ಒಡಲಾಳ 50k VIEWS ದೇವನೂರು ಮಹಾದೇವ ODALAALA DEVANURU MAHADEVA Upsc Kannada kadambari ಕಾದಂಬರಿ devanooru

แชร์
ฝัง
  • เผยแพร่เมื่อ 17 ต.ค. 2024
  • Devanuru mahadeva : odalaala.40k VIEWS
    ಕಾದಂಬರಿಯ ವಿಶ್ಲೇಷಣೆ: ವಲಿ ಆರ್
    ಕನ್ನಡ ಸಹಾಯಕ ಪ್ರಾಧ್ಯಾಪಕರು
    ಹುಳಿಯಾರು. ಚಿ.ನಾ. ಹಳ್ಳಿ .ತಾ. ತುಮಕೂರು ಜಿಲ್ಲೆ

ความคิดเห็น • 201

  • @srikantkulkarni2041
    @srikantkulkarni2041 ปีที่แล้ว +21

    ಅಕ್ಕಿಗೆ ಸಂಸ್ಕಾರ ನೀಡಿದರೆ ಅನ್ನವಾಗುತ್ತದೆ,
    ನೀರಿಗೆ ಸಂಸ್ಕಾರ ನೀಡಿದರೆ ತೀರ್ಥವಾಗುತ್ತದೆ,
    ಮಣ್ಣಿಗೆ ಸಂಸ್ಕಾರ ನೀಡಿದರೆ ಮಡಿಕೆಯಾಗುತ್ತದೆ,
    ಕಲ್ಲಿಗೆ ಸಂಸ್ಕಾರ ನೀಡಿದರೆ ಮೂರ್ತಿಯಾಗುತ್ತದೆ,
    ಸರ್ ನಿಮ್ಮ ಪಾಠವನ್ನು ಆಲಿಸಿದರೆ
    ಅಜ್ಞಾನಿ ಜ್ಞಾನಿಯಾಗಿ, ಜಗತ್ತನ್ನು ಬೆಳಗುತ್ತಾನೆ.

    • @valirnamastekarnataka2180
      @valirnamastekarnataka2180  ปีที่แล้ว +7

      ಅಬ್ಬಾ!
      ಕವಿವಾಣಿ.
      ಧನ್ಯವಾದಗಳು.
      ಕವಿತೆಗಳನ್ನು ಬರೆಯಿರಿ.
      ಕಾವ್ಯ ಎಲ್ಲರಿಗೂ ದಕ್ಕುವುದಿಲ್ಲ.

    • @KarthikManju-KA-16
      @KarthikManju-KA-16 3 หลายเดือนก่อน +1

      100% ನಿಜ ಗುರು,ನಮ್ಮ ಗುರುಗಳು ಪಾಠ ಮಾಡಲು ಬಂದರೆ.. ಇಡೀ Class room Pin drop ಸೈಲೆಂಟ್, 🥰🔥ಅವರ ಪಾಠವೇ ಹಾಗೆ....🔥ಎಂತಹ ವಿದ್ಯಾರ್ಥಿಯಾದರು ಸರಿಯೇ ಅವರು ಮಾಡುವ ಪಾಠವನ್ನು ಸೈಲೆಂಟ್ ಆಗಿ ಆಲಿಸುತ್ತಾರೆ..

    • @kiranharake3128
      @kiranharake3128 3 หลายเดือนก่อน

      @@valirnamastekarnataka2180 sir i wanted to talk with you sir please send me your phone number..sir please

    • @chaitanterani
      @chaitanterani หลายเดือนก่อน

      ​O avru nimm class sir ra.

