ಸರ್.‌.ದುಡ್ಡು ಮಾಡೋದು ಹೇಗೆ..? ಪ್ರತಿಯೊಬ್ಬರೂ ಒಮ್ಮೆ ಕೇಳಲೇಬೇಕಾದ ಆಡಿಯೋ..? Ravi Belegere Inspiring Audio

แชร์
ฝัง
  • เผยแพร่เมื่อ 23 พ.ย. 2024

ความคิดเห็น • 470

  • @vishwanatjaawati3081
    @vishwanatjaawati3081 5 หลายเดือนก่อน +18

    ಸರ್ ನಿಮಗೆ ಕೋಟಿ ಕೋಟಿ ಪ್ರಣಾಮಗಳು ಇಂತಹ ವ್ಯಕ್ತಿಯನ್ನು ಕಳೆದುಕೊಂಡು ರಾಜ್ಯದ ಜನತೆಗೆ ತುಂಬಾ ನೋವಾಗಿದೆ ಮತ್ತೆ ಹುಟ್ಟಿ ಬನ್ನಿ ರವಿ ಸರ್

  • @mohanck1189
    @mohanck1189 6 หลายเดือนก่อน +9

    ರವಿ ಬೆಳಗೆರೆ ಸರ್, ಅರ್ಥಗರ್ಭಿತ ಮಾತುಗಳು

  • @ShivanandMPatil-kf7yi
    @ShivanandMPatil-kf7yi 8 หลายเดือนก่อน +1

    ಸರ್ ನಿಮ್ಮ ಮಾತನ್ನು ಕೇಳ್ತಾ ಇದ್ರೆ ಸಾಕು ತುಂಬಾ ಖುಷಿ ಪಡುವ ವಿಷಯ ಎಂತ ವರಿಗೂ ಧೈರ್ಯ ಬರುತ್ತದೆ ನಿಮಗೆ ತುಂಬು ಹೃದಯದ ಧನ್ಯವಾದಗಳು ಸರ್ ಜೈ

  • @ravishravish70
    @ravishravish70 4 หลายเดือนก่อน +6

    ಅದ್ಬುತ ಸಂದೇಶಗಳ ಜೋಡಣೆ.... ಬದುಕಿಗಗತ್ಯಸಂಘತಿಗಳ ಶಬ್ದವಾಣಿ...

  • @manojhugarhugar2922
    @manojhugarhugar2922 3 ปีที่แล้ว +9

    ಏನ್ ಮತದಾತಿರಿ sir ನಾನು ಮೆಚ್ಚಿದೆ ನಿಮ್ಮ ಆತ್ಮಕ್ಕೆ ಶಾಂತಿ ಸಿಗಲಿ

  • @dilipdarshan4431
    @dilipdarshan4431 4 ปีที่แล้ว +60

    ನೀವು ಇಲ್ಲದಿದ್ದರೂ ಈ ನಿಮ್ಮ ಮಾತು ಶೃಂಗಾರಕಾವ್ಯವೆಂಬ ಬರಹಗಳಲ್ಲಿ ಕನ್ನಡಿಗರ ಮನಸಲ್ಲಿ ಎಂದಿಗೂ ಚಿರಸ್ಥಾಯಿ ನೀವು ಅಮರ ರವಿ ಬೆಳೆಗೆರೆ ಸರ್ ❤❤💛💛🙏🙏🙏🙏

  • @SureshSuresh-kh6cd
    @SureshSuresh-kh6cd 3 ปีที่แล้ว +7

    ಈಗಿನ ಪೀಳಿಗೆಗೆ ಉತ್ತಮ ಕೊಡುಗೆ🙏🙏🙏💖💖💖

  • @maheshmahi6337
    @maheshmahi6337 3 ปีที่แล้ว +17

    ಸರ್ ಮಿಸ್ ಯು ನಿಮ್ಮ ವಾಯ್ಸ್ ನಿಜ್ವಾಗ್ಲೂ ಅದ್ಬುತ ನಿಮ್ಮ ಮಾತುಗಳನ್ನು ಕೇಳ್ತಾ ಇದ್ರೆ ಒನ್ ತರ ಮೆರಕಲ್ ಅನ್ಸುತ್ತೆ 🙏🙏

