Aakasha Deepavu Neenu - Video Song | Pavana Ganga | Srinath | Aarathi | Rajan Nagendra
ฝัง
- เผยแพร่เมื่อ 19 พ.ย. 2023
- Song: Aakasha Deepavu Neenu - HD Video.
Kannada Movie: Pavana Ganga
Actor: Srinath, Aarathi
Music: Rajan-Nagendra
Singer: SPB, S Janaki
Lyrics: Chi Udayashankar
Director: Y R Swamy
Year : 1977
Subscribe To SGV Sandalwood Songs Channel For More Kannada Video Songs.
ಇನ್ನಷ್ಟು ಕನ್ನಡ ಹಾಡುಗಳು ನೋಡಲು ಈ ಚಾನೆಲ್ ಗೆ ಚಂದಾದಾರರಾಗಿ ಧನ್ಯವಾದಗಳು..!!
Pavana Ganga - ಪಾವನಗಂಗಾ1977*SGV - เพลง
ಹಳೆಯ ನೆನಪಿನ ಕಾಲಕ್ಕೆ ಕೊಂಡೊಯ್ಯುವ ಅದ್ಭುತ ಹಾಡು❤❤
ಆಕಾಶ ದೀಪಾವು ನೀನು
ನಿನ್ನ ಕಂಡಾಗ ಸಂತೋಷವೇನು.
ಆಕಾಶ ದೀಪವು ನೀನು
ನಿನ್ನ ಕಂಡಾಗ ಸಂತೋಷವೇನು.
ಆ ನೋಟದಲ್ಲಿ ಹಿತವೇನು
ಮರೆಯದಾಗ ನೋವೇನು..
ಆಕಾಶ ದೀಪವು ನೀನು
ನಿನ್ನ ಕಂಡಾಗ ಸಂತೋಷವೇನು..
ನಿನ್ನ ಕಂಡಾಗ ಸಂತೋಷವೇನು..
ಕಂಡಂತೆ ಕುಣಿಯಿತು ಮನವು
ಹೂವಾಗಿ ಅರಳಿತು ತನುವು
ಕಂಡಂತೆ ಕುಣಿಯಿತು ಮನವು
ಹೂವಾಗಿ ಅರಳಿತು ತನುವು
ಹೃದಯದ ವೀಣೆಯನು ಹಿತವಾಗಿ ನುಡಿಸುತಲಿ
ಆನಂದ ತುಂಬಲು ನೀನು ನಾ ನಲಿದೆನು
ಆಕಾಶ ದೀಪವು ನೀನು
ನಿನ್ನ ಕಂಡಾಗ ಸಂತೋಷವೇನು
ನಿನ್ನ ಕಂಡಾಗ ಸಂತೋಷವೇನು
ಅನುರಾಗ ಮೂಡಿದ ಮೇಲೆ
ನೂರಾರು ಬಯಕೆಯ ಮಾಲೆ
ಅನುರಾಗ ಮೂಡಿದ ಮೇಲೆ
ನೂರಾರು ಬಯಕೆಯ ಮಾಲೆ
ಹೃದಯವು ಧರಿಸಿದೆ ಈ ಜೀವ ಸೋಲುತಿದೆ
ಸಂಗಾತಿಯಾದರೆ ನೀನು ನಾ ಉಳಿದೆನು
ಆಕಾಶ ದೀಪವು ನೀನು
ನಿನ್ನ ಕಂಡಾಗ ಸಂತೋಷವೇನು
ಆ ನೋಟದಲ್ಲಿ ಹಿತವೇನು
ಮರೆಯಾದಾಗ ನೋವೇನು
ಆಕಾಶ ದೀಪವು ನೀನು
ನಿನ್ನ ಕಂಡಾಗ ಸಂತೋಷವೇನು
ನಿನ್ನ ಕಂಡಾಗ ಸಂತೋಷವೇನು
70,80ರ ದಶಕದಲ್ಲಿ ರೇಡಿಯೋ ಬಿತ್ತರಿಸಿದ ಸುಮಧುರ ಸಂಗೀತದ ಸುಂದರ ನೆನಪುಗಳು.. ❤❤👌👌
ಆರತಿ-ಶ್ರೀನಾಥ್..
ಎಸ್ಪಿಬಿ -ಎಸ್. ಜಾನಕಿ..
ರಾಜನ್ - ನಾಗೇಂದ್ರ..
ಉದಯಶಂಕರ್..
🙏🙏🙏🙏
With old technology...they created masterpiece ❤
For those who are listening to this masterpiece in 2024, lots of love and may you have an everlasting smile on your face. 🥰🥰
You're not only one listening to this masterpiece in 2024 😍
Great actress and actors and their acting and the songs omg it's so awesome and any time we can listen to these types of songs ❤🎉 I love aarathi mam
ಎಂತಹ ಒಂದು ಸುಮಧುರವಾದ ಗೀತೆ .
Natural beauty aarathi amma ❤
ಒಂದೊಂದು ಸಾಲುಗಳು ಒಂದೊಂದು ಮುತ್ತು
E hadugalanna keltidre ansutte, nanu 90s nalli huttirbeku anta .😊
Excellent movie.. " Paavana Ganga " .. Excellent song and meaning of the song.. entire life Heroine Aarathi Ma'am struggle 's and suffer 's alone... 😢😢.. All movies of Aarathi Ma'am are excellent.. Ranga nayaki..
1977 BANGLOORE BUS❤ SUPER
Sp b sir s janki madam super songs likes Ashok g garag
ನೂರು ಕೋಟಿ ವರ್ಷ ಕಳೆದರೂ ಈ ಹಾಡು new
Superb song uploading thankyou sir
Evergreen song❤❤
ಸುಮಧುರ ಹಾಡು.
Supar
Beautiful song ❤❤❤ meaningful lyrics ❤❤❤ I missing you so much dear 😭😭😭
❤..my..love..song...Sri..aar..
In my view Dr. RAJKUMAR is finest n only actor in the world. Who respected by last 3 n next 2 generations.
We all luck to hv such wonderful person..
I watched telagu temil malayali n hindi films.
ಅರಳುವ ಹೂವುಗಳೆ ಆಲಿಸಿರಿ ಸಾಂಗ್ ಪ್ಲೀಸ್
Very nice
Super song
I love Rajan Nagenndra
Excellent actor Aarathi Ma'am
All time fvr song❤
Nice Song, music & lyric, but made me think about our land breed cows & calves. when ever I see this song lyrics matches effectively for our daily needed domestic animal.
Super songs
S jaanaki Amma avaradu sumadhura song
❤❤❤❤❤
One of the feverate song
Female version full haaki s janaki amma du
❤❤
🥰🥰
Srinath vishnu sir color ella
😮😮
ರಲ್ಲಿ ಜು
ಸರ್ ನಿನಗೊಸ್ಕರ ಫಿಲಂ ನ ಓಂ ಪ್ರೇಮಲೋಕದಿಂದ ಬಂದ ಪಾರಿವಾಳ ನಿನೇನಾ ಸಾಂಗ್ ಪ್ಲೀಸ್
Nostalgic ❤❤❤
❤❤
❤❤