ಮೇಡಮರೆ ಮಾತ್ ಕಡಿಮೆ ಮಾಡಿ ಮಾಡೋ ಉಪಯೋಗನಾ ಕರೆಕ್ಟಾಗ್ ಹೇಳಿಮೇಡಮರೆ ಮಾತ್ ಕಡಿಮೆ ಮಾಡಿ ಮಾಡೋ ಉಪಯೋಗನಾ ಕರೆಕ್ಟಾಗ್ ಹೇಳಿ ಬರಿಮೇಡಮರೆ ಮಾತ್ ಕಡಿಮೆ ಮಾಡಿ ಮಾಡೋ ಉಪಯೋಗನಾ ಕರೆಕ್ಟಾಗ್ ಹೇಳಿ ಬರೀ ಮಾತಾಡ್ತಾ ಇದ್ದೀರಾ ಮೆಂತ್ಯ ಮೊಸರು ಮೆಣಸು ಅದು ಹಿಡಿದುಕೊಂಡು ಬರೀ ಮಾತಾಡ್ಕೊಂಡೆಬರೀ ಮಾತಾಡ್ಕೊಂಡೆ ಕಾಲ ಕಳಿತಾ ಇದ್ದೀರಾ
Yes Devika avare nimma salahe workout aetu hair fall control n silky shiny aetu thanks lot ❤❤
Nijaana
Super akka
@@sarojachakki7580 yav bringraj power use madidri sister please heli
😮😮😮😮😮😮@@binduchitte7657
Nija na sis
ಮೊದ್ಲು ಅದ್ರ ಉಪಯೋಗ ಚಿಕ್ಕದಾಗಿ ಚೊಕ್ಕವಾಗಿ ರಬ್ಬರ್ ಹಾಗೆ ಏಳಿಯದೆ ಹೇಳಿ ತಯಾರು ಮಾಡುವಾಗ ನಡುವೆ ಪುನಃ ಹೇಳ್ಬೇಡಿ ಕಿರಿ ಕಿರಿ ಆಗಿ ವಿಡಿಯೋ ನೋಡೋ ಆಸಕ್ತಿ ನೇ ಹೋಗುತ್ತೆ
ನಿಜ ಬೋರ್ ಆಗುತ್ತೆ
😂😂😂😂😂
😂😂😂😁😁😁shape out talk
Yes need Amrutjanzan beku
🤣🤣😂😂
Akka enu super remedies ide nan nale try maadati amazing
ಮೆಂತ್ಯೆ, ಮೊಸರು ಸ್ವಲ್ಪ ಕಾಳು ಮೆಣಸು ರುಬ್ಬಿ, bringaraja ಪೌಡರ್ ಮಿಶ್ರಣ ಮಾಡಿ, ಕೊಬ್ಬರಿ ಎಣ್ಣೆ ಹಾಕಿ. ಇಷ್ಟೇ. 😅😅
Super bro. Swift ಆಗಿಯೇ ಹೇಳಿ ಮುಗಿಸಿದ್ರಿ 😂
Correct 😂😂😂😂😂😂😂
Resolute nodi nodi saakaythuri
Good
@@sumalatha-ev7yo 🤣🤣
Thank you Devikaji, it w really works wonders, tnq so much❤️👏👏
Thank u so much akka... I tried... result is 100%
ಗ್ಯಾರಂಟಿ ಶಬ್ದ ಕೇಳಿ ಕೇಳಿ ಸಾಕಾಗಿದೆ ಮೇಡಂ
Nijaa nivu helirodu
@@SavithaDesai-b6l😂😂
ಕಾಂಗ್ರೆಸ್ ಗ್ಯಾರಂಟಿ ಟೀಮ್ ನಲ್ಲಿ ಇರ್ಬೇಕು 😂😂😂
Very very Great Work 👍👍👍
ಸೂಪರ್ ❤❤❤❤
ಮೇಡಂ ಬಹಳ ಜಾಸ್ತಿ ಮಾತಾಡ್ತೀರಾ.ಕಡಿಮೆ ಮಾತಾಡಿ.ನೋಡಲು ಮನಸ್ಸು ಬರುವುದಿಲ್ಲ
Yess talenov jaastineaytgu
ನಿಜಾ
😂😂
ಹೌದು ☹️
ವಿಷ್ಯ ಏನು ಇಲ್ಲಾರಿ, ಅವ್ರಿಗೆ ಅವ್ರೆ ಗ್ಯಾರಂಟಿ 😂😂😊😢
Super aunty sweet and short recipes for hair ❤
Maathu,jaasthi,aayithu
Super sister ❤
Super msg madam 🎉🎉❤😊
I will support u good
Thank you super remedy nanu try madteni 👍 amele feed back helteni 😊workout agute anisute nodteni try madi 😍😍
Kandita waiting for feedback mam
