Veena Bannanje|| ಶ್ರೀಮದ್ಭಾಗವತ ಉಪನ್ಯಾಸ - ೧

แชร์
ฝัง
  • เผยแพร่เมื่อ 22 ส.ค. 2023
  • ದಿನಾಂಕ: 07-08-2023, ಸ್ಥಳ : ಶುಭಮಂಗಳ ಸಮುದಾಯ ಭವನ, 60 ಅಡಿ ರಸ್ತೆ ವಿನೋಬನಗರ, ಶಿವಮೊಗ್ಗ.

ความคิดเห็น • 133

  • @swamygowdaswamygowda2602
    @swamygowdaswamygowda2602 2 หลายเดือนก่อน +3

    ನಿಮ್ಮ ಪ್ರವಚನಗಳು ನಮ್ಮಲ್ಲಿ ಸಾಕಷ್ಟು ಧನಾತ್ಮಕ ಬದಲಾವಣೆ ತಂದಿದೆ ಅಕ್ಕ.ನಿಮಗೆ ಅನಂತ ನಮಸ್ಕಾರಗಳು🙏

  • @maduhasyagar5618
    @maduhasyagar5618 หลายเดือนก่อน +1

    Amma rajaswala shouchadalli iddaga Hari Katha shravana maadabahuda dayavittu tilisi taayi neevu nanna guruviruva dari torida belaku Amma nimage pranama

  • @meerajoshi6747
    @meerajoshi6747 9 หลายเดือนก่อน +6

    ಪ್ರವಚನ ಹೇಳುವ ಅದ್ಭುತ ರೀತಿ.ಕೇಳುಗರನ್ನು ಮನಸ್ಸನ್ನು ಪೂರ್ತಿಯಾಗಿ ತನ್ನತ್ತ ಎಳೆದುಕೊಳ್ಳುವ ರೀತಿ.

  • @vimala4158
    @vimala4158 11 หลายเดือนก่อน +29

    ನಾವೇ ಧನ್ಯರು ಅಕ್ಕಾ ನಿಮಗೆ ನಮ್ಮ ಸಾಸ್ಟ್ರಾಂಗ ನಮಸ್ಕಾರಗಳು. ನೀವು ನಮ್ಮ ಕಲಿಯುಗದ ಅಕ್ಕ..... ವೀಣಕ್ಕ ಅತ್ಯದ್ಭುತ ನಾವು ಯಾರೂ ಅಕ್ಕಮಹಾದೇವಿ ಅನ್ನು ನೋಡಿಲ್ಲ ಅನ್ನೋ ಪ್ರಮಯನೇ ಇಲ್ಲಾ ಕಾರಣ ನಿಮ್ಮಲ್ಲೇ ಲೀನವಾಗಿದ್ದಾರೆ. ಆದ್ದರಿಂದ ನಾವು ಈ ಅನುಸಂಧಾನ ದಿಂದಾನೇ ನಿಮ್ಮ ಅಮೃತತ್ವವನ್ನು ಸಂಭ್ರಮಿಸುತ್ತೇವೆ. ಅಕ್ಕಾ ನಿಮಗೆ ನನ್ನ ಪ್ರಣಾಮಗಳು 💐❤️💐

    • @harishkotian4158
      @harishkotian4158 11 หลายเดือนก่อน +1

      🙏🙏🙏

    • @janapadaprakashanahonnavar2148
      @janapadaprakashanahonnavar2148 9 หลายเดือนก่อน +1

      ಮನ ಮುಟ್ಟಿ ತಟ್ಟಿ ಸಂಭ್ರಮಿಸುವ ಶ್ರೇಷ್ಠ ಮಟ್ಟದ ವ್ಯಾಖ್ಯಾನ ಅಭಿನಂದನೆಗಳು

    • @kalpanahegde9296
      @kalpanahegde9296 7 หลายเดือนก่อน

      ಹ್ರದಯ ತುಂಬಿ ಬರುತಿದೆ.

