‘Real Hero’ ಅಪ್ಪುಗಿದ್ದ ದೊಡ್ಡ ಗುಣಕ್ಕೆ ಇದೇ ಸಾಕ್ಷಿ: SK Bhagavan | Puneeth Rajkumar | Vijay Karnataka

แชร์
ฝัง
  • เผยแพร่เมื่อ 7 พ.ย. 2021
  • ಪವರ್ ಸ್ಟಾರ್ ಪುನೀತ್ ರಾಜ್‌ಕುಮಾರ್ ತೆರೆಮೇಲೆ ಮಾತ್ರ ಹೀರೋ ಆಗಿರಲಿಲ್ಲ. ನಿಜಜೀವನದಲ್ಲೂ ಹಲವರಿಗೆ ಸಹಾಯ ಮಾಡುವ ಮೂಲಕ ‘ರಿಯಲ್ ಹೀರೋ’ ಆಗಿದ್ದರು. ಪುನೀತ್ ರಾಜ್‌ಕುಮಾರ್ ಅವರ ಹೃದಯವಂತಿಕೆ ಬಗ್ಗೆ ಹಿರಿಯ ನಿರ್ದೇಶಕ ಭಗವಾನ್ ಮಾತನ್ನಾಡಿದ್ದಾರೆ.
    ‘’ಡಾ.ರಾಜ್‌ಕುಮಾರ್ ಮಾಡುತ್ತಿದ್ದ ದಾನ-ಧರ್ಮದ ಬಗ್ಗೆ ನನಗೆ ಗೊತ್ತಿತ್ತು. ಡಾ.ರಾಜ್ ಮತ್ತು ಪಾರ್ವತಮ್ಮ ಇಬ್ಬರೂ ಸೇರಿ ಮೈಸೂರಿನಲ್ಲಿ ‘ಶಕ್ತಿಧಾಮ’ ಅಂತ ಕಟ್ಟಿದರು. ಅದಕ್ಕೆ ಶಕ್ತಿ ತುಂಬಿದ್ದು ಅಪ್ಪು ಮತ್ತು ಶಿವಣ್ಣ. ಅಲ್ಲಿನ 160 ಅನಾಥ ಮಕ್ಕಳ ಆಶ್ರಯ, ವಿದ್ಯಾಭ್ಯಾಸ ಕೊಡುವ ಜವಾಬ್ದಾರಿ ಶಿವಣ್ಣ ಮತ್ತು ಪುನೀತ್‌ಗಿತ್ತು’’
    ‘’ಸಾಯುವ ಎರಡು ವಾರಗಳಿಗೂ ಮುನ್ನ ಶಕ್ತಿಧಾಮಕ್ಕೆ ಪುನೀತ್ ರಾಜ್‌ಕುಮಾರ್ ಭೇಟಿ ಕೊಟ್ಟಿದ್ದರು. ಅಲ್ಲಿ ನಾಲ್ಕು ಎಕೆರೆ ಜಾಗ ಇದೆ. ಆ ಜಾಗದಲ್ಲಿ ಸ್ಕೂಲ್ ಮಾಡಬೇಕು ಎಂದಾಗ ಹಂತ ಹಂತವಾಗಿ ದುಡ್ಡು ಕೊಡೋಕೆ ಅಪ್ಪು ಒಪ್ಪಿಕೊಂಡಿದ್ದರು. ಬಡಮಕ್ಕಳಿಗೆ ಉಚಿತ ಶಿಕ್ಷಣ ಕೊಡುವ ಸಲುವಾಗಿ ಶಾಲೆ ಕಟ್ಟಲು ಹಣ ನೀಡುವುದಕ್ಕೆ ಪುನೀತ್ ರಾಜ್‌ಕುಮಾರ್ ಸಮ್ಮತಿ ನೀಡಿದ್ದರು’’
    ‘’ಪುನೀತ್ ಸಹಾಯ ಮಾಡಿದ್ದಾನೆ ಅಂತ ಎಲ್ಲೂ ಹೇಳಬಾರದು ಅಂತ ಕಂಡೀಷನ್ ಹಾಕಿ ಸಹಾಯ ಮಾಡುತ್ತಿದ್ದರು. ನಮಗೆ ಗೊತ್ತಿಲ್ಲದೆ ಹಲವರಿಗೆ ಅಪ್ಪು ಸಹಾಯ ಮಾಡಿದ್ದಾನೆ. ಪ್ರೀತಿ ಎಂಬ ಪುಟ್ಟ ಹುಡುಗಿಗೆ ಕಿಡ್ನಿ ಫೇಲ್ ಆಗಿತ್ತು. ಆ ಮಗುವಿನ ಚಿಕಿತ್ಸೆಗೆ ಅಪ್ಪು ಸಹಾಯ ಮಾಡಿದ್ದರು’’ ಎಂದು ಸಂದರ್ಶನದಲ್ಲಿ ಭಗವಾನ್ ಹೇಳಿದ್ದಾರೆ.
    #PuneethRajkumar #SKBhagavan #PuneethRajkumarMemories #Sandalwood
    Our Website : Vijaykarnataka.com
    Facebook: / vijaykarnataka
    Twitter: / vijaykarnataka

