🙋♂️ ತುಂಬಾ ಚೆನ್ನಾಗಿ ಹೇಳಿದ್ರಿ ಸರ್. ಮೂಲ ಗ್ರಂಥದಲ್ಲಿ ಇಲ್ಲದಿರುವುದು ಎಷ್ಟೋ ಕಥೆಗಳು ಜನಪ್ರಿಯವಾಗಿದೆ. ಉದಾಹರಣೆಗೆ. ಕೃಷ್ಣಗಾರುಡಿ. ಮಾಯಾ ಬಜಾರ್. ಮೂರುವರೆ ವಜ್ರಗಳು. ಕೃಷ್ಣಾರ್ಜುನ ಯುದ್ಧ. ರಾಮಾಂಜನೇಯ ಯುದ್ಧ. ಮಹಿರಾವಣ. ಲಕ್ಷ್ಮಣಗೆರೆ ಹಾಕಿದ ಅಂತ. ಶ್ರೀರಾಮನಿಗೆ ರಾವಣ ಕಂಕಣ ಕಟ್ಟಿದ ಅಂತ. ಅಶೋಕವನದಲ್ಲಿ ಇದ್ದಿದ್ದು ಸೀತೆ ಅಲ್ಲ. ವೇದವತಿ ಅಂತ. ಮೂಲ ಗ್ರಂಥ ಓದಿದವರಿಗೆ ತಿಳಿದಿರುತ್ತೆ. ಇವೆಲ್ಲವೂ ಬೆಳೆಸಿದ ಕಥೆಗಳು ಅಂತ 😅😂

ಸತ್ಯಮೇವ ಜಯತೇ 🙏
ಓಂ ಸನಾತನ ಧರ್ಮ ಜಯವಾಗಲಿ
ಸತ್ಯದ ನಿಜವಾದ ಸ್ವರೂಪವನ್ನು ಆರ್ಥಗರ್ಭೀತವಾಗಿ ವಿವರಣೆಯನ್ನು ಸ್ಪಷ್ಠವಾಗಿ ತಿಳಿಸುತ್ತಿರುವುದಕ್ಕೆ ತಮಗೆ ಆಭಿನಂದನೆಗಳು 🙏
ಸರ್ ತುಂಬಾ ಸೂಪರ್, ಸರ್ ಬುದ್ಧ ನ ವ್ಯಕ್ತಿ ತ್ವ, ಸಾಧನೆ ಗಳ ಬಗ್ಗೆ ಒಂದು ಅದ್ಭುತ ವಾದ ವೀಡಿಯೋ ಮಾಡಿ, please,.
ಪುರಾಣವನ್ನು ಅಪಮೌಲ್ಯ ಗೊಳಿಸುವ ಕಥೆಗಳು ಸಾಕಷ್ಟು ಇವೆ.
🌺🌺🙏🙏🌺🌺
Sir bagavatam madi. Sir mula bagavatam ideyaa
ರಷ್ಯ, ಯುಕ್ರೇನ್ ಯುಧ್ಧ ಕಣ್ಣ ಮುಂದೆ!
ಇಸ್ರೇಲ್ ಗಾಜಾಃ ಯುಧ್ಧ ಕಣ್ಣ ಮುಂದೆ!
ಕೃಷ್ಣ, ಅರ್ಜುನ ಯುಧ್ಧ 😂 😂 😂
ಮಕ್ಕಳೆ, ಯುವಕರೆ ಮೌಢ್ಯದಿಂದ ದೂರ ಇರಿ.
Ninna appa ammanige ninu huttidda??
Ninu nodiddiya athava avaru heliddu ade nijava 😂😂