ಕುದುರೆಮುಖದಲ್ಲಿ ಮೈನಿಂಗ್ ನಿಲ್ಲಲು ಕಾರಣವೇನು ಗೊತ್ತಾ ಅದು ಗೋಸ್ಟ್ ಸಿಟಿ ಯಾಕಾಯ್ತು Kuduremukha History

แชร์
ฝัง
  • เผยแพร่เมื่อ 3 ธ.ค. 2024

ความคิดเห็น • 1K

  • @shambhudesai1997
    @shambhudesai1997 3 ปีที่แล้ว +203

    ತುಂಬಾ ಧನ್ಯವಾದಗಳು ಸರ್, ನಾನು ಒಬ್ಬ ಪರಿಸರ ಪ್ರೇಮಿ ನನಗೂ ಗಿಡಮರಗಳನ್ನು ಬೆಳೆಸಬೇಕಂತ ಬಾಳ ಇಷ್ಟ, ನನ್ನ ಜೀವ ಇರೋತನ ಎಷ್ಟ ಸಾದ್ಯ ಅಷ್ಟ ಗಿಡ ಹಚ್ಚಿ ಈ ಪೃಕೃತಿನ ಕಾಪಾಡತಿನಿ ,

    • @SathishSathish-gn8ic
      @SathishSathish-gn8ic 3 ปีที่แล้ว +2

      🙏❤🌄

    • @anushaanu7403
      @anushaanu7403 3 ปีที่แล้ว +4

      Thank you🌱🌱....my one of the goal is to became salumarada timmakka...but i know it is not a easy task because she is such great soul

    • @shambhudesai1997
      @shambhudesai1997 3 ปีที่แล้ว +1

      @@anushaanu7403 ಕಷ್ಟ ಆಗುತ್ತೆ ಆದ್ರ ಎಷ್ಟ ಸಾಧ್ಯನೋ ಅಷ್ಟ ಗಿಡಮರಗಳನ್ನು ಬೆಳೆಸೋಣ

    • @shambhudesai1997
      @shambhudesai1997 3 ปีที่แล้ว +1

      @@SathishSathish-gn8ic 🙏🙏

    • @anushaanu7403
      @anushaanu7403 3 ปีที่แล้ว +2

      @@shambhudesai1997 yes we should do....

  • @KANNADATECHFORYOU
    @KANNADATECHFORYOU  3 ปีที่แล้ว +845

    ವಿಡಿಯೋ Upload ಆಗಿ ಕೇವಲ ಎರಡು ಗಂಟೆ ಮಾತ್ರ ಇತ್ತು ನಂತರ ತಾಂತ್ರಿಕ ತೊಂದರೆಯಿಂದ ಡಿಲೀಟ್ ಆಗಿತ್ತು ಬಹಳ ಜನ ಮತ್ತೆ upload ಮಾಡಿ ಎಂದು ಕೇಳಿದ್ದರು ಹಾಗಾಗಿ ಮಾಡಿದ್ದೇವೆ ಇನ್ನು ಬಹಳ ಜನ ನೋಡುವುದಿದೆ

    • @shrinathmane7677
      @shrinathmane7677 3 ปีที่แล้ว +22

      ಪರ್ವಾಗಿಲ್ಲ ಬಿಡಿ. ಉತ್ತಮ ಮಾಹಿತಿ ಎರಡನೇ ಸಲ ನೋಡುವಂತಾಯಿತೀ..

    • @rajeshvlogs6725
      @rajeshvlogs6725 3 ปีที่แล้ว +11

      KGF video madi 🙏

    • @SavikshanaR
      @SavikshanaR 3 ปีที่แล้ว +8

      Hmm navu nodirlilla ee video
      Thankyou for uploading again 😊

    • @VinodVinod-ng5je
      @VinodVinod-ng5je 3 ปีที่แล้ว +1

      @@shrinathmane7677 sir, please please make a video about of the shobharaj (kannada actor).

