ದೇವಿ ಸ್ಕಂದಮಾತೆ - ಮಾತೃತ್ವದ ಭಾವನೆ ಮತ್ತು ಕರ್ತವ್ಯಗಳ ಬಗ್ಗೆ ತಿಳಿಹೇಳುವ ದೇವಿ Day 5 :

แชร์
ฝัง
  • เผยแพร่เมื่อ 23 ต.ค. 2024
  • ಶರನ್ನವರಾತ್ರಿಯ ಪ್ರಯುಕ್ತ ೯ ಸಂಚಿಕೆಗಳಲ್ಲಿ ನಾವು ದೇವಿಯ ೯ ಸ್ವರೂಪಗಳು ಮತ್ತದರ ವಿಶೇಷತೆಗಳ ಬಗ್ಗೆ ತಿಳಿಯೋಣ.
    ಪಂಚಮಿಯ ದಿನವಾದ ಇಂದು ನಾವು ದೇವಿಯನ್ನು ಸ್ಕಂದಮಾತೆಯ ರೂಪದಲ್ಲಿ ಆರಾಧಿಸುತ್ತೇವೆ. ಈ ಐದನೇ ಸಂಚಿಕೆಯಲ್ಲಿ ನಾವು ದೇವಿ ಸ್ಕಂದಮಾತೆಯ ಬಗ್ಗೆ ತಿಳಿಯೋಣ.
    Navratri, a nine-night festival celebrated across India, honors the divine feminine in all its forms. Each of the nine nights is dedicated to a different aspect of the Goddess, symbolizing power, wisdom, and compassion.
    The Fifth day : Skandamata
    On the fifth day of Navratri, we worship Skandamata, the mother of the Hindu god of war, Skanda.
    Playlist : • Navratri Special
    #devi #durgapuja2024 #navratri #navratri2024 #hindufestival

ความคิดเห็น • 2