"ಸುರಪುರದ ಬಿಲ್ಲುಗಾರರು ಇಡೀ ದೇಶವೇ ಮೆಚ್ಚುವಂಥ ಕೆಲಸ ಮಾಡುತ್ತಿದ್ದಾರೆ!!"-E22--SURPUR HISTORY-Kalamadhyama

แชร์
ฝัง
  • เผยแพร่เมื่อ 19 ต.ค. 2024

ความคิดเห็น • 173

  • @KalamadhyamaYouTube
    @KalamadhyamaYouTube  2 ปีที่แล้ว +54

    ಆತ್ಮೀಯರೇ, ಕಲಾಮಾಧ್ಯಮದ ವಿಡಿಯೋಗಳು ನಿಮಗೆ ಇಷ್ಟವಾಗುತ್ತಿವೆ ಎಂದು ಭಾವಿಸುತ್ತೇವೆ. ನಮ್ಮ ಕೆಲಸ ನಿಮಗೆ ಇಷ್ಟವಾಗಿದ್ದರೆ ದಯವಿಟ್ಟು ಸಬ್ ಸ್ಕ್ರೈಬ್ ಮಾಡುವುದುದನ್ನು ಮರೆಯಬೇಡಿ. ಹಾಗೆ ಬೆಲ್ ಐಕಾನ್ ಒತ್ತಿ. th-cam.com/users/KalamadhyamMediaworksvideos

    • @maski9287
      @maski9287 2 ปีที่แล้ว

      Hi bro nim jote maataadbahudaa

    • @sunil.rrocky2299
      @sunil.rrocky2299 2 ปีที่แล้ว +2

      ಸರ್,
      ದಯವಿಟ್ಟು ಈ ಆರ್ಟಿಕಲ್ ಆಫ್
      ಫೂಟೇಜ್ ನ ನಿವ್ಸ್ ಚಾನೆಲ್ ಗೆ ಕೊಡಿ ಜನಕ್ಕೆ ತಿಳಿಲಿ ಇವರ ಸಾಧನೆ ಮುಂದೂ ಜಗತ್ತು ನೋಡಲಿ ಬೇಡದೆ ಇರೋ ನಿವ್ಸ್ ಹಾಕ್ತಾರೆ ಟೀಮ್ ಆಫ್ ಯಾದಗಿರಿ ಗೆ ನನ್ನ ಅಭಿನಂದನೆಗಳು .....
      ಹಾಗೂ ಈ ಯೂಟ್ಯೂಬ್ ಚಾನೆಲ್ ಗು ಅಭಿನಂದನೆಗಳು

    • @agmtech7579
      @agmtech7579 2 ปีที่แล้ว

      Avra acount number haki bro..

    • @RajendraPrasad-jp4io
      @RajendraPrasad-jp4io 2 ปีที่แล้ว

      "ವನವಾಸಿ ಕಲ್ಯಾಣ" ರಾಷ್ಟ್ರೀಯ ಸ್ವಯಂ ಸೇವಕ ಸಂಘದ ಒಂದು ಬಾಗವಾಗಿದ್ದು, ಬುಡಕಟ್ಟು ಜನಾಂಗದವರನ್ನು ಪ್ರೋತ್ಸಾಹಿಸಿ, ಅವರಲ್ಲಿನ ಪ್ರತಿಭೆಯನ್ನು ಹೊರತರುವುದು ಮತ್ತು ನಮ್ಮ ಸಂಸ್ಕೃತಿಯನ್ನು ಉಳಿಸಿ, ಬೆಳೆಸುವುದು.