    • @darshans5923
      @darshans5923 3 ปีที่แล้ว

      ಸರ್ ದಯವಿಟ್ಟು ಸಹಾಯ ಮಾಡಿ🙏

  • @nandishkumar8017
    @nandishkumar8017 3 ปีที่แล้ว +154

    ನಮಗೆ ತಿಳಿದಿಲ್ಲದ ಹಲವು ಅದ್ಭುತ ಮಾಹಿತಿಗಳನ್ನು ನೀಡುತ್ತಾ ಇರುವಿರಿ. ಅದಕ್ಕಾಗಿ ನಿಮಗೆ ಎಷ್ಟು ಧನ್ಯವಾದಗಳನ್ನು ತಿಳಿಸಿದರೂ ಸಾಲದು.🙏🏻

  • @kannadavideos3886
    @kannadavideos3886 3 ปีที่แล้ว +10

    ನಿಮ್ಮ ಸಂಪೂರ್ಣ ಕನ್ನಡ ವರ್ಣನೆಗೆ ನನ್ನೊಬ್ಬ ದೊಡ್ಡ ಅಭಿಮಾನಿ ಧ್ವನಿ ಹಾಗೂ ಕನ್ನಡ ಶಬ್ದಕೋಷದ ಪೂರ್ಣ ಅರ್ಥವಾದ್ ಮಾತು ❤❤

  • @imanuel.c1992
    @imanuel.c1992 3 ปีที่แล้ว +785

    ನಿಮ್ಮ ಅದ್ಭುತ ಧ್ವನಿಗೆ ನಾನೊಬ್ಬ ಅಭಿಮಾನಿ ❤️

  • @bharatesh...738
    @bharatesh...738 2 ปีที่แล้ว +18

    ಜೀವನದಲ್ಲಿ ಒಮ್ಮಯಾದರೂ ನೋಡಬೇಕು ಕುದುರೆ ಮುಖವನ್ನು😍😍😍🙏😢😢😢

  • @inchangowdagowda6544
    @inchangowdagowda6544 3 ปีที่แล้ว +447

    ಕುದುರೆಮುಖ ನಮ್ಮ ಚಿಕ್ಕಮಗಳೂರಿನ ಹೆಮ್ಮೆ 😍😍😍🥰

  • @dontbeafraidimhere5421
    @dontbeafraidimhere5421 3 ปีที่แล้ว +215

    ಕುದುರೆಮುಖಕ್ಕೆ ಯಾರ್ಯಾರು ಪ್ರವಾಸಕ್ಕೆಂದು ಹೋಗಿದ್ದೀರಿ ಹೇಳಿ ಗೆಳೆಯರೇ ✌️

    • @AbdulRahim-nr4pw
      @AbdulRahim-nr4pw 3 ปีที่แล้ว +2

      la)!la)!la)!la)!la)!la)!la)!la)!la)!la)!la)!la)!la)!la)!la)!la)!la)!la)!la)!la)!la)!la)!la)!la)!la)!la)!la)!la)!la)!la)!la)!la)!la)!la)!la)!la)!la)₩l
      )!la)!la)!la)!la
      !)₩
      alp
      alpalp
      alp
      alp
      allalp
      alp
      alp
      alpallall
      l
      allallalpall
      alll
      all
      allallalp
      alpalpall
      allalllall
      all
      allall
      alll
      all
      alla
      aa
      aa
      aa
      a
      alla
      alp
      alpL
      P
      )l)l)l)l)l)l)l)l)l)l)l)l)l)l)l)l)ll)l)l)l)l)l₩p₩p₩p₩p₩p₩p₩p₩p₩p₩p₩p₩p₩p₩p₩p₩p₩p₩p₩0
      q
      lq
      0
      0
      0
      0
      0
      0
      0
      0
      0q
      0
      0
      0
      00000000q000q
      0q00q
      0q00q
      0q00q
      0q00q00q
      0q00q
      ll
      lll
      l
      l0l
      ll
      lll
      lll
      l
      l
      l
      0l00l00l
      0l00l
      0l00l00l
      0l00l00l
      0l00l
      0l
      0l00l
      0
      l
      000
      L00L00L00L00L00L00L00L00L
      0L00L00L0
      L0000
      0000
      00
      00000
      0000
      0
      0
      0
      00000
      0
      0
      L00L0L
      0L00L00L
      0L00L
      0l0
      0000000!0!0al00l00l
      0l00l
      0l0
      000

