ನಮ್ಮ ಊರಿನಿಂದ ನಾವೆಲ್ಲ ಸೈಕಲ್ ಅಲ್ಲಿ ಹೋಗುತ್ತ ಇದ್ವಿ ನಮ್ಮ ಊರಿನಿಂದ ಸಿದ್ಧರಬೆಟ್ಟ ಸುಮಾರು 25 ಕಿಲೋಮೀಟರ್ ಆಗುತ್ತೆ....ನಾವು ಚಿಕ್ಕವರಿದ್ದಾಗಿನಿಂದ ಈಗಿನ ವರೆಗೆ ಹೋಗುತ್ತಾ ಇದಿವಿ..... ಚಿಕ್ಕಂದಿನಲ್ಲಿ ಹೋಗುವಾಗ ಬೆಟ್ಟ ಚೆನ್ನಾಗಿ ಇತ್ತು....ಇವಾಗ ಮಳೆಗೆ ಮೆಟ್ಟಿಲು ಎಲ್ಲಾ ಕೊಚ್ಚಿಕೊಂಡು ಹೋಗಿದೆ.....
ಸರ್.. ಇದು ತುಮಕೂರು ಜಿಲ್ಲೆ ಕೊರಟಗೇರೆ ತಾಲೂಕಿಗೆ ಬರುತ್ತದೆ. ತುಮಕೂರು ಮತ್ತು ಕೊರಟಗೇರೆಯಿಂದ ಖಾಸಗಿ ಬಸ್ ಗಳು ಓಡಾಡುತ್ತವೆ. ಆದ್ರೆ ಸಮಯಕ್ಕೆ ಸರಿಯಾಗಿ ಇರುವುದಿಲ್ಲ. ನಿಮ್ಮ ಸ್ವಂತ ವಾಹನದಲ್ಲಿ ಹೋದರೆ ಒಳ್ಳೆಯದು...
ತುಂಬಾ ಚೆನ್ನಾಗಿದೆ ನಿಮ್ಮ ಈ ಕಿರು ಪ್ರವಾಸ ಕಥನ...👌👌👌🙏🙏
ನಾನೂ ಕೂಡ ಸಿದ್ದರಬೆಟ್ಟಕ್ಕೆ ಪ್ರವಾಸ ಹೋಗುತ್ತೀನಿ
ದಯವಿಟ್ಟು ಹೋಗಿ ಬನ್ನಿ... ಮನಸ್ಸಿಗೆ ಆನಂದ ನೀಡುವ ಸ್ಥಳ ಸಿದ್ಧರ ಬೆಟ್ಟ..
ತುಂಬಾ ಚೆನ್ನಾಗಿದೆ. ಆಗಾಗ ಇಂತಹ ಅದ್ಬುತ ಸ್ಥಳಗಳ ಬಗ್ಗೆ ಮಾಹಿತಿ ನೀಡುತ್ತೀರಿ. ಧನ್ಯವಾದಗಳು.
Thank you sir...
ಖಂಡಿತ ಪ್ರಯತ್ನಿಸುತ್ತೇನೆ.
Your videos are very nice. Your explanation is very good
ನಮ್ಮ ಊರು 👌👌
ಪಶ್ಚಿಮ ಘಟ್ಟಗಳ ಗುಡ್ಡಗಳಲ್ಲಿ ಮಂಜು ನೋಡಿದ್ದೆ... ಅದನ್ನು ಬಿಟ್ಟರೆ ಮಂಜು ನೋಡಿದ್ದು ನಿಮ್ಮೂರ ಸಿದ್ಧರ ಬೆಟ್ಟದಲ್ಲಿ simply beautiful
ಸೂಪರ್ ಸರ್
ನಿನ್ ನಂಬರ್ ಸೆಂಡ್ ಮಾಡಿ ಸರ್
Thank you so much sir🙏 what a beautiful and significant place siddarabetta is do more videos like this
Thank you..
ಅನೇಕ ವಿಡಿಯೋಗಳನ್ನು ಮಾಡಿದ್ದೇನೆ.. ಬೇರೆ ಬೇರೆ ವಿಡಿಯೋ ಗಳು ಇದೇ ಚಾನಲ್ ನಲ್ಲಿವೆ.. ನೋಡಿ. ನಿಮ್ಮ ಅಭಿಪ್ರಾಯ ತಿಳಿಸಿ..
Best video👍👍👍👍❤❤❤
Many many thanks
ನನ್ನ ಬೇರೆ ವಿಡಿಯೋಗಳನ್ನು ನೋಡಿ. ಇಷ್ಟವಾದರೆ ಬೇರೆಯವರಿಗೂ ಶೇರ್ ಮಾಡಿ. ಹೆಚ್ಚೆಚ್ಚು ಪ್ರೋತ್ಸಾಹ ಸಿಕ್ಕಷ್ಟು ನನಗೂ ಖುಷಿ ಆಗುತ್ತದೆ.
ಧನ್ಯವಾದಗಳು
ಸೂಪರ್
Thank you
Nice to see this spiritual places. And near ಶಿವಗಂಗೆ so many places are there. You could have visited these places.
ಪ್ರಯತ್ನ ಮಾಡುತ್ತೇನೆ ಮೇಡಂ..
