ನನ್ನ ಶ್ರೀ ರಾಮಚಂದ್ರ ಪರಮಾತ್ಮನ ಗುಣಗಾನ ನಿಮ್ಮ ಮಧುರವಾದಬಾಯಿಯಿಂದ ಸುಂದರ ವರ್ಣನೆಯನ್ನು ಕೇಳುವುದು ನನ್ನ ರಾಮಚಂದ್ರ ಕರುಣಿಸಿದ ವರವೇ ನಮ್ಮ ಭಾಗ್ಯ ಎಂತಹ ಅದ್ಬುತ ವಾದ ನುಡಿಗಳು ! ನಿಮ್ಮ ನುಡಿಮುತ್ತು ಗಳು ಯುವಕರಿಗೆ ಸ್ಪೊರ್ತಿ , 🙏🙏🙏 ಜೈ ಶ್ರೀ ರಾಮ್ 🙏🙏🙏
ನಿಮ್ಮ ಮಾತುಗಳು ಎಷ್ಟು ಕೇಳಿದರು ಕಡಿಮೆ ಎನಿಸುತ್ತಿದೆ , ರಾಮಾಯಣದ ಗ್ರಂಥವನ್ನು ಓದಿದ್ದೇನೆ ಮತ್ತು ಟಿವಿ ಸೀರಿಯಲ್ ಗಳಲ್ಲಿ ನೋಡಿದ್ದೇನೆ, ಆದರೆ ನೀವು ವಿವರಿಸಿದ ರೀತಿ ಹೃದಯಕ್ಕೆ ನಾಟಿ ಬಿಟ್ಟಿತು ಧನ್ಯವಾದಗಳು ಸಾರ್
ರಾಮ ಇದ್ದರೆ ಜಗತ್ತು ರಾಮ ಇಲ್ಲದೆ ಜಗತ್ತೇ ಇಲ್ಲ ಪರಿಪೂರ್ಣ ಪರಿಪೂರ್ಣ ರಾಮ ರಾಮ ಭಜನೆ ಮಾಡಿರಿ ಭಜನೆ ಓ ಜಯ ಹೋ ಜಯ ಹೋ ರಾಮ ಕೃಷ್ಣ ಇಲ್ಲದೆ ರಾಮ ಇಲ್ಲ ರಾಮಭಕ್ತಿ ಬೇಕೆಂದರೆ ಕೃಷ್ಣನನ್ನು ನೀನು ನೆನೆಯಬೇಕು ಅಲ್ಲಿ ಹನುಮ ಹೀರೋನ ಹನುಮ ಇರವನು ರಾಮ ಎನ್ನಿರೋ ರಾಮ ರಾಮ ಕೃಷ್ಣ ಏನ್ ಹೀರೋ ರಾಮ ರಾಮ ಸೀತಾ ಜೈ ಜೈ ಕೃಷ್ಣ ಕೃಷ್ಣ ರುಕ್ಮಿಣಿ ಜೈ ಜೈ ಜೈ ಮೊದಲ ಸಲ ನೂರು ಸಲ ಭಜನೆ ಮಾಡ್ರಿ ಭಜನೆ🙏💯🙏🌿🌿🌱🌱🌿💯🍅🍅🍅🍅🌷🌷🌷🌷❤️❤️❤️🙏🙏🙏🙏🙏🙏🙏🙏🙏🙏
Ondanagalu nimma vicharakke adare matadi shishnal shariripajja govindbattru pakkeerswami shirattiajja nanna abhipray yllaru onde rama bere alla shiva bere alla manavite beku namaskars
Sir.. I saw your video on kalpataru day I'm Raghuveer,from Bangalore, residing with my elder sister who is a cancer patient and me too suffering from Prostrate enlargement problem We're senior citizens without any family support because both of us are not married We're from a very very middle class family and managing our expenses from our pension amount. The most difficult part is our medical expenses. Sir,I request you with folded hands, to let me know if I can get any financial help from any charitable trust or from kind hearted people Please help..