    • @naveennaveengr6046
      @naveennaveengr6046 3 ปีที่แล้ว

      Me

    • @user-pg2eq1uv4k
      @user-pg2eq1uv4k 3 ปีที่แล้ว

      ನಾನು

    • @mahasathi1952
      @mahasathi1952 3 ปีที่แล้ว

      Me

    • @suprithababli269
      @suprithababli269 3 ปีที่แล้ว

      Nav hogideve

  • @ರಾಷ್ಟ್ರಭಕ್ತಿ
    @ರಾಷ್ಟ್ರಭಕ್ತಿ 2 ปีที่แล้ว +5

    ❤️❤️ ನಾವು ಕೂಡ ಮೂರು ಬಾರಿ ಹೋದ ಸುಂದರ ಸ್ಥಳ 👌 ಕುದುರೆ ಮುಖ

  • @sidduhegde1843
    @sidduhegde1843 3 ปีที่แล้ว +57

    ಇಷ್ಟೊಂದು ವಿಚಾರವನ್ನು ಹುಡುಕುವ ನಿಮ್ಮ ಅದ್ಬುತ ಈ ಪ್ರಯತ್ನಕ್ಕೆ.. ನಾವು ಎಷ್ಟು ಧನ್ಯವಾದಗಳು ಹೇಳಿದರು ಸಾಲದು.🙏🔥ತುಮಕೂರಿನ 🚩ಶ್ರೀ ಶಿವಕುಮಾರ ಸ್ವಾಮಿಜಿ ಅವರ ಜೀವನ ಚರಿತ್ರೆ ಬಗ್ಗೆ ಒಂದು ವಿಡಿಯೋ ಮಾಡಿ ಸರ್ plz 🙏 ನಿಮ್ಮ ಧ್ವನಿಯಿಂದ ಬಂದಿರುವ ಯಲ್ಲ ವಿಚಾರ. ಆಗು ತಿಳಿಸಿಕೊಟ್ಟ ನಿಮಗೂ ಕೋಟಿ ನಮನಗಳು ❣️🙏

  • @malnadcookingchannel
    @malnadcookingchannel 3 ปีที่แล้ว +18

    ನಾನು ಮೊನ್ನೆ ಇದುನ್ನ ಅರ್ಧ ನೋಡ್ದೆ ಮತ್ತೆ ಚೆಕ್ ಮಾಡ್ದೆ ಸಿಕ್ಕಿಲ್ಲ ಆದ್ರೆ ಈಗ ಸಿಕ್ತು ತುಂಬಾ ಧನ್ಯವಾದಗಳು 🙏🙏🙏🙏🙏

  • @anushaanu7403
    @anushaanu7403 3 ปีที่แล้ว +24

    Thanks the NGO and people those who participate in the favour nature of Kudhuremukha....hats off you🌱🌱🌱🌱🌱

  • @Likku..my..lakku2368
    @Likku..my..lakku2368 3 ปีที่แล้ว +3

    ಅದ್ಬುತ ಸರ್ ಎಲ್ಲ ಕಡೆ ಹೀಗೆ ಆಗಿ ಪ್ರಕೃತಿ ಉಳಿಯಲಿ... ಮನುಷ್ಯನ ದುರಾಸೆಯು ನಿಲ್ಲಲಿ...

