- 72
- 258 187
RaJsBasu
India
เข้าร่วมเมื่อ 27 ก.ย. 2021
ನಮಸ್ಕಾರ ಎಲ್ಲರಿಗು
ನಮ್ಮ ಯೂಟ್ಯೂಬ್ ವಾಹಿನಿಗೆ ತಮಗೆ ಸ್ವಾಗತ
ಮನುಷ್ಯ ಸಾಯುವವರೆಗೂ ಕಲಿಯುವುದು ತುಂಬಾ ಇದೆ. ನಾವು ಕಲಿಯದೇ ಇದ್ದರೂ ಕಲಿಸುವುದ ಬಿಡೆನು ಎನ್ನುತ್ತದೆ ಈ ಮಾಯಾವಿ ಜೀವನ. ಈ ಸಮಾಜದಲ್ಲಿ ಮೊದಲಿನಿಂದಲೂ ಈ ಕೆಲಸಗಳು ಇಂತಹವರೇ ಮಾಡಬೇಕು ಎಂಬ ಕೆಲವು ಅಘೋಷಿತ ಸಂಪ್ರದಾಯಗಳು ಚಾಲ್ತಿಯಲ್ಲಿವೆ. ಅದರಲ್ಲಿ ಮನೆ ಕೆಲಸಗಳು, ಅಡುಗೆ ಹಾಗು ಇತರೆ ಕೆಲಸಗಳು ಬರಿ ಹೆಣ್ಣಿನ ಜವಾಬ್ದಾರಿ ಅವಳಷ್ಟೇ ಈ ಕೆಲಸ ಮಾಡಬೇಕು ಎಂಬ ಮೂಢ ತತ್ವವೊಂದು ಮನೆಮಾಡಿದೆ. ನನ್ನ ಪ್ರಕಾರ ಇಂದಿನ ಶರವೇಗದ ಜೀವನದಲ್ಲಿ ಲಿಂಗಭೇದ ಮರೆತು ಎಲ್ಲಾ ಕೆಲಸಗಳನ್ನು ಎಲ್ಲರು ಕಲಿತು ಮಾಡಬೇಕು. ಇದು ನಾಚಿಕೆಪಟ್ಟುಕೊಳ್ಳುವ ವಿಷಯವಲ್ಲ. ಜೀವನ ಸರಿದೂಗಿಸಲು ನಮ್ಮವರೊಂದಿಗೆ ಸಂತಸದಿ ಇರಲು ನಾವೇ ಶ್ರಮವಹಿಸಬೇಕಾದ ಕೈಂಕರ್ಯ ಅಲ್ಲದೆ ಇದು ಹೆಮ್ಮೆಪಡುವ ವಿಷವೇ ಸರಿ. ಒಟ್ಟಾರೆ ಸೇವೆ ನಮ್ಮದು ಫಲ ಭಗವಂತನದು. ಧರ್ಮದ ದಾರಿಯಲ್ಲಿ ಯಾವ ಕೆಲಸವಾದರೂ ಸರಿ ಮಾಡಲು ಹಿಂಜರಿಯದಿರಿ. ಶುದ್ಧ ಚಿತ್ತದಿ ಮಾಡುವ ಕೆಲಸ ಮುಂದೊಮ್ಮೆ ಬದ್ಧತೆಯ ಹೊತ್ತು ಒಳ್ಳೆಯ ಫಲ ಕೊಡಲು ಸಿದ್ದತೆಯ ನಡೆಸಿ ನಮ್ಮ ಬಳಿ ಬಂದೆ ಬರುತ್ತದೆ. ಬನ್ನಿ ನಮ್ಮ ಈ ವೈವಿಧ್ಯಮಯ ವಾಹಿನಿಯಲ್ಲಿ ಅಡುಗೆ ಹಾಗು ಇತರೆ ಕೆಲವು ಜೀವನ ಮೌಲ್ಯಗಳನ್ನು ತಿಳಿಯೋಣ.
