ವರ್ಷದ ಮೊದಲ ಹಬ್ಬ ಶಾಸ್ತ್ರೋಕ್ತವಾಗಿ ಮಾಡಿ ಪೂರ್ತಿ ವರ್ಷ ಸಂತೋಷ ನೆಮ್ಮದಿ ಪ್ರಾಪ್ತಿ

แชร์
ฝัง
  • เผยแพร่เมื่อ 19 ต.ค. 2024

ความคิดเห็น • 31

  • @shruthisreenivas5494
    @shruthisreenivas5494 6 หลายเดือนก่อน +2

    ದನ್ಯವಾದಗಳು ನಿಮಗೆ ಮೇಡಂ ನಿಮಗೂ ನಿಮ್ಮ ಕುಟುಂಬಕ್ಕೂ ವಸ ವರ್ಷ ಯುಗಾದಿ ಹಬ್ಬದ ಹಾರ್ದಿಕ ಶುಭಾಶಯಗಳು ವೀಣಾ ಪರಿಮಳಾ ಚಾರ್ಯ ಮೇಡಂ ದೇವರು ನಿಮಗೆ ಆಯಸ್ಸು ಆರೋಗ್ಯ ಸುಖಾ ನೆಮ್ಮದಿ ಶಾಂತಿ ಆನಂದ ಐಶ್ವರ್ಯ ಕೊಡಲಿ ನಿಮ್ಮ ಮಕ್ಕಳಿಗೆ ಒಳ್ಳೆಯ ವಿದ್ಯಾಭ್ಯಾಸ ಕೋಡಲಿ ಶ್ರೀ ಗುರುರಾಯರ ಆಶೀರ್ವಾದ ಸಾದಾ ನಿಮಗೂ ನಮಗೂ ಇರಲಿ ❤❤❤❤🙏🙏🙏🙏🙏💐💐

  • @dginfotechdvg
    @dginfotechdvg 6 หลายเดือนก่อน +1

    ಓಂ ಶ್ರೀ ಗುರುರಾಘವೇಂದ್ರಾಯ ನಮಃ, ಯುಗಾದಿ ಹಬ್ಬದ ಶುಭಾಶಯಗಳು ಅಮ್ಮಾ❤

  • @shobhamani9834
    @shobhamani9834 6 หลายเดือนก่อน

    ನೀವು ಹಾಡಿದ ರಾಯರ ಹಾಡು ಮತ್ತು ಗಜೇಂದ್ರಮೋಕ್ಷ ಸೋತ್ರ ತುಂಬಾ ಇಂಪಾಗಿ ಬಂದಿದೆ ನಿಮ್ಮ ಧ್ವನಿಯಲ್ಲಿ ಮತ್ತಷ್ಟು ಹಾಡುಗಳು ಬರಲಿ❤❤

  • @shylasathish6219
    @shylasathish6219 6 หลายเดือนก่อน +2

    Thank you so much mama

  • @gowrisathish674
    @gowrisathish674 6 หลายเดือนก่อน

    Thank you soo much mam

  • @sowmyasow3164
    @sowmyasow3164 6 หลายเดือนก่อน

    Thank you maaa❤❤❤❤❤

  • @ShivaprasadaGaonkar
    @ShivaprasadaGaonkar 6 หลายเดือนก่อน

    Om shree guru raghavendraya namah 🕉️🕉️🕉️

  • @dhanyaputhran2465
    @dhanyaputhran2465 6 หลายเดือนก่อน

    🙏🙏🙏🙏❤️

  • @ashakrishna8410
    @ashakrishna8410 6 หลายเดือนก่อน

    Tq sister Thubha use full video Thubha vishayagalanu thilkondideera nim voice channagide akka e mathra keldavre punyavathatu nim ugadhi habbada shubhashagalu akka

