ಕರ್ನಾಟಕ ಗಡಗಡ..! ಈ ಭಯಂಕರ ಚಳಿಗೆ ಕಾರಣ ಏನು ಗೊತ್ತಾ..? Why is Karnataka is so cold this year

แชร์
ฝัง
  • เผยแพร่เมื่อ 23 พ.ย. 2024

ความคิดเห็น • 234

  • @motivationspeechstory9346
    @motivationspeechstory9346 4 ปีที่แล้ว +1

    ಕರ್ಣಾಟಕದ ಮಳೆಗಾಲದ ಬಗ್ಗೆ ಹೆಚ್ಚಿನ ಮಾಹಿತಿಗಾಗಿ

  • @ನನ್ನಪ್ರಪಂಚ-V
    @ನನ್ನಪ್ರಪಂಚ-V 4 ปีที่แล้ว +10

    ನಾ ನಿಮ್ ಅಭಿಮಾನಿ ಸರ್...ಅಬ್ಬಾ ಎಂಥಾ ಧ್ವನಿ ಸರ್...ನಿಮ್ದು 👌👌
    ನಿಮ್ ಎಲ್ಲಾ ವಿಡಿಯೋಗಳನ್ನು ತಪ್ಪದೆ ನೋಡ್ತಿನಿ ಸರ್...❤❤
    ನಾನು PUC second year ಓದ್ತಾ ಇದೀನಿ...(science)
    ಆದ್ರೆ ನಿಮ್ಮಿಂದ ಇತಿಹಾಸದ ಬಗೆಗಿನ ಆಸಕ್ತಿ ಇನ್ನೂ ಹೆಚ್ಚಾಗಿದೆ....🙏🙏
    ಧನ್ಯವಾದಗಳು ಸರ್...

    • @loveyou-ho8hc
      @loveyou-ho8hc 4 ปีที่แล้ว

      Iam arts student 1st year

  • @gurunathwalikar9685
    @gurunathwalikar9685 4 ปีที่แล้ว +1

    e video competitive examge olle mahiti

  • @ಅಮೋಘ
    @ಅಮೋಘ 4 ปีที่แล้ว +2

    ಸರ್ ಭೀಮ ಕೋರೆಗಾಂವ್ ಯುದ್ಧದ ಬಗ್ಗೆ ಒಂದು ವೀಡಿಯೊ ಮಾಡಿ ದಯವಿಟ್ಟು🙏

  • @kalyanaraykotali123
    @kalyanaraykotali123 4 ปีที่แล้ว

    ಧನ್ಯವಾದಗಳು ಗುರುಗಳೇ ತುಂಬಾ ಮುಖ್ಯ ವಾದ ಮಾಹಿತಿ ಇದು 🙏🙏🙏

  • @nagarajpolicegoudra6591
    @nagarajpolicegoudra6591 4 ปีที่แล้ว

    ಅಣ್ಣ ಈ ಕುರಿತಾಗಿ ಸಾಮಾನ್ಯವಾಗಿ ಉತ್ತರ ಕರ್ನಾಟಕದ ಯಾವುದೇ ಜನತೆಯ ಕೇಳಿ ತಿಳಿದುಕೊಳ್ಳಲು ಯನ್ನಯ ಮನವಿ🙏🙏🙏🙏

  • @INDIAN-kl4kh
    @INDIAN-kl4kh 4 ปีที่แล้ว +1

    ಈ ಎರಡು ತಿಂಗಳಿಗಳಲಿ ಜಮು & ಕಾಶ್ಮೀರ ಚಳಿಯ ಅನುಭವ.... sir.

  • @ravish7497
    @ravish7497 4 ปีที่แล้ว +6

    Sir, ನಿಮ್ಮ channelನಲ್ಲಿ Economicsಗೆ ಸಂಬಂಧ ಪಟ್ಟ ವಿಡಿಯೋಗಳನ್ನು separate playlist ಮಾಡಿ. ಯಾಕೆಂದ್ರೆ ಸರ್ ಆ
    ವಿಡಿಯೋಗಳನ್ನು ಹುಡುಕಲು ತುಂಬಾ ಕಷ್ಟವಾಗುತ್ತಿದೆ. Plz 🙏🙏

