90s Kids Will Never Forget Vasu Sir💛❤💛❤Devaru varavanu kotre naa ninne koruve ye cheluve🎶🎵Nostalgic🥰🥰🥰Aadre Vasu anna begane minchi mareyaadru...😥😥Evergreen Hero🦸♂️
ನಮಸ್ಕಾರ ಸರ್, ನಿಮ್ಮ ಸಂದರ್ಶನ ಕಲಾಮಾಧ್ಯಮ ಚಾನೆಲ್ ನಲ್ಲಿ ಮೂಡಿ ಬರುತ್ತಿರುವುದಕ್ಕೂ ಹಾಗು ನಿಮ್ಮ ಮಾತುಗಳನ್ನು ಮತ್ತೊಮ್ಮೆ ಕೇಳಲು ಬಹಳ ಸಂತೋಷ ವಾಗುತ್ತಿದೆ. ಹೀಗೆ ಮುಂದುವರೆಯಲಿ...❤❤🙏🙏
ಫ್ರೆಂಡ್ಸ್ ಚಿತ್ರದ ನಾಯಕ ನಟರಾದ ವಾಸು ಅವರ ಸಂದರ್ಶನ ಅವರ ಸಿನಿ ಜರ್ನಿಯ ಕೆಲವು ವಿಚಾರಗಳು ತುಂಬಾ ಚೆನ್ನಾಗಿತ್ತು. ಕಲಾ ಮಾಧ್ಯಮ ತಂಡಕ್ಕೆ ಧನ್ಯವಾದಗಳು ಮುಂದಿನ ವೀಡಿಯೋಗಾಗಿ ಕಾಯ್ತ ಇತ್ತೀವಿ.
ಫ್ರೆಂಡ್ಸ್ ವಾಸು ನೋಡಿ ತುಂಬಾ ಖುಷಿ Aithu, Kalamadymake ತುಂಬಾ ಧ್ಯವಾದಗಳು,ದೇವರು ವರವನು ಕೊಟ್ರೆ ಸಾಂಗ್ಸ್ ತುಂಬಾ ಇಷ್ಟ,Sir , ಇವಾಗ್ಲು Songs ಆಕ್ಟಿಂಗ್ ನೇಚರ್ ಸೂಪರ್, ನೀವು ಸಿಟಿ ಪಬ್ಲಿಕ್ ನಿಂದಾ ಧೂರ edira sir, Mane super Natural sir,am Murugesh from Davangere
Big boss ಮನೆಯ ಸ್ಪರ್ದಿ ಆದಂತ ಅರುಣ್ ಸಾಗರ್ ಅವರ ಮನೆಯ🏡 tour ನೀವು ಮಾಡಬೇಕಂತ ನಾನು ಕೇಳಿಕೊಳ್ಳುತ್ತೇನೆ. ಯಾಕೆಂದರೆ ಅಂತ ವ್ಯಕ್ತಿಯ ಮನಸ್ಸಿನಲ್ಲಿ ಇರುವಂತಹ ಭಾವನೆಗಳು, ನಡುವಳಿಕೆ ಬಹಳಷ್ಟು ಜನರಿಗೆ ಮಾದರಿಯಾಗಲಿ ಅಂತ ಆಶಿಸುತ್ತೇನೆ.. 🙏
ನಮಸ್ತೆ ಸರ್ ತುಂಬಾ ಒಳ್ಳೆ ವಿಡಿಯೋ ಮಾಡಿದ್ದೀರಾ ತುಂಬಾ ಪ್ರಕೃತಿಯಲ್ಲಿ ನೋಡಕ್ಕೆ ಎರಡು ಕಣ್ಣು ಸಾಲಲ್ಲ ಅಷ್ಟು ಚೆನ್ನಾಗಿರುತ್ತೆ ನಮ್ಮೂರ ಕಡೆ ನಮ್ಮ ಚಿಕ್ಕಬಳ್ಳಾಪುರಹಾಗಾಗಿ ವಾಸು ಸರ್ ಅವರು ಒಳ್ಳೆ ಕಡೆ ಬಂದು ನೆಲೆ ಊರಿದ್ದಾರೆ ತುಂಬಾ ಚೆನ್ನಾಗಿದೆ ಹಾಗೆ ಕಪ್ಪಕ್ಕೆ ಬಗ್ಗೆ ಹೇಳಬೇಕು ಸರ್, ನಾನು ಸಹ ಕಪ್ಪ ಕಿನೆ ತಿನ್ನುತ್ತಾ ಇರೋದು ತುಂಬಾ ರೇಟು ನಾವು ತಗೊಂತಿರೋದು ಒಂದು ಪ್ಯಾಕೆಟ್ ರೂ.350 ಸರ್ವಾಸ ಸರ್ವರ್ ನೂರು ನೂರಾಯಿತು ಕೊಡ್ತೀನಿ ಅಂತ ಇದ್ದರೆ ಆರಾಮಾಗ್ ತಗೋಬೋದು ತುಂಬಾ ಒಳ್ಳೆಯದು ಸರ್ ಆರೋಗ್ಯಕ್ಕೆ ದಯವಿಟ್ಟು ಪ್ರತಿಯೊಬ್ಬರನ್ನು ತಿನ್ನಬೇಕು ಯಾಕಂದ್ರೆ ನಮಗೆ ಡಾಕ್ಟರೇನೇ ಆಯುರ್ವೇದಲ್ಲೇ ಹೇಳಿದ್ದಾರೆ ನಾವು ಅದನ್ನೇ ತಿಂತಾರೆ ತುಂಬಾ ಒಳ್ಳೆಯದು ಅಂತ ಅದನ್ನ ಕಿಚಡಿ ಮಾಡ್ಕೊಂಡ್ ತಿನ್ನಿ ತರಕಾರಿ ಜೊತೆ ತುಂಬಾ ಚೆನ್ನಾಗಿರುತ್ತೆ ಎಲ್ಲರಿಗೂ ನನ್ನ ಕಡೆಯಿಂದ ಒಂದು ಸಲಹೆ ತುಂಬಾ ಧನ್ಯವಾದಗಳು ಸರ್ ನಿಮಗೆ
Param sir, good morning. You came our route, for this Doddabalapur, my house is opp Jakkur aero drome before Yelahanka. Please come to our house, when you are traveling in this route. This is very good video and natural farm house. Thank you Param sir.
Black rice is very tasty with jaggery and coconut... Soak black rice and boil it.. Once it is cooked just mix jaggery and coconut... Its very good for health
Vasu Sir, your house 🏡 so good and green for the environment. I appreciate your close to nature mindfulness and simplicity living. Only need to concerned here about the house is fire🔥 so for safety please always keep one or two fire extinguisher 🧯 in your home..
ಆತ್ಮೀಯರೇ, ಕಲಾಮಾಧ್ಯಮದ ಅಪರೂಪದ ವಿಡಿಯೋಗಳು ನಿಮಗೆ ಸಿಗಬೇಕಾದರೆ ತಪ್ಪದೇ Subscribe ಮಾಡಿ. Its 100% FREE...