    • @manjuh.pattar6271
      @manjuh.pattar6271 2 ปีที่แล้ว

      🙏 ಸರ್ ನಿಮ್ಮ ವಿಡಿಯೋಗಳು ನಮಗೆ ತುಂಬಾ ಇಷ್ಟವಾಗುತ್ತೆ,ಏಕೆಂದರೆ ನೀವು ತುಂಬಾ ಚೆನ್ನಾಗಿ ವಿವರಣೆ ನೀಡುತ್ತಿರ. ಸರ್ ನಿಮಗೆ ಹಾಗೂ ನಿಮ್ಮ ತಂಡದವರಿಗೆ ಥ್ಯಾಂಕ್ಸ್ . ಇಂತಹ ಸ್ಪೂರ್ತಿದಾಯಕ ಮತ್ತು ಇತಿಹಾಸದ ನೈಜ ಘಟನೆಗಳನ್ನು ತಿಳಿಸುತ್ತಿರ್.. 👍 ನೀಮಗೆ ತುಂಬು ಹೃದಯದ ಧನ್ಯವಾದಗಳು.. 💐

  • @basannasachin682
    @basannasachin682 2 ปีที่แล้ว +55

    ಮಾನ್ಯ ಕ್ರೀಡಾ ಸಚಿವರೇ ಈ ಪ್ರತಿಭೆಗಳನ್ನು ಗಮನಿಸಿ ಇಂಥ ಪ್ರತಿಭೆಗಳನ್ನು ಬೆಳಕಿಗೆ ತಂದ ಕಲಾಮಾಧ್ಯಮ ತಂಡಕ್ಕೆ ನನ್ನ ಅಭಿನಂದನೆಗಳು ಇವರಿಗೆ ಹೆಚ್ಚಿನ ತರಬೇತಿ ಕೊಡಿಸಿದರೆ ಇವರು ಭಾರತಕ್ಕೆ ಖಚಿತ

  • @tsstss9782
    @tsstss9782 2 ปีที่แล้ว +25

    ವನವಾಸಿ ಕಲ್ಯಾಣ ಸಂಸ್ಥೆಯ ಎಲ್ಲಾ ಪದಾಧಿಕಾರಿಗಳಿಗೆ ಧನ್ಯವಾದಗಳು.

  • @manjunathanandipura3143
    @manjunathanandipura3143 2 ปีที่แล้ว

    All the best 💖

  • @medhanaik3160
    @medhanaik3160 2 ปีที่แล้ว

    Good luck to you all children

  • @R_SinghRajput
    @R_SinghRajput 2 ปีที่แล้ว +1

    Hats off❤

  • @Generalknowledge.1234
    @Generalknowledge.1234 2 ปีที่แล้ว +1

    ಈ ಸುದ್ದಿ ಬಿತ್ತರಿಸಿದವರಿಗೆ ಹೃದಯ ಪೂರ್ವಕ ಅಭಿನಂದನೆಗಳು ಜೂತೆಗೆ ಅಜಿತ್ ಹನಮಕ್ಕನವರ ಮತ್ತು ಅರುಣ್ ಬಡಿಗೇರ್ ಅಂತ ತದಕಲಾಂಡಿ ನಿರೂಪಕರಿಗೆ ನಿಮ್ಮ ವರದಿಗಳು ಚಪ್ಪಲಿಲೆ ಹೋಡದ ಹಾಗಿದೆ ಇದೇ ಸರ್ ನಮ್ಮ ಕೈಲಾದಷ್ಟು ಸಹಾಯ ಮಾಡತಿದೇವೆ ಇಂತಹ ಬಡ ಯುವ ಪ್ರತಿಭೆಗಳಿಗೆ

    • @hamzasaheb7411
      @hamzasaheb7411 ปีที่แล้ว

      ಬಹಳ ಚೆನ್ನಾಗಿ ಹೇಳಿದಿರಿ
      ಉಗಿರಿ ಎಲ್ಲಾ
      ಅಜಿತ್ ನಂತಹ ಇತರ ಪತ್ರಕರ್ತರ ಮುಖಕ್ಕೆ

  • @lagamannagaddiholi2554
    @lagamannagaddiholi2554 2 ปีที่แล้ว

    🙏🙏🙏🙏

  • @MallikarjunaGoud18
    @MallikarjunaGoud18 2 ปีที่แล้ว

    ❤️

  • @ಹಳ್ಳಿಸೊಗಡು-ಱ4ಗ
    @ಹಳ್ಳಿಸೊಗಡು-ಱ4ಗ 2 ปีที่แล้ว +8

    ನಾಯಕ ಜನಾಂಗದಲ್ಲಿ ಹುಟ್ಟಿದ ನಾಯಕರ ಮಕ್ಕಳು 🔥🙏❤️

  • @medhanaik3160
    @medhanaik3160 2 ปีที่แล้ว

    B strong.... dear....