  • @devarajahd8376
    @devarajahd8376 4 ปีที่แล้ว +48

    This video helps to PSI AND FDA EXAMS .GK PAPER

  • @varulakshmi4550
    @varulakshmi4550 4 ปีที่แล้ว +8

    Hwdu sir ee varsa tomba chali antha nangu dovt hittu but nivu namage olle sandesa tilisi kottri tq u gurugale

  • @arjunprabugol
    @arjunprabugol 4 ปีที่แล้ว +2

    💐💐💐ಮರೆತ ನೆನಪಾದೆಯ ಮಾತೆ💐💐💐ಮಾತಾ ಮಾಣಿಕೇಶ್ವರಿ ಮತ್ತೆ ಹುಟ್ಟಿ ಬಾ ಕನ್ನಡ ನಾಡಲ್ಲಿ
    ಸರ್ ಕಲಬುರ್ಗಿ ಜಿಲ್ಲೆಯ ಸೇಡಂ ತಾಲ್ಲೂಕಿನ ಯಾನಾಗುಂದಿ ಶ್ರೀ ಮಾತಾ ಮಾಣಿಕೇಶ್ವರಿ ಅಮ್ಮನವರ ಬಗ್ಗೆ ಒಂದು ಸಂಕ್ಷಿಪ್ತ ವಿಡಿಯೋ ಮಾಡಿ ಧನ್ಯವಾದಗಳು ಜೈ ಹಿಂದ್ ಜೈ ಕರ್ನಾಟಕ🛕🛕🛕🛕🛕🛕

  • @vandleshm9114
    @vandleshm9114 4 ปีที่แล้ว +1

    ಒಳ್ಳೇ ಮಾಹಿತಿ ನೀಡಿದ್ದೀರಿ ಸರ್

  • @sadanainbangalore6968
    @sadanainbangalore6968 4 ปีที่แล้ว +19

    ಸರ್ ಗ್ರಾಮ ಪಂಚಾಯತ್ ಚುನಾವಣೆ ಬಗ್ಗೆ ಒಂದು ವಿಡಿಯೋ ಮಾಡಿ ಸರ್ ಪ್ಲೀಸ್

    • @basvrajhalapeti1388
      @basvrajhalapeti1388 4 ปีที่แล้ว

      ಸರ್ ಗ್ರಾಮ ಪಂಚಾಯತಿ ಬಗ್ಗೆ ಒಂದು ವಿಡಿಯೋ ಮಾಡರಿ

  • @Saikiran-zd6dw
    @Saikiran-zd6dw 4 ปีที่แล้ว +2

    1:44 ಬೆಂಗಳೂರು ವಿಶ್ವವಿದ್ಯಾಲಯ ❤️❤️❤️

  • @narendrabannigol5191
    @narendrabannigol5191 4 ปีที่แล้ว +6

    ಸರ್ ಈ ವರ್ಷದಲ್ಲಿ ಎಲ್ಲೆಡೆಯೂ ಬೇವಿನ ಮರಗಳು ಒಂದು ರೋಗದಿಂದ ಒಣಗಿ ಹೋಗಿವೆ ಹೇನಿದು ಇದರ ಬಗ್ಗೆ ತಿಳಿಸಿ.

  • @motivationspeechstory9346
    @motivationspeechstory9346 4 ปีที่แล้ว +1

    ನೆತ್ರವತಿ ನದಿ ಬಗ್ಗೆ ಹೆಚ್ಚಿನ ಮಾಹಿತಿ ಕೊಡಿ ಸರ್

  • @mohankumajp75
    @mohankumajp75 4 ปีที่แล้ว

    ಸೂಪರ್ ಮಾಹಿತಿ

  • @gangadharam7528
    @gangadharam7528 4 ปีที่แล้ว +2

    ಈ ವರ್ಷದ ಶುಂಠಿ ಬೆಳೆಗಾರರ ಬೆಲೆ ಸಮಸ್ಯೆಯ ಬಗ್ಗೆ ವಿಡಿಯೋ ಮಾಡಿ

  • @umashankars50
    @umashankars50 4 ปีที่แล้ว +1

    ಜನಜೀವನಕ್ಕೆ ಸಂಭಂದಿಸಿದ ವರದಿ . ಭಲೇ ಸಾರ್ಥಕ ವರದಿಗಾರ.