Enait ri 😂 banta haire
Tomorrow i will try this and after a week i will give comment
ನಿಮ್ಮ ತಲೆ ಕೂದಲು ದಪ್ಪ ನು ಇಲ್ಲ ಉದ್ದನ್ನು ಇಲ್ಲ ಮತ್ತೆ ನಮಗೆ ಈ ರೆಮಿಡಿ ಹೇಳಿದ್ದೀರಿ
Views GE Duddu Baruthe alwasaku
ಅವ್ರ್ ಗ್ಯಾರಂಟಿ ಅಂತೆ 😂😂😂
U r more than a news channel
Howdhu madam thumba mathadthira.kammi madri swalpa.method innu chenagi helri😊
ನಿಮ್ಮ ಗ್ಯಾರಂಟಿ ಮುಂದೆ ಕಾಂಗ್ರೆಸ್ ಐದೂ ಗ್ಯಾರಂಟಿ ಫೇಲ್ ಮಾತು ಜಾಸ್ತಿ ಆಯಿತು
😂😂😂
😂😂😂
😮😅😅😂😂
😂😂😂
ಅವ್ರೆ ಖಂಗ್ರೇಸ್ ಗ್ಯಾರಂಟಿ adviser ಅಂತೆ 😂😂
👌🏻👌🏻👌🏻👌🏻👌🏻👌🏻👌🏻🌹🌹🌹🌹🌹🌹🙏🏻🙏🏻🙏🏻🙏🏻🙏🏻🙏🏻ತುಂಬಾ ಚನ್ನಾಗಿ ವಿವರಣೆ ಕೊಟ್ಟಿರಿ ಮೇಡಮ್
Nimma abhipray tilisiddakke tumba dhanyawadagalu🙏
Yes yesterday I used a very nice result thank you
Wow it's really amazing.....modlu kooda niv mente kalin hairpack hakiddralla adukooda super agittu nanu 3,6 time use madidini❤
Good question.
I am really trying❤
Thank you
Powder skip madidare okay na medam
Ok i will try
Thumbaaaa mathu. Yargagutte ishtu kelokke. Sakaythu
I will try
Nice videos end all tips🎉
I ll try next give feed back
Nanna magalige 10 varsha so idu use maadbahuda plz rply
Try maduttene tq
ѕυρєя ѕυρєя иι¢є ѕυρєя ❤❤❤❤❤❤❤❤❤❤❤❤❤❤
Ok maa thank you. So much . God bless you
Welcome
Super👌👌👌🙏
Super mam❤
❤nim video chenag ide but short agi heli long videos nodi ast patience yargu iralla medam so all videos gud but dnt lengthy videos
Good
👍👌
Thankyou
Hello
Oil use madoru idna use madboda
Oil hakondmele idna hakolboda
Please reply madi
ಬಹುಶಃ ನಿಮಗೆ ಪೂರ್ತಾ ಕೂದಲು ಬೋಡಿ ಆಗಿತ್ತೂ ಅನ್ಸತ್ತೆ.. ಈಗ ಬೆಳೆದಿದೆಯೋ ಅಥವಾ ವಿಗ್ಗೋ ಗ್ಯಾರಂಟಿ ಆಗಿ ಹೇಳಿ..😮
I will try sister
Belavanige Helthare Hutuvudu Helvudila🙏
E thara rubber thara eledre niv helo vishaya arthave agalla.sumne kui bedi marre..niv heluva vishaya olledidru noduva interest hogathe..
