27 ವರ್ಷ ಆಗಿ ನಾವು ದುಡಿತ ಇದ್ರುನೂ ಹೊರಗೆ ಎಲ್ಲಿ ಆದ್ರೂ ಹೇಳದೆ ಹೋದ್ರೆ ಈಗ್ಲೂ ನಮ್ ಅಮ್ಮ ಚಪ್ಲಿ ತಗೊಂಡ್ ನಿಂತ್ಕೊತಾರೆ ಬ್ರೋ. ಇವರೆಲ್ಲಾ ಅದ್ಯಾವ ಧೈರ್ಯದ ಮೇಲೆ ಹೀಗ್ ಆಡ್ತರೋ. ಪ್ರಳಯ ಆಗಿ ಎಲ್ಲಾರ್ನು ಎಳ್ಕೊಂಡು ಹೋಗ್ ಬಿಡ್ಲಿ ಒಂದ್ ಸಲ 😂😂
Finally, I understand that we need to vote for Mysore Mango Common Sense School to open. It will provide better knowledge to kids, which is more important than the lessons in traditional school books. Thank you 🍃
ಇದೆ ಬೆಂಗಳೂರಲ್ಲಿ ಸುಮಾರು 15 ವರ್ಷ ಮುಂಚೆ ಹೊಸವರ್ಷ ಬಂತು ಅಂದ್ರೆ ರಾತ್ರಿ 12ಗಂಟೆಗೆ ಮನೆಮುಂದೆ ರಂಗೋಲಿ ಹಾಕ್ತಾ ಇರ್ತಿದ್ವಿ ಬೆಳಗ್ಗೆ ಎದ್ದು ಸ್ನಾನ ಮಾಡಿ ದೇವಸ್ಥಾನಕ್ಕೆ ಹೋಗಿ ಸ್ಕೂಲ್ ಕಡೆ ಹೋದ್ರೆ ಕೈ ಅಲ್ಲಿ 50ಪೈಸ ಚಾಕ್ಲೆಟ್ 1ರೂಪಾಯಿದು ಗ್ರಿಟಿಂಗ್ ಕಾರ್ಡ್ ಇಷ್ಟೇ ಅವಾಗ್ ಆಗ್ತಿದ್ದ ಖುಷಿಗೆ ಲಿಮಿಟ್ ಇರ್ತಿರ್ಲಿಲ್ಲ ಆ ದಿನಗಳಲ್ಲಿ ನಾವು ಅನುಭವಿಸಿದ ಜೇವನನೇ ಗೋಲ್ಡನ್ ಲೈಫು ❤️
Great content Bro❤, please upload with English subtitles so we can share this with North Indian friends who brag about paying taxes here and we can show what is city has to go through because of them🙏🏻
ಬಹಳ ಒಳ್ಳೆಯ ಕೆಲಸ ಮಾಡುತ್ತಿರುವ ನಿಮಗೆ ಕೋಟಿ ಕೋಟಿ ಧನ್ಯವಾದ. Script and concept are outstanding 👏 ಹೀಗೆ ಇನ್ನು ಉತ್ತಮ ಕಾರ್ಯಕ್ರಮದ ವೀಡಿಯೋಗಳು ನಮ್ಮಿಂದ ನಿರಂತರ ಬರುತಿರಲಿ. ನಮಂಥ ಕೋಟ್ಯಂತರ ಅಭಿಮಾನಿ ಓದುಗರು ನಿಮಗೆ ಪ್ರೋತ್ಸಾಹ ಬೆಂಬಲ ನೀಡುತ್ತೇವೆ. ನಮ್ಮ ಕರ್ನಾಟಕ ರಾಜ್ಯ, ಕನ್ನಡಿಗರು ಹಾಗೂ ದಕ್ಷ ಕರ್ನಾಟಕ ಪೋಲಿಸ್ ಬಗ್ಗೆ first class comment and compliments ಮಾಡಿರೋದು ಅಕ್ಷರಶಃ ಸತ್ಯ. ಆದ್ದರಿಂದ ನಿಮ್ಮ ಕಾರ್ಯಕ್ರಮ ಅಮೋಘ ಅಪೂರ್ವ ಅದ್ಭುತ ಅಪ್ರತಿಮ ಅನಂತ ಅಪರೂಪ ಆಶ್ಚರ್ಯ ಆಪ್ಯಾಯಮಾನ ಆಚಂದ್ರಾರ್ಕ ಅಜರಾಮರ, ನಮಸ್ಕಾರ, ಮತ್ತೊಮ್ಮೆ ಧನ್ಯವಾದ ಸೂಪರ್...THE BEST INFORMATIVE, MOST ADVISORY AND EXCELLENT EDUCATIVE VIDEO FROM MYSORE THE CULTURAL CAPITAL OF KARNATAKA AND THE HERITAGE CITY OF 🇮🇳 INDIA. PERHAPS THE BEST, FIRST & FOREMOST USEFUL VIDEO OF THE YEAR 2023. I WILL GIVE FIRST RANK AND FIRST PRIZE for the entire team including the technical staff/crew Hats off to you all
