ಲೋಕಸಭೆಯ ಮೊದಲ ಭಾಷಣದಲ್ಲೇ ದೊಡ್ಡ ಬೇಡಿಕೆಯಿಟ್ಟ Dr. CN Manjunath; ಸದನದಿಂದ ಮೆಚ್ಚುಗೆ! | Vijay Karnataka

แชร์
ฝัง
  • เผยแพร่เมื่อ 7 ก.ย. 2024
  • ಇದೇ ಮೊದಲ ಬಾರಿಗೆ ಲೋಕಸಭೆ ಪ್ರವೇಶಿಸಿರುವ ಬೆಂಗಳೂರು ಗ್ರಾಮಾಂತರ ಸಂಸದ ಡಾ ಸಿಎನ್‌ ಮಂಜುನಾಥ್‌ ತಮ್ಮ ಲೋಕಸಭೆಯ ಮೊದಲ ಭಾಷಣದಲ್ಲೇ ಸರ್ಕಾರದ ಮುಂದೆ ದೊಡ್ಡ ಬೇಡಿಕೆಯನ್ನು ಇಟ್ಟಿದ್ದಾರೆ. ರಸ್ತೆ ಅಪಘಾತದ ಬಗ್ಗೆ ಪ್ರಸ್ತಾಪಿಸಿ ಮಹತ್ವದ ಬೇಡಿಕೆಯನ್ನು ಇಟ್ಟ ಡಾ ಸಿಎನ್‌ ಮಂಜುನಾಥ್‌, ರಸ್ತೆ ಅಪಘಾತದಲ್ಲಿ ಸಾವನ್ನಪ್ಪುತ್ತಿರುವವರ ಸಂಖ್ಯೆ ಶೇ.13ರಷ್ಟು ಏರಿಕೆಯಾಗುತ್ತಿರುವ ಬಗ್ಗೆ ನನಗೆ ಕಳವಳವಿದ್ದು, ಇದು ಕ್ಯಾನ್ಸರ್​ನಿಂದ ಸಾವನ್ನಪ್ಪುವವರ ಸಂಖ್ಯೆಗಿಂತ ಜಾಸ್ತಿ ಇದೆ. ಆದ್ದರಿಂದ ಪ್ರಾಣಾಪಾಯವನ್ನು ತಪ್ಪಿಸುವ ನಿಟ್ಟಿನಲ್ಲಿ ಬೆಂಗಳೂರಿನ ನಿಮ್ಹಾನ್ಸ್ ಉತ್ತರ ಕ್ಯಾಂಪಸ್​ನಲ್ಲಿ ಮತ್ತು ಹೆದ್ದಾರಿಗಳಲ್ಲಿ ಪ್ರತಿ 120 ಕಿಮೀ ಗೆ 300 ಬೆಡ್​​ಗಳಿರುವ ಪಾಲಿ ಟ್ರಾಮಾ ಕೇರ್ ಸೆಂಟರ್ ಸ್ಥಾಪಿಸಬೇಕು ಎಂದು ಆಗ್ರಹಿಸಿದ್ದಾರೆ. ಅದರ ಜೊತೆ ಬೆಂಗಳೂರು ಗ್ರಾಮಾಂತರದಲ್ಲಿ 1.65 ಲಕ್ಷ ಸಿಜಿಎಚ್ಎಸ್ ಫಲಾನುಭವಿಗಳಿದ್ದು, ಕೇವಲ 10 ಔಷಧಂಗಡಿಗಳಿವೆ. ಹೀಗಾಗಿ ಉತ್ತಮ ಆರೋಗ್ಯ ಸೌಲಭ್ಯಕ್ಕಾಗಿ ಇದನ್ನು ಪರಿಹರಿಸಬೇಕಾಗಿದೆ ಎಂದು ಹೇಳಿದರು.
    Dr. CN Manjunath Made An Important Demand In His First Speech In The Parliament Session
    #drcnmanjunath #parlimentsession #roadaccdient
    ▬▬▬▬ ▬▬▬▬ ▬▬▬▬ ▬▬▬▬ ▬▬▬▬
    SUBSCRIBE US ► / @vijaykarnataka
    ▬▬▬▬ ▬▬▬▬ ▬▬▬▬ ▬▬▬▬ ▬▬▬▬
    FOLLOW Vijay Karnataka : ಕ್ಷಣಕ್ಷಣದ ಸುದ್ದಿಗಳು, ವಿಡಿಯೋಗಳ, ಲೇಟೆಸ್ಟ್ ಅಪ್ಡೇಟ್‌ಗಾಗಿ ವಿಜಯ ಕರ್ನಾಟಕವನ್ನು ಈ ಕೆಳಗಿನ ಲಿಂಕ್‌ಗಳ ಮೂಲಕ ಫಾಲೋ ಮಾಡಿ!
    Vijay Karnataka Website ► vijaykarnataka...
    WHATSAPP CHANNEL ► whatsapp.com/c...
    FACEBOOK ► / vijaykarnataka
    INSTAGRAM ► / vijaykarnataka