  • @chaitanterani
    @chaitanterani หลายเดือนก่อน +1

    Sir namdu Belagavi.nimage danyavadagalu sir🎉🎉🎉🎉.tumba chanagi halidira.Very useful for students ❤

  • @nammakannada_123
    @nammakannada_123 หลายเดือนก่อน +1

    ಅಧ್ಭುತ ಸರ್❤..ಧನ್ಯವಾದ ಗುರುಗಳೇ

  • @chaluvarajuv6212
    @chaluvarajuv6212 3 ปีที่แล้ว +12

    ವಾವ್, ಸೂಪರ್ ಸರ್,, ತುಂಬಾ ಚೆನ್ನಾಗಿ,, ವಿವರಿಸಿದಿರಾ,, ನಿಮ್ಮ ಪಾಠ ಕೇಳೋ ಮಕ್ಕಳು ಪುಣ್ಯ ಮಾಡಿದ್ದಾರೆ,, ಆ ಪುಣ್ಯ ನಮಗೂ ಸಿಗಲಿ ಸರ್,, ಮತ್ತಷ್ಟು ಕಾದಂಬರಿ,, ಕಥೆ,, ನಾಟಕ, ಇವುಗಳನ್ನು,, ಇದೆ ತರ ತಿಳ್ಸಿ ಕೊಡಿ, ಧನ್ಯವಾದ 🙏🙏🙏🙏🙏

  • @tejayt8224
    @tejayt8224 2 ปีที่แล้ว +2

    ನಿಮ್ಮ.. ದ್ವನಿಗೆ....ಯಡ್ ಸಪ್ಟ್.....ಸಕತ್ತಾಗಿದೆ...ಸಾರ್ ....ಹಾರ್ತ ಹಾಗೂ ರೀತಿಯಾಗಿ.....thorieskodutidir..... ತುಂಬಾ tqq....,sir....

  • @judithsequeira2687
    @judithsequeira2687 3 ปีที่แล้ว +5

    ವಿವರಣೆ ಬಹಳ ಇಷ್ಟವಾಯ್ತು ಸರ್. ಒಂದು ನೈಜ ಘಟನೆ ಕಣ್ಣ ಮುಂದೆ ನಡೆದು ಹೋದಂಗೆ ಆಯ್ತು.ಬಡವರು ಮತ್ತು ದಲಿತರು ಊಟ ನೋಡಿ ಸಮಯ ನಿಗದಿಪಡಿಸುವುದು ಹಾಗು ಶ್ರೀಮಂತರು ಸಮಯಕ್ಕೆ ತಕ್ಕಂತೆ ಊಟ ಮಾಡುವ ವಿಚಾರ ಮನ ಕಲಕುವಂತ್ತಿತ್ತು.ಅಭಿನಂದನೆಗಳು ಸರ್.

  • @shivuhosamani393
    @shivuhosamani393 ปีที่แล้ว +4

    ತುಂಬಾ ಚೆನ್ನಾಗಿ ಹೇಳಿದ್ದೀರಿ ಸರ್ ದನ್ಯವಾದಗಳು ❤

  • @shrutin1260
    @shrutin1260 ปีที่แล้ว +2

    Vichara saitya Devaru . A. N. Murthirao
    Idra vishleshane madi.. 🙏

  • @Mouneshtk-qd1ev
    @Mouneshtk-qd1ev ปีที่แล้ว +1

    ಸೂಪರ್ ಗುರುಗಳೇ ನಿಮ್ಮ ಪಾಠ ಕೇಳಿದರೆ ಕೇಳಬೇಕು ಅನಿಸುತ್ತೆ ನಿಮ್ಮ ಈ ಸಹಾಯವನ್ನು ನಾವು ಯಾವತ್ತು ಮರಿಯೋಲ್ಲ 🙏🌍✍️💗

  • @praveenkumar-yp7cm
    @praveenkumar-yp7cm 7 หลายเดือนก่อน

    ಸರ್ ತುಂಬಾ ಧನ್ಯವಾದಗಳು ನಿಮಗೆ ಎಷ್ಟು ಹೇಳಿದರು ಸಾಲದು ಮತ್ತೊಮ್ಮೆ ಧನ್ಯವಾದಗಳು ❤

  • @dr.chikkumr
    @dr.chikkumr 3 ปีที่แล้ว +3

    ವಲಿ ಸರ್ ನಿರೂಪಣೆ ಮತ್ತು ವಿಶ್ಲೇಷಣೆ ಅದ್ಭುತವಾಗಿ ಬಂದಿದೆ. ಧನ್ಯವಾದಗಳು

  • @nandhininandu8910
    @nandhininandu8910 6 หลายเดือนก่อน +1

    Today exam pass agogthini sir 😊 super agi explain madidhira . Students ge thumbha help agutthe