  • @sadashivak9544
    @sadashivak9544 6 หลายเดือนก่อน

    Om sri guru raghvendra namha🙏🙏🙏🙏🙏

  • @shruthisreenivas5494
    @shruthisreenivas5494 6 หลายเดือนก่อน

    ಶುಭ ರಾತ್ರಿ ಅಮ್ಮ ❤❤🙏💐🙏

  • @shruthisreenivas5494
    @shruthisreenivas5494 6 หลายเดือนก่อน

    ಓಂ ಶ್ರೀ ರಾಮ ರಾಘವೇಂದ್ರಾಯ ನಮಃ ಓಂ ಶ್ರೀ ರಾಘವೇಂದ್ರಯ ನಮಃ 🙏🙏🙏🙏🙏

  • @chakrasalimanjunath
    @chakrasalimanjunath 6 หลายเดือนก่อน

    ಅಕ್ಕ ವಿಷ್ಣುಸಹಸ್ರನಾಮ್ ವನ್ನು ಓದಲು ಬಹಳ ಇಷ್ಟ ಆದ್ರೆ nnge ಒತ್ತ ಅಕ್ಷರ ಓದುವಾಗ ತೊದಲು ಬರುತ್ತೆ ಯಾವ ರೀತಿ ಪಟನೆ ಮಾಡಬೇಕು ತಿಳಿತಿಲ್ಲ ಮನೆಯಲ್ಲಿ ತಂದೆ ಆರೋಗ್ಯ ಸರಿಯಿಲ್ಲ bed rtarn ಆಗಿದ್ದಾರೆ ಈಗ ನಾನು ಸ್ತೋತ್ರ ಪಟನೆ ಮಾಡ್ಬುದ ಅಕ್ಕ

  • @suraksharpattar7394
    @suraksharpattar7394 6 หลายเดือนก่อน +1

    ನಮಸ್ತೆ ಅಮ್ಮ ನಮ್ಮ ಮನೇಲಿ ನಾನು ಮತ್ತೆ ನನ್ನ ಯಜಮಾನರು ಅಷ್ಟೇ ಇದೀವಿ ಎನ್ ಮಾಡಬೇಕು ಅಮ್ಮ

    • @suraksharpattar7394
      @suraksharpattar7394 6 หลายเดือนก่อน

      ನಾನೇ ಯಾಜಮರಿಗೆ ಎಣ್ಣೆ ಹಚ್ಚಬಹುದು ಅಥವಾ ಇಲ್ಲ ಅಂತ ಹೇಳಿ ಅಮ್ಮ ದಯಮಾಡಿ

  • @sudhashivakumar2197
    @sudhashivakumar2197 6 หลายเดือนก่อน

    Madam pooje maadodikke timings tilisi

  • @padmapriya6353
    @padmapriya6353 6 หลายเดือนก่อน +3

    ಅಮ್ಮ ರಾಘವೇಂದ್ರ ಸ್ವಾಮಿ ವೃತ್ ಲಿಂಕ್ ಕೊಡಿ ma ಹೊಸ ವರ್ಷದ ಮೊದಲ ಗುರುವಾರ ವ್ರತ ಶುರು ಮಾಡುವೆ ಅಮ್ಮ plzz🙏🙏🙏 ಲಿಂಕ್ ಕೊಡಿ

  • @ShivaprasadaGaonkar
    @ShivaprasadaGaonkar 6 หลายเดือนก่อน +1

    Nimage dirghayasu arogya nemmadi kotu kapadali aa devaru. 🙏🙏🙏🙏🙏🙏🙏🎇👍

  • @suraksharpattar7394
    @suraksharpattar7394 6 หลายเดือนก่อน

    ನಾನೇ ಯಜಮಾನರಿಗೆ ಎಣ್ಣೆ ಹಚ್ಚಬಹುದು ಅಥವಾ ಇಲ್ಲ ಎಂದು ಹೇಳಿ ಅಮ್ಮ ದಯಮಾಡಿ

  • @ShivaprasadaGaonkar
    @ShivaprasadaGaonkar 6 หลายเดือนก่อน +1

    Nimma hesaru ವೀಣಾ ಅಂತನ. 🤔

  • @VijaykumarVijaykumar-ki5ys
    @VijaykumarVijaykumar-ki5ys 6 หลายเดือนก่อน +1

    🙏🙏🙏❤❤❤