ಹಾಗಾದ್ರೆ ಆ ಕ್ಷುದ್ರಗ್ರಹಗಳು ಬೇರೇ ಗ್ರಹಗಳ ಮೇಲೆ ಯಾಕೆ ಬೀಳಲಿಲ್ಲ...ಅದರಲ್ಲೂ ಚಂದ್ರನ ಮೇಲೆ ಯಾಕೆ ಬಿದ್ದಿಲ್ಲ....?.... ಖಂಡಿತವಾಗಿ ಬಿದ್ದಿರತ್ತವೆ,ಹಾಗಾದ್ರೆ ಅಲ್ಲೆಲ್ಲ ಯಾಕೆ ನೀರಿಲ್ಲ,ಅಥವಾ ನೀರು ಒಟ್ಟುಗೂಡಲಿಲ್ಲ.....ಕ್ಷುದ್ರಗ್ರಹಳು ಅಷ್ಟು ವೇಗವಾಗಿ ಚಲಿಸುವಾಗ ಅತಿಯಾದ ಉಷ್ಣ ಉತ್ಪತ್ತಿಯಾಗತ್ತೆ,ಆಗ ನೀರು ಅದರಲ್ಲಿರೋಕೆ ಹೇಗೆ ಸಾಧ್ಯ....?..... ಈ NASA ದವರು ತಮ್ಮ ಹೆಸರನ್ನ ಉಳಿಸಿಕೊಳ್ಳೋಕೆ ಈತರದ theory ಗಳನ್ನ ಹೆಣಿಯುತ್ತಾ ಹೊಗ್ತಾರೆ.
ಸೂರ್ಯ ನಾರಾಯಣ ಒಂದು ಬೆವರು ಅನಿ ನೀರು 🚩🚩🚩
Very👌👌👌👌👌👌👍
ಈ ಸಂಶೋಧನೆ ಸ್ವಾಗತಾರ್ಹ...
ಆದರೆ ಈಗಿರುವ ಭೂಮಿಯ ಮೇಲಿನ ಜಲಮೂಲಗಳ ರಕ್ಷಿಸುವ ನಿಟ್ಟಿನಲ್ಲಿ ಸಂಶೋಧನೆ ಮಾಡುವ ಅವಶ್ಯಕತೆ ಹೆಚ್ಚಾಗಿದೆ
Thank you very much👌 Sir👌
Jai Hind Jai Karnataka 🇮🇳
ಹಾಗಾದ್ರೆ ಆ ಕ್ಷುದ್ರಗ್ರಹಗಳು ಬೇರೇ ಗ್ರಹಗಳ ಮೇಲೆ ಯಾಕೆ ಬೀಳಲಿಲ್ಲ...ಅದರಲ್ಲೂ ಚಂದ್ರನ ಮೇಲೆ ಯಾಕೆ ಬಿದ್ದಿಲ್ಲ....?.... ಖಂಡಿತವಾಗಿ ಬಿದ್ದಿರತ್ತವೆ,ಹಾಗಾದ್ರೆ ಅಲ್ಲೆಲ್ಲ ಯಾಕೆ ನೀರಿಲ್ಲ,ಅಥವಾ ನೀರು ಒಟ್ಟುಗೂಡಲಿಲ್ಲ.....ಕ್ಷುದ್ರಗ್ರಹಳು ಅಷ್ಟು ವೇಗವಾಗಿ ಚಲಿಸುವಾಗ ಅತಿಯಾದ ಉಷ್ಣ ಉತ್ಪತ್ತಿಯಾಗತ್ತೆ,ಆಗ ನೀರು ಅದರಲ್ಲಿರೋಕೆ ಹೇಗೆ ಸಾಧ್ಯ....?..... ಈ NASA ದವರು ತಮ್ಮ ಹೆಸರನ್ನ ಉಳಿಸಿಕೊಳ್ಳೋಕೆ ಈತರದ theory ಗಳನ್ನ ಹೆಣಿಯುತ್ತಾ ಹೊಗ್ತಾರೆ.
❤❤❤❤❤ ಗುರುಗಳೇ ❤❤❤❤❤
Jai Hind Jai Karnataka
ಶುಭೋದಯ ಗುರುಗಳೇ 🙏🙏🙏
Sir ಆಗಾದರೆ ಭೂಮಿಯಲ್ಲಿ ಗಾಳಿ ಹೇಗೆ ರೂಪು ಗೊಂಡಿತು ದವವಿಟ್ಟು ವಿಡಿಯೋ ಮಾಡಿ ಸರ್😢
ಸರ್ ನೀರಿನ ಬಗ್ಗೆ ಗಿನ ಸ್ಟೋರಿ ತುಂಬಾ ಚೆನ್ನಾಗಿದೆ ಬೇರೆ ಗ್ರಹಗಳಲ್ಲೂ ನೀರು ಇರಬಹುದು ❤❤❤🙏🙏
ಬೇರೆ ಗ್ರಹ ದಲ್ಲಿ ಬದುಕುವ ಕನಸು ಬಲು ದೊಡ್ಡ ದಯ್ಯ.
Sir first comment thank you for information 🙂
ನನಗೆ ನಿಮ್ಮ vedio ತುಂಬಾ ಇಷ್ಟ
ವಿಶ್ವಕರ್ಮರ ಬಗ್ಗೆ ಒಂದು ವಿಡಿಯೋ ಮಾಡಿ ಸರ್ 🙏🙏🙏🙏🙏
ತುಂಬಾ ಉತ್ತಮ ವಾದ ಮಾಹಿತಿ .