  • @balugowda6947
    @balugowda6947 4 ปีที่แล้ว +1

    Sir surya vamsha bagge swalpa thils kodi sir thumba koothuhala ede seetha ram.vrishali karna.sangya surya .Dhamini shani... evrella surya vamsha davru avr bagge thilkobeku

  • @darshan_2523
    @darshan_2523 4 ปีที่แล้ว +1

    ಸರ್ ಸತ್ಯ ಯುಗದಿಂದ ತ್ರೇತಾಯುಗ ಮತ್ತು ದ್ವಾಪರ ಯುಗದಿಂದ ಕಲಿ ಯುಗ ಇವುಗಳ ಆರಂಭ ಮತ್ತು ಅಂತ್ಯದಬಗ್ಗೆ ದಯವಿಟ್ಟು ತಿಳಿಸಿ

  • @bharathtech4988
    @bharathtech4988 4 ปีที่แล้ว

    Good reason sir I understood 👍👍

  • @sriathreya
    @sriathreya 3 ปีที่แล้ว

    Wow, what an explanation sir... Hats off to your knowledge and eager in reading

  • @ravinayaka6776
    @ravinayaka6776 3 ปีที่แล้ว

    ಜೈ ಹಿಂದ್ ಜೈ ಕರ್ನಾಟಕ

  • @mahendrasaligrama
    @mahendrasaligrama 4 ปีที่แล้ว +7

    Sir ಕರಾವಳಿಯಲ್ಲಿ ಯಾವಾಗಲೂ ಸೆಕೆ ಇರುತ್ತೆ ಯಾಕೆ ತಿಳಿಸಿ.
    ಚಳಿಗಾಲದಲ್ಲಿ ಕೂಡ ಚಳಿ ಇರೋಲ್ಲ ವಿಡಿಯೋ ಮಾಡಿ pls

  • @yogeshbabu9942
    @yogeshbabu9942 4 ปีที่แล้ว

    Thanks for doing this video which no one else did

  • @niranjanhugar3956
    @niranjanhugar3956 4 ปีที่แล้ว

    Very good and useful information

  • @srikanthas9153
    @srikanthas9153 4 ปีที่แล้ว +1

    Thank for the information

  • @naveenkumar81971
    @naveenkumar81971 4 ปีที่แล้ว +1

    Thanks for all information 😍

  • @manishnaik8783
    @manishnaik8783 4 ปีที่แล้ว +10

    Udupi Mangalore banni sir... Seke andre hegiratte gottagatte...

  • @maheshalaxmimahesha8770
    @maheshalaxmimahesha8770 4 ปีที่แล้ว

    Thank you very much sr

  • @dhatrim2441
    @dhatrim2441 4 ปีที่แล้ว +1

    Yentha explanation sir👌good info . thank u

  • @dr.govindappagips3212
    @dr.govindappagips3212 3 ปีที่แล้ว

    Excellent information

  • @yogeshyogi2024
    @yogeshyogi2024 4 ปีที่แล้ว +3

    Sir ghazi submarine story bage ondu video madi

  • @ArunaKumari-cg5oe
    @ArunaKumari-cg5oe 4 ปีที่แล้ว +7

    You are 100 percent correct sir while seeing this video I am shivering

  • @anjali6118
    @anjali6118 4 ปีที่แล้ว

    Sir your information helpfull for compitative exam thanks sir😊

  • @devarajahd8376
    @devarajahd8376 4 ปีที่แล้ว

    Thanks media master team .....good.....information

  • @dyavannanaikodi1519
    @dyavannanaikodi1519 4 ปีที่แล้ว +1

    ಹಿಂಗಾರು ಬೆಳೆಗಳು ಉತ್ತಮ ಗುಣಮಟ್ಟದ ಧಾನ್ಯ ಬೆಳೇ ಯುತವೇ

  • @purushothamgowda2117
    @purushothamgowda2117 4 ปีที่แล้ว

    I wonder who are those people disliking..... Such an informative videos

  • @jayantpatil6865
    @jayantpatil6865 4 ปีที่แล้ว

    In middle Karnataka, the temperature remained Maxi 31 & Lower temperature remains 18 to 20C. In Hubli Dharwad it is Max 31, Lower 20. Now at 11. 45 pm the temperature is 22C.