ಧನ್ಯವಾದಗಳು

ಹಸಿ ಮೆಣಸಿನಕಾಯಿಯ ಬಾಯಿ ಚಪ್ಪರಿಸುವಂತಹ ಕರಿಂಡಿ | Karindi
ಇದು ಅತ್ಯಂತ ಸುಲಭ ಮತ್ತು ಅದ್ಬುತ ರುಚಿಯ ರೆಸಿಪಿಯಾಗಿದೆ. ಒಮ್ಮೆ ಮಾಡಿ ನೋಡಿ ಇದ್ರ ಮೇಲೆ ಕ್ರಶ್ ಆಗೋದು ಗ್ಯಾರೆಂಟಿ | Karindi recipe #foryou #foodvlogger #greenchillirecipe
มุมมอง: 7 362
วีดีโอ
ಎಲ್ಲರೂ ಇಷ್ಟಪಡುವ ಸರಳ ವಿಧಾನದ ಎಗ್ ರೈಸ್ | Simple Egg rice
มุมมอง 54714 ชั่วโมงที่ผ่านมา
ಇದು ಸರಳವಾಗಿದ್ದು, ತುಂಬಾ ರುಚಿಯಾದ ಪಾಕ ವಿಧಾನವಾಗಿದೆ. ನಿಮಗೆ ಸೋಯಾ ಸಾಸ್ ಹಾಗೂ ಚಿಲ್ಲಿ ಸಾಸ್ ( ಇಲ್ಲಿ ಗ್ರೀನ್ ಚಿಲ್ಲಿ ಸಾಸ್ ಬಳಸಿದ್ದೇನೆ) ಸಿಗದೇ ಇದ್ದಲ್ಲಿ ಹೈಬ್ರಿಡ್ ಟೊಮ್ಯಾಟೊಗಳನ್ನು ಬಳಸಬಹುದು. | Simple egg rice recipe | #foodvlogger #foryou #eggricerecipe
ರುಚಿಯಾಗಿ ಮತ್ತು ಸುಲಭ ವಿಧಾನದಲ್ಲಿ ಮಾಡಬಹುದು ರಾಗಿ ರೊಟ್ಟಿ |Ragi rotti
มุมมอง 26K19 ชั่วโมงที่ผ่านมา
ನೀವು ಹೊಸಬರಾಗಿದ್ದರೂ ಅಥವಾ ಮೊದಲ ಬಾರಿ ರಾಗಿ ರೊಟ್ಟಿ ಮಾಡುವವರಾಗಿದ್ದರೂ ತೊಂದರೆ ಇಲ್ಲ. ಈ ಅಳತೆಯಲ್ಲಿ ಮಾಡಿ ಖಂಡಿತವಾಗಿ ನೀವು ಸಕ್ಸಸ್ ಆಗ್ತೀರ | Ragi rotti | Finger Millet Roti's #foodvlogger #foryou #fingermilletroti #ragiroti
ಸರಳವಾಗಿ ಮತ್ತು ರುಚಿಯಾಗಿ ಮಾಡಬಹುದಾದ ಹೀರೇಕಾಯಿ ಪಲ್ಯ | Ridge gourd Palya
มุมมอง 2.1Kวันที่ผ่านมา
ಈ ತರ ಪಲ್ಯ ಸಖತ್ ಟೇಸ್ಟೀ ಮತ್ತೆ ಬೇಗನೂ ಆಗುತ್ತೆ. ನೀವು ಈ ವಿಧಾನವನ್ನು ಹೀರೇಕಾಯಿ/ಬದನೆಕಾಯಿ/ಚವಳಿಕಾಯಿ/ ಮಿಕ್ಸ್ ತರಕಾರಿಗಳಿಗೂ ಸಹ ಬಳಸಬಹುದು. ಒಮ್ಮೆ ಟ್ರೈ ಮಾಡಿ ನೋಡಿ ಆ ನಂತರ ಫೀಡ್ ಬ್ಯಾಕ್ ತಿಳಿಸಿ. | Ridge gourd palya| #foodvlogger #foryou
ಎಷ್ಟು ಚೆಂದ ಈ ಶೇಂಗಾ ಹೋಳಿಗೆ, ಮಾಡುವುದಂತೂ ಇನ್ನೂ ಸುಲಭ | Peanuts Holige
มุมมอง 814วันที่ผ่านมา
