ಈ ಬಂಡೆ ಹಿನ್ನೆಲೆ ಇರುವ ಜಾಗದ ಮುಂದೆ ಕುಳಿತು ಮಾತುಕತೆ ಮತ್ತು ವಾಸು ಸಾರ್, ಪರಮಿ ಇಬ್ಬರ ಭಂಗಿ, ಆಡಿದ್ದು ಸೊಗಸಾಗಿ ಮೂಡಿಬಂದಿದೆ.. ಕ್ಯಾಮೆರಾ ಮ್ಯಾನ್ ಗೆ ಅಭಿನಂದನೆಗಳು... ಯೋಗಿಯೊಬ್ಬ ಉಪದೇಶಕ್ಕಾಗಿ ಕುಳಿತಂತೆ, ಹಾಗೂ ಗೋಜಲು ಸಿನೆಮಾ ನಿರ್ಮಾಣ, ಬಿಡುಗಡೆ ವಿಷಯವು ಹಾಗೇ ಇತ್ತು..
ಪರಮ್ ಸರ್ ವಾಸು ಸಂದರ್ಶನ ಮಾಡಿ ತುಂಬಾ ಒಳ್ಳೆಯ ಕೆಲಸ ಮಾಡಿದ್ದೀರಿ. ನಿಜವಾಗಿಯೂ ವಾಸು ಅವರ ಪ್ರತಿಯೊಂದು ಮಾತು ಮನ ಮುಟ್ಟುವಂತೆ ಇತ್ತು, ರಿಯಲ್ ಆಗಿ ಇತ್ತು ಧನ್ಯವಾದಗಳು ಪರಮ್ ಸರ್. ತುಂಬಾ ಖುಷಿ ಆಯ್ತು.
Friends super movie Sree Vasu sir nemma TH-cam production unit nalli excellent! episode Editors eddare all the best, countinew channels episode 🌹❤️⭐🔥🔥💯
ವಾಸು sir ನಾನು ಇತ್ತೀಚೆಗೆ ನಿಮ್ ವೀಡಿಯೋ ತುಂಬಾ ನೊಡ್ತಿದೇನೆ ನಂಗೆ ನಿಮ್ ವೀಡಿಯೋ ಪ್ರೇರಣೆ ನಾನು ಕಳೆದ 20 ವರ್ಷದಿಂದ ಬೆಂಗಳೂರಿನಲ್ಲಿ ಇದ್ದೇನೆ ನಾನು taxy ಡ್ರೈವರ್ ಆಗಿ ಕೆಲಸ ಮಾಡುತ್ತಿದ್ದೇನೆ ನನಗೆ ದಾವಣಗೆರೆ ಹತ್ತಿರ ಒಂದು ಗ್ರಾಮದಲ್ಲಿ ನನ್ ತಂದೆ ಇಂದ 3 ಎಕರೆ ಜಮೀನು ಬಂದಿದೆ ಅದರಲ್ಲಿ ನಾನು ಬೋರ್ ಹಾಕಿದ್ದೇನೆ ಒಳ್ಳೇ ನೀರು ಬಂದಿದೆ ಅದಕ್ಕಾಗಿ ಸಾಲ ಮಾಡಿ ಅಡಿಕೆ ಕುರಿಸಿದ್ದೇನೆ. ನನ್ ಅಣ್ಣಾ ನಾನು ನೋಡಿಕೊಳ್ಳುತ್ತೇನೆ ಅಂತ ಪ್ರಾಮಿಸ್ ಮಾಡಿದ್ದರಿಂದ ನನ್ ಜೀವಮಾನದ ಸಂಪಾದನೆಯನ್ನು ಅಲ್ಲಿ ಹಾಕಿದ್ದೇನೆ ಆದರೆ ನಮ್ ಅಣ್ಣಾ ನಾನು ನೋಡಿಕೊಳ್ಳಲು ಆಗಲ್ಲ ಅಂದು ಬಿಟ್ಟಾ ಹಾಗಾಗಿ ನಾನೇ ನೋಡಿ ಕೊಳ್ಳ ಅನಿವಾರ್ಯತೆ ಇದೆ ಆದರೆ ನಂಗೆ ಅಲ್ಲಿ ಇದ್ದು ನೋಡಿಕೊಳ್ಳಲು ಮನೆ ಇಲ್ಲ ಹಣನೂ ಇಲ್ಲ ನಾನು ಅದನ್ನು ಬದುಕಿಸಿ ಕೊಳ್ಳಬೇಕು. ನನಗೆ ತುಂಬಾ ಆಸಕ್ತಿ ಇದೆ ಕೃಷಿ ಬಗ್ಗೆ plz ಏನಾದರೂ ಐಡಿಯಾ ಕೊಡಿ ನನ್ ನಂಬರ್ 9900323057
