ನಮಸ್ಕಾರ, ಇದು ನಮ್ಮ ಚಿತ್ರದುರ್ಗದ ಕಡೆ ಅಡಿಗೆ.. 2 ದಿನದ ಹಿಂದೆ ತಾನೆ ನಾನು ಶೇಂಗಾ ಗೊಜ್ಜು ಮಾಡಿ ತುಂಬಾ ದಿನ ಆಯ್ತು ಮಾಡ್ಬೇಕು ಅಂತ ಹೇಳ್ದೆ, ಇವತ್ತು ಈ video ಅಕಸ್ಮಾತಾಗಿ ಬಂತು ನೋಡಿ ತುಂಬಾ ಖುಷಿ ಆಯ್ತು. ನಿಮ್ಮ ಭಾಷೆ ಅಡುಗೆ ನೋಡಿದ್ರೆ ನೀವು ದುರ್ಗ ದಾವಣಗೆರೆ ಕಡೆಯವರು ansutte. ತುಂಬಾ ಚೆನ್ನಾಗಿದೆ ನಿಮ್ಮ ಅಡಿಗೆ videos. ಶುಭವಾಗಲಿ ನಿಮಗೆ 👍🏻
Aden karmano gottilla brother nan urige hodaga 10-12 mudde madidru benne thara agutte but ee b lore lli mudde madoke hodre 2-3 mudde madoke hodru gantu beelthave nan anthu mudde kolu nnu change madi nodde no use 😢😂
Thumba olleya kannada padagalannu upayogistheri, dhanyavada
ಧನ್ಯವಾದಗಳು ಜೀ 💐
Super, Thank, you
Thank you 😍
Super 👍
Hennu makkalu naacho taraha mudde madiddiyappa😂😂 superb❤❤
Thank you so much 🤩
Tumba chennagideri nimma vidhana,yidalde soppinalli simple aagi Masale jaasti yillade hasi gojju tilsri
Thank you so much 🤩Khandita
Nimma .Hadugeya jhyothyge. Cleaning.thumba ..ishtavayithu bro 👌👍
ಧನ್ಯವಾದಗಳು ಜೀ
very good explanation.
Thank you so much 🤩
ತುಂಬಾ ಚೆನ್ನಾಗಿ ತೋರಿಸಿಕೊಟ್ಟಿದ್ದೀರಿ 👌👌👌👌👌
ಧನ್ಯವಾದಗಳು ಜೀ
ನಿಮ್ಮ ಭಾಷಾ ಉಚ್ಚಾರಣೆ ತುಂಬಾ ಚೆನ್ನಾಗಿದೆ. ಅಡುಗೆ ಮಾಡುವಾಗ ಇರಬೇಕಾದ ಮನಸ್ಥಿತಿ ಹಾಗೂ ಏಕಾಗ್ರತೆ ಬಗ್ಗೆ ಪ್ರಸ್ತಾಪ ಮಾಡಿದ್ದೀರಿ. ಎಲ್ಲಾ ರೀತಿಯ ಒಳಿತಾಗಲಿ ನಿಮಗೆ. 🎉
ಈ ನಿಮ್ಮ ಮಾತುಗಳಿಗೆ ನಾನು ಋಣಿ, ಧನ್ಯವಾದಗಳು 🥰
ನಿಮ್ಮ ಕೈಚಳಕದ ಅಡುಗೆ ತುಂಬಾ ಸೂಪರ್ 👌👍👍
ಧನ್ಯವಾದಗಳು ಜೀ
👌👌👋👋
ಧನ್ಯವಾದ ಜೀ
ಮುದ್ದೆ super
ಧನ್ಯವಾದಗಳು
super. jeerige, shunty serisidare taste channagiruthe
ಹೌದಾ ಖಂಡಿತವಾಗಿ ಟ್ರೈ ಮಾಡ್ತಿನಿ..ಧನ್ಯವಾದ
👌👌👌👌👌👌🎉🎉🎉🎉ಬ್ರದರ್
ಧನ್ಯವಾದಗಳು ಸಿಸ್ 🤩
Amazing recpies!! Have subscribed
Thank you 😍🎉
My favourite ❤️
🤩🤩🤩
Telise kotidaki tumba tumba thanks sir 👌👌👌👌👌🙏🙏🙏🙏🙏🙏👍
ಧನ್ಯವಾದಗಳು ji
ಸೂಪರ್ ರೆಸಿಪಿ 👌👌👌
ಧನ್ಯವಾದಗಳು 😍
Super Anna 👍
Thank you sis 😍
Nice combination with mudde 😋
ನಮ್ಮ ಮನೆಗೆ ಒಮ್ಮೆ ಬನ್ನಿ ಸರ್ 🙏
Howdu.
