Suryavamsha - ಸೂರ್ಯವಂಶ Kannada Full Movie | Vishnu vardhan | Isha Koppikar | Lakshmi | TVNXT Kannada

แชร์
ฝัง
  • เผยแพร่เมื่อ 28 ธ.ค. 2024

ความคิดเห็น • 1.3K

  • @anjuraina188
    @anjuraina188 2 ปีที่แล้ว +126

    ಇ ಸಿನಿಮಾ ಯಷ್ಟು ಸಲ ನೋಡಿದ್ರೂ ಮತ್ತೆ ನೋಡ್ಬೇಕು ಅಂತ ಅನ್ಸುತ್ತೆ 🔥🔥🔥

  • @crazyrider2112
    @crazyrider2112 3 ปีที่แล้ว +77

    ಡಾ.ರವಿಚಂದ್ರನ್ ಗಾಗಿ ಹೆಚ್.ಡಿ ಕುಮಾರಸ್ವಾಮಿಯವರು ನಿರ್ಮಿಸಲು ಹೊರಟಿದ್ದ ಪ್ರಪ್ರಥಮ ಚಿತ್ರ
    ಡಾ.ರವಿಚಂದ್ರನ್ ಕನಕಮೂರ್ತಿಯಾಗಿ ಪಾತ್ರ ನಿಗಧಿಯಾಗಿದ್ದರು
    ಸತ್ಯಮೂರ್ತಿ ಪಾತ್ರಕ್ಕಾಗಿ ಕುಮಾರಸ್ವಾಮಿಯವರು ಡಾ ವಿಷ್ಣುವರ್ಧನ್ ರವರ ಬಳಿ ಹೋಗಿ ಎಸ್ ನಾರಾಯಣ್ ಕಥೆ ಹೇಳಿದಾಗ ಡಾ.ವಿಷ್ಣುವರ್ಧನ್ ರವರಿಗೆ ಕಥೆ ತುಂಬಾ ಇಷ್ಟವಾಗಿ
    ಈ ಕಥೆ ನನಗೆ ಬಹಳ ಇಷ್ಟವಾಗಿದೆ ರವಿಚಂದ್ರನ್ ಅವರು ಒಪ್ಪಿ ಬಿಟ್ಟುಕೊಟ್ಟರೆ ತಂದೆ ಮಗ ಎರಡೂ ಪಾತ್ರವನ್ನು ನಾನೇ ಮಾಡುತ್ತೇನೆ ಎಂದರಂತೆ,
    ಈ ವಿಷಯವನ್ನು ಕುಮಾರಸ್ವಾಮಿಯವರು ಡಾ.ರವಿಚಂದ್ರನ್ ರವರಿಗೆ ಕೇಳಿದಾಗ ಗೆಳೆಯ ವಿಷ್ಣುವಿಗಾಗಿ ಧಾರಾಳವಾಗಿ ಒಪ್ಪಿ ಬಿಟ್ಟು ಕೊಟ್ಟರಂತೆ
    1984ರಲ್ಲಿ ಡಾ.ವಿಷ್ಣುವರ್ಧನ್ ನಟಿಸಬೇಕಿದ್ದ ಸ್ವಾಭಿಮಾನ ಚಿತ್ರವನ್ನು ಎನ್ ವೀರಾಸ್ವಾಮಿ ಯವರ ಕೋರಿಕೆ ಮೇರೆಗೆ ಡಾ.ರವಿಚಂದ್ರನ್ ಗಾಗಿ ವಿಷ್ಣುವರ್ಧನ್ ರವರು ತ್ಯಾಗ ಮಾಡಿದ್ದರು
    ಹಾಗೆ ರವಿಚಂದ್ರನ್ ರವರು ಸೂರ್ಯವಂಶ ಚಿತ್ರವನ್ನು ವಿಷ್ಣುವರ್ಧನ್ ಕೋರಿಕೆಗಾಗಿ ತ್ಯಾಗ ಮಾಡಿ ಔದಾರ್ಯ ಮೆರೆದಿದ್ದು ಇತಿಹಾಸ
    ಸೂರ್ಯವಂಶ ವಿಷ್ಣುವರ್ಧನ್ ರವರ ಬಿಗ್ಗೆಸ್ಟ್ ಹಿಟ್ ಲೀಸ್ಟ್ ಸೇರಿತು
    ಬಹುಶಃ ಎಸ್ ನಾರಾಯಣ್ ಲೆಕ್ಕಾಚಾರದಂತೆ
    ತಂದೆಯಾಗಿ ಡಾ.ವಿಷ್ಣುವರ್ಧನ್
    ಮಗನಾಗಿ ಡಾ.ರವಿಚಂದ್ರನ್ ಸೂರ್ಯವಂಶದಲ್ಲಿ ಬೆಳ್ಳಿಪರದೆ ಹಂಚಿಕೊಂಡಿದ್ದರೆ ಕನ್ನಡಿಗರ ಕಂಗಳಿಗೆ ಇಬ್ಬರು ಮೇರುನಟರ ಸಮಾಗಮ ಹಬ್ಬವುಂಟಾಗುತ್ತಿತ್ತು.
    ಆದರೂ ವಿಧಿ ಲಿಖಿತ ಈ ಮೇರು ನಟರು ತಂದೆ ಮಗನಾಗಿ ಮುಂದೆ ಸಾಹುಕಾರ ಚಿತ್ರದಲ್ಲಿ ತೆರೆಹಂಚಿಕೊಂಡು ಯಶಸ್ವಿ ಚಿತ್ರವನ್ನು ಕನ್ನಡಿಗರಿಗೆ ನೀಡಿದ್ದು ಸಿನಿರಸಿಕರ ಭಾಗ್ಯ.