Vasuuu vasuuu😀😀😀😀nodide nodebiyye jingi chaka chaka 1 koti kuch kuck ho gaya... Hadall mara suttibandu eno huduktirala eneadu..1 koti na?😀😀😀oh god dis man unbelievable..i cant stop smile.. His comments...that song ..i bcam mad.. Pls tell who are saw jongi chaka jingi chaka after he said 1 koti behind dat song..😀😀😀😆😆🙏🙏
ಸಿನಿಮಾದಲ್ಲಿ ಗೆದ್ದವರ ಕಥೆ ಮತ್ತು ಅಹಂಕಾರ ನೋಡುವುದಕ್ಕಿಂತ,ಸೋತವರ ಮನದಾಳದ ಮಾತುಗಳನ್ನು ಕೇಳಿ ಜೀವನದಲ್ಲಿ ರೂಡಿಸಿಕೊಳ್ಳುವುದು ಲೇಸು, ತುಂಬಾ ಧನ್ಯವಾದ ವಾಸು ಅವರೇ..
Cinema jeevana Thumba kasta sir...ondu sucess agovaregu..yen yella problems baruthe..gotha......anbavisthaidini
ವಾಸು ಅವರ ಅನುಭವ ದ ಮಾತುಗಳು ತುಂಬಾ ತಿಳಿದುಕೊಳ್ಳುವಂಥಹದ್ದಾಗಿದೆ ಪರಮ್ ಸರ್ ನಿಮಗೆ ಧನ್ಯವಾದಗಳು
ವಾಸು ಅವರ ಅನುಭವ ಇನ್ನೂ ಹೆಚ್ಚು ಚೆನ್ನಾಗಿ ಪ್ರದರ್ಶನ ಮಾಡಿ
ಈ ಬಂಡೆ ಹಿನ್ನೆಲೆ ಇರುವ ಜಾಗದ ಮುಂದೆ ಕುಳಿತು ಮಾತುಕತೆ ಮತ್ತು ವಾಸು ಸಾರ್, ಪರಮಿ ಇಬ್ಬರ ಭಂಗಿ, ಆಡಿದ್ದು ಸೊಗಸಾಗಿ ಮೂಡಿಬಂದಿದೆ.. ಕ್ಯಾಮೆರಾ ಮ್ಯಾನ್ ಗೆ ಅಭಿನಂದನೆಗಳು... ಯೋಗಿಯೊಬ್ಬ ಉಪದೇಶಕ್ಕಾಗಿ ಕುಳಿತಂತೆ, ಹಾಗೂ ಗೋಜಲು ಸಿನೆಮಾ ನಿರ್ಮಾಣ, ಬಿಡುಗಡೆ ವಿಷಯವು ಹಾಗೇ ಇತ್ತು..