@@Vanithe ಖಂಡಿತ ಒಮ್ಮೆ ಬರುವ, ಆಹ್ವಾನಕ್ಕಾಗಿ ಧನ್ಯವಾದಗಳು
ಕುದಿಸಿದರೆ ಚೆನ್ನಾಗಿರುತ್ತದೆಯ
ಬೇಡ ಇದನ್ನು ಕುದಿಸಬಾರದು
Supar
ಧನ್ಯವಾದಗಳು 😍
❤❤❤❤❤
ಧನ್ಯವಾದಗಳು 😍
ನಾವು ಹಿಟ್ಟಿನ ಕೋಲಲ್ಲಿ ತಿರುಗಿಸುತ್ತೆವೆ ನೀನೇ ಅಣ್ಣ ಚಪಾತಿ ಚಮಚದಲ್ಲಿ ತಿರುಗಿಸಿ ಬಿಟ್ಟೆ 😲🌿🍀🙋
ಜಾಸ್ತಿ ಮುದ್ದೆ ಮಾಡುವಾಗ ಮುದ್ದೆಕೋಲೆ ಬಳುಸ್ತೀವಿ, ಒಂದು ಎರಡಕ್ಕೆ ಆದ್ರೆ ಇದೆ. ಬೇಗ ಆಗುತ್ತೆ ಮತ್ತೆ ಗ್ರಿಪ್ ಕೂಡ ಸಿಗುತ್ತೆ
Chooper mudhe,,, nim videos mudhe nodidmel nanu muddhe tinoke start madidini,,, nija sir,,, ❤️chooper
Thank you 🤩
Sir bassaru recipe torsi please
ನೋಡಿ ಮೊನ್ನೆ ನಮ್ ಕಡೆ ಮಾಡೋ ಬಸ್ಸಾರು ಅಥವಾ ಉದಕ ರೆಸಿಪಿ ಹಾಕಿನಿ
@Rajsbasu ok
ಸೂಪರ್ ರೆಸಿಪಿ ಸಾರ್ 👌👏
ಧನ್ಯವಾದಗಳು 😍
Super 👌 bro💐
ಧನ್ಯವಾದಗಳು 😍
ನಮಸ್ಕಾರ, ಇದು ನಮ್ಮ ಚಿತ್ರದುರ್ಗದ ಕಡೆ ಅಡಿಗೆ.. 2 ದಿನದ ಹಿಂದೆ ತಾನೆ ನಾನು ಶೇಂಗಾ ಗೊಜ್ಜು ಮಾಡಿ ತುಂಬಾ ದಿನ ಆಯ್ತು ಮಾಡ್ಬೇಕು ಅಂತ ಹೇಳ್ದೆ, ಇವತ್ತು ಈ video ಅಕಸ್ಮಾತಾಗಿ ಬಂತು ನೋಡಿ ತುಂಬಾ ಖುಷಿ ಆಯ್ತು.