th-cam.com/users/KalamadhyamMediaworksfeatured
Param sir i what vasu sir number ನನಗೆ ಬಿತ್ತುವುದಕೆ ವೈಟ್ ರೈಸ್ ಬತ್ತ ಬೇಕು ಇದರ ಬಗ್ಗೆ ಮಾಹಿತಿ ಬೇಕು
😄
👍🏻👍🏻👍🏻👍🏻👍🏻👍🏻👍🏻👍🏻👍🏻👍🏻o👍🏻👍🏻👍🏻oo👍🏻👍🏻👍🏻👍🏻
Super
Pppppppp
ಕಷ್ಟ ಸುಕ ಸಮನಾಗಿ ಅನುಭವಿಸಿದ ಸರದಾರ ವಾಸು ವಾಸು ಅವರಿಗೆ ಧನ್ಯವಾದ
ಫ್ರೆಂಡ್ಸ್ ವಾಸು ತುಂಬಾ ಮೃದು ಸ್ವಭಾವದವರು 😘😘😘😘
Yes I like him a lot ! He's honest person :)
8p008
ಫ್ರೆಂಡ್ಸ್ ವಾಸು ಅವರು, down to earth. ಎಂಥ ಸಿಂಪಲ್ ವ್ಯಕ್ತಿಯನ್ನು ಸಹಆತ್ಮಮಿಯವಾಗಿ ಮಾತ್ನಡಿಸುತಾರೆ.🙏
90s Kids Will Never Forget Vasu Sir💛❤💛❤Devaru varavanu kotre naa ninne koruve ye cheluve🎶🎵Nostalgic🥰🥰🥰Aadre Vasu anna begane minchi mareyaadru...😥😥Evergreen Hero🦸♂️
ಇದ್ದಿದ್ರಲ್ಲೆ ಸಂತೃಪ್ತಿಯಿಂದ ಜೀವನ ಸಾಗಿಸುವ ನಿಮ್ಮ ಜೀವನಶೈಲಿ ನನಿಗೆ ತುಂಬಾ ಇಷ್ಟ ಆಯ್ತು ಸರ್
ವಾಸು ಅವ್ರೆ ಸುಮಾರಾಗಿದ್ದೀನಿ ಅಂತಿರಲ್ಲ, ನಿಮ್ಮಷ್ಟು ಸೂಪರಾಗಿರುವರು ಯಾರಿದ್ದಾರೆ 👌ದೇವರು ಒಳ್ಳೇದು ಮಾಡಲಿ
ಜೀವನ ತುಂಬಾ ಸುಲಭ, ನಾವು ತುಂಬಾ ಕಾಂಪ್ಲಿಕೇಶನ್ ಮಾಡ್ಕೊಂಡಿದೀವಿ, ಅದು ನಮ್ಮ ಅತಿಯಾದ ಅಸೆ
ವಾಸು ಸರ್ ತುಂಬಾ ಒಳ್ಳೆಯ ವ್ಯಕ್ತಿ, ನೇರನುಡಿ, ಒಳ್ಳೆಯ ಮನಸ್ಸಿರುವ ವ್ಯಕ್ತಿ.
ಇದು ನಾವು PUC ನಲ್ಲಿ ಇದ್ದಾಗ ನೋಡಿದ್ದು,
ಎಲ್ಲಾ ಸಾಂಗ್ಸ್ ಸೂಪರ್ ಹಿಟ್.
Nav 10 iddag nodiddu sir.... Super
ವಾಸು ಸರ್ ಒಳ್ಳೆಯ ಮನುಷ್ಯರು ಅವರಿಗೆ ದೇವರು ಒಳ್ಳೆಯದನ್ನು ಮಾಡಲಿ
He's already popular in interview of chitraloka TH-cam channel
Yes i seen that also but way of presentation of param is different
Yes
WE ALSO SEEN THIS IS DIFFERENT ❤️
Kalamadyama dallu famous agli, friends vasu
@@prajnanks ur yt name nd comment kind of sinks perfectly 😀
ನೀವು ಮಾಡಿರುವ ವಿಡಿಯೋದಲ್ಲಿ ಇದು ನನಗೆ ತುಂಬಾ ಇಷ್ಟವಾದ
ನಮಸ್ಕಾರ ಸರ್, ನಿಮ್ಮ ಸಂದರ್ಶನ ಕಲಾಮಾಧ್ಯಮ ಚಾನೆಲ್ ನಲ್ಲಿ ಮೂಡಿ ಬರುತ್ತಿರುವುದಕ್ಕೂ ಹಾಗು ನಿಮ್ಮ ಮಾತುಗಳನ್ನು ಮತ್ತೊಮ್ಮೆ ಕೇಳಲು ಬಹಳ ಸಂತೋಷ ವಾಗುತ್ತಿದೆ. ಹೀಗೆ ಮುಂದುವರೆಯಲಿ...❤❤🙏🙏
ಒಳ್ಳೆ ಮನುಷ್ಯ ಸರ್ .ನಿಜವಾಗಲೂ ಹೇಳ್ತಾ ಇದ್ದೀನಿ ತುಂಬಾ ಒಳ್ಳೆ ಮನುಷ್ಯ ಬನ್ನಿ ಸರ್ ನೀವು ಮತ್ತೆ ಮೂವೀ ಮಾಡಿ..ಪ್ಲೀಸ್
ಚಾನ್ಸ್ ಕೋಡಬೆಕಲಾ ಬ್ರೋ. ಒಳ್ಳೆಯ ವ್ಯಕ್ತಿಗೆ ಚಾನ್ಸ್ ಸಿಗುತ್ತಾ
ತುಂಬ ಒಳ್ಳೆ ವ್ಯಕ್ತಿತ್ವ ವಾಸು ಅವರದ್ದು ಸರಳಜೀವಿ
ವಾಸು ಸರ್ ತುಂಬಾ ಸರಳ ಸಜ್ಜನಿಕೆಯ ವ್ಯಕ್ತಿ. ತುಂಬಾ ಸರಳ ಜೀವನ ನಡೆಸಿಕೊಂಡು ಹೊಗತ್ತಾಯಿರೊದು ನೊಡಿದರೆ ಎಲ್ಲರಿಗೂ ಮಾದರಿ ಯಾಗುತ್ತಾರೆ....
