ನನ್ನ ಬಾಲ್ಯದಿಂದಲೂ ನಾನು ಈ ಹಾಡನ್ನು ಕೇಳುತ್ತಿದ್ದೇನೆ. ಈಗ ಅದು ತಾಜಾವಾಗಿದೆ. ಅತ್ಯುತ್ತಮವಾದ ಸಂಗೀತ ಸಂಯೋಜನೆ ಹಾಗೂ ಜಾನಕಮ್ಮ ಭಾವಾಭಿವ್ಯಕ್ತಿಯೊಂದಿಗೆ ಹಾಡಿರುವ ಈ ಹಾಡು ತುಂಬಾ ಚೆನ್ನಾಗಿದೆ. ನನ್ನ ಮೆಚ್ಚಿನ ಹಾಡುಗಳಲ್ಲಿ ಒಂದು.
ಈ ಚಿತ್ರದಲ್ಲಿ ಹಾಡುಗಳು ತುಂಬಾ ಸುಮಧುರ ಸುಂದರ,ಹಾಗೂ ಸೊಗಸಾಗಿವೆ ಸಾಹಿತ್ಯವಂತೂ ಮರೆಯಲಾಗದು .ಮತ್ತು ಇದೊಂದು ಒಳ್ಳೆಯ ಕಥೆಯ ಉತ್ತಮ ಅಭಿನಯ,ಇಂಪಾದ ಸಂಗೀತವಿರುವಂತಹ ಅದ್ಭುತವಾದ ಅಮೋಘ ಚಿತ್ರವಾಗಿದೆ...
Regret to hear about the sad demise of Mrs. Rita Anchan on 13.11.24. Came to know through their family Obit published in Times of India on 14.11.24. No obit mention by the Kannada Cinema Chamber very very sad. RIP Madam
@@bheemareddy5951 ಎಷ್ಟೊಳ್ಳೆ ಮಾತು ಹೇಳಿದ್ರಿ. ಅಲ್ಲದೆ ಈ ಚಿತ್ರ ನೋಡಿದರೆ ದೃಶ್ಯದ ಸಂಕೀರ್ಣತೆ ಅರ್ಥವಾಗುತ್ತೆ. ಪಟ್ಟಣದ ಕಲಿತ ಹುಡುಗಿ ಒಬ್ಬ ಹಳ್ಳಿಯ, ಶಾಲೆಗೆ ಹೋಗದವನ್ನ ಮದುವೆಯಾದಾಗ ಅವಳಲ್ಲಿ ಅದು ಎಂಥ ಭಾವನೆಗಳನ್ನ ಕೆರಳಿಸಿರಬಹುದು ಅಂತ ಯೋಚಿಸಿ.
ನನ್ನ ಬಾಲ್ಯದಿಂದಲೂ ನಾನು ಈ ಹಾಡನ್ನು ಕೇಳುತ್ತಿದ್ದೇನೆ. ಈಗ ಅದು ತಾಜಾವಾಗಿದೆ. ಅತ್ಯುತ್ತಮವಾದ ಸಂಗೀತ ಸಂಯೋಜನೆ ಹಾಗೂ ಜಾನಕಮ್ಮ ಭಾವಾಭಿವ್ಯಕ್ತಿಯೊಂದಿಗೆ ಹಾಡಿರುವ ಈ ಹಾಡು ತುಂಬಾ ಚೆನ್ನಾಗಿದೆ. ನನ್ನ ಮೆಚ್ಚಿನ ಹಾಡುಗಳಲ್ಲಿ ಒಂದು.
ಹಾಡಿನ ಪಲ್ಲವಿಯಲ್ಲಿನ ಸಾಲುಗಳು 👌👌, ಹಾಗೂ ಚರಣದ ಸಾಲುಗಳು ಕೂಡ.. ಸುಮ್ನೆ ಕೇಳಬೇಕು.. ಯಾವ ಅರ್ಥನೂ ಕಲ್ಪಿಸಿಕೊಳ್ಳದೇ.. ಜಾನಕಿಯಮ್ಮ ಅವರ ಧ್ವನಿಯಲ್ಲಿ ಜಾದೂ ಅಡಗಿದೆ. 🌹❤️❤️. ದೊಡ್ಡರಂಗೇಗೌಡರ ಸಾಹಿತ್ಯಕ್ಕೆ ಒಂದು🙏🙏🙏.