  • @shivarajukhshivarajukh5837
    @shivarajukhshivarajukh5837 4 ปีที่แล้ว +58

    ನಿಮ್ಮ ಮಾತು ಸ್ಪೂರ್ತಿಯ ಚಿಲುಮೆ ಸರ್. ನಿಮ್ಮ ಆತ್ಮಕ್ಕೆ ಆ ದೇವರು ಶಾಂತಿ ನೀಡಲಿ ಎಂದು ಬೇಡುವೆ

    • @manjunathgowda8097
      @manjunathgowda8097 4 ปีที่แล้ว

      Super words

    • @rajuammanagi8020
      @rajuammanagi8020 2 ปีที่แล้ว +1

      Bbbbbbb

    • @rajuammanagi8020
      @rajuammanagi8020 2 ปีที่แล้ว

      @@manjunathgowda8097 hv gbv TV GB bv

    • @shrurhishruthi6978
      @shrurhishruthi6978 8 หลายเดือนก่อน

      ಆ ಭಗವಂತ ಒಂದೇ ಒಂದು ಅವಕಾಶ ಮಾಡಿಕೊಟ್ರೆ ನಿಮ್ಮನ್ನ ನೋಡೀಬೇಕು ಮಾತಾಡ್ ಬೇಕು ಬಾಸ್ ❤️ U

  • @santhoshhm3206
    @santhoshhm3206 4 ปีที่แล้ว +48

    ಅತ್ಯುತ್ತಮ ಮಾತುಗಳು...ನಿಮಗೆ ನೀವೇ ಸಾಟಿ ... ಧನ್ಯವಾದಗಳು ❤️

  • @madhuthara3584
    @madhuthara3584 3 ปีที่แล้ว +88

    ತುಂಬಾ ಅರ್ಥ ಇದೆ ಈ ಮಾತು ಒಮ್ಮೆ ಕೇಳುದ್ರೆ ನಾವು ಏನ್ ಬಂದ್ರು ಫೇಸ್ ಮಾಡ್ತಿವಿ ಅನ್ಸುತ್ತೆ ಹೀಗೆ ಲೈಫ್ ಲೀಡ್ ಮಾಡಬೇಕು ಅನ್ನೋ ಯೋಚ್ನೆ ಬರುತ್ತೆ ನಾವು ಸಾಯೋ ಮುಂಚೆ ಏನಾದ್ರೂ ಸಾಧನೆ ಮಾಡಿ ಹೋಗ್ಬೇಕು ಅಂತ ಅನ್ಸುತ್ತೆ ಸರ್ ನಿಮ್ಮ ಮಾತು ನಮಗೆ ಶಕ್ತಿ ಸರ್ ಮತ್ತೆ i miss sir i love your voice sir👈🙏🙏🙏🙏🙏❤❤❤❤❤💐💐💐

  • @dboss8372
    @dboss8372 3 ปีที่แล้ว +9

    ತುಂಬಾ ಅತ್ಯಮೂಲ್ಯ ಮಾಹಿತಿ ಇರೋ
    ವಿಚಾರಧಾರೆ ತಿಳಿಸಿದ್ದೀರಿ.. ಧನ್ಯವಾದಗಳು... ಓಂ ಶಾಂತಿ ಸರ್ 💐💐💐💐💐💐

  • @prashanthadnagara5464
    @prashanthadnagara5464 3 ปีที่แล้ว +29

    ಇವರ ಮಾತುಗಳು ನನ್ನ ಎದೆಯಲ್ಲಿ ಅಚ್ಚುಹಾಕಿಸಿ ದ ಹಾಗೆ ಶಾಶ್ವತವಾಗಿ ಉಳಿದು ಬಿಟ್ಟಿವೆ❤❤❤

  • @navaneethnagaraj3367
    @navaneethnagaraj3367 4 ปีที่แล้ว +61

    How many of you miss Ravi belgre voice and his style of explanation and inspiring others.