ಇಂತಹ ಶೀತಗಾಲಕ್ಕೆ ಅಗತ್ಯವಾಗಿ ತಿನ್ನಬಹುದಾದ ಒಂದು ಆರೋಗ್ಯಕರ ಸಿಹಿ ಎಂದರೆ ಈ ಶೇಂಗಾ ಹೋಳಿಗೆ. ಮಾಡುವ ವಿಧಾನವು ಸಹ ಸುಲಭವಾಗಿದೆ. ಪ್ರೀತಿಯಿಂದ ಮಾಡಿ ತಿನ್ನಿ ನಿಮ್ಮವರಿಗೂ ತಿನ್ನಿಸಿ. #foodvlogger #foryou #peanutsweet
ಅಡುಗೆ ಮಾಡೋಕೆ ಬೇಜಾರ್ ಅನ್ಸಿದ್ರೆ ಈ ರುಚಿಯಾದ ಮೂರು ಸರಳವಾದ ರೆಸಿಪಿ ಟ್ರೈ ಮಾಡಿ | Three in one recipe
มุมมอง 1.4K14 วันที่ผ่านมา
ಒಮ್ಮೊಮ್ಮೆ ಅಡುಗೆ ಏನ್ ಮಾಡೋದು ಅನ್ನೋದೆ ಒಂದ್ ತಲೆನೋವು. ಕೆಲಸ ಮಾಡಿ ಸಾಕಾದಾಗ, ಏನೋ ಒಂದ್ ತಿಂದ್ರಾಯ್ತು ಅನ್ಸಿದಾಗ ಈ ಸರಳವಾದ ರೆಸಿಪಿಗಳನ್ನ ಮಾಡಿ ಊಟ ಮಾಡಿ. ಬೇಗನೂ ಆಗುತ್ತೆ ಆರೋಗ್ಯಕ್ಕೂ ಒಳ್ಳೆಯದು. | bendi chutney, Banana's Rasayan and Chapatis #foodvlogger #foryoupage
ಈ ತರ ಜೋಳದ ರೊಟ್ಟಿ ಮಾಡಿ ನೋಡಿ ಫೇಲ್ ಆಗೋಕೆ ಸಾಧ್ಯನೇ ಇಲ್ಲ. ಸುಲಭ ಮತ್ತು ರುಚಿ | Jowar rotis
มุมมอง 34K14 วันที่ผ่านมา
ಹೊಸಬರಿಗೆ ಇದು ತುಂಬಾ ಸರಳ ಮತ್ತು ಸಲೀಸಾದ ವಿಧಾನ. ಒಮ್ಮೆ ಈ ವಿಧಾನದಲ್ಲಿ ಜೋಳದ ರೊಟ್ಟಿ ಮಾಡಿ ನೋಡಿ. ಖಂಡಿತವಾಗಿ ಪಾಸ್ ಆಗ್ತಿರ | Jowar Roti #jowarrecipe #sorgum #jowarkiroti ಜೋಳದ ಮುದ್ದೆ ಮಾಡುವ ವಿಧಾನ th-cam.com/video/nWpysDg75wI/w-d-xo.html
ಸಿಂಪಲ್ಲಾಗಿ ಮಾಡಿ ಆಲೂ ಪರೋಟ | Aloo paratha
มุมมอง 95814 วันที่ผ่านมา
ಸಾಮಾನ್ಯವಾಗಿ ಆಲೂ ಪರೋಟ ಅಥವಾ ಪರಾಟವನ್ನು ವಿವಿಧ ವಿಧಾನಗಳಲ್ಲಿ ಮಾಡುತ್ತಾರೆ. ಅದರಲ್ಲಿ ಇದೂ ಒಂದು. ಸರಳ ಮತ್ತು ರುಚಿಯಾದ ಪರೋಟವನ್ನು ಬಿಸಿ ತುಪ್ಪ, ಬೆಣ್ಣೆ ಅಥವಾ ಸಾಸ್‌ನೊಂದಿಗೆ ಸವಿಯಲು ಅದ್ಭುತ. #foryou #foryoupage #viralvideo #alooparatha
ಸಾದಾ ರವೆ ರೊಟ್ಟಿ ಮಾಡುವ ಸುಲಭ ವಿಧಾನ | Rawa Rotti
มุมมอง 3.3K21 วันที่ผ่านมา
