I am grt fan of Dr Raj As an actor I liked hm vry much but as a I had heard many news abt Raj. I did not like hm. But one of my frnd proved tht wht I had heard abt hm were rumours Nd also came to know why those rumours were spread. Later after my 40yrs of doing research on Rajkumar along wth my profession. I came to know tht Raj was not only d best actor but also most humble human being. I had met hm twice. Now, wht u said is vry, vry, heart touching. Thank u sir for informing this incident. I am 100percent confirmed abt Rajkumar.
ನಮ್ಮ ಪ್ರಕಾರ ಡಾಕ್ಟರ್ ರಾಜಕುಮಾರ್ ಮತ್ತು ವರದಣ್ಣ ಇಲ್ಲದೆ ಇರುವ ಕನ್ನಡ ಚಿತ್ರರಂಗ ಮಾತ್ರವಲ್ಲ ಇಡೀ ಕರ್ನಾಟಕವೆ ಖಾಲಿ ಖಾಲಿ ಎನಿಸುತ್ತದೆ ಏಕೆಂದರೆ ಕನ್ನಡದ ಸಂಸ್ಕೃತಿ ಸಾಂಸ್ಕೃತಿಕ ಕಲೆ ಸಾಹಿತ್ಯ ಭಕ್ತಿಗೀತೆ ಯೋಗ ಎಲ್ಲದಕ್ಕೂ ರಾಯಭಾರಿ ಆಗಿದ್ದವರು ಅವತ್ತಿನ ದಿನಮಾನಗಳಲ್ಲಿ ಅವರ ಜೊತೆ ಒಡನಾಟ ಇದ್ದವರು.ಪುಣ್ಯವಂತರು ಇಂದಿನ ಯುವ ಪೀಳಿಗೆ ನಿಜಕ್ಕೂ ಅನಾಥರು
ನಿಮ್ಮ ಕಾರ್ಯಕ್ರಮ ತುಂಬಾ ಚೆನ್ನಾಗಿದೆ ದಯವಿಟ್ಟು ನಿಮ್ಮಲ್ಲಿ ಒಂದು ವಿನಂತಿ ಕನ್ನಡದ ಹಿರಿಯ ನಟಿ ಲೀಲಾವತಿ ಅಮ್ಮನವರು ಮತ್ತು ಜಯಂತಿ ಅಮ್ಮನವರು ಇವರುಗಳ ಸಂದರ್ಶನ ದಯವಿಟ್ಟು ಮಾಡಿ ಕಾಯುತ್ತಿದ್ದೇವೆ ಕಲಾ ಮಾಧ್ಯಮಕ್ಕೆ ನನ್ನ ವಂದನೆಗಳು ಇಂತಿ ನಿಮ್ಮ ಅಭಿಮಾನಿ ಸುರೇಶ್
ಪ್ರಕಾಶ್ ರಾಜ್ ಮೆಹು ಅವರ ಸಂದರ್ಶನ ತುಂಬಾ ಚೆನ್ನಾಗಿತ್ತು.... ವಂದನೆಗಳು .. ಸ್ವಾಮಿ ಪರಮೇಶ್ ಈಗಾಗಲೇ ಎರಡು ಮೂರು ಬಾರಿ ಶ್ರೀ. ಚೆನ್ನ ರವರ ಸಂದರ್ಶನ ಮಾಡಿ ಅಂತ ವಿನಂತಿಸಿದ್ದೆ, ನೀವು ಶ್ರೀ. ಚೆನ್ನರ ಪರಿಚಯ ಮಾಡಿಸಲಿಲ್ಲ.... ಅಣ್ಣಾವ್ರ ಕುಟುಂಬದ ಬಲಗೈ ಬಂಟರಂತ್ತಿದ್ದ ಚೆನ್ನರ ಪರಿಚಯ ಮಾಡಿಕೊಡಿ... ಇಲ್ಲದಿದ್ದರೆ ಇನ್ನುಮುಂದೆ ನಿಮ್ಮ ಚಾನೆಲ್ ನೋಡುವುದಿಲ್ಲ. ... ಶ್ರೀಧರ್ ನಾಗ್...