    • @majeedhhn9697
      @majeedhhn9697 3 ปีที่แล้ว

      My 34332524435933933

    • @majeedhhn9697
      @majeedhhn9697 3 ปีที่แล้ว

      452447446242455244724393639364393924243639e36e3933637393393913399333937393939363639r3939393633731e3

    • @dudyanaik7049
      @dudyanaik7049 3 ปีที่แล้ว +1

      ನೀನೊಬ್ಬ ದೊಡ್ಡ ಕುಡುಕ

    • @dudyanaik7049
      @dudyanaik7049 3 ปีที่แล้ว

      ನಿನ್ನ ಆತ್ಮ ಮುಟ್ಟಿ ನೋಡಿಕೊ

    • @sunilchandrappa8676
      @sunilchandrappa8676 2 หลายเดือนก่อน

      @@dudyanaik7049 ade yene akshara baramma avara greatest grandson of namma chitradurga

  • @n.raghavendragundumandager3563
    @n.raghavendragundumandager3563 4 ปีที่แล้ว +12

    ನಿಮ್ಮ ಹೆಸರು ಅಜರಾಮರ😍😍...
    Love you and miss you sir😭😭...

  • @ShankharDolle
    @ShankharDolle หลายเดือนก่อน +1

    Namaste sir nimmast AghadidruParavaghila aghuvastuprayatna paddutinee Dhanyavad Sir ❤

  • @ramadevirama6625
    @ramadevirama6625 6 หลายเดือนก่อน +2

    ನೀವು ಭೌತಿಕವಾಗಿ ನಮ್ಮೊಂದಿಗೆ ಇದಲ್ಲದಿದ್ದರು ನಿಮ್ಮ ಪ್ರತಿಯೊಂದು ಮಾತುಗಳು ನಮ್ಮ ಭವಿಷ್ಯದ ಶಕ್ತಿಯಾಗಿ ಪ್ರೇರೇಪಿಸುತ್ತವೆ. 🌹🌹🙏🙏🙏

  • @bheemarayabheem732
    @bheemarayabheem732 ปีที่แล้ว +4

    Exalent speech sir thanks for you

  • @mbalmajealmaje2643
    @mbalmajealmaje2643 26 วันที่ผ่านมา

    ನಿಮ್ಮ ಮಾತುಗಳು ಕೇಳೀದ್ ಮೇಲೆ ಹಾಗೆ ಕೇಳಿಸ್ತಾ ನೇ ಇರ್ಬೇಕು ಅನ್ಸುತ್ತೆ sir 🙏🙏

  • @mkmelodymakerskoppal961
    @mkmelodymakerskoppal961 11 ชั่วโมงที่ผ่านมา

    Ravi sir ನಿಮಗೆ ಶರಣು 🙏🌹

  • @vijaygowda2117
    @vijaygowda2117 4 ปีที่แล้ว +11

    ಸೋತ ವ್ಯಕ್ತಿಯ ಹೆಗಲ ಮೇಲೆ ಕೈ ಹಾಕಿ ಏನೂ ಆಗಿಲ್ಲ ಇನ್ನೂ ಮುಂದೆ ಇದೆ ಜೀವನ ತಲೆ ಕೆಡಿಸ್ಕೋಬೇಡ ನಡಿ ಅಂತ ಹೇಳೋ ಕಲೆ ಬಹುಶಃ ನಿಮಗೆ ಮಾತ್ರ ಒಲಿದಿದೆಯೇನೋ ಗೊತ್ತಿಲ್ಲ ಸಾರ್....ನಿಮ್ಮ ಮಾತು ಕೇಳ್ತಾಇದ್ರೆ ಹಾಗನ್ನಿಸುತ್ತೆ...
    ಮತ್ತೊಮ್ಮೆ ಹುಟ್ಟಿ ಬನ್ನಿ,🙏🙏🙏

  • @lakshminarayana388
    @lakshminarayana388 4 ปีที่แล้ว +27

    Very useful information for young generation, lots of thanks Sir, sharing your experience.