ರಾಮಮಂದಿರ ಪೂರ್ಣ ಆಗೋಕೆ ಇನ್ನು ಎರಡು ವರ್ಷ ಬೇಕು ಇಷ್ಟು ಬೇಗ ಏಕೆ ಅಂದ್ರೆ ಚುನಾವಣೆ ಇದಿಯಲ್ಲ ಅದ್ಕೆ ಅಂತಾ ನಿಂಗು ಗೊತ್ತು. 2014 ರಲ್ಲಿ ಸುಳ್ಳಿನ ನಾಮ 2019 ರಲ್ಲಿ ಪುಲ್ವಾಮ 2024 ರಲ್ಲಿ ಶ್ರೀರಾಮ ಒಟ್ಟಾರೆ ದೇಶದ ಅಭಿವೃದ್ಧಿಗೆ ಮೂರು ನಾಮ ಶ್ರೀಮಂತ ಬಂಡವಾಳ ಶಾಹಿಗಳಿಗೆ ಬಂಪರ್ ನಾಮ ದೇಶದ ಬಡ ಜನರು ನಿರ್ನಾಮ.
ಏನ್ ಚನ್ನಾಗಿ ಹೇಳಿದ್ರಿ ಚಕ್ರವರ್ತಿ ಸರ್ ನಿಮ್ಮ ಮಾತು ಕೇಳ್ತಿದ್ರೆ ನಾಸ್ತಿಕರಿಗೂ ಭಕ್ತಿ ಮೂಡುವಂತಿದೆ. 👌👌❤️ಜೈ ಶ್ರೀ ರಾಮ್ 🙏🏻🙏🏻
ನನ್ನ ಶ್ರೀ ರಾಮಚಂದ್ರ ಪರಮಾತ್ಮನ ಗುಣಗಾನ
ನಿಮ್ಮ ಮಧುರವಾದಬಾಯಿಯಿಂದ ಸುಂದರ ವರ್ಣನೆಯನ್ನು ಕೇಳುವುದು ನನ್ನ ರಾಮಚಂದ್ರ ಕರುಣಿಸಿದ ವರವೇ ನಮ್ಮ ಭಾಗ್ಯ
ಎಂತಹ ಅದ್ಬುತ ವಾದ ನುಡಿಗಳು !
ನಿಮ್ಮ ನುಡಿಮುತ್ತು ಗಳು ಯುವಕರಿಗೆ ಸ್ಪೊರ್ತಿ , 🙏🙏🙏 ಜೈ ಶ್ರೀ ರಾಮ್ 🙏🙏🙏
ರಾಮಾಯಣದ ಕಥೆ ಹೇಳುವಾಗ ಮಧ್ಯೆ ಮಧ್ಯೆ ಇಂಗ್ಲೀಷ್ ಪದಗಳನ್ನು ಬಳಸುವುದನ್ನು ನಿಲ್ಲಿಸಿದರೆ ತುಂಬಾ ಚೆನ್ನಾಗಿರುತ್ತದೆ ಅಣ್ಣ❤
ಹರೇ ಕೃಷ್ಣ ಹರೇ ಕೃಷ್ಣ ಕೃಷ್ಣ ಕೃಷ್ಣ ಹರೇ ಹರೇ ಹರೇ ರಾಮ ಹರೇ ರಾಮ ರಾಮ ರಾಮ ಹರೇ ಹರೇ 💐🙏
Hare Rama Hare Rama Rama Rama hare hare 🙏🏻 hare Krishna hare Krishna Krishna Krishna hare hare ❤
ನಿಮ್ಮಲ್ಲಿ ನಮ್ಮ ಮನವಿಯೆಂದರೆ ರಾಜಕೀಯ ಅನ್ನೋ ವೈರಸ್ಗೆ ಬಲಿಯಾಗಾದಿರಿ, ನಿಮ್ಮ ಮಾತುಗಳು ಅಧ್ಭುತ🧡
ಸೂಲಿಬೆಲೆಯವರು ಯಾವ ರಾಜಕೀಯ ಪಕ್ಷದವರು ಅಲ್ಲ ತಪ್ಪು ಮಾಡಿದವರನ್ನು ಎತ್ತಿ ತೋರಿಸುವುದೇ ಅವರ ವೃತ್ತಿ 🇮🇳
ತಪ್ಪೇನು ಗುರು ಬಂದರೆ ಬರಲಿ.