ಚಿರೋಟಿ ರವೆ ಅಥವಾ ಗಂಜಿ ರವೆ ಇದಕ್ಕೆ ಸೂಕ್ತವಾಗಿದೆ. ರುಚಿಯಂತೂ ಅದ್ಬುತ ❤ ಒಮ್ಮೆ ಟ್ರೈ ಮಾಡಿ ಹೇಳಿ ❤ | Rawa rotti recipe #foryou #fpryoupage #foodvlogger #roti #rawa
ಕುಸುಮೆ ಕಾಳುಗಳ ಹಾಲಿನಿಂದ ಸಿಹಿ ಪದಾರ್ಥ ಅಥವಾ ಸಿಪದತ್ತಾ ಸಾರು ಮಾಡುವ ವಿಧಾನ | Safflower seed's milk curry
มุมมอง 1.6K21 วันที่ผ่านมา
ಅತ್ಯಂತ ರುಚಿ ಮತ್ತು ಆರೋಗ್ಯಕ್ಕೆ ತುಂಬಾ ಒಳ್ಳೆಯದು ಈ ಸಿಪದತ್ತ. ಇದನ್ನು ಒಪ್ಪತ್ತಿನ ಸಾರು ಎಂದು ಕರೆದರೂ ಮಿಕ್ಕಿದ್ದನ್ನು ಬಿಸಿ ಮಾಡಿ ಮತ್ತೆ ಸೇವಿಸಬಹುದು. ಬೆಣ್ಣೆಯಂತ ಮುದ್ದೆ ಮಾಡುವ ವೀಡಿಯೋ ಲಿಂಕ್ th-cam.com/video/24bdZ8Uw89Q/w-d-xo.html ಕುಸುಮೆ ಕಾಳುಗಳ ಹಾಲಿನ ಹುಗ್ಗಿಯ ವೀಡಿಯೋ ಲಿಂಕ್ th-cam.com/video/JtlUh1yjDSM/w-d-xo.html
ಹಳ್ಳಿ ಭಾಷೆಯಲ್ಲಿ ಮಾತನಾಡುತ್ತಾ ಜೋಳದ ಮುದ್ದೆ ಕಲಿಯೋಣಾ ಬನ್ನಿ ❤|| Jowar flour mudde
มุมมอง 5K21 วันที่ผ่านมา
ಕೆಲವು ಸಾರುಗಳ ಜೊತೆ ಜೋಳದ ಮುದ್ದೆ ಸಿಕ್ಕಾಪಟ್ಟೆ ಸೂಪರ್ ಆಗಿರುತ್ತೆ. ಈ ಸುಲಭ ವಿಧಾನವನ್ನು ನೀವೂ ಟ್ರೈ ಮಾಡಿ ನೋಡಿ. #jowarrecipe #foryou
ಗರಿ ಗರಿ ಈರುಳ್ಳಿ ಪಕೋಡ ಸೋಡಾ ಹಾಕದೇ ❤ ಸುಲಭ ಮತ್ತು ದಿಢೀರ್ ಸ್ನ್ಯಾಕ್ಸ್ ಗೆ ಹೇಳಿ ಮಾಡಿಸಿದ್ದು || Onion Pakoda
มุมมอง 55028 วันที่ผ่านมา
ಈ ಪಕೋಡಕ್ಕೆ ಸೋಡ ಹಾಕದೇ ಇದ್ರೂ ರುಚಿ ರುಚಿಯಾಗಿ ಗರಿ ಗರಿಯಾಗಿ ಸೂಪರ್ ಆಗಿರುತ್ತೆ ❤ ಒಂದ್ಸಲ ಮಾಡಿ ನೋಡಿ || Onion pakoda || #onionpakodarecipe #foodvlogger #fbviral
ಇದು ನೋಡೋಕೆ ತುಂಬಾ ಸಿಂಪಲ್ಲು ಅನ್ಸಿದ್ರು ಸುಖತ್ ರುಚಿ ಮಾತ್ರ. ಹಸಿ ಖಾರದ ಅವರೇಕಾಳು ಸಾರು ❤
มุมมอง 1.7Kหลายเดือนก่อน
ಇದು ನೋಡೋಕೆ ತುಂಬಾ ಸಿಂಪಲ್ಲು ಅನ್ಸಿದ್ರು ಸುಖತ್ ರುಚಿ ಮಾತ್ರ. ಹಸಿ ಖಾರದ ಅವರೇಕಾಳು ಸಾರು ❤