  • @ಅಪ್ಪು-ಫ2ಥ
    @ಅಪ್ಪು-ಫ2ಥ 2 ปีที่แล้ว +57

    ದೇವರೇ ನಮ್ಮ ಹುಡುಗಿ ನೆನಪಾದಾಗೆಲ್ಲಾ ಈ ಮೂವಿ ನೋಡುದ್ರೆ ಸ್ವಲ್ಪ ಮನಸ್ಸಿಗೆ ಸಂತೋಷ 😭😭♥️♥️♥️ 😘🌹🌹🌹🌹

  • @ajaykumars3602
    @ajaykumars3602 2 ปีที่แล้ว +18

    100 ಶತಮ್ಮನ ಹೋದರು
    ವಿಷ್ಣು ದಾದಾ ಎಂದೆಂದೂ ಅಮರ ✨🙏

  • @bharmask1655
    @bharmask1655 3 ปีที่แล้ว +101

    ಎಷ್ಟೇ ವರ್ಷ ಆಗ್ಲಿ ಎಷ್ಟೋ ಶತಮಾನಗಳ ಆದರೂ ಮರೆಯಲಿಕ್ಕೆ ಆಗದೆ ಇರುವ ಚಲನಚಿತ್ರ ಸೂರ್ಯವಂಶ 🙏🙏🙏🙏 ಯಾವನು ಇಂತಹ ಒಳ್ಳೆ ಒಳ್ಳೆ ಹಾಡುಗಳನ್ನು ಮ್ಯೂಟ್ ಮಾಡಿದವನು

    • @mahadevappasankanal8874
      @mahadevappasankanal8874 2 ปีที่แล้ว

      S

    • @mgbkannadatv
      @mgbkannadatv 2 ปีที่แล้ว +1

      ಎಸ್‌ ನಾರಾಯಣ

    • @Rani-pn4mj
      @Rani-pn4mj 2 ปีที่แล้ว

      Nange Age agide.
      Nina Amman Kalisu, keid Ninge Obba thamman kodthini. Nin Beda Aids party. 👻🤒💪🔫

    • @badhri.a5507
      @badhri.a5507 ปีที่แล้ว

      Tamil cinema industry original movie

  • @akashbandagar7657
    @akashbandagar7657 2 ปีที่แล้ว +92

    ಪ್ರತಿಯೊಂದು ಕುಟುಂಬಕ್ಕೂ ಈ movie ಇಷ್ಟ ಆಗುತ್ತೆ 🥰🥰🥰

  • @kiranraj3363
    @kiranraj3363 3 ปีที่แล้ว +26

    ಆಲ್ ಟೈಮ್ ಮೈ ಫೇವರೇಟ್ ಆಕ್ಟರ್ ವಿಷ್ಣು ದಾದ 🦁🦁🦁🦁🦁🦁

  • @ಅಪ್ಪು-ಫ2ಥ
    @ಅಪ್ಪು-ಫ2ಥ 3 ปีที่แล้ว +35

    💙❤️ನಿಜವಾದ ಪ್ರೀತಿ ಅಂದ್ರೆ ಹೀಗಿರಬೇಕು ಆದರೆ ನನ್ನ ಪ್ರೀತಿ ಪವಿತ್ರ❤️💕 ಲವ್ ಯು ದಾದಾ💙💙💙💙

    • @YamaarappaMadhara
      @YamaarappaMadhara 7 หลายเดือนก่อน +1

      Gjggj ❤😂🎉😢😅😊😊

  • @maheboobptavaragera2457
    @maheboobptavaragera2457 3 ปีที่แล้ว +209

    2022 ರಲ್ಲಿ ದಾದಾನನ್ನು ಕಣ್ತುಂಬಿಕೊಂಡಿದ್ದು ಯಾರ್ ಯಾರು 😍 ಯಜಮಾನ್ರು 🔥🦁👑

  • @balaraj6217
    @balaraj6217 3 ปีที่แล้ว +329

    ಈ ಸಿನಿಮಾವನ್ನು ನಾಲ್ಕು ಭಾಷೆಗಳಲ್ಲೂ ನೋಡಿದ್ದೀನಿ. ನಾಲ್ಕರಲ್ಲಿ ಕನ್ನಡಕ್ಕೆ ಸರಿಸಾಟಿ ಯಾವುದು ಇಲ್ಲ, ವಿಷ್ಣು ಸರ್ ಅಭಿನಯ ಇಡೀ ಸಿನಿಮಾದ ಜೀವಾಳ. ಲಕ್ಷ್ಷೀ, ದೊಡ್ಠಣ್ಣ ಪೋಷಕ ಪಾತ್ರ ಅಮೋಘ. ಹಾಡುಗಳು ಮತ್ತು ಹಿನ್ನೆಲೆ ಸಂಗೀತ ಅದ್ಭುತ.