❤ I'm just juspeechless boss 😊... No words because supper., next level ,,chindi ,,antha en helidhru kadimene guru 🔥🔥🔥 Inthavrgella maneli chaplili hoddhilla ansatte
Not only north Indians, even from your own state people also involved. It's not about other states people, rich and celebrity people also do same things, but mum on those
May God bless you anna or highlighting the youth problems of our society and at the same time teaching morai values which is very much needed in our today's society 😔
Sir u will make videos and they won't listen...nothing is going to change...u do what ur doing sir...liked you video thanks..old water goes new water comes.. thank you sir...I am not drinker as well.
I love all your videos….he video alli Avr faces na blur maadbek Ithu brother….avrig sambandha pattavru news alli nodildhe irbavdhu but illi nod bavdhu…avr life he haalag bavdhu…just putting it out there brother…lots of support to your channel❤️
Bro BBMP ondu varada munchene brigade road mg road alli happy new year ge jana yaru serbardu anta strictly rules madokke agolva ,, new year bar alli pub alli selebrate madkolli but illi beda anta rules madokke agolva ?????????
ಗಾಂಧೀ ಕಂಡ ಕನಸು ನನಸಾಯಿತು😊😊😊
ಗಾಂಧಿ ಕೂಡ ಇಗೆ 😂ಕುಡಿತ ಹೆಣ್ಣು ಇದ್ರು ಅಂತ ಹೇಳ್ತಾರೆ 😂
Howdu
Hu 😂
ಗಾಂಧಿಕಂಡ ಕನಸು ಇದೆ ಅವನಿಗೂ ಇದೆ ಬೇಕಿತ್ತು 🤣😭😭😭🤣
😂😂😂
Me who turned off phone and slept on 31st December 😂😂😂😂
Still 1st came and nothing changed...again get up and brush your teeth and go to work as usual. No bonus no hike !!
I can feel it bruh😢@@Nanw23
Same I sleep 9pm to 7 am in new year
🤣🤣🤣
😂😂😂😂
ಕನ್ನಡದ no 1 My ಫೇವರೇಟ್ ಬೆಸ್ಟ್ Roster ♥️🙏
Troller alla roaster
@@Vinay._.2402sorry bro 😂
Anyone watching in 2/1/2025 😂
27 ವರ್ಷ ಆಗಿ ನಾವು ದುಡಿತ ಇದ್ರುನೂ ಹೊರಗೆ ಎಲ್ಲಿ ಆದ್ರೂ ಹೇಳದೆ ಹೋದ್ರೆ ಈಗ್ಲೂ ನಮ್ ಅಮ್ಮ ಚಪ್ಲಿ ತಗೊಂಡ್ ನಿಂತ್ಕೊತಾರೆ ಬ್ರೋ. ಇವರೆಲ್ಲಾ ಅದ್ಯಾವ ಧೈರ್ಯದ ಮೇಲೆ ಹೀಗ್ ಆಡ್ತರೋ.