ಖಂಡಿತ
Intavaru raajakiyakke bandu iruva kole toleyalu sahaaya agutte .khandita intavaru barabeku
AYYO E KRIMI BADUKIRODE SHOKILALANA PUNGIDASANAGI.
ಓಂ ಶ್ರೀ ರಾಮ ಜಯರಾಮ ಜಯ ಜಯ ರಾಮ
ಅದ್ಬುತ.. ಅಮೋಘ ಮೈ ಕಂಪಿಸುವ ರೋಚಕ ರೋಮಾಂಚನ ಭಕ್ತಿಯ ಸಿಂಚನ ಮೇಳೈಸುವ ಕಥಾನಕ. Lv u soolibele ಸಾರ್..❤❤❤❤
ಹೃದಯಘಾತ ಸಂಭವ ಇರುವ ಯಾವುದೇ ವ್ಯಕ್ತಿ ರಾಮಾಯಣ ಕೇಳಿದರೆ ಹೃದಯ ಅರೋಗ್ಯವಾಗುತ್ತದೆ, ಜೈ ಶ್ರೀ ರಾಮ್.
ನಿಮ್ಮ ಅದ್ಭುತವಾದ ಭಾಷಣ ಕೇಳಿ ತುಂಬ ಸಂತೋಷವಾಗುತ್ತಿದೆ
ನಿಮ್ಮ ಮಾತುಗಳು ಎಷ್ಟು ಕೇಳಿದರು ಕಡಿಮೆ ಎನಿಸುತ್ತಿದೆ , ರಾಮಾಯಣದ ಗ್ರಂಥವನ್ನು ಓದಿದ್ದೇನೆ ಮತ್ತು ಟಿವಿ ಸೀರಿಯಲ್ ಗಳಲ್ಲಿ ನೋಡಿದ್ದೇನೆ,
ಆದರೆ ನೀವು ವಿವರಿಸಿದ ರೀತಿ ಹೃದಯಕ್ಕೆ ನಾಟಿ ಬಿಟ್ಟಿತು ಧನ್ಯವಾದಗಳು ಸಾರ್
ಸರ್ ನಾವುಗಳು ಇನ್ನು ತುಂಬಾ ಹೋರಾಟ ಮಾಡಬೇಕಾಗಿದೆ. ಜೈ ಶ್ರೀ ರಾಮ್ 🙏
ಜೈ ಶ್ರೀ ರಾಮ್ 🙏🙏🙏
ಅದ್ಭುತ ರಾಮಾಯಣ
Jai shree Ram ❤❤❤🙏🙏🙏🇮🇳🇮🇳🇮🇳🚩🚩🚩
ಜೈ ಶ್ರೀ ರಾಮ್ ಜೈ ಹನುಮಾನ್ 🚩🙏🙏❤️❤️
ರಾಮ ಇದ್ದರೆ ಜಗತ್ತು ರಾಮ ಇಲ್ಲದೆ ಜಗತ್ತೇ ಇಲ್ಲ ಪರಿಪೂರ್ಣ ಪರಿಪೂರ್ಣ ರಾಮ ರಾಮ ಭಜನೆ ಮಾಡಿರಿ ಭಜನೆ ಓ ಜಯ ಹೋ ಜಯ ಹೋ ರಾಮ ಕೃಷ್ಣ ಇಲ್ಲದೆ ರಾಮ ಇಲ್ಲ ರಾಮಭಕ್ತಿ ಬೇಕೆಂದರೆ ಕೃಷ್ಣನನ್ನು ನೀನು ನೆನೆಯಬೇಕು ಅಲ್ಲಿ ಹನುಮ ಹೀರೋನ ಹನುಮ ಇರವನು ರಾಮ ಎನ್ನಿರೋ ರಾಮ ರಾಮ ಕೃಷ್ಣ ಏನ್ ಹೀರೋ ರಾಮ ರಾಮ ಸೀತಾ ಜೈ ಜೈ ಕೃಷ್ಣ ಕೃಷ್ಣ ರುಕ್ಮಿಣಿ ಜೈ ಜೈ ಜೈ ಮೊದಲ ಸಲ ನೂರು ಸಲ ಭಜನೆ ಮಾಡ್ರಿ ಭಜನೆ🙏💯🙏🌿🌿🌱🌱🌿💯🍅🍅🍅🍅🌷🌷🌷🌷❤️❤️❤️🙏🙏🙏🙏🙏🙏🙏🙏🙏🙏
Excellent speech vandanegalu ❤❤❤❤❤
🚩 ಜೈ ಶ್ರೀರಾಮ್ 🚩
Jai shri ram 🙏🕉🚩🙏
I am Maharashtrian. I liked a lot..