ನಿಮಗೆ ಯಾಕೆ ಬೆಳೆದಿಲ್ಲ ಕೂದಲು ತುಂಬಾ ಚಿಕ್ಕದಾಗಿ ಇದ್ಯಲ್ಲ
😂
ನಮ್ ಕೂದ್ಲು ಉದುರಿಸೋ plan😢🎉
ಬಡಾ, ಬಡಾ,ಹೇಳವಾ, ತಾಯಿ, ಏನೇನು ಸಾಮಾನ, ಬೇಕು ಎಂದು ಅಷ್ಟೇ ತಿಳಿಸಿ
ನಮ್ ಸಮನ್ ಬೇಕು 😂😂😂
😂😂😂
ಮೊದ್ಲು ರಬ್ಬರ್ ತರ ಎಳೆಯಲ್ಲ ಅಂತ ಆಣೆ ಮಾಡಿ, ಆಮೇಲೆ ನೀವು ಯಾವುದರ ಮೇಲೆ ಆಣೆ ಇಡ್ತೀರಾ ಅಂತ ಹೇಳಿ
ಸರಿಯಾಗಿ ಹೇಳಿದಿರಿ
😂
😂
😂😂😂😂
ಬಿಳಿ ಕೂದಲು ಕರಿ ಮಾಡಲು ಒಳ್ಳೆ ಉಪಾಯ ಹೇಳಿ ಸಿಸ್ಟೆರ್
ತಲಿಮ್ಯಾಲೆ ಮೆಣಸು ಅರಿಯೋದ 😃
Nice info
Thankyou
Super ri t👌🏼👌🏼👌🏼👌🏼
ಕೂದಲು ಬೆಳೆಯಲು ವಯಸ್ಸಿನ ಮಿತಿ ಇದೆಯಾ
ಅಪ್ಲಯ್ ಮಾಡಿಕೊಳ್ಳಬೇಕು, ಅಪ್ಲಿಕೇಶನ್ ಅಲ್ಲ, ಮಾತು ಕಡಿಮೆ ಕೆಲಸ ಜಾಸ್ತಿ,
ಮೇಡಂ ಹೌಹಾರಿದಾರೆ......🤗
👌👌👌👌👌👌💐💐👍👌
Hi mam last heludralla masala items yavdu name heli
Video nodi poorti gottagatte
ಯಾವತರ ಗ್ಯಾರಂಟೆ
Nav try ಮಾಡೆವಿ medam ಆದ್ರೆ ನಮಗೆ ಯಾವ result bandil
ಪ್ರತಿಯೊಂದನ್ನೂ ಬಿಡಿಸಿ ಹೇಳಿದಿರ ತುಂಬ ಇಷ್ಟ ಆಯ್ತು 😊
Nim abhipray tilisiddakke tumba dhanyawadagalu 🙏
Really
Thank you aunty
Nodi madam nange tumba ne hair fall aagutte bega control barbeku nodi
Modalu nimma koodalu toarisi mam Amele heltivi
ನಿಮಗ್ಯಾಕ ಕೂದಲು ಬಿಡದಲ್ಲ ಅಕ್ಕ ನಿಮ್ಮ ವ್ಯಕ್ತಿತ್ವದ ಕೂದಲ ನನ್ನವು ಚಿಕ್ಕವಳು ನನವು ಉದಿರಿ ಇದಾವೆ ನಿಮ್ಮವು ಉದುರಿ ಹೋಗಲಿ ಅಂತ ಹೇಳ್ತಾ ಇದ್ದೀರಾ ಈ ಟಿಪ್ಸ್
Namsate
ಎವ್ವಾ ಎಷ್ಟ ಮಾತಾಡ್ತಿಯವಾ
😅
Hair pack ಎಷ್ಟು ಸಮಯ ಇಡ್ಬೇಕು ತಾಈ
🤩❤️🥰😘🤭💯💯
Family friends ge share madabaradu.