ಶಿವಣ್ಣನ ವಿಕೇಂಡ್ ವಿತ್ ರಮೇಶ್ ನೋಡಿ, ಇಲ್ಲಾಂದ್ರೆ ವರದಪ್ಪನವರ ಮೊಮ್ಮಗ ಆಕ್ಟ್ ಮಾಡುತ್ತಿರುವ ಮಿಂಚುಹುಳ ಅನ್ನೋ ಮೂವಿಯ ಮುಹೂರ್ತ ಯುಟ್ಯೂಬ್ ನಲ್ಲಿದೆ ಅದರಲ್ಲಿ ಅಣ್ಣಾವ್ರ ಫ್ಯಾಮಿಲಿ ವರದಪ್ಪನವರ ಫ್ಯಾಮಿಲಿ ಎಲ್ಲರೂ ಇದ್ದಾರೆ..ನೋಡಿ..
@@palakshaub3076 namma KFI youtube channel ಗೆ ಹೋಗಿ ಮಿಂಚುಹುಳು ಮುಹೂರ್ತ ಅಂತ ಟೈಪ್ ಮಾಡಿ ಒನ್ ಬೈ ಒನ್ ವಿಡಿಯೋಸ್ ಬರುತ್ತೆ..ವರದಪ್ಪಣ್ಣನವರ ಮೊಮ್ಮಗ ಪೃಥ್ವಿಯವರು ಆಕ್ಟ್ ಮಾಡ್ತಾ ಇದ್ದಾರೆ..
ಅಣ್ಣಾವ್ರ ಮನೇಲಿ ಎಂಥ discipline ittu.. Cinema ಮಾಡೋದ್ರಲ್ಲಿ.. ಕಥೆ ಮಾಡುವಾಗ ಪಾರ್ವತಮ್ಮ ಅವರು enter agta ಇರ್ಲಿಲ್ಲ.. ಒಂದು ಸಲ ಕಥೆ ಓಕೆ ಆಗಿ ವರದಪ್ಪ ಓಕೆ ಅಂದಮೇಲೆ.. ಪಾರ್ವತಮ್ಮ ಸೀನ್ ಗೆ ಎಂಟ್ರಿ ಕೊಟ್ಟಮೇಲೆ ಅಣ್ಣಾವ್ರು, ವರದಪ್ಪ ತಲೆ ಹಾಕ್ತಾ ಇರ್ಲಿಲ್ಲ..
Sir Please in future videos I request you to pronounce instead of Rajkumar I suggest you to pronounce as annavru are Dr. Rajkumar avru when you're speaking about annavru
Nijavaglu kannada film industry bagge ella details gothagtide specially vara ata raj kumar Varadappa navara bagge Dr Raj heliddu estu sathy D suvarna tegnoor.
ಪ್ರಕಾಶ್ ಮೇಹು ಅವರ ಅರ್ಥಗರ್ಭಿತ ಮಾತುಗಳು ತುಂಬಾ ಚೆನ್ನಾಗಿ ಮೂಡಿ ಬಂದಿದೆ
ವರದಪ್ಪ ರಾಜ್ ಕುಮಾರ್ ರಾಮ ಲಕ್ಷ್ಮಣ ಇದ್ದಂತೆ. ಜೈ ಅಣ್ಣಾವ್ರು
I am grt fan of Dr Raj
As an actor I liked hm vry much
but as a I had heard many news
abt Raj. I did not like hm.
But one of my frnd proved tht wht
I had heard abt hm were rumours
Nd also came to know why those
rumours were spread.
Later after my 40yrs of doing research on Rajkumar along wth
my profession.
I came to know tht Raj was not only d best actor but also most humble human being. I had met hm twice.
Now, wht u said is vry, vry, heart
touching.
Thank u sir for informing this
incident.
I am 100percent confirmed abt
Rajkumar.