ಇಡೀ ಚಿತ್ರದಲ್ಲಿ ಈ ಹಾಡು ತುಂಬಾ ಸುಮಧುರವಾಗಿ ಅಷ್ಟೇ ಮನೋಜ್ಞ ಅಭಿನಯದಿಂದ ಮಾನು ಹಾಗೂ ರೀಟಾ ಅಭಿನಯಿಸಿದ್ದಾರೆ ರಾಗ ಸಂಯೋಜನೆಗೆ ನನ್ನದೊಂದು ಹೃದಯಪೂರ್ವಕ ವಂದನೆಗಳು
ಕೆಲವೊಂದು ಹಾಡುಗಳು ಕೇಳಿದಾಕ್ಷಣ ಗೊತ್ತಾಗುತ್ತೆ ಈ ಹಾಡುಗಳು ದೊಡ್ಡರಂಗೇಗೌಡರ ಹಾಡುಗಳು ಎಂದು.
ಹಾಡಿನ ಪಲ್ಲವಿಯಲ್ಲಿನ ಸಾಲುಗಳು.. 👌👌. ಹಾಗೂ ಚರಣದ ಸಾಲುಗಳು ಕೂಡ ಅದ್ಭುತ.. ಹಾಗೇ ಸುಮ್ನೆ ಕೇಳಬೇಕು, ಬೇರೆ ಯಾವ ಅರ್ಥದಲ್ಲಿ ನೋಡಬಾರದು.. ದೊಡ್ಡ ರಂಗೇಗೌಡರ ಸಾಹಿತ್ಯ ಒಂದು 🙏🙏🙏.
1987 ರಲ್ಲಿ ಜಯನಗರದಲ್ಲಿನ ಬಿ.ಇ. ಎಸ್ ಪದವಿ ಕಾಲೇಜಿನಲ್ಲಿ ಓದುವಾಗ ನಮಗೆ ಮೆಚ್ಚಿನ ಕನ್ನಡ ಉಪನ್ಯಾಸಕರಾಗಿದ್ದ ಮಾನಪ್ಪ ಗುತ್ತೆದಾರ್ (ಚಿತ್ರರಂಗದ ಪ್ರಸಿದ್ಧ ನಟ ಮಾನು)
ನಿಮ್ಮ ಮಾಹಿತಿಗೆ ಧನ್ಯವಾದ
ಒಳ್ಳೆ ನಟ ಮಾನು ಸರ್ 🙏🏻🙏🏻
తియ్యని మధురమైన అర్థం ఉన్న పాట..
ప్రేమికుల గుండెల్లో దాగిన బావాలు..
పాట రూపంగా అందించారు..👌👌
ಈ ಚಿತ್ರದಲ್ಲಿ ಹಾಡುಗಳು ತುಂಬಾ ಸುಮಧುರ ಸುಂದರ,ಹಾಗೂ ಸೊಗಸಾಗಿವೆ ಸಾಹಿತ್ಯವಂತೂ ಮರೆಯಲಾಗದು .ಮತ್ತು ಇದೊಂದು ಒಳ್ಳೆಯ ಕಥೆಯ ಉತ್ತಮ ಅಭಿನಯ,ಇಂಪಾದ ಸಂಗೀತವಿರುವಂತಹ
ಅದ್ಭುತವಾದ ಅಮೋಘ ಚಿತ್ರವಾಗಿದೆ...