मुझे ये प्रवचन बहुत पसंद आया
संदीप जोशी
Exalent massage dhanyavadagalu gurugale
Thank u sar Thank u Rama
you are the Gift to Bharath
ಜೈ ಶ್ರೀ ರಾಮ್ ದೇವ್
ರಾಘವಾ ರಘು ರಾಮ ❤️🌹
Jai Shree Ram 🙏
Wow very nice chakravarthy sir 🙏🏾🙏🏾🙏🏾🙏🏾🙏🏾🙏🏾🙏🏾🙏🏾🙏🏾
🚩🔱🕉️ಜೈ ಶ್ರೀ ರಾಮ್ ಜೈ ಭಾರತ ಜೈ ಭೀಮ್ ಜೈ ಮೋದಿ 🕉️🔱🚩
ಜೈ ಶ್ರೀ ರಾಮ🙏
🌺🙏ಜೈ ಶ್ರೀ ರಾಮ ಜಯ ಜಯ ರಾಮ ನಮಾಮಿ🙏🌺🚩
ಅಯೋಧ್ಯ rama
48:07
ಈ ಪ್ರವಚನ ಕಾರ್ಯಕ್ರಮ ನೋಡಲು ಪ್ರೇಕ್ಷತರರಿಂದ ಸಾಧ್ಯವಿಲ್ಲ 😮❤😊
ನಮಸ್ಕಾರ ಸರ್ ನಿಮ್ಮ ಮಾತು ಕೇಳಿದ ನಂತರ ನನಗೆ ರಾಮ ಎದುರಿಗೆ ಬಂದು ನಿಂತ ಹಂಗೆ ಆಯಿತು ಸರ್ ನಮಸ್ಕಾರ
Jai sriram.nimage olledagali
Good speech
Jai Shri Ram
ಸಾಧನೆಗೆ ತಪಸ್ಸು ಅವಶ್ಯ
Ee pravachana Keli nanna kannu manasu hrudaya thevavayithu Jai Sri Ram
ಧನ್ಯವಾದಗಳು ಅಣ್ಣಾ 🙏
ಜಸ್ಟಿಸ್ ಫ಼ಾರ್ ಸೌಜನ್ಯ please anna,
Ondanagalu nimma vicharakke adare matadi shishnal shariripajja govindbattru pakkeerswami shirattiajja nanna abhipray yllaru onde rama bere alla shiva bere alla manavite beku namaskars
Jai sree ram
ಸೂಪರ್ ಸರ್
Jai shree Ram
Kaliyugada Shri ramanige yava gunaglive sir
Jai sri ram and thanks
🙏🏻🙏🏻🙏🏻🙏🏻🙏🏻🙏🏻🙏🏻🙏🏻🙏🏻
Sir..
I saw your video on kalpataru day
I'm Raghuveer,from Bangalore, residing with my elder sister who is a cancer patient and me too suffering from Prostrate enlargement problem
We're senior citizens without any family support because both of us are not married
We're from a very very middle class family and managing our expenses from our pension amount.
The most difficult part is our medical expenses.
Sir,I request you with folded hands, to let me know if I can get any financial help from any charitable trust or from kind hearted people
Please help..
Shriram will help u
2:48
ಹುಚ್ಚಾ ಬರುವ ಮೊದಲು ನೀ ಹೇಳುವ ಸಂದೇಶ
Sriram 🚩
🚩🚩🚩
......111....... kalikaduragaparameswari Devi
💖💖💖💖💖💖💖💖💖💖
ಸಂವಿಧಾನ ರಾಮರಾಜ್ಯಕ್ಕಿಂತಲೂ ಶ್ರೇಷ್ಠ ಇದೆ.ಇದರ ಕುರಿತೂ ಮಾತನಾಡಿ ಸರ್,ಒಂದಿನಾನಾದರೂ.