ಹಳ್ಳಿ ಸ್ಟೈಲ್ ನಲ್ಲಿ ತುಂಬಾ ಸರಳ ಮತ್ತು ರುಚಿಯಾದ ಗೋಧಿ ನುಚ್ಚಿನ ಹುಗ್ಗಿ ಮತ್ತು ಕಡಲೆಬೇಳೆಯ ನೆಂಚಿಗೆ ಮಾಡುವ ವಿಧಾನ
มุมมอง 1.2Kหลายเดือนก่อน
ಹಳ್ಳಿ ಸ್ಟೈಲ್ ನಲ್ಲಿ ತುಂಬಾ ಸರಳ ಮತ್ತು ರುಚಿಯಾದ ಗೋಧಿ ನುಚ್ಚಿನ ಹುಗ್ಗಿ ಮತ್ತು ಕಡಲೆಬೇಳೆಯ ನೆಂಚಿಗೆ ಮಾಡುವ ವಿಧಾನ
ಅವರೇಕಾಳಿನ ಮಂಡಕ್ಕಿ ಉಸ್ಲಿ ❤ || Puffed rice breakfast with hyacinth beans ❤
มุมมอง 775หลายเดือนก่อน
ಅವರೇಕಾಳಿನ ಮಂಡಕ್ಕಿ ಉಸ್ಲಿ ❤ || Puffed rice breakfast with hyacinth beans ❤
ಕುರೆಶಾನಿ ಅಥವಾ ಹುಚ್ಚೆಳ್ಳು ಅಥವಾ ಗುರಾಳ್ಳಿನ ರುಚಿಯಾದ ದಿಢೀರ್ ಚಟ್ನಿ ಪುಡಿ ಸಖತ್ ಸಿಂಪಲ್ ಸಖತ್ ಟೇಸ್ಟೀ ❤ ||
มุมมอง 2.2Kหลายเดือนก่อน
ಕುರೆಶಾನಿ ಅಥವಾ ಹುಚ್ಚೆಳ್ಳು ಅಥವಾ ಗುರಾಳ್ಳಿನ ರುಚಿಯಾದ ದಿಢೀರ್ ಚಟ್ನಿ ಪುಡಿ ಸಖತ್ ಸಿಂಪಲ್ ಸಖತ್ ಟೇಸ್ಟೀ ❤ ||
ಅಕ್ಕಿ ಹಿಟ್ಟಿನ ರುಚಿ ರುಚಿಯಾದ ತಾಲೀಪಟ್ಟು ❤|| ಹೊಸದಾಗಿ ಕಲಿಯೋರು ಇದು ಟ್ರೈ ಮಾಡಿ || Taalipattu recipe ❤
มุมมอง 2.2Kหลายเดือนก่อน
ಅಕ್ಕಿ ಹಿಟ್ಟಿನ ರುಚಿ ರುಚಿಯಾದ ತಾಲೀಪಟ್ಟು ❤|| ಹೊಸದಾಗಿ ಕಲಿಯೋರು ಇದು ಟ್ರೈ ಮಾಡಿ || Taalipattu recipe ❤
ಎರಕದ ಹಂಚನ್ನ ಪಳಗಿಸೋದು ಹೇಗೆ ?? ಬನ್ನಿ ಸುಲಭವಾಗಿ ಕಲಿಯೋಣಾ ❤|| Cast iron tawa seasoning
มุมมอง 1Kหลายเดือนก่อน
ಎರಕದ ಹಂಚನ್ನ ಪಳಗಿಸೋದು ಹೇಗೆ ?? ಬನ್ನಿ ಸುಲಭವಾಗಿ ಕಲಿಯೋಣಾ ❤|| Cast iron tawa seasoning
ಮೆಂತೆ ಕಾಳಿನ ಚಟ್ನಿ ಜೊತೆ ಬಿಸಿ ಬಿಸಿ ಕಡುಬು ಹೇಳೋಕಾಗಲ್ಲ ಈ ರುಚಿ ನೀವೇ ಟ್ರೈ ಮಾಡಿ ಹೇಳ್ಬೇಕು ❤
มุมมอง 2.8Kหลายเดือนก่อน
ಮೆಂತೆ ಕಾಳಿನ ಚಟ್ನಿ ಜೊತೆ ಬಿಸಿ ಬಿಸಿ ಕಡುಬು ಹೇಳೋಕಾಗಲ್ಲ ಈ ರುಚಿ ನೀವೇ ಟ್ರೈ ಮಾಡಿ ಹೇಳ್ಬೇಕು ❤
ಅನ್ಕೊತಿರೇನೋ ಇದೇನು ಹಸಿ ಸೊಪ್ಪು ತಿಂತಾರಾ ಅಂತಾ ಆದ್ರೆ ಇದು ನಮ್ ಕಡೆ ಮಾಮೂಲು ಆರೋಗ್ಯಕ್ಕೆ ಅಮೃತ ಸಮಾನ ಈ ನೆಂಚಿಗೆ ❤