You are living like a Legend, Yentha Golden life lead madtidira
ಫ್ರೆಂಡ್ಸ್ ಚಿತ್ರದ ನಾಯಕ ನಟರಾದ ವಾಸು ಅವರ ಸಂದರ್ಶನ ಅವರ ಸಿನಿ ಜರ್ನಿಯ ಕೆಲವು ವಿಚಾರಗಳು ತುಂಬಾ ಚೆನ್ನಾಗಿತ್ತು. ಕಲಾ ಮಾಧ್ಯಮ ತಂಡಕ್ಕೆ ಧನ್ಯವಾದಗಳು ಮುಂದಿನ ವೀಡಿಯೋಗಾಗಿ ಕಾಯ್ತ ಇತ್ತೀವಿ.
Vasu Sir On Full Of Energy With Param Sir 👌👌👌
Vasu sir is a already popular in other TH-cam channels..... very interesting talking about films industry
ನಮ್ಮ ಸ್ಕೂಲ್ days ನೆನಪಾಗಿದೆ ನಿಮ್ಮ ಸಾಂಗ್ ಕೇಳಿ
ಫ್ರೆಂಡ್ಸ್ ವಾಸು ನೋಡಿ ತುಂಬಾ ಖುಷಿ Aithu, Kalamadymake ತುಂಬಾ ಧ್ಯವಾದಗಳು,ದೇವರು ವರವನು ಕೊಟ್ರೆ ಸಾಂಗ್ಸ್ ತುಂಬಾ ಇಷ್ಟ,Sir , ಇವಾಗ್ಲು Songs ಆಕ್ಟಿಂಗ್ ನೇಚರ್ ಸೂಪರ್, ನೀವು ಸಿಟಿ ಪಬ್ಲಿಕ್ ನಿಂದಾ ಧೂರ edira sir, Mane super Natural sir,am Murugesh from Davangere
Pure soul ...
Vasu...
♥ from Mangalore.
Eethara jeevana nange ista.
Bcs nanu Vishnu vardhan abhimani.
Balyadindalu avara subrabatha movie nodi....eethara parisara dalli irbeku..ansthitthu.
Eethara jeevana ista.
ಬಿಗ್ ಬಾಸ್ ಮನೆಯೊಳಗೆ next season ನೀವು ಹೋಗಿ ಕಲಾಮಾಧ್ಯಮ ಇವರಿಗೆ support ಮಾಡಿ ಕಳಿಹಿಸಿ
ಕನ್ನಡ ಫಿಲಂ ಇಂಡಸ್ಟ್ರಿ ಒಬ್ಬ ಒಳ್ಳೆ ಕಲಾವಿದನನ್ನು ಕಳೆದು ಕೊಂಡಿದೆ
ವಾಸು ಸರ್ ನಿಮ್ಮ ಬದುಕೇ ನಮಗೊಂದು ಪಾಠ ಪರಂ ಸರ್ ಸೂಪರ್ 👍👍👍
Big boss ಮನೆಯ ಸ್ಪರ್ದಿ ಆದಂತ ಅರುಣ್ ಸಾಗರ್ ಅವರ ಮನೆಯ🏡 tour ನೀವು ಮಾಡಬೇಕಂತ ನಾನು ಕೇಳಿಕೊಳ್ಳುತ್ತೇನೆ. ಯಾಕೆಂದರೆ ಅಂತ ವ್ಯಕ್ತಿಯ ಮನಸ್ಸಿನಲ್ಲಿ ಇರುವಂತಹ ಭಾವನೆಗಳು, ನಡುವಳಿಕೆ ಬಹಳಷ್ಟು ಜನರಿಗೆ ಮಾದರಿಯಾಗಲಿ ಅಂತ ಆಶಿಸುತ್ತೇನೆ.. 🙏
Simplycity.... ವಾಸು ಅಣ್ಣ ಅಂಡ್ ಕಿಶೋರ್ ಅಣ್ಣ...