  • @RameezBhr
    @RameezBhr 3 ปีที่แล้ว +10

    ಕರ್ನಾಟಕ ಜಿಲ್ಲೆ 🙄
    ನಮ್ಮ ಕುದುರೆಮುಖ 😍

  • @kavigowda8496
    @kavigowda8496 3 ปีที่แล้ว +7

    ಎನ್ ಆದರು ಆಗಲಿ KIOCL ಕುದುರೆಮುಖ ದಿಂದ ಹೋಗಿದ್ದು ತುಂಬಾ ಒಳ್ಳೆಯದು ಆಯ್ತು ಒಂದು ವೇಳೆ KIOCL ಇದ್ದಿದ್ದರೆ ನಾವು ಇವಾಗ ನೋಡುತ್ತಾ ಇರೋ ಈ ಕುದುರೆಮುಖ ಮಂಗಳೂರು ಲೆವೆಲ್ ಗೆ ಸಮತಟ್ಟು ಮಾಡುತ್ತಾ ಇದ್ದರು. ಧನ್ಯವಾದಗಳು ಈ ವಿಷಯವನ್ನು ತಿಳಿಸಿ ದಕ್ಕೆ ಹಾಗೂ ಅಂದಿನ ಕಾಲದಲ್ಲಿ ಕುದುರೆಮುಖ ಅರಣ್ಯ ಕ್ಕೆ ಹೊರಡಿದವರಿಗೆ.

  • @supreemgowda
    @supreemgowda 3 ปีที่แล้ว +12

    ಚಿಕ್ಕಮಗಳೂರಿನವರು ಯಾರ್ ಯಾರ್ ನೋಡ್ತಾ ಇದೀರ ಒಂದ್ ಲೈಕ್ ಮಾಡಿ 😍

  • @indian5364
    @indian5364 3 ปีที่แล้ว +3

    ಧ್ವನಿ , ವಿವರಣೆ ಮತ್ತು ಸ್ಪಷ್ಟೀಕರಣ ಅಧ್ಬುತವಾಗಿದೆ.. 😍😍👌👌👌👌

  • @ALLISWELL-ih7bv
    @ALLISWELL-ih7bv 3 ปีที่แล้ว +26

    ನಿಮ್ಮ ಅದ್ಬುತ ಧ್ವನಿಗೆ ನಾನು ಅಭಿಮಾನಿ

  • @HRUSHIKESHSVth_-
    @HRUSHIKESHSVth_- 3 ปีที่แล้ว +51

    Kudremukh is a Switzerland land of india we miss all the park and the best planned city
    Love from chickmagalur 🙏🙏😇😇😭😭

  • @JaiSriRam96867
    @JaiSriRam96867 3 ปีที่แล้ว +24

    ನಿಮ್ಮ ಧ್ವನಿ ಮತ್ತು ನಿಮ್ಮ ವಿವರಣೆ ನಮಗೆ ತುಂಬಾ ಇಷ್ಟ, ಧನ್ಯವಾದಗಳು ಸಾರ್...

  • @gururajsk3261
    @gururajsk3261 3 ปีที่แล้ว +12

    ನಮಸ್ತೆ, ತುಂಬಾನೆ ವರ್ಷಗಳಿಂದ ಕಾದಿದ್ದ ಒಂದು ಸಂಪೂರ್ಣ ವರದಿ. ನಿಮ್ಮ ಈ ಕಾರ್ಯ ಮತ್ತಷ್ಟು ಸಂತೋಷ ಕೊಟ್ಟಿದೆ, ನಿಮಗೆ ಧನ್ಯವಾದಗಳು.👌👍🌹

  • @nagacharv6784
    @nagacharv6784 3 ปีที่แล้ว +3

    ಕುದುರಮುಖ ಸ್ಥಳ ಸಂಶೋಧನೆ ಬಗ್ಗೆ ಮಾಹಿತಗಾಗಿ ಧನ್ಯವಾದಗಳು.

