ಕ್ಯಾನ್ಸರ್ ನ ಆರಂಭಿಕ ಲಕ್ಷಣಗಳು 1 | Early signs of cancer (Part 1)
ฝัง
- เผยแพร่เมื่อ 5 ก.พ. 2025
- Cancer is curable when detected early. This video will help you know the 4 major signs and symptoms which are useful for early cancer detection - sores or ulcers in the mouth, persistent cough, unexplained bleeding in any part of the body, any growing lump or swelling. If these persist then consult your doctor. This is an attempt at creating cancer awareness in a non-threatening way.
So, watch this video and "Raho Cancer Se Do Kadam Aage". And don't forget to spread cancer awareness by sharing this video.
ಆರಂಭಿಕ ಹಂತದಲ್ಲೇ ಕ್ಯಾನ್ಸರ್ ಪತ್ತೆಗೆ ಉಪಯುಕ್ತವಾದ 4 ರೋಗಲಕ್ಷಣಗಳನ್ನು ತಿಳಿಯಲು ಈ ವೀಡಿಯೊ ನಿಮಗೆ ಸಹಾಯ ಮಾಡುತ್ತದೆ - ಬಾಯಿ ಹುಣ್ಣು, ನಿರಂತರ ಕೆಮ್ಮು, ದೇಹದ ಯಾವುದೇ ಭಾಗದಲ್ಲಿ ಅಸಹಜ ರಕ್ತಸ್ರಾವ, ಗಡ್ಡೆ ಅಥವಾ ಊತ ಈ ಯಾವುದೇ ರೋಗ ಲಕ್ಷಣಗಳು ಕಂಡುಬಂದಲ್ಲಿ ತಕ್ಷಣ ನಿಮ್ಮ ವೈದ್ಯರನ್ನು ಸಂಪರ್ಕಿಸಿ. ಕ್ಯಾನ್ಸರ್ ಬಗ್ಗೆ ಭಯ ಬೇಡ. ಇದು ಕ್ಯಾನ್ಸರ್ ಕುರಿತು ಜಾಗೃತಿ ಮೂಡಿಸುವ ಪ್ರಯತ್ನವಾಗಿದೆ. ಈ ವೀಡಿಯೊವನ್ನು ನೋಡಿ "ಕಾನ್ಸರ್ ಗಿಂತ ಎರಡು ಹೆಜ್ಜೆ ಮುಂದಿರಿ”. ಈ ವೀಡಿಯೊವನ್ನು ಹಂಚಿಕೊಳ್ಳುವ ಮೂಲಕ ಕ್ಯಾನ್ಸರ್ ಬಗ್ಗೆ ಜಾಗೃತಿಯನ್ನು ಮೂಡಿಸಲು ಮರೆಯಬೇಡಿ.
ಸೊಗಸಾಗಿತ್ತು.
Sir thumba kemmu bittu bittu 1 year inda barthide yav doctor na kanbeku
Sir beligge mugalli barutte blood cofatara
ಕ್ಯಾನ್ಸರ್ ವಾಸೆಯಾಗುವುದೆ ಇಲ್ಲ ದಿನಗಳ ಎಣಿಕೆ ಅಷ್ಟೇ.....?
Kemmidag blood bandre cancer
Nemge hage hagtidya
Medamm yav uru nimdu
ನಿಜ
@@rbbiradarrb4187😊😊😊😊
Nimge huccha ...ottare over think maadbedi....kelavondhu sala naavu kemmidhaaga blood bharuthe....yakandhre kemmu padhe padhe kemmidhaga namma olagina padhara aridhu blood bharuthe....kelavu janaralli kelavomme mooginalli blood bharuthe....
Daily ella