ಹಾಡಿದೊಡೆ ಎನ್ನೋಡೆಯನ ಹಾಡುವೆ ವಚನ ಹಾಡುವುದು ಹೇಗೆ? || Hadidode ennodeyana haduve | Vachana 🔥
ฝัง
- เผยแพร่เมื่อ 15 ต.ค. 2024
- ಹಾಡಿದೊಡೆ ಎನ್ನೋಡೆಯನ ಹಾಡುವೆ ವಚನ ಹಾಡುವುದು ಹೇಗೆ? || Hadidode ennodeyana haduve | Vachana
For sponsorship & Business enquiries & Online Class enquiries :
sangeethamane1724@gmail.com
Kannada Lyrics:
ಹಾಡಿದೊಡೆ ಎನ್ನೊಡೆಯನ ಹಾಡುವೆ
ಬೇಡಿದೊಡೆ ಎನ್ನೊಡೆಯನ ಬೇಡುವೆ ll
ಒಡೆಯಂಗೊಡಲ ತೋರಿ ಎನ್ನ ಬಡತನವ ಬಿನ್ನೈಸುವೆ
ಒಡೆಯ ಮಹಾದಾನಿ ಕೂಡಲಸಂಗಮ
ದೇವರಿಗೆ ಸೆರಗೊಡ್ಡಿ ಬೇಡುವೆ ll
English Lyrics:
haaDidoDe ennoDeyana haaDuve
beDidoDe ennoDeyana beDuve ll
vaDeyangoDala tori enna baDatanava binnaisuve
vaDeya mahaadaani kooDalasangama
devarige seragoDDi beDuve ll
#Hadidodeennodeyanahaduve
#Basavanna
#Sangeethmane #Vachana
#kannadavachan
#Vachanasahithya
ಚೆನ್ನಾಗಿ ಹೇಳಿರುವಿರಿ, ಈ ವಚನವನ್ನು ತೋಟಪ್ಪ ಉತ್ತಂಗಿಯವರು ಅದ್ಭುತ ವಾಗಿ ರಾಗ ಸಂಯೋಜನೆ ಮಾಡಿ ಹಾಡಿದ್ದರು
ತುಂಬಾ ಚೆನ್ನಾಗಿದೆ ವಚನ ಹಾಗೂ ಇನ್ನು ಹತ್ತು ಹಲವು ವಚನಗಳು ಹೇಳಿ ಕೋಡಿ ಮೇಡಮ್ ಧನ್ಯವಾದಗಳು 👌👌👌👌
ಅದ್ಭುತ ಮೆಡಂ ಈ ವಚನ ಆಲಿಸಿ ನಾನು ನನ್ನ ಮಗಳು ಮಾರುಹೋದೆವು ತಮಗೆ ನಮ್ಮಂದ ತುಂಬು ಧನ್ಯವಾದಗಳು ಮತ್ತಷ್ಟು ವಚನ ನಿರೀಕ್ಷೆ ಯಲ್ಲಿ ಕಾಯುತ್ತೆವೆ🙏🙏🙏🙏
ತುಂಬಾ ಸರಳವಾಗಿ ಹೇಳಿಕೊಡುತ್ತೀರಿ ಸಹೋದರಿ ಹೆಚ್ಚಿನದಾಗಿ ವಚನಗಳನ್ನೆ ಕಲಿಸಿ ಧನ್ಯವಾದಗಳು 🙏🙏
ತೋಟಪ್ಪ ಉತ್ತಂಗಿ ಚಿತ್ರದುರ್ಗ ನಮ್ಮ ಗುರುಗಳು