ಪ್ರಳಯ ಆಗಿ ಎಲ್ಲಾರ್ನು ಎಳ್ಕೊಂಡು ಹೋಗ್ ಬಿಡ್ಲಿ ಒಂದ್ ಸಲ 😂😂
😂 exactly
ಯಾವ ಊರು ನಿಮ್ಮದು
@@user.srqtls Chikmagalur
ತಂದೆ ತಾಯಿ ಅದೇತರ ಇದ್ರೆ ಮಕ್ಕಳು ಅದೇ ತರ ಬೆಳಿತಾರೆ
3 bittavaru sir
Finally, I understand that we need to vote for Mysore Mango Common Sense School to open. It will provide better knowledge to kids, which is more important than the lessons in traditional school books. Thank you 🍃
Sir ಒಂದು small ಕರೆಕ್ಷನ್ ನಾನು cab driver, ಇವರು ಬರೀ ಉತ್ತರ ಭಾರತದವರು ಮಾತ್ರ ಅಲ್ಲಾ ಬಹಳ ಬೆಂಗಳೂರಿನವರು ಕನ್ನಡಿಗರು ಇದ್ದಾರೆ ನನ್ನ experiance 😂😂😂😂
ನೀವು ಹೇಳಿದ್ದು ತುಂಬಾ ಸತ್ಯ
own experience 😂
Hagadre 🌽🥒😜
Howdu…
ಹೌದು
ಈ ವರ್ಷದ ಅತ್ಯುತ್ತಮ ವಿಡಿಯೋ ಧನ್ಯವಾದಗಳು❤
🏠🙏...., 👍👏👏👏👏🤝🎊🎉✨👌 ಸೂಪರ್ ಅಣ್ಣ ನಮ್ಮತನ, ನಮ್ಮ ಜವಾಬ್ದಾರಿ ಎಚರಿಸಿದ್ದಕ್ಕ ನನ್ನ ತುಂಬು ಹೃದಯದ ಅಭಿನಂದನೆಗಳು ಸರ್...,
ನಾನು ಊಟ ಮಾಡಿ ಅರಾಮಾಗಿ ಮಲಗಿದೆ ನಾನು ಯುಗಾದಿಯಂದು ಹೊಸ ವರ್ಷವನ್ನು ಆಚರಿಸುತ್ತೇನೆ....
ಕುಡಿದು ರಸ್ತೆ ಅಲ್ಲಿ ಬಿದ್ದಾಡಿ ತಮ್ಮ ಹೊಸವರ್ಷವನ್ನು ಅರಂಭಿಸಿದ್ದರ ವಾ
Full rich aagi madbek bro e samskrutiyanna nasha madbeku
ಇದೆ ಬೆಂಗಳೂರಲ್ಲಿ ಸುಮಾರು 15 ವರ್ಷ ಮುಂಚೆ ಹೊಸವರ್ಷ ಬಂತು ಅಂದ್ರೆ ರಾತ್ರಿ 12ಗಂಟೆಗೆ ಮನೆಮುಂದೆ ರಂಗೋಲಿ ಹಾಕ್ತಾ ಇರ್ತಿದ್ವಿ ಬೆಳಗ್ಗೆ ಎದ್ದು ಸ್ನಾನ ಮಾಡಿ ದೇವಸ್ಥಾನಕ್ಕೆ ಹೋಗಿ ಸ್ಕೂಲ್ ಕಡೆ ಹೋದ್ರೆ ಕೈ ಅಲ್ಲಿ 50ಪೈಸ ಚಾಕ್ಲೆಟ್ 1ರೂಪಾಯಿದು ಗ್ರಿಟಿಂಗ್ ಕಾರ್ಡ್ ಇಷ್ಟೇ ಅವಾಗ್ ಆಗ್ತಿದ್ದ ಖುಷಿಗೆ ಲಿಮಿಟ್ ಇರ್ತಿರ್ಲಿಲ್ಲ ಆ ದಿನಗಳಲ್ಲಿ ನಾವು ಅನುಭವಿಸಿದ ಜೇವನನೇ ಗೋಲ್ಡನ್ ಲೈಫು ❤️
ಗಾಂಧಿಜಿ: ಮಧ್ಯರಾತ್ರಿ ಒಬ್ಬ ಮಹಿಳೆ ರಸ್ತೆಯಲ್ಲಿ ತಿರುಗುವಂತೆ ಆದರೆ ಆಗ ನಿಜವಾದ ಸ್ವಾತಂತ್ರ್ಯ ಬಂದತೆ.
