ನನ್ನ ನೆಚ್ಚಿನ ನಾಯಕ ನಟ ಗಣೇಶ್ ಅವರ ಚಿತ್ರ ಇಲ್ಲಿ ಚಿತ್ರೀಕರಣ ಆಗಿರುವುದು ತುಂಬಾ ಖುಷಿ ಕೊಟ್ಟಿದೆ..... ತುಂಬು ಹೃದಯದ ಧನ್ಯವಾದಗಳು ನಮ್ಮ ಊರಿಗೆ ಭೇಟಿ ನೀಡಿ ಅಲ್ಲಿನ ಇತಿಹಾಸದ ಬಗ್ಗೆ ಮಾಹಿತಿ ನೀಡಿದಕ್ಕೆ ಪರಮ್ ಸರ್.... 🙏🙏🙏
I live in Mangalore..had been to Varanga temple this September in the rainy season..the beauty was it's best then with full water and greenery all around 😍..and no visitors except us...
ತುಂಬಾ ಖುಷಿ ಆಯ್ತು ಸರ್ ವರಂಗ ನನ್ನ ಅಜ್ಜಿ ಮನೆ ಅಲ್ಲೇ ಇರೋದು ಪರಮ್ ಸರ್, ಕೆರೆ ಪಕ್ಕ ಬಲಗಡೆ ನಡೆದು ಹೋದರೆ ಗದ್ದೆ ದಾಟಿದ ಮೇಲೆ ಸಿಗುತ್ತದೆ ನನ್ನ ಅಜ್ಜಿ ಮನೆ, ತುಂಬು ಹೃದಯದ ಧನ್ಯವಾದಗಳು ನಮ್ಮ ಊರಿಗೆ ಭೇಟಿ ಕೊಟ್ಟು ಅಲ್ಲಿನ ಮಾಹಿತಿ ನೀಡಿದಕ್ಕೆ 🙏🙏🙏🙏
ಯೋಗರಾಜ್ ಭಟ್&ಗೋಲ್ಡನ್ ಸ್ಟಾರ್ ಗಣೇಶ್ ಕಾಂಬೇನೇಷನ್ ಅಂದ್ರೆ ಸುಮ್ಮೆ ಅಲ್ಲ ಚಿಂದಿ ಡೈಲಾಗ್ಸ್ ಕಥೆ ಸ್ರ್ಕಿನ್ ಪ್ಲೇ ಕ್ಲೈಮ್ಯಾಕ್ಸ್ ಶೂಟಿಂಗ್ ಲೋಕೇಶನ್ ಗಳು ಎಲ್ಲ ಸೂಪರ್ ಆಗಿರುತ್ತವೆ👌🤗😍🤩
1:05 aa betta dinda le ee devasthana kattalike bekada kallannu thandaddu antha allina jana helthare... Alli egalu kallina mele uli ya acchi ede hageye biluthiruva kallannu aane thadedu nillisida jaga ascharya untu maduthade... A kallinalli egalu kuda aaneya hejjegalnnu kanabahudu
ನನ್ನ ನೆಚ್ಚಿನ ನಾಯಕ ನಟ ಗಣೇಶ್ ಅವರ ಚಿತ್ರ ಇಲ್ಲಿ ಚಿತ್ರೀಕರಣ ಆಗಿರುವುದು ತುಂಬಾ ಖುಷಿ ಕೊಟ್ಟಿದೆ..... ತುಂಬು ಹೃದಯದ ಧನ್ಯವಾದಗಳು ನಮ್ಮ ಊರಿಗೆ ಭೇಟಿ ನೀಡಿ ಅಲ್ಲಿನ ಇತಿಹಾಸದ ಬಗ್ಗೆ ಮಾಹಿತಿ ನೀಡಿದಕ್ಕೆ ಪರಮ್ ಸರ್.... 🙏🙏🙏
Golden smiles.. King Nam ಗಣಿ ♥️♥️
ರಮಣೀಯ ತಾಣ. ಧನ್ಯವಾದಗಳು ಪರಮ್ ಸರ್.