  • @sadanandbhat1720
    @sadanandbhat1720 3 หลายเดือนก่อน +1

    ಅದ್ಭುತ sir.. ಸೂಪರ್

  • @bheemarayabheem732
    @bheemarayabheem732 ปีที่แล้ว +1

    Exalent massage sir thanks for you

  • @gaganaj4494
    @gaganaj4494 2 ปีที่แล้ว +3

    Ho my god.. I never ever heard like this reality speech,such a wonderful speech sir we miss you 💔

  • @MadhuMadhu-lu1tg
    @MadhuMadhu-lu1tg 4 ปีที่แล้ว +13

    Beautiful thoughts super speaching everything is luck video miss u sir

  • @sangameshsangamesh764
    @sangameshsangamesh764 2 ปีที่แล้ว +3

    ಗ್ರೇಟ್ ಸ್ಪೀಚ್ ಸರ್ 🙏🙏🙏🙏🙏

  • @girishallaranda44
    @girishallaranda44 4 ปีที่แล้ว +15

    Hats off u to sir..mind-blowing guidance..

  • @SPBSingingMelodiesshow
    @SPBSingingMelodiesshow 4 ปีที่แล้ว +6

    We love you sir,nimma mathe namge dairya

  • @kirangowdamys5753
    @kirangowdamys5753 3 ปีที่แล้ว +4

    Really true Line's sir.... ❤❤🙏🙏

  • @sharathbs4215
    @sharathbs4215 4 ปีที่แล้ว +8

    Nice thought sir nd gud communication especially ur voice..🙏
    Miss u sir

  • @vijayvijay3161
    @vijayvijay3161 2 ปีที่แล้ว

    So good news are you talking popularly so much thank you sir

  • @vijaypawarpawar8578
    @vijaypawarpawar8578 7 หลายเดือนก่อน

    Sir ನಿಮ್ಮ ಅನುಭವದ ಮಾತು ಏಷ್ಟೋ ಜನ ಸಾಮಾನ್ಯರ ಯುವಕರ ಜೀವನದ ಪಾಠ ನಿಮ್ಮಗೆ ಸಾಷ್ಟಾಂಗ ನಮಸ್ಕಾರ....

  • @mallikarjunvandli6664
    @mallikarjunvandli6664 ปีที่แล้ว

    Super sir nim matu yuvapiligege tumba avsyk sir

  • @chaitrasagar7161
    @chaitrasagar7161 6 หลายเดือนก่อน

    Sir i really big fan of u but ಇದು ನನ್ನ ಜೇವನದಲ್ಲಿ ಮುಗಿದು ಹೋಗಿದೆ ಸರ್ 🙏👌

  • @Kushal__bhai12
    @Kushal__bhai12 9 หลายเดือนก่อน

    Super sir nanu chiikkandinindalu kelta idde sir nammabalige ivar maatu onthara energy barutte ❤👍💪👌🙏🙏

  • @RahulGkulkarni
    @RahulGkulkarni 4 ปีที่แล้ว +41

    We miss u sir specially ur voice 😥😥

  • @ginirs5523
    @ginirs5523 3 ปีที่แล้ว +1

    Sir..I loved this audio...it was heart touching...

  • @parashuram413
    @parashuram413 หลายเดือนก่อน

    ಸರ ಅದ್ಭುತವಾದ ಮಾತುಗಳು

  • @anildanil5811
    @anildanil5811 ปีที่แล้ว +2

    Power full line sir ❤

  • @Basavarajakki64
    @Basavarajakki64 3 ปีที่แล้ว +16

    Sir we miss u lot. Your thoughts tell me that you are still amidst us. You are immortal sir. Youngsters failed to take guidance from you sir. Born again in Karnataka sir

