ದ್ರವ ರೂಪದಲ್ಲಿ ಸಗಣಿ ಗೊಬ್ಬರ liquid cowdung fertilizer

แชร์
ฝัง
  • เผยแพร่เมื่อ 6 ก.ย. 2024
  • ದ್ರವ ರೂಪದಲ್ಲಿ ಸಗಣಿ ಗೊಬ್ರ ಮಾಡುವುದು ಹೇಗೆ? ಬೆಳೆಗಳಿಗೆ ಕೊಡುವುದು ಹೇಗೆ? ಜೀವಾಮೃತ ಎಂದರೆ ಏನು? ಜೀವಾಮೃತದಿಂದ ಬೆಳೆಗಳಿಗೆ ಕೃಷಿ ಭೂಮಿಗೆ ಆಗುವ ಲಾಭಗಳೇನು? ಸಗಣಿ ಬಳಕೆಯಿಂದ ಬೆಳೆಗಳ ಬೆಳವಣಿಗೆ ಹೇಗಿರುತ್ತೆ ಇದಲ್ಲದರ ಕುರಿತಾದ ಮಾಹಿತಿ ಇಲ್ಲಿದೆ ನೋಡಿ||How to make dung manure in liquid form? How to feed crops? What is Jiwamrita? What are the benefits of biomortars to crops and agricultural land? Here is the information about the growth of crops with the use of dung||
    =============================================================
    #ಸಗಣಿ #cowdung #ದ್ರವರೂಪದಲ್ಲಿಸಗಣಿಗೊಬ್ಬರ #cowdunginliquidform #howtomakeliquidformcowdung #useofcowdung #cowdungimportantency #fertilizer #whatallnutrientsinvolvedcowdung #nitrogen #phosphorus #potassium #NPK #ಜೀವಾಮೃತ #jivamrutha #ಮಣ್ಣು #ಎರೆಹುಳ #ಸೂಕ್ಷ್ಮಾಣುಜೀವಿಗಳು #soil #microorganism's #whatisjivamrutha #useofjivamrutha #howtomakejivamrutha #jivamruthahowtoconvertefertilesoil #howtoduinhomejivamrutha #menuer #liquidmenuer #jivamruthapreparation #kannada #english #Karnataka #india #benefitsofjivamrutha #organicinformation #organicliquidmenuer #cattel #cow #horse #earthworms #scientificinformationagriculture #ಸಾವಯವಕೃಷಿ #ನೈಸರ್ಗಿಕಕೃಷಿ ‪@GoodMinds1‬

ความคิดเห็น • 16

  • @omakraachari3792
    @omakraachari3792 ปีที่แล้ว +4

    ಎಲ್ಲಾ ಸಲಹೆಗಳಿಗಿಂತ ಇದು ಉತ್ತಮ. ಮನುಷ್ಯ ಬದುಕುವುದೇ ಊಟ ಮಾಡಿ ಅದನ್ನು ಬೆಳೆಯುವುದು ರೈತ. ರೈತರಿಗೆ ಅರಿವು ಮೂಡಿಸಿ ಸಹಾಯ ಮಾಡುವ ನಿಮ್ಮ ಕೆಲಸ ಅತ್ಯುತ್ತಮ ಧನ್ಯವಾದ

  • @nagarajgudekote2456
    @nagarajgudekote2456 ปีที่แล้ว +2

    ಅತ್ತ್ಯುತ್ತಮ ಸಲಹೆ ನೀಡಿದ ತಮಗೆ ಧನ್ಯವಾದಗಳು.

  • @jeevaskisan7553
    @jeevaskisan7553 ปีที่แล้ว +3

    Very good explanation medam.

  • @pradeepbillava6415
    @pradeepbillava6415 10 หลายเดือนก่อน +2

    ನೀರು ಸೇರಿಸದೆ ನೀಡಿದರೆ ತೊಂದರೆ ಆಗುತ್ತಾ ಮೇಡಂ

  • @ramyalik3328
    @ramyalik3328 10 หลายเดือนก่อน +1

    ಸಿಮೆಂಟ್ ತೊಟ್ಟಿಯಲ್ಲಿ ಜೀವಾಮೃತ ತಯಾರಿ ಸ ಬಹುದ

  • @rajshekar3865
    @rajshekar3865 หลายเดือนก่อน

    supet

  • @kotesh9163
    @kotesh9163 8 หลายเดือนก่อน

    ಉತ್ತಮ ಸಲಹೆ 🙏👌

  • @thippa180
    @thippa180 ปีที่แล้ว +2

    ಈರುಳ್ಳಿ ಮತ್ತು ಹೂವಿನ ಗಿಡಗಳಿಗೆ ಕೊಡಬಹುದ

  • @harishamylariharishamylari6823
    @harishamylariharishamylari6823 ปีที่แล้ว +2

    👏👏👏👏

  • @ravindrareddy6525
    @ravindrareddy6525 ปีที่แล้ว +1

    Super

  • @manjunath-fz2uj
    @manjunath-fz2uj ปีที่แล้ว +1

    Very nice

  • @vasanthkumarnr1936
    @vasanthkumarnr1936 ปีที่แล้ว +1

    Egg use madbodha

  • @timeismoneygamer3518
    @timeismoneygamer3518 ปีที่แล้ว +1

    1 min valag yeloo vishaya 8 min. 🤦🤦🤦