I live in Mangalore..had been to Varanga temple this September in the rainy season..the beauty was it's best then with full water and greenery all around 😍..and no visitors except us...
Thanks to Param for the video of the serene place...Treat to eyes & also to ears by the soothing background music... Loved it..😍👌🙏
ಬಹಳ ಒಳ್ಳೆ ಮಾತು ಹೇಳಿದ್ರಿ, ಪ್ರಕೃತಿ ಜೊತೆ ಬೆರೆತು ಬಾಳಿ ಅಂತ
ಎನ್ ಬರೀಬೇಕು ಗೆಳೆಯ.. ಬೆರೆಯಿರಿ ಅದು .. ಬೆರಿಬೇಕು ಅಂತ.. ಅಲ್ವ..
@@girish12333 ಹೌದು , ಈವಾಗ ಸರಿ ಮಾಡಿದ್ದೀನಿ
Hasim sir very awesome
ತುಂಬಾ ಖುಷಿ ಆಯ್ತು ಸರ್ ವರಂಗ ನನ್ನ ಅಜ್ಜಿ ಮನೆ ಅಲ್ಲೇ ಇರೋದು ಪರಮ್ ಸರ್, ಕೆರೆ ಪಕ್ಕ ಬಲಗಡೆ ನಡೆದು ಹೋದರೆ ಗದ್ದೆ ದಾಟಿದ ಮೇಲೆ ಸಿಗುತ್ತದೆ ನನ್ನ ಅಜ್ಜಿ ಮನೆ, ತುಂಬು ಹೃದಯದ ಧನ್ಯವಾದಗಳು ನಮ್ಮ ಊರಿಗೆ ಭೇಟಿ ಕೊಟ್ಟು ಅಲ್ಲಿನ ಮಾಹಿತಿ ನೀಡಿದಕ್ಕೆ 🙏🙏🙏🙏
Olpaye
Yanla varanga
@@メGAMING-j8c wow nice
ರಾಮಣೀಯ ದೃಶ್ಯ. ಧನ್ಯವಾದಗಳು ಪರಂ. ಎರಡು ಕಣ್ಣು ಸಾಲದು ಸವಿಯಲು
Hage kundapurad side banni olle olle palce ede !!!
ಈ ಸುಂದರವಾದ ವೀಡಿಯೊವನ್ನು ಅಪ್‌ಲೋಡ್ ಮಾಡಿದ್ದಕ್ಕಾಗಿ ಧನ್ಯವಾದಗಳು, ಉತ್ತಮ ಪರಿಚಯ
ನಿಮ್ಮ ಪರಿಶ್ರಮಕ್ಕೆ Hatsoff👏👏👏👌👌👌🙏🙏
Kundapura explore madi sir
Welcome to Karkala Pranam sir 💐
Sir ನಿಮ್ಮಲ್ಲಿ ಒಂದು ಮನವಿ sir..... ನಿಮ್ಮ. ಕ್ಯಾಮರಾ ಮ್ಯಾನ್ ನಾ ಒಂದ್ ಸಲಿ ತೋರ್ಸಿ sir
Thank u very much param for show this wonderful place in ours kalamadhyama
Such a beautiful spot .. eventhough I lived in nighboring taluk I never went to this place
ಸೂಪರ್ ಮ್ಯೂಸಿಕ್ ❤side
Iam from Varanga ❤️
Hatsoff to u r effort sir ..Will watch all the videos of u rs .... Thank u
Й знаю
Our ancient architecture is🙏🙏👌👌👌👌👌👌
Old history wonderful news sir I am congratulations sir
Edu nannur...thank you..param
👌👌
background music its good
Welcome to the udupi param sir 💙
ಯೋಗರಾಜ್ ಭಟ್&ಗೋಲ್ಡನ್ ಸ್ಟಾರ್ ಗಣೇಶ್ ಕಾಂಬೇನೇಷನ್ ಅಂದ್ರೆ ಸುಮ್ಮೆ ಅಲ್ಲ ಚಿಂದಿ ಡೈಲಾಗ್ಸ್ ಕಥೆ ಸ್ರ್ಕಿನ್ ಪ್ಲೇ ಕ್ಲೈಮ್ಯಾಕ್ಸ್ ಶೂಟಿಂಗ್ ಲೋಕೇಶನ್ ಗಳು ಎಲ್ಲ ಸೂಪರ್ ಆಗಿರುತ್ತವೆ👌🤗😍🤩
100/corect amazing creating scenes nice
👌scenario
ಸೂಪರ್ ನಿಮ್ಮ ಎಲ್ಲಾ ವೀಡಿಯೋಸ್ 🙏🙏
8:03 Good question 🤣 🤣
Wonderful super sir really good job sir 🙏🙏🙏🙏🙏🙏
ತುಂಬಾ ಚೆನ್ನಾಗಿ ದೆ
Anna dhanyavadha