  • @basavarajg4673
    @basavarajg4673 2 หลายเดือนก่อน

    Love you so much sir you're motivation speeches 🎉miss you sir

  • @AnandKumar-nw1if
    @AnandKumar-nw1if 4 ปีที่แล้ว

    Sir I'm praying to God next Ravi balger matta huti bartara.Bhalostu Janna laif Chang made thara but grat sir I miss you sir

  • @sanjuankush9264
    @sanjuankush9264 3 ปีที่แล้ว +1

    Really great sir 🎧🎧🎤🎤📻🎖🏅🙏🙏
    Mis u sir😂😂😂😂😂

  • @charleshenry1934
    @charleshenry1934 3 ปีที่แล้ว +2

    Thank you sir, you are great , I missed you sir,

  • @mahadevmcchikkegowda8091
    @mahadevmcchikkegowda8091 4 ปีที่แล้ว +3

    Very very impressive and interesting speech

  • @ravichandravcr16
    @ravichandravcr16 6 หลายเดือนก่อน

    ವಾ ಸೂಪರ್ ಸರ್ ಅದ್ಭುತ ಮಾತು

  • @poornachandra8688
    @poornachandra8688 3 หลายเดือนก่อน

    Nimma dhvanige eruva sakthi,🔥🔥🔥

  • @nagannas5666
    @nagannas5666 2 ปีที่แล้ว +5

    ಇದ್ದಾಗ ಇವರು ಮಹತ್ವ ಗೊತ್ತಾಗ್ಲಿಲ್ಲ ಬದುಕಿನ ಸ್ಪೂರ್ತಿ ಇವರು

  • @narsinhmurtir.kulkarni9798
    @narsinhmurtir.kulkarni9798 4 ปีที่แล้ว +1

    Super vedio for all as an excellent guide lines and wrinkles nsirations.Suer super simply super.

  • @fourumtechnical3211
    @fourumtechnical3211 4 ปีที่แล้ว +13

    Hats off sir, we miss you lot.

  • @mallukamanure4314
    @mallukamanure4314 3 ปีที่แล้ว +3

    Ravi ಬೆಳೆಗೆರೆಗೆ ರವಿ ಬೆಳೆಗೆರೆ ಮಾತ್ರ ಸಾಟಿ we miss u sir

  • @ravikudachi9868
    @ravikudachi9868 4 ปีที่แล้ว +3

    Really ultimate inspiration speech sir .bt really we r miss u lot ...

  • @chandugowda8347
    @chandugowda8347 2 ปีที่แล้ว

    ಅದ್ಭುತವಾದ ಮತ್ತು sir

  • @lakshmin8174
    @lakshmin8174 3 ปีที่แล้ว +2

    Wonderful Speech

  • @gurunathhugar9655
    @gurunathhugar9655 4 ปีที่แล้ว +4

    Simply excellent sir...🙏🙏

  • @NBharathraj-gr6qh
    @NBharathraj-gr6qh 6 หลายเดือนก่อน +1

    ಜೀವನದಲ್ಲಿ ದುಡ್ಡು ಮುಖ್ಯ ಆದ್ರೆ ಜಾಸ್ತಿ ಆಗಬಾರದು, ಜೀವನಕ್ಕೆ ಪ್ರೀತಿ ಪ್ರೇಮ ತುಂಬಾ ಮುಖ್ಯ ಇವೆ ಇಲ್ಲ ಅಂದ್ರೆ ತುಂಬಾ ಕಷ್ಟ

  • @naveenhadapadhadapad3893
    @naveenhadapadhadapad3893 4 ปีที่แล้ว +2

    Sir very very importent your spech Tank you sir

  • @gujbabalad1aww128
    @gujbabalad1aww128 4 ปีที่แล้ว +6

    Sir ur open minded hands up

  • @ishawarhugar498
    @ishawarhugar498 4 ปีที่แล้ว

    ಸುಂದರವಾದ ಮಾತು ಸರ್

  • @NajeerahamedAmargol
    @NajeerahamedAmargol 21 วันที่ผ่านมา

    Thank you sir

  • @SunilRobert-ft4uo
    @SunilRobert-ft4uo 4 ปีที่แล้ว +2

    Badukidaga avra value gothagolla sir sathmele gothagi prayojna ella .I love ur legend voice sir