  • @satyasai..8443
    @satyasai..8443 2 ปีที่แล้ว +11

    ವಿಷ್ಣು ಬಾಸ್ ಅವರು ಅಂದರೆ ನನಗೆ ಪ್ರಾಣ 🙏🏻🙏🏻

  • @rangaswamyys621
    @rangaswamyys621 3 ปีที่แล้ว +52

    ನಿಜ ಜೀವನದಲ್ಲಿ ಒಂದು ಮನುಷ್ಯ ಬಾಳಬೇಕಾದರೆ ಕಷ್ಟ ಏನಿದೆ ಎಂದು ತೋರಿಸಿಕೊಡುವ ಮೂವಿ ಜೈ ವಿಷ್ಣು ದಾದಾ ❤️❤️❤️

  • @laxmikantpatil8492
    @laxmikantpatil8492 2 ปีที่แล้ว +36

    ಜೈ ವಿಷ್ಣು ದಾದಾ ಜೈ ಕರ್ನಾಟಕ 💛 ❤️

  • @shekarameti4517
    @shekarameti4517 2 ปีที่แล้ว +3

    ವಿಷ್ಣು ಸರ್ ಧನ್ಯವಾದಗಳು. ಇಂತ ಮೂವಿ ಮಾಡಿದೇಕೆ. 🙏🙏S ನಾರಾಯಣ sir 👌👌

  • @keerthikumarhiremaglur9348
    @keerthikumarhiremaglur9348 3 ปีที่แล้ว +79

    ಎಷ್ಟ್ ಸಲ ನೋಡಿದ್ರೂ ನೋಡ್ತಾನೆ ಇರ್ಬೇಕು ಅನ್ಸುತ್ತೆ ಬೇಜಾರ್ ಆಗೋದೇ ಇಲ್ಲ ...... ಇತರ ಸಿನೆಮಾಗಳು ಬರ್ಬೇಕು...ಎಲ್ಲರಿಗೂ 🙏

  • @anjuvishnu3988
    @anjuvishnu3988 3 ปีที่แล้ว +60

    ಕನ್ನಡ ಚಿತ್ರರಂಗದಲ್ಲಿ ಎಂದೂ ಮರೆಯಲಾಗದಂಥ ಸಿನಿಮಾ S ನಾರಾಯಣ್ ಅವರಿಗೆ ಹೃತ್ಪೂರ್ವಕ ಧನ್ಯವಾದಗಳು

  • @girirocky8949
    @girirocky8949 3 ปีที่แล้ว +570

    2021 ಅಲ್ಲಿ ಯಾರು ನೋಡಿದಿರಾ ಲೈಕ್ ಮಾಡಿ 🙏
    ಜೈ ವಿಷ್ಣು ದಾದ 😍

    • @maruthikr2195
      @maruthikr2195 3 ปีที่แล้ว +5

      😭8 😭LDS

    • @gadaggamer8597
      @gadaggamer8597 3 ปีที่แล้ว +7

      ನಾನೋ anna

    • @chandan.shetty.9617
      @chandan.shetty.9617 3 ปีที่แล้ว +1

      Hi

    • @karsonjoshua828
      @karsonjoshua828 3 ปีที่แล้ว

      I know im asking randomly but does someone know a tool to log back into an Instagram account??
      I was stupid forgot my account password. I would appreciate any tips you can offer me!

    • @mahadevaswamymadhu3626
      @mahadevaswamymadhu3626 3 ปีที่แล้ว +1

      @@gadaggamer8597 of ssa880

  • @prabhavathid5420
    @prabhavathid5420 3 ปีที่แล้ว +50

    ನಮ್ಮೂರ ಗೌಡರೆಂದು ರಾಜ ಗಂಭೀರ,,ಗೌರವ ಇವರಿಗೆ ಲಾಂಛನ👍

  • @user-ll8ie3dk5t
    @user-ll8ie3dk5t 3 ปีที่แล้ว +8

    One tym li ನಮ್ಮ ಚಾಮರಾಜನಗರ 😇😇👌👌👌👌👌

  • @simplesagar
    @simplesagar 2 ปีที่แล้ว +6

    Dr. Vishnu Dada
    S Narayan
    Doddanna
    Mukya mantri Chandru
    Laxmi Amma
    Super combination ❤️❤️❤️❤️❤️

