ಸರ್ ಬಹಳ ಅದ್ಭುತವಾಗಿ ಭಗವದ್ಗೀತೆ ಹಾಗೂ ಮಂಕುತಿಮ್ಮನ ಕಗ್ಗವನ್ನು ವಿವರಿಸಿದ್ದೀರ. ನಿಮ್ಮ ವಿವರಣೆಯನ್ನು ಕೇಳುತ್ತಿದ್ದರೆ ಮನಸ್ಸಿಗೆ ಒಂದು ರೀತಿಯ ಸಮಾಧಾನ ಬರುತ್ತದೆ. ಅದೇ ನಾವು ಭಗವದ್ಗೀತೆಯ ಅರ್ಥ ವಿನ್ಯಾಸವನ್ನು ಓದಲು ಕುಳಿತರೆ ವಿವರಣೆಯು ಅಷ್ಟಾಗಿ ಮನಸ್ಸಿನ ಆಳಕ್ಕೆ ಇಳಿಯುತ್ತಿಲ್ಲ. ಇಂತಹ ಅಗಾಧವಾದ ಘನಗಾಂಭೀರ್ಯವಾದ ಭಗವದ್ಗೀತೆಯು ನಮ್ಮಂತಹ ಜನ ಸಾಮಾನ್ಯರಿಗೆ ಕಗ್ಗದ ಜೊತೆಗೆ ಸರಳವಾಗಿ ವಿವರಿಸುವ ನಿಮ್ಮ ರೀತಿಗೆ ಕೋಟಿ ಕೋಟಿ ಪ್ರಣಾಮಗಳು 🙏
Thanks for quote of Mr Bertrand Russell in the most relevant context....the things beyond human perception can be experienced, may be by those blessed only....melts the heart to wet the eyes what can be beyond faith..belief...So nice😄
ಗುರುರಾಜ್ ಕರ್ಜಗಿ ಅವ್ರು ಯಾರು ಅಂತ ಗೊತ್ತಿರ್ಲಿಲ್ಲ ನಂಗೆ, ಆದ್ರೆ ಈಗ ಹೆಚ್ಚು ಅಂದ್ರೆ 2 ತಿಂಗಳುಗಳಿಂದ ಇರ್ಬೇಕು ಅಷ್ಟೇ ನಾನು ಗುರುಗಳ ಪ್ರವಚನ (ಅಂತಾನೆ ಹೇಳ್ಬೇಕು )ಕೇಳ್ತಾಯಿರೋದು ಗುರುಗಳನ್ನ ನನ್ನ ಗುರು ಅಂತ ಮನಸ್ಪುರ್ವಕವಾಗಿ ಒಪಿಕೊಂಡಿದೀನಿ, ಯಾಕಂದ್ರೆ ನನ್ಗೆ ನನ್ನ ಜೀವನದಲ್ಲಿ ಇಲ್ಲಿಯವರೆಗೂ ಕಲಿಯದ ಪಾಠ ಈ ಎರಡು ತಿಂಗಳುಗಳಿಂದೀಚೆಗೆ ಕಲಿತಿದೀನಿ, ನನ್ನ ಮನಸಿನಲ್ಲಿ ಉತ್ತರ ಸಿಗದೇ ಇದ್ದ ಗೊಂದಲಗಳು ಕಳೆದುಹೋಗ್ತಾಇವೆ, ಒಂದು ಸಾರಿ ಗುರುಗಳ್ನ ಭೇಟಿ ಮಾಡಬೇಕು ಅನ್ನೋ ಆಸೆ ಕೂಡ ಹುಟ್ಟಿದೆ

ತುಂಬಾ ಚೆನ್ನಾಗಿದೆ ಧನ್ಯವಾದಗಳು
I'm big fan of your speech sir. It is wonderful speech.
👏👏👏🙌👍👍👍🙏🙏
*ಕನ್ನಡದ ಭಗವದ್ಗೀತೆ ಕಗ್ಗ* ಎನ್ನುವುದು ಅಕ್ಷರಶಃ, ಶತಃ ಪ್ರತಿಶತಃ, ಸಂಪೂರ್ಣವಾಗಿ ಸತ್ಯವಾದ ಮಾತು..,🙏
a00aa0000000000000000
Nimma speech nalle bhagavantha na kanthidini sir🙏🙏🙏
ಈಗಾಗಲೇ ಕೆಲವು ವಿದ್ವಾಂಸರು ಕಗ್ಗದ ಪದ್ಯಗಳಿಗೆ ಅರ್ಥವಿವರಣೆ ನೀಡಿ ದ್ದಾರೆ. ಆದರೂ ನೀವು ಒಂದು ಪುಸ್ತಕ ಬರೆದರೆ ನಮ್ಮಂತಹವರಿಗೆ ಬಹಳ ಅನುಕೂಲ, ಸಂತಸ ನೀಡುತ್ತದೆ.