มุมมอง 551หลายเดือนก่อน
ಅನ್ಕೊತಿರೇನೋ ಇದೇನು ಹಸಿ ಸೊಪ್ಪು ತಿಂತಾರಾ ಅಂತಾ ಆದ್ರೆ ಇದು ನಮ್ ಕಡೆ ಮಾಮೂಲು ಆರೋಗ್ಯಕ್ಕೆ ಅಮೃತ ಸಮಾನ ಈ ನೆಂಚಿಗೆ ❤
ಅರೇ!! ಎಷ್ಟೊಂದು ಸುಲಭ ಈ ಅದ್ಭುತ ರುಚಿಯ ಮಶ್ರೂಮ್ ಗ್ರೇವಿ ❤ ಟ್ರೈ ಮಾಡಿ ನೋಡಿ ಪಕ್ಕಾ ಇದ್ರ ರುಚಿಗೆ ಫ್ಯಾನ್ ಆಗ್ತೀರ❤
มุมมอง 1.4Kหลายเดือนก่อน
ಅರೇ!! ಎಷ್ಟೊಂದು ಸುಲಭ ಈ ಅದ್ಭುತ ರುಚಿಯ ಮಶ್ರೂಮ್ ಗ್ರೇವಿ ❤ ಟ್ರೈ ಮಾಡಿ ನೋಡಿ ಪಕ್ಕಾ ಇದ್ರ ರುಚಿಗೆ ಫ್ಯಾನ್ ಆಗ್ತೀರ❤
ಬೆಲ್ಲದ ಫಿಲ್ಟರ್ ಕಾಫಿ ❤ ಒಮ್ಮೆ ಮಾಡಿ ಕುಡಿದು ನೋಡಿ ಮನಸ್ಸಿಗೆ ಏನೋ ಆನಂದ ಏನೋ ಉಲ್ಲಾಸ ❤|| jaggery filter coffee
มุมมอง 3.6Kหลายเดือนก่อน
ಬೆಲ್ಲದ ಫಿಲ್ಟರ್ ಕಾಫಿ ❤ ಒಮ್ಮೆ ಮಾಡಿ ಕುಡಿದು ನೋಡಿ ಮನಸ್ಸಿಗೆ ಏನೋ ಆನಂದ ಏನೋ ಉಲ್ಲಾಸ ❤|| jaggery filter coffee
ರುಚಿ ರುಚಿಯಾದ ಪನೀರ್ ಮಟರ್ ಮಸಾಲಾ ಅಥವಾ ಪನೀರ್ ಬಟಾಣಿ ಮಸಾಲಾ ❤|| Paneer matar curry ❤
มุมมอง 1.8Kหลายเดือนก่อน
ರುಚಿ ರುಚಿಯಾದ ಪನೀರ್ ಮಟರ್ ಮಸಾಲಾ ಅಥವಾ ಪನೀರ್ ಬಟಾಣಿ ಮಸಾಲಾ ❤|| Paneer matar curry ❤
ಮನೆಯಲ್ಲೇ ಮಾಡಿ ಪಾಪ್ ಕಾರ್ನ್ || ಸುಲಭ ಮತ್ತು ದಿಢೀರ್ ಆಗಿ ಮಾಡಬಹುದಾದ ಸ್ನ್ಯಾಕ್ಸ್ ❤|| popcorn at home ||
มุมมอง 708หลายเดือนก่อน
ಮನೆಯಲ್ಲೇ ಮಾಡಿ ಪಾಪ್ ಕಾರ್ನ್ || ಸುಲಭ ಮತ್ತು ದಿಢೀರ್ ಆಗಿ ಮಾಡಬಹುದಾದ ಸ್ನ್ಯಾಕ್ಸ್ ❤|| popcorn at home ||
ಅಬ್ಬಬ್ಬಾ!!! ಈ ಬದನೆಕಾಯಿ ಪಲ್ಯ ಸಖತ್ ರುಚಿ ಮತ್ತು ಮಾಡುವುದೂ ಸುಲಭ || ಜೊತೆಗೆ ಸಜ್ಜೆ ರೊಟ್ಟಿ ರೆಸಿಪಿ ❤
มุมมอง 33Kหลายเดือนก่อน
ಅಬ್ಬಬ್ಬಾ!!! ಈ ಬದನೆಕಾಯಿ ಪಲ್ಯ ಸಖತ್ ರುಚಿ ಮತ್ತು ಮಾಡುವುದೂ ಸುಲಭ || ಜೊತೆಗೆ ಸಜ್ಜೆ ರೊಟ್ಟಿ ರೆಸಿಪಿ ❤
ಆಹಾ!! ಎಷ್ಟು ರುಚಿ ಈ ಶೇಂಗಾ ಉಂಡೆಗಳು ❤ ಮಾಡುವುದು ಸುಲಭ, ಆರೋಗ್ಯಕ್ಕೂ ಒಳ್ಳೆಯದು || peanuts laddus