  • @ShantammaYalawar
    @ShantammaYalawar หลายเดือนก่อน

    Namma jana namma hemme ❤

  • @RameshNayak-hs5js
    @RameshNayak-hs5js 2 ปีที่แล้ว +12

    ಎಲ್ಲರೂ ಇಂತಹ ಪ್ರತಿಭೆಯನ್ನು ಪ್ರೋಹಿತಸಬೇಕು🙏🙏🙏🙏

  • @gurubasayyaalagura422
    @gurubasayyaalagura422 2 ปีที่แล้ว +33

    ನಮ್ಮಲಕ್ಷ್ಮೀಶನ ದೇವಪುರ ನಮ್ಮ ಹೆಮ್ಮೆ. ನಮ್ಮ ಊರಿಗೆ ಬಂದು ನಮ್ಮೂರಿನ ಪ್ರತಿಭಾನ್ವಿತರ ಪ್ರತಿಭೆಯನ್ನು ಇಡೀ ದೇಶಕ್ಕೆ ತೋರಿಸುವ ಈ ನಿಮ್ಮ ಕೆಲಸಕ್ಕೆ ನಮ್ಮದೊಂದು ಸಲಾಂ, ಪರಮ್ ಸರ್ ನಿಮಗೆ ತುಂಬಾ ಧನ್ಯವಾದಗಳು. From Talikote.

    • @educationmotivation9527
      @educationmotivation9527 2 ปีที่แล้ว

      ಕವಿ ಲಕ್ಷ್ಮೀಶ ನ ಜನ್ಮಸ್ಥಳ ಚಿಕ್ಕಮಂಗಳೂರು ಜಿಲ್ಲೆ, ಕಡೂರ್ ತಾಲೂಕ್ ದೇವನೂರು

  • @anjaneyaolekar
    @anjaneyaolekar 2 ปีที่แล้ว +26

    ಸರ್ ಇಂತವರಿಗೆ ದೋನೆಟ್ ಮಾಡೋದಕ್ಕೆ ಕೇಳಿ ಸರ್ ನಾವು ಮಾಡ್ತೀವಿ

  • @narasimhamurthynarasimhamu8308
    @narasimhamurthynarasimhamu8308 2 ปีที่แล้ว +17

    ನಿಜಕ್ಕೂ ನಿಮಗೆ ಪ್ರಶಸ್ತಿ ಕೊಡಬೇಕು.ಮುಗ್ಧ ಮಕ್ಕಳ ಪ್ರತಿಭೆಯನ್ನು ಸರ್ಕಾರದ ಗಮನಕ್ಕೆ ತರುವ ನಿಮ್ಮ ಪ್ರಯತ್ನ ಸ್ತುತ್ಯಾರ್ಹ.ಧನ್ಯವಾದಗಳು.

  • @sharanabasava8423
    @sharanabasava8423 2 ปีที่แล้ว +1

    ನಾನು ಸುರಪುರ ತಾಲೂಕಿನವನು ನನ್ನ ಸಹೋದರಿಯ ಸಾಧನೆ ಸ್ಲಾಘನೀಯ ನಾನು ನನ್ನ ಸಹೋದರಿಗೆ ಅಭಿನಂದನೆಗಳು ಸಲ್ಲಿಸುತ್ತೆನೆ ನೀವು ಮುಂದೊಂದು ದಿನ ಇಂಡಿಯಾ ಪ್ರದೀನಿಧಿಸಬೇಕು ಅದೇ ನನ್ನ ಆಸೆ ಸಹೋದರಿ

  • @arunkumbar4982
    @arunkumbar4982 2 ปีที่แล้ว +27

    ನಮ್ಮ ದೇಶಿಯ ಕ್ರೀಡೆಯ ಬಗ್ಗೆ ಇರುವ ಅನಾಸಕ್ತಿಯನ್ನು ಇದು ತೂರುಸುತ್ತದೆ.. ಪ್ರದಾನ ಮಂತ್ರಿ ಕಾರ್ಯಾಲವನ್ನು ಸಂಪರ್ಕಿಸಿ.. ಪರಿಣಾಮಕಾರಿ ಕ್ರಮಗಳನ್ನು ಕೈಗೊಳ್ಳಬಹುದು..