    TWITTER ► x.com/Vijaykar...
    ▬▬▬▬ ▬▬▬▬ ▬▬▬▬ ▬▬▬▬ ▬▬▬▬
    Channel About :
    Welcome to Vijay Karnataka - ವಿಜಯ ಕರ್ನಾಟಕ, the leading Kannada news TH-cam channel and website, brought to you by Times Internet Limited. We provide round-the-clock coverage of news from Karnataka, including Bengaluru, Mysuru, Hubballi, Belagavi, Koppal, and other cities, as well as national and international news in Kannada. Our channel is known for delivering the latest Kannada entertainment news, sports updates, and a variety of off-beat content such as DIY videos, beauty tips, health advice, recipe videos, and tech & gadget reviews. Join us for comprehensive and engaging content that keeps you informed and entertained in Kannada. Subscribe now and stay updated with Vijay Karnataka!
    ಕನ್ನಡದ ಪ್ರಮುಖ ಸುದ್ದಿ ವೆಬ್‌ಸೈಟ್‌ ವಿಜಯ ಕರ್ನಾಟಕದ ಯೂಟ್ಯೂಬ್‌ ಚಾನಲ್‌ಗೆ ತಮಗೆಲ್ಲರಿಗೂ ಸ್ವಾಗತ. ಟೈಮ್ಸ್‌ ಇಂಟರ್‌ನೆಟ್‌ ಲಿಮಿಟೆಡ್‌ನ ಪ್ರಾಡಕ್ಟ್‌ ಆಗಿರುವ ವಿಜಯ ಕರ್ನಾಟಕ ಡಿಜಿಟಲ್‌ ನಿಮ್ಮ ಮುಂದೆ ಅತೀ ವೇಗವಾಗಿ ರಾಜ್ಯದ ಸಮಗ್ರ ಸುದ್ದಿ ನೋಟವನ್ನು ತೆರೆದಿಡುತ್ತೆ. ಜೊತೆಗೆ ಕನ್ನಡದಲ್ಲಿಯೇ ಪ್ರಮುಖ ರಾಷ್ಟ್ರೀಯ ಮತ್ತು ಅಂತರಾಷ್ಟ್ರೀಯ ಸುದ್ದಿಗಳು, ಎಕ್ಸ್‌ಪ್ಲೇನರ್‌ ವಿಡಿಯೋಗಳನ್ನು ನಿಖರವಾಗಿ, ಸ್ಪಷ್ಟವಾಗಿ ನೀಡುತ್ತದೆ. ಕೇವಲ ಸುದ್ದಿ ಮಾತ್ರವಲ್ಲದೇ ಮನರಂಜನೆ, ಕ್ರೀಡಾ ಸುದ್ದಿಗಳಿಗೆ ಸಂಬಂಧಿಸಿದ ವಿಡಿಯೋಗಳು ಕೂಡ ನಮ್ಮ ಚಾನಲ್‌ನಲ್ಲಿ ಲಭ್ಯ. ಸ್ಪಷ್ಟತೆ, ನೈಜ, ನಿಖರ ಸುದ್ದಿಗಾಗಿ ವಿಜಯ ಕರ್ನಾಟಕ ವೆಬ್‌ಸೈಟ್‌ ಅನ್ನು ಫಾಲೋ ಮಾಡಿ, ಸಬ್‌ಸ್ಕ್ರೈಬ್‌ ಮಾಡಿ..
    ▬▬▬▬ ▬▬▬▬ ▬▬▬▬ ▬▬▬▬ ▬▬▬▬
    Thank You For Watching! Do Not Forget To Like | Comment | Share