ಮತ್ತೆ ಮತ್ತೆ ಕೇಳಬೇಕು ಅನ್ನಿಸಿಕೊಳ್ಳುವ ಹಾಡು ತುಂಬಾ ಚೆನ್ನಾಗಿದೆ
ಪದೇಪದೇ ಕೇಳಬೇಕು ಅನ್ನುವ ಇಂಪಾದ ಸಂಗೀತ ಹಾಡುಗಾರಿಕೆ ಜೊತೆಗೆ ಸಾಹಿತ್ಯ ಭಾವನೆಗಳನ್ನು ಕೆದುಕಿ ನಮ್ಮನ್ನು ಎಲ್ಲಿಗೋ ಕರೆದುಕೊಂಡು ಹೋಗಿಬಿಡುತ್ತದೆ 😍😍😍👌🙏
👌👌ಸೊಗಸಾದ ಗೀತೆ 🤝🤝ಈ ಗೀತೆಯನ್ನು ನಾವು ಚಿಕ್ಕವರಿದ್ದಾಗ ಆಕಾಶವಾಣಿ ಧಾರವಾಡ ವಿವಿಧ ಭಾರತಿ ಕಾರ್ಯಕ್ರಮದಲ್ಲಿ ಕೇಳುತಿದ್ದೆವು😄😄ಧನ್ಯವಾದಗಳು ದೊಡ್ಡ ರಂಗೇಗೌಡ ಸರ್ ಅವರಿಗೆ💐💐
ನಿಮ್ಮ ಮಾತು ನೀಜ
Super super super ❤❤
What a word class song ,tune,bgm , especially the flute and violin 🎻 master piece!
Lyrics extraordinary
Prof Doddarange Gowdre... hats off you sir...
ಅಬ್ಬಾ ತುಂಬಾ ಮಧುರ ನನ್ನ ಈ ಜನ್ಮ ಪುಲಾಕಿತ ವಾಯಿತು ನನ್ನ ಜೀವನ ಇದರಂಗೇ ಹರದಿತ್ತು ಮಾಸೋಯಿತು ಯಲ್ಲಾ ಕನಸ ನಂಗೆ ಯಲ್ಲಾ ಆಗೋಯ್ತು ❤️❤️❤️❤️❤️
ನಿಮ್ಮ ಕಂಠದಲ್ಲಿ ಅರಳಿದ ಹಾಡು ಸೂಪರ್ 🙏🙏🙏🙏🙏
Regret to hear about the sad demise of Mrs. Rita Anchan on 13.11.24. Came to know through their family Obit published in Times of India on 14.11.24. No obit mention by the Kannada Cinema Chamber very very sad. RIP Madam
Rip
ನಮ್ಮ ಯೌವನದ ಸಮಯದಲ್ಲಿ ಭಾವನೆಗಳನ್ನು ಎಬ್ಬಿಸಿದ ಹಾಡು...
7
ನೂರಕ್ಕೆ ನೂರರಷ್ಟು ಸತ್ಯ
Tt
True
ತುಂಬಾ ಸೊಗಸಾದ ಹಾಡು, ಕೇಳೋಕೆ ತುಂಬಾ ಖುಷಿ ಆಗುತ್ತೆ.
Brilliant composition and singing from S Janaki Madam ohhh extraordinary!!!
ವಾವ್ ಸೂಪರ್ ಹಾಡು. ಸಂಗೀತ ಸಾಹಿತ್ಯ ಮಾಧುರ್ಯ ಎಲ್ಲವೂ ಅತ್ಯದ್ಭುತ. 👌👌👍
Matte matte kelabekenisuva romantick 💘song medom 👌👌👌
Rita anchan might had so much confidence to pull off this role in those days. Hats off. Devr olled madli
Great lyrics, great music, i remember my school days during. 80’s , use to listen in Akashvani ,
Greatest rendition by S. Janakiji
Greatest rendition by Smt. S. Janakiji
I am yah tamilian but i born and brought up in Karnataka I love this song
So what
ಈಗ ಎಲ್ಲೀದ್ದರಿ ತಿಳಿಸಿ
Howdu medam nivu yelidiri
!!d! DCD!
Lyrics, music, singers... out of the world.
Being male … I can sheerly understand the feeling of a girl in that situation ❤
Nyc comment
The usage of Raaga MADHUVANTHI in this style is simply great by Music director
Oh ,any other songs on this raga?
