ಗುರುದೇವ.. ನೀವು ಮುಂದಿನ ಸಂಚಿಕೆಯಲ್ಲಿ ರಾಕ್ಷಸ ಸಮುದ್ರದ ( devils sea) ಬಗ್ಗೆ ಮಾಹಿತಿ ಕೊಡುತ್ತೇನೆ ಎಂದು ಹೇಳಿದ್ದೀರಿ .. ಆದ್ದರಿಂದ ನಾನು ತುಂಬಾ ಕುತೂಹಲದಿಂದ ಕಾಯುತ್ತಿದೇನೆ...
ಗುರುಗಳೇ.... ನಮಸ್ತೆ.... Maida master.... ನಮ್ಮ ಚಾನೆಲ್.... ಅದರೆ... Reporter ... ನಲ್ಲಿ ಕೂಡ ನಮ್ಮ ಗುರುಗಳ ಅಧೇ ಧ್ವನಿ .... ಎರೆಡೂ ನಮ್ಮ ... ಚಾನೆಲ್‌ಗಳಾ? ಸ್ವಲ್ಪ ಗೊಂದಲವಿದೆ ಗುರುಗಳೇ... 🙏🙏🙏🙏🙏
Nanna esto dinada request sir ee video. Nan ee video bagge keli keli neev madalla anta nan kooda sumnagidde. Bt ivathu neevagi neevw madidira.. idonthara anubogiya adhikatrupthi tara feel. Tnq sir
Sir big war started in social media . When modi went to ladak.. Pls 🙏 give on video & also pls Give the link in each video . So that it will be possible for us to discuss and make people understand our history..
ತುಂಬು ಹೃದಯದ ಧನ್ಯವಾದಗಳು ಸರ್ ಸರ್ ನನ್ನದೊಂದು ಮನವಿ ದಯವಿಟ್ಟು ಪ್ರಪಂಚದಲ್ಲಿನ ಖಂಡಗಳ ಬಗ್ಗೆ ಸ್ವಲ್ಪ ತಿಳಿಸಿ ಕೊಡ್ತೀರಾ ಪ್ರಾಯೋಗಿಕವಾಗಿ ಇಲ್ಲದಿದ್ದರೂ ಕಾಲ್ಪನಿಕವಾಗಿ ಯಾದರೂ ಕೇಳಿ ತಿಳಿದುಕೊಳ್ಳಬೇಕು ಎಂಬ ಆಸೆ ದಯವಿಟ್ಟು ಪ್ರಪಂಚದಲ್ಲಿನ ಕಂಡಗಳ ವಿಸ್ತಾರ ಮತ್ತು ಅವುಗಳ ನಡುವಿನ ವ್ಯತ್ಯಾಸಗಳು ಕುರಿತು ಒಂದು ಆಡಿಯೋ ಮಾಡಿ ಸರ್ ಪ್ಲೀಸ್
ಗುರುಪೂರ್ಣಿಮೆಯ ಶುಭಾಶಯಗಳು ಗುರುಗಳೇ ನನ್ನ ಅಚ್ಚುಮೆಚ್ಚಿನ ಗುರುವೆಂದರೆ ನೀವು ಹೆಮ್ಮೆಯಿಂದ ಹೇಳಿಕೊಳ್ಳುತ್ತೇನೆ ಜೈ ಹಿಂದ್🙏🙏🙏🙏
ಸರ್ ನಿಮ್ಮ ದ್ವನಿಗೇ ಸಟಿನೇ ಇಲ್ಲ 👌👌👌🙏🙏🙏 best information sir🥰
ಸರ್ ಈ ದೆವ್ವ ಮತ್ತು ದೇವರು ಇರುವಿಕೆ ಬಗ್ಗೆ ತಿಳಿಸಿ plz
ಗುರು ಪೌರ್ಣಮಿಯ ಶುಭಾಶಯಗಳು ಗುರುಗಳೆ 🙏🙏
Sir explen about time traveling...!!