  • @ಅಪ್ಪು-ಫ2ಥ
    @ಅಪ್ಪು-ಫ2ಥ 2 ปีที่แล้ว +17

    ❤🙏ನಾನು ಒಂದು ಹುಡುಗಿನ ಜೀವಕ್ಕಿಂತ ಹೆಚ್ಚಾಗಿ ❤ಪ್ರೀತಿ ಮಾಡಿದೆ ಆದರೆ ಅವಳು ಕೈ ಕೊಟ್ಟಳು 😭😭 ಈ ಮೂವಿ ನೋಡಿದರೆ ನನ್ನ ಪ್ರೀತಿ ನೆನಪಾಗುತ್ತೆ😢😢😢😢😢😢😢 ನಿಜವಾದ ಪ್ರೀತಿ ಅಂದ್ರೆ ಮೂವಿ ನೋಡಿದ್ಮೇಲೆ ಗೊತ್ತಾಯ್ತು ಲವ್ ಯು ದಾದಾ🦁🦁

  • @manjuchalawadi9078
    @manjuchalawadi9078 3 ปีที่แล้ว +309

    👉ಎಷ್ಟು ಸಲ ನೋಡಿದ್ರು ಇನ್ನು ನೋಡಬೇಕು ಅಂತ ಅನ್ಸೋ ಏಕೈಕ ಸಿನಿಮಾ ಇದು ❤️🙏ಜೈ ವಿಷ್ಣು ದಾದಾ 🦁🦁

    • @Pradeep-bo8mp
      @Pradeep-bo8mp 3 ปีที่แล้ว +3

      Hi vishnu

    • @manjuk2025
      @manjuk2025 3 ปีที่แล้ว +3

      @@Pradeep-bo8mp gteztulruswka is 3 .) 0

    • @lagamesh8856
      @lagamesh8856 3 ปีที่แล้ว +1

      @@manjuk2025 ,, as
      Z's MN za ml

    • @shivae7323
      @shivae7323 3 ปีที่แล้ว +1

    • @Athmiyaa
      @Athmiyaa 3 ปีที่แล้ว +1

      Yess correct

  • @muddarajhkmuddu9763
    @muddarajhkmuddu9763 3 ปีที่แล้ว +42

    ಈ ಚಲನಚಿತ್ರ ನ 100 ಸರಿ ನೋಡಿದರೂ ಸ್ವಲ್ಪನು ಬೇಜಾರು ಆಗದೆ ಇಲ್ಲ.... Vishnu sir acting s narayan sir direction 🙏

  • @laxmi5954
    @laxmi5954 2 ปีที่แล้ว +7

    ಎಸ್ ನಾರಾಯಣ್ ಸಾರ್.ನೀವು ಬರೆದ ಕಥೆ ಒಂದು ಅರ್ಥ ಇದೆ ನಮನಗಳು ಸಾರ್

    • @karthickjayaraman2090
      @karthickjayaraman2090 2 ปีที่แล้ว +1

      Original writer Vikraman in Tamil. Vishnu sir done full justice to the role.

  • @anilv2923
    @anilv2923 3 ปีที่แล้ว +162

    ನಮ್ಮ ಸಾಹಸ ಸಿಂಹ ವಿಷ್ಣುವರ್ಧನ್ ಅವರ ಮೂವೀಸ್ ಸೂಪರ್ 🔥🔥

  • @vikrantpatil2791
    @vikrantpatil2791 2 ปีที่แล้ว +14

    ಪದಗಳೇ ಸಿಗುತ್ತಿಲ್ಲ ಏನೆಂದು ವರ್ತಿಸಲ್ಲಿ ಅಪ್ಪಾಜಿ 🙏😍 ಈ ಸಿನಿಮಾ ಅದ್ಭುತ ನೀವು ಅತ್ಯದ್ಭುತ 🙏🙏🙏

  • @dyamannahiremani5736
    @dyamannahiremani5736 3 ปีที่แล้ว +21

    ವಿಷ್ಣುವರ್ಧನ್ ಪಿಚ್ಚರ್ ತುಂಬಾ ಸೂಪರ್

  • @mimicrymallubagur
    @mimicrymallubagur 3 ปีที่แล้ว +101

    ಯಾರ್ ಯಾರ್ 2022ರಲ್ಲಿ ಈ ಸಿನಿಮಾ ನೋಡುತ್ತಾ ಇದ್ದೀರಿ ಲೈಕ್ ಮಾಡಿ

  • @malludolagond8662
    @malludolagond8662 3 ปีที่แล้ว +36

    Miss u appaji😔... ಅಪ್ಪಾಜಿ ❤️❤️❤️

  • @ಅಪ್ಪು-ಫ2ಥ
    @ಅಪ್ಪು-ಫ2ಥ 3 ปีที่แล้ว +9

    ಲವ್ ಯು ಚಿನ್ನು ❤️💙

  • @pradeepshetty6175
    @pradeepshetty6175 2 ปีที่แล้ว +7

    57:54 En expression guru Appajidu😢😢😔👌

  • @SachinPatil-bq9wf
    @SachinPatil-bq9wf 3 ปีที่แล้ว +125

    ದೊಡ್ಡಣ್ಣ is the Master of Acting 😍😍

  • @a.c.procky4217
    @a.c.procky4217 3 ปีที่แล้ว +72

    ವಿಷ್ಣು ದಾದಾ....28❤❤❤❤🙏🙏🙏👌🏼👌🏼👌🏼👌🏼👌🏼👌🏼🙏🙏🙏🙏

  • @kspcivilpcduty5381
    @kspcivilpcduty5381 3 ปีที่แล้ว +23

    👌👌🙏🙏🇮🇳 ವಿಷ್ಣು ದಾದಾ

  • @vidyapoojary1093
    @vidyapoojary1093 3 ปีที่แล้ว +16

    Miss you Dada❤️ doddanna comedy super...