ಪಾಪ ಬಟ್ಟೆ ಹಾಕಿಕೊಂಡು ತಿರುಗಿ, ಇಲ್ಲ ಬಿಚ್ಚಿ ತಿರುಗಿ ಅಂತ ಹೇಳುವುದನ್ನ ಮರೆತು ಬಿಟ್ರು..
Not only on 31Dec -1st Jan alla. Idi varsha ....
Adu ee tara alla
@@journalwithmesharanya3036 ಈಗಿನ ಹುಡುಗಿಯರಿಗೆ ಅದು ಮದ್ಯ-ರಾತ್ರಿ
One of the best roaster who roast without using to much bad words 😉❤🎉
ನನ್ ಮಗಂದು ನನ್ ಎಕ್ಕಡ ಬ್ಯಾನ್ ಮಾಡಬೇಕು ಹೊಸ ವರ್ಷನ 🤣🤣🤣
😂😂
ತುಂಬಾ ಚೆನ್ನಾಗಿ ವಿವರಿಸಿದ್ದೀರಿ 👏
ಸಮಾಜಕ್ಕೆ ಒಳ್ಳೆ ವಿಡಿಯೋ
ನಿಮ್ಮ ಧ್ವನಿ ತುಂಬಾ ಚೆನ್ನಾಗಿ ಇರುತ್ತದೆ
ಕಾಮಿಡಿ ಜೊತೆಗೆ ಮಾನವೀಯತೆಯ ಬಗ್ಗೆ ಹೇಳಿದರೂ ❤
ಪೊಲೀಸ್ ಸಿಬ್ಬಂದಿಗೆ ನನ್ನ ಸಾವಿರ ನಮನ 🙏
Great content Bro❤, please upload with English subtitles so we can share this with North Indian friends who brag about paying taxes here and we can show what is city has to go through because of them🙏🏻
Yessssssss😮Raaaaaaaaaa
😢
Hi very nice,why don't u open bar till next day 6am,u will find some more drama & business u get more money,shame on. u .
Already they are full of jealous of our movies,our food and culture.now why salt and spicy
ಬಹಳ ಒಳ್ಳೆಯ ಕೆಲಸ ಮಾಡುತ್ತಿರುವ ನಿಮಗೆ ಕೋಟಿ ಕೋಟಿ ಧನ್ಯವಾದ.