ಸರ್ ಕಮ್ಯುನಿಸ್ಟ್ ಸರಕಾರ ಮತ್ತು ಪ್ರಜಾಪ್ರಭುತ್ವ ಸರಕಾರ ದ ವ್ಯತ್ಯಾಸ ದ ಬಗ್ಗೆ ವಿಡಿಯೋ ಮಾಡಿ
ಗುರುದೇವ.. ನೀವು ಮುಂದಿನ ಸಂಚಿಕೆಯಲ್ಲಿ ರಾಕ್ಷಸ ಸಮುದ್ರದ ( devils sea) ಬಗ್ಗೆ ಮಾಹಿತಿ ಕೊಡುತ್ತೇನೆ ಎಂದು ಹೇಳಿದ್ದೀರಿ .. ಆದ್ದರಿಂದ ನಾನು ತುಂಬಾ ಕುತೂಹಲದಿಂದ ಕಾಯುತ್ತಿದೇನೆ...
ಪ್ರದೀಪ ಕೆಂಜಿಗೆ ಅವರ "ಬರ್ಮುಡಾ ಟ್ರಯಾಂಗಲ್" ಪುಸ್ತಕದ ಮೂಲಕ ಇದರ ಪರಿಚಯವಾಗಿತ್ತು.
ಎಂದಿನಂತೆ ಉತ್ತಮ ವಿವರಣೆ ಗುರುಗಳೇ..
ಇದರ ವಿಡಿಯೋ ತುಂಬಾ ನೋಡಿದ್ದೆ.... ಆದರೆ ನಿಮ್ಮ ವಿವರಣೆ.... ಎಲ್ಲಾ ಅಭಿಪ್ರಾಯವನ್ನು....... ಬದಿಗೊತ್ತಿ... ಸತ್ಯ ಎಂದು ಒಪ್ಪಿಕೊಳ್ಳುವಂತಾಯಿತು. 🙏🙏🙏🙏🙏🙏🙏🙏
ಗುರು ಪೂರ್ಣಿಮದ ಶುಭಾಶಯಗಳು ಗುರುಗಳೇ
ಗುರು ಪೂರ್ಣಿಮೇಯ ಶುಭಾಶಯಗಳು ಗುರುಗಳೇ...
nanu request madidhe e video madoke, finally 😍😍
First like, first .......
Waiting for Mahabharata vedio
ದನ್ಯವಾದಗಳು ನಿಮ್ಮ ಮಾಹಿತಿಗೆ💐💐💐
Morning enda nim video ge wait madtide Guruji....masth video🙏🙏
Each an ever video's it's heart touching information. I salute you sir 🙏🙏🙏🌹🌹🌹
ಗುರುಗಳೇ.... ನಮಸ್ತೆ.... Maida master.... ನಮ್ಮ ಚಾನೆಲ್.... ಅದರೆ... Reporter ... ನಲ್ಲಿ ಕೂಡ ನಮ್ಮ ಗುರುಗಳ ಅಧೇ ಧ್ವನಿ .... ಎರೆಡೂ ನಮ್ಮ ... ಚಾನೆಲ್‌ಗಳಾ? ಸ್ವಲ್ಪ ಗೊಂದಲವಿದೆ ಗುರುಗಳೇ... 🙏🙏🙏🙏🙏
ಗುರುಗಳೇ ನಿಮಗೆ ಗುರು ಪೂರ್ಣಿಮೆ ಯ ಶುಭಾಶಯಗಳು 🙏🙏🙏
We are the big fan of your voice sir
ಸರ್ ಪ್ರಪಂಚದ ಕುತೂಹಲಕಾರಿ ಪ್ರದೇಶಗಳ ಬಗ್ಗೆ ತಿಳಿಸಿಕೊಡಿ plz ಸರ್....
I'm waiting for this video some long time
Thank you 🙏🙏🙏
Excellent explanation
ಗುರು ಪೌರ್ಣಮಿಯಾ ಶುಭಾಶಯಗಳು.ಸಾರ್..