  • @manjunath.1879
    @manjunath.1879 2 ปีที่แล้ว +6

    ರಾಜುಗೌಡ್ರೆ ಇವರಿಗೆ ಸಹಾಯ ಮಾಡಿ

  • @kannadiga0821
    @kannadiga0821 2 ปีที่แล้ว +26

    1:56 ಇದು ನಮ್ ಕಲ್ಯಾಣ ಕರ್ನಾಟಕದ ಪರಿಸ್ಥಿತಿ

  • @jayalaksmi5579
    @jayalaksmi5579 2 ปีที่แล้ว +1

    🙏🙏🙏🙏🙏🙏

  • @shobhakulkarni5619
    @shobhakulkarni5619 2 ปีที่แล้ว

    Thanks

  • @bheemaraddy1503
    @bheemaraddy1503 2 ปีที่แล้ว +9

    ದೇವಾಪೂರ ತಂಡ ಸಂದರ್ಶನ ಮಾಡಿದಕ್ಕೆ ಕಲಾಮಧ್ಯಮಕ್ಕೆ 🙏🙏🙏🙏

  • @akashc2071
    @akashc2071 2 ปีที่แล้ว +4

    ಇವರ ಬ್ಯಾಂಕ್ ಅಕೌಂಟ್ ನಂಬರ್ ಕಳಿಸಿ ಎಲ್ಲರೂ ಸಪೋರ್ಟ್ ಮಾಡೋಣ ಹಳ್ಳಿ ಪ್ರತಿಭೆ ಪ್ರೋತ್ಸಾಹ ನೀಡೋಣ

    • @venki206
      @venki206 2 ปีที่แล้ว

      Yaradru badavarige kaayile bandage donet madu

  • @ambubeatsofficial1895
    @ambubeatsofficial1895 2 ปีที่แล้ว +10

    ನಮ್ಮ ಸುರಪುರ ದೇವಪೂರ 💝🤗🙏🙏

  • @PrakashPatil-lq5gg
    @PrakashPatil-lq5gg 2 ปีที่แล้ว

    Thanks Kalamadhyama

  • @hm.mongstories2753
    @hm.mongstories2753 2 ปีที่แล้ว +13

    ಕಲಾಮದ್ಯಮನವರಿಗೆ ತುಂಬು ಹೃದಯಪೂರ್ವಕ ಧನ್ಯವಾದಗಳು sir ಪರಮ sir ನಿಮಗೆ ಎಷ್ಟು ಸಾಷ್ಟಾಂಗ ನಮಸ್ಕಾರಗಳು ಹೇಳುದು ಸಾಲದು🙏🙏🙏ಗುರುಗಳೇ ನಮ್ಮ special ನಮ್ಮ ತಾಲೂಕಿನಲ್ಲಿ ಒಳ್ಳೆ ಪ್ರತಿಭೆಗಳು ಇವೆ ಮೊದಲು ಅಂತವನೆ ಪರಿಚಯ ಮಾಡಿ ಗುರುಗಳೇ🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏

  • @RAJUDBOSS3873
    @RAJUDBOSS3873 2 ปีที่แล้ว +25

    ಅಂತರಾಷ್ಟ್ರೀಯ ಮಟ್ಟದಲ್ಲಿ ಮಿಂಚಿದ ನಮ್ಮುರಿನ ಪ್ರತಿಭೆಗಳಿಗೆ ಅಭಿನಂದನೆಗಳು

    • @geniuswould.harishr7309
      @geniuswould.harishr7309 2 ปีที่แล้ว

      E math helak ninge nachike agalva ...thu ...modlu thika muchkond e hudgi life na sari madu