Script and concept are outstanding 👏
ಹೀಗೆ ಇನ್ನು ಉತ್ತಮ ಕಾರ್ಯಕ್ರಮದ ವೀಡಿಯೋಗಳು ನಮ್ಮಿಂದ ನಿರಂತರ ಬರುತಿರಲಿ. ನಮಂಥ ಕೋಟ್ಯಂತರ ಅಭಿಮಾನಿ ಓದುಗರು ನಿಮಗೆ ಪ್ರೋತ್ಸಾಹ ಬೆಂಬಲ ನೀಡುತ್ತೇವೆ. ನಮ್ಮ ಕರ್ನಾಟಕ ರಾಜ್ಯ, ಕನ್ನಡಿಗರು ಹಾಗೂ ದಕ್ಷ ಕರ್ನಾಟಕ ಪೋಲಿಸ್ ಬಗ್ಗೆ first class comment and compliments ಮಾಡಿರೋದು ಅಕ್ಷರಶಃ ಸತ್ಯ. ಆದ್ದರಿಂದ ನಿಮ್ಮ ಕಾರ್ಯಕ್ರಮ ಅಮೋಘ ಅಪೂರ್ವ ಅದ್ಭುತ ಅಪ್ರತಿಮ ಅನಂತ ಅಪರೂಪ ಆಶ್ಚರ್ಯ ಆಪ್ಯಾಯಮಾನ ಆಚಂದ್ರಾರ್ಕ ಅಜರಾಮರ, ನಮಸ್ಕಾರ, ಮತ್ತೊಮ್ಮೆ ಧನ್ಯವಾದ
ಸೂಪರ್...THE BEST INFORMATIVE, MOST ADVISORY AND EXCELLENT EDUCATIVE VIDEO
FROM MYSORE THE CULTURAL CAPITAL OF KARNATAKA AND THE HERITAGE CITY OF 🇮🇳 INDIA. PERHAPS THE BEST, FIRST & FOREMOST
USEFUL VIDEO OF THE YEAR 2023. I WILL GIVE FIRST RANK AND FIRST PRIZE for the entire team including the technical staff/crew
Hats off to you all
ಚೆನ್ನಾಗಿ ಹೇಳಿದ್ದೀರ ಸರ್👌🏻👌🏻🔥🔥🔥
The girl who fell down is a software engineer in Adobe 😂
@10:15 how that girl can drive auto when she is drunk so much . Why did they allow her to sit there ?
Time?
😂😂😂😂😂😂
You are not only TH-camr you are also motivator❤️❤️❤️
ನಿನ್ ಸೂಪರ್ ಅಣ್ಣ.... 🤣👌. ಇವತ್ತು ನನ್ ನಿಮ್ಗೆ ಅಭಿಮಾನಿಯದೆ ಅಣ್ಣ... 👌
No 1 ಕನ್ನಡ ಟ್ರೊಲ್ ❤❤
ನಿಮ್ಮ ಧ್ವನಿ ನನಗೆ ತುಂಬಾ ಇಷ್ಟ ಅದರಲ್ಲೂ ಮಧ್ಯ ಮಧ್ಯ ಪಂಚ್ ಡೈಲಾಗ್ ತುಂಬಾನೇ ಇಷ್ಟ❤️❤️❤️❤️👌👌👌
Mysore mango fans attendance here 👇
I am absent miss🖐
Present sir,
@
Mysore channel ge vasavarshada subhashayagallu ❤❤❤❤
ಅಟೆಂಡೆನ್ಸ್ ಕೊಟ್ಟಾರ್ದು ಉಣ್ಣು
❤ I'm just juspeechless boss 😊... No words because supper., next level ,,chindi ,,antha en helidhru kadimene guru 🔥🔥🔥 Inthavrgella maneli chaplili hoddhilla ansatte
ಅಭಿಮಾನಿಗಳು ಎಲ್ಲರೂ ಶಾಂತ ರೀತಿಯಿಂದ ವರ್ತಿಸಬೇಕಾಗಿದೆ ವಿನಂತಿ 😵💫🥶🤧
ನಿಮ್ಮ ದ್ವನಿ ತುಂಬಾ ಚನ್ನಾಗಿ ಇದೆ ಈ ವಿಡಿಯೋ ಚನ್ನಾಗಿ ಇದೆ ಅರ್ಥ ಸಹಿತ ವಿವರಣೆ sir
ಪ್ರತೀ ಬಾರಿಯು ನೀವು ನಮ್ಮನ್ನು ನಗಿಸುವುದರಲ್ಲಿ ನಿರಾಸೆ ಮಾಡಲಾರಿರಿ 😂 Thank you Sir❤
ನಾ ಕಾಯುತಿರುವೆ
ಎಲ್ಲಾ ಮರೆತು
ನಿನ್ನಾ ವೀಡಿಯೋಗೆ😉🤘
Mysore mango bro💓💜💛
if IT salary is cut downed we will not be seeing all these things 🤣🤣🤣🤣🤣🤣
Ai is taking over wait till 2025...
