ನೋಡಿ ನಮ್ಮೂರ new year celebration 2023 ಗಮ್ಮತ್ತನ್ನ|new year celebration at my village

แชร์
ฝัง
  • เผยแพร่เมื่อ 19 ม.ค. 2023
  • In this video, I have tried to show how the New Year 2023 is celebrated in a small village. The celebration of New Year is now a wave that covers from village to Delhi. Find out in this video how meaningful the villagers do it.
    So
    If you like this video please…
    Like, share, comment and subscribe this channel 😊
    ಈ ವಿಡಿಯೋ ಅಲ್ಲಿ ನಾನು ಒಂದು ಪುಟ್ಟ ಹಳ್ಳಿಯಲ್ಲಿ ಹೊಸ ವರ್ಷದ ಆಚರಣೆ ಹೇಗೆ ಮಾಡ್ತಾರೆ ಅನ್ನೋದನ್ನ ತೋರಿಸೋ ಪಯತ್ನ ಮಾಡಿದ್ದೀನಿ. ಹೊಸವರ್ಷದ ಆಚರಣೆ ಅನ್ನೋದು ಇವಾಗ ಹಳ್ಳಿ ಇಂದ ದಿಲ್ಲಿವರೆಗೆ ಆವರಿಸಿರುವ ಅಲೆ.ಹಳ್ಳಿಗರು ಅದನ್ನೇ ಏಷ್ಟು ಅರ್ಥಪೂರ್ಣವಾಗಿ ಮಾಡ್ತಾರೆ ಅನ್ನೋದನ್ನ ಈ ವೀಡಿಯೋ ತಿಳಿದುಕೊಳ್ಳಿ.
    ಈ ರೀತಿಯ ವೀಡಿಯೋ ಇಷ್ಟ ಆದ್ರೆ ಲೈಕ್ ಮಾಡಿ, ಶೇರ್ ಮಾಡಿ ಮತ್ತು ನನ್ನ ಛಾನೆಲ್ ಅನ್ನು subscribe ಮಾಡಿ. ನಿಮ್ಮವರೊಂದಿಗೆ ಛಾನೆಲ್ ಬಗ್ಗೆ ವಿಷಯ ಹಂಚಿಕೊಳ್ಳಿ.
    ಒಂದಿಷ್ಟು ನನ್ನ ವೀಡಿಯೊಗಳ ಲಿಂಕ್ ಅನ್ನು ಕೊಟ್ಟಿರತಿನಿ ದಯವಿಟ್ಟು ಹೋಗಿ ಒಮ್ಮೆ ನೋಡಿ…
    For more videos please click here
    Winter gardening overview
    • Winter gardening overv...
    Kannda books for beginners
    • Kannada book recommend...
    Kanne kudi katne saru recipe
    • ಕನ್ನೆ ಕುಡಿ ಸೊಪ್ಪಿನ ಕಟ್...
    Sasya sagga book rerecip
    • ಸಸ್ಯಸಗ್ಗ ಪುಸ್ತಕ ಪರಿಚಯ|...
    Mysore trip vlog part -1 • 2 days mysuru trip vlo...
    Mirjan fort traveling vidio • ಚೆನ್ನಬೈರಾದೇವಿಯ ಮಿರ್ಜಾನ...
    My balcony garden tour
    • My balcony garden tour...
    My kannada books Haul
    • ಕನ್ನಡ ಪುಸ್ತಕಗಳ BOOK HA...
    For more videos please click here
    #newyear2023 #newyearcelebrations2023 #newyearcelebration #villagelife #vilagelifestyle #villagevlog

ความคิดเห็น • 12

  • @chandanhegade3673
    @chandanhegade3673 ปีที่แล้ว

    👍🏼

  • @umavhegde2034
    @umavhegde2034 ปีที่แล้ว

    👏👏

  • @anaghabhat5777
    @anaghabhat5777 ปีที่แล้ว +1

    Soo beautiful 😍

  • @prabhakarhegde297
    @prabhakarhegde297 ปีที่แล้ว

    Excellent ವಿಡಿಯೋ. you are very talented. keep it up.