  • @udaygowda1009
    @udaygowda1009 2 ปีที่แล้ว +2

    Nimma lectures upsc ge help agthide thank you so much sir🙏🙏🙏

  • @muralikn9850
    @muralikn9850 3 ปีที่แล้ว +7

    Thank you so much for making the day wonderful. Bettada jeeva madi sir🙏

  • @shilapaby802
    @shilapaby802 3 ปีที่แล้ว +2

    ನಮಸ್ಕಾರಗಳು ಸರ್ 🙏🙏🙏
    ತುಂಬಾ ಮನೋಜ್ಞವಾಗಿ,ರಸಭರಿತವಾಗಿ ವಿವರಣೆ ನೀಡಿದ್ದಕ್ಕಾಗಿ ಧನ್ಯವಾದಗಳು ಸರ್ 👌

  • @keerthiarya6896
    @keerthiarya6896 3 ปีที่แล้ว +2

    ಗುರುಗಳೆ ನಿಮ್ಮ ವಿಮರ್ಶೆ ಅತ್ಯದ್ಭುತ .ಹಾಗೆಯೇ ಕುಸುಮಬಾಲೆ ಕಾದಂಬರಿಯ ವಿಮರ್ಶೆಮಾಡಿ. ಪ್ಲೀಸ್.

  • @omkarammaomkari9338
    @omkarammaomkari9338 4 ปีที่แล้ว +2

    Super sir thumba artha purna vagide ಒಡಲಾಳ KADMBARI

  • @rahuls7689
    @rahuls7689 3 ปีที่แล้ว +4

    Nijjvaglu use aythu sir . Bejar ae aglila tqsm for your kind and flawless explanation ❤️🙏🏻keep giving this kind of explanations wer it helps for evry students 🙏🏻😁need lectures like you 🙏🏻