  • @surekhasrivallabha7738
    @surekhasrivallabha7738 2 หลายเดือนก่อน +1

    Dhanywadgalu Veenakka Acharrige takka magalu 🙏🙏🙏🙏🙏

  • @sudarameshsudaramesh2454
    @sudarameshsudaramesh2454 4 หลายเดือนก่อน +1

    🙏🙏🙏

  • @ashagowryks194
    @ashagowryks194 9 หลายเดือนก่อน +8

    ನಮ್ಮ ಮನಸ್ಸನ್ನು, ಹೃದಯವನ್ನು ಆರ್ದ್ರ ಗೊಳಿಸುವ, ಬೌದ್ಧಿಕ ವಿಸ್ತಾರ ಮಾಡುವ ನಿಮಗೆ ತುಂಬಾ ಧನ್ಯವಾದಗಳು ಅಕ್ಕಾ🙏🙏

  • @kiranhugar7042
    @kiranhugar7042 วันที่ผ่านมา

    Really nice veena akka

  • @raghavendravayusutha3355
    @raghavendravayusutha3355 11 หลายเดือนก่อน +13

    ನಿಮ್ಮ ಕಾರಣದಿಂದ ನಾವು ಶ್ರೀಮದ್ಭಾಗವತ ಕೇಳುವಂತ ಅವಕಾಶ ಮಾಡಿಕೊಟ್ಟ ಅವರಿಗೆ ತುಂಬು ಹೃದಯದ ಧನ್ಯವಾದಗಳು .

  • @vishwanatha.subramanyam.3662
    @vishwanatha.subramanyam.3662 3 หลายเดือนก่อน +2

    🙏🏽🎉 Thank you

  • @yogasanjeevini8977
    @yogasanjeevini8977 3 หลายเดือนก่อน +2

    Pranamya maatradevataa

  • @varunibr8215
    @varunibr8215 10 หลายเดือนก่อน +3

    ಸಂದೇಶಗಳನ್ನು ತಲುಪಿಸುವ ಮಾರ್ಗ ಅತ್ಯಂತ ಸರಳ ಸುಂದರ ಮತ್ತು ಆಕರ್ಶಕ,ನಮ್ಮ ಯುವ ಪೀಳಿಗಿಗೆ ನಿಮ್ಮಂತಹ ಅಂತರ್ದೀಕ್ಷೆ ಅತ್ಯುತ್ತಮ ವಾಗಿದ್ದು ಬಾಹ್ಯ ದೀಕ್ಷೆಗೆ ವಿಶೇಷ ಮಹತ್ವ ಕೊಡದಿರುವಂತಹವರಿಂದ ಉಪದೇಶದ ಅಗತ್ಯವಿದೆ. ಹೃದಯಪೂರ್ವಕ ಅಭಿವಂದನೆಗಳು.

  • @vilashuddar3818
    @vilashuddar3818 11 หลายเดือนก่อน +8

    ಕೃಷ್ಣನ ನಿರ್ವಾಣವನ್ನು ಅರ್ಜುನನ ಬಾಯಿಂದ ಅದ್ಭುತವಾಗಿ ವರ್ಣಿತವಾಗಿದೆ 🙏🙏

  • @padmini.a1455
    @padmini.a1455 หลายเดือนก่อน

    🙏🙏

  • @ajittikotekar93
    @ajittikotekar93 23 วันที่ผ่านมา

    🌹🙏🙏🙏🙏🙏🌹

  • @salpasanitaryandbuildingma6596
    @salpasanitaryandbuildingma6596 9 หลายเดือนก่อน +1

    ಜೀವನ ....ಪಾವನ ......

  • @gokhalegeeta7916
    @gokhalegeeta7916 9 หลายเดือนก่อน +4

    ಈ ಜನ್ಮದಲ್ಲಿ ಭಾಗವತ ಕಥೆ ಕೇಳುವ ಸೌಭಾಗ್ಯ ಸಿಗುವುದೇ ಅಂತ ಮನಸ್ಸಿನ ಕಾತರ ಇದ್ದಾಗ ಈ ವೀಡಿಯೋ ಸಿಕ್ಕಾಗ ಈ ಜನ್ಮ ಸಾರ್ಥಕ.. ಭಾಗ್ಯವoತೆ ಅನ್ನಿಸಿತ್ತು. देर आयी दुरस्त आयी..🙏