  • @ಅನಾಮಿಕ-ದ1ಖ
    @ಅನಾಮಿಕ-ದ1ಖ 4 ปีที่แล้ว +2

    ಸರ್ ಎಲ್ ನೀನೊ ಅಂದರೆ ಮಗುವಾದ ಯೇಸು ಎಂದರ್ಥ ಪ್ರತಿ ವರ್ಷ ಡಿಸಂಬರ್ ತಿಂಗಳ 23.24.25 ತಾರೀಖಿನಂದು ಪೇರು ದೇಶದಲ್ಲಿ ಶೀತ ಪ್ರವಾಹ ಬರುತ್ತದೆ ಶೀತ ಪ್ರವಾಹ ಬಂದರೆ ಆ ವರ್ಷ ಭಾರತಕ್ಕೆ ಮಳೆಯ ಪ್ರಮಾಣ ಕೊರತೆ ಇರುವುದಿಲ್ಲ ಆದರೆ ಅದರ ಬದಲಾಗಿ ಉಷ್ಣ ಪ್ರವಾಹ ಬಂದರೆ ಆ ವರ್ಷ ಭಾರತ ದೇಶಕ್ಕೆ ಬರಗಾಲ ಬರುತ್ತದೆ ಈ ವಿದ್ಯಮಾನವನ್ನ ಪೇರು ದೇಶದಲ್ಲಿ ಎಲ್ ನೀನೊ ಎಂದು ಕರೆಯುತ್ತಾರೆ ಇಂತಹ ಅಪರೂಪದ ಘಟನೆ ಡಿಸೆಂಬರ್ ತಿಂಗಳು23.24.25ನೇ ತಾರೀಖಿನಂದು ನಡೆಯುತ್ತದೆ ಆದ್ದರಿಂದ ಇದನ್ನ ಮಗುವಾದ ಯೇಸು ಎಂದು ಕರೆಯುತ್ತಾರೆ
    ಪೇರು ದೇಶಕ್ಕೆ ಉಷ್ಣ ಪ್ರವಾಹ ಬಂದರೆ ಭಾರತಕ್ಕೆ ಮಳೆಯ ಪ್ರಮಾಣ ಯಾಕ್ ಕಡಿಮೆ ಆಗುತ್ತದೆ ಅಂದರೆ ಹಿಂದೂ ಮಹಾಸಾಗರದಲ್ಲಿ ಅಧಿಕ ಒತ್ತಡ ಉಂಟಾಗಿ ಅದು ಅದು ಕಡಿಮೆ ಒತ್ತಡ ಪಟ್ಟಿಯ ಕಡೆಗೆ ಬಿಸುತ್ತದೆ ಆ ರೀತಿ ಬಿಸುವಾಗ ಭೂಮಿಯ ದೈನಂದಿನ ಚಲನೆಯಿಂದ ಸಮಭಾಜಕ ವೃತ್ತ ಪ್ರದೇಶದಲ್ಲಿ ಮಾನ್ಸೂನ್ ಮಾರುತಗಳು ತಮ್ಮ ದಿಕ್ಕನ್ನು ಬದಲಾಯಿಸುತ್ತವೆ ಅಂದರೆ ಪೇರು ದೇಶದ ಕಡೆಗೆ ಬಿಸುತ್ತವೆ ಆಗ ಭಾರತಕ್ಕೆ ಬರಬೇಕಾದ ಮಾರುತಗಳು ಪೇರು ದೇಶದ ಕಡೆ ಚಲಿಸುತ್ತವೆ ಇದನ್ನ ಪೇರಲ್ ಲಾ ಅಥವಾ ಪೇರಲ್ ನಿಯಮ ಎನ್ನುತ್ತಾರೆ
    ಇದು ವರೆಗೂ ಭಾರತ ದೇಶ ಒಟ್ಟು 1870 ರಿಂದ ಇಲ್ಲಿಯವರೆಗೆ ಸರಿಸುಮಾರು 30 ವರ್ಷಗಳ ಬರಗಾಲ ಅನುಭವಿಸಿದೆ ಅದರಲ್ಲಿ 15 ಕ್ಕಿಂತ ಹೆಚ್ಚು ಭೀಕರ ಬರಗಾಲ ಅನುಭವಿಸಿದೆ