  • @vismayar.v5390
    @vismayar.v5390 ปีที่แล้ว +1

    Omg thank you sir ! Nale exam pass 🥳

  • @ArunKumar-wl4tq
    @ArunKumar-wl4tq ปีที่แล้ว +1

    Thank you sir ❤

  • @Keerthi_anupa
    @Keerthi_anupa 2 ปีที่แล้ว +1

    ನಂಸ್ಕರ ಸರ್ ತುಂಬಾ ಹೆಲ್ಪ್ ಆಯ್ತು ಎಕ್ಸಾಮ್ ಗೇ ♥️

  • @callmerishi2864
    @callmerishi2864 ปีที่แล้ว +1

    Good explanation sir... 😍✨

  • @KPallavi-e6c
    @KPallavi-e6c 9 หลายเดือนก่อน

    Super wonderful explanation sir and thank you so much sir very helpful for me 🙂

  • @vanishreeh
    @vanishreeh 3 ปีที่แล้ว +3

    E katege jeeva tumbidakke nimage dhanyavadagalu sir🙏

  • @hanumanthatnk3477
    @hanumanthatnk3477 ปีที่แล้ว +1

    Super sir

  • @salmansallu381
    @salmansallu381 ปีที่แล้ว +1

    Super super ❤

  • @vandanahattikatagi9711
    @vandanahattikatagi9711 ปีที่แล้ว +1

    Super sir exam full help agutte 🎉🙏

  • @Luckysrinu8861Lucky-wn2rz
    @Luckysrinu8861Lucky-wn2rz ปีที่แล้ว +1

    ಉತ್ತಮ ವಿವರಣೆ ಸರ್.. tq.. 💐💐

  • @Sonu-ow1ye
    @Sonu-ow1ye 3 หลายเดือนก่อน

    Nice explain sir

  • @kushakusha5025
    @kushakusha5025 3 ปีที่แล้ว +1

    Super sir ennu hecchu videos madii....once again tqs

  • @chethankumarns2164
    @chethankumarns2164 2 ปีที่แล้ว +1

    Thank you sir wonderful explanation...💐💐

  • @pushpalathapushpalatha9485
    @pushpalathapushpalatha9485 2 ปีที่แล้ว +1

    ತುಂಬು ಹೃದಯದ ಧನ್ಯವಾದಗಳು sir

  • @srathod2739
    @srathod2739 3 ปีที่แล้ว +1

    ಉತ್ತಮವಾಗಿ ವಿವರಣೆ ನೀಡಿದ್ದೀರಿ ಧನ್ಯವಾದಗಳು ಸರ್ 🙏

  • @swamyb3014
    @swamyb3014 ปีที่แล้ว +2

    Super sir ❤

  • @nagammastimmannavara1152
    @nagammastimmannavara1152 3 ปีที่แล้ว +2

    Wonderful explain Sir tq so much sir

  • @bassmmakaradi2836
    @bassmmakaradi2836 2 ปีที่แล้ว +1

    Wonderful tq so much sir tqqqqqqq

  • @ChanneshHkvpura
    @ChanneshHkvpura 2 ปีที่แล้ว +2

    ಉತ್ತಮ ವಿವರಣೆ ಸರ್..🙏🙏

  • @mandarab5804
    @mandarab5804 2 ปีที่แล้ว +1

    ಧನ್ಯವಾದಗಳು ಸರ್ 🙏

  • @ganeshnaik2260
    @ganeshnaik2260 3 ปีที่แล้ว +5

    Thanks sir upsc syllabus full coverage madibidi

  • @jayaawati5988
    @jayaawati5988 4 ปีที่แล้ว +5

    ವಾವ್ ಸೂಪರ್ ಸರ್..ಸರ್ ದಯವಿಟ್ಟು ಬೆಟ್ಟದ ಜೀವ ಕಾದಂಬರಿಯನ್ನು ಸಹ ಹೀಗೆ ವಿವರಿಸಿ..👌😊

  • @NBDodamani923
    @NBDodamani923 ปีที่แล้ว +1

    Thank you sir .UPSC optional ge help aagutte alvaa sir?

  • @danieldsouza9332
    @danieldsouza9332 4 ปีที่แล้ว +1

    Thanks sir, exam ge tumba help aythu🙏😇

  • @Anandampere
    @Anandampere 2 ปีที่แล้ว +1

    Good Morning!!. Thank you for introducing ದೇವನೂರು ಮಹಾದೇವ as he is in true sense. Would like to meet your some time sir. I stay in Ballekatte 🙏

  • @basprk9470
    @basprk9470 3 ปีที่แล้ว

    ತುಂಬಾ ಧನ್ಯವಾದಗಳು ಸರ್

  • @SreeRaama-sf4tf
    @SreeRaama-sf4tf 2 ปีที่แล้ว

    Thank you very very much sir it was a good lesson from helped me a lot

  • @ajayme9940
    @ajayme9940 3 ปีที่แล้ว +2

    Love from chikkamagaluru 🤗🤗

  • @kritinimbai6169
    @kritinimbai6169 3 ปีที่แล้ว +2

    Superb teaching style sir

  • @eeshasarts66
    @eeshasarts66 2 ปีที่แล้ว +1

    ಸರ್, ತಮ್ಮ ಅನುಭವ, ಅಭಿನಯ ಹಾಗೂ ಧ್ವನಿಯ ಏರಿಳಿತಗಳಿಂದ ತುಂಬಿದ ಭಾವಪೂರ್ಣ ಪಾಠ ಅತ್ಯುತ್ತಮವಾಗಿದೆ.

  • @muttannashankri5608
    @muttannashankri5608 3 ปีที่แล้ว +1

    👌👌👌👌super sir Tq

  • @mallammadalawai6126
    @mallammadalawai6126 ปีที่แล้ว

    ಒಳ್ಳೆ ನಿರೂಪಣೆ ಸರ್.........