ಬಹಳ ಅತ್ಯುತ್ತಮವಾಗಿ. ಬಹಳ ಮದುರ ಕಂಠದಿಂದ ನಿಮ್ಮ ಹಾಡು ಕೇಳಿ ತುಂಬಾ ಸಂತಸವಾಯಿತು,ಹೃದಯ ಉಲ್ಲಾಸವಾಯಿತು.ಅದ್ಬುತ ಗಾಯನ.ಮೇಡಂ
ತು೦ಬಾ ಚೆನ್ನಾಗಿದೆ ನಿಮ್ಮ ಕ೦ಠ ಸಿರಿಯ ಸುಮಧುರ ಗಾನ.... ಹಾಗೇಯೇ ಎಲ್ಲಾದರೂ ಇರು ಎಂತಾದರು ಇರು ಎಂದೆಂದಿಗೂ ನೀ ಕನ್ನಡವಾಗಿರು ಹಾಡನ್ನು ಹಾಡಿ ಮೆಡಮ ಇದು ನಮ್ಮ ಕೋರಿಕೆ... 🙏🙏
Superb sister
Madhuvanthi ಆರೋಹಣ ಅವರೋಹಣ ತಿಳಿಸಿ thumba ಅದ್ಭುತವಾಗಿ ಮೂಡಿಬಂದಿದೆ 👌🏻👌🏻🎤🙏🏻
ಹಾಡು ಚೆನ್ನಾಗಿ ದೆ ಇನಷ್ಟು ವಚನ ಹೇಳಿ ಕೂಡಿ ಸೂಪರ್ ಮೇಡಂ
Thank you 😍 🙏
Real talent full of bhakthi soul ful singing madam
Great teaching totally ultimate
ತುಂಬಾ ಚೆನ್ನಾಗಿ ಹಾಡಿರುವಿರಿ ಮೇಡಂ ಜಗಜ್ಯೋತಿ ಶ್ರೀ ಬಸವಣ್ಣನವರ ಈ ವಚನ 🙏🙏
ನಿಮ್ಮ ಸಂಗೀತ ಸೇವೆ ತುಂಬಾ ಚನ್ನಾಗಿ ಮೂಡಿಬಂದಿದೆ
Thank you 😍🙏
ಅದ್ಭುತವಾದ ಕಂಠಶ್ರೀ ಸಹೋದರಿ
Tumba chennagi hadiddiri. 👌.Basavannaver vachan kalisiri.Nadapriyanu n umba battalu bere kanchalla,ninolidare koradu konaruvudayya
Tumba chennagihadidiri keli manasige khusiyenisitu.hige vachanagalannu hadatayiri.
ಮಧುರ ಕಂಠ ದ ಸುಮದುರ ಹಾಡುಗರಿಕೆ 👌👌🙏🙏 ತುಂಬಾ ಸಮಯ ಆಯಿತು ನಿಮ್ಮಿಂದ ಹಾರ್ಮೋನಿಯಂ ನೋಟೇಷನ್ ಬಾರದೆ 🙏🙏🙏
ಭಕ್ತಿ ಭಾವದ ವಚನವನ್ನು ನಿಮ್ಮ ಸುಮಧುರವಾದ
ಕಂಠದಿಂದ ಭಾವ ತುಂಬಿ ಸೊಗಸಾಗಿ ಮತ್ತು ಇಂಪಾಗಿ ಹಾಡಿದೀರಾ. ಧನ್ಯವಾದಗಳು ಮೇಡಮ್
🙏🙏🙏🙏🙏🌹🌹🌹🌹🌹🙏🙏🙏🙏🙏
Thank you 😍 🙏
ಉತ್ತಮ ಗುಣಮಟ್ಟದ ವಚನ
ಗುರುಗಳೇ ತುಂಬಾ ಚೆನ್ನಾಗಿ ಹಾಡಿದ್ದೀರಾ. ಬಾರಿಸುವುದು ಸಹ ಕೇಳಲು ತುಂಬಾ ಚೆನ್ನಾಗಿ ಇದೆ. ಬಾರಿಸುವ ಪ್ರತಿ ಹಾಡುಗಳನ್ನು ಹೇಳಿಕೊಡಿ. ದಯವಿಟ್ಟು ಕೈ ಬಿಡದೆ ಮುನ್ನಡೆಸಿ,ದಾರಿ ತೋರಿಸಿ. 🙏💐👌🏻.