  • @chetanavb4923
    @chetanavb4923 3 ปีที่แล้ว +8

    ಕುದುರೆಮುಖ ನನಗೆ ತುಂಬಾ ಇಷ್ಟವಾದ ಜಾಗ ಮತ್ತು ನನಗೆ ಮರೆಯಲಾಗದ ನೆನಪು ಕೊಟ್ಟಿದೆ ❤️l love Kudremukha❤️

  • @sridharv5785
    @sridharv5785 3 ปีที่แล้ว +3

    ನೀವು ಮಾತಾಡುವ ಶೈಲಿ ಮತ್ತು ನಿಮ್ಮ ಧ್ವನಿ ಕೇಳುವುದಕ್ಕೆ ತುಂಬಾ ಹಿತಕರವಾಗಿದೆ

  • @raghavendraraomv6463
    @raghavendraraomv6463 3 ปีที่แล้ว +14

    I am really gtateful to your inspiring voice and for having recognising and introuduce of our beloved Director of Mines and Geology of Karnataka Late. Sampath Iyenger and his investigation of iron ore deposit occurance at Kuduremuka.

  • @anitha4anu512
    @anitha4anu512 3 ปีที่แล้ว +33

    Tat big clock hanged near hospital circle , iron ore company on top of mountain,
    Central school,giri jyothi school, government school on top of the hill, crpf camp, janatha market, gym, sampath bhavana, helipad, lakya dam, Radha Krishna temple, church, masque on the top of three hills, sayadri bhavan, beautiful Kudremukha park,A sector, B sector, c sector, D sector... Famous Durga pooja, Ganesh festival, can't forget those beautiful years of my childhood Kudremukha is not just a place its a heaven on the earth really miss those days ... 😪😪

    • @bharathidoli6962
      @bharathidoli6962 3 ปีที่แล้ว

      I also lived in sector 4 for 8 years.

    • @5050sotf
      @5050sotf 3 ปีที่แล้ว

      Small correction...it was 1 at sector,2 nd sector....and A type,B type....

    • @surendranathpr5504
      @surendranathpr5504 3 ปีที่แล้ว

      Nostalgic. But damage to eco system has been restored. It is birthplace of 3 River. It is eco sensitive area.

    • @PriyankaNaik-fw2ry
      @PriyankaNaik-fw2ry 3 ปีที่แล้ว

      Living in sector b ❤️

  • @subrahmanyac4766
    @subrahmanyac4766 3 ปีที่แล้ว +39

    Kudremukha... beauty of malnad .....and chickmagaluru.....KA18✌️✌️✌️

    • @yt.12-
      @yt.12- 3 ปีที่แล้ว

      😵🤩🤩👍

  • @johnkumar2791
    @johnkumar2791 3 ปีที่แล้ว +1

    ತುಂಬಾ ಚೆನ್ನಾಗಿದೆ ಒಳ್ಳೇ ಉಪಯುಕ್ತ ಮಾಹಿತಿಗಳು ಧನ್ಯವಾದಗಳು

  • @deepakkr4995
    @deepakkr4995 3 ปีที่แล้ว +26

    I studied there bought up there ,miss our school park beautiful mountains ,our club everything,park day function , everything it was golden days .

  • @kuldeeprc3737
    @kuldeeprc3737 3 ปีที่แล้ว +2

    ನಾನು ೨ ವರ್ಷಾ ಕುದ್ರೆಮುಖ್ ದಲ್ಲಿ ಎದ್ದೆ ಆದೆ ಕಂಪನಿ ಯಲ್ಲಿ ಟ್ರೇನಿಂಗ್ ಮುಗ್ಸಿದಿನಿ ಸಕ್ಕತಾಗಿ ಎದೆ ನಮ್ಮ kudremukh 👌👌👌👌👌👌🙏🙏🙏🙏🙏

