Karnataka State Deaf Association Protests for Pending Demands

แชร์
ฝัง
  • เผยแพร่เมื่อ 18 ธ.ค. 2024
  • ಕರ್ನಾಟಕದಲ್ಲಿ ಕಿವುಡರ ಕಲ್ಯಾಣಕ್ಕಾಗಿ ಬಹುಕಾಲದಿಂದ ಬಾಕಿ ಉಳಿದುಕೊಂಡಿರುವ ವಿವಿಧ ಬೇಡಿಕೆಗಳ ಅನುಮೋದನೆ ನೀಡಬೇಕು ಎಂದು ಒತ್ತಾಯಿಸಿ ಮಂಗಳವಾರ ಕರ್ನಾಟಕ ರಾಜ್ಯ ಕಿವುಡ ಸಂಘ ಸುವರ್ಣ ಗಾರ್ಡನ್ ಬಳಿ ಪ್ರತಿಭಟನೆ ‌ನಡೆಸಿ ಆಕ್ರೋಶ ವ್ಯಕ್ತಪಡಿಸಿದರು.
    ಸರ್ಕಾರದೊಳಗೆ ಗ್ರೂಪ್-ಸಿ ಗ್ರೂಪ್-ಡಿ ವರ್ಗಗಳ ಅಡಿಯಲ್ಲಿ ಕಿವುಡರಿಗೆ ಉದ್ಯೋಗಾವಕಾಶಗಳನ್ನು ಒದಗಿಸಲು, ನಿರ್ದಿಷ್ಟವಾಗಿ ಆರೋಗ್ಯ ಇಲಾಖೆ, ಕರ್ನಾಟಕ ಪೌರಾಡಳಿತ ಇಲಾಖೆ, ಸಮಾಜ ಕಲ್ಯಾಣ ಇಲಾಖೆ, ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆ, ಹಾಗೂ ಯುವ ಸಬಲೀಕರಣ ಮತ್ತು ಕ್ರೀಡಾ ಇಲಾಖೆ ಇತ್ಯಾದಿ ಇಲಾಖೆಗಳಲ್ಲಿ ಕಿವುಡ ಸಮುದಾಯದವರಿಗೆ ಪರೀಕ್ಷೆಗಳ ಬದಲಾಗಿ ಸಂದರ್ಶನಗಳನ್ನು ನಡೆಸುವಂತೆ ಆಗ್ರಹಿಸಿದರು.
    expressed their frustration and urged the government to provide employment opportunities for the deaf under Group-C and Group-D categories. Specifically, they requested that departments such as the Health Department, Karnataka Urban Development Department, Social Welfare Department, Women and Child Welfare Department, and Youth Empowerment and Sports Department conduct interviews instead of exams for the deaf community.
    KMM Belgavi Kannada is news and media company based out of Belagavi, Karnataka. Subscribe & hit the bell icon for latest Belgaum News. It covers news and updates of Belagavi, Vijaypura, Bagalkot, Karwar, dharwad, gadag, Koppal, Bellary and Haveri. We upload content on local news, special stories, travel & food. #KMM Belgavi Kannada #belgaumnews #belgaum #belgaumLocalNews #BELAGAVI #belgaumroad #Belagaviroad
    #belgaumnews #belgaum #latestnews #kannada #marathi #belgaumfort #belagavipeople #belgaumpeople #belagavicitynews #belgaumfood #belgaumhotels #belagavibusstand
    #football #advocates #Belagavipolice
    #Belgaumnewstoday
    KMM Belgavi Kannada, KMM Belgavi Kannada today, KMM Belgavi Kannada
    Please follow us on:
    facebook: / kannadamma
    twitter: kannadamma
    website: www.kannadamma.net
    e-mail: rajeev.topannavar@gmail.com

ความคิดเห็น •