ಸತ್ಯ ವಾಸು ಅಣ್ಣ, ಇಷ್ಟು ದಿನ ಬೇಕಾಯ್ತು, ಸಿನಿಮಾ ಬಗ್ಗೆ ತುಂಬಾ ಚನ್ನಾಗಿ ಅನುಭವ ಇದೆ, ಕಷ್ಟದ ಜೀವನ ನಿಮ್ದು, ಹೊಳ್ಳೆದು ಆಗ್ಲಿ ನಿಮಗೆ 🌹🌹
ಸತ್ಯವಾದ ಮಾತು ವಾಸು ಸರ್ , ನಿಮ್ಮ ಮನಸ್ಸಿನಲ್ಲಿ ಯಾವ್ದು ಫಿಲ್ಟರ್ ಇಲ್ಲಾ , ನೇರ ಮಾತು ಸತ್ಯಕ್ಕೆ ಹತ್ತಿರವಾದ ಮಾತು
ವಾಸು ಸರ್ ಅನುಭವದ ಅದ್ಬುತ ಮಾತುಗಳು ಪ್ರತಿಯೊಂದು ಎಪಿಸೋಡ್ ಸುಪರ್ ಪರಮ್ ಸರ್ 🙏🙏❤❤
ವಾಸು ಅವರ ಮಾತಿನ ಶೈಲಿ ಹಾಗೂ ಅವರ ಅನುಭವ ತುಂಬಾ ಅದ್ಭುತವಾದದ್ದು ಪರಮ್ ಸರ್ ಧನ್ಯವಾದಗಳು ಗುಡ್ಡ ಹತ್ತಿ ಸರ್ 💐💐
ಪರಮ್ ಸರ್ ವಾಸು ಸಂದರ್ಶನ ಮಾಡಿ ತುಂಬಾ ಒಳ್ಳೆಯ ಕೆಲಸ ಮಾಡಿದ್ದೀರಿ. ನಿಜವಾಗಿಯೂ ವಾಸು ಅವರ ಪ್ರತಿಯೊಂದು ಮಾತು ಮನ ಮುಟ್ಟುವಂತೆ ಇತ್ತು, ರಿಯಲ್ ಆಗಿ ಇತ್ತು ಧನ್ಯವಾದಗಳು ಪರಮ್ ಸರ್. ತುಂಬಾ ಖುಷಿ ಆಯ್ತು.
ವಾಸು:Cinema madona param
PARAM:Sir ಇದಕ್ಕೆ expression ಬರ್ತಿಲ್ಲ ಇರಿ ಸರ್ 😄🤣
ಒಳ್ಳೇತನ ಒಂದ ದಿನ ಗೆದ್ದೆ ಗೆಲ್ಲುತ್ತದೆ 👌👌❤❤
ಸರ್, ಅದ್ಭುತ ಸಂಚಿಕೆ. ಅಪ್ಲೋಡ್ ಮಾಡಿದ್ದಕ್ಕಾಗಿ ಧನ್ಯವಾದಗಳು
ಚಿತ್ರರಂಗಕ್ಕೆ ಬರುವವರಿಗೆ ವಾಸು ಸಾರ್ ಅಪೂರ್ವ ಅತ್ಯದ್ಭುತ ಮಾರ್ಗದರ್ಶನ ಮಾಡುದ್ದಾರೆ.
ವಾಸು ಸರ್ ನೀವು ಹೆಳಿದತಕ್ಷಣ ನಾನು ಜಿಂಗಿಚಕಾ ಸಾಂಗ್ ಹಾಕಿ ನೋಡಿದೆ ಸುಪ್ಪರ್ ಇದೆ ಸರ್ ಸಾಂಗ್ ಅಧ್ಭುತ ಆಕ್ಟರ್ ಸರ್ ನೀವು ❤❤❤❤
ಸಿನಿಮಾ ಅಂದ್ರೆ ತಮಾಸೆ ಅಲ್ಲಾ ಅಂತ ಇವ್ರ ಇಂಟರ್ವ್ಯೂ ಮುಖಂತರ ಗೊತಾಯ್ತು 😄❤️
Howdu
Cinema yestu kasta gotha sir.. nanu ondu kathe idkondu producer hudkthaidini...gotha..Thumba ne kasta.
ವಾಸು ಅವರೇ ... ಸತ್ಯದ ಮಾತು ಕೆಲವು ನಮ್ಮ ಜನಗಳು ಉಚಿತ ಅಂದರೆ ಏನು ಬೇಕಾದ್ರು ಕುಡಿತಾರೆ ವಿಷ ಕೂಡ ಕುಡಿಯಲು ಬರುತ್ತಾರೆ..
💯 namaste 🙏
17:23 And the Oscar award for the best supporting role goes to ...
Param
😂
😂😂😂😂
Sir your have given good knowledge to people 🙏
100 episode Madi super Vasu sir good job param sir 👌
ನಿಮ್ಮ ಕಥೆ ಬಹಳ ಸ್ಫೂರ್ತಿ ದಾಯಕ ಸರ್🙏
Wel come back vasu sir. Nimma episodes gaagi wait maadtidvi sir.