@@changaripungari Software engineers are required to develop AI also...
ಮೈಸೂರ್ ಮ್ಯಾಂಗೋ ಚೆನ್ನಾಗಿ ಹೇಳಿದ್ರಿ 🤣🤣🤣🤣🤣🤣🤣🙏🙏🙏🙏🙏🙏🙏
Sir ನಿಮ್ pointd ಸಾವಿರಕ್ಕೆ ಒಂದು ಮಾತು ಅರ್ಥಗರ್ಭಿತವಾದದ್ದು 👍👏👏👏👏👏👏👏👏👌
ಸಾವಿರಕ್ಕೆ ಒಂದು ಮಾತು ಅಲ್ಲ ಸಾವಿರಕ್ಕೆ ಸಾವಿರ ಮಾತು ಸತ್ಯ
ಸರ್ ವಿಡಿಯೋ ನೆಕ್ಸ್ಟ್ಲೆಲೆವೆಲ್ಗೆ ಇದೆ…. Keep doing more super videos 🎉
ಗುರುಗಳೇ ಎಷ್ಟು ದಿನ ಕಾಯಬೇಕು ನಿಮ್ಮ ಹೊಸ ವೀಡಿಯೋ ಗಳಿಗೆ 🙏🌹♥️💐🎂🎂🎂 ಹೊಸ ವರ್ಷದ ಶುಭಾಶಯಗಳು ಅಣ್ಣಾಜಿ
Sakath aggi correct aggi helidhya Guru👏👏👏 . ( Keethogiro mundevu ) women empowerment anno power na enthadhali thorsak ogthave . Nav yavaga nam Bangalur indha entha keethod north mundevna hoddu odusthivo havagle enthad yalla kammi hagodu . Avu halagirod haldhale namma kannadh hudugirnu jotheg serusond ( boozing smoking ) yalla kalsi hal madthare
Not only north Indians, even from your own state people also involved. It's not about other states people, rich and celebrity people also do same things, but mum on those
But most of them are hindiwalas and hindiwalis😂😂😂 it's fact accept it.
Ultimate hage helde guru .... Love from Mohammad Akhib from Bengaluru
Editing matra benki bro 🔥🔥
I love your team work 💜💛💙,I love your video 🙏🙏🙏.ನಿಮ್ಮ ಬುದ್ದಿವಂತಿಕೆಗೆ ಕೋಟಿ ಕೋಟಿ ಪ್ರಣಾಮಗಳು 🙏🙏🙏.
Video ಮೂಲಕ ಸಮಾಜಿಕ ಕಳಕಳಿ ತೋರಿಸಿದ ನಿಮಗೆ ಧನ್ಯವಾದಗಳು❤
Hucch munde makkalu bek andre maniyag mukali harivang kudibekal bitt ivarigi ast new year aged. bro niv matra supar explen ❤❤❤
So decently behaved police womens hats off to banglore police, i think karni sena must be invited here 😂
Papa police 😅
Dr bro, typical kannadiga, Mysore mango👌🏻👌🏻👌🏻
First we have to salute our Police dept for working day and night for us with such a patience
Hudugirna ujjadi maza tagoloke duty madirtare avvatu 😂
ನಮ್ಮ ಇಲಾಖೆಯ ವತಿಯಿಂದ. ನಿಮ್ಮ ಚಾನೆಲ್ ಗೆ ಧನ್ಯವಾದಗಳು🌹
ನಾವ್ ಹಳ್ಳಿಲ್ ಇರೋದೇ ನಮ್ ಪುಣ್ಯ ಗುರು😂
Ivrella Halli indle bandoru guru... Halli li hinge maadakakkilla anta Benglurge bandu hingadtavre.