  • @Updateadda22
    @Updateadda22 4 ปีที่แล้ว +2

    Super sir sadyavadre mimamse bhagge sambavaniya prashnegalannu vivarane kodi🙏

  • @sonugv6706
    @sonugv6706 2 ปีที่แล้ว +1

    Tq sir

  • @djshreyasbnk
    @djshreyasbnk 3 ปีที่แล้ว +1

    Super sir story ❤️🙏

  • @pallavial1344
    @pallavial1344 3 ปีที่แล้ว +1

    ಧನ್ಯವಾದಗಳು ಗುರುಗಳೆ

  • @prajvalkambale7715
    @prajvalkambale7715 3 ปีที่แล้ว +2

    Super explanations sir🙏

  • @psantoshkumarsantuksp4298
    @psantoshkumarsantuksp4298 2 ปีที่แล้ว +1

    ✨💐ಸೂಪರ್ ಸರ್ ನಿಮ್ಮ ಧ್ವನಿ 👌🏼✨

  • @devadevah2794
    @devadevah2794 3 ปีที่แล้ว +1

    Love you rii sir super speech rii sir ,,

  • @beerappakurubar8447
    @beerappakurubar8447 3 ปีที่แล้ว +1

    ಸೂಪರ್ ಸರ್ 👌👌👌👌

  • @ThyagarajuBTeju
    @ThyagarajuBTeju 4 ปีที่แล้ว +3

    Shudra tapasvi novel written by Kuvempu explain in kannada

  • @mgangadharamg3584
    @mgangadharamg3584 3 ปีที่แล้ว +1

    Super speech sir ...😍

  • @ಪ್ರಭುರಾಜದೇಸಾಯಿ
    @ಪ್ರಭುರಾಜದೇಸಾಯಿ 3 ปีที่แล้ว +5

    ಸರ್ ಒಡಲಾಳ ಕಥೆಯನ್ನು ನೀವು ಹೇಳಲಿಲ್ಲ .ಬದಲಾಗಿ ನಾವು ನಿಂತು ನೋಡಿದ ಹಾಗೆ ಚಿತ್ರಿಸಿದ್ದಿರಿ.ಸುಪರ್ ಸರ್.

    • @valirnamastekarnataka2180
      @valirnamastekarnataka2180  3 ปีที่แล้ว +2

      ಅಬ್ಬಾ! ಧನ್ಯವಾದಗಳು ನಿಮ್ಮ ಪ್ರತಿಕ್ರಿಯೆಗಾಗಿ.
      ನಿಮ್ಮ ಗೆಳೆಯರಿಗೂ share ಮಾಡಿ.

    • @ಪ್ರಭುರಾಜದೇಸಾಯಿ
      @ಪ್ರಭುರಾಜದೇಸಾಯಿ 3 ปีที่แล้ว +3

      @@valirnamastekarnataka2180 ಸರ್ ಕೇಶಿರಾಜನ ಶಬ್ಧಮಣಿ ದರ್ಪಣಂದಲ್ಲಿ ಬರುವ ಸೂತ್ರಗಳನ್ನು ವಿವರಿಸಿ .ಬಹಳ ಜನ ವಿದ್ಯಾರ್ಥಿಗಳು ಕಾತುರದಲ್ಲಿದ್ಫಾರೆ.