  • @sunitahegde4168
    @sunitahegde4168 ปีที่แล้ว

    ಅಶ್ವಿನಿ...ನಮ್ಮೂರಲ್ಲಿ ನಡೆದ ಹೊಸ ವರ್ಷದ ಸಂಭ್ರಮಾಚರಣೆಯನ್ನು ಎಸ್ಟು ಸೊಗಸಾಗಿ ಸೆರೆ ಹಿಡಿದು ಅಚ್ಚುಕಟ್ಟಾಗಿ ನಿರೂಪಣೆ ಮಾಡಿದ್ದೇ..we feel so proud... ಇನ್ನೂ ಒಳ್ಳೊಳ್ಳೆ videos barta irli..all the best

    • @mylittlethings7643
      @mylittlethings7643  ปีที่แล้ว

      Thank You so much sunitakka.... ❤️😀 ನನ್ನ ಕೈಯಲ್ಲಿ ಆದಷ್ಟು ಚೊಲೋ ವಿಷಯ ಇರೋ ವೀಡಿಯೋ ಕೊಡುಲೆ try ಮಾಡತೆ.

  • @gourihegde5887
    @gourihegde5887 ปีที่แล้ว +1

    ನಿಮ್ಮ ಊರಿನ ಹೊಸವರ್ಷ ಎಷ್ಟು ಸೊಗಸಾಗಿತ್ತೋ, ನೀನು ಅದನ್ನ ಹೇಳುವ ಶೈಲಿ ಕೂಡ ಅಷ್ಟೇ, ಯಾವುದೇ ಅತಿ ಅಡಂಭರವಿಲ್ಲದೇ ಅಚ್ಚ ಕನ್ನಡದಲ್ಲಿ ತುಂಬಾ ಸೊಗಸಾಗಿತ್ತು, ನಿನ್ನ ಎಲ್ಲಾ ವೀಡಿಯೋಸ್ ಗಳೂ ಕೂಡ ಅಚ್ಚುಕಟ್ಟಾಗಿ ಇರುವದನ್ನು ಗಮನಿಸಿರುವೆ, All the best Ashwini. ❤️

    • @mylittlethings7643
      @mylittlethings7643  ปีที่แล้ว

      ತುಂಬಾ ತುಂಬಾ ಧನ್ಯವಾದಗಳು ನಿಮ್ಮ ಪ್ರಶಂಸೆಗೆ...😀 ಆದಷ್ಟು ಸಹಜವಾಗಿ ವಿಭಿನ್ನವಾಗಿ ವೀಡಿಯೋ ಮಾಡಲಿಕ್ಕೆ ಪ್ರಯತ್ನ ಮಾಡತಾ ಇದ್ದೇನೆ. ನಿಮ್ಮ ಪಾರದರ್ಶಕ ಅಭಿಪ್ರಾಯಗಳೇ ನನಗೆ ದೊಡ್ಡ ಬೆಂಬಲ.

  • @anishreevideos4661
    @anishreevideos4661 ปีที่แล้ว +1

    ಏಷ್ಟು ಚಂದ ಮಾಡಿ ಹೊಸವರ್ಷ ಆಚರಣೆ ಮಾಡಿದ್ರ ಅಷ್ಟೇ ಚಂದ ಮಾಡಿ ನೀನೂ voiceover ಕೊಟ್ಟಿದ್ದೆ ವಿಡಿಯೋ ಗೆ... ರಾಶಿ ಚಂದ ಆಜು ಹೇಳಿದ್ದು.. 😊

    • @mylittlethings7643
      @mylittlethings7643  ปีที่แล้ว

      Thank You so much...
      ನನ್ನ ಶ್ರಮವನ್ನು ಗುರುತಿಸಿದ್ದಕ್ಕೆ 🙏

  • @sahanahemanthkumar8835
    @sahanahemanthkumar8835 ปีที่แล้ว

    Ma'am nimma ooru yavudu heli pls