ವಾಸು ಸರ್ ಇಂದ ಜನಕ್ಕೆ ಒಂದು ಒಳ್ಳೆ ಮೆಸೇಜ್ ಕೊಟ್ಟಿದ್ದಾರೆ ಸಿನಿಮಾ ಮಾಡುವವರ ಬಗ್ಗೆ ತುಂಬಾ ಚೆನ್ನಾಗಿ ಹೇಳಿದ್ದಾರೆ
ಕೆಂಚಲ ಮಂಚಲ
ಮಚ್ಚು ಲಾಂಗು
ಸೆಕ್ಸ್
ಈ ಮಾತು ನಿಜ
ಹೊಸ ಸಿನೇಮಾಕ್ಕೆ ಶುಭವಾಗಲಿ
ಸರ್ ವಾಸುರವರ ಬಗ್ಗೆ 100 ಎಪಿಸೋಡ್ ಮಾಡಿ.... ಇವರ ಅನುಭವ ಅಸಾಮಾನ್ಯ...🧖🧖
ವಾಸು ಅವರ ನೇರ ಮಾತುಗಳು ತುಂಬಾ ಇಷ್ಟ ಆಯಿತು, ಅವರ ಮುಘತೆ, ಅವರ ಅನುಭವ ಅವರ ಡೌನ್ ತು ಅರ್ಥ್ ನಡವಳಿಕೆ, ಅವರ ಕೃಷಿ ಜೀವನ ತುಂಬಾ ಇಷ್ಟ ಆಯಿತು. ಯಲ್ಲ ಯುವಕರು ನೋಡಿ ಕಲಿಬೇಕು
The best TH-cam actor award goes to mr param
We need minimum 💯 episodes with Vasu sir
ನಮಸ್ಕಾರ ಸಾರ್ ಕೆಚ್ಚೆದೆಯ ಕನ್ನಡತಿ ಅನು ಅಕ್ಕ ಸಂದರ್ಶನ ಮಾಡಿ 🙏🙏🙏🙏
ಒಳ್ಳೆ ಸಿನಿಮಾ ಮಾಡಿ ಸರ್ ತಿಥಿ ಸಿನಿಮಾ ತರ ಅದು ಕೂಡ ಹಳ್ಳಿ ಹಳ್ಳಿ ಸೊಗಡಿನ ಒಂದು ಉತ್ತಮ ಸಿನಿಮಾ
Vasu speech heavy comedy ... 🤣
ನಾನು ಯಾವ ಎಪಿಸೋಡ್ ಕೂಡ ಇಷ್ಟು ಸರಿ ನೋಡಿಲ ಪರಮ್ ಅಣ್ಣಾ ವಾಸು ಅಣ್ಣಾ ವಿಡೀಯೋ ಅಂತೂ ತುಂಬಾ ಸಲ ನೋಡಿದ್ದನೇ
15:40 I can feel pain behind his smile. 🙏🙏🙏
ನಿಮ್ಮ ಜೀವನದ ಅನುಭವ ಸೂಪರ್ ಸರ್🙏🙏🙏
Vasu Sir voice has some magic super good
Good inspiration vasu sir please more episodes continue param sir
ವಾಸು ರವರೆ ನಿಮ್ಮ ಅನುಭವ ದೊಡ್ಡದು
The best conversation till date on kalamadhyama 🙌
15:40 epic😁🤣
100/currect sir
Vasu sir super👌 maatadterra continue continue
ದೇವ್ರಣೆ ಹೇಳ್ತೀನಿ ನಮಸ್ಕಾರ ವಾಸು ಸರ್
ಒಳ್ಳೆ ವಿಷಯ ಧನ್ಯವಾದಗಳು
ಅಧ್ಬುತ ಸಂಚಿಕೆಗಳು 👌👌👌👌👌
Fantastic thanks 😊 sir for your advice thank you kala madyama for introducing vasu sir again ...keep going
ನಿಮ್ಮಿಂದ ನಾವು ತಿಳಿದುಕೊಳ್ಳಬೇಕಾದ ವಿಷಯ ತುಂಬಾ ಇದೆ ಅನ್ನಿಸ್ತಾ ಇದೆ ನನಗೆ
ಅಯ್ಯೋ ಜಿಂಗಿ ಚಕ್ಕ ಹಾಡು ವೀವ್ಸ್ ಜಾಸ್ತಿ ಆಯ್ತಾಯ್ತೆ ಈ ಇಂಟರ್ ವೀವ್ ಆದ್ಮೇಲೆ 😆
ಆ ಸಾಂಗ್ ಇವಾಗ ನೋಡ್ಕೂಂಡ್ಬಂದೆ ಎರಡು ಕಣ್ಣು ಸಾಕಾಗಲಿಲ್ಲ😅
😁😆😆😁
ಕಿವಿಗಳು ಏನು ಆಗ್ಲಿಲ್ವ....?????