  • @laxmijangam6594
    @laxmijangam6594 11 หลายเดือนก่อน +9

    ಶಿವಶರಣೆ ಶ್ರೀ ವೀಣಾ ಅಕ್ಕಾ ನಿಮಗೆ ಅನಂತಾನಂತ ವಂದನೆಗಳು ❤

  • @user-rp6xf4xs7y
    @user-rp6xf4xs7y หลายเดือนก่อน

    Super❤

  • @raghavendrabhat1084
    @raghavendrabhat1084 9 หลายเดือนก่อน

    🙏🙏🙏🙏🙏🙏🙏

  • @snehasthuthi8622
    @snehasthuthi8622 11 หลายเดือนก่อน +10

    ಭಾಗವತ ಅರ್ದ ಭಾಗ ಓದಿದ್ದೇನೆ. ಮುಂದೆ ಓದುವುದಕ್ಕೆ ಆಗಲಿಲ್ಲ ತಾಯಿ... ಅದನ್ನು ಓದಲು ಕೂತಗಲೆಲ್ಲ ಭಗವಂತನನ್ನು, ಅವನ ಲೀಲೆಗಳನ್ನು ಓದಿ ತಡೆದುಕೊಳ್ಳಲಾಗದೆ ಗಂಟೆಗಟ್ಟಲೆ ಅತ್ತು ಬಿಡ್ತೆನೆ.. ಪುಟಗಳು ಒದ್ದೆಯಾಗುವಷ್ಟು...! ಮುಂದೆ ಓದುವ ಹಂಬಲವಿದೆ ಆದರೆ ಭಗವಂತನ ಬಗ್ಗೆ ನೆನೆದು ಹೃದಯ ತುಂಬಿ ಅತ್ತು ಬಿಡುವಾಗ; ಏನು ಆನಂದ..
    ಭಾಗವತವನ್ನು ನೀವು ವಿವರಿಸ್ತಿರಿ ಅಲ್ವಾ... ಎಷ್ಟು ಅದ್ಭುತವಾಗಿ ಕಣ್ಣಿಗೆ ಕಟ್ಟಿದಂತೆ ಹೇಳ್ತೀರಿ...
    ಅದನ್ನು ಕೇಳುವ ನಾವೇ ಧನ್ಯರು.
    ನಿಮಗೆ ಭಗವಂತ ಸದಾ ಹರಸಿ ಹಾರೈಸಿ ಕಾಪಾಡಲಿ...

  • @virupaxappabasanna8982
    @virupaxappabasanna8982 10 หลายเดือนก่อน +2

    Your Kannada word pranounce is very good

  • @jyothisunilkumar8392
    @jyothisunilkumar8392 11 หลายเดือนก่อน +2

    ವೀಣಕ್ಕ,,ನಿಮ್ಮ ಮಾತುಗಳನ್ನು ಕೇಲಲುವುದೇ ಚೆಂದ..ಅಕ್ಕ,ನಿಮಗೆ ನಮೋ ನಮಃ.ಅಧ್ಬುತ.ನಿಮ್ಮ ಕಣ್ಣಲ್ಲಿ ನನ್ನ ಅತ್ಯಂತ ಗೌರವದ ಗುರು ಸಮಾನ ಬನ್ನಂಜೆಯವರ ಬೆಳಕ ಕಂಡೆ.ಅದೇ ನೋಟ.ನಿಮ್ಮ ಜ್ಞಾನ ಭಂಡಾರ ಅಮೋಘ

  • @ashaprabhu3933
    @ashaprabhu3933 9 หลายเดือนก่อน +1

    ಸುಂದರ, ಸರಳ, ಸ್ಪಷ್ಟ ಪ್ರವಚನ. ನಿಮ್ಮ ಪ್ರವಚನ ಕೇಳುವ ಭಾಗ್ಯ ನಮ್ಮದು. ಪ್ರಣಾಮಗಳು 🙏🙏

  • @vidyakashyap1751
    @vidyakashyap1751 9 หลายเดือนก่อน +1

    Namge makkalu lla. Neev heliddu keli samdhana aytu

  • @annaidu583
    @annaidu583 9 หลายเดือนก่อน +2

    Amma veenai neevu saakshath sarswathi amma bagavatha -1 pravachana keli nanna janma sarthaka maadikonde, thayi, bagavantha nimage aarogya , iswarya brahma ganana anugrahisali, neevu kaliyugada janarige ಕೊಡಿಗೆ ಯಾಗಿ ದಾರೆ ಯಾಗಿ ಕೊಡುತಿರಿ, ನಾವು ಧನ್ಯರು, 🙏🙏🙏

  • @maheshmurthy8100
    @maheshmurthy8100 10 หลายเดือนก่อน +1

    Akka nimma gnana sampaadanege Nanna namanagalu🙏

  • @indirarao7433
    @indirarao7433 10 หลายเดือนก่อน +2

    ನಮಸ್ಕಾರ ಮೇಡಂ 🙏 ಕೋಟಿ ಕೋಟಿ ಧನ್ಯವಾದಗಳು 🙏

  • @mamathagirish9141
    @mamathagirish9141 9 หลายเดือนก่อน

    Nimma paadaravindagalige anantha pranamagalu 🙏🙏🙏💐

  • @raghunathmutalik2882
    @raghunathmutalik2882 11 หลายเดือนก่อน +1

    Tumba chennagide ananant vandanegalu Jai shiv chidambar

  • @vasudevashettigar4916
    @vasudevashettigar4916 10 หลายเดือนก่อน +1

    ಅದ್ಭುತ ವಿವರಣೆ. ಅಘಾದವಾದ ಜ್ಞಾನ. ಶರಣು ಶರಣು.ಶರಣು.