Madam modal NIV hav hav hariri
Nodari
🌹🙏👌
👌👌👌
Mam last white liquid hakidda enu
ಜಾಸ್ತಿ ಮಾತಾಡ್ತಿರಿ ಕಡಿಮೆ ಮಾಡಿ
ಮೇಡಮರೆ ಮಾತ್ ಕಡಿಮೆ ಮಾಡಿ ಮಾಡೋ ಉಪಯೋಗನಾ ಕರೆಕ್ಟಾಗ್ ಹೇಳಿಮೇಡಮರೆ ಮಾತ್ ಕಡಿಮೆ ಮಾಡಿ ಮಾಡೋ ಉಪಯೋಗನಾ ಕರೆಕ್ಟಾಗ್ ಹೇಳಿ ಬರಿಮೇಡಮರೆ ಮಾತ್ ಕಡಿಮೆ ಮಾಡಿ ಮಾಡೋ ಉಪಯೋಗನಾ ಕರೆಕ್ಟಾಗ್ ಹೇಳಿ ಬರೀ ಮಾತಾಡ್ತಾ ಇದ್ದೀರಾ ಮೆಂತ್ಯ ಮೊಸರು ಮೆಣಸು ಅದು ಹಿಡಿದುಕೊಂಡು ಬರೀ ಮಾತಾಡ್ಕೊಂಡೆಬರೀ ಮಾತಾಡ್ಕೊಂಡೆ ಕಾಲ ಕಳಿತಾ ಇದ್ದೀರಾ
Fake video,madoke ivarige kelsa illa
ಇದು ವಯಸ್ಸು ಸಣ್ಣದು ಇದ್ದಾಗ ಮಾತ್ರ್ ಉಪಯೋಗ ಆಗೋದು. ಹಳೇ ರಿಮಿಡಿ ನಾವು ಇದನ್ನ ಬಳಸ್ತಾ ಇದ್ದೆವ್ 😮😂
ಬೃಂಗರಾಜ್ ಪೌಡರ್ ಬದಲಿಗೆ ಬೃಂಗರಾಜ್ ಎಣ್ಣೆ ಹಾಕಬಹುದಾ
Ch bvv BB hh hi
Øgo
Madam Hi
Ladesge astena medam illa jents kuda madbahuda
Short agi heli akka
ಮೊಸರು ಹಾಕಿದರೆ ಕೂದಲು ಬಿಳಿ ಆಗಲ್ವಾ
❤ok will try
ನೀವು ಹೇಳುದು ನಿಜಾನಾ
Edhunna oil apply maddhene dry hair ge apply madboudha
Madam vishya sariyagi heli Andre items yen yen use madbeku antha proper agi helri helidanne helbedi
Hammock
Chalo superragatheni idu😊
Ayyyuuu akka modlu tips helrila
ಅಮ್ಮ ತಾಯಿ ಮಾತು ಕೇಳಿ ಕಿವಿ ಕೀವ್ ಡಾ ಗಿದೆ
Jasthi over mathnaduvarige namma urinavaru hage heludu
Estu minutes apply madi bidu beku akka
Nijavaglu korithiri madam.. bega heli mugusri
Nimma hairs yakevshortvide. Mathu swalpa kadime madi
ಅಕ್ಕೋ, ರೆಡಿ ಮಿಕ್ಸ್ ಇದ್ದರೆ ರೊಕ್ಕ ತಗೊಂಡು ಕಳಿಸಿ,
My body is cold body can use for 10 mins ha
Medam nimu yk hair long ell ...... ?🤔
🌹🙏🤝👌
En medam bayige bandagella mathadtiralla first mathadoke kaliri mathu kadime madi pls