  • @Ashuraj1007
    @Ashuraj1007 3 ปีที่แล้ว +25

    ನಿಮ್ಮ ಧ್ವನಿ ಸುಂದರವಾಗಿದೆ.. ನನ್ನು ನಿಮ್ಮ ಅಭಿಮಾನಿ 🙏💐❤️🔥🔥🔥

  • @bharathirbhat2670
    @bharathirbhat2670 3 ปีที่แล้ว +1

    Olleya mahithi thilisikottiddakkagi danyavadagalu

  • @diliprao1654
    @diliprao1654 3 ปีที่แล้ว +3

    My Dad was MD in Bangalore Branch office proude to be family of KOICL❤

  • @SNVvlogs
    @SNVvlogs 3 ปีที่แล้ว +49

    Remembering the good old days , lived there for 5 years🔥❤️.

  • @bhaskarrajagopal443
    @bhaskarrajagopal443 3 ปีที่แล้ว +21

    I also stayed in kudremuka for one year(1999 -2000),one of the best place ever seen in my life.

  • @sachingowdasacchu3228
    @sachingowdasacchu3228 3 ปีที่แล้ว +7

    ನಮ್ಮ ಕುದುರೆಮುಖ 😍😍😍

  • @akhileshb2709
    @akhileshb2709 3 ปีที่แล้ว +19

    Kudremukh....such a beautiful place....in between Sringeri and Horanadu...I was born at this place....it's a nostalgic feeling every time I see the place of birth in my passport...now I feel really sad to see it completely empty.... Is there anything govt can do to convert this place into a beautiful resort. Kudremukh has all the basic necessities like water, electricity and sewage. Please Govt of Karnataka please don't waste this infrastructure. Do something...

    • @droneshots8561
      @droneshots8561 3 ปีที่แล้ว +5

      Conserving nature is more important than having a jolly resort.. the western ghats have started healing now. Please don’t disturb

    • @SuperParuthi
      @SuperParuthi 2 ปีที่แล้ว

      @@droneshots8561 guided eco tourism is possible.

    • @droneshots8561
      @droneshots8561 2 ปีที่แล้ว

      @@SuperParuthi Seeing how things are followed in our country, i don't believe in that...Best is not to disturb 🙏

  • @oblaswamyg4692
    @oblaswamyg4692 3 ปีที่แล้ว +2

    ಕುದುರೆಮುಖದ ಬಗ್ಗೆ ಸವಿಸ್ತಾರವಾಗಿ ವಿವರಣೆ ನೀಡಿದ ನಿಮಗೆ ನನ್ನ ಅನಂತ ನಮನಗಳು

  • @manjulagowda2414
    @manjulagowda2414 3 ปีที่แล้ว +33

    I'm born bought up in Kudremukha. Wonderful place, rather call it as a heaven.. ❤️ Thanks for the video..

  • @vedaamshavedaanga1923
    @vedaamshavedaanga1923 3 ปีที่แล้ว +1

    ನಿಜಕ್ಕೂ ಉಪಯುಕ್ತ ಮಾಹಿತಿ. ಧನ್ಯವಾದಗಳು.

  • @mgowdacreation.1973
    @mgowdacreation.1973 3 ปีที่แล้ว +143

    ನಾನು ಚಿಕ್ಕಮಗಳೂರು ವಾಸಿ ಸರ್ ಕಾಫಿ ನಾಡು ನಮ್ಮ ಚಿಕ್ಕಮಗಲೋರ್....😍😍😍

    • @manjunath.3580
      @manjunath.3580 3 ปีที่แล้ว +6

      Namdu ckm.

