What is Cervical Cancer? | Signs and Symptoms | Vijay Karnataka
ฝัง
- เผยแพร่เมื่อ 27 ก.ย. 2021
- #CervicalCancer #EndometrialCancer #CervicalCancerSymptoms
ಮಹಿಳೆಯರಲ್ಲಿ ಹಲವಾರು ರೀತಿಯ ಅನಾರೋಗ್ಯಗಳು ಕಂಡುಬರುತ್ತೆ. ಇದರಲ್ಲಿ ಗರ್ಭಕಂಠದ ಕ್ಯಾನ್ಸರ್ ಕೂಡ ಒಂದು. ನಮಗೆಲ್ಲರಿಗೂ ಗೊತ್ತಿರುವ ಹಾಗೆ ಕ್ಯಾನ್ಸರ್ ಅನ್ನುವ ಕಾಯಿಲೆಯನ್ನು ಮೂಲದಲ್ಲೇ ಪತ್ತೆ ಮಾಡದೆ ಹೋದರೆ, ಅದರಿಂದ ಹಲವಾರು ರೀತಿಯ ಸಮಸ್ಯೆಗಳು ಕಾಡುವುದು. ಬನ್ನಿ ಇಂದಿನ ವಿಡಿಯೋದಲ್ಲಿ ಗರ್ಭಕಂಠದ ಕ್ಯಾನ್ಸರ್‌ನ ಕಂಪ್ಲೀಟ್ ಡಿಟೇಲ್ಸ್ ವೈದ್ಯರಾದ ಸತೀಶ್ ಅವರಿಂದ ತಿಳಿದುಕೊಳ್ಳೋಣ.
Our Website : Vijaykarnataka.com
Facebook: / vijaykarnataka
Twitter: / vijaykarnataka
Thanks for the detailed information
Good message sir
Thank you so much sir
Tq so much sir 🙏🏻🙏🏻
Thank u
Tq boos
🙏🏿
ಗರ್ಭಾಶಯದ ಒಳಪದರ 7m.m ಇದ್ದು ಸಧ್ಯದಲ್ಲಿ ಯಾವುದೇ ತೊಂದರೆಯಿಲ್ಲದಿದ್ದರೂ ಮುಂದೆ ತೊಂದರೆ ಬರಬಹುದೇ?
Thank you sir same problem ide nange.... Hospital ge begthini
Sir nange delevery aagi 3 months aitu C cection aagide but nang swalpa dina bitu swalpa dina bittu bleeding aagta ede sir adu 1 day ashte erutte sir nange muttu bandidiya antanu tilkollokagta ella edakke en karana sir
ತಾಯಿಗೆ ಇದ್ರೆ ಮಗಳಿಗೆ ಬರುತ್ತ?