🙏 Thanks sir nimma mathu thumba nija 🙏
Namuru idu great sir niv
Superb..👌💫💫🥰🌹👏
Very beautiful
Nanu hogidini super place
ತುಂಬಾ ಚನ್ನಾಗಿದೆ ಸ್ಥಳ 👍👌👌👌
Woooooooooow suuuuuuuper plece 💃💃💃💃💃💃💃💃💃💃💃💃💃💃💃💃💃💃💃💃💃💃💃💃💃💃 thumba kushi ayitu nodi 😘anna 🙏
ನಿಮ್ಮ ಕಮಿಟ್ ನೋಡಿ ನಂಗೆ ತುಂಬಾ ಖುಷಿ 🤸🤸♂️🤸🤸♂️🤸
Super❤️
Mugulunage Ganesh boss🔥😍
Very nice n sacred place 🙏
Love from Udupi
Super you tube
Siddu bro ❤️😊
😊
@@ರಂಗಭೂಮಿ-ಘ2ಗ 😊❤️
Super work 🥰
Super😍👍🙏🙏🙏🚩
Beautiful nature
Sir me and our gang na nim video dalli hakidhakke tq sm
Favourite movie
Nice
We have visited our pilgrim centre Varanga
sir edara ennele hele Andre kathe heltera
Enklena ooru😍
👍
Olpa varangad
Para ma.dharamma
Plz introduce u r camara men.
First view
Nam mane hatra sir..
👌🏻👌🏻👌🏻👌🏻👌🏻🤝
Hai sir
❤️
👌
🙏👍👍👌👌
I am from Hebri
Sir varanga Ali edhe thilise please
Karkala thaalukininda 24 km ( Karkala to agumbe road alli )..
Udupi district
Sir, Paramatma shooting stop thorsi
1:05 aa betta dinda le ee devasthana kattalike bekada kallannu thandaddu antha allina jana helthare... Alli egalu kallina mele uli ya acchi ede hageye biluthiruva kallannu aane thadedu nillisida jaga ascharya untu maduthade... A kallinalli egalu kuda aaneya hejjegalnnu kanabahudu
inta beautiful locations bittu iro baro deshagaligella hogi shutting tegitare ivagina tukali directorgalu. Filmalli story iralla bari foreign location shoki madkond saytare 🤦
Thank you Sudarshan namma hoorina bagge mecchuge kottidakke, varanga Nanna ajji hooru ❤️I love my village varanga.
@@prahaladapoojari9930 welcome 😊
Namma Karnataka namma hemme 🙏
@Kannada movie update correct 😂
Agree
@@567ghj_X thank you :)
Wow nice to see your videos
I am staying in Europe-eastern part … you’re video are loved by these people too
Kudos to your efforts
E placenalli Ambika natisida preethienda serial shooting madiddare.10 years back erbahudu
Yess ..preethiyinda serial na mane irudu mudradi yalli..varanga dinda 4 km ide..
@@dheerajpoojary9014 😊👍🙏
❤❤
Nice