Friends super movie Sree Vasu sir nemma TH-cam production unit nalli excellent! episode Editors eddare all the best, countinew channels episode 🌹❤️⭐🔥🔥💯
ವಾಸು ಸರ್ ತುಂಬ ಇಷ್ಟ ನಮ್ಗೆ
Vaasu super
Vasu sir Talks is maturity 🔥🔥🔥🔥
ವಾಸು ಸರ್ ನೀವು ಒಬ್ಬ ಕಾಮಿಡಿಯನ್ ಹೀರೋ ಅಷ್ಟೇ ಅಲ್ಲ, ನಿಮ್ಮ ಸಿನಿ ಜಗತ್ತಿನ ಅನುಭವದ ಮಾತುಗಳು ನಮ್ಮಗಳ ಜೀವನಕ್ಕೆ ಒಂದು ಅದ್ಭುತ ನೀತಿಪಾಠವೇ ಸರಿ, ಧನ್ಯವಾದಗಳು ಸರ್ 🙏🙏🙏
Come again to films sir. Life is all about winning at the places you've lost. Hard work prevails.
"jingichaka jingichaka" after watching this song, felt that he made best decision to quit Bangalore. No surprise!!
What a eposide life changing videos😊
Param sir 3 videos uplode madi per day 🙌♥️
Lots of message
Exalant Reality speech vasu sir 🙏
ಆಸ್ತಿ,ಒಡವೆ ಮಾರಿ ಸಿನಿಮಾ ಮಾಡೋ ಹುಚ್ಚು ಪ್ರಯತ್ನ ಯಾರೂ ಮಾಡಬೇಡಿ
ಸೂಪರ್ ಸ್ಟಾರ್ ವಾಸು
Jongi chaka jing chaka song madkond bandhra site maari 😂😂😂
Super video sir 🔥🔥🔥🔥🔥🔥🔥🔥
18,11 ನೀವು helidu 1001% nija ಸಾರ್
ಜಿಂಗಿ ಚಕ್ಕ ಜಿಂಗಿ ಚಕ್ಕ
ಕುಚ್ ಕುಚ್ ಟೂವಿ ಟೂವಿ ಒಂದ್ time alli tumba troll agithu 😊😊🙄🙄
Vaasu param 🙏🙏❤❤👍👍👌👌
ನಮ್ಮ ಕರ್ನಾಟಕ ಜನಗಳು ಭಯಂಕರ..... More Than 3 cr ಇದ್ರೆ ಮಾಡಿ.... 🙄🤔😭😭😭
Super anna 🙏🏻🙏🏻🙏🏻👍👍👌👌💐💐💐
Kalamadhyama vlog you tube channel super.....🙏🙏
vasu sir nimma mathu kelthidre bere yava entertainment nu beda ansuthe,nimma olleya hrudayakke salam Sir👋👋👍
Well explained about our kannada Industry and Gandhi nagar as well our public reaction......
ಸರ್ ದಯವಿಟ್ಟು ಮತ್ತೊಮ್ಮೆ ಸ್ನೇಕ್ ಶ್ಯಾಮ್, ಸೂರ್ಯಕೀರ್ತಿಯವರ ಸಂದರ್ಶನ ಮಾಡಿ.
🔥🔥🔥🔥🔥🔥
He already have TH-cam channel....just check it
To be continued param sir
First comment, nice to hear..