    • @praveenbadami2030
      @praveenbadami2030 2 ปีที่แล้ว

      @@geniuswould.harishr7309 en madidane avnu brother

  • @world3725
    @world3725 2 ปีที่แล้ว +8

    ಅದ್ಭುತ ಉಪಯುಕ್ತ ಕಲಾಮಾಧ್ಯಮ ❤❤❤

  • @tatahithachi4848
    @tatahithachi4848 2 ปีที่แล้ว +1

    ❤all the best Sis and Brathars

  • @ayyannapujari4688
    @ayyannapujari4688 2 ปีที่แล้ว +4

    Hat's off you parameshwar Sir ನಮ್ಮ ಸುರಪುರದ ಬಗ್ಗೆ ನಿಮ್ಮ ಕಾಳಜಿ ಅಪಾರವಾದುದು

  • @vijaykumarm3266
    @vijaykumarm3266 2 ปีที่แล้ว

    Good job

  • @discoveryking5035
    @discoveryking5035 2 ปีที่แล้ว

    Alla the best sister

  • @sharanabasava8423
    @sharanabasava8423 2 ปีที่แล้ว

    ಸರ್ ನಮ್ಮ ಸಂಸ್ಥಾನದ ಬಗ್ಗೆ ಹಾಗೆ ನಮ್ಮ ಭಾಗದ ಬಗ್ಗೆ ವಿಡಿಯೋ ಮಾಡ್ತಾ ಇರೋದಕ್ಕೆ ಕೋಟಿ ಕೋಟಿ ನಮನಗಳು 🙏🙏🙏🙏

  • @kupendrast6823
    @kupendrast6823 2 ปีที่แล้ว

    Devariddare. Alabadamma.

  • @siddalingappark1668
    @siddalingappark1668 2 ปีที่แล้ว +9

    ಕಲಾ ಮಾಧ್ಯಮ ಕೆಲಸಕ್ಕೆ ಹೃತ್ಪೂರ್ವಕ ಅಭಿನಂದನೆಗಳು ಸಂಬಂದಿಸಿದ ಇಲಾಖೆಯ ಗಮನಕ್ಕೆ ಇವರ ಕ್ರೀಡಾಸಕ್ತಿ ಬಗ್ಗೆ ಇದನ್ನು ತರೋಣ.

