ನಿಮಗೆ ತುಂಬು ಹೃದಯದ ಧನ್ಯವಾದಗಳು ಸರ್💕🌿🌸🌺🌼☘️💕🙏 . ಸರ್ ನನ್ನದೊಂದು ಮನವಿ🙏 ಮಂತ್ರೊಚ್ಚಾರಣೆ ತಪ್ಪಾದರೆ ದೋಷ ಉಂಟಾಗುತ್ತದೆ ಎಂದು ಶಾಸ್ತ್ರದಲ್ಲಿ ಹೇಳ್ತಾರೆ. ಆದರೆ ನಿಮ್ಮ ಕೆಲವೊಂದು ಅಕ್ಷರಗಳು ಸ್ಪಷ್ಟವಾಗಿ ಕಾಣುತ್ತಿಲ್ಲವಾದ್ದರಿಂದ ಅರ್ಥೈಸಿಕೊಳ್ಳಲು ಕಷ್ಟಸಾಧ್ಯ. ಪುನರ್ವಸು ನಕ್ಷತ್ರ ಗಾಯತ್ರಿ ಮಂತ್ರದಲ್ಲಿನ ಒಂದು ಪದ ಅರ್ಥವಾಗಲಿಲ್ಲ. ಪ್ರಜಾವರುಧ್ವಯ್ಚ... ನಾ.... ಅಥವಾ ಪ್ರಜಾವಧುದ್ವಯ್ಚ....ನಾ.... ಅರ್ಥ ಆಗ್ಲಿಲ್ಲ ಗುರುಗಳೇ. ಅಕ್ಷರ ಸ್ಪಷ್ಟನೆ ಇದ್ದರೆ ನಮಗೆ ಅನುಕೂಲವಾಗುತ್ತೆ ಅನ್ನೋ ಮನೋಭಾವನೆ ಗುರುಗಳೇ. ತಾವು ಅನ್ಯತಾ ಭಾವಿಸಬಾರದು ಎನ್ನುವ ವಿನಂತಿ ತಮ್ಮಲ್ಲಿ🙏
❤❤❤ ...ಓಂ ಶ್ರೀ ಮುಕ್ಕೋಟಿ ದೇವತಾಭ್ಯೋ ನಮಃ...❤❤❤

ಪ್ರಜಾವರುಧ್ವ್ಯೆ ಚ.
@@srikamakshiastrologyshikar7163 ಧನ್ಯವಾದಗಳು ಸರ್ 🙏☺️
Very useful information sir. Thank you.
Thank u guruji
ತುಂಭ ಇಷ್ಷ ಆಯ್ತು ನಿಮ್ಮ ಎಲ್ಲಾ ಕಾರ್ಯಕ್ರಮ ನೋಡಿದ್ದೇನೆ ಕೆಲವನ್ನು ಕಲಿತುಕೋಂಡಿದ್ದೇನೆ ದನ್ಯವಾದಗಳು ಗುರುಗಳೇ
ಧನ್ಯವಾದಗಳು ಗುರುಗಳೇ
Super
Sir u plz display in discription box, or write in big letter, very wonderful and knowledgeable video. Thanks for the same.
Thank you.I will try.
Gratitude sir 🙏🏻 sir if one have planet in Adra nakshtra and facing problem related to that planet can they chant this manthra?🙏🏻
Yes
@@srikamakshiastrologyshikar7163 Thank you sir 🙏🏻