ನಿಮ್ಮ ವ್ಯಕ್ತಿತ್ವಕ್ಕೆ ಫೋಕಸ್ ಮಾಡಿ ನೋಡಿ ರಾಮನ ಅನುಭವ ಆಗುತ್ತೆ❤😊
Yes
You are a future rama 😂
🇪🇺🇪🇺🇪🇺🇪🇺🇪🇺🇪🇺🇪🇺🇪🇺
🕉️🕉️🕉️🕉️🕉️🚩🚩🚩🚩🚩🙏🙏🙏🙏🙏🙏🙏🙏🙏🙏
Rama Rama ok
Real,spec,,Jai,srerama, 1:54
❤
ನೀನು ಏನೇನು ಗುಡ್ಡೆ ಹಾಕಿ "ಹೆಂಗ್ ಪುಂಗ್ಲಿ" ಆದೆ ...😋😋
❤❤❤God❤️❤️❤️God💙💙💙God💜💜💜God💚💚💚God🧡🧡🧡God💖💖💖Sharada Amma
ನನ್ನ ಕಣ್ಣಲ್ಲಿ ನೀರು ಬಂತು ಸರ್
❤❤❤ books are Going to God ❤️💞❤️❤️❤️❤❤❤❤❤🧡🧡🧡 GOD news 💙💙💙💜💜💜 God news 💚💚💚🧡🧡🧡God news 👑👑👑🌄🌄🌄🌄🌹🌹🌹💚💚💚🌹🌹🌹🌹
ಅಣ್ಣಾ ನಿಂಗೆ "ಹೆಂಗ ಪುಂಗ್ಲಿ" ಅಂತ ಹೆಸರು ಇಟ್ಟಿದ್ದಾರೆ. ನೀವು ಪುಂಗತಿರಾ?
Sir modi ಸಾಧನೆ ತೋರಿಸಿ ಮಾತಾಡುತ್ತೀರಿ, ಹಾಗೇ ಕಾಂಗ್ರೆಸ್ ಅನಿಷ್ಟ ಗಳನ್ನು ತೋರಿಸಿ ಹೇಳಿ...😊
Jai shree ram jai Bjp
Hengpuglihitekbikshebedakeninageyenukansute😊
"ಗುಡ್ಡೆ ಹಾಕಿದ್ರೆ"ತೀರಾ ಅಸಂಸ್ಕೃತ ಕನ್ನಡ ಅದು! ಬದಲಿಗೆ ಸಂಸ್ಕೃತ ಪದವನ್ನು ಬಳಸಿ.
ಹಾಗೇನಿಲ್ಲ, ಕನ್ನಡ ಮೆರೆಸುವುದಕ್ಕೂ ಗೊತ್ತು. ಸಂಸ್ಕೃತವನ್ನು ಗೌರವಿಸುವುದು ಕೂಡ ಗೊತ್ತು ಚಕ್ರವರ್ತಿ ಅಣ್ಣನಿಗೆ
Stop giving too much hype on his statements
ರಾಮಮಂದಿರ ಪೂರ್ಣ ಆಗೋಕೆ ಇನ್ನು ಎರಡು ವರ್ಷ ಬೇಕು
ಇಷ್ಟು ಬೇಗ ಏಕೆ ಅಂದ್ರೆ ಚುನಾವಣೆ ಇದಿಯಲ್ಲ ಅದ್ಕೆ ಅಂತಾ ನಿಂಗು ಗೊತ್ತು. 2014 ರಲ್ಲಿ ಸುಳ್ಳಿನ ನಾಮ
2019 ರಲ್ಲಿ ಪುಲ್ವಾಮ
2024 ರಲ್ಲಿ ಶ್ರೀರಾಮ
ಒಟ್ಟಾರೆ ದೇಶದ ಅಭಿವೃದ್ಧಿಗೆ ಮೂರು ನಾಮ ಶ್ರೀಮಂತ ಬಂಡವಾಳ ಶಾಹಿಗಳಿಗೆ ಬಂಪರ್ ನಾಮ ದೇಶದ ಬಡ ಜನರು ನಿರ್ನಾಮ.
ninna punglee ಗುಣ ಗುಡ್ಡೆ ಹಾಕಿದ್ರೆ
Jai Shree Ram 🙏🙏
Jai shree Ram 🙏