May God bless you anna or highlighting the youth problems of our society and at the same time teaching morai values which is very much needed in our today's society 😔
Right..😢
Very upsetting to see Gen Z like this.....😔 This is not a healthy development for us Indians
😜
India ❌ Bharat
true mam
Safe illa andre kerdalli hodibeku line🤣🤣🤣🤣🔥🔥🔥benki anna😅
ಎಲ್ಲ North India ಹಂದಿಗಳು
Kannada hudgir kooda idru. Nanu nodiddini Kannada girls kudiyodannu.
Tamilnadu Andhra Pradesh navaru irlilwa
Very good video anna kiththod bevarsigallu namma urrurnu keddusthave👍
Sir u will make videos and they won't listen...nothing is going to change...u do what ur doing sir...liked you video thanks..old water goes new water comes.. thank you sir...I am not drinker as well.
Mysore mango really great. Chanagi hugithira but adharalli one dhu artha eruthe mango nanu nim big fan 🔥🔥🔥👌
ಕನ್ನಡದ ನಂ 1 ಟ್ರೋಲರ್ ಅಷ್ಟೇ ಅಲ್ಲದೆ ನೀವು ಒಬ್ಬ ಒಳ್ಳೆಯ ಜನರಲ್ ಲಿಸ್ಟ್ ಕೂಡ ಹೌದು ಎಂಬುದು ನನ್ನ ಅಭಿಪ್ರಾಯ ..
Troll madodara jotege, ondu valleya sndesha❤super bro🎉
NO 1 roaster in kannada with moral things❤
Guru mast video.....good message to public.
ನಿಜ ಸೂಪರ್ ಅಣ್ಣ ನೀವು 👌🏽👌🏽👌🏽👌🏽
Anna banda full masti video jothege ole information thandaa hat's of to you sir. 🎉
Very true boss, North Indian naa Karnataka dali ban madbekku
Very well said. Thet are spoiling our girls and culture.
Bhai ಸೂಪರ್ ವಿಡಿಯೋ ಮಾಡಿದಿರಾ....
Masha allha.. good work
ನಾಗವಲ್ಲಿ ತಂಗಿ ಜಾಗವಲ್ಲಿ ಚೆನ್ನಾಗಿ ಹೇಳಿದ್ರಿ😂
ಸೂಪರ್ ಆಗಿ ಹೇಳ್ತಾ ಇದ್ದೀರಾ ಸರ್ 👌👌👌
Proud to be fan of Mysore mango❤️📈🥭
What is Mysore mango
Super mysore mango brother
ಹೆಣ್ಣು ಹೆಣ್ಣಾಗಿ ಇರ್ಬೇಕು, ಅಲ್ಲಿ ಯಾರು ನಂಗೆ ಹುಡುಗಿ ತರ ಕಾಣಿಸ್ತಿಲ್ಲ ಬ್ರದರ್,
😂😂😂bro nagu control madkoloke agthilla😂😂😂😂😂😂
Voice mathra 🔥 voice keloke antha ne nododhu nim videos 😅❤
ಇದೇನಾ ಸಬ್ಯತೆ ಇದೇನಾ ಸಂಸ್ಕ್ರತಿ...😂
I love all your videos….he video alli Avr faces na blur maadbek Ithu brother….avrig sambandha pattavru news alli nodildhe irbavdhu but illi nod bavdhu…avr life he haalag bavdhu…just putting it out there brother…lots of support to your channel❤️
ಮುಂದೆ ಇಂಗೆ ಆದ್ರೆ ಒಂದು ದಿನ ನಮ್ ದೇಶ ಹೇಗೆ ಆಗುತ್ತೆ ಅಂತ ಯೋಚನೆ ಮಾಡಿ😢
ಪೋಲಿಸ್ ಸರ್ ಗೆ ಧನ್ಯವಾದಗಳು
You explained my thoughts 💯👍
Best troller decent and ಒಳ್ಳೆ msg ಇರುತ್ತೆ ಅಸಭ್ಯ ಪದಗಳು ಇಲ್ಲಾ ನಾನೂ ಅಭಿಮಾನಿ ಅಣ್ಣ..
