ಮೊಬೈಲ್ ನಲ್ಲೆ ರೈಲ್ವೆ ಟಿಕೆಟ್ ಬುಕ್ ಮಾಡುವುದು ಕಲಿಯಿರಿ!. | ಆನ್ಲೈನ್ ನಲ್ಲಿ ರೈಲ್ವೆ ಟಿಕೆಟ್ ಬುಕ್ ಮಾಡುವುದು ಹೇಗೆ?

แชร์
ฝัง
  • เผยแพร่เมื่อ 21 ต.ค. 2024

ความคิดเห็น • 10

  • @aktimmappaaktimmappa2124
    @aktimmappaaktimmappa2124 วันที่ผ่านมา

    Good information Thank you so much
    ಈಗೆ ಉಪಯುಕ್ತ ಮಾಹಿತಿಯನ್ನು ನಮಗೆ ತಿಳಿಸಿಕೊಡಿ ಅಣ್ಣ
    ನಿಮ್ಮ ಮುಂದಿನ ವಿಡಿಯೋ ನಾ ಕಾಯ್ತಾ ಇರ್ತೀವಿ
    ಧನ್ಯವಾದಗಳು

  • @PrasannaVgowda
    @PrasannaVgowda วันที่ผ่านมา

    ಒಳ್ಳೆ ಮಾಹಿತಿ ಸಾರ್

  • @kirankirucharli7779
    @kirankirucharli7779 2 วันที่ผ่านมา +1

    Confirm tickets bagge videos madi broo

  • @shiddumurudi289
    @shiddumurudi289 2 วันที่ผ่านมา +1

    Sir handicap ಇದ್ರೆ ಯಾವ್ ರೀತಿ book ಮಾಡೋದು sir ಬ್ಲೈಂಡ್

  • @PrasannaVgowda
    @PrasannaVgowda วันที่ผ่านมา

    ಈ ಟ್ರೈನ್ ಅಲ್ಲಿ ac ನಾರ್ಮಲ್ ಏನೇನೋ ಇರತ್ತೆ ಅದನ್ನು ಹೇಳಿ ಸಾರ್

  • @PriyaMukri
    @PriyaMukri 2 วันที่ผ่านมา

    Sir. One confusion ಗೆ ans ಮಾಡಿ..ನಾನು ಇವತ್ತು train tickate book ಮಾಡಿದಿನಿ ಅಂತ ಇಟ್ಕೊಳ್ಳಿ... ಇವತ್ 2 times ಗೆ ಆ train ಇದ್ರೆ. ಯಾವ time ಗೆ journey ಮಾಡ್ಬೇಕು????

    • @thirthakumar8867
      @thirthakumar8867 ชั่วโมงที่ผ่านมา

      ನೀವು ಟಿಕೆಟ್ ಬುಕ್ ಮಾಡಿದಾಗ ಟ್ರೈನ್ ನಂಬರ್ ಮತ್ತು ಸಮಯ ಎರಡು ಟಿಕೆಟ್ ನಲ್ಲಿ ಇರುತ್ತದೆ. ಅದೇ ನಂಬರ್ ಅದೇ ಸಮಯಕ್ಕೆ ಮಾತ್ರ ಅದು ವ್ಯಾಲಿಡ್ ಆಗಿರುತ್ತದೆ ಬೇರೆ ಟ್ರೈನ್ ಅಥವಾ ಬೇರೆ ಸಮಯದಲ್ಲಿ ಅನುಮತಿಸುವುದಿಲ್ಲ.

    • @PriyaMukri
      @PriyaMukri 19 นาทีที่ผ่านมา

      @@thirthakumar8867 oh....TC ಅವ್ರು ಇಲ್ಲಿ time ನೋಡ್ತಾರೆ. Ok thank you....sir

  • @SumitsinghRajput-ft7nb
    @SumitsinghRajput-ft7nb วันที่ผ่านมา

    Sir registered maduvag user name invalid barata ide sir

    • @thirthakumar8867
      @thirthakumar8867 ชั่วโมงที่ผ่านมา

      ಯೂಸರ್ ನೇಮ್ ಜೊತೆಗೆ ನಿಮ್ಮ ಸರ್ ನೇಮ್ ಅಥವಾ ಫಾದರ್, ನೇಮ್ ಸೇರಿಸಿಕೊಂಡು ಕ್ರಿಯೇಟ್ ಮಾಡಿ ಖಂಡಿತವಾಗಿ ಬರುತ್ತದೆ ಸರ್.