Sri vishwaraadhyaya mangalam full song with lyrics in kannada /ಶ್ರೀ ವಿಶ್ವರಾಧ್ಯಾಯ ಮಂಗಲಂ / ಸಂಪೂರ್ಣ

แชร์
ฝัง
  • เผยแพร่เมื่อ 5 ก.ย. 2024
  • #ಶ್ರೀ ವಿಶ್ವಾರಾಧ್ಯಾಯ ಮಂಗಲಂ ಶಿವ ವಿಶ್ವೈಕಪಾಲಾಯ ಮಂಗಲಂ ।। ವಿಶ್ವೇಶಜಾತಾಯ ವಿಶ್ವಾದಿಬೀಜಾಯ ಶ್ರೀ ವಿಶ್ವವಂದ್ಯಾಯ ಮಂಗಲಂ | |ಶಿವವಿಶೈಕ||
    ಚರವೃಂದವಂದ್ಯಾಯ ಮಂಗಲಂ ವರಚರನೀತಿಬೋಧಾಯ ಮಂಗಲಂ | ಗುರುರೂಪಧಾರಾಯ ಗುರುರಾಧಿರಾಜಾಯ ಪರಿಪೂತ ದೇಹಾಯ ಮಂಗಲಂ ।। ಶಿವವಿಶೈಕ||
    ಭವಮೂಲಭಂಗಾಯ ಮಂಗಲಂ ಶಿವಶಿವಲಿಂಗಸಂಗಾಯ ಮಂಗಲಂ || ಭವಮಂಗಲಾಂಗಾಯ ಶಿವಪಿಂಗಚೂಢಾಯ ಕವಿತುಂಗ ಸೇವ್ಯಾಯ ಮಂಗಲಂ || ಶಿವವಿಶೈಕ||
    ಕಾಶೀಪುರೇಶಾಯ ಮಂಗಲಂ ಕವಿಕಾಶೀನಾಥೇಶಾಯ ಮಂಗಲಂ || ಕ್ಷೇಷಪಹಾರಾಯ ಪಾಶಪ್ರಮೋಚಾಯ ಶ್ರೀಶಾದಿಮಾನ್ಯಾಯ ಮಂಗಲಂ ।। ಶಿವವಿಶೈಕ ।।
    ಈ ವಿಡಿಯೋ ಇಷ್ಟ ಆಗಿದ್ದಲ್ಲಿ ಲೈಕ್ ಮಾಡಿ ಇತರರೊಂದಿಗೆ ಹಂಚಿಕೊಳ್ಳಿ ಚಾನಲ್ ಗೆ ಸಬ್ಸ್ಕ್ರೈಬ್ ಆಗಿ ನಮ್ಮ ಇನ್ನೂ ಮುಂಬರುವ ವೀಡಿಯೋಗಳ ನೊಟಿಫೀಕೇಶಲ್ ಪಡೆಯಿರಿ
    #ಓಂ ಶ್ರೀ ಜಗದ್ಗುರು ಪಂಚಾಚಾರ್ಯೇಭ್ಯೋ ನಮೋ ನಮಃ
    #ಓಂ ನಮಃ ಶಿವಾಯ
    #ಜೈ ಲಿಂಗವದೂತ
    #mangalaarathi
    #panchaachaarya
    #srivishvaaraadya mangalam
    #famous mangalaarathi
    #rambhaapuri
    #ujjaini
    #kedaara
    #srishaila
    #kaashi
    #ಮಂಗಳಾರತಿ
    #ಲಿಂಗವದೂತ
    #ಶಿವಕುಮಾರ ಹಿರೇಮಠ ಗುಗೇಬಾಳ
    #Gugebal ಗುಗೇಬಾಳ Gugebal ಗುಗೇಬಾಳ ತಾ||ಮಸ್ಕಿ

ความคิดเห็น • 29