ความคิดเห็น • 30

  • @hemanths9891
    @hemanths9891 ปีที่แล้ว +3

    Jai annavru jai appu

  • @raghvendras.n8054
    @raghvendras.n8054 2 ปีที่แล้ว +7

    Nijavagalu intha manushya na kalkonda nave papigalu . love you soooooooooooooooo much appu uuuuuuuu

  • @manjunathnk1934
    @manjunathnk1934 ปีที่แล้ว +4

    Yes Sir you are 100% right, he is a really a gentleman

  • @padmav32
    @padmav32 2 ปีที่แล้ว +9

    "APPU"="GOD". 🙏🙏🙏🙏🙏
    We Miss u alot APPU sir. But u will be in our hearts forever sir. Great salute to APPU sir.
    Respect from Hyderabad. Telangana.

  • @arpithamary9844
    @arpithamary9844 ปีที่แล้ว +3

    Appu we love you always ❤️❤️❤️

  • @santoshgpatil6273
    @santoshgpatil6273 ปีที่แล้ว +1

    Real hero puneeth boss miss you

  • @appu_fan_forever83
    @appu_fan_forever83 2 ปีที่แล้ว +10

    ಅಪ್ಪು❤️❤️❤️❤️❤️ಅಪ್ಪು ಸದಾ ಇದೀರಾ ಇರ್ತಿರ ❤️

  • @fr.edwindsouza323
    @fr.edwindsouza323 ปีที่แล้ว +2

    Appu is Greatest Saint of this century

  • @vijaykumarsiddaramaiah6372
    @vijaykumarsiddaramaiah6372 ปีที่แล้ว +3

    planet has lost one of the greatest humanitarin

  • @someshwarbendigeri4197
    @someshwarbendigeri4197 2 ปีที่แล้ว +4

    Miss you Appu

  • @mahesh.syagalymahesh.syaga103
    @mahesh.syagalymahesh.syaga103 ปีที่แล้ว +3

    Great personality

  • @huleppachuleppac5258
    @huleppachuleppac5258 2 ปีที่แล้ว +6

    ಕೋಟಿ ಹೃದಯಗಳ ನಗುವಿನ ಒಡೆಯ.
    ನಿಮ್ಮ ಪ್ರೀತಿ, ಸರಳತೆಗೆ ಮತ್ತು ಸಮಾಜದ ಬಗ್ಗೆ ನಿಮಗಿರುವ ಕಾಳಜಿಗೆ ಕೃತಜ್ಞತೆಗಳು, ಕೋಟಿ, ಕೋಟಿ ಪ್ರಣಾಮಗಳು.🙏🙏🙏🔥✊🔥✊🔥😭