  • @shakuntalalatankar782
    @shakuntalalatankar782 4 ปีที่แล้ว

    Thanks sir

  • @rukmininagannavar8959
    @rukmininagannavar8959 4 ปีที่แล้ว +1

    Num kade chaline Ella?🤔 from hubli

  • @shashidharhl1312
    @shashidharhl1312 4 ปีที่แล้ว

    belugge hottu Air quality index li PM2.5 jasthi irutte unhealthy air antha hakirthare

  • @hemanthkumar4116
    @hemanthkumar4116 4 ปีที่แล้ว

    Supper nice Iam like

  • @vinayakaravatti5904
    @vinayakaravatti5904 4 ปีที่แล้ว

    In 2007 Vijayapur recorded 6' C
    And Bidar recorded 3' C...
    And I'm from Vijayapur..

  • @gagandeeprao3906
    @gagandeeprao3906 3 ปีที่แล้ว

    ಸರ್ ಚಾಣಕ್ಯನ ಅರ್ಥಶಾಸ್ತ್ರದ ಬಗ್ಗೆ ಸ್ವಲ್ಪ ಹೇಳಿ

  • @kumarnt8652
    @kumarnt8652 4 ปีที่แล้ว

    Good evening gurugale

  • @mouneshaje1904
    @mouneshaje1904 4 ปีที่แล้ว

    ಸೂಪರ್

  • @ವೀರಕನ್ನಡಿಗಬಳ್ಳಾರಿಹುಡ್ಗ

    *"ಗಂಡುಗಲಿ ಕುಮಾರರಾಮನ"* ಬಗ್ಗೆ ಒಂದು ವಿಡೀಯೋ ಮಾಡಿ ಸರ್

  • @Shreeshkumar-xl7wd
    @Shreeshkumar-xl7wd 4 ปีที่แล้ว +9

    ಎಲ್ಲಿ ಎಂಥ: ಛಳಿ ಬಂದರೂ ನಮ್ಮ ಮಂಗಳೂರಿಗೆ ಬರುವದುಂಟೇ ?

    • @gowthamraj6747
      @gowthamraj6747 4 ปีที่แล้ว

      Howdu...😂😂 Mangalore li yav chali nu ella

    • @livingbee9118
      @livingbee9118 3 ปีที่แล้ว

      Tumba seke 😁

  • @RAINBOWTV936
    @RAINBOWTV936 4 ปีที่แล้ว +4

    ಇತ್ತೀಚಿನ ದಿನಗಳಲ್ಲಿ ಚಳಿಗಾಲ ಶುರುವಾದರೆ ಇಂತಹ ಚಳಿ ನೂರಾರು ವರ್ಷ ಹಿಂದೆ ಇತ್ತು, ಬೇಸಿಗೆ ಬಂದರೆ ಇಷ್ಟೊಂದು ತಾಪಮಾನ ಸಾವಿರ ವರ್ಷದಲ್ಲೇ ಇದೇ ಮೊದಲು, ಸ್ವಲ್ಪ ಮಳೆ ಬಂದರೆ, ' ಇನ್ನೂರು ವರ್ಷಗಳ ದಾಖಲೆ ಮಳೆ' ಅಂತಾರೆ...😏 ಈ ರೀತಿಯ ಹೇಳಿಕೆಗಳು ಕಾಮನ್ ಆಗಿವೆ...🤔

  • @muzamil45
    @muzamil45 4 ปีที่แล้ว +1

    Sir facecam videos madi content narration madi🙏 I love your voice & narration 👍

  • @धनुष्-ट9ग
    @धनुष्-ट9ग 4 ปีที่แล้ว +1

    Sir please give information about Agni6 missile and Surya missile

  • @Mouleybrown
    @Mouleybrown 4 ปีที่แล้ว +1

    Sir make video on chernobyl with your voice

  • @ravirr2127
    @ravirr2127 4 ปีที่แล้ว

    super information

  • @rangugani8093
    @rangugani8093 4 ปีที่แล้ว

    Plz sir naan a video ಗೋಸ್ಕರ ಕಾಯ್ತಾ ಇದ್ದೀನಿ

  • @mahalakshmimaha4365
    @mahalakshmimaha4365 4 ปีที่แล้ว +1

    Namaste sir media masters namaste sir

  • @lokesh.g5665
    @lokesh.g5665 4 ปีที่แล้ว +1

    First ಕಾಮೆಂಟ್ and first ಲೈಕ್

  • @srinivasmohannaik8877
    @srinivasmohannaik8877 4 ปีที่แล้ว

    Sir wistron company Ada gatane bagge video Madi sir,Nanu wistron company work Maduta edde,adare 3 month Edda salary kottilla.plz video Madi sir