  • @rahulc6112
    @rahulc6112 3 ปีที่แล้ว +7

    I Love You Vishnu DAADA🥰🙏

  • @RajuYadav-vk2ni
    @RajuYadav-vk2ni 3 ปีที่แล้ว +84

    ಮರೆಯಲಾಗದ ಮನೆಕ್ಯ Vishnu sir

  • @Ashuraj1007
    @Ashuraj1007 2 ปีที่แล้ว +104

    No Replacement in Kannada Flim Industry for Vishnu Dada❤️💥🔥. Vishnu Dada Forever 💥🔥💐🥳🎉🎊

  • @bhirappaandewadi7811
    @bhirappaandewadi7811 3 ปีที่แล้ว +35

    ಜೈ ವಿಷ್ಟುವರ್ಧನ್🙏🙏🙏

  • @chandrappachandraappa5534
    @chandrappachandraappa5534 3 ปีที่แล้ว +31

    ಮೈ ಫೇವರೆಟ್ ಫಿಲ್ಮ್ ಸೂಪರ್ ವಿಷ್ಣು ದಾದಾ ಸೂಪರ್ ಲೈಫಲ್ಲಿ ಹೇಗೆ ಬದುಕ್ಬೇಕು ಅಂತ ತೋರಿಸಿ ಕೊಟ್ಟಿದ್ದಕ್ಕೆ ಧನ್ಯವಾದಗಳು

  • @nageshdm2145
    @nageshdm2145 3 ปีที่แล้ว +104

    ಸೂಪರ್ ಮೂವಿ ಗುರು ಈ ಮೂವಿಯನ್ನು ನೋಡಿದಾರೆ ನೋಡಬೇಕು ಅಸ್ಸುತೆ.

  • @nagulcky1308
    @nagulcky1308 2 ปีที่แล้ว +5

    ವಿಷ್ಣು ದಾದಾ,🔥❤️💛

  • @drafter4981
    @drafter4981 2 ปีที่แล้ว +20

    I am from Tamilnadu really Vishnu sir given super acting marvelous actor good expressions super i like it 👍👍👍👍

  • @basuabd5064
    @basuabd5064 3 ปีที่แล้ว +6

    2022 ಯರ್ ಯರ್ ನೋಡ್ತಿದ್ದೀರ ಲೈಕ್ ಮಾಡಿ 👌👌

  • @kothval5379
    @kothval5379 3 ปีที่แล้ว +5

    Dhadha nim gatthe gammattu , nimdhu acting alla alve alla , patradalli parakaya pravesha madodu andre neevu , waaa heloke padane ildiro nata vishnu dhadha ❤❤❤❤❤❤

  • @chintamanipadasalagi1016
    @chintamanipadasalagi1016 3 ปีที่แล้ว +29

    Super Vishnu sir ❤️ Nimma movie 🔥🔥🔥🔥🔥

  • @vinaygowda4459
    @vinaygowda4459 3 ปีที่แล้ว +16

    Intha actor Inna barolla we miss him lot

  • @aravinda.m
    @aravinda.m 3 ปีที่แล้ว +13

    Doddannna and Chandru comedy 👌👌👌👌👌

  • @shivarajbillara4530
    @shivarajbillara4530 3 ปีที่แล้ว +14

    Visnuvardan saibartittu annuvaru like madi

    • @rajeshp7134
      @rajeshp7134 3 ปีที่แล้ว +1

      Yaru helidru satthidarentha ee bhoomi iruvaregu avru nammottige irthare

  • @abdulganjur5996
    @abdulganjur5996 3 ปีที่แล้ว +8

    Iddu Nan jivan Dali mareyokakd movie miss u dada 🙏🙏🙏

  • @tolamattikabaddi9368
    @tolamattikabaddi9368 3 ปีที่แล้ว +27

    Esta movie Bandru ee film munde Ella films dabbane superb film Vishnu sir🔥🔥🔥

  • @SaiSaga.r
    @SaiSaga.r 2 ปีที่แล้ว +15

    Everyone is star until vishnu anna enters to field 🔥🔥

  • @revumallikarjun3954
    @revumallikarjun3954 3 ปีที่แล้ว +12

    Estu sari nodiddene lekkave illa.love u appaji 🙏

  • @chethankumar7414
    @chethankumar7414 3 ปีที่แล้ว +38

    The only movie I have watched more than 25 times

  • @shilpamanoj3068
    @shilpamanoj3068 3 ปีที่แล้ว +21

    Movie super...❤️...songs yaakri mute maadidira....olle olle songs...

