2000 ವರ್ಷಗಳ ಹಿಂದೆ ಎನು ಮಾಡುತಿದ್ದರು?🧘🏻‍♂️

แชร์
ฝัง
  • เผยแพร่เมื่อ 10 ก.ย. 2024
  • ಶರಣು ವೀಕ್ಷಕರೆ 🙏🏻
    ಕೊಂಡಾಣಾ ಕೇವ್ಸ್ 2000 ವರ್ಷಗಳ ಹಿಂದಿನ ಬುದ್ಧಿಸ್ಟ್ ಮಾಂಕ್ಗಳು ಈ ಜಾಗದಲ್ಲಿ ಮಾನ್ಸೂನ್ ಕಾಲದ ಸಮಯದಲ್ಲಿ ಧ್ಯಾನ ಮಾಡುತಿದ್ದರು ಈ ಜಾಗದಲ್ಲಿ ವಾಸ ಮಾಡುತಿದ್ದರು
    19ಶತಮಾನದಲ್ಲಿ ವಿಷ್ಣು ಶಾಸ್ತ್ರಿ ಎಂಬವ ಬೇಟಿ ಮಾಡಿದ್ದ ನಂತರ ಒಬ್ಬ ಬ್ರಿಟಿಷ್ ಅದಿಕಾರಿ ಈ ಜಾಗಕ್ಕೆ ಬಂದು ಹೋಗಿದ್ದ
    1900 ವರ್ಷಗಳ ಹಿಂದೆ ಈ ಪ್ರದೇಶದಲ್ಲಿ ಬೂಕಂಪ ಸಂಭವಿಸಿದಾಗ ಈ ಜಾಗ ಸುಮಾರಷ್ಟು ಹಾಳಾಗಿದೆ ಮತ್ತು
    2000 ವರ್ಷಗಳ ಹಿಂದಿನ ಲಿಪಿಗಳನ್ನು ನೀವು ನೋಡ ಬಹುದು.
    ನಮ್ಮ ಭಾರತ ಪುರಾತತ್ವ ಇಲಾಖೆ ಈ ಪ್ರದೇಶಗಳನ್ನು ಸಂರಕ್ಷಿಸ ಬೇಕು ಮತ್ತೂ ಆ ಪ್ರದೇಶದಲ್ಲಿ ಬರುವ ಗ್ರಾಮಗಳು ಜೀರ್ಣೋದ್ದಾರ ಸರ್ಕಾರ ಮಾಡಬೇಕು ಏಕೆಂದರೆ ಅಲ್ಲಿರುವ ಗ್ರಾಮಗಳು ಹಿಂದುಳಿದ ಗ್ರಮಗಳಾಗಿವೆ
    ಮತ್ತೆ ಮುಂದಿನ ವಿಶೇಷ ಜಾಗದಲ್ಲಿ ಸಿಗ್ತೀನಿ
    ಶರಣು
    ------------------------------------------------------
    Follow me
    Instagram:
    / mcsan__
    TH-cam :
    / @sanyanawild
    Instagram :
    / san_.yana
    Facebook :
    / sanyana0

ความคิดเห็น • 1