Gurugale please reply made Nale nan magana birthday ide vasa bate akubuda please heli. Ammavasai ide alva adke kelide gurugale please reply made 🙇♀️🙏🙏🙏 my son birthday please request Ashirwad Maadi gurugale 🙏🙏🙏
ನಿಮ್ಮ ಮಗನಿಗೆ ನನ್ನ ಆಶೀರ್ವಾದ ಸದಾಕಾಲ ಇರುತ್ತದೆ ಆಯುರಾರೋಗ್ಯ ಗಳಿಂದ ಸರಸ್ವತಿ ಕಟಾಕ್ಷದಿಂದ ಉನ್ನತ ಪದವಿಯನ್ನು ನಿಮ್ಮ ಮಗ ಪಡೆಯಬೇಕೆಂದು ಶ್ರೀನಿವಾಸನನ್ನು ಪ್ರಾರ್ಥನೆ ಮಾಡುತ್ತಿದ್ದೇನೆ ಓಂ ನಮೋ ವೆಂಕಟೇಶಾಯ😊🎉
ಮಕ್ಕಳಿಗೆ ಹೋದ ಕಡೆ ಜ್ಞಾನ ಬರಬೇಕು ಗುರುಗಳೇ
ಇತರ ಒಳ್ಳೆಯ ಮಾಹಿತಿ ಹೇಳಿ ಕೊಟ್ಟಿದ್ದಕ್ಕೆ ಧನ್ಯವಾದಗಳು ಗುರೂಜಿ 🙏🏼🙏🏼
ನಿಜವಾದ ಮಾತು ಗುರುಗಳೇ ನಮಗೂ ಅನುಭವ ಆಗಿದೆ 🙏
ಧನ್ಯವಾದಗಳು ಗುರುಗಳೇ 🙏🏻🙏🏻🙏🏻🙏🏻
Hurugale thumb thnks
Nija Gurji🙏🏻
ಶ್ರೀ ಗುರುಭ್ಯೋ ನಮಃ 💐🙏🙏🙏🙏💐
Thanks guruji 💯🙏🙏💯💯🙏🙏🙏
ನೀವು ಹೇಳಿದ್ದು ನಿಜ ಸ್ವಾಮಿ 🙏🙏
Dhrusti yava timeige bekadhru thegibodha gurugale... Raathri 10 samayadalli thegudhre thondre idhya
👍
Namaste guruji
Thanks guruji
Budu kumlalakai full mane olage tatbardu anta heltaralla guruji
ಅದು ಮೂಡನಂಬಿಕೆ ಮಾತ್ರ
ಮಕ್ಕಳು ಚನ್ನಾಗಿ ಓದಲು ಏನಾದರೂ ಪರಿಷ್ಕಾರ ತಿಳಿಸಿ ಗುರುಗಳೇ 🙏🙏
Thank u guruji
ಬಾಡಿಗೆ ಮನೇಲಿ ಇರೋರು ಏನ್ ಮಾಡೋದು ಸ್ವಾಮಿ
ಆ ಮನೆಯಲ್ಲಿ ಕಟ್ಟಿಕೊಳ್ಳಿ
ಉಪ್ಪಿನ ದೀಪದ ಬಗ್ಗೆ ತಿಳಿಸಿಕೊಡಿ ಗುರುಗಳೇ
🙏
💐💐🙏🙏
🙏🙏
🙏🏻🙏🏻🙏🏻
When to remove the pumpkin? After how many days?
ಮತ್ತೆ ಬರುವ ಅಮಾವಾಸ್ಯೆಗೆ. ಬೇರೆಯದು ಕಟ್ಟಿಕೊಳ್ಳಬಹುದು
ನಾವು ಕೂಡ ದೃಷ್ಟಿ ತಕ್ಕೊಬಹುದಾ
ತಗೋಬಹುದು
0:56 0:57
Gurugale please reply made Nale nan magana birthday ide vasa bate akubuda please heli. Ammavasai ide alva adke kelide gurugale please reply made 🙇♀️🙏🙏🙏 my son birthday please request Ashirwad Maadi gurugale 🙏🙏🙏
Amvase Dina batte tarbedi pa maguge Shiva devastana hogi halu abisheka madsi
@ 👍🤝😊
ನಿಮ್ಮ ಮಗನಿಗೆ ನನ್ನ ಆಶೀರ್ವಾದ ಸದಾಕಾಲ ಇರುತ್ತದೆ ಆಯುರಾರೋಗ್ಯ ಗಳಿಂದ ಸರಸ್ವತಿ ಕಟಾಕ್ಷದಿಂದ ಉನ್ನತ ಪದವಿಯನ್ನು ನಿಮ್ಮ ಮಗ ಪಡೆಯಬೇಕೆಂದು ಶ್ರೀನಿವಾಸನನ್ನು ಪ್ರಾರ್ಥನೆ ಮಾಡುತ್ತಿದ್ದೇನೆ ಓಂ ನಮೋ ವೆಂಕಟೇಶಾಯ😊🎉
@ tumba tumba ….dhanyavadagalu gurugale nema reply nodi tumbane kushi aytu gurugale 🤝🤝🤝🤝🙇♀️🙇♀️🙇♀️🙏🙏🙏🙏🤗😊🥰
,🌹🙏
ಹೊರಗಡೆ ಕಟ್ಟಬೇಕಾ ಒಳಗಡೆ ಕಟ್ಟಬೇಕಾ ಗುರುಗಳೇ
ಹೊರಗಡೆ
Swamy naale afternoon amavasya mugiyatthe alwa sorry to ask non veg thinna bahudha.
ತಿನ್ನಬಾರದು ತಾಯಿ
🕉🕉🕉🕉🕉🕉🕉🕉🕉🙏🏻🙏🏻🙏🏻🙏🏻🙏🏻🙏🏻🙏🏻🙏🏻🙏🏻🙏🏻