  • @anandak4491
    @anandak4491 4 ปีที่แล้ว

    Good information sir

  • @lakshmimanjunath3273
    @lakshmimanjunath3273 4 ปีที่แล้ว

    Pls sir summer bagge swalpa tilisi

  • @MAHIMS-ni4lt
    @MAHIMS-ni4lt 4 ปีที่แล้ว

    Thanks you sir❤️

  • @sandeshchalageri
    @sandeshchalageri 4 ปีที่แล้ว

    Sir,
    Wonderful video!
    I request you to come to Gadag my district and see how challi (cold) as you said over here it's completely hot my brother!!

  • @HNBkannadiga
    @HNBkannadiga 4 ปีที่แล้ว +1

    Super sir

  • @sangameshalamelakar1083
    @sangameshalamelakar1083 3 ปีที่แล้ว

    Ollie information. Sir

  • @sunilkallianpura9280
    @sunilkallianpura9280 4 ปีที่แล้ว

    ಏನ್ ಚಳಿನಾ??!! ನಮ್ ಉಡುಪಿಯಲ್ಲಿ ಅಷ್ಟೊಂದು ಚಳಿನೇ ಇಲ್ಲ!!!

  • @22shashikanth
    @22shashikanth 4 ปีที่แล้ว +17

    Manglore Udupi ge not applicable
    Illi sika patte seke 😂😂

    • @KiranKumar123Go
      @KiranKumar123Go 4 ปีที่แล้ว

      Oh ಈಗ್ಲೂ ಸೆಕೆ ಇದಿಯಾ.

    • @NAGANAG-bm3yz
      @NAGANAG-bm3yz 4 ปีที่แล้ว

      u people are lucky dear namma banglaorenalli naave manju gadde agibittiddivi egale, innu ee news keli innu gada gada agutha ide devare kaapadabeku

    • @sigma_the_lone_wolf___
      @sigma_the_lone_wolf___ 3 ปีที่แล้ว +1

      Day time = Severely hot
      Night time = Severely cold

  • @someshjagdishsanikopp425
    @someshjagdishsanikopp425 4 ปีที่แล้ว

    Pls make the video about Manohar Parrikar sir

  • @rajesharajesh282
    @rajesharajesh282 4 ปีที่แล้ว +2

    ಹಲಗಲಿ ಬೇಡರ ಬಗ್ಗೆ ವಿವೇಕಾನಂದರ ಬಗ್ಗೆ ಹೇಳಿ

  • @KRISH7878
    @KRISH7878 4 ปีที่แล้ว +2

    Namm ಬೆಳಗಾವಿ ಗೋಕಾಕ್ side hangeen baaal illri annna

  • @avinashshettigar6903
    @avinashshettigar6903 4 ปีที่แล้ว +1

    Ena guru udupi ge banni chali nu Ella yanthadu ella

  • @vishukumar2256
    @vishukumar2256 4 ปีที่แล้ว

    ರಾಘವೇಂದ್ರ ಸರ್ ಬ್ರಹ್ಮರ್ಷಿ ವಿಶ್ವಾಮಿತ್ರ ಕಥೆ ಹೇಳಿ ಅದರಲ್ಲಿ ಶನಿ ಮಹಾತ್ಮೆ ಸತ್ಯ ಹರಿಶ್ಚಂದ್ರ ಕಥೆ ಬರಲಿ sir