The song is so haunting,some what like mystical music
I think it's gaurimanohari raaga
ಅತ್ಯುತ್ತಮ ಚಿತ್ರ ಗೀತೆ.. ತುಂಬಾ ಇಂಪಾಗಿದೆ 👌🎉💐🥰
ಇನ್ನೊಮ್ಮೆ ಇಂತಹ ಲೋಕೇಶ್ ಅಭಿನಯದ, ಇಂತಹ ಸಂಗೀತ, ಇಂತಹ ರಚನೆಯ ಹಾಡು ಬರುವುದಿಲ್ಲ.
You are right sir
What a melody 😘
Feeling to listen several times 😘👌😍
One of my favorite song 😘😍😘
Dr.S.janiki amma great voice ......................every great always...
God Saraswati Devi our s janaki Amm legend voice so God 💖💖👍👍👍👍👍👍👍👍👍👍👍👍👍👍
OMG what a song maanu So handsome
Manu sir.... Polished n good actor. Good old kannada movie times
❤❤❤vioce n lyrics.. super ❤❤❤❤❤
Great Dr S.Janaki amma hit..
Thx...to Doddarangegowda sir
ಎಂತಹ ಒಂದು ಕಿವಿಗಿಂಪಾದ ಅವಿಸ್ಮರಣೀಯ ಹಾಡು .
the evergreen song..ever heard ..thanks to dodda range gowdru..maruti sir...lokesh anna and rita madam
Best and beautiful song I❤️ kannada song 🙏 love u Lokesh maava
ಇಂತಹ ಒಳ್ಳೆಯ ಸಂಗೀತ ಸಾಹಿತ್ಯ ಮಧುರ ವಾಗಿರುವ ಹಾಡನ್ನು ಅನೈತಿಕ ಸಂಬಂಧದ ದ್ರಶ್ಯ ಕ್ಕೆ ಜೋಡಿ ಸಿರೋದು ಸ್ವಲ್ಪ ನು ಇಷ್ಟ ಆಗ್ಲಿಲ್ಲ, ಬೇಜಾರಾಗುತ್ತೆ
ಭಾವನೆಗಳಿಗೆ ನೈತಿಕತೆಯ ಎಲ್ಲೆ ಇರುವುದಿಲ್ಲ
@@bheemareddy5951 ಎಷ್ಟೊಳ್ಳೆ ಮಾತು ಹೇಳಿದ್ರಿ. ಅಲ್ಲದೆ ಈ ಚಿತ್ರ ನೋಡಿದರೆ ದೃಶ್ಯದ ಸಂಕೀರ್ಣತೆ ಅರ್ಥವಾಗುತ್ತೆ. ಪಟ್ಟಣದ ಕಲಿತ ಹುಡುಗಿ ಒಬ್ಬ ಹಳ್ಳಿಯ, ಶಾಲೆಗೆ ಹೋಗದವನ್ನ ಮದುವೆಯಾದಾಗ ಅವಳಲ್ಲಿ ಅದು ಎಂಥ ಭಾವನೆಗಳನ್ನ ಕೆರಳಿಸಿರಬಹುದು ಅಂತ ಯೋಚಿಸಿ.
The real beauty is in simplicity........This song reflects its simplicity
👍top observation mate.
Ninna seruva raga ranjige ❤❤ what a romantic lines ❤❤❤❤❤🎉🎉🎉🎉🎉
All time great ! music ,lyrics, voice, and superb yet natural looking acting by both actors .
ನಿಜ...
ವಾವ್ ಕಲೆಗಾರ ಸಾಹಿತ್ಯ ಬರೆದ ವ್ಯಕ್ತಿ ಮನಸ್ಸು
ಬೇರೊಂದು ಲೋಕಕ್ಕೆ
ದೊಡ್ಡರಂಗೇಗೌಡರು ಸಾಹಿತ್ಯ ಬರೆದವರು.
@@shivanandshivu7706 ಓಕೇ ಸರ್
Nanna hudugi yannu jotheyalli nenasikondu hadu kelutha iddre aha savira hadugalige sama nanu 80" s huduga avala bayakeyanna navirada salugalu superrrrrrrrrrrrrrrrrrrrrrrrrrrrrrrrrr
Never get bored listening to this song.