  • @navya9026
    @navya9026 2 ปีที่แล้ว +55

    Pheonix of Indian cinema 😎❤️

  • @Aniketkarajange
    @Aniketkarajange 3 ปีที่แล้ว +9

    2021 ರಲ್ಲಿ ಯಾರ ಯಾರ ನೋಡೂರ ಲೈಕ ಕೊಡಿ

  • @poornimam221
    @poornimam221 3 ปีที่แล้ว +50

    I like Vishnu Sir movies ❤❤

  • @gsphanindraphani860
    @gsphanindraphani860 2 ปีที่แล้ว +9

    Complete actor vishnuvardhan sir 🔥🔥🔥🔥

  • @sayedsayedrafic8445
    @sayedsayedrafic8445 3 ปีที่แล้ว +45

    Doddanna sir and vishnu sir i am really hats off u sir this is legendary

  • @keerthanakeerthu5187
    @keerthanakeerthu5187 2 ปีที่แล้ว +36

    That small boy was soo cute and acting was so good and cute❤😊

    • @mudddugileeee9088
      @mudddugileeee9088 2 ปีที่แล้ว

      Pls a hudugan neme heli..evaga allidare avaru

    • @asifgoriasifgori7523
      @asifgoriasifgori7523 2 ปีที่แล้ว

      @@mudddugileeee9088 mkmkkkgkttkik6imk3m
      kkkmmk
      M

    • @asifgoriasifgori7523
      @asifgoriasifgori7523 2 ปีที่แล้ว

      @@mudddugileeee9088 I'mmkkkmmkmka

    • @asifgoriasifgori7523
      @asifgoriasifgori7523 2 ปีที่แล้ว

      @@mudddugileeee9088 kmkkkm

    • @asifgoriasifgori7523
      @asifgoriasifgori7523 2 ปีที่แล้ว

      @@mudddugileeee9088 kmkkkkkmmkmb232mrkkmfmkkukmrmkk3m3g♁⚢⚮🈺⚮📄🕋🌌📄🚒🌃🚒🏰📄📄🐪🐪📄🐪📄📝🕋📝🐪📄📄🐪📄🕋📝📄📄🐪📄🐪📄🐄📄📄🌌📄🕋📄📄

  • @rudreshh2777
    @rudreshh2777 2 ปีที่แล้ว

    ನಿಜ ಜೀವನದಲ್ಲಿ ಒಂದು ಮನುಷ್ಯ ಬಾಳಬೇಕಾದರೆ ಕಷ್ಟ ಏನಿದೆ ಎಂದು ತೋರಿಸಿಕೊಡುವ ಮೂವಿ

  • @MadhuMadhu-xr2vg
    @MadhuMadhu-xr2vg 3 ปีที่แล้ว +192

    ಸಿಂಹದ ಘರ್ಜನೆ 👍

  • @sportsandautomotives4739
    @sportsandautomotives4739 2 ปีที่แล้ว +1

    ನನ್ನ ಪ್ರೀತಿಯ 😘😍🥰 ಡಾಕ್ಟರ್ ವಿಷ್ಣುವರ್ಧನ್ ಸರ್ .. ,😊 ನೀವು (ಸೂರ್ಯವಂಶ, ಸಿಂಹಾದ್ರಿಯ ಸಿಂಹ movie 🎥 🦁 😘😍🥰 Film 📽️ ನ್ಯಾಯ..ನುಡಿದಂತೆ ನಡೆದು. ನ್ಯಾಯ ಎಲ್ಲರಿಗೂ ಒಂದೇ ಎಂದು ತೋರಿಸಿಕೊಟ್ಟಿದ್ದಾರೆ.) ನಿಮಗೆ ನನ್ನ ಪ್ರೀತಿಯ ವಂದನೆಗಳು... 💖💝 🤝....
    ನಿಮ್ಮಂತಹವರು ಈ ಕರ್ನಾಟಕ ಭೂಮಿ ಮತ್ತು ಈ ಕಾಲದಲ್ಲಿ ನಡೆಯುತ್ತಿರುವ ಕೆಲವು ಕಡೆ ಬಡವರ ಮೇಲೆ ನಡೆಯುತ್ತಿರುವ.. ಅನಾವಶ್ಯಕ ಲಂಚ,
    ಅನ್ಯಾಯ,ಅಕ್ರಮ ,ಸ್ವಾರ್ಥ..ಹಾಗೂ...ಮೋಸ_ಧರೋಡೆ ಇಂತಹವುಗಳನ್ನು ತೊಳೆದು ಹಾಕಲು ...ನೀವೆಲ್ಲರೂ ಖಂಡಿತವಾಗಿ ಮತ್ತೊಮ್ಮೆ ಹುಟ್ಟಿ ಬರುತ್ತೀರ ... ನನಗೆ ನಂಬಿಕೆ ಇದೆ.... ನಿಮಗೆ ಆ ದೇವರು ಒಳ್ಳೆಯದನ್ನು ಮಾಡಲಿ.........
    ಒಳ್ಳೆಯವರು ಮಾತ್ರ... ಮತ್ತೊಮ್ಮೆ ಹುಟ್ಟಿ ಬರಲಿ...
    ಓಂ ನಮಃ ಶಿವಾಯ .....💖💝🙏🙏🙏🙏🙏🙏🙏