มุมมอง 13K2 หลายเดือนก่อน
ಆಹಾ!! ಎಷ್ಟು ರುಚಿ ಈ ಶೇಂಗಾ ಉಂಡೆಗಳು ❤ ಮಾಡುವುದು ಸುಲಭ, ಆರೋಗ್ಯಕ್ಕೂ ಒಳ್ಳೆಯದು || peanuts laddus
ರಾಜ್ಮಾ ಕಾಳುಗಳಿಂದ ರುಚಿ ರುಚಿಯಾದ ಉದಕ ಮಾಡುವ ವಿಧಾನ||ತುಂಬಾ ಸುಲಭ ಮತ್ತು ಅದ್ಭುತ ರುಚಿ|| ತೂಕ ಇಳಿಕೆಗೆ ಪರಿಣಾಮಕಾರಿ
มุมมอง 11K2 หลายเดือนก่อน
ರಾಜ್ಮಾ ಕಾಳುಗಳಿಂದ ರುಚಿ ರುಚಿಯಾದ ಉದಕ ಮಾಡುವ ವಿಧಾನ||ತುಂಬಾ ಸುಲಭ ಮತ್ತು ಅದ್ಭುತ ರುಚಿ|| ತೂಕ ಇಳಿಕೆಗೆ ಪರಿಣಾಮಕಾರಿ
ಹಸಿ ಶೇಂಗಾ ಗೊಜ್ಜು ಮತ್ತು ಬೆಣ್ಣೆಯಂತ ಮುದ್ದೆ ಮಾಡುವ ಸುಲಭ ವಿಧಾನ|| Ragi balls and Shenga Tambuli recipe
มุมมอง 59K2 หลายเดือนก่อน
ಹಸಿ ಶೇಂಗಾ ಗೊಜ್ಜು ಮತ್ತು ಬೆಣ್ಣೆಯಂತ ಮುದ್ದೆ ಮಾಡುವ ಸುಲಭ ವಿಧಾನ|| Ragi balls and Shenga Tambuli recipe
ಸಾಂಪ್ರದಾಯಿಕ ಪದ್ಧತಿಯಲ್ಲಿ ಅಂಟಿನ ಉಂಡೆ ಮಾಡುವ ಸುಲಭ ವಿಧಾನ | Antina unde recipe |
มุมมอง 1.3K2 หลายเดือนก่อน
ಸಾಂಪ್ರದಾಯಿಕ ಪದ್ಧತಿಯಲ್ಲಿ ಅಂಟಿನ ಉಂಡೆ ಮಾಡುವ ಸುಲಭ ವಿಧಾನ | Antina unde recipe |
ಎಣ್ಣೆ ಬಳಸದೇ ಸುಲಭವಾಗಿ ಜೀರ್ಣವಾಗಬಲ್ಲ ಮೃದುವಾದ ಚಪಾತಿಗಳನ್ನು ಮಾಡುವ ಸುಲಭ ವಿಧಾನ ಕ್ಯಾಪ್ಸಿಕಂ ಪಲ್ಯದ ರೆಸಿಪಿ ಜೊತೆ❤
มุมมอง 9K2 หลายเดือนก่อน
ಎಣ್ಣೆ ಬಳಸದೇ ಸುಲಭವಾಗಿ ಜೀರ್ಣವಾಗಬಲ್ಲ ಮೃದುವಾದ ಚಪಾತಿಗಳನ್ನು ಮಾಡುವ ಸುಲಭ ವಿಧಾನ ಕ್ಯಾಪ್ಸಿಕಂ ಪಲ್ಯದ ರೆಸಿಪಿ ಜೊತೆ❤
Super bro 🎉❤my favourite chilli 👌😋🌹👍 banni bro
ಅಯ್ಯೋ ಸಾರ್ ನನಗೆ ಶುಗರ್ ಬಂದ್ರು ನಂಗೆ tea ಬೇಕೆ ಬೇಕು 😅
I am ur new friend .please connect
super recipe
Agase beeja huli irutthe kanapa
Super❤
👌👏👏
Nimdu yav uru sir
👏🏻👏🏻👌sir
Super sir
ನಿಂಬೆ ರಸ ಹಾಕ್ಬಹುದಾ?