ವಂದನೆಗಳು.
Story' super sir 🙏
ಸೂಪರ್ ಮಾಹಿತಿ ಸರ್ 👌🙏
ದಿನೇ ದಿನೇ ಪಾತಾಳಕ್ಕೆ ಇಳಿಯುತ್ತಿರುವ ಅಂತರ್ಜಲ ಮಟ್ಟದ ಬಗ್ಗೆ ಒಂದು ವರದಿ ನೀಡಿ .
thanks your wonderful information ❤
🙏🙏🙏
Thank you sir it was interesting very nice👌👌👌💞🎉🎉🙏🌹🇮🇳
EXCELLENT INFORMATION TO PUBLIC
We thankful sir
Super brother
Super nice Iam like
Jai ganga maata
Hi sir ji 🙏
🙏🚩🙏
Bharatha is far far ahead of all scientists and modern theorists
ನೀರು ತಂದಿದ್ದೇ ಆ ಗ್ರಹ ತುಂಡುಗಳು ಅಂದಮೇಲೆ ಅವನ್ಯಾಕ್ರೀ ಕ್ಷುದ್ರ ಗ್ರಹ ಅಂತ ಹೇಳ್ತೀರಿ, ಪಾಪ😭
1st comment
ವಾವ್
ಸರ್ ನಾನು ನಿಮ್ ಅಭಿಮಾನಿ ಶ್ರೀಕಾಂತ್ ಉಪ್ಪಾರ್. ನಮ್ ಮಹಾ ಋಷಿ ಭಗೀರಥ ಮಹರ್ಷಿ ದೇವರ. ಭಗೀರಥ ಸಮಾಜ ಈಗಿರುವ ಬಡತನ ಬಗ್ಗೆ ಒಂದು ವಿಡಿಯೋ ಮಾಡಿ ಸರ್🎉🎉🎉🎉
Gadag shivaji jayanti bagge ondu episode madi raghu anna... Yakandre karnatakadalle shivaji jayanti ati vijrambane inda nadiuodu nanna gadag alli matra
Tree & water is very rare, We have searched so much for other planet, some we can't reach, so tree& water can't loose them
Greenland bagge onda video madi sir
Sir ಕ್ಷುದ್ರಗ್ರಹಗಳು ಗುರು ಮತ್ತು ಮಂಗಳ ಗ್ರಹದ ನಡುವೆ ಬರುತ್ತೆ ಅಂತ ಓದಿದ್ದೆ ಈ cerus ಬುಧ ಮತ್ತು ಮಂಗಳ ನಡುವೆ ಹೇಗೆ ಸುತ್ತುತ್ತೆ ಅಂತ ತಿಳಿಸಿ
Sir any information of Aditya L1
Please more space 🚀🌌 video's
Bhagavatgete yalli nirin bagge anu helidhare ?
🙏🙏🙏🙏🙏
ಸರ್ ನಮ್ಮ ಗ್ರಹದಲ್ಲಿ ನಾವು ನೀರು ಅವಲಂಬಿಸಿ ದಂತೆ.ಬೇರೆ ಗ್ರಹದಲ್ಲಿ ಬೇರೆ ಏನಾದರೂ ಇದ್ದಿರಬಹುಲ್ವಾ.
❤️❤️❤️❤️🙏🙏🙏
Asteroid belt irodu guru matthu mangala graha madya alava sir
All false
Lord brahma created this universe. Jai shree ram ❤❤
ಮಂಗಳ ಮತ್ತು ಗುರು ಗ್ರಹಗಳ ನಡುವೆ
Namasraglubadukluniaumukiy❤
🙏🙏🙏🌹💐
ಗುರುಗಳೇ ಕ್ಷುದ್ರಗ್ರಹ ಗಳು ಮಂಗಳ ಮತ್ತು ಗುರು ಗ್ರಹಗಳ ಮದ್ಯ ಕಂಡು ಬರುವುದಿಲ್ಲವೇ.
ನೀವು ಹೇಳೋ ಮಾತನ್ನ,
ನೀವು ಮಾತಾಡೋ ಪದವನ್ನ,
ನೀವು ಸಸ್ಕರಿಸಿದ ವಿಷಯವನ್ನ,,,
ನಾನು ನಂಬಿದೀನಿ..
ಇರುವದನ್ನ ಹಾಳು ಮಾಡಿ ಇನ್ನೆಲ್ಲಿ ಹೋಗುವುದು ಇರುವುದನ್ನೇ ಉಳಿಸಿ ಬೆಳೆಸಿ ಹೋಗುವ ಕಾರ್ಯ ಮಾಡಬೇಕಿದೆ
Dr Rajkumar life story heli sir please
Dr Rajkumar history sir please
🙏🙏🙏🙏🙏🙏💐💐🌹🌹
Firstly we have to save our earth then thinking to live in other planet
ಹಾಗಾದ್ರೆ ಮುಂದೊಂದು ದಿನ ಮತ್ತೆ ಉಲ್ಕ ಮಳೆ ಆಗ್ಬಹುದು ಅಲ್ವಾ.
Hu
ಇಟಲಿ ವಿಜ್ಞಾನಿ....?😂
Adu guru mattu mangala 😅
👎👎👎👎
Shivaji.jayanti.information
🙏