✨ಚಿಕ್ಕಮಗಳೂರು ಜಿಲ್ಲಾ ಕುರುಹಿನಶೆಟ್ಟಿ (ನೇಕಾರ)ಮಹಿಳಾ ಸಂಘದ 8 ನೇ ವಾರ್ಷಿಕೋತ್ಸವ, 2023/24 💐❤️⛳️

แชร์
ฝัง
  • เผยแพร่เมื่อ 5 ก.พ. 2025
  • www.facebook.c...
    ಚಿಕ್ಕಮಗಳೂರು
    ಜಿಲ್ಲಾ ಕುರುಹಿನಶೆಟ್ಟಿ (ನೇಕಾರ)ಮಹಿಳಾ ಸಂಘದ 8 ನೇ ವಾರ್ಷಿಕೋತ್ಸವ, ಮತ್ತು 2023/24 ನೇ ಸಾಲಿನಲ್ಲಿ ದ್ವಿತೀಯ ಪಿಯುಸಿ, ಮತ್ತು ಹತ್ತನೆಯ ತರಗತಿಯಲ್ಲಿ ಶೇಕಡಾ 85 ಕ್ಕಿಂತ ಹೆಚ್ಚು ಸರಾಸರಿಯಲ್ಲಿ ಉತ್ತೀರ್ಣರಾದ ನಮ್ಮ ಕುರುಹಿನಶೆಟ್ಟಿ ಸಮಾಜದ ಪ್ರತಿಭಾನ್ವಿತ ವಿದ್ಯಾರ್ಥಿಗಳಿಗೆ ಪ್ರತಿಭಾ ಪುರಸ್ಕಾರ, ಕಾರ್ಯಕ್ರಮವು ಜರುಗಿತು..
    ಚಿಕ್ಕಮಗಳೂರು ಜಿಲ್ಲಾ ಕುರುಹಿನಶೆಟ್ಟಿ ಮಹಿಳಾ ಸಂಘದ ಅಧ್ಯಕ್ಷಣಿ ಶ್ರೀಮತಿ ಪುಷ್ಪ ರಾಜೇಂದ್ರ, ಮಾಜಿ ಸಚಿವರಾದ ಶ್ರೀ ಸಿ ಟಿ ರವಿ ಯವರು, ವಿಧಾನ ಪರಿಷತ್ ಸದಸ್ಯರು ನಮ್ಮ ಸಮಾಜದ ಹಿರಿಯರಾದ ಶ್ರೀ ಕೇಶವ ಪ್ರಸಾದ್ ರವರು, ಕುರುಹಿನಶೆಟ್ಟಿ ಕೇಂದ್ರ ಸಂಘದ ಅಧ್ಯಕ್ಷರಾದ ಶ್ರೀ ಅಂಬಾದಾಸ್ ಕಾಮೂರ್ತಿ ಯವರು, ಕುರುಹಿನಶೆಟ್ಟಿ ಕೇಂದ್ರ ಸಂಘದ ಉಪಾಧ್ಯಕ್ಷರಾದ ಶ್ರೀ ಜಿ ಸೋಮಶೇಖರ್ ರವರು, ನೇಯ್ಗೆನುಡಿ ಮಾಸಿಕ ಪತ್ರಿಕೆಯ ಸಂಪಾದಕರಾದ ಶ್ರೀ ವೀರೇಂದ್ರ ಬೆಳ್ಳಿ ಚುಕ್ಕಿ, ಚಿಕ್ಕಮಗಳೂರು ಜಿಲ್ಲಾ ಕುರುಹಿನಶೆಟ್ಟಿ ಸಂಘ ಅಧ್ಯಕ್ಷರಾದ ಶ್ರೀ ಇಂದುಕುಮಾರ್ ರವರು ಸೇರಿದಂತೆ ಚಿಕ್ಕ ಮಗಳೂರು ಜಿಲ್ಲಾ ಕುರುಹಿನಶೆಟ್ಟಿ ಮಹಿಳಾ ಸಂಘದ ಎಲ್ಲಾ ಪದಾಧಿಕಾರಿಗಳು ಮತ್ತು ಹಿರಿಯರು ಯುವಕರು ಮಹಿಳೆಯರು ಉಪಸ್ಥಿತರಿದ್ದರು...

ความคิดเห็น •