Hi sir iam very feel ur ಸ್ಟೋರಿ ಕೇಳಿ ತುಂಬಾ ನೌ ಆಯ್ತು ಸರ್ ದೇವರು ನಿಮ್ಮನ್ನು ಚೆನ್ನಾಗಿ ettirli
ಜೀವನದಲ್ಲಿ ಬರುವುದೆಲ್ಲವನ್ನ ಬಂದಂತೆ ಸ್ವೀಕರಿಸುವ ಮನೋಭಾವ ನಮ್ಮದಾಗಿರಬೇಕು. ಆಗ ಬದುಕು ಸುಂದರ ಅನ್ನುವುದಕ್ಕೆ ವಾಸು ಸರ್ ಸಾಕ್ಷಿ. 😍😍
Devaru varavannu kotre was superhit song,everyone loved,vasu become famous because of that song
ಸರಳ ಜೀವಿ ವಾಸುರವರಿಗೆ ಶುಭವಾಗಲಿ.
I already watched many interviews of vasu sir. Happy to see in your channel now
Super sat
ಆತ್ಮೀಯತೆ, ಸರಳ, ವಿನಮ್ರತೆ. ವಾವ್ ಈ ಮನುಷ್ಯ
Nimma hair style side face Sachin Tendulkar avar haage iddeera Vaasu sir 👍
ತುಂಬಾ ಚೆನ್ನಾಗಿ ಮಾತಾಡುತ್ತಾರೆ ವಾಸು ಅಣ್ಣಾ
ಯಾರು ಯಾರು ಚಿತ್ರಲೋಕದಲ್ಲಿ ವಾಸು ಅಣ್ಣನ ಇಂಟರ್ವ್ಯೂ ನೋಡ್ತಿದ್ರಿ
ಯಾವುದೆ ಕೊರಗಿಲ್ಲದೆ ಇರುವುದರಲ್ಲಿ ಸಂತೋಷ ಪಡುವುದೆ ಜೀವನ.
ಇದು ನನ್ನ ಸಿದ್ದಾಂತ ನಾನು ಇದೇ ರೀತಿ ಜೀವನ ಮಾಡತಾಯಿರೋದು
You should be lucky to do Vasu interview! You should have done this long back!