Love from Mysore ❤
Superb .....sakathhagi hugud upinkayi hakidri....
First view and First comment and First like I love 💕 Belagavi 🎉🎉
In full video I liked statements yuva dasara he hogoke Appa Amman permission tagobeku super bro
Very sad to see the younger generation getting wasted!
Super guru, we'll set, hat's of you❤❤❤❤❤
Appreciate our proud Karnataka police
Bro BBMP ondu varada munchene brigade road mg road alli happy new year ge jana yaru serbardu anta strictly rules madokke agolva ,, new year bar alli pub alli selebrate madkolli but illi beda anta rules madokke agolva ?????????
ಬ್ರೋ ನಮ್ ಕರ್ನಾಟಕದಲ್ಲಿ CM ಯೋಗಿ ಆಗಿರ್ಬೇಕಿತ್ತು ಬೇರೆ ತರನೇ ಇರ್ತಿತ್ತು ಇವರಿಗೆ treatment🚩🙏🏻
ಭೋಗಿ ಏನು ಮಾಡ್ತಾ ಅವನ ರಾಜ್ಯದಲ್ಲಿ ಹೆಣ್ಣುಮಕ್ಕಳನ್ನು ಅತ್ಯಾಚಾರ ಮಾಡ್ತಾ ಇದ್ದಾರೆ ಏನು ಮಾಡಿದ್ದಾನೆ ನಿಮ್ಮ ಭೋಗಿ
Seriously bro ankoltidde innu idramele video bandilla anta superb big fan of you❤❤❤❤
ಸೂಪ್ಪರ್ ಅಣ್ಣಾ 😂😂😂❤❤❤❤❤
Anna no 1 rosted chanal nemdu anna i loved it😂
ಅಣ್ಣ ನೀವು ಇದನ್ನು ಹಿಂದಿಯಲ್ಲಿ ಅಪ್ಲೋಡ್ ಮಾಡಿ ಕನ್ನಡದಲ್ಲಿ ಹೇಳಿದರೆ ಈ ಹುಚ್ ಮುಂಡೇವು ಗೆ ಕನ್ನಡ ಅರ್ಥವಾಗುವುದಿಲ್ಲ😅😅😅😅😂😂😂
Yar en heludhru parvagilla niv mathra chindhi guru super talent all the best for your future life 👍🙏
Super video's bro 😂😂
😢🎉🎉 Namgu free nimgu free henda bhagya gundu bhagya hagu dundu bhagya.lets party tonight.enjoy.🎉🎉
Think once if Yogi Adityanath is CM in this situation 😄😂
🚜🚜
ನಿಮ್ಮ ವಿಡಿಯೋ ಗೋಸ್ಕರ ಕಾಯ್ತಾ ಇದ್ದೆ ಸರ್ 🎉❤❤❤
People from north of India is spoiling the South of India
Crt
YEEEEE YAAAAR GURUUU NEENU HING EDIT MAAFIDIYAAAA😂 NKN SUPER GURU NEENU 😂
ಹಲೋ ಅಣ್ಣಾ 💐ವಿಶ್ ಯು ಹ್ಯಾಪಿ ನ್ಯೂ ಇಯರ್ 💥💥💥💥
ಕನ್ನಡದ No.1 trolling channel.😂
I love your voice bro ❤😊
Bro ❤😍
Bro big fan ❤ en bro adhu metro controversy
ಚೆನ್ನಾಗಿ ಉಗಿದಿದ್ದೀರಿ ಸರ್ 😊...