    • @avinashavi5269
      @avinashavi5269 3 ปีที่แล้ว +8

      From kudremukh ❤️

    • @anandcoolboy8078
      @anandcoolboy8078 3 ปีที่แล้ว +3

      Ckm

    • @ashriths07
      @ashriths07 3 ปีที่แล้ว +7

      ಬಾಳೆಹೊನ್ನೂರು ನಮ್ದು

    • @oooooo2694
      @oooooo2694 3 ปีที่แล้ว +4

      @@ashriths07 nammadau pappaya

  • @mohammednizam5388
    @mohammednizam5388 3 ปีที่แล้ว +1

    ತುಂಬಾ ಉಪಯುಕ್ತ ಮಾಹಿತಿ, ಧನ್ಯವಾದಗಳು.. ಸರ್ ಕುದುರೆಮುಖ ದಲ್ಲಿ ಇರುವ ಕೆ.ಐ.ಒ.ಸಿ.ಲ್(KIOCL)ಹಾಗೂ ಮಂಗಳೂರು ಸಮೀಪ ಪಣಂಬೂರು ಬಳಿ ಇರುವ ಕೆ.ಐ.ಒ.ಸಿ.ಲ್(KIOCL) ಇದರ ಬಗ್ಗೆ ಮಾಹಿತಿ ನೀಡಿ.

  • @zdsouza6638
    @zdsouza6638 3 ปีที่แล้ว +42

    I used to visit Kudremukh regularly in late 80's. My friend was working in KIOCL that time. It was a busy township. Recently two years back I visited Kudremukh again. It was a deserted ghost city....

    • @ansafmohammed1
      @ansafmohammed1 3 ปีที่แล้ว +5

      So u r 60 year old

    • @ChandiniDishaan
      @ChandiniDishaan 2 ปีที่แล้ว +1

      Is anybody saw ghost there??

    • @SuperParuthi
      @SuperParuthi 2 ปีที่แล้ว

      @@ChandiniDishaan ha ha ghost town simply means abandoned town, nothing to do with spirits.

  • @jayashrijaya9301
    @jayashrijaya9301 3 ปีที่แล้ว +4

    Tnku sir ಇದರ ಬಗ್ಗೆ ನಾನು ತುಂಬಾ ಆತುರ ಪಡುತಿದ್ಯೆ .... ನನಗೆ ತುಂಬಾ ಇಷ್ಟವಾದ ಪ್ರದೇಶ ಇದು 🥰🥰🥰🙏🙏

  • @hrsandeep2861
    @hrsandeep2861 3 ปีที่แล้ว +10

    ನಮ್ಮ ಚಿಕ್ಕಮಗಳೂರು 🔥🥳

  • @punitch3305
    @punitch3305 3 ปีที่แล้ว +3

    ನಿಮಗೆ ಅನಂತ ಧನ್ಯವಾದಳು ಸರ್

  • @avinashpoojary2970
    @avinashpoojary2970 3 ปีที่แล้ว +3

    Though we have visited Kudremukh numerous times, Thankyou for providing this information.

  • @hareeshkumarmn4776
    @hareeshkumarmn4776 3 ปีที่แล้ว +1

    sir ನಿಮ್ಗೆ ತುಂಬು ಹೃದಯದ ಧನ್ಯವಾದಗಳು.. ಇಂಥ ಅದ್ಭುತವಾದ ಮಾಹಿತಿಯನ್ನ ಕೊಟ್ಟಿದ್ದಕ್ಕೆ.... ಹೀಗೆ ಮುಂದುವರೆಸಿ

  • @shashankhm8560
    @shashankhm8560 3 ปีที่แล้ว +20

    ನಮ್ಮ ಚಿಕ್ಕಮಗಳೂರು ನಮ್ಮ ಕುದುರೆಮುಖ ನಮ್ಮ ಹೆಮ್ಮೆ💚🥰🥰

  • @keshusk5388
    @keshusk5388 3 ปีที่แล้ว +2

    ಸತ್ಯತೆ, ನಿಖರತೆ, ಸ್ಪಷ್ಟತೆ ತುಂಬಾ ಚೆನ್ನಾಗಿದೆ👌👌

  • @darshans5923
    @darshans5923 3 ปีที่แล้ว +38

    ನೀವು ಮಾಡುವ ಒಂದು ವಿಡಿಯೋದಿಂದ ನಮ್ಮ ಲೈಫ್ ಬದಲಾದರೂ ಆಗಬಹುದು🙏 ನಿಮ್ಮ ವೀಡಿಯೋಗಾಗಿ ಕಾಯುತ್ತಿರುತ್ತೇನೆ