  • @sumitrabhat8932
    @sumitrabhat8932 11 หลายเดือนก่อน +1

    Devaru olleyadu maadali.Appanige thakka magalu 🙏

  • @ManjulaKulkarni-jk4wn
    @ManjulaKulkarni-jk4wn 11 หลายเดือนก่อน +1

    Makkal Vishayad bhagge thilisid sandesa nnge bahl estvaithu veena akka avare nimage nna kothi khoti 🙏 glu

  • @muthigivenkobacharmadhusud8981
    @muthigivenkobacharmadhusud8981 10 หลายเดือนก่อน +1

    ಅದ್ಭುತ "ಭಾಗವತ ವಿಶ್ಲೇಷಣೆ, ಮತ್ತೆ ಮತ್ತೆ ಕೇಳಬೇಕು ಅನ್ನಿಸುತ್ತದೆ. ಡಾ. ವೀಣಾ ಬನ್ನಂಜೆ ಅವರಿಗೆ ನಮನಗಳು.

  • @grmrthhegde
    @grmrthhegde 10 หลายเดือนก่อน +2

    ಅದ್ಭುತ.... ನಭೋತೋ ನಹ ಭವ್ಹಿಷ್ಯತಿ....

  • @shamar7913
    @shamar7913 8 หลายเดือนก่อน +1

    I really not finding any words to express my happiness on listening yr pravachana I find vidya devi s anugraha on yourself I am from udupi if at all if ybcomevto udupi I will come and touch yr feet

  • @ArvindNidgundi-xy1ss
    @ArvindNidgundi-xy1ss 10 หลายเดือนก่อน

    Koti koti vandane. Matha ji. Om sri guru basava lingaya namha

  • @krishnamurthyvc4633
    @krishnamurthyvc4633 10 หลายเดือนก่อน +1

    ಅದ್ಭುತ 🎉ನಮಸ್ಕಾರ

  • @ajitkumarmalavade3338
    @ajitkumarmalavade3338 8 หลายเดือนก่อน +4

    ನಿಮ್ಮಂತ ಮಹನೀಯರನ್ನು ಪಡೆದ ನಾವೇ ಧನ್ಯರು

  • @sshyamala8600
    @sshyamala8600 11 หลายเดือนก่อน +3

    Thank you once again for Bhagavata pravachana Veena akka.

  • @geethasrihari1663
    @geethasrihari1663 11 หลายเดือนก่อน +3

    ಶತ ನಮನಗಳು.

  • @beenaachaiah6939
    @beenaachaiah6939 11 หลายเดือนก่อน +2

    🙏🙏🙏Thank you so much ❣️

  • @annapoorneshwaribt6205
    @annapoorneshwaribt6205 11 หลายเดือนก่อน +1

    Amma nanna guruvaagi thaayi🙏🙏🙏🙏🙏

  • @subbakrishnan2636
    @subbakrishnan2636 11 หลายเดือนก่อน +1

    ANANTHA DHANYAVADHA
    OM SRI SAIRAM

  • @gayathriraghavendra9835
    @gayathriraghavendra9835 11 หลายเดือนก่อน +3

    Very nicely presented 🎉🎉🎉🎉

  • @mamathagirish9141
    @mamathagirish9141 9 หลายเดือนก่อน

    👌🏻👌🏻👌🏻👏👏👏 nimma paadaravindagalige anantha pranamagalu 🙏🙏🙏💐

  • @parimalamk9558
    @parimalamk9558 11 หลายเดือนก่อน +2

    Wonderful speech

  • @Ravikumar-cl4hf
    @Ravikumar-cl4hf 11 หลายเดือนก่อน +1

    Thank you akka

  • @narayanabhandary3014
    @narayanabhandary3014 9 หลายเดือนก่อน +1

    Beautiful narration of great Bhagavatha!🌹🙏

  • @vagdeviv5906
    @vagdeviv5906 10 หลายเดือนก่อน +1

    ನಮೋ ನಮ:❤

  • @niruarun
    @niruarun 10 หลายเดือนก่อน +2

    I can't stop listening to Veenaji's pravachan. Her talks has such a nice attraction you can't ignore it.🙏