Gurugalige nanna kooti kooti vandanegalu
Very amazing speech sir, thank you so much sir 🙏🙏
Namaste gurugale 🙏
Wonderful speech.
Excellent Sir
Very wonderful speech sir.
Wonderful
Bahujanam Kaimugiva Theerthadol Kshetradol Mahime enendu Samshyisabeda
Vihithagaidavaraaru Vasathiyum Daivakke Mahime Manasothadeyum Mankutimma..
Niv speech kodo rithi ne super sir
👏👏👍👍🙏🙏
Danyavadagalu Sir
Thanks for quote of Mr Bertrand Russell in the most relevant context....the things beyond human perception can be experienced, may be by those blessed only....melts the heart to wet the eyes what can be beyond faith..belief...So nice😄
ਲਲਕ4
ਕਕਕਕਨ
ਨਨ
ਹਹਬਬਚ
Really wonderful explanation for kagga awesome thank you sir and thank you for DVG we never forget for kagga .👏👏👏
🙏
Gurugalige namaskaragalu... frds nanage anisiddu heltha iddini mechuge enadru kododu idre gurugalige kodi. Yar yaru gurugala bhagavatha geethe, kagga, karunalu baa belake kelutiddeve naavella punyavantharu adu itha mahan gurugala dwaniyalli. Nimma abhipraya?
ಸಾಮಾನ್ಯರಿಗೂ ಅರ್ಥವಾಗುವ ರೀತಿಯಲ್ಲಿ ಹೇಳುವ ನಿಮ್ಮ ಶೈಲಿ ತುಂಬಾ ಇಷ್ಟ
ಗುರುರಾಜ್ ಕರ್ಜಗಿ ಅವ್ರು ಯಾರು ಅಂತ ಗೊತ್ತಿರ್ಲಿಲ್ಲ ನಂಗೆ, ಆದ್ರೆ ಈಗ ಹೆಚ್ಚು ಅಂದ್ರೆ 2 ತಿಂಗಳುಗಳಿಂದ ಇರ್ಬೇಕು ಅಷ್ಟೇ ನಾನು ಗುರುಗಳ ಪ್ರವಚನ (ಅಂತಾನೆ ಹೇಳ್ಬೇಕು )ಕೇಳ್ತಾಯಿರೋದು ಗುರುಗಳನ್ನ ನನ್ನ ಗುರು ಅಂತ ಮನಸ್ಪುರ್ವಕವಾಗಿ ಒಪಿಕೊಂಡಿದೀನಿ, ಯಾಕಂದ್ರೆ ನನ್ಗೆ ನನ್ನ ಜೀವನದಲ್ಲಿ ಇಲ್ಲಿಯವರೆಗೂ ಕಲಿಯದ ಪಾಠ ಈ ಎರಡು ತಿಂಗಳುಗಳಿಂದೀಚೆಗೆ ಕಲಿತಿದೀನಿ, ನನ್ನ ಮನಸಿನಲ್ಲಿ ಉತ್ತರ ಸಿಗದೇ ಇದ್ದ ಗೊಂದಲಗಳು ಕಳೆದುಹೋಗ್ತಾಇವೆ, ಒಂದು ಸಾರಿ ಗುರುಗಳ್ನ ಭೇಟಿ ಮಾಡಬೇಕು ಅನ್ನೋ ಆಸೆ ಕೂಡ ಹುಟ್ಟಿದೆ
Nimma maatu akshraha Satya.
Thanksa lot gurugale.
ದಯವಿಟ್ಟು ಅಲ್ಲಾ ಉಪನಿಷತ್ತು ಬಗ್ಗೆ ಪ್ರವಚನ ಮಾಡಿ .ಧನ್ಯವಾದಗಳು
👍🙏🙏
Wonderful😂😂😃💖
संयक् प्रवचनम्
S
Abba.. .adentha adbutha prathibe sir nimmadu.nimma maatugalannu keli keli innu yaara maathu hithavaguttilla sir
Super
Sir , Can you please share chapter 12, PArt 2 and Part 7 In bhakti yoga. plz share
Part 2
th-cam.com/video/gnZKvxjSA0k/w-d-xo.html
Part 7
th-cam.com/video/C7D_aA7ypdI/w-d-xo.html
please share us the meaning...
ತುಂಬಾ ಚೆನ್ನಾಗಿದೆ ಧನ್ಯವಾದಗಳು
🙏🙏🙏🙏🙏
Super