ಹಬ್ಬಕೆ ಮಾಡೋ ಮಸಾಲಾ ಪಲ್ಯ ಮಾಡಿ ತೋರ್ಸಿ sir
Hi akki roti thorisi
ನಮ್ಮೂರು ಚಿತ್ರದುರ್ಗ 👌
Hiii bro
Very nice and beautiful sir
Nav koda hage heladukasa hodeyodu anatha
Aduge madoke bardhe iroru kuda niv mado aduge nodi kalithare☺️ astu nitagi madi helikodthira🙏
Super nanage thumba esta
Suuuperagede nanage thumba esta
🤣🤣🤣🤣🤣👌👌
Spicy 🌶️ ❤❤
ಕಸಟ್ಟೆ kayi😂 ಮನೆಮಂದಿಯಲ್ಲ ಬಾಯಿ ಬಡ್ಡೇಕದ್ದರು 😂
Wow tasty recipe dear brother🎉🎉🎉🎉🎉🎉❤❤❤❤❤❤❤❤❤❤❤😊😊😊😊😊😊😊😊😊😊😊
ತುಂಬಾ ಚೆನ್ನಾಗಿದೆ. ನಿಮಗೆ ಶುಭವಾಗಲಿ.
Bisi rotti jothe e chatni swalpa karida enne hakondthintha edre 😋😋👌👌👌❤
Waw,,, idhu kaara ansate namge,,, but super yummy,,, aag idhe
Nimage olle hendthi sigali. Nimma ee gunavanna aake misuse maadkolde irali.
Super ತುಂಬಾ ಚನ್ನಾಗಿದೆ ನನ್ನ favourite ನಮ್ಮದು ದಾವಣಗೆರೆ ಸೇಮ್ ರೆಸಿಪಿ
Neeu maduv adige super
Hi
ರೊಟ್ಟಿ ಮುಟಗಿ ❤
ಧನ್ಯವಾದಗಳು ಸರ್... ನಿಮ್ಮ ಮಾಹಿತಿಗಾಗಿ ಮುದ್ದೆ ಮಾಡುವ ಸುಲಭ ವಿಧಾನ ತಿಳಿಸಿ ಕೊಟ್ಟಿದ್ದಕ್ಕೆ 🙏🏻
Thumba swacchavaagide mane. Gandasaru kooda ishtu swacchavaagi itkondirodu nodi thumba santhosha aaythu 🙏
Kerchippu
Anna jolada mudde yavudara chenagi iruthe
Thumba chennagide. Khanditha try maadthene.🙏haage neevu kobbari enne bagge thilisikodi
Thumba channagi maduthi maga, gramina achakanndabhashe, 👏👌👍😀
ತುಂಬಾ ಚೆನ್ನಾಗಿ ಗ್ರಾಮೀಣ ಅಡುಗೆ ಗಳನ್ನು ಹೇಳಿದೀರಿ ❤❤ i connected you please connect me
Muddhe na thidi chapathi madiro thara idhe,but chanagidhe
ರೊಟ್ಟಿ ಮುಟಗಿ❤
ಮುಟಗಿ.....
ಮುಟಗೀ
Live option chennagide
Super sir cooking ragie tutte
Soooper ರೋಟ್ಟಿ
👌👌👌👌
ಹೇಳಿ ಕೊಡುವ ಕ್ರಮ ಹಾಗೆಯೇ ಮಾಡೋ ರೀತಿ ತುಂಬಾ ಅಚ್ಚುಕಟ್ಟಾಗಿದೆ....ಮಹಿಳೆಯರು ಕೂಡಾ ನಿಮ್ಮನ್ನು ನೋಡಿ ಕಲಿಯುವ ತರಹ ಇದೆ ನಿಮ್ಮ ಅಡುಗೆಗಳು ಮತ್ತು ನೀಟ್ ನೆಸ್👌👌👌🙏🙏
Nimma channel annual subscribe maadkolokke aagthilla channel name change maadi
Nimma mathu Chennagide