ನಮಸ್ತೆ ಸರ್ ತುಂಬಾ ಒಳ್ಳೆ ವಿಡಿಯೋ ಮಾಡಿದ್ದೀರಾ ತುಂಬಾ ಪ್ರಕೃತಿಯಲ್ಲಿ ನೋಡಕ್ಕೆ ಎರಡು ಕಣ್ಣು ಸಾಲಲ್ಲ ಅಷ್ಟು ಚೆನ್ನಾಗಿರುತ್ತೆ ನಮ್ಮೂರ ಕಡೆ ನಮ್ಮ ಚಿಕ್ಕಬಳ್ಳಾಪುರಹಾಗಾಗಿ ವಾಸು ಸರ್ ಅವರು ಒಳ್ಳೆ ಕಡೆ ಬಂದು ನೆಲೆ ಊರಿದ್ದಾರೆ ತುಂಬಾ ಚೆನ್ನಾಗಿದೆ ಹಾಗೆ ಕಪ್ಪಕ್ಕೆ ಬಗ್ಗೆ ಹೇಳಬೇಕು ಸರ್, ನಾನು ಸಹ ಕಪ್ಪ ಕಿನೆ ತಿನ್ನುತ್ತಾ ಇರೋದು ತುಂಬಾ ರೇಟು ನಾವು ತಗೊಂತಿರೋದು ಒಂದು ಪ್ಯಾಕೆಟ್ ರೂ.350 ಸರ್ವಾಸ ಸರ್ವರ್ ನೂರು ನೂರಾಯಿತು ಕೊಡ್ತೀನಿ ಅಂತ ಇದ್ದರೆ ಆರಾಮಾಗ್ ತಗೋಬೋದು ತುಂಬಾ ಒಳ್ಳೆಯದು ಸರ್ ಆರೋಗ್ಯಕ್ಕೆ ದಯವಿಟ್ಟು ಪ್ರತಿಯೊಬ್ಬರನ್ನು ತಿನ್ನಬೇಕು ಯಾಕಂದ್ರೆ ನಮಗೆ ಡಾಕ್ಟರೇನೇ ಆಯುರ್ವೇದಲ್ಲೇ ಹೇಳಿದ್ದಾರೆ ನಾವು ಅದನ್ನೇ ತಿಂತಾರೆ ತುಂಬಾ ಒಳ್ಳೆಯದು ಅಂತ ಅದನ್ನ ಕಿಚಡಿ ಮಾಡ್ಕೊಂಡ್ ತಿನ್ನಿ ತರಕಾರಿ ಜೊತೆ ತುಂಬಾ ಚೆನ್ನಾಗಿರುತ್ತೆ ಎಲ್ಲರಿಗೂ ನನ್ನ ಕಡೆಯಿಂದ ಒಂದು ಸಲಹೆ ತುಂಬಾ ಧನ್ಯವಾದಗಳು ಸರ್ ನಿಮಗೆ
Simple n very humble vasu sir 😍❤️
Param sir, good morning.
You came our route, for this Doddabalapur, my house is opp Jakkur aero drome before Yelahanka.
Please come to our house, when you are traveling in this route.
This is very good video and natural farm house.
Thank you Param sir.
ಸರ್, ನಾನು ನಿಮ್ಮ ಅಭಿಮಾನಿ ನಿಮ್ಮ ಫಿಲಂ ಮತ್ತೆ ಸಾಂಗ್ಸ್ ನಂಗೆ ತುಂಬಾ ಇಷ್ಟ ಇವಾಗ್ಲೂ ನಿಮ್ ಸಾಂಗ್ ಕೇಳ್ತಾ ಇರ್ತೀವಿ 💐
ಯಂತಾ ಒಳ್ಳೆಯ ವೆಕ್ತಿ ನೋಡಿ ಇವ್ರು ಮತ್ತೆ ಬೆಳಕಿಗೆ ಬರಬೇಕು
ಹುಚ್ಚಾ ವೆಂಕಟ್ ಇಂಟರ್ವ್ಯೂ ಮಾಡಿ
ಹುಚ್ಚಾ ವೆಂಕಟ್ ಅಭಿಮಾನ❤❤
Doing payasa is super 👌 in black rice
Vasu and Prem Dhanyavad god bless you nimma Mane super devaru Vara kotedar🙏🙏😍👌🎵
Black rice is very tasty with jaggery and coconut... Soak black rice and boil it.. Once it is cooked just mix jaggery and coconut... Its very good for health
Can I know the where is Available black rice seeds?
nannu vasu mate avr wife ebarunu meet madidini same nivu ogiro jagadalye very humble persons both of them .....🙂🙂🙂
Sir I like your frugal living ❣️ with closest to the nature
ವಾಸು ಸಾರ್ ಅವರೆ ನಿಮ್ಮನು ನೋಡಿ ತುಂಬಾನೇ ಸಂತೋಷ ಆಯಿತೂ ❤⚘🙏
Love from hosur Tamil Nadu ♥️♥️♥️😍
ತುಂಬಾ ಖುಷಿಯಾಯಿತು ಸರ್ ನಿಮ್ಮ ನೋಡಿ
Vasu sir ge Namaskara.. Nimma tota nodi tumba kushi aaitu
Vasu Sir, your house 🏡 so good and green for the environment. I appreciate your close to nature mindfulness and simplicity living.