  • @praveenakammar1400
    @praveenakammar1400 2 ปีที่แล้ว +4

    ನಮ್ ರಾಯಚೂರು ಅಲ್ಲಿ ಹಟ್ಟಿ ಚಿನ್ನದ ಗಣಿ ಗೆ ಬನಿ ಸರ್ 🥰🥰🙏🙏🙏

  • @kannadiga0821
    @kannadiga0821 2 ปีที่แล้ว +59

    Nam Karnataka sport dpt en theritide

    • @vikasn.m6324
      @vikasn.m6324 2 ปีที่แล้ว +2

      😂

    • @sbs-hd3ff
      @sbs-hd3ff 2 ปีที่แล้ว +1

      Yellru soole maklu guruve. Shata teriyake aste gothirodu govt ge

    • @BeRuzix
      @BeRuzix 2 ปีที่แล้ว +4

      40% kotre nationals

    • @vishwavishu8238
      @vishwavishu8238 2 ปีที่แล้ว +1

      🤣benki comment 😂

    • @agmtech7579
      @agmtech7579 2 ปีที่แล้ว

      Lancha baakru bolimaklu

  • @hanumanthaskoppal8657
    @hanumanthaskoppal8657 2 ปีที่แล้ว

    Sar. Great👍

  • @narsimhamurthy2600
    @narsimhamurthy2600 2 ปีที่แล้ว +10

    ಹಲ್ಲು ಇರೋರಿಗೆ ಕಡ್ಲೆ ಇಲ್ಲ ಕಡ್ಲೆ ಇರೋರಿಗೆ ಹಲ್ಲು ಇಲ್ಲ 😞😞😞

  • @bheemaraddy1503
    @bheemaraddy1503 2 ปีที่แล้ว +6

    ನಮ್ಮ ಜಿಲ್ಲೆ ನಮ್ಮ ಹೆಮ್ಮೆ ನಿಮ್ಮ ತಂಡಕ್ಕೆ ಅಭಿಂದನೆಗಳು 🙏🙏🙏🙏

  • @shankarrathodrathod2475
    @shankarrathodrathod2475 2 ปีที่แล้ว +1

    Sister Renuka congratulations 👏👏👏 all'the best

  • @pavanhiremath2735
    @pavanhiremath2735 2 ปีที่แล้ว +15

    Please support them. They are so innocent and talented

  • @rakeshbomma5858
    @rakeshbomma5858 2 ปีที่แล้ว

    naanu kuda national ಕಾಂಪಿಟೇಶನ್ ಮಾಡಿದೆ keep prectice guys

  • @lastbenchersaddambg9733
    @lastbenchersaddambg9733 2 ปีที่แล้ว

    Proud of u

  • @medhanaik3160
    @medhanaik3160 2 ปีที่แล้ว

    Please help her andvithers dear authorities...

  • @nsdwarakanath1100
    @nsdwarakanath1100 2 ปีที่แล้ว +13

    This is such a brilliant effort by these children, without formal coaching or financial support they have reached national level it is indeed very touching to listen to their background, but their strong will power (Guri) says it all, Kalamadhyama is doing a great service to the society by highlighting such hidden talents, I wish them good luck in their endeavors.

  • @beingsaleemnabi9993
    @beingsaleemnabi9993 2 ปีที่แล้ว +11

    ಧನ್ಯವಾದಗಳು ಸರ್ ನಮ್ಮ ಊರಿಗೆ ಬಂದು ನಮ್ಮ ಊರಿನ ಪ್ರತಿಭೆಗಳ ಬಗ್ಗೆ ಬೆಳಕು ಚೆಲ್ಲುವ ಕೆಲಸ ಮಾಡಿದ್ದಕ್ಕೆ 🙏🙏🙏

  • @rohithiyer2002
    @rohithiyer2002 2 ปีที่แล้ว +12

    Govt of India should support them, they can be a great asset for our olympics team
    Meantime, Param sir can you start a fundraiser for these great sports personnel

  • @vishwaradhyameti5342
    @vishwaradhyameti5342 2 ปีที่แล้ว +7

    Hello team kalamadhyama please create a link of this video and tweet it for sports department govt of Karnataka as well as central ministry, and thank you for finding out such hidden talents in yadgir district

  • @ajitmuttannavar9672
    @ajitmuttannavar9672 2 ปีที่แล้ว

    👍👍✌️✌️👏👏

  • @Chandu21DC
    @Chandu21DC 2 ปีที่แล้ว

    💛❤️‍🔥

  • @shankarappamural6648
    @shankarappamural6648 2 ปีที่แล้ว

    Excellent

  • @mahanteshbiradar310
    @mahanteshbiradar310 2 ปีที่แล้ว +9

    super kalamadhyam team

  • @keertihirakannavar9716
    @keertihirakannavar9716 2 ปีที่แล้ว

    Super sister good lock.

  • @ranganathakm6912
    @ranganathakm6912 2 ปีที่แล้ว +8

    Good job God bless you all 💐

  • @mahendramahisonu9409
    @mahendramahisonu9409 2 ปีที่แล้ว +9

    Kasta patre munde nimge ಕಾದಿದೆ ಒಳ್ಳೆಯ ಜೀವನ

  • @parvatgoudamalipatil7790
    @parvatgoudamalipatil7790 2 ปีที่แล้ว +6

    Plz kalamadyam help them ,we are with you for any help..They are talented sportpersons...Their talent shouldn't be wasted...They have to achieve & shine in international platform...plz..plz ..help them ..