  • @aravindrampur4181
    @aravindrampur4181 2 ปีที่แล้ว +5

    Really a great soul appu

  • @hekanthappa9605
    @hekanthappa9605 2 ปีที่แล้ว +5

    M mississippu

  • @madhavirenduchinthala1789
    @madhavirenduchinthala1789 2 ปีที่แล้ว +5

    Love u appu and we miss you lot

  • @sunithaakshay9859
    @sunithaakshay9859 2 ปีที่แล้ว +8

    Appu sir ನಿಮ್ಮನ್ನು ಕಳೆದುಕೊಂಡು ನಾವು ಅನಾಥರಾಗಿದಿವಿ

    • @akshaykrishna5729
      @akshaykrishna5729 2 ปีที่แล้ว

      Appu yellu hogilla madam, nimma and namma heart nali strong agi nelsidare......

  • @akshaykrishna5729
    @akshaykrishna5729 2 ปีที่แล้ว +7

    Appu had promotion to god from hero.....

  • @manjunathnk1934
    @manjunathnk1934 ปีที่แล้ว +3

    He is a gem of a person

  • @rathnabr3279
    @rathnabr3279 2 ปีที่แล้ว +3

    Open the utube

  • @ravikumar.sravidhruva.srav1744
    @ravikumar.sravidhruva.srav1744 2 ปีที่แล้ว +5

    Devaru kanda devaru ivaru devarigu migilu ivaru Ivaru nijavaglu YuvaRathna Raajakumara re ivarige ivare Saati ivarannu meerisalu sadhyane illa kelavondu sadhya agbahudu bereyavarge elladarallu ee thara iralu sadhyane nan baredu kodthini ivarige ivare sati ivarannu mareyalu yarigu saadhyavilla da mathugalu 😭😭😭😭😭😭😭😭🙏🏻🙏🏻🙏🏻🙏🏻🙏🏻🙏🏻🙏🏻💔💔💔💔💔💔💔 We Appu Boss 🙏🏻🙏🏻🙏🏻🙏🏻😭😭 Power Star ⭐⭐⭐⭐⭐⭐⭐⭐⭐⭐ ivaru Power Star re bere yaru aa Shramavannu thumbakke sadhyane illa Matte Hutti banni 😭😭😭😭

  • @rameshpm3499
    @rameshpm3499 ปีที่แล้ว +2

    Only one Karnataka" Maanikya miss😭😭😭😭😭😭

  • @akshaykrishna5729
    @akshaykrishna5729 2 ปีที่แล้ว +5

    Appu bitre world ali bere devru ella.....

  • @ManjuNath-yy1br
    @ManjuNath-yy1br ปีที่แล้ว +1

    NEEVU SAAKIDA MAGU
    INDHU KARU NAADINA MANE MANEYALU DEVARA HAAGE POOJISUVA "" DEVARA MAGU " 😥😥😥😥😥🧜‍♂️🧜‍♂️🧜‍♂️🧜‍♂️🧜‍♂️🧜‍♂️🧜‍♂️🧜‍♂️🧜‍♂️🧜‍♂️🧜‍♂️ VISHVAVE MECCHIDA APPU EMBA DEVARU. 😢😢😢🌹🌹🌹👣👣👣🙏🙏🙏.

  • @VijayaLakshmi-po4sj
    @VijayaLakshmi-po4sj 2 ปีที่แล้ว +4

    🙏🙏🙏

  • @krishnappav6784
    @krishnappav6784 2 ปีที่แล้ว +5

    Human God appu

  • @user-el7qm7pb3h
    @user-el7qm7pb3h 2 ปีที่แล้ว +10

    ಅಪ್ಪು ಯಾವಾಗಲೂ ಶ್ರೇಷ್ಠ

  • @swethanataraj8683
    @swethanataraj8683 ปีที่แล้ว +1

    J n