  • @pushpapushpa6953
    @pushpapushpa6953 3 ปีที่แล้ว

    Super ravi belagere sir

  • @ashapv9199
    @ashapv9199 17 ชั่วโมงที่ผ่านมา

    Miss you so much sir 😢😢😢😢😢😢😢 ಓ ಮನಸೇ 😢😢😢

  • @chinmaybajantri9274
    @chinmaybajantri9274 4 ปีที่แล้ว +17

    He was a Legend,Lion,king in his domain,a powerful man

    • @prakashm4769
      @prakashm4769 3 ปีที่แล้ว

      Powerful speache sir

  • @rameshramesh.v7706
    @rameshramesh.v7706 4 ปีที่แล้ว +3

    Miss you sir. Especislly your voice and speech.

  • @SanthoshGowda-k3p
    @SanthoshGowda-k3p 2 หลายเดือนก่อน

    Power. Full. Line. Sir. Spr❤👍💐

  • @ravikumarrravi3277
    @ravikumarrravi3277 4 ปีที่แล้ว +12

    Thank you sir, me also struggling like you, my name also Ravi

  • @chandrashekarmy8019
    @chandrashekarmy8019 ปีที่แล้ว

    Supper sri ನಿಮ್ಮ ಮಾತು

  • @nagarajrathod8912
    @nagarajrathod8912 3 ปีที่แล้ว

    ಸೂಪರ್ speech sir

  • @acchurpt5403
    @acchurpt5403 3 ปีที่แล้ว

    Tnx your explinision

  • @koushiksr1922
    @koushiksr1922 4 ปีที่แล้ว +2

    Super sir
    Thank u so much

  • @sharanusmanur867
    @sharanusmanur867 3 ปีที่แล้ว +4

    good speech sir❤❤

  • @RajeshK-yd7tg
    @RajeshK-yd7tg 3 ปีที่แล้ว

    ಅದ್ಭುತವಾದ ತರ್ಕ

  • @PradeepKiccha-d4t
    @PradeepKiccha-d4t 2 หลายเดือนก่อน

    Great ravi sar❤️🙌✨💯

  • @girisha5357
    @girisha5357 ปีที่แล้ว +2

    ಕೇಳುತ್ತಲೇ ಕಣ್ಣೀರು ತಡೆಯೋದಕ್ಕೆ ಆಗ್ಲಿಲ್ಲ 🙏🙏

  • @ganapatikonganoli1046
    @ganapatikonganoli1046 4 ปีที่แล้ว +2

    ಸ್ಫೂರ್ತಿಯ ಚಿಲುಮೆ ಸರ್ ನೀವು

  • @anuradhavishwambhara5903
    @anuradhavishwambhara5903 3 ปีที่แล้ว

    I wish my children had this opportunity to experience learn when they were teenagers never we had such personality to show this path.lets hope for future generations to have your such inspiring understanding. But came to know ,that this great orator is no more recently got this news ,who ever reads this message ,my humble condolences ,