    • @valirnamastekarnataka2180
      @valirnamastekarnataka2180  3 ปีที่แล้ว

      ಆಯಿತು

  • @narayansbnarayansb6673
    @narayansbnarayansb6673 8 หลายเดือนก่อน +1

    🙏🙏🙏❤️

  • @lkrias8179
    @lkrias8179 2 ปีที่แล้ว +2

    Sir thank you sir

  • @kannada-all-in-one-media-13
    @kannada-all-in-one-media-13 3 ปีที่แล้ว +1

    ಒಡಲಾಳ ಕಾದಂಬರಿ ಕಣ್ಣಮುಂದೆ ಬಂದಂತಾಯಿತು

  • @dhanalakshmidhanalakshmi6252
    @dhanalakshmidhanalakshmi6252 3 ปีที่แล้ว +1

    Super sir 👍🏻👍🏻👌👌👌👌

  • @karibasavarajkaribasavaraj64
    @karibasavarajkaribasavaraj64 2 ปีที่แล้ว +1

    🙏🙏🙏ಧನ್ಯವಾದಗಳು ಸರ್🙏🙏🙏

  • @aparna7597
    @aparna7597 11 หลายเดือนก่อน

    Sir ... Kusuma baale ಕಥೆ ಲೀ ,,, i want to be at my home ... ಅರ್ಥ ಏನು sir ,????? ನಿನ್ನೆ ಈ ಕಥೆ ಓದಿದೆ ... ಆದ್ರೆ ಈ ವಾಕ್ಯ ಅರ್ಥ ಆಗಲಿಲ್ಲ ... ದಯವಿಟ್ಟು ಇದರ ಅರ್ಥ ಹೇಳಿ ...

  • @dilernawasgokak2897
    @dilernawasgokak2897 2 ปีที่แล้ว +2

    Thanks sir

    • @valirnamastekarnataka2180
      @valirnamastekarnataka2180  2 ปีที่แล้ว +1

      ಒಡಲಾಳ ಪೂರ್ಣ ಕಾದಂಬರಿ ಒಂದೇ ವೀಡಿಯೋ ಇದೆ ನೋಡಿ.
      ಧನ್ಯವಾದಗಳು

    • @valirnamastekarnataka2180
      @valirnamastekarnataka2180  2 ปีที่แล้ว +1

      ಅದೇ ನೋಡಿದ್ದೀರಿ.
      ಸರಿ .
      ಧನ್ಯವಾದಗಳು

  • @sharda.g.bsharda.g.b205
    @sharda.g.bsharda.g.b205 3 ปีที่แล้ว +1

    Thank you sir

  • @S-SS885
    @S-SS885 2 ปีที่แล้ว

    From where does kadalekayi prasanga start?

    • @valirnamastekarnataka2180
      @valirnamastekarnataka2180  2 ปีที่แล้ว

      ಕಾಳಣ್ಣ ಕಡಲೆಕಾಯಿ ಕದಿಯುವುದರಿಂದ ಹಿಡಿದು ಕಾದಂಬರಿಯ ಕೊನೆಯವರೆಗೆ

  • @savitakadkol3678
    @savitakadkol3678 2 ปีที่แล้ว +1

    Thank you sir 🙏

  • @princesstaiyyur.m5
    @princesstaiyyur.m5 4 ปีที่แล้ว +1

    Nice teaching method sir.

  • @divakaras3872
    @divakaras3872 3 ปีที่แล้ว +1

    Supre sir 🥰🥰

  • @kusumk1618
    @kusumk1618 3 ปีที่แล้ว +1

    Thumbs dhanyavadagalu sir

  • @shilpasonu7010
    @shilpasonu7010 4 ปีที่แล้ว +2

    Dhanyavadagalu sir 🙏🙏🙏🙏🙏

  • @vachanas2726
    @vachanas2726 3 ปีที่แล้ว +1

    Excellent explanation sir👍👍

  • @anjugangu6250
    @anjugangu6250 3 ปีที่แล้ว +6

    ಇನ್ನು ಹೆಚ್ಚು ವಿಡಿಯೋ ಮಾಡಿ

  • @teachingbypassionmip7860
    @teachingbypassionmip7860 3 ปีที่แล้ว +1

    Hats off...for ur narration...🙏🙏

    • @valirnamastekarnataka2180
      @valirnamastekarnataka2180  3 ปีที่แล้ว

      ಧನ್ಯವಾದಗಳು

    • @teachingbypassionmip7860
      @teachingbypassionmip7860 3 ปีที่แล้ว +1

      @@valirnamastekarnataka2180 ಇನ್ನಷ್ಟು ಕಥೆ ಮತ್ತು ಕಾದಂಬರಿಗಳಿಗೆ ಕಾಯುತ್ತಿರುವೆ ಸರ್.....