I was waiting for this video, thank u sir🥰🥰
Thanks for good knowledge
Best wishes for this ❤️ channel
By
Kaala..
ನನ್ನ ಆತ್ಮೀಯ ಗುರುಗಳಿಗೆ ಗುರುಪೂರ್ಣಿಮೆಯ ಶುಭಾಶಯಗಳು 🙏❤️
ಸರ್..ಗುರು ಬುದ್ಧ ಪೌರ್ಣಿಮೆ ಪ್ರವ್ಯೂಕ್ತ ಅಂಗುಲಿ ಮಾಲ ನ ಬಗ್ಗೆ ಹೆಚ್ಚಿನ ಮಾಹಿತಿ ನೀಡಿ ಗುರುಗಳೇ....
ಗುರುಪೂರ್ಣಿಮೆ ಶುಭಾಶಯಗಳು..........
Thank you so much sir thank u
Nanna esto dinada request sir ee video. Nan ee video bagge keli keli neev madalla anta nan kooda sumnagidde. Bt ivathu neevagi neevw madidira.. idonthara anubogiya adhikatrupthi tara feel. Tnq sir
Nice information 🙏🙏🙏
🙏 good information
1st like and comment
ಸರ್ ದಯವಿಟ್ಟು ಅಳಿಯ ರಾಮರಯನಿಗೆ ತಂಗಡಗಿ ಯುದ್ದದಲ್ಲಿ ಆದ ಮೊಸದ ಬಗ್ಗೆ ಹೇಳಿ please
Super sir
Good 1 sir...
Great job. Sir
First comment 😊I’m ur big fan sir
Waiting for next one
Thank you ser 🙏
Sir I never miss ur videos
Vimanina avasheshagalu yeke patteyagalilla. Hagu viman atava hadaginalliruva electronic vastugal karyastabvaguvudu. Ivugalu innastu accharige karanvagide. Dhanyavadagalu sir.
Sir please tell me about manusmriti
Sir good 👌
Good work sir
Sir nimma video dalli baruva music super
Sir pls sridhar swamy gal bagge heltira
Sir Netaji avara Savina bagge heli
ಗುರುಗಳೇ ದಯವಿಟ್ಟು ಎಡಪಂಥೀ ಮತ್ತು ಬಲಪಂದಿe ವಿಚಾರಧಾರೆಗಳ ಬಗ್ಗೆ ದಯವಿಟ್ಟು ತಿಳಿಸಿ
💝 best information sir 💝 love this channel a lot sir
Nivu great sir 🙏
1st view
Interesting video.
Sir veerappan bage mahithi needi
ಸರ್ ನೇರ ಮಾರುಕಟ್ಟೆ ಬಗ್ಗೆ ಬಂದು ವಿಡಿಯೊ ಮಾಡಿ ಸರ್🙏🙏🙏🙏🙏
ಸರ್ ಶ್ರೀ ಯನಗುಂದಿ ಮಾತಾ ಮಾಣಿಕೇಶ್ವರಿ ಅಮ್ಮನವರ ಬಗ್ಗೆ ಒಂದು ಸಂಕ್ಷಿಪ್ತ ವಿಡಿಯೋ ಮಾಡಿ ಧನ್ಯವಾದಗಳು ಜೈ ಹಿಂದ್ ಜೈ ಕರ್ನಾಟಕ
I'm Waiting for this video sir thank you very much sir🙏🙏🙏
U r voice supper boss
Allige drone galanna kalsi yak check madbardu?
Sir do about Amazon river
Sir big war started in social media . When modi went to ladak.. Pls 🙏 give on video & also pls Give the link in each video . So that it will be possible for us to discuss and make people understand our history..
Sir nice videos madhuthira
GOOD SIR....
Sir chandragupt mourya mattu chanakya bagge heli
Punar janmadha bagge video madi sir
Nice and Sanjay Gandhi bagge video madi please🙏🙏🙏🙏🙏🙏🙏🙏🙏🙏🙏
Sir continental drift bagge information y
Thank you so much for giving this beautiful information sir. Thanks a lot
Network issues inda vimana galu Kane yagirbodu alwa sir.....