ನಿಮ್ಮ ಭಾಷೆ ಅಡುಗೆ ನೋಡಿದ್ರೆ ನೀವು ದುರ್ಗ ದಾವಣಗೆರೆ ಕಡೆಯವರು ansutte. ತುಂಬಾ ಚೆನ್ನಾಗಿದೆ ನಿಮ್ಮ ಅಡಿಗೆ videos. ಶುಭವಾಗಲಿ ನಿಮಗೆ 👍🏻
ಧನ್ಯವಾದಗಳು ಜೀ 💐
Super
ಧನ್ಯವಾದಗಳು 😍
Very nice recipe 😋
ಧನ್ಯವಾದಗಳು 😍
Yummy food👌👌👌
ಧನ್ಯವಾದಗಳು 😍
Super bro yummy 😋
ಧನ್ಯವಾದಗಳು 😍
ಚಟ್ನಿ ಮಾಡಿದ ಹಾಗೆ ಇತ್ತು
ಆ ತರಾನೇ ಇರುತ್ತೆ ಆದ್ರೆ ನಮ್ಮ ಅದೇ ಇದ್ಕೆ ಶೇಂಗಾ ಗೊಜ್ಜು ಅಂತಾರೆ
ಚಟ್ನೀನೇ ಅದು ಸ್ವಲ್ಪ ನೀರು ಸೇರಿಸಿದರೆ ಆಯಿತು . ಅಷ್ಟೇ.
Chatni ne
👌🏻😋
ಧನ್ಯವಾದಗಳು 😍
wwwwwwವಾಆಆಆಆಅಅವ್ super mudde
ಧನ್ಯವಾದಗಳು❤
Without garlic can bedop
Ok
👌👌🤗
ಧನ್ಯವಾದಗಳು
Nam kade idakke hasihuli anthivi green chilli badlu kharpudi nu haki madthivi
ಹೌದು ಕೆಲವು ಕಡೆ ಒಣಮೆಣಸಿನಕಾಯಿ ಅಥವಾ ಖಾರದಪುಡಿ ಬಳಸುತ್ತಾರೆ
Raagi hittu yavdu use madtira Vijay brand?
Howdu adanne, last three years indanu
👌
ಧನ್ಯವಾದಗಳು
Drusti taguskoli nimge drusti agirutte 😊
ಹೌದಾ😳😳ಯಾಕೆ 😅
Istu channagi mudde madudre Ella henmakklu kannu biddirutte
@anugrahakannadavlogs9323 😜😜😜tq😍
Please soundrise in your videos
Okay ji
Namage support Naadi brother
Sure sis
Ree basu avre e hasimenasinakai olgade shenga kobbati jeerige bella uppu yalla pudi madi thumbi oil nalli fry madthare alva nam durgadalli adu madri
ಖಂಡಿತವಾಗಿ ತೋರುಸ್ತೀನಿ ಆದಷ್ಟು ಬೇಗ
Nin hendti punya madvale bidu
Howda 🤪ಧನ್ಯವಾದಗಳು 😍
ಮುದ್ದೆ ತೊಳಸೋದು ನೋಡಿದ್ರೆ ನೀವು ಎಕ್ಸ್ಪರ್ಟ್ ಕುಕ್ ಅಂತ ಗೊತ್ತಾಯ್ತು.ನಿಮ್ ವೈಫ್ ಪುಣ್ಯ ಮಾಡಿರ್ಬೇಕು 😂
Tq😅😂
Aden karmano gottilla brother nan urige hodaga 10-12 mudde madidru benne thara agutte but ee b lore lli mudde madoke hodre 2-3 mudde madoke hodru gantu beelthave nan anthu mudde kolu nnu change madi nodde no use 😢😂
ee tara soutu use madi ee method madi nodi sis,, God bless u,, success aagtira
Navu chatni anthivi 😂
Ok
Bro mudde vdo kelidnala instagram ali nodide ty
Tq❤
Super
ಧನ್ಯವಾದಗಳು 💐
Super anna👌👌
Thank you so much