ಬಹಳ ಚೆನ್ನಾಗಿ ನಿಭಾಯಿಸಿದ್ದೀರಿ ಮಾಯಾಮೃಗದ ಪಾತ್ರವನ್ನು ಸಹಜವಾಗಿ ಅಂದಿನ ಖಳನಟರನ್ನು ತೆರೆಯ ಮೇಲೆ ನೋಡಿದಾಗ ಚಿತ್ರಮಂದಿರಗಳಲ್ಲಿ ಪ್ರೇಕ್ಷಕರು ನಿಂದಿಸುತ್ತಿದ್ದ ಹಾಗೆ ಮನೆಗಳಲ್ಲಿ ಸಂಭಾಷಣೆಗಳನ್ನು ಕೇಳಿಸಿಕೊಳ್ಳಲೂ ಬಿಡದೆ ನಿಮ್ಮನ್ನು ಬೈಯ್ಯುವುದು ನಡೆಯುತ್ತಿತ್ತು. ಸಂಜೆ ೪:೩೦ ನಿಮಿಷಕ್ಕೆ ಬಿಡುವಾಗಿರುವ ಸಮಯವಲ್ಲ ಆದರೂ ಎಲ್ಲಿದ್ದರೂ ಮನೆಗೆ ಬಂದು ದೂರದರ್ಶನದ ಮುಂದೆ ಹಾಜರ್....
ಅದ್ಭುತವಾದ ಅನುಭವಗಳನ್ನು ಹಂಚಿಕೊಂಡಿದ್ದೀರ ಶ್ರೀಮತಿಯವರೆ. ಮಾಯಾಮೃಗದ ಧಾರಾವಾಹಿಯ ನೆನಪು ಮಾಡಿದಿರಿ.ನಿಮ್ಮ ಸಾಹಸಕ್ಕೆ ಅಭಿನಂದನೆಗಳು. ಹಾಗೆ ಧನ್ಯವಾದ ಗಳು.
Sarala madam super 🎉🎉. Full positive vibes.
ಬಹಳ ಚೆನ್ನಾಗಿ ನಿಭಾಯಿಸಿದ್ದೀರಿ ಮಾಯಾಮೃಗದ ಪಾತ್ರವನ್ನು
ಸಹಜವಾಗಿ ಅಂದಿನ ಖಳನಟರನ್ನು ತೆರೆಯ ಮೇಲೆ ನೋಡಿದಾಗ ಚಿತ್ರಮಂದಿರಗಳಲ್ಲಿ ಪ್ರೇಕ್ಷಕರು ನಿಂದಿಸುತ್ತಿದ್ದ ಹಾಗೆ ಮನೆಗಳಲ್ಲಿ ಸಂಭಾಷಣೆಗಳನ್ನು ಕೇಳಿಸಿಕೊಳ್ಳಲೂ ಬಿಡದೆ ನಿಮ್ಮನ್ನು ಬೈಯ್ಯುವುದು ನಡೆಯುತ್ತಿತ್ತು.
ಸಂಜೆ ೪:೩೦ ನಿಮಿಷಕ್ಕೆ ಬಿಡುವಾಗಿರುವ ಸಮಯವಲ್ಲ ಆದರೂ ಎಲ್ಲಿದ್ದರೂ ಮನೆಗೆ ಬಂದು ದೂರದರ್ಶನದ ಮುಂದೆ ಹಾಜರ್....
ನಿಮ್ಮ ಕೆಲಸಾನ ಪರಿಚಯನೇ ಇಲ್ದವರಿಗೆ ತ್ಯಾಗ ಮಾಡಿದ್ದೂ 😢😢 ನನ್ನ ಸಾಷ್ಟಾಂಗ ನಮಸ್ಕಾರಗಳು ನಿಮಗೆ 🙏🙏
🙏🙏🙏🙏🙏🙏💐💐💐💐
ಈಕೆ ತುಂಬ ಒಳ್ಳೆಯ ನಟಿ.. ನೋಡಲು ಕೂಡ ಬಹಳ ಸುಂದರವಾಗಿದ್ದರೆ.. ಇವರಿಗೆ ಕನ್ನಡ ಚಿತ್ರರಂಗದಲ್ಲಿ ಅವಕಾಶಗಳು ಸಿಗಬೇಕಿತ್ತು 🙆
🙏🌳🌹🌳🙏❤❤❤❤❤❤❤❤❤❤ ನಿಮ್ಮ ನಗು ಹಾಗು ನಿಮ್ಮ ಮಾತಾಡುವ ಶೈಲಿ ತುಂಬಾ ಇಷ್ಟವಾದದ್ದು ❤❤❤❤❤❤🙏🌳🌹🌳🙏
Beautiful heart with beautiful smile ❤😊
Mayamriga pathra thumba chennagide
ಮಾಯಾಮೃಗ ❤❤
Smile humanity Great lady
ಒಳ್ಳೆಯ ಕಾರ್ಯಕ್ರಮವಾಗಿದೆ 👌
ನಮ್ಗೆ ಸೈನೈಡ್ ಸರಳ ಮಾತ್ರ ಗೊತ್ತು, ಶ್ರೀಮತಿ ಅಲ್ಲ.😄
Wow super sir shree mam
👌👌🙏🙏🙏😊
Thumba channagi maatadiddira shreemati🎉congratulations👏
Oh god hatts off what a great hearted women
Super mam 👌👌❤
Wow sarala avre nimmunna seeriyal alli hudktha edeeni. Ellu kanisilla neevu❤
Very positive
ಗುಡ್ ಪರಂ 🙏🙏
ತುಂಬ ಚೆನ್ನಾಗಿ ಮಾತಾಡತೀರ
ವಾರೆವ್ಹಾ ಸೂಪರೋ ಸೂಪರ್ ಮೇಡಂ.
15:51 🙏
Super madam
Job kodsidd great ❤❤❤
Super mam
ಸೂಪರ್ ❤
ಆ ಪಾತ್ರ ನಿಮ್ಮ ಕೆರಿಯರ್ ಗೇ ಬಹಳ ತೊಂದರೆಯಾಯಿತು ಅನ್ನಿಸುತ್ತದೆ
Mam ನಮ್ಮ ಊರು ದೊಡ್ಡಬಳ್ಳಾಪುರ
Nijvaglu olleyavru evru but even nodidkodle negetive baruthe mayamrugad nenpu
Naavu hassan davaru ❤❤❤
Kalamadhyama
Abhnihadhane galu madam🎉
Abdul Rehman Sir Akash Bhavan mlore li edhru🙏
Mayamriga episode 360
1st view
ನಮ್ಮುಊರು
Haliyal banni
👎🏼