Tq sir
ಸರ್ ದಯವಿಟ್ಟು ಕೌಟಿಲ್ಯ ಅರ್ಥಶಾಸ್ತ್ರವನ್ನ ತಿಳಿಸಿಕೊಡಿ
Sir china claims russian Vladivostok city please do video about this
ತುಂಬು ಹೃದಯದ ಧನ್ಯವಾದಗಳು ಸರ್ ಸರ್ ನನ್ನದೊಂದು ಮನವಿ ದಯವಿಟ್ಟು ಪ್ರಪಂಚದಲ್ಲಿನ ಖಂಡಗಳ ಬಗ್ಗೆ ಸ್ವಲ್ಪ ತಿಳಿಸಿ ಕೊಡ್ತೀರಾ ಪ್ರಾಯೋಗಿಕವಾಗಿ ಇಲ್ಲದಿದ್ದರೂ ಕಾಲ್ಪನಿಕವಾಗಿ ಯಾದರೂ ಕೇಳಿ ತಿಳಿದುಕೊಳ್ಳಬೇಕು ಎಂಬ ಆಸೆ ದಯವಿಟ್ಟು ಪ್ರಪಂಚದಲ್ಲಿನ ಕಂಡಗಳ ವಿಸ್ತಾರ ಮತ್ತು ಅವುಗಳ ನಡುವಿನ ವ್ಯತ್ಯಾಸಗಳು ಕುರಿತು ಒಂದು ಆಡಿಯೋ ಮಾಡಿ ಸರ್ ಪ್ಲೀಸ್
Sir samshodhan kendra imarat bagge ondhu video madi sir
Make a video on Covaxin
ಸರ್ ಕ್ರಿಯಾ ಯೋಗ ಹಾಗೂ ಅವತಾರ್ ಬಾಬ ರವರ ಬಗ್ಗೆ ಒಂದು ವಿಡಿಯೋ ಮಾಡಿ
But sir parts elle ogtha erbahudu
Sir explain about, lambardiya tunnel, in Italy train missing facts information. 😍
First comment
Sir grahagala bagge thilisi
Sir pleas give information about Agni 6 missile and Surya missile
Sir idanna satlite nalli gamanisa bahudalva
ಸರ್ ವಾಣಿ ವಿಲಾಸ ಸನ್ನಿದಾನವರ ಬಗ್ಗೆ ದಯವಿಟ್ಟು ತಿಳಿಸಿಕೊಡಿ
ಥ್ಯಾಂಕ್ಸ್ ಯು ಸರ್
ಸರ್ ಸಹಾರಾ ಮರುಭೂಮಿ ಬಗ್ಗೆ ತಿಳಿಸಿಕೊಡಿ ಇದು ನನ್ನ ವಿನಂತಿ
ಗುರುಗಳೇ ದಯವಿಟ್ಟು JNU ಬಗ್ಗೆ ತಿಳಿಸಿ
ಗುರು ಪೂರ್ಣಿಮೆಯ ಶುಭಾಶಯಗಳು ಗುರುಗಳೇ.....
ಗುರುಗಳೇ ಏಲಿಯನ್ಸ್ ಗಳ ಬಗ್ಗೆ ಮಾಹಿತಿ ಕೊಡಿ ದಯವಿಟ್ಟು
Sir north sentinel Island bagge video madi
Instead having your photo on screen you can explain coming on live video. Might reach people more effectively
First
Hi sir
ಸರ್ ಇಂದಿರಾಗಾಂಧಿ ಸಾವಿನ ಬಗ್ಗೆ ಹೇಳಿ ಸರ್
Sir pls make video on mossad
Namaste sir media masters namaste sir
Namaste gurugale
Super
ರಾಘಣ್ಣ ಒಂದು ಸಲ ಕೇಳದಿ ಬಗ್ಗೆ ವಿಡಿಯೋ ಮಾಡಿ
👍👍👍
Namshte sar