  • @nthoshkumarvsnthu7503
    @nthoshkumarvsnthu7503 3 ปีที่แล้ว +6

    ಸಿಂಹ ಇಲ್ಲದ ಕಾಡಿಲ್ಲ ಸಿಂಹಾದ್ರಿ ಇಲ್ಲದೆ ನಾಡಿಲ್ಲ 🙏😭😭

  • @VidheeshKumar-z9b
    @VidheeshKumar-z9b ปีที่แล้ว

    Vishnuvardhan acting wonderfull abinaya thumba chennagide sambashene kooda chennagide fvrt hero ❤

  • @harshahimalayan
    @harshahimalayan 3 ปีที่แล้ว +123

    Real lion in sandalwood 💥💥♥🤩

  • @siddakote1107
    @siddakote1107 2 ปีที่แล้ว +1

    ನಾನು ಒಂದು 50ಸಲ ನೋಡಿರೋ movie ನನ್ ಮಕ್ಳು ಮಮ್ಮಕ್ಳು ಕೊಡ ನೋಡುವಂಥ ಮೂವಿ

  • @ಅಪ್ಪು-ಫ2ಥ
    @ಅಪ್ಪು-ಫ2ಥ 3 ปีที่แล้ว +5

    😭😭😭😭😭 ಲವ್ ಯು ಚಿನ್ನು 😔😔😔😔😔AS. 143😭😭😭😔😔😔

  • @haleshvs3903
    @haleshvs3903 3 ปีที่แล้ว +54

    Laxman sir acting is super🔥🔥

  • @prajvalpraju348
    @prajvalpraju348 3 ปีที่แล้ว +4

    Super. Sinema. Jai. Vishnu. Dada

  • @sunithasunitha8480
    @sunithasunitha8480 3 ปีที่แล้ว +6

    Super very nice👍👏

  • @shantawali9418
    @shantawali9418 2 หลายเดือนก่อน +1

    Super👌👌👌👌👌👌👌👌👌👌👌 movie

    • @Veru-f6s
      @Veru-f6s 27 วันที่ผ่านมา

      😢😢😂❤❤🎉😢😮

    • @Veru-f6s
      @Veru-f6s 27 วันที่ผ่านมา

      Hyvtfsrgjkol

  • @anjaneyaanjal50
    @anjaneyaanjal50 3 ปีที่แล้ว +783

    ಈವಾಗ್ಲೂ ಈ ಮೊವಿನ್ ನೋಡರು ಲೈಕ್ ಮಾಡಿ

  • @akashkumarl
    @akashkumarl 2 ปีที่แล้ว +9

    1:29:46 this scene 🥰❤️

  • @Mahesh-dc5qz
    @Mahesh-dc5qz ปีที่แล้ว +1

    Yest sari nodudru bejar agde iro movie yestu sari nodudru mathe mathe nodbeku ano movie ever green superhit movie one'of the my favourite movie ❤️❤️❤️❤️👌👌👌👏👏👏👏🙏🙏 21/01/2023

  • @ಕ್ಯಾದಿಗೇರಾದೇಶದೊಳ್.ರಾಯಚೂರು

    Simha illada kadu Dada illada nadu yako biko anstide nanna ayyusu thagondadru dada innu swlpa dina irbarda.....miss you Dada 😭😭😭😭😭😭😭

  • @laxmi5954
    @laxmi5954 2 ปีที่แล้ว

    ಈ ಮೂವಿನಲ್ಲಿ ನಗು ಇದೆ ಆಳು ಇದೆ ಕೊನೆಗೇ ಒಂದು ಅರ್ಥ ನೋ ಇದೆ ವಿಷ್ಣು ಸಾರ್ ಎಸ್ ನಾರಾಯಣ್ ಸಾರ್ ನಮನಗಳು