  • @darshanrajurs7585
    @darshanrajurs7585 2 ปีที่แล้ว +7

    Sir Bangalore alli kanteerava indoor stadium alli archery club ide govt avrdu plz contact them u might get some help for them

  • @chandregoudamalipatil5897
    @chandregoudamalipatil5897 2 ปีที่แล้ว

    Super sir☹️☹️

  • @sugandhbmartur5920
    @sugandhbmartur5920 2 ปีที่แล้ว

    👌👍🙏🙏

  • @nscreation1370
    @nscreation1370 2 ปีที่แล้ว +5

    Congratulations 💐and all the best ❤️💖

  • @sfktravellingvlog5782
    @sfktravellingvlog5782 2 ปีที่แล้ว +3

    👍👍

  • @vittal.h.bilakeri5985
    @vittal.h.bilakeri5985 2 ปีที่แล้ว +5

    Super brother all the best 🏹

  • @slrgiftingdelights-uniquer7709
    @slrgiftingdelights-uniquer7709 2 ปีที่แล้ว +3

    It's really sad that we will never know that these brothers and sisters played national level, even news channels also not showing this news , they're raising funds for different causes, why can't support these talents

  • @vijihs1988
    @vijihs1988 2 ปีที่แล้ว +5

    ನನಗೆ ತುಂಬಾ ಇಷ್ಟವಾದ ಆಟ ನನ್ನ ಕನಸು

  • @vikastelkar9684
    @vikastelkar9684 2 ปีที่แล้ว +4

    This sister is great 👏

  • @harishgoodevil523
    @harishgoodevil523 2 ปีที่แล้ว +5

    Bullshit government open your eyes see that girl situation, help here and every other talented boys and girls

    • @vikasn.m6324
      @vikasn.m6324 2 ปีที่แล้ว +1

      Brother they only think about their families not us. They dont support anything. There works are blaming opposition parties and planning to get more members and voters to their party.

  • @kumarms1682
    @kumarms1682 2 ปีที่แล้ว +1

    Nodi sir... Star maklunna hakkondu film madodu doddodu alla inta Talent ge encouraging kodi nimge takat idre

  • @ganacharimallayya
    @ganacharimallayya 2 ปีที่แล้ว +5

    ನಮ್ಮ ಸುರಪುರ ನಮ್ಮ ಹೆಮ್ಮೆ 💪💪

  • @Sneha29____550
    @Sneha29____550 2 ปีที่แล้ว +1

    🤝🤝👏👏👏👏👏👏

  • @pradeepbhovi6818
    @pradeepbhovi6818 2 ปีที่แล้ว +2

    ಮಾನ್ಯ ಕ್ರೀಡಾ ಸಚಿವರೆ ಈ ಪ್ರತಿಭೆಗಳನ್ನು ಗಮನಿಸಿ ದಯಮಾಡಿ

  • @VijayaKumar-dw6we
    @VijayaKumar-dw6we 2 ปีที่แล้ว

    Super sister 👌👌💐💐lancha kottu government job serkolo janagala madye etara yuvaka yuvakirige 🙏🙏🙏

  • @sunildarshan31
    @sunildarshan31 2 ปีที่แล้ว +5

    Please support them

  • @paltechnologypvtltdbangalo5300
    @paltechnologypvtltdbangalo5300 2 ปีที่แล้ว +6

    Account no displsy madi

  • @jothigoddemmi7291
    @jothigoddemmi7291 2 ปีที่แล้ว

    Adress kodi sair

  • @siddarajb1860
    @siddarajb1860 2 ปีที่แล้ว +1

    Plz support this team

  • @santhunc183
    @santhunc183 2 ปีที่แล้ว

    Your great param bro tq
    helping kids

  • @pruthvidolly5530
    @pruthvidolly5530 2 ปีที่แล้ว +1

    Hats of

  • @rabiyarims
    @rabiyarims 2 ปีที่แล้ว

    Great

  • @shivamurthystudio2704
    @shivamurthystudio2704 2 ปีที่แล้ว +6

    Sir Hubli yalli coaching centre ide govt du Alli join madsi 👍

  • @kavi.kannada-kavitegalu_1999
    @kavi.kannada-kavitegalu_1999 2 ปีที่แล้ว +3

    Sir Belagavi ಜಿಲ್ಲಾ ರಾಮದುರ್ಗ annu kuda visit madi alli ಅದ್ಬುತ ವಾದ್ 7 ಸ್ತುತ್ತಿನ ವಾಡೆ ಇದೆ

