ಶ್ರೀ ಸದಾಶಿವ ದೇವಸ್ಥಾನ ಅರ್ಗುಡಿ,ಬಳ್ಪ/Sri Sadashiva Temple Argudi, Balpa.

แชร์
ฝัง
  • เผยแพร่เมื่อ 13 เม.ย. 2024
  • ಸಂತೃಪ್ತಿ ಇದು ದೇವಸ್ಥಾನಗಳ ಪರಿಚಯಿಸುವ ಉದ್ದೇಶದಿಂದ ಪ್ರಾರಂಭವಾಗಿರುವ ಯೂಟ್ಯೂಬ್ ಚಾನಲ್ ಆಗಿರುತ್ತದೆ.
    ನಮ್ಮ ಈ ಪ್ರಯತ್ನಕ್ಕೆ ನಿಮ್ಮೆಲ್ಲರ ಹಾರೈಕೆ ಸದಾ ಇರಲಿ ಹಾಗೆಯೇ ನೀವೇನಾದರೂ ಇನ್ನೂ ಕೂಡ ನಮ್ಮ ಯೂಟ್ಯೂಬ್ ಚಾನಲ್ ಅನ್ನು ಸಬ್ಸ್'ಕ್ರೈಬ್ ಮಾಡಿಲ್ಲ ಸಬ್ಸ್'ಕ್ರೈಬ್ ಮಾಡಲು ಮರೆಯದಿರಿ.ನಿಮ್ಮೂರಿನ ದೇವಾಲಯಗಳ ಕಿರುಪರಿಚಯದ ವಿಡಿಯೋ ಮಾಡಲು 9448725897 ಅಥವಾ 7026779403 ನಂಬರನ್ನು ಸಂಪರ್ಕಿಸಿ.
    --------------------------------------------------------------------
    🚩🚩ಶ್ರೀ ಸದಾಶಿವ ದೇವಸ್ಥಾನ ಅರ್ಗುಡಿ,🛕🛕
    ದಕ್ಷಿಣ ಕನ್ನಡ ಜಿಲ್ಲೆ, ಕಡಬ ತಾಲ್ಲೂಕು,ಬಳ್ಪಗ್ರಾಮ.
    30/03/2024 ರಿಂದ 04/04/2024 ರ ವರೆಗೆ ಶ್ರೀ ಸದಾಶಿವ ದೇವಸ್ಥಾನ ಅರ್ಗುಡಿ ಸನ್ನಿದಾನದಲ್ಲಿ ಅಷ್ಟಬಂಧ ಬ್ರಹ್ಮಕಲಶ ಮಹೋತ್ಸವ ಅದ್ದೂರಿಯಿಂದ ನಡೆಯಿತು.
    ಊರ ಹಾಗೂ ಪರವೂರ ಭಾಗವದ್ಭಕ್ತರು ಶ್ರೀ ದೇವರ ಅಷ್ಟಬಂಧ ಬ್ರಹ್ಮಕಲಶ ಮಹೋತ್ಸವ ಶುಭ ಕಾರ್ಯದಲ್ಲಿ ಪಾಲ್ಗೊಂಡು ದೇವರ ಪ್ರಸಾದ ಸ್ವೀಕರಿಸಿದರು.
    ---------------------------------------------------------------------
    🛕🛕Temple Location👇🏻👇🏻👇🏻
    maps.app.goo.gl/yDnm8iCf1qiDR...
    maps.app.goo.gl/yDnm8iCf1qiDR...

ความคิดเห็น • 4