  • @narayanhegde5808
    @narayanhegde5808 10 หลายเดือนก่อน +1

    ನಮಸ್ಕಾರಗಳು

  • @bhaghiappaiya9822
    @bhaghiappaiya9822 11 หลายเดือนก่อน +1

    Jai shree Krishna thanks so much Amma

  • @user-xu6le6dt2q
    @user-xu6le6dt2q 4 หลายเดือนก่อน

    Nija Amma nammavaru. Namage helalilla navu namma makkalige helidaru kelolla as sthithige bandiddeve navu namma shikshanadalli alavadisidre yellarigu arthavagthithu aadre ivaga barthairo prajapathigalu bagvadggethe darmagranthave alla anithidare eeanukula yava dariyalli hogtha ide antha arthane asgthilla avanathiyaths saagthide annodu spastavagthide🙏

  • @shreyashetty3742
    @shreyashetty3742 11 หลายเดือนก่อน +3

    Beautiful ❤

  • @ramanjinappap8988
    @ramanjinappap8988 11 หลายเดือนก่อน +2

    Thankyou Amma for your wonderful and heartful speech yours Ramanjinappa P Papaiahlayout Horamavu Bangalore ❤❤

  • @tmsatheesha
    @tmsatheesha 10 หลายเดือนก่อน +1

    ನಮಸ್ತೇ

  • @suneethabai4836
    @suneethabai4836 11 หลายเดือนก่อน +2

    ಕೋಟಿ ಕೋಟಿ ಪ್ರಣಾಮಗಳು

  • @SudhaBhushan-hd6eg
    @SudhaBhushan-hd6eg 9 หลายเดือนก่อน

    Beautiful

  • @sukanyaempran6461
    @sukanyaempran6461 11 หลายเดือนก่อน +2

    🙏💐very interesting and inspiring pravachana

  • @MuraliKrishna-kq6up
    @MuraliKrishna-kq6up 11 หลายเดือนก่อน +1

    ಧನ್ಯೋಸ್ಮಿ ತಾಯಿ❤

  • @sumithamitha5061
    @sumithamitha5061 9 หลายเดือนก่อน +1

    🙏🙏🙏🙏🙏🙏🙏🙏🙏🙏🙏🙏

  • @laxmipai5321
    @laxmipai5321 10 หลายเดือนก่อน +1

    Namaskar 🙏🏻

  • @sharadapatel5741
    @sharadapatel5741 10 หลายเดือนก่อน

    Veena avre, neevu heluva vidhana😊👌👌👌👌🙏🙏🙏🙏

  • @geethasrihari1663
    @geethasrihari1663 11 หลายเดือนก่อน +1

    Very Good audio and video recording.
    Thanks

  • @sumajoshi1395
    @sumajoshi1395 10 หลายเดือนก่อน

    🙏🙏⚘

  • @srinivasdivate194
    @srinivasdivate194 9 หลายเดือนก่อน +1

    ಆತ್ಮೀಯರೇ ಅದ್ಭುತವಾದ ಜ್ಞಾನ !
    ದಯಮಾಡಿ ತಮ್ಮ ಎಲ್ಲ ಉಪನ್ಯಾಸಗಳು mp3 formatನಲ್ಲಿ ಎಲ್ಲಿಂದ ನಾನು ಪಡೆಯುವ ರೀತಿ ತಿಳಿಸಿದರೆ ನನಗೆ ಉಪಕಾರ ಆಗುತ್ತೆ