Sir, please make detailed video on Tapateshwara Betta near Kaiwara-Chintamani
ಆದಷ್ಟು ಬೇಗ ಹೋಗಿ ಬರುತ್ತೇನೆ.
ನನ್ನ ಬೇರೆ ವಿಡಿಯೋಗಳನ್ನು ನೋಡಿ. ಇಷ್ಟವಾದರೆ ಬೇರೆಯವರಿಗೂ ಶೇರ್ ಮಾಡಿ.
ಧನ್ಯವಾದಗಳು
🙏🙏🙏🙏🙏
🙏🙏🙏
ಧನ್ಯವಾದಗಳು ಸರ್ , ನಮ್ಮ ಊರು ತುಂಬಾಡಿ ಯನ್ನು ತೋರಿಸಿರುವ ಕಾರಣ .
Thank you sirr..
Thank u sir thumba shrama pattu ogi video maadi thoristhira,edarinda nammantha nodade erorige elle koothu nodo bhagya sikkide
ಮೇಡಂ..
ನನ್ನ ಕಾರ್ಯ ಸಾರ್ಥಕವಾಯಿತು..., ನನ್ನ ಇತರೆ ವಿಡಿಯೊಹಳನ್ನು ನೋಡಿ ಪ್ರೋತ್ಸಾಹಿಸಿ.
Thank you
ನಮ್ಮ ಊರಿನಿಂದ ನಾವೆಲ್ಲ ಸೈಕಲ್ ಅಲ್ಲಿ ಹೋಗುತ್ತ ಇದ್ವಿ ನಮ್ಮ ಊರಿನಿಂದ ಸಿದ್ಧರಬೆಟ್ಟ ಸುಮಾರು 25 ಕಿಲೋಮೀಟರ್ ಆಗುತ್ತೆ....ನಾವು ಚಿಕ್ಕವರಿದ್ದಾಗಿನಿಂದ ಈಗಿನ ವರೆಗೆ ಹೋಗುತ್ತಾ ಇದಿವಿ..... ಚಿಕ್ಕಂದಿನಲ್ಲಿ ಹೋಗುವಾಗ ಬೆಟ್ಟ ಚೆನ್ನಾಗಿ ಇತ್ತು....ಇವಾಗ ಮಳೆಗೆ ಮೆಟ್ಟಿಲು ಎಲ್ಲಾ ಕೊಚ್ಚಿಕೊಂಡು ಹೋಗಿದೆ.....
ಮರಿ ಮಳೆ ಅಷ್ಟೆ ಅಲ್ಲ.. ಅಲ್ಲಿಗೆ ಬರುವ ಜನರು ಪ್ಲಾಸ್ಟಿಕ್ ಕಸವನ್ನು ಬಿಸಾಕಿ ಹೋಗುತ್ತಿದ್ದಾರೆ.. ಅದನ್ನು ತಪ್ಪಿಸಬೇಕು..
@@SIKKANTESANCHARAಯಾರು ಅರ್ಥ ಮಾಡಿಕೊಳ್ಳಲ್ಲ ಬಿಡಿ ಸರ್...
OM
🙏🙏
Supper
Thank you brother
I was visited this place when I was young
ಅದ್ಭುತ ಸ್ಥಳ ಮೇಡಂ..
Chitrduga edu
ಅಲ್ಲ ಮೇಡಂ..
ತುಮಕೂರು ಜಿಲ್ಲೆಯಲ್ಲಿರುವ ಸಿದ್ಧರ ಬೆಟ್ಟ..
Voice not clear
ಹೌದಾ.. ಮುಂದಿನ ವೀಡಿಯೋದಲ್ಲಿ ಸರಿ ಮಾಡುತ್ತೇನೆ.
Keep watching
Tq u so much
Thank you
idu nama tumkur distic
ಹೆಮ್ಮೆಯ ವಿಷಯ..
ನಿಮ್ಮ ತುಮಕೂರಿನಲ್ಲಿ ಎಂಥೆಂಥ ಸ್ಥಗಳು ಇದಾವೆ. ಮಧುಗಿರಿ, ಪಾವಗಡ, ಚೆನ್ನರಾಯನದುರ್ಗ, ದೇವರಾಯನದುರ್ಗ, ನಾಮದಚಿಲುಮೆ... ಎಲ್ಲವೂ ಅದ್ಭುತ..
Supersir
Tuba change idi adhra place dist tq information illa
ಸರ್..
ಇದು ತುಮಕೂರು ಜಿಲ್ಲೆ ಕೊರಟಗೇರೆ ತಾಲೂಕಿಗೆ ಬರುತ್ತದೆ. ತುಮಕೂರು ಮತ್ತು ಕೊರಟಗೇರೆಯಿಂದ ಖಾಸಗಿ ಬಸ್ ಗಳು ಓಡಾಡುತ್ತವೆ. ಆದ್ರೆ ಸಮಯಕ್ಕೆ ಸರಿಯಾಗಿ ಇರುವುದಿಲ್ಲ. ನಿಮ್ಮ ಸ್ವಂತ ವಾಹನದಲ್ಲಿ ಹೋದರೆ ಒಳ್ಳೆಯದು...