He is Great Philasaper
Supar sir
ವಾಸು sir ನಾನು ಇತ್ತೀಚೆಗೆ ನಿಮ್ ವೀಡಿಯೋ ತುಂಬಾ ನೊಡ್ತಿದೇನೆ ನಂಗೆ ನಿಮ್ ವೀಡಿಯೋ ಪ್ರೇರಣೆ ನಾನು ಕಳೆದ 20 ವರ್ಷದಿಂದ ಬೆಂಗಳೂರಿನಲ್ಲಿ ಇದ್ದೇನೆ ನಾನು taxy ಡ್ರೈವರ್ ಆಗಿ ಕೆಲಸ ಮಾಡುತ್ತಿದ್ದೇನೆ ನನಗೆ ದಾವಣಗೆರೆ ಹತ್ತಿರ ಒಂದು ಗ್ರಾಮದಲ್ಲಿ ನನ್ ತಂದೆ ಇಂದ 3 ಎಕರೆ ಜಮೀನು ಬಂದಿದೆ ಅದರಲ್ಲಿ ನಾನು ಬೋರ್ ಹಾಕಿದ್ದೇನೆ ಒಳ್ಳೇ ನೀರು ಬಂದಿದೆ ಅದಕ್ಕಾಗಿ ಸಾಲ ಮಾಡಿ ಅಡಿಕೆ ಕುರಿಸಿದ್ದೇನೆ. ನನ್ ಅಣ್ಣಾ ನಾನು ನೋಡಿಕೊಳ್ಳುತ್ತೇನೆ ಅಂತ ಪ್ರಾಮಿಸ್ ಮಾಡಿದ್ದರಿಂದ ನನ್ ಜೀವಮಾನದ ಸಂಪಾದನೆಯನ್ನು ಅಲ್ಲಿ ಹಾಕಿದ್ದೇನೆ ಆದರೆ ನಮ್ ಅಣ್ಣಾ ನಾನು ನೋಡಿಕೊಳ್ಳಲು ಆಗಲ್ಲ ಅಂದು ಬಿಟ್ಟಾ ಹಾಗಾಗಿ ನಾನೇ ನೋಡಿ ಕೊಳ್ಳ ಅನಿವಾರ್ಯತೆ ಇದೆ ಆದರೆ ನಂಗೆ ಅಲ್ಲಿ ಇದ್ದು ನೋಡಿಕೊಳ್ಳಲು ಮನೆ ಇಲ್ಲ ಹಣನೂ ಇಲ್ಲ ನಾನು ಅದನ್ನು ಬದುಕಿಸಿ ಕೊಳ್ಳಬೇಕು. ನನಗೆ ತುಂಬಾ ಆಸಕ್ತಿ ಇದೆ ಕೃಷಿ ಬಗ್ಗೆ plz ಏನಾದರೂ ಐಡಿಯಾ ಕೊಡಿ ನನ್ ನಂಬರ್ 9900323057
Well said brother, there are lot to learn from u sir👍🙏
Param sir please vasu sir du 100 episode madi plss 🙏. Vasu sir avara anubavada maathugalu thumba chennagi moodi bartide
Sir episode nodidre bejaare aagalla super vaasu sir
Super
Kranti film is revolutionary film
Life's lessons from Vasu.
Avathara na upayogiskoluvanthe meet madi jagatthu matthe omme nimmanna hosa roopadalli nodutthe 🥰🙌🙏☝️ olithagali 🙌
ದೇವರು ವರುವನು ಕೊಟ್ರೆ ನಾನು ನಿಮ್ ಹಾಗೆ ನನ್ ಜಮೀನಲ್ಲಿ ಒಂದು ಪುಟ್ಟ ಮನೆ ಮಾಡಿಕೊಳ್ಳುವ ಮನಿಸ್ಸಿದೆ ವಾಸು sir
God bless
Really you are genius sir
Vasu sir nimma anubhavada mathu keloke kushi aguthe... Param avre ennastu episode barli varu sir du
Adbutha sir.. janagal bavanena annu anuvag artha madkondavre Vasu sir
Vaasu namma bossu
ಸೂಪರ್ ಸರ್ ನೀವು
Vasu sir is very BRiIeANT
Vasuuu vasuuu😀😀😀😀nodide nodebiyye jingi chaka chaka 1 koti kuch kuck ho gaya...
Hadall mara suttibandu eno huduktirala eneadu..1 koti na?😀😀😀oh god dis man unbelievable..i cant stop smile..
His comments...that song ..i bcam mad..
Pls tell who are saw jongi chaka jingi chaka after he said 1 koti behind dat song..😀😀😀😆😆🙏🙏
ಮಾಡಿ ಮಾಡಿ we support you ❤ olled agutte....
7.50 😂 the spot ur craving to watch 😂😂😂
Real life hero 🙏🙏🙏🙏
Vasu your cinema experience was superb
Expression king Param
Anna olle settle agavne....farm house nalli
ಸೂಪರ್ ಸರ್
Supper sir nivu 🙏
ಚಿಂಗಿ ಚಕ ಚಿಂಗಿ ಚಕ 😂😂