ನಮ್ಮ ಪ್ರಕಾರ ಡಾಕ್ಟರ್ ರಾಜಕುಮಾರ್ ಮತ್ತು ವರದಣ್ಣ ಇಲ್ಲದೆ ಇರುವ ಕನ್ನಡ ಚಿತ್ರರಂಗ ಮಾತ್ರವಲ್ಲ ಇಡೀ ಕರ್ನಾಟಕವೆ ಖಾಲಿ ಖಾಲಿ ಎನಿಸುತ್ತದೆ ಏಕೆಂದರೆ ಕನ್ನಡದ ಸಂಸ್ಕೃತಿ ಸಾಂಸ್ಕೃತಿಕ ಕಲೆ ಸಾಹಿತ್ಯ ಭಕ್ತಿಗೀತೆ ಯೋಗ ಎಲ್ಲದಕ್ಕೂ ರಾಯಭಾರಿ ಆಗಿದ್ದವರು ಅವತ್ತಿನ ದಿನಮಾನಗಳಲ್ಲಿ ಅವರ ಜೊತೆ ಒಡನಾಟ ಇದ್ದವರು.ಪುಣ್ಯವಂತರು ಇಂದಿನ ಯುವ ಪೀಳಿಗೆ ನಿಜಕ್ಕೂ ಅನಾಥರು
ಥ್ಯಾಂಕ್ಯೂ ಬ್ರದರ್
ನಿಮ್ಮ ಕಾರ್ಯಕ್ರಮ ತುಂಬಾ ಚೆನ್ನಾಗಿದೆ ದಯವಿಟ್ಟು ನಿಮ್ಮಲ್ಲಿ ಒಂದು ವಿನಂತಿ ಕನ್ನಡದ ಹಿರಿಯ ನಟಿ ಲೀಲಾವತಿ ಅಮ್ಮನವರು ಮತ್ತು ಜಯಂತಿ ಅಮ್ಮನವರು ಇವರುಗಳ ಸಂದರ್ಶನ ದಯವಿಟ್ಟು ಮಾಡಿ ಕಾಯುತ್ತಿದ್ದೇವೆ ಕಲಾ ಮಾಧ್ಯಮಕ್ಕೆ ನನ್ನ ವಂದನೆಗಳು ಇಂತಿ ನಿಮ್ಮ ಅಭಿಮಾನಿ ಸುರೇಶ್
ಪ್ರಕಾಶ್ ರಾಜ್ ಮೆಹು ಅವರ ಸಂದರ್ಶನ ತುಂಬಾ ಚೆನ್ನಾಗಿತ್ತು.... ವಂದನೆಗಳು ..
ಸ್ವಾಮಿ ಪರಮೇಶ್ ಈಗಾಗಲೇ ಎರಡು ಮೂರು ಬಾರಿ ಶ್ರೀ. ಚೆನ್ನ ರವರ ಸಂದರ್ಶನ ಮಾಡಿ ಅಂತ ವಿನಂತಿಸಿದ್ದೆ, ನೀವು ಶ್ರೀ. ಚೆನ್ನರ ಪರಿಚಯ ಮಾಡಿಸಲಿಲ್ಲ.... ಅಣ್ಣಾವ್ರ ಕುಟುಂಬದ ಬಲಗೈ ಬಂಟರಂತ್ತಿದ್ದ ಚೆನ್ನರ ಪರಿಚಯ ಮಾಡಿಕೊಡಿ... ಇಲ್ಲದಿದ್ದರೆ ಇನ್ನುಮುಂದೆ ನಿಮ್ಮ ಚಾನೆಲ್ ನೋಡುವುದಿಲ್ಲ.
... ಶ್ರೀಧರ್ ನಾಗ್...
ಕಣ್ಣಲ್ಲಿ ನೀರು ಬಂತು sir arasu press meet li anrvru ಹೇಳಿದ್ದು ಮಾತು ಕೇಳಿ
I taught he was an actor in parmatma..thanks for educating me kalamadhyama❤
Heart touching
Really 😭bond Dr Raj and varadappa👍🙏
Well talking Prakash's sentence, 👌🙏🙏
Very nice sir
Nive great sir
Kannalli neeru banthu 🙏🙏🙏
Super sir . O am waiting for next video
Kannadada muttu Namma dr rajanna
Nice interview Sir
Super ❤️
Super
Sar chana sar interview madi plzzzzzz
ಕಣ್ಣೀರು ಬಂತು press meet ಮಾತುಗಳನ್ನು ಕೇಳಿ
ವರದಪ್ಪನವಮಕ್ಕಳು ಎಷ್ಟು ಏನು ಮಾಡ್ತಾಯಿದ್ದಾರೆ?