  • @Prakashniduvalli
    @Prakashniduvalli 2 ปีที่แล้ว +2

    ಚಿಕ್ಕಮಗಳೂರ ಜನ, ಭಾಷೆ, ಸ್ಥಳದ ಬಗ್ಗೆ ಒಂದು ವಿವರಣೆಯ video ಮಾಡಿ please

  • @neenaawasthi5002
    @neenaawasthi5002 3 ปีที่แล้ว +7

    Kudremukh good place remembering old days, we also lived 4 years but now I can't forget Kudremukh

  • @ananyakavya245
    @ananyakavya245 2 ปีที่แล้ว +1

    I am too from kuduremukha

  • @BENDER-mv1kf
    @BENDER-mv1kf 3 ปีที่แล้ว +6

    I am from kudramuka i have been born in kudremuka my father is working in kiocl

  • @archanak6391
    @archanak6391 3 ปีที่แล้ว +2

    Excellent vedio for my native place thank you very much sir

  • @Nagaraj-1328
    @Nagaraj-1328 3 ปีที่แล้ว +25

    ಸರ್, ಧಾರವಾಡ ಜಿಲ್ಲೆಯ ಸುಪ್ರಸಿದ್ಧ ಬಾಬುಸಿಂಗ್ ಠಾಕೂರ್ ಪೇಡಾ ಬಗ್ಗೆ ಒಂದು ವಿಡಿಯೋ ಮಾಡಿ..

  • @ka18_creation
    @ka18_creation 2 ปีที่แล้ว +1

    ನಮ್ ಊರು ನಮ್ಮ ಹೆಮ್ಮೆ ❤

  • @subramanyashetty8251
    @subramanyashetty8251 3 ปีที่แล้ว +9

    KIOCL is another good example for how government companies are being closed in order to help the private companies .
    All those NGO’s are paid by private company’s to close this KIOCL company.
    I am sure that in future mining will start again and it will be given to some private firms.

    • @darshanmalekar6002
      @darshanmalekar6002 3 ปีที่แล้ว

      Bhadra river was Contaminating due to the aggressive mining there. Moreover, endangered plant and spices were also in danger

    • @droneshots8561
      @droneshots8561 3 ปีที่แล้ว

      Do u have any idea how the nature was destroyed during kuduremukh mining was going on?? Please think about sustainability and conserving nature too.. it’s not always about money.

    • @subramanyashetty8251
      @subramanyashetty8251 3 ปีที่แล้ว +1

      @@droneshots8561 Yes i know better than u, i was born,lived and studied thr.
      I know all the precautionary measures taken by the company to reduce the pollution. Even they had constructed the Dam just to store the waste generated from the company.
      Even we were supplied with the same bhadra river water for drinking.
      If u see all the goverment companies have the same situation(either struggling or closed).

  • @ganeshvaduvare1327
    @ganeshvaduvare1327 3 ปีที่แล้ว +2

    ನಮ್ಮ ಕುದುರೆಮುಖ ನಮ್ಮ ಹೆಮ್ಮೆ..

  • @wintervibes1010
    @wintervibes1010 3 ปีที่แล้ว +5

    ಚಿಕ್ಕಮಗಳೂರಿನ ನಮ್ಮ ಹೆಮ್ಮೆಯ ಕುದುರೆಮುಖ

  • @ranjitprathikshit5397
    @ranjitprathikshit5397 3 ปีที่แล้ว +1

    Thumba olleya mahithi thilisiddira danyavadagalu.

  • @roarer638
    @roarer638 3 ปีที่แล้ว +3

    Superb.. kushi aythu parisara uldiddakke.. friends video li baro advertisement na skip madde nