ಗಮನಿಸಿ ಸ್ನೇಹಿತರೆ! 🔴 ‘ಜರ್ನಲಿಸಂ ಕೋರ್ಸ್’ ರೆಡಿ! ಜಾಯಿನ್ ಆಗಲು ಲಿಂಕ್ ಇಲ್ಲಿದೆ! amarprasad.graphy.com/courses/Practical-Journalism-A-Z ನಿಮ್ಮ ಎಲ್ಲ ಪ್ರಶ್ನೆಗಳು ಹಾಗೂ ಗೊಂದಲಗಳಿಗೆ ಇಲ್ಲಿದೆ ಉತ್ತರ. ಪೂರ್ತಿ ಓದಿ. ಯಾರಿಗಾಗಿ ಈ ಕೋರ್ಸ್? ಫ್ರೆಂಡ್ಸ್, ‘ಜರ್ನಲಿಸಂ ಕೋರ್ಸ್’ ಪ್ರೊವೈಡ್ ಮಾಡಿ ಅಂತ ಬಹಳ ದೊಡ್ಡ ಬೇಡಿಕೆ ವ್ಯಕ್ತವಾಗಿತ್ತು. ಒಂದು ತಿಂಗಳ ಹಿಂದೆ ನಾವು ನಡೆಸಿದ ಪೋಲ್ ನಲ್ಲಿ 31,000 ಜನ ವೋಟ್ ಮಾಡಿದ್ದರು. ಅದರಲ್ಲಿ 85% ಜನ ಕೋರ್ಸ್ ಬೇಕು ಅಂತ ವೋಟ್ ಮಾಡಿದ್ರಿ. ಹೀಗಾಗಿ ನಿಮ್ಮ ಆದೇಶದಂತೆ ಈಗ ಕೋರ್ಸ್ ಲಾಂಚ್ ಆಗಿದೆ. ಜೂನ್ 09, 2023ರಿಂದ ಒಂದೊಂದಾಗಿ ಅಧ್ಯಾಯಗಳು amarprasad.graphy.com ವೆಬ್ ಸೈಟ್ ನಲ್ಲಿ ಪ್ರಕಟ ಆಗುತ್ತಿವೆ. ಈ ಕ್ಷಣದಿಂದಲೇ ಇಲ್ಲಿ ಕೊಟ್ಟಿರುವ ಲಿಂಕ್ ಮೂಲಕ ನೀವೂ ಕೋರ್ಸ್ ಖರೀದಿ ಮಾಡಬಹುದು. ಈಗಲೇ ಮಾಡಿದರೆ ಲಾಂಚ್ ಡಿಸ್ಕೌಂಟ್ ಕೂಡ ಸಿಗಲಿದೆ. ಸ್ನೇಹಿತರೆ, 12 ವರ್ಷಗಳ ವೃತ್ತಿ ಅನುಭವ + ಕಳೆದ 6 ತಿಂಗಳ ರಿಸರ್ಚ್ ಮತ್ತು ಪರಿಶ್ರಮ ಎಲ್ಲವೂ ಸೇರಿ ಈ ಕೋರ್ಸ್ ತಯಾರಾಗಿದೆ. ಜರ್ನಲಿಸಂ ಮಾಡಬೇಕು... ನಾನೂ ಒಬ್ಬ ಪತ್ರಕರ್ತ ಆಗಬೇಕು! ಆದರೆ ಪತ್ರಿಕೋದ್ಯಮ ಓದಿಲ್ಲ.. ಸೋ ಮೊದಲ ಹೆಜ್ಜೆ ಹೇಗೆ ಇಡಬೇಕು? ಏನ್ ಮಾಡ್ಬೇಕು ಅನ್ನೋರು ಈ ಕೋರ್ಸ್ ಮಾಡಬೇಕು. ಜೊತೆಗೆ, ಜರ್ನಲಿಸಂ ಓದಿದ್ದೀವಿ, ಆದ್ರೆ 'ಪ್ರಾಕ್ಟಿಕಲ್ ಜರ್ನಲಿಸಂ' ಗೊತ್ತಿಲ್ಲ. ನಮ್ಮ ಸಿಲೆಬಸ್‌ನಲ್ಲಿ ಇದೆಲ್ಲಾ ಇರಲೇ ಇಲ್ಲ ಅಂತ ಬೇಜಾರು ಮಾಡಿಕೊಳ್ಳುವ ಪ್ರೀತಿಯ ಗೆಳೆಯ ಗೆಳತಿಯರು ಎಲ್ಲಕ್ಕಿಂತ ಮೊದಲು ಈ ಕೋರ್ಸ್ ಮಾಡಬೇಕು. ಇದು ಪತ್ರಿಕೋದ್ಯಮ ಕಲಿಯಲು ಖಂಡಿತವಾಗಿ ನಿಮಗೆ ಸಹಾಯ ಮಾಡುತ್ತದೆ. ಕೋರ್ಸ್ ಲಿಂಕ್ ಹಾಗೂ ಇತರ ಮಾಹಿತಿ ಇಲ್ಲಿ ಕೆಳಗೆ ಕೊಟ್ಟಿದ್ದೇವೆ ನೋಡಿ. ಕೋರ್ಸ್ ಲಿಂಕ್- amarprasad.graphy.com/courses/Practical-Journalism-A-Z ಕೋರ್ಸ್ Online ಯಾವಾಗಲೂ ಅವೈಲಬಲ್ ಇರುತ್ತದೆ. ಒಂದು ಬಾರಿ ಜಾಯಿನ್ ಆದರೆ ಮುಂದಿನ ಒಂದು ವರ್ಷದ ಅವಧಿಯಲ್ಲಿ ಎಷ್ಟು ಸಲ ಬೇಕಾದರೂ ರಿಪೀಟ್ ನೋಡಿ ಅರ್ಥಮಾಡಿಕೊಳ್ಳಲು ಅವಕಾಶವಿದೆ. Live Class ರೀತಿ ಇಂಥದ್ದೇ ಟೈಮಿಗೆ ಬಂದು ಕೂತು ಕಲಿಯಬೇಕು ಅಂತ ಇಲ್ಲ. ನಿಮ್ಮ ಇಷ್ಟದ ಸಮಯದಲ್ಲಿ ಒಂದಾದಮೇಲೊಂದು ಚಾಪ್ಟರ್ ಕಲಿಯುತ್ತಾ ಹೋಗಬಹುದು. ಜೊತೆಗೆ 'ಪ್ರಾಕ್ಟಿಕಲ್ ಜರ್ನಲಿಸಂ' ಎಂದರೆ ಪತ್ರಿಕೋದ್ಯಮದ ಬಗ್ಗೆ 12 ವರ್ಷಗಳ ಪ್ರಾಕ್ಟಿಕಲ್ ಅನುಭವದ ಆಧಾರದ ಮೇಲೆ ಸಿದ್ಧಪಡಿಸಿದ ಕೋರ್ಸ್. ಹೀಗಾಗಿ ಪತ್ರಿಕೋದ್ಯಮದ ನಿಜವಾದ ಆದರ್ಶಗಳ ಜೊತೆಗೆ, ವಾಸ್ತವದ ಸವಾಲುಗಳನ್ನು ತಿಳಿಸಿಕೊಡುವ ಪ್ರಯತ್ನ ಈ ಕೋರ್ಸ್ ನಲ್ಲಿ ನಡೆದಿದೆ. ನೀವು ಜಾಯಿನ್ ಆದ ಬಳಿಕ ನಿಮ್ಮ ಇಮೇಲ್ ಐಡಿಗೆ ಮಾಹಿತಿ ಬರುತ್ತದೆ. ದಯವಿಟ್ಟು ಮೇಲ್ ಚೆಕ್ ಮಾಡಿ. ಅಥವಾ ಇದೇ ಲಿಂಕ್ amarprasad.graphy.com/courses/Practical-Journalism-A-Z ಮೂಲಕವೂ ಲಾಗಿನ್ ಆಗಿ ನೀವು ನಿಮ್ಮ ಅಕೌಂಟ್ ಅಕ್ಸೆಸ್ ಮಾಡಬಹುದು. ಜೂನ್ 09, 2023ರಿಂದ ಒಂದೊಂದಾಗಿ ಅಧ್ಯಾಯಗಳು amarprasad.graphy.com ವೆಬ್ ಸೈಟ್ ನಲ್ಲಿ ಪ್ರಕಟ ಆಗುತ್ತಿವೆ. ಫಿಕ್ಸೆಡ್ ಟೈಮ್ ಟೇಬಲ್ ಇರುವುದಿಲ್ಲ. ನಿಮಗೆ ಬೇಕಾದಾಗ, ಟೈಮ್ ಆದಾಗ ನೀವು ಆನ್ಲೈನ್ ಕೋರ್ಸ್ ನ್ನ ಅಕ್ಸೆಸ್ ಮಾಡಬಹುದು. ಒಮ್ಮೆ ಜಾಯಿನ್ ಆದರೆ ಒಂದು ವರ್ಷದ ವರೆಗೆ ನೀವು ಎಷ್ಟು ಸಲ ಬೇಕಾದರೂ ಕೋರ್ಸ್ ಬಳಸಬಹುದು. ಕೋರ್ಸ್ ನ ಇತರ ಮಾಹಿತಿ ಈ ಕೆಳಗಿನಂತಿದೆ. ⦿ Online Course ⦿ Course Access - 1 year ⦿ Language - Kannada ⦿ 5+ Hours Recorded Content ⦿ 25+ Video Tutorials ⦿ One Live Q&A session with me in June 2023 ⦿ Mock test, quizzes and assignments for practical learning ⦿ Certificate of completion Actual price - 2499 PRICE NOW - 1499 USE CODE "GET40" TO GET 40% DISCOUNT !! - Amar Prasad Classroom
School and Health , BJP nd Congress will not improve, coz themselves involved in the school and health mafia! 🙁 Only parties like AAP and Prajakeeya can do. U have to vote accordingly. Now ppl have voted for free guarantees, if anything else that will be bonus 😢
Working on bengaluru is well apprecited, but even as DK others should concentrate on Mangalore and belgaum for more fame for Karnataka. As dinesh is now incharge of Mangalore so need to look as he was a member of chickpet, so he now what to do well for Mangalore also. Hope for more growth and development of ಕರ್ನಾಟಕ. Like employment, water, govt hospital, govt school, at last freedom to live. No more ಗಲಭೆ.
ಸರ್ ದಯಮಾಡಿ darien gap ಬಗ್ಗೆ ವಿಡಿಯೋ ಮಾಡಿ, ಯಾಕೆ ಜನರು US ಹೋಗೋದಿಕ್ಕೆ ಅಷ್ಟೊಂದು ಪ್ರಯಾಸ ಪಡುತ್ತಾರೆ ಮತ್ತು ಅವರು US ರೀಚ್ ಆದ್ಮೇಲೆ ಅವರನ್ನು ಹೇಗೆ ಅಲ್ಲಿ accept ಮಾಡುತ್ತಾರೆ ಎಂದು 🙏
@@Indian-rc7ilಕೇಳೋಕೆ ಇಂಪಾಗಿ ಇರೋ ಮತ್ತೆ ಈ ದೇಶದ ಸಂಸ್ಕೃತಿಯ ಭಾಗ ಆಗಿರೋ ಭಜನೆ, ಸುಪ್ರಭಾತ , ಇದೆ ನಿಮಗೆ headheach ಅನಿಸಿದ್ರೆ . 5 time ಮಾಡೋ ಅಜಾನ್ ಬಗ್ಗೆ ನಿಮಗೆ ಎನ್ ಅನ್ಸುತ್ತೆ ಏನೋ..?
I feel proud that Bengaluru has made tremendous growth and reached saturation stage and it has to resolve existing traffic system. Prefer to focus Hampi as largest & biggest city in Karnataka with all smart city features and modern city in the global. This makes entire Karnataka balanced in both south & north.
ಈಗಾಗಲೇ, ಲಂಡನ್ , ಸಿಂಗಪೂರ್ಗಿಂತ ಚೆನ್ನಾಗಿದೆ 1. ಕಡಿಮೆ ಬಾಡಿಗೆ 2. ಒಳ್ಳೆ ರುಚಿ ಇರೋ ಊಟ, ತಿಂಡಿ 3. ಲಂಡನ್ ಕಿಂತ ಒಳ್ಳೆ ಹವಾಮಾನ 4. ಅಲ್ಲಿಕಿಂತ ಜಾಸ್ತಿ ಡಿಜಿಟಲ್ ಪೇಮೆಂಟ್ (upi) 5. ಬೆಳಕಿನ ವೇಗದ ಫುಡ್ delivery 6. ಬಂದವರಿಗೆ ಅವರ ಭಾಷೆಯಲ್ಲೇ ವ್ಯವಹಾರ ಮಾಡುವ ಏಕೈಕ ನಗರ
Le bhat halka nan magane kannada samskruti naa kannada bhaasheyanna nasha maadiro nagara bengaluru intha nagarada kuritu naavu asahyapadabeke horatu hemme padodalla nimmantha gulaama nan maklu ide reeti kannada naa neglect maadi bere bhasheyavaranna illi tandu koorisiddeera.
Le halka nan magane guruprasad bhat kannada naa moolegumpu maadirodu bere bhasheya janaranna bere bhashegalanna belesutta irodu bengaluru ge olleya hesru taro vichara alla.
Sir Bangalore City already over crowded with high density of population and roads are already overcrowded with vehicles of all types. Traffic jam has become order of the day. People throughout our country are settling in our Bangalore. Immediately traffic problems have to be solved. Metro train has to be expanded to make it useful so that overcrowd of vehicles can be reduced.
Develop Hubli - Dharwad, Uttara Kannada , Shivamogga , Davangere ,Udupi by shifting major Governments offices of Bangalore. . Construct metro line from HUBLI - DHARWAD there & extend from both ends ,which will boost economic development , as it's very essential for state of Karnataka. Bangalore region is becoming very costly , as par as real estate is concern also becoming too dense , not good for future , as it's becoming another Mumbai.
I am hopeful of DKS for BLR development as he worked as minister during S M Krishna time and has a sense of belonging to the city...Lots of tech parks came up around that time...I am looking forward for a better plan for Bangalore...though might not agree with his corruption
Then kannadigas will become extinct in Bengaluru, kannadigas have already become less than 40 % now , in future hindi and tamil will become official language in Bengaluru. If strict migration rules for outsiders doesn't come.
Brand Bangalore was IT City of India During SM Krishna period , Happy to hear DK is Following SMK s footstep, Wit Karnataka Communal Free State under Congress Rule and stern Action taken who disrupt peace and Harmony irrespective of Religion he belong , Foreign Investment wil happen and Bengalore Can become Best State to Live
Honestly Bangalore lacks development and is worst planned city as of now hope they plans it well in future, i personally feel developing Bangalore is out of control so it wud be great if they concentrate on improvising and making other districts as Singapore model so they won't go out of control in future. Resource allocation by giving freebies aren't possible so they have to give up either of the one to provide quality life instead they can shift freebies to kids upto age 18 by giving free education for all and power supply without load shedding, good quality roads and stop other freebies it wud make people happy too. Anyway DKS is a successful farmer so he can show all of us wat kinda agro products he is dealing so we too could implement, i hope he won't blame central govt for Bangalore not developing if result fails at end of his 5 year term
Bengaluru is already developed city, take another district and do the develope. first rank student anna first rank madodaralli artha ella. Only if you resolved traffic in Bengaluru thats enough. If you developed other districts the people may go & get the more opportunities. I hope they have not get how to improve other districts, if do not have any idea please contact different good people get the information implement the ideas
Thanks for the update. Keep going the good work Team Masth Magaa. Yes,we should not forget the contribution of S.M.Krishna sir. We hope DKS will continue the same path of development for Namma hemmeya Bengaluru and Karnataka. Jai Karnataka,Jai Bharath
ಗಮನಿಸಿ ಸ್ನೇಹಿತರೆ! 🔴
‘ಜರ್ನಲಿಸಂ ಕೋರ್ಸ್’ ರೆಡಿ! ಜಾಯಿನ್ ಆಗಲು ಲಿಂಕ್ ಇಲ್ಲಿದೆ! amarprasad.graphy.com/courses/Practical-Journalism-A-Z
ನಿಮ್ಮ ಎಲ್ಲ ಪ್ರಶ್ನೆಗಳು ಹಾಗೂ ಗೊಂದಲಗಳಿಗೆ ಇಲ್ಲಿದೆ ಉತ್ತರ. ಪೂರ್ತಿ ಓದಿ.
ಯಾರಿಗಾಗಿ ಈ ಕೋರ್ಸ್?
ಫ್ರೆಂಡ್ಸ್, ‘ಜರ್ನಲಿಸಂ ಕೋರ್ಸ್’ ಪ್ರೊವೈಡ್ ಮಾಡಿ ಅಂತ ಬಹಳ ದೊಡ್ಡ ಬೇಡಿಕೆ ವ್ಯಕ್ತವಾಗಿತ್ತು. ಒಂದು ತಿಂಗಳ ಹಿಂದೆ ನಾವು ನಡೆಸಿದ ಪೋಲ್ ನಲ್ಲಿ 31,000 ಜನ ವೋಟ್ ಮಾಡಿದ್ದರು. ಅದರಲ್ಲಿ 85% ಜನ ಕೋರ್ಸ್ ಬೇಕು ಅಂತ ವೋಟ್ ಮಾಡಿದ್ರಿ. ಹೀಗಾಗಿ ನಿಮ್ಮ ಆದೇಶದಂತೆ ಈಗ ಕೋರ್ಸ್ ಲಾಂಚ್ ಆಗಿದೆ. ಜೂನ್ 09, 2023ರಿಂದ ಒಂದೊಂದಾಗಿ ಅಧ್ಯಾಯಗಳು amarprasad.graphy.com ವೆಬ್ ಸೈಟ್ ನಲ್ಲಿ ಪ್ರಕಟ ಆಗುತ್ತಿವೆ. ಈ ಕ್ಷಣದಿಂದಲೇ ಇಲ್ಲಿ ಕೊಟ್ಟಿರುವ ಲಿಂಕ್ ಮೂಲಕ ನೀವೂ ಕೋರ್ಸ್ ಖರೀದಿ ಮಾಡಬಹುದು. ಈಗಲೇ ಮಾಡಿದರೆ ಲಾಂಚ್ ಡಿಸ್ಕೌಂಟ್ ಕೂಡ ಸಿಗಲಿದೆ. ಸ್ನೇಹಿತರೆ, 12 ವರ್ಷಗಳ ವೃತ್ತಿ ಅನುಭವ + ಕಳೆದ 6 ತಿಂಗಳ ರಿಸರ್ಚ್ ಮತ್ತು ಪರಿಶ್ರಮ ಎಲ್ಲವೂ ಸೇರಿ ಈ ಕೋರ್ಸ್ ತಯಾರಾಗಿದೆ.
ಜರ್ನಲಿಸಂ ಮಾಡಬೇಕು... ನಾನೂ ಒಬ್ಬ ಪತ್ರಕರ್ತ ಆಗಬೇಕು! ಆದರೆ ಪತ್ರಿಕೋದ್ಯಮ ಓದಿಲ್ಲ.. ಸೋ ಮೊದಲ ಹೆಜ್ಜೆ ಹೇಗೆ ಇಡಬೇಕು? ಏನ್ ಮಾಡ್ಬೇಕು ಅನ್ನೋರು ಈ ಕೋರ್ಸ್ ಮಾಡಬೇಕು. ಜೊತೆಗೆ, ಜರ್ನಲಿಸಂ ಓದಿದ್ದೀವಿ, ಆದ್ರೆ 'ಪ್ರಾಕ್ಟಿಕಲ್ ಜರ್ನಲಿಸಂ' ಗೊತ್ತಿಲ್ಲ. ನಮ್ಮ ಸಿಲೆಬಸ್‌ನಲ್ಲಿ ಇದೆಲ್ಲಾ ಇರಲೇ ಇಲ್ಲ ಅಂತ ಬೇಜಾರು ಮಾಡಿಕೊಳ್ಳುವ ಪ್ರೀತಿಯ ಗೆಳೆಯ ಗೆಳತಿಯರು ಎಲ್ಲಕ್ಕಿಂತ ಮೊದಲು ಈ ಕೋರ್ಸ್ ಮಾಡಬೇಕು. ಇದು ಪತ್ರಿಕೋದ್ಯಮ ಕಲಿಯಲು ಖಂಡಿತವಾಗಿ ನಿಮಗೆ ಸಹಾಯ ಮಾಡುತ್ತದೆ. ಕೋರ್ಸ್ ಲಿಂಕ್ ಹಾಗೂ ಇತರ ಮಾಹಿತಿ ಇಲ್ಲಿ ಕೆಳಗೆ ಕೊಟ್ಟಿದ್ದೇವೆ ನೋಡಿ.
ಕೋರ್ಸ್ ಲಿಂಕ್- amarprasad.graphy.com/courses/Practical-Journalism-A-Z
ಕೋರ್ಸ್ Online ಯಾವಾಗಲೂ ಅವೈಲಬಲ್ ಇರುತ್ತದೆ. ಒಂದು ಬಾರಿ ಜಾಯಿನ್ ಆದರೆ ಮುಂದಿನ ಒಂದು ವರ್ಷದ ಅವಧಿಯಲ್ಲಿ ಎಷ್ಟು ಸಲ ಬೇಕಾದರೂ ರಿಪೀಟ್ ನೋಡಿ ಅರ್ಥಮಾಡಿಕೊಳ್ಳಲು ಅವಕಾಶವಿದೆ. Live Class ರೀತಿ ಇಂಥದ್ದೇ ಟೈಮಿಗೆ ಬಂದು ಕೂತು ಕಲಿಯಬೇಕು ಅಂತ ಇಲ್ಲ. ನಿಮ್ಮ ಇಷ್ಟದ ಸಮಯದಲ್ಲಿ ಒಂದಾದಮೇಲೊಂದು ಚಾಪ್ಟರ್ ಕಲಿಯುತ್ತಾ ಹೋಗಬಹುದು.
ಜೊತೆಗೆ 'ಪ್ರಾಕ್ಟಿಕಲ್ ಜರ್ನಲಿಸಂ' ಎಂದರೆ ಪತ್ರಿಕೋದ್ಯಮದ ಬಗ್ಗೆ 12 ವರ್ಷಗಳ ಪ್ರಾಕ್ಟಿಕಲ್ ಅನುಭವದ ಆಧಾರದ ಮೇಲೆ ಸಿದ್ಧಪಡಿಸಿದ ಕೋರ್ಸ್. ಹೀಗಾಗಿ ಪತ್ರಿಕೋದ್ಯಮದ ನಿಜವಾದ ಆದರ್ಶಗಳ ಜೊತೆಗೆ, ವಾಸ್ತವದ ಸವಾಲುಗಳನ್ನು ತಿಳಿಸಿಕೊಡುವ ಪ್ರಯತ್ನ ಈ ಕೋರ್ಸ್ ನಲ್ಲಿ ನಡೆದಿದೆ. ನೀವು ಜಾಯಿನ್ ಆದ ಬಳಿಕ ನಿಮ್ಮ ಇಮೇಲ್ ಐಡಿಗೆ ಮಾಹಿತಿ ಬರುತ್ತದೆ. ದಯವಿಟ್ಟು ಮೇಲ್ ಚೆಕ್ ಮಾಡಿ. ಅಥವಾ ಇದೇ ಲಿಂಕ್ amarprasad.graphy.com/courses/Practical-Journalism-A-Z ಮೂಲಕವೂ ಲಾಗಿನ್ ಆಗಿ ನೀವು ನಿಮ್ಮ ಅಕೌಂಟ್ ಅಕ್ಸೆಸ್ ಮಾಡಬಹುದು. ಜೂನ್ 09, 2023ರಿಂದ ಒಂದೊಂದಾಗಿ ಅಧ್ಯಾಯಗಳು amarprasad.graphy.com ವೆಬ್ ಸೈಟ್ ನಲ್ಲಿ ಪ್ರಕಟ ಆಗುತ್ತಿವೆ. ಫಿಕ್ಸೆಡ್ ಟೈಮ್ ಟೇಬಲ್ ಇರುವುದಿಲ್ಲ. ನಿಮಗೆ ಬೇಕಾದಾಗ, ಟೈಮ್ ಆದಾಗ ನೀವು ಆನ್ಲೈನ್ ಕೋರ್ಸ್ ನ್ನ ಅಕ್ಸೆಸ್ ಮಾಡಬಹುದು. ಒಮ್ಮೆ ಜಾಯಿನ್ ಆದರೆ ಒಂದು ವರ್ಷದ ವರೆಗೆ ನೀವು ಎಷ್ಟು ಸಲ ಬೇಕಾದರೂ ಕೋರ್ಸ್ ಬಳಸಬಹುದು.
ಕೋರ್ಸ್ ನ ಇತರ ಮಾಹಿತಿ ಈ ಕೆಳಗಿನಂತಿದೆ.
⦿ Online Course
⦿ Course Access - 1 year
⦿ Language - Kannada
⦿ 5+ Hours Recorded Content
⦿ 25+ Video Tutorials
⦿ One Live Q&A session with me in June 2023
⦿ Mock test, quizzes and assignments for practical learning
⦿ Certificate of completion
Actual price - 2499
PRICE NOW - 1499
USE CODE "GET40" TO GET 40% DISCOUNT !!
- Amar Prasad Classroom
1.55 Indirect aagi.... Development kinta munche ivella thilkoli anta dkshi ge helidange ittu😂
ಮೊದಲು ಸರ್ಕಾರಿ ಶಾಲೆ, ಆಸ್ಪತ್ರೆ ಗಳಲ್ಲಿ ಸವಲತ್ತುಗಳನ್ನು ನೀಡಲಿ ಆಮೇಲೆ, ಸಿಂಗಾಪುರ್, ಲಂಡನ್ ಮಾಡೆಲ್ ಆಗಲಿ 😂😂😂
27 ವರ್ಷ ಬಿಜೆಪಿ gujarat govt schools ಯಸ್ಟ್ನೆ ಸಾಧನೆ ಇದೆ ತಮ್ಮ
@@vasanthavasu8886 bjp congress alla anna yavde party agli madbeku. A paksha e paksha antha alla. Otnalli ebru madalla yella sullu
🧐🧐
@@sunilkallianpura9280 i now
School and Health , BJP nd Congress will not improve, coz themselves involved in the school and health mafia! 🙁 Only parties like AAP and Prajakeeya can do.
U have to vote accordingly. Now ppl have voted for free guarantees, if anything else that will be bonus 😢
I m from uk(uttar Karnataka), but ಬೆಂಗಳೂರು ಅಭಿವೃದ್ಧಿ ವಿಷಯದಲ್ಲಿ I like & support dks
❤
Nimagenoo development bedva? Bengalurigashte saaka?
@@sweetpotato_42 ella kadenu development agbeku adake uthara karnataka mandi swalpa sahakara kodbeku
😍👌🏾💯👏👏
Adakke namma UK 60 varsha dinda iruva jagdalli ne ide yarige UK bgge kalaji illa ..
DK Shivakumar DCM ಸರ್ ಸಿ ಚುಟುಕಾದ ಇಂಟರ್ವ್ಯೂ ಮಾಡಿ
ನಮ್ಮ ಬೆಂಗಳೂರು, ನಮ್ಮ ಹೆಮ್ಮೆ... ಜೈ ಬೆಂಗಳೂರು, ಜೈ ಕರ್ನಾಟಕ
Kannada hengadroo haalagali.
@@pavankannada7358 kannada davre kannada mathadoke althare, Kannada davre bere bashe cinema support madthare...innen helodu
@@ssn5885 yaaru helidru ninage?kannada naa kannadigaru matadalla.idondu fake narrative propaganda brought by other language people to demean kannadigas.kannada naa sarkari kacherigalalli shikshanadalli kaddaya maadidre ivattu ellaroo kannadavanne matadta idru.kannadigaralli raajakeeyavaagi oggattilla.kannada naa ella kade kaddayavaagi balasabeku anta naavu illiya yaavude sarkarada mele ottada haakalilla.kannadigara vote power torisalilla.kannada anta bandaga yaava kannadigaru kooda ondagalla.adre ade hindu muslim vichara bandaga hindugalu ondagtare muslim hesaralli ondagtare jaati hesaralli ondaaguttare.adakke raajakeeya pakshagalige kannada andre nirasakti yakandre kannada hesaralli yaaroo vote kodalla anta.
@@pavankannada7358mental aa ninu?
DK ... ಅವರ ಪ್ರಯತ್ನ ಪಲಿಸಲಿ....ಆಗ ನಮ್ಮೆಲ್ಲರಿಗೂ....ಸಂತೋಷ...all the best 🎉
😁🤣🤣🤣
❤
Bangalore develop bage prati obba Kannadiganu interest thorbeku DK Shivakumar avar kanasu nansagali jai Karnataka💛❤️
Amele bere bhasheyavarige udyoga kottu naavu maneyalli koorabeku
ಎಲ್ಲ ವೀಕ್ಷಕರಿಗೆ & ಮಸ್ತ್ ಮಗಾ ತಂಡಕ್ಕೆ ಅಂತಾರಾಷ್ಟ್ರೀಯಯೋಗದಿನದ ಶುಭಾಶಯಗಳು🙏ಜೈಹಿಂದ್🚩
ಕಳೆದ 20 ವರ್ಷದಿಂದ ಕೇಳುತ್ತಿದ್ದೇನೆ ಬೆಂಗಳೂರು ಸಿಂಗಾಪುರ್ ಮಾಡುತ್ತಿವೆ ಅಂಥ ಹೇಳುತ್ತಾರೆ, 😂😂
ಅವರ ಸ್ವಂತ ಆಸ್ತಿ ಬೆಳೆಯ ಬೇಕಲ್ಲ, ಅದಕ್ಕೇ ಆ ರೀತಿ ಹೇಳಿಕೊಂಡು ಓಡಾಡುತ್ತಾರೆ
I am listening from childhood 😢
ನಮ್ಮ ಬೆಂಗಳೂರಿನ ಬಗ್ಗೆ ಇಷ್ಟೊಂದು ವಿಷಯ ಗೊತ್ತಿರಲಿಲ್ಲ, ತುಂಬಾ ಹೆಮ್ಮೆ ಅನ್ನಿಸುತ್ತದೆ, ಈ ಊರಿನಲ್ಲಿ ವಾಸ ಮಾಡೋದಕ್ಕೆ.
Kannada naa moolegumpu maadiro nagaradalli vaasa maadoke nachike agabeku
ಅದಕ್ಕೆ cost of living ಕೂಡ ತುಂಬಾ ಜಾಸ್ತಿ 😐
ಸರ್ವರಿಗೂ ವಿಶ್ವ ಯೋಗ ದಿನದ ಶುಭಾಶಯಗಳು 💐💐💐
ಯೋಗ ಮಾಡೋದು ಬಿಟ್ಟು ಶುಭಾಶಯ ಹೇಳೋದೇ ಆಯ್ತು... ಯೋಗ ಪುರಾತನ ಮೋದಿ ಮಾಡಿದ ಯೋಗ ದಿನವಷ್ಟೇ ಯೋಗ ನೆನಪು ಮಾಡಿಕೊಳ್ಳೋದಲ್ಲ
ಎಲ್ಲರಿಗೂ ಯೋಗ ದಿನದ ಹಾರ್ದಿಕ ಶುಭಾಶಯಗಳು 💐
ಸ್ವಲ್ಪವಾದ್ರೂ ನಿಮ್ಮ ದಿನಚರಿಯಲ್ಲಿ ಯೋಗವನ್ನು ಅಳವಡಿಸಿಕೊಳ್ಳಿ ಉತ್ತಮ ಬದುಕು ಬದುಕಿ 🙏
Ninu ninnapa modi yoga madikoluta kudi
Nimma RSS BJP avardu ide kaelus tane 9varushadinda ninnappa modi ade madukota kulutiddane bevarshi sulemaganige
Working on bengaluru is well apprecited, but even as DK others should concentrate on Mangalore and belgaum for more fame for Karnataka.
As dinesh is now incharge of Mangalore so need to look as he was a member of chickpet, so he now what to do well for Mangalore also.
Hope for more growth and development of ಕರ್ನಾಟಕ.
Like employment, water, govt hospital, govt school, at last freedom to live.
No more ಗಲಭೆ.
ಒಳ್ಳೆಯ ಕೆಲಸ ಯಾರಾದರೂ ಮಾಡಲಿ ಅವರಿಗೆ ನಮ್ಮ ಬೆಂಬಲ ಇದ್ದೇ ಯಾಕಂದರೆ ಒಳ್ಳೆಯದು ಎಲ್ಲರಿಗೂ ಒಳ್ಳೆಯದೆ
ಸರ್ ದಯಮಾಡಿ darien gap ಬಗ್ಗೆ ವಿಡಿಯೋ ಮಾಡಿ, ಯಾಕೆ ಜನರು US ಹೋಗೋದಿಕ್ಕೆ ಅಷ್ಟೊಂದು ಪ್ರಯಾಸ ಪಡುತ್ತಾರೆ ಮತ್ತು ಅವರು US ರೀಚ್ ಆದ್ಮೇಲೆ ಅವರನ್ನು ಹೇಗೆ ಅಲ್ಲಿ accept ಮಾಡುತ್ತಾರೆ ಎಂದು 🙏
ಸಾಧ್ಯವಾದರೆ ದಿನಾಲು ಮುಂಜಾನೆಯ subhashithada ರೀತಿ ಒಂದು ವಿಡಿಯೋ ಮಾಡಿ ಹಾಕಿ
ಧ್ವನಿವರ್ಧಕಗಳಲ್ಲಿ ಕೂಗುವ ಶಬ್ದಮಾಲಿನ್ಯ
ತಪ್ಪಿಸಲಿ😂🙏🙏
Hmm Morning aadre saaku Temples nalli Suprabata and evening Alli Bhajane ... Headache aagide alva😢
@@Indian-rc7ilಕೇಳೋಕೆ ಇಂಪಾಗಿ ಇರೋ ಮತ್ತೆ ಈ ದೇಶದ ಸಂಸ್ಕೃತಿಯ ಭಾಗ ಆಗಿರೋ ಭಜನೆ, ಸುಪ್ರಭಾತ , ಇದೆ ನಿಮಗೆ headheach ಅನಿಸಿದ್ರೆ . 5 time ಮಾಡೋ ಅಜಾನ್ ಬಗ್ಗೆ ನಿಮಗೆ ಎನ್ ಅನ್ಸುತ್ತೆ ಏನೋ..?
@@Indian-rc7il howdu rice bag convert giraakigalu😂 bell madkondu Mike hidkondu koogtave 😂Headache
@@sridharsanjeev305011:36 to 13:01. Karnataka bjp keep quiet of Telangana mla reaction.
@@sridharsanjeev3050dk shivkumar going to succeed about banglore development or not do not know but not bad he responds to telagana mla
My city bangaluru ❤❤❤
ಸ್ವಾಮಿ ಬೆಂಗಳೂರಲ್ಲಿ ಕನ್ನಡಿಗರು 100/6 ಜನ ಇದ್ದಾರೆ
Please Develop Hubballi, Dharawad and Belagavi also...We should not depend heavily on one city....
I feel proud that Bengaluru has made tremendous growth and reached saturation stage and it has to resolve existing traffic system. Prefer to focus Hampi as largest & biggest city in Karnataka with all smart city features and modern city in the global. This makes entire Karnataka balanced in both south & north.
Dk shivakumar na interview madi sir. Neev sakkath qsn kelthira
I remember S M Krishna also said the same thing that he would make Bengaluru as Singapore
First Peripheral ring road madrappa, Illa Bengaluru Sattogutte. 30Km Hogoke 2 hours beku. Yavan Thane illi Singapore thara office open madthane.
ಇದೆಲ್ಲಾ ಆಗುವುದು ಭಾಗ್ಯಗಳ ಬವಣೆ ತಿರಿದಮೇಲೆ 😂
😂😂😂👌👌
Bro.. bengaluru nalli kannada ulso bagge enadru yochne edya avrge adru bagge swalpa information kodi..
💔DKS Sir you are great, you are the most fitting man for CM.💔
Thank you so much sir for your update information. It helps a lot for me🔥🔥🔥🔥
Sm Krishna avrindaane evatthu Bengaluru hemmaravaagi beledide IT BT alli evatthu beledide
ಈಗಾಗಲೇ, ಲಂಡನ್ , ಸಿಂಗಪೂರ್ಗಿಂತ ಚೆನ್ನಾಗಿದೆ
1. ಕಡಿಮೆ ಬಾಡಿಗೆ
2. ಒಳ್ಳೆ ರುಚಿ ಇರೋ ಊಟ, ತಿಂಡಿ
3. ಲಂಡನ್ ಕಿಂತ ಒಳ್ಳೆ ಹವಾಮಾನ
4. ಅಲ್ಲಿಕಿಂತ ಜಾಸ್ತಿ ಡಿಜಿಟಲ್ ಪೇಮೆಂಟ್ (upi)
5. ಬೆಳಕಿನ ವೇಗದ ಫುಡ್ delivery
6. ಬಂದವರಿಗೆ ಅವರ ಭಾಷೆಯಲ್ಲೇ ವ್ಯವಹಾರ ಮಾಡುವ ಏಕೈಕ ನಗರ
ಸತ್ಯವಾದ ಮಾತು
Halka nan magane bandavarige avara bhasheyalli vyavahara maadodu adu hemme pado vishaya alla.adu nachike pado vishaya.ninnantha hindi gulamaru bramhan kannada drohigalu bhaarateeyate hesaralli kannada naa nasha maadta iddeera.
Le bhat halka nan magane kannada samskruti naa kannada bhaasheyanna nasha maadiro nagara bengaluru intha nagarada kuritu naavu asahyapadabeke horatu hemme padodalla nimmantha gulaama nan maklu ide reeti kannada naa neglect maadi bere bhasheyavaranna illi tandu koorisiddeera.
Chodimagane nimmantha halka nan maklinda parabhasheya janaru illige bandu kannada kaliyalla.idu hemme pado vishaya alla.kannadigarige nachike taro vichara.bolimagane bere bhasheya janaru kannada kaliyade bere bhashe matadodu bengalurige matte karnatakakke hemme taro vichara naa,?
Le halka nan magane guruprasad bhat kannada naa moolegumpu maadirodu bere bhasheya janaranna bere bhashegalanna belesutta irodu bengaluru ge olleya hesru taro vichara alla.
Sir Bangalore City already over crowded with high density of population and roads are already overcrowded with vehicles of all types. Traffic jam has become order of the day. People throughout our country are settling in our Bangalore. Immediately traffic problems have to be solved. Metro train has to be expanded to make it useful so that overcrowd of vehicles can be reduced.
ಮೊದಲು ಬೆಂಗಳೂರು ಇಸ್ಲಾಮಿಕ್ ಉಗ್ರವಾದ ಕಡಿಮೆ ಮಾಡಿ
@maruthi ಇನ್ನೂ ಜಾಸ್ತಿ ಆಗುತ್ತೆ ..😢😢
E gorment e ro vari gu sabru gala aarbhath jasti aagutte 😢😢
ಕೆಲವು ಜನಗಳಿಗೆ ಜಾತಿ ಧರ್ಮದ. ರೋಗ ಯಾರಿಗೆ ಆದರು ಆ ರೋಗ ಒಳ್ಳೇದಲ್ಲ ಗೊತ್ತಿರಲಿ
@@umakanthfobba2026Thu lofer
He has vision
❤ He will do that
Develop Hubli - Dharwad, Uttara Kannada , Shivamogga , Davangere ,Udupi by shifting major Governments offices of Bangalore. . Construct metro line from HUBLI - DHARWAD there & extend from both ends ,which will boost economic development , as it's very essential for state of Karnataka. Bangalore region is becoming very costly , as par as real estate is concern also becoming too dense , not good for future , as it's becoming another Mumbai.
Govt should develop hubli darwad and gulbarga ang belgavi and mangalore and mysore
Hello Amar sir, kindly do one full report on Yethinhole project, status , agenda of the project as well as how this project works
Sound very promising, hope these converts into actions
ನಿಮ್ಮ ಬೆಂದಕಾಳೂರು ❤️🔥
Amount yali ede
They are collecting from our light bill,tax rate on all the things increasing now so they can get more money
ಕಾಂಗ್ರೆಸ್ ಮುಂಡೆ ಮಕ್ಕಳು 60 ವರ್ಷದಿಂದ ಭಾರತನಾ ಸಿಂಗಾಪುರ್ ಮಾಡವ್ರೆ ಅಂತದ್ರಲ್ಲಿ ಬೆಂಗಳೂರು ಸಿಂಗಾಪುರ್ ಆಗುತ್ತೆ ಕನಸಲ್ಲಿ ಅದೇನ್ ಪುಂಗಿ ನನ್ ಮಕ್ಕಳೋ ಇವ್ರು ತೂ ಪುಕ್ಸಟ್ಟೆ ಭಾಗ್ಯಕ್ಕೆ ದುಡ್ಡಿಲ್ಲ ಇನ್ನು ಬೆಂಗಳೂರ್ನಾ ಸಿಂಗಾಪುರ್ ಮಾಡ್ತಾರಾ ಯಪ್ಪ😂
Namma Bengaluru❤❤❤❤❤
ಕಣಸು ನನಸಾಗಲಿ🎉❤
ಮೆಟ್ರೋದಲ್ಲಿ ಎಲ್ಲರಿಗೂ 50% discount announce madi traffic Arda kadime agutte
ಉತ್ತರ ಕರ್ನಾಟಕವನ್ನು ಸ್ವಲ್ಪ ಕಣ್ಣೆತ್ತಿ ನೋಡಿ
I am hopeful of DKS for BLR development as he worked as minister during S M Krishna time and has a sense of belonging to the city...Lots of tech parks came up around that time...I am looking forward for a better plan for Bangalore...though might not agree with his corruption
ತುಂಬ ಒಳ್ಳೆಯ ಕಾರ್ಯ ಆದಷ್ಟು ಬೇಗ ನೆರೆವೇರಲಿ
Electronic matte silicon city aagokke namma Ramakrishna baliga mattu Narayana Murty gala kodugeye karana 🙏
I will watch this video after next 5 years, let's wait and watch
ಅಮರ್ ಪ್ರಸಾದ್ ನೀವು ಈ ಪೋಷಾಕಿನಲ್ಲಿ ತುಂಬಾ ಚೆನ್ನಾಗಿ ಕಾಣ್ತಿದೀರ. ಆದಷ್ಟೂ ಟಿ ಷರ್ಟ್ ಹಾಕದೇ ಈ ತರಹದ ಪೋಷಾಕಿನಲ್ಲಿ ಸುದ್ದಿ ಕೊಡಿ. ಶುಭವಾಗಲಿ.
Uttara karnaataka...... Da development bagge nu swalpa kalaji thorisbeku..... 😢Bengaluru ge Burden kammi madbeku swalpa...
Mattond LuLu mall katthare aste 🙏
ನಮ್ಮ ಅಸೇನು ಇದೆ.ಮುಂದೆ ನಮ್ಮ ಬೆಂಗಳೂರು ಮುಂಬೈ ನ ಇಂದಿಕ್ಕಿ ಭಾರತದ ದೊಡ್ಡ ನಗರ ಅತಿ ಬೇಗ ಆಗ್ಲಿ ಅಂತ ನಮ್ಮ ದೊಡ್ಡ ಆಸೆ
Begaluru is IT capital in world....after silicon valley of america and is well known in world than mumbai
Then kannadigas will become extinct in Bengaluru, kannadigas have already become less than 40 % now , in future hindi and tamil will become official language in Bengaluru. If strict migration rules for outsiders doesn't come.
All devolvopment goes to white field and electronic city only... please some devolpement to near kunigal Road... Nelamangala thumkur... kind of area
"ವಿಶ್ವಯೋಗ ದಿನಾಚರಣೆ"ಯ
ಹಾರ್ದಿಕ ಶುಭಾಶಯಗಳು.👏🙏🌹🚩
ಎಲ್ಲಾ ಲೋಕಸಭೆ ಗಿಮಿಕ್🎩🎩🎩
Ige nam jana
Brother nimage yar hote hak andar
Kelavobbarige ಅದನ್ನ ಮಾಡೊಕೂ. ಹೆಳೊಕೂ ತಾಕತ್ ಇಲ್ಲಾ ನೆನಪಿರಲಿ
ಹಾಗೆ ಬೋಸ್.... ಡೀಕೆ ಆಸ್ತಿ ಕೂಡಾ ಜಾಸ್ತಿ ಆಗುತ್ತೆ... 🎉🎉
💯 percent correct
ಬಿಜೆಪಿ ಯವರು ಅಷ್ಟು ಆಗಲ್ಲ
KTR developed hyderabad immensely. if DK shows the same interest as KTR BLR becomes the best in the world for sure
What Hyderabad today is because of Mr chandra babu naidu
@@prasadvkln5649yes
Challenge accepted
@@prasadvkln5649bacholo Naidu 😂
D. K. S 👍Development of Bangalore required. Support every one , don't oppose (for dirty politics) any one...
Who did dirty politics ...he himself said we will move companies from bengaluru 😂
@@__Tobi_07_ Are you develop The Bangalore ? Myself request every one to support you enough. Can you ?(don't ke8 negative thoughts)
Singapore dalli londanali ondondu villa tagotare aste avra dream
😂😂😂
ನಮ್ಮ ಬೆಂಗಳೂರು 💛❤️
ಧನ್ಯವಾದಗಳು ಒಳ್ಳೆಯ ಮಾಹಿತಿ ಕೊಟ್ಟಿರುದಕ್ಕೆ 🥰
Dk sir Bengaluru na singapore madi ❤
Bengaluru na Singapore madalla. bengalore nalli Singapore nantaha avara swanta ashti madkotare
Brand Bangalore was IT City of India During SM Krishna period , Happy to hear DK is Following SMK s footstep, Wit Karnataka Communal Free State under Congress Rule and stern Action taken who disrupt peace and Harmony irrespective of Religion he belong , Foreign Investment wil happen and Bengalore Can become Best State to Live
Following SM Krishna's Footstep..
Will He Join BJP Too
😂😂
@@spm3283 DK. NOT FOR SALE
Bengaluru saku.. We want second capital in Karnataka.. Mlore, hubli, etc..
ಮೊದಲು ಬೆಂಗಳೂರಿನ ಚರಂಡಿ ವ್ಯವಸ್ಥೆ ಸರಿ ಮಾಡಿ ಮತ್ತೆ ಸಿಂಗಾಪುರ್, ಲಂಡನ್
If raja kaaluve is clear automatically ka 01 will be developed ❤including demolish the rich guys town ships ❤
ಉತ್ತರ ಕರ್ನಾಟಕದ ಯಾವುದಾದರೂ ಒಂದು ನಗರವನ್ನು ಉನ್ನತ ಮಟ್ಟದಲ್ಲಿ ಬೆಳೆಸಿ..
Hubli ge Swalpa Abhivraddi madidre Adu Kooda Bengalurina Reeti belyutte
@@beatsofhubli ನಿಜಾ ಸರ್
ಮೊದ್ಲು ಬಿಟ್ಟಿ ಗ್ಯಾರಂಟಿ ಹತ್ತು ಕೆಜಿ ಅಕ್ಕಿ ಕೊಡ್ಲಿ 😁🤣ಡಿಕೆ ಸೂತ್ರ.. 😁🤣🤣🤣🤣🤣🤣ನೆಕ್ಸ್ಟ್ development infrastructure ಕಥೆ ಅಷ್ಟೇ 🤦♂️🤦♂️
Honestly Bangalore lacks development and is worst planned city as of now hope they plans it well in future, i personally feel developing Bangalore is out of control so it wud be great if they concentrate on improvising and making other districts as Singapore model so they won't go out of control in future. Resource allocation by giving freebies aren't possible so they have to give up either of the one to provide quality life instead they can shift freebies to kids upto age 18 by giving free education for all and power supply without load shedding, good quality roads and stop other freebies it wud make people happy too. Anyway DKS is a successful farmer so he can show all of us wat kinda agro products he is dealing so we too could implement, i hope he won't blame central govt for Bangalore not developing if result fails at end of his 5 year term
'" Ondhu kalada samanya ooru?? " Need to learn things Mr. Amarprasad
Thank you sir
Nice road should be continued for another half bangalore
First control traffic ⛔
Bengaluru is already developed city, take another district and do the develope. first rank student anna first rank madodaralli artha ella.
Only if you resolved traffic in Bengaluru thats enough. If you developed other districts the people may go & get the more opportunities.
I hope they have not get how to improve other districts, if do not have any idea please contact different good people get the information implement the ideas
🙏🙏🕉️🕉️🙏🙏🇮🇳🇮🇳🙏🙏 jai karnataka 🙏🙏 jai bharatha 🙏🙏🙏 jai hind 🙏🙏 bangalore indias best city 🙏🙏🙏👑👑👑👑
ನಮಗೆ ಸಿಂಗಾಪುರ ಲಂಡನ್ ಬೇಡ ಹಳೆಯ ಬೆಂಗಳೂರು ಬೇಕು 😂🙏
Pakistankke hogu hagadre😂😂
I wish him very good luck.. I really wish this comes to true..
🙏ಕೆಂಪೇಗೌಡರ ಮಾದರಿ ನಗರ ಬೆಂದಕಾಳೂರು 🙏
Kalape kamagare madadhe road utthama gunamattavadhare trafic cademe agabahudhu
It is better to take advice from Singapore consultancy firm as they are proved to be the best city planners in the world.
To control traffic in Bangalore first of all public transport has to be improved means it should make attractive it is very beneficial for whole state
👍
Good information sir thank u 🙏 with respected
Sir 1992 scam bagge mahiti nidi
Dk 🔥 ನಮ್ಮ ಬೆಂಗಳೂರು 💛❤️
So many people earning there bread today because of sm krishna's vision for Bangalore, good to see dks also following his footsteps.
Namma rajadhani namma Bangaluru❤❤
Dks sir this is what we needed .
Not free rice
Not free bus ticket
he has caliber but budget has lost in 5 guarantee
ಜೈ ಭೀಮ್...ಜೈ ಸಂವಿಧಾನ
ಸಂವಿಧಾನ ಬಡವರಿಗೆ ಮಾತ್ರ ಅನ್ವಯ ಶ್ರೀಮಂತರಿಗೆ ಅಲ್ಲ 💯
Samvidhana odi😅
@@bhimu24 ok
ಏನು ಮಾಡಲ್ಲ ಸುಮ್ನೆ ಹೇಳ್ತಾರೆ ಇರೋ metrogale complete ಮಾಡಲ್ಲ ಇವರು🤷♂️🤦♂️
70 ವರ್ಷಗಳಲ್ಲಿ ಟಾಯ್ಲೆಟ್ ಕಟ್ಟಿಸಿಕೊಡದವರು.. ಸಿಂಗಾಪುರ್ ಮಾಡೋದಂತೆ 😁🥴😝🤣🤣
😂😂
ಅಂಡರ್ ಗ್ರೌಂಡ್ ನಲ್ಲಿ ಅದೆಷ್ಟು manhole ಇದೆಯೋ!!!🤣🤣🤣
Thanks for the update. Keep going the good work Team Masth Magaa.
Yes,we should not forget the contribution of S.M.Krishna sir. We hope DKS will continue the same path of development for Namma hemmeya Bengaluru and Karnataka.
Jai Karnataka,Jai Bharath
Matter adalla.... Bro... Avarige kempegowda vamshastharu antha feel ondide... Bangalore na naave kattiddu naave ulisodu anno feel ide
ನಮ್ಮ ಉತ್ತರ ಕರ್ನಾಟಕದ ಹುಬ್ಬಳ್ಳಿಯನ್ನು ಕೂಡ ಉನ್ನತ ಸೀಟಿಯಾಗಿ ಬೆಳೆಸಬೇಕು..
ಜೂನ್ 21 ರಂದು ಭಾರತದಲ್ಲಿ ದೊಡ್ಡ ಹಗಲು ಮತ್ತು ಚಿಕ್ಕ ರಾತ್ರಿ ಇರುತ್ತದೆ..
ಇದರ ಬಗ್ಗೆ ಒಂದು ವಿಡಿಯೋ ಮಾಡಿ.
👍🏼
ಈವತ್ತೇ.. 😮😮😮😮... ಇದು ನಿಜಾನಾ..... ದೊಡ್ಡ ಹಗಲು ದೊಡ್ಡ ರಾತ್ರಿ ಅಂದ್ರೆ...
@@-friendly-boy-ram ದೊಡ್ಡ ರಾತ್ರಿ Dec 22
Sir yala state gala bage vedio madi plzzz yavdu best antha ❤❤❤❤
Another 🎩 Guarantee From Congress
Bengaluru is ancient kannada city...😅 Gangas ruled from 1st century....
Global tax madbeku Bangalore nali. Global currency salary kuda Adare tumba olledu .