Thank you 😍 🙏
ಆಲಾಪ ಬಹಳ ಚೆನ್ನಾಗಿದೆ Madem
ತುಂಬಾ ಅದ್ಭುತವಾಗಿ ಹಾಡಿದ್ದೀರಿ ಮೇಡಂ🙏🙏🙏
Thank you 😍 🙏
Tumba channagi heltira mam.....nange tumba ista aytu
ಸುಂದರ ಅತಿ ಸುಂದರ
Adbhuthavada raga samyojane👍🙌
Thank you 😍 🙏
ಸೂಪರ್ ಹಾಡು ಮೇಡಂ ನಾನಿದನ್ನೆಲ್ಲ ಗ್ರೂಪ್ಗೆ ಶೇರ್ ಮಾಡ್ತೀನಿ, ನಿಮ್ಮ ಸುಮಧುರ ಕಂಠದ ಮೇಲೆ ನನಗೆ ಲವ್ ಆಗಿದೆ
Thank you soooo much nanu edanna kalite Munde ondu olle program alli adtini
ಈ ವಚನ ಚನ್ನಾಗಿ ಹಾಡಿದ್ದೀರಾ ಧನ್ಯವಾದಗಳು ಮೇಡಂ
ತುಂಬಾ ಚೆನ್ನಾಗಿ ಹಾಡಿದಿರಾ
No words can express your melody voice really i appreciate you madam 🎉🎉🎉🎉🎉
Madam nanu nimma yella video nodtini tumba chanagirutte nanu Sangeeta kalibeku hege kaliyodu heli Kodi madam nanage sangeetada bagge yenu gotilla heli madam
IDE HAADANNU SUBRAMANYA SWAMIGALU HAADIDDAARE YOU TUUBE NALLI SARCH MAADIDARE SIGUTTE OWONDER FULL IDE KELI .NIMMA GEETE SUPER MEDAM THANK YOU
Very very super ಸಾಂಗ್ ಮೇಡಮ್
ನಿಮ್ಮೂರು ಯಾವುರು ಮೇಡಂ, ಚೆನ್ನಾಗಿ ಹೇಳಿ ಕೊಡ್ತಾ ಇದೀರಿ.
ವಚನ ಗೀತೆ ತುಂಬಾ ಚೆನ್ನಾಗಿ ಹಾಡಿದ್ದೀರಾ. 👌👌ನಿಮ್ಮ ಧ್ವನಿಯ ಫ್ಯಾನ್ ನಾನು.👌🤗 ನಿಮ್ಮ ಎಲ್ಲಾ ಗೀತೆ ಗಳನ್ನು ಕೇಳಿದ್ದೇನೆ. ಹೀಗೇ ನಿಮ್ಮ ಸಂಗೀತ ಸೇವೆ ನಿರಂತರವಾಗಿ, ನಿರಾತಂಕವಾಗಿ ಮುಂದುವರಿಯಲಿ. ಸೌಮ್ಯ ಮೇಡಂ, god bless you..🕉️👏👏✌️
mam tumba chennagide dayavittu namagu swara elikodi mam dayavittu
ನಮಸ್ತೆ ಮೇಡಂ ನೀವು ಆಲಾಪ್ ಮಾಡಿದ್ದು ತುಂಬ ಚೆನ್ನಾಗಿ ಇದೆ. ಆಲಾಪ್ ಹೇಗೆ ಮಾಡೋದು ಹೇಳಿ ಮೇಡಂ
ಸೂಪರ್ 🙏🙏
ತುಂಬಾ ಚೆನ್ನಾಗಿದೆ ಮೇಡಂ ನಾನು ಹಾರ್ಮೊನಿಯಮ್ಮಿನ ಕಲಿಯಬೇಕು ಎಂಬ ಆಸೆ ಮೇಡಂ ಕಲಿಸುವಿರಾ?
God Bless U
Kanmunchi kelta idre nammanna nave martu hogtivi wow super
ಸೂಪರ್ ವಚನ ಅಕ್ಕಾ 🙏🙏🙏🙏
Thank you 😍
ಅದ್ಭುತ ವಾದ ವಚನ ಮೇಡಂ
Thank you 😍 🙏
composition : Tootappa Utangi sir
Tq sir
Super singing madam tumba sumaduravagi hadiddira madam
Thank you 😍 🙏
ಸ್ವರ ಲಿಪಿ ಹೇಳಿಕೊಡಿ ಗುರುಗಳೆ🙏
ಸುಮಧುರವಾದ ಗಾಯನ ಸಹೋದರಿ 💐💐💐
ಹಾರ್ಮೋನಿಯಂ ಸ್ವರ ಸಾಹಿತ್ಯ ಹೇಳಿಕೊಡಿ
🙏🙏🙏🙏🙏🙏🙏🙏🙏🙏🙏🙏🙏🙏
ಬೆಳಗಿನ ಒಂದನೆಗಳು ಸುಪರ್ ಹಾಡು
Mam ...pls do videos on raagas....I am waiting...nivu ragagalannu tumba chennagi helkodtira ...pls mam...🙏🙏pls🙏pls🙏
Supper akka
First view first like first comment
Thank you 😍
500 NE LIKE NANNADU SUPER
Superb singing Madam. Please share the notations of song and the beautiful aalaapa.👏👏
Very. Very. Beauty. Voice❤
ಬಹಳ ಚೆನ್ನಾಗಿ ಹಾಡಿರುವಿರಿ ಮೇಡಂ🙏
Raga: Madhuvanti
nimma hadugalu kalibeku. anisuthhe medam
ನಿಮ್ಮ ಹಾಡು ಸದಾ ಮಧುರ
Vachana sahitya, hagu dasa sahitya, kannada bhasheya belaguva eradu jyotigalu.