  • @praveengscp4155
    @praveengscp4155 3 ปีที่แล้ว

    Sir india GDP AT Present information plz

  • @rahulhanje1518
    @rahulhanje1518 4 ปีที่แล้ว +2

    sir make a video on titanic

  • @manjurs81
    @manjurs81 4 ปีที่แล้ว

    Super information 👍

  • @ravikumargowda7169
    @ravikumargowda7169 4 ปีที่แล้ว +1

    Sir ನಿಮ್ಮ e ನೂತನ ಪ್ರಯತ್ನ chenbagide

  • @shrilaxmip8210
    @shrilaxmip8210 4 ปีที่แล้ว +3

    Super .....keep growing and rocking ❤️❤️

  • @malenaaduhudugishailu4318
    @malenaaduhudugishailu4318 4 ปีที่แล้ว +1

    Sir nam kade chali kammi...sringerilu

  • @basavarajnagastya9878
    @basavarajnagastya9878 4 ปีที่แล้ว

    Navu Raichur ನಡುಗಿಬಿಟ್ಟಿ ದ್ದಿವಿ

  • @shankaragoudatamadaddi6391
    @shankaragoudatamadaddi6391 4 ปีที่แล้ว +1

    ಸರಕಾರದ ಜಾತಿಗೊಂದು ನಿಗಮ ಸ್ಥಾಪನೆಯ ಸೂಕ್ಷ್ಮತರಯ ಕುರಿತು ಮಾತನಾಡಿ

  • @basavabasavasp4031
    @basavabasavasp4031 4 ปีที่แล้ว +1

    I am from ballery

  • @divakarc.m.2896
    @divakarc.m.2896 4 ปีที่แล้ว

    ಹಾಯ್ ಸರ್ 🙏

  • @sidduhonawad8964
    @sidduhonawad8964 4 ปีที่แล้ว

    Sir Shiva putra kartikeya Mattu avana hendatiyara bagge maahiti kodi sir please

  • @madhurikm4515
    @madhurikm4515 4 ปีที่แล้ว +2

    dimensions of god explain madi sir please

  • @dazokrobux8881
    @dazokrobux8881 4 ปีที่แล้ว

    Can you make a video of who dattatraya was please

  • @PBcreator98
    @PBcreator98 4 ปีที่แล้ว +2

    👌

  • @mudakappasbilyadi6903
    @mudakappasbilyadi6903 4 ปีที่แล้ว +1

    ಮ್ಯೂಸಿಕ್ ಚೇಂಜ್ ಆಗಿದೆ ಸಾರ್

  • @rangugani8093
    @rangugani8093 4 ปีที่แล้ว

    Sir escoms (keb) privatization bagge video Maadi sir plz it's humble request

  • @nithyareddy6301
    @nithyareddy6301 4 ปีที่แล้ว

    Nice

  • @kedark8972
    @kedark8972 4 ปีที่แล้ว

    Agli sir crop chennagi barute

  • @ninjagamers1097
    @ninjagamers1097 4 ปีที่แล้ว +1

    Sir please make a video on 3rd Panipat war

  • @sudarshangowda4612
    @sudarshangowda4612 4 ปีที่แล้ว

    ನಮಸ್ತೆ ಸರ್🙏

  • @vishwas1380
    @vishwas1380 4 ปีที่แล้ว +2

    First view sir
    I am you big fan sir
    Thank you for all information

  • @kannada4042
    @kannada4042 4 ปีที่แล้ว +1

    ವಿದೇಶಿ ವಿನಿಮಯ ಅಂದ್ರೆ ಏನು ತಿಳಿಸಿಕೊಡಿ ಸರ್

  • @nagarajhonnasingare8812
    @nagarajhonnasingare8812 4 ปีที่แล้ว +1

    ಪಸ್ಟ್
    ಕಾಮೆಂಟ್ ಪಸ್ಟ್ ವಿವಸ್

  • @honneshsu5091
    @honneshsu5091 4 ปีที่แล้ว

    Why in the Tamil Nadu regions Raini season starts from November or Inthe winter season... plz reply brother

  • @mrflash155
    @mrflash155 4 ปีที่แล้ว

    Harshad Mehta bagge ondu video madi please....

  • @jadiswamyk867
    @jadiswamyk867 4 ปีที่แล้ว

    Sir dina ke 2 vidoes madi sir saku

  • @mdrskatapur
    @mdrskatapur 4 ปีที่แล้ว

    Army chief Narvane visit to uae and Saudi explain madi sir