ಶಿವಣ್ಣನ ವಿಕೇಂಡ್ ವಿತ್ ರಮೇಶ್ ನೋಡಿ, ಇಲ್ಲಾಂದ್ರೆ ವರದಪ್ಪನವರ ಮೊಮ್ಮಗ ಆಕ್ಟ್ ಮಾಡುತ್ತಿರುವ ಮಿಂಚುಹುಳ ಅನ್ನೋ ಮೂವಿಯ ಮುಹೂರ್ತ ಯುಟ್ಯೂಬ್ ನಲ್ಲಿದೆ ಅದರಲ್ಲಿ ಅಣ್ಣಾವ್ರ ಫ್ಯಾಮಿಲಿ ವರದಪ್ಪನವರ ಫ್ಯಾಮಿಲಿ ಎಲ್ಲರೂ ಇದ್ದಾರೆ..ನೋಡಿ..
@@pramilak9048 ಆ ವಿಡಿಯೋ ಸಿಗುತ್ತಿಲ್ಲ.. ನೀವೇ ಹೇಳಿ
@@palakshaub3076 namma KFI youtube channel ಗೆ ಹೋಗಿ ಮಿಂಚುಹುಳು ಮುಹೂರ್ತ ಅಂತ ಟೈಪ್ ಮಾಡಿ ಒನ್ ಬೈ ಒನ್ ವಿಡಿಯೋಸ್ ಬರುತ್ತೆ..ವರದಪ್ಪಣ್ಣನವರ ಮೊಮ್ಮಗ ಪೃಥ್ವಿಯವರು ಆಕ್ಟ್ ಮಾಡ್ತಾ ಇದ್ದಾರೆ..
Why this series is discontinued?
ಅಣ್ಣಾವ್ರ ಮನೇಲಿ ಎಂಥ discipline ittu..
Cinema ಮಾಡೋದ್ರಲ್ಲಿ..
ಕಥೆ ಮಾಡುವಾಗ ಪಾರ್ವತಮ್ಮ ಅವರು enter agta ಇರ್ಲಿಲ್ಲ..
ಒಂದು ಸಲ ಕಥೆ ಓಕೆ ಆಗಿ ವರದಪ್ಪ ಓಕೆ ಅಂದಮೇಲೆ..
ಪಾರ್ವತಮ್ಮ ಸೀನ್ ಗೆ ಎಂಟ್ರಿ ಕೊಟ್ಟಮೇಲೆ
ಅಣ್ಣಾವ್ರು, ವರದಪ್ಪ ತಲೆ ಹಾಕ್ತಾ ಇರ್ಲಿಲ್ಲ..
Anna and Tammana bandavya keli alu banthu.
Please Interview Kannada cinematographer G s Bhaskar sir ..He is a good technician as well as good human being
Wanted to know about Udayakumar & Kalyankumar also.
Please collect the information and publish it
Thanks for removing fake historion interview on Mysore. We will continue to watch this channel.
Artha agila yaru
This comment was for Mysurina hithihasa series which Parmesh removed after we protested.
This man goggaiah
sadhu kokila avra direction bagge mathadsi
Who's chenna? Can you share his picture
💖💖💖
Appu 2 plz
😢😢😢😢😢
Hi
Sir Please in future videos I request you to pronounce instead of Rajkumar I suggest you to pronounce as annavru are Dr. Rajkumar avru when you're speaking about annavru
❤️❤️❤️❤️❤️❤️❤️❤️🙏🙏🙏👍👍👍👍👌👌👌👍👍🙏🙏❤️❤️😭😭😭😭😭👌👌👌👍👍👍🙏💯💯💯💯
Param sir ,please re-upload Mysore history videos.
I have downloaded that video 😅
ಏನು ವಿಡಿಯೋ ಅದು
I did not like one comment about Ramayana. When will we Hindu’s learn, if you question existence of it?
Illige mukthaya aythu anta haaktira .. amele mundina bhagadalli anta old clip end alli hakthiral 😂
Nijavaglu kannada film industry bagge ella details gothagtide specially vara ata raj kumar Varadappa navara bagge Dr Raj heliddu estu sathy D suvarna tegnoor.
Very nice sir🙏🙏🙏
Super