  • @sharanukanekal3519
    @sharanukanekal3519 4 ปีที่แล้ว +55

    ಎಂಥಾ ಮಾತುಗಳ್ ರೀ, ಅದಕ್ಕೆ ಬೆಳೆಗೆರೆ ಅನ್ನೋ ಹೆಸರು ಈ ಮಟ್ಟಕ್ಕೆ ಬೆಳೆದು ನಿಂತಿರೋದು

    • @rameshbandalakar578
      @rameshbandalakar578 4 ปีที่แล้ว +2

      A

    • @maheshmantya
      @maheshmantya 4 ปีที่แล้ว

      Really your talk will motivate youth

    • @psrinivas1563
      @psrinivas1563 3 ปีที่แล้ว +1

      @@rameshbandalakar578 ZZ ZZ zzzzzz

    • @psrinivas1563
      @psrinivas1563 3 ปีที่แล้ว +1

      ZZ zázzzzz ZZ z ZZ ZZ ZZ zzzzßzzzzzz

    • @psrinivas1563
      @psrinivas1563 3 ปีที่แล้ว +1

      @@rameshbandalakar578 zzzzßzzzzzz

  • @gangadharasajjanar8409
    @gangadharasajjanar8409 3 ปีที่แล้ว

    Super speech sir and om shanti

  • @ramachandraramachandr1061
    @ramachandraramachandr1061 4 ปีที่แล้ว +7

    Sir I am your fan

  • @kumarpareet2979
    @kumarpareet2979 4 ปีที่แล้ว +5

    ಸರ್ ನಾನು ನಿಮ್ಮ ಅಭಿಮಾನಿ🙏💐

  • @chandrabuddanavar9968
    @chandrabuddanavar9968 2 ปีที่แล้ว

    🙏 ನೋ mor words ಸರ್

  • @raviyaragatti7730
    @raviyaragatti7730 5 หลายเดือนก่อน

    Very great ravi sir ❤

  • @ravikumaruppar8520
    @ravikumaruppar8520 4 ปีที่แล้ว +4

    awesome sir Ur speach

  • @Dhani-u8l
    @Dhani-u8l 5 หลายเดือนก่อน

    ಸೂಪರ್ ಗುರು

  • @RajuYadav-o4
    @RajuYadav-o4 6 หลายเดือนก่อน

    Missu. Sir. Kannada best sppesh sir

  • @anjanyaanjanya7835
    @anjanyaanjanya7835 4 ปีที่แล้ว +1

    ಸೂಪರ್, ಸರ್

  • @basavarajpkollibasavarajpk4050
    @basavarajpkollibasavarajpk4050 2 ปีที่แล้ว

    ಸೂಪರ್ ಸರ್🙏🙏🙏💐💐

  • @sathishamc8965
    @sathishamc8965 4 ปีที่แล้ว +1

    very very great speech

  • @manjunathjalimani8236
    @manjunathjalimani8236 4 ปีที่แล้ว +1

    ಸೂಪರ್ sir ಮಿಸ್ ಯೂ

  • @reshmabharadebharade5200
    @reshmabharadebharade5200 4 ปีที่แล้ว +3

    Sir nimma e matugalu namage darideepa miss u lot sir

  • @bheemarayamkattimani3236
    @bheemarayamkattimani3236 3 ปีที่แล้ว +3

    Tha wonderful speech.

  • @lakshmappajadar8480
    @lakshmappajadar8480 4 ปีที่แล้ว +6

    Sir daylly naa nimmà dwani kelade malagode Ella really miss you ❤️miss you sir.🙏😭night 8:00pm adare nimm nenapa agutte sir

    • @chandrammakannavar4443
      @chandrammakannavar4443 ปีที่แล้ว

      😊😊😊😊😊u😊😊😊u😊😊😊😊😊puuuu😊

  • @shankarpatayit1211
    @shankarpatayit1211 7 หลายเดือนก่อน

    ಏನ ಮಾತು ಸರ್ ಈ ನಿಮ್ಮ ಮಾತಿನಿಂದ ಏನೋ ಒಂದು ರೋಮಾಂಚನ ಸರ್ but miss u sir😢

  • @SanjuWalikar-hs9wv
    @SanjuWalikar-hs9wv ปีที่แล้ว +1

    Sir hats off u 😔❤️🙏

  • @earningtech3469
    @earningtech3469 3 ปีที่แล้ว +3

    Special we miss your voice😔😔😔😭😭

  • @gopitmckundapura4222
    @gopitmckundapura4222 4 ปีที่แล้ว +2

    Super sir thank u so much...

  • @sujithvg7745
    @sujithvg7745 4 ปีที่แล้ว +4

    Great spech sir🙏

  • @fanworldstudio4493
    @fanworldstudio4493 4 ปีที่แล้ว +2

    Good story ❤❤❤❤❤👍👍👍👍