  • @kishorbasavaraju7269
    @kishorbasavaraju7269 3 ปีที่แล้ว +8

    Super sar nimma hella moviegalu super

  • @yrdkc5105
    @yrdkc5105 3 ปีที่แล้ว +11

    E movie kathe madiro S narayana sir ge Thanks

  • @laxmi5954
    @laxmi5954 2 ปีที่แล้ว

    ಎಸ್ . ನಾರಯಣ್ ಸಾರ್ ಮಾಡಿದಾ ಮುವಿ ಆದರೆ ಅವರ ಡೈರೇಶನ್ ಮೂವಿ ಸೂಪರ್ ಹಿಟ್ಟ್ ಗಳು

  • @nayana6809
    @nayana6809 3 ปีที่แล้ว +6

    ಸೂರ್ಯವಂಶ ಮೂವಿ ಎಲ್ಲರೂ ತುಂಬಾ ಇಷ್ಟ ಪಡುತ್ತಿದ್ದರು .ಈ ಮೂವಿ ಬಂದ್ರೆ
    ಮುಗಿಯುವವರೆಗೆ ಯಾರು ಹೊರಗಡೆ ಬರುತಿರಲಿಲ್ಲ
    ಕಾರಣ.. ಚಿಕ್ಕ ಮಕ್ಕಳಮಕ್ಕಳಿಗೆಕಾಮಿಡಿ ಇಷ್ಟ
    ವಯಸ್ಸು ಆದವರಿಗೆ ಇ ಮೂವಿ ತುಂಬಾ ಇಷ್ಟ
    ಎಲ್ಲಾ ವರ್ಗದ ಜನರ ನೆಚ್ಚಿನ ಚಿತ್ರ
    ಆ ಕಾಲದಲ್ಲಿ ಇಂಥ ಮೂವಿ ಕುಟುಂಬ ನೋಡಿ ಎಲ್ಲರೂ ಅಪ್ಪ ಅಮ್ಮ ಅಣ್ಣ ತಮ್ಮ ಸಂಸಾರ ಇಂಥ ಮೂವಿ ನೋಡಿ ಒಂದಾಗಿ ಬಾಳುವ ಕುಟುಂಬ ನಾ ನೋಡಿರುವೆ
    ಇಂಥ ಮೂವಿ ಬರಲ್ಲ ಮುಂದೆ
    ಇಂಥ ಮೂವಿ ನೋಡಿ ಸಂಸಾರ ಕುಟುಂಬ ಬಗ್ಗೆ ತಿಳ್ಕೋಕೊಂಡ
    ಸಮಾಜಕ್ಕೆ ಮಾದರಿ ಆಗೋಣ

  • @sharnutgagri7626
    @sharnutgagri7626 2 ปีที่แล้ว +1

    ನಾನು ವಿಷ್ಣುವರ್ಧನ ದೊಡ್ಡ ಫ್ಯಾನ್ ನೀವು ಯಾರ್ಯಾರು ವಿಷ್ಣುವರ್ಧನ್ ಅಭಿಮಾನಿ ಆಗಿದ್ದೀರಿ ಲೈಕ್ ಮಾಡಿ 🙏🙏

  • @tolamattikabaddi9368
    @tolamattikabaddi9368 3 ปีที่แล้ว +86

    Doddanna acting beautiful ❤️❤️

  • @Kirankumarkmaruthi21
    @Kirankumarkmaruthi21 2 ปีที่แล้ว +3

    Happy Birthday Isha Koppikar Mam💛❤⭐❤❤

  • @ganeshgowda9796
    @ganeshgowda9796 3 ปีที่แล้ว +5

    Super moove 👍👌👌 javanikuppe 👌👌👌👌 javanikuppe 👌👌👌👌👌👌👌👌, javanikuppe Dada, Vishnu Vardan

  • @amogharajgkulkarni6045
    @amogharajgkulkarni6045 ปีที่แล้ว +1

    💓 ಎಂತಾ ಮೂವಿ 🙏

  • @punithkumar6330
    @punithkumar6330 2 ปีที่แล้ว +26

    Namma Vishnu dada masterpiece movie 😍🙏🏻💐

  • @ಪವನ್ಕನ್ನಡಿಗ-ಜ4ಣ
    @ಪವನ್ಕನ್ನಡಿಗ-ಜ4ಣ 2 ปีที่แล้ว

    ಮತ್ತೆ ಬಂದೇ ದಾದಾ ಸಿನಿಮಾ ನೋಡೋಕ್ಕೆ 🙏

  • @Appu.Gowda.Amagal099
    @Appu.Gowda.Amagal099 3 ปีที่แล้ว +15

    ವಿಷ್ಣು ದಾದ ❤️

  • @manjum5208
    @manjum5208 3 ปีที่แล้ว +20

    Background music super S Narayan my favourite director

  • @Prakashdarling95
    @Prakashdarling95 ปีที่แล้ว

    ದಾದ 💛❤️

  • @girishkv7272
    @girishkv7272 3 ปีที่แล้ว +24

    Visnu, dada. Super. Acting👌

  • @Bharat_Naik
    @Bharat_Naik ปีที่แล้ว

    2:35:11 ಸೂರ್ಯವಂಶದ ಗಸಗಸೆ ಪಾಯಸ 👍

  • @kavithav1564
    @kavithav1564 4 ปีที่แล้ว +33

    I love you so much my sweet darling and my husband Vg ❤️❤️ forever always 👫

  • @rakeshk9822
    @rakeshk9822 2 ปีที่แล้ว +1

    ವಿಷ್ಣು ದಾದಾ❤🥰🥰🥰❤

  • @originalman4947
    @originalman4947 3 ปีที่แล้ว +75

    Dada & doddanna & music & background music make this film evergreen

  • @gadigeppamudukannanavar6053
    @gadigeppamudukannanavar6053 2 ปีที่แล้ว +1

    ಸೂಪರ್ ಸ್ಟಾರ್

  • @gireeshm2921
    @gireeshm2921 3 ปีที่แล้ว +13

    ದಾದಾ🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏

  • @rajannayadavrajannayadav7849
    @rajannayadavrajannayadav7849 3 ปีที่แล้ว +3

    Rajanna 🥀🌹🌷🏵🌼