vachanagalu innastu prasaravagali
Raag sayojane tootappa utangi sir chitradurag
Vachan haadugalu ki super
Super mam
Super.i like it
E vachanavanna harmoniam alli hege nudisodu helkodi sis
Mam, Please upload notes on Dehake Usire Sada Bhara from Chninnari Muttu Film...........
Adhu chinnari mutta movie alla
Very nice song
Next video pls play - devotional song of Nodavalandava
God bless you
Srinivasa Nandine album-vachana sumana
ಸ್ವಾಗತ್ song bidi please
Loka barithano ranga bhajan kalise kodi
Namaste madam.....SUuuu......per ede mam.ennu swalpa vachangalannu helikodri mam.adr niv starting Swara matt,middle swara ,aakar heg hakudant dayamadi helikodi madam Plzzzzzzzzz .....
Thank you 😍 🙏
Om namah shivay song in hindi helikodi
Supre akka
ಚೆನ್ನಾಗಿ ಹಾಡ್ತೀರಾ ಚೆನ್ನಾಗಿ ಹೇಳಿ ಕೊಡ್ತೀರಾ ತುಂತುರು ಹಾಡ್ ಸಾಂಗ್ ಹೇಳಿ ಪ್ಲೀಸ್
ಈ ಹಾಡು ಹಾರಮೋನಿಯಮನಲಿ ತೂರಿಸ ಬಹುದಾ
Raga samyojane madidavaru uttangi totappa gavaigalu, sir,
From,:Hiremath S P
Thank you 😍 🙏
ಚೆಲ್ಲಿದರು ಮಲ್ಲಿಗೆಯ ಸಾಂಗ್
ನುಡಿಸುವುದು
ಹಾರ್ಮೋನಿಯಂ ನಲ್ಲಿ ತೋರಿಸಿ ಮೇಡಂ 🌱🙏
Thanks Madam
Mdm nice nan lovely vachan
Thank you 😍 🙏
Mada swaragalannu kooda haaki, kakilikke easy aagthade
Super mam 👌
Supper madam, tq
Thank you 😍 🙏
Madum harmonium learning bagge heli
HEARTLY THANKS FOR YOUR EXTRA-SPECIAL SWEET LAUGH AND MELODIOUS VOICED GHANA. IT'S AMAZING EXALANT BEAUTIFUL MARVELLOUS SUPERFINE
GOOD LYRICS NICE MUSIC MEANINGFUL AND ALL TIMES GOOD AND ESSENTIAL IT SONG. AND SINGER AND MUSICIAN SAUMYA MANJUNATH MADAMJI BASAVA BLESSINGS AND SHARANU SHARANARTHIGALU TAMAGE. @@ KAVYAKISHOR BHIMANAND AM HUKKERI BELAGAVI DISTRICT KARNATAK STATE.
Thank you so much 😍🙏
Bhairav raagadalli chaturang mam
Narasimha swamy songs🎹🎶
Very beautiful vachan please Tell notation
🙏🙏🙏🙏
Love ur voice ma❤🌷
Hello ma'am innu hechhu raaga galannu (chota khayal bada khayal) kuda upload madi
🙏❤👌mam
Please upload this vachana harmonium notes...
Sarali notes bidiii
Duttatreya songs please
❤️❤️❤️
Beautiful
Mem plz purti mugisi
❤️
Gajanan Aarti ರಾಗ್ ಹೇಳ್ ಅಕ್ಕಾ
Vachanas na hechhu kalisi
Nice 🙏🙏🙏 notetion kodi
🙏🏻🙏🏻🙏🏻🙏🏻🙏🏻
Narashima swami hadu haadi
Kambadinda odedu bandha .......🎶
E hadu purandara dasara rachane 🖋
Dayavittu edannu try madi