Grateful to janakamma God bless you kogille v nice Hart full song
ಯಾರು ಯಾರು kalamaadyama ಇಂಟರ್ವ್ಯೂ ನೋಡಿ ಈ ಸಾಂಗ್ ನೋಡ್ತಿದಿರ ಲೈಕ್ ಮಾಡಿ
Omg superb songs this ever Green song
ರಾಜನ - ನಾಗೇಂದ್ರ ಸಂಗೀತ, S. ಜಾನಕಿ ಸಿಂಗಿಂಗ್, ದೊಡರಂಗೇಗೌಡ ರ್ ಸಾಹಿತ್ಯ 👌👌👌
i ಲವ್ this ಸಾಂಗ್ಸ್ ❤👌🏼💐
wow super and beautiful song and beautiful lyrics mam s janki
Us by vu CT in
RIP Reeta Anchan 🙏🙏🙏😢
Wonderful song
ಎಸ್ ಜಾನಕಿ ❤ ದೊಡ್ಡರಂಗೇಗೌಡ❤
Best music by Rajan sir & lyrics by Dr DRG sir///
Best rendition by Smt. S. Janaki
She is no more RIP Rita madam 😔
Reeta Anchan passed away yesterday
RIP
RIP🙏🏻💐🙏🏻
RIP beautiful and talented actress
MAANU THE BIG STAR ACTOR SUPER❤❤❤❤
Awesome amazing evergreen song
Wow👏 lyrics music singing 👌👌👌❤️❤️❤️
Life time golden song suuuuuper
ಒಬ್ಬ ಒಳ್ಳೆಯ ಕಲಾವಿದ ಮಾನು
Amazing song😍👌👌👌
Love this song❤
What a music 👌👌
Realy. S. Janaki. Voice. Magic
A
ಸವಿಯಾದ ಹಾಡು.
1000 ವೋಲ್ಟ್ ಹಾಡು
ಸೂಪರ್ ಸೂಪರ್ ಸೂಪರ್ 🎹❤️🙏
We miss Maanu and Lokesh Uncle
beauty of music
Melodious song by S Janaki which I love to hear
Symbol of melody ❤
Super song with lyrics
ಜೈ ಜಾನಕಿ ಅಮ್ಮ
Doddarange gowdru lyric , s Janaki Amma voice, Rajan nagendra ji music evergreen super hit
Super... Songs.
. 👌
Super। Song।
Good। Rita। Aanchan
Mastr। Olle। Kelsa। Madiddare
Super...!!!
Prof ದೊಡ್ಡ ರಂಗೇಗೌರ್ಡರು.. ಏನು ಸಾಹಿತ್ಯ ಸಾಹೇಬ್ರೆ...
S s s s s janaki amma ur voice🙏🙏🙏🙏🙏👌👌👌👌👌👍👍👍👍👍
Rajan Ji Nagendra Ji avaru 🙏🙏🙏...mukhya hadu ati Adbhuta...gap music level...RN Sir 🙏🙏🙏
Dis song so beautiful to hear
E cinimadalli gende nimma na tayi natane tumbane naijavagi bandide adbhuta natane
Good. Thank you.
Kannada da haadu astu adbhuta kele kalere Kannada jai karnataka maate jai kannadigarege
beauty rita aamchan super good acting
Amazing is not a word
Manu sir very good actor
3:46 ohhh no words
Today I saw in the Times of india obituary column that she is expired
The original movie is the kannada one (1978) remade into tamil in 1979 with music by ilayaraaja.
kannada songs and movie is better than tamil.
Love this song
Beautiful song , Manu was lecturer in college.
which college
@@krishnakhumaar2353 i think JayaNagar i forgot should be Vijaya college.
@@nagarajbangalore9641 he acted only as villian
Evru edara manu
@@roopamr2391 chiloka.com/celebrity/manu#person_details , i dont know dear but he was a good actor in our time.
Future Fitness 😊❤
Rajan nagendra music so beautiful
Super song
Super song
Chennagide doddarange Gowda avra rachane
In this song we should only enjoy lyrics music and janaki madam's golden voice
What a song
So melody I love this song
Don oil kumar married an actress called 'Reeta'... Is this lady?..
Sorry if she is not..
Yes...same person.