  • @omkarcreation664
    @omkarcreation664 4 หลายเดือนก่อน

    Namaskara devamsha sambhutarige🙏🙏

  • @TSS928
    @TSS928 11 หลายเดือนก่อน +1

    Good talk

  • @basavarajdumbali1796
    @basavarajdumbali1796 11 หลายเดือนก่อน +2

    ಅಕ್ಕನಿಗೆ ಕೋಟಿ ಕೋಟಿ ಪ್ರಣಾಮಗಳು

  • @chandrakalagk4470
    @chandrakalagk4470 7 หลายเดือนก่อน

    Excellent thoughts 👌🙏

  • @rameshchakrabhavi8527
    @rameshchakrabhavi8527 11 หลายเดือนก่อน +1

    Great

  • @saraswathiprasad3127
    @saraswathiprasad3127 10 หลายเดือนก่อน

    Dhanyoshmi maa

  • @sureshh.j2605
    @sureshh.j2605 10 หลายเดือนก่อน +1

    Hindu Sanskriti mahatva

  • @laxmitattimani7039
    @laxmitattimani7039 11 หลายเดือนก่อน

    Amma,ananta koti sharanu sharanartigalu,🙏🙏🙏

  • @ramanjinappap8988
    @ramanjinappap8988 11 หลายเดือนก่อน +1

    Thankyou Amma for your wonderful and heartful speech Ramanjinappa P Papaiahlayout Horamavu Bangalore

  • @nandinilingesh
    @nandinilingesh 9 หลายเดือนก่อน

    Very deep insights ❤ thank you abundantly akka

  • @viswanathangr6889
    @viswanathangr6889 11 หลายเดือนก่อน +1

    🙏🌻🙏 How to leave this body! Answer Sri mad Bhagavatha!! Very Nice!! Pranams !! 👏

  • @RashmiRama1975
    @RashmiRama1975 10 หลายเดือนก่อน +1

    More than 10 Times i listen to tq dear sister ❤

  • @sunithabs327
    @sunithabs327 11 หลายเดือนก่อน

    ❤️🙏🙏🙏🙏🙏

  • @SubramaniMc-dr7vn
    @SubramaniMc-dr7vn 11 หลายเดือนก่อน +1

    Amma 🙏🙏🙏

  • @nayanatara4908
    @nayanatara4908 25 วันที่ผ่านมา

    🙏🏼🙏🏼🙏🏼🙏🏼🙏🏼🙏🏼🙏🏼🙏🏼🙏🏼🙏🏼🙏🏼🙏🏼🙏🏼

  • @umasatish1966
    @umasatish1966 11 หลายเดือนก่อน

    👌🏻👌🏻👌🏻👌🏻👌🏻🙏🏻🙏🏻🙏🏻🙏🏻

  • @kavithaskanchan1940
    @kavithaskanchan1940 11 หลายเดือนก่อน

    👌🙏🙏

  • @nahjit44
    @nahjit44 11 หลายเดือนก่อน

    Aum Namo Narayanaya🙏

  • @krishnappar7709
    @krishnappar7709 9 หลายเดือนก่อน

    🙏🌹🌹🌹🙏

  • @lathacscs1266
    @lathacscs1266 11 หลายเดือนก่อน +2

    Amma yenta adhuthavada vivarane

  • @sunithabs327
    @sunithabs327 10 หลายเดือนก่อน

    ❤❤❤🙏🙏🙏🙏🙏

  • @jagadishjagadish8596
    @jagadishjagadish8596 10 หลายเดือนก่อน

    🙏🙏🙏🙏🙏

  • @raghavendrabhomakar5219
    @raghavendrabhomakar5219 9 หลายเดือนก่อน

    🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏

  • @srinivashd2593
    @srinivashd2593 11 หลายเดือนก่อน

    🙏🙏🙏🙏

  • @kavitha2309
    @kavitha2309 11 หลายเดือนก่อน

    👌👌👌🙏🙏🙏

  • @raghavendrabhomakar5219
    @raghavendrabhomakar5219 10 หลายเดือนก่อน

    🙏🙏🙏🙏🙏🙏🌹🌹🌹🌹🌹

  • @shivaraj44
    @shivaraj44 11 หลายเดือนก่อน

    🙏💐

  • @prabhushankarbc20
    @prabhushankarbc20 11 หลายเดือนก่อน +2

    Amma nemma mathugalannu kelutale erabeku annesutade

  • @user-rp6xf4xs7y
    @user-rp6xf4xs7y หลายเดือนก่อน

    🎉😢🎉🎉😮🎉

  • @Apekshasshetty
    @Apekshasshetty 11 หลายเดือนก่อน

    ❤❤❤

  • @kavitha2309
    @kavitha2309 11 หลายเดือนก่อน +1

    👌👌👌👌👌👌👌👌👌👌👌👌👌👌👌👌👌👌👌👌👌👌👌👌👌👌

  • @bharatamitra8996
    @bharatamitra8996 11 หลายเดือนก่อน

    🙏🙏🙏🙏🙏🙏

  • @sukanyaempran6461
    @sukanyaempran6461 11 หลายเดือนก่อน +1

    Where can we find preceding pravachana please inform 🙏