  • @jayakumarng7456
    @jayakumarng7456 2 ปีที่แล้ว +1

    👍👍Super 🙏👌💪👍

  • @ranastudio9
    @ranastudio9 2 ปีที่แล้ว

    ಆತ್ಮೀಯ ಕಲಾಮಾದ್ಯ ಚಾನೆಲ್ ರವರೆ ನಿಮ್ಮಾ ಎಲ್ಲಾ ವಿಡಿಯೋ ನೋಡ್ತಾ ಇದ್ದೀನಿ? ಕ್ಷಮಿಸಿ,?????.......ಇಧು ನಿಮ್ನ ಬೆಸ್ಟ್ ವಿಡಿಯೋ.
    ಧನ್ಯವಾದಗಳು.
    ಯಾಕೇಂದ್ರೆ ನಾನು sabkribe ಅಗಿಲ್

  • @villegesangeetakannadativl7683
    @villegesangeetakannadativl7683 2 ปีที่แล้ว +4

    Anna yalla hennu makkala parstiti swalpa kasta pattirutaru avvru gottu anna nanagu istha e kasta nanagu ide problem Anna tunbaa kastada jivanoddaakku kastagale Param Anna kastagalanna edirusu a mahile nanu obbalu Anna

  • @nikhilgowda8755
    @nikhilgowda8755 2 ปีที่แล้ว +1

    First comment and view

  • @raghurodakarraghu8378
    @raghurodakarraghu8378 2 ปีที่แล้ว +1

    Good job god bless you sister

  • @murlimurli8913
    @murlimurli8913 2 ปีที่แล้ว +5

    💛❤🏹🏹🏹🏹🙏🙏🙏🙏🏹🏹🏹🏹🏹💛❤

  • @kavi.kannada-kavitegalu_1999
    @kavi.kannada-kavitegalu_1999 2 ปีที่แล้ว +4

    Sir Belagavi ಜಿಲ್ಲಾ ರಾಮದುರ್ಗ annu kuda visit madi alli ಅದ್ಬುತ ವಾದ್ 7 ಸ್ತುತ್ತಿನ ವಾಡೆ ಎದೆ

  • @occasional322
    @occasional322 2 ปีที่แล้ว

    North Karnataka govt employees are very worst

  • @sadasivaahobala7853
    @sadasivaahobala7853 2 ปีที่แล้ว +1

    Aa moga altayidre, nalku swanthanada matu adidre yenu asti hogtirlilva allava Param ?

  • @parashupujari6561
    @parashupujari6561 2 ปีที่แล้ว +2

    Sir etara pratibegal account number haki sir plz avarige adastu help madtivi

  • @medhanaik3160
    @medhanaik3160 2 ปีที่แล้ว

    Alabedaa Kandaa Ellaa olledhu aagutte

  • @shivacp7082
    @shivacp7082 2 ปีที่แล้ว

    Gattada melinavaru anta hiyalisorige nachike agbeku yellarallu talent ide kevala manglore alli alla🙏

  • @srishailwarad7598
    @srishailwarad7598 2 ปีที่แล้ว +4

    edu nodi param sir North karnatka golu

  • @mahendramahendra5229
    @mahendramahendra5229 2 ปีที่แล้ว

    Kelasige barada cricket GE kotyantara duddu halmadtare

  • @proxeroshi7624
    @proxeroshi7624 2 ปีที่แล้ว

    Ee Video government tanka muttotanka share madi

  • @harishb.ravikumar292
    @harishb.ravikumar292 2 ปีที่แล้ว +2

    ಯುವ ಸಬಲೀಕರಣ ಕ್ರೀಡಾ ಇಲಾಖೆ ಮಾಹಿತಿ ನೀಡಿ

  • @dhareshnarasalaghi3716
    @dhareshnarasalaghi3716 2 ปีที่แล้ว

    Hi, sir start a fund raising campaign..we all support them..

  • @wildwithsang
    @wildwithsang 2 ปีที่แล้ว +3

    Alu bantu anna 😞😔😟🥺