Only need to concerned here about the house is fire🔥 so for safety please always keep one or two fire extinguisher 🧯 in your home..
ನಾವು ಚಪ್ಪರ ಕಲ್ಲು ಹತ್ರ ನಮ್ಮ ಊರು ವಾಸು ಸರ್ ಮನೆ ತುಂಬಾ ಚನ್ನಾಗಿ ಇದೆ ಎಷ್ಟು ಖರ್ಚ್ ಆಯ್ತು ಅಂತ ಹೇಳೆಯಿಲ್ಲ ಸರ್ ನೀವು
ವಾಸು ಸರ್ ನಿಮ್ಮ ಸರಳ ಸ್ವಾಭಾವಕ್ಕೆ ನನ್ನ 🙏🙏🙏🙏🙏
Iam big fan of Vaasu sir 🙏🙏
ವಾಸು ಸರ್ ನಿಮಗೆ ಒಳ್ಳೆಯದಾಗಲಿ
Super fine....... superb....👍👍👍👍👍
ಜೀವನಾನ ಊಹಿಸೋದು ಅಸಾಧ್ಯ 🙏🙏
Vaasu namma really hero
Kalamadhyama Vlog You Tube Channel Super Fine 👍 Hat's Up 👍
Kushi aythu boss nodi... Such a natural life he is leading...
Param sir your doing good interviews day by day.
Wow est natural neevu
Super hit aadamele aa avaru nimage khushigadaru innu hana kodbahudittu manaviyate drushtiyinda
ಇವಾಗಲು ಒಂದು ನಮ್ಮ ಹಳ್ಳಿ ಸೊಗಡಿನ ನಿಸರ್ಗದಲ್ಲಿ ಒಂದು ಒಳ್ಳೆ ಸಿನಿಮಾ ಮಾಡಿ👍
Very Humble person. Vasu sir. 🙏
Freinds movie is like legendary movie
Friends film name and hero vasu avara parichaya nenapu madisidakke thumba thanks param sir
Vasu is an inspiring personality
Thank u kalamadyama youtube
18:19 goosebooms song
Simply person vasu sir
Vaasu sir home tour super sir thanks
Superrrrrrrr jode FREANDESHIP.
tumba ista itu sir evar vedio nodi nijavaglu nature madye badkodu swarga idda hage
Param expression 👌👍💥
True words
Tqq for coming again vasu sir
Vaasu. Sir. Good human being person
ಚಿತ್ರಲೋಕ ಸಂದರ್ಶನ ಸೂಪರ್
Sir haa train tracks New Delhi varagu hoguthe nanu akade endane travel madthini nan favourite place makli durga 😘❤️😘 urge bandre sikkapatte suthadthini alli ... adre alli obbru friends Hero edare antha gothilla next time visit madthini sir
Into
Yen manusya ....thumbu hrudaya and open hearted man
Kalamadhama Super Sir Nimge DhanyVadagalu
ಔದು ಸರ್ ಇವರು ಲಾಕ್ ಡೌನ್ ನಲ್ಲಿ ಗುಜೂರನಲ್ಲಿ ಫಾರಂಹೌಸ್ ಕಟೀದು ಜೈ ಶ್ರೀ ರಾಮ್
ನೀವು 👌ನಿಮ್ಮ ಮನೆ 👌ವಾಸು ಸರ್ 🙏
ನೋಡಿ ತುಂಬಾ ಖುಷಿ ಆಯ್ತು
Superb vasu brother🙏🙏🙏
Nam Dodballapur bagge mathadoke ondu kushi....
And nimma ee sathatha prayathna nijakku ananya...
best episode frm ur channel
Super...good to see him. I have only seen in movie before
ನಿಜವಾದ ಜಿವನ.
Very Good i enjoyed interview
ಸ್ವಾಗತ ಸುಸ್ವಾಗತ ನಮ್ಮೂರಿಗೆ
Yava uru edu
Ur r inspiring farmers sir!
Supper duper sir 🏡 🙏🙏👏👏👏👌👌👌👌
Devra super nim video love you 😘😘😘😘