    • @valirnamastekarnataka2180
      @valirnamastekarnataka2180  3 ปีที่แล้ว +1

      ಖಂಡಿತವಾಗಿ

  • @bushrabushi7450
    @bushrabushi7450 2 ปีที่แล้ว +1

    Thank you so much sir ❤️

  • @channamma7097
    @channamma7097 ปีที่แล้ว +1

    🙏🙏

  • @kallapparh3630
    @kallapparh3630 3 ปีที่แล้ว +1

    Nicely explained sir... Tq

  • @shrinivasyankappagol687
    @shrinivasyankappagol687 3 ปีที่แล้ว +1

    Adbutavagi heliddira sir 🙏

  • @thejasn3379
    @thejasn3379 3 ปีที่แล้ว +1

    TQ Sir

  • @basprk9470
    @basprk9470 3 ปีที่แล้ว +1

    ಸೂಪರ್ ಚೊಲೋ ಕ್ಲಾಸ್ ಮಾಡಿರಿ ಸರ್

  • @ashwinkumarp6623
    @ashwinkumarp6623 3 ปีที่แล้ว

    V good

  • @dilernawasgokak2897
    @dilernawasgokak2897 2 ปีที่แล้ว +1

    Assistant professor exam ge nim gk help yatu sir thanks sir ji

  • @santhoshkumarp2361
    @santhoshkumarp2361 3 ปีที่แล้ว +1

    Adbhutha..

  • @Onepercentsclub
    @Onepercentsclub 3 ปีที่แล้ว +2

    Wonderful explanation sir 🙏

  • @SALMAN-rx7dt
    @SALMAN-rx7dt 3 ปีที่แล้ว +1

    Nice sir

  • @mahaboobpasha7356
    @mahaboobpasha7356 3 ปีที่แล้ว +4

    Excellent way of reading....
    Good explanation...
    Keep up your good work sir...
    If it's possible please do one video about Shishunala sharief...
    And his rarely used Urdu poetry....
    I'm searching from so many days about his Urdu poetry...
    I heard four lines of poetry it follows as it is...
    (DUKH MEIN PADA MANN...
    SUKH NAHI MAANA...)
    if you get anywhere please share me one link or photo of the poetry...
    Thank you sir...

  • @chanduchinni8717
    @chanduchinni8717 4 ปีที่แล้ว +1

    Woww super sir,, sadyavadre kuvempu avara kalki kruthi baggenu swalpa explain madi Sir 🙂

  • @Learnwithvidya123
    @Learnwithvidya123 3 ปีที่แล้ว

    Tq so much sir🙏🙏🙏🙏🙏

  • @ieobadami8075
    @ieobadami8075 3 ปีที่แล้ว +1

    👌👌

  • @sanjayhs1799
    @sanjayhs1799 2 ปีที่แล้ว +1

    ❤️❤️

  • @princesstaiyyur.m5
    @princesstaiyyur.m5 3 ปีที่แล้ว +2

    Sir kannada Bhashakalpitacharittre D.NShankerbhat class start madhi sir student kautedare nimaclasse ge

  • @dhanveerbosebts8772
    @dhanveerbosebts8772 4 ปีที่แล้ว +2

    Olle prayatna

    • @valirnamastekarnataka2180
      @valirnamastekarnataka2180  4 ปีที่แล้ว

      ಧನ್ಯವಾದಗಳು

    • @ningappameti1928
      @ningappameti1928 3 ปีที่แล้ว +1

      super sir and thank you sir

    • @valirnamastekarnataka2180
      @valirnamastekarnataka2180  3 ปีที่แล้ว

      ಧನ್ಯವಾದಗಳು.
      ನಿಮಗೆ ಇಷ್ಟವಾದರೆ ನಿಮ್ಮ ಗೆಳೆಯರಿಗೂ ಕಳಿಸಿ

  • @rudrapower2829
    @rudrapower2829 2 ปีที่แล้ว +1

    Thank you

  • @devupotraj8943
    @devupotraj8943 ปีที่แล้ว

    💚💚💚💚

  • @mpkori7389
    @mpkori7389 2 ปีที่แล้ว +1

    ಗ್ರೂಪ್ c cuttoff bagge video madi sir

  • @avinashnandishn9415
    @avinashnandishn9415 3 ปีที่แล้ว +1

    Very nice