ความคิดเห็น • 23

  • @narayanapni6218
    @narayanapni6218 หลายเดือนก่อน +10

    ನಮ್ಮ ರಾಜ್ಯದವರಿಗೆ ಸರಿಯಾಗಿ ಮಾತನ್ನಡೋದಿಕ್ಕೆ ಬಿಡೋದೇ ಇಲ್ಲ

    • @hemanths9891
      @hemanths9891 หลายเดือนก่อน

      ರಾಹುಲ್ ಕೀಟಾಪತಿ

  • @bhaskern8133
    @bhaskern8133 หลายเดือนก่อน +4

    Great sir ❤

  • @ShivlingegowdaShivalinga
    @ShivlingegowdaShivalinga หลายเดือนก่อน +1

    Thank you sir.u apeaking about Health

  • @bhvenkateshaiah9238
    @bhvenkateshaiah9238 หลายเดือนก่อน +3

    Jai doctor Manjunath

  • @RajugowdaRajugowda-xr8wz
    @RajugowdaRajugowda-xr8wz หลายเดือนก่อน +1

    Good job 👌

  • @zameerahmed1619
    @zameerahmed1619 หลายเดือนก่อน +2

    Namaskara sir 🙏 good morning 💐💐

  • @raghavendragowda717
    @raghavendragowda717 หลายเดือนก่อน +1

    Good 👍 jb sir

  • @ShivaSwamy-rf4sg
    @ShivaSwamy-rf4sg หลายเดือนก่อน +1

    SuperbaasanaDrManjunathVeryGoodIntmationJaiDr

  • @annappanaik5629
    @annappanaik5629 หลายเดือนก่อน

    GREAT SIR JI

  • @naveenkharvi9467
    @naveenkharvi9467 หลายเดือนก่อน

    🙏🙏🙏🙏🙏🙏

  • @user-cr7lr4zz1s
    @user-cr7lr4zz1s หลายเดือนก่อน

    Congratulations for Our Doctor SAB.See in parliament

  • @ssk2971
    @ssk2971 หลายเดือนก่อน

    Speaker give respect to dr manjunath sir

  • @user-go2sf3pd6i
    @user-go2sf3pd6i หลายเดือนก่อน

    FIRST CORRECT N E E T

  • @somannah9100
    @somannah9100 หลายเดือนก่อน +1

    Not in karnataka god that's all country god Manjunath sie

  • @vijayjaihind8468
    @vijayjaihind8468 หลายเดือนก่อน +1

    Manjunath sir avranna modiji avru arogya ilakeya salehe gararannagi madidare ivara seve deshakke labisuttadde🙏🙏🙏🙏🙏🙏

  • @shakthidharanp.v8030
    @shakthidharanp.v8030 หลายเดือนก่อน

    Why Mr birla disturbing Dr manjunath sir

  • @user-vl6ym5wd3n
    @user-vl6ym5wd3n หลายเดือนก่อน

    Very very rude

  • @hemanths9891
    @hemanths9891 หลายเดือนก่อน

    ಜೈ ಮಂಜುನಾಥ

  • @ganeshap7438
    @ganeshap7438 หลายเดือนก่อน

    Rowdy na solisida Dactru❤🎉🎉🎉

  • @user-vl6ym5wd3n
    @user-vl6ym5wd3n หลายเดือนก่อน

    Private poly trauma clinic

  • @bhagathgowda5716
    @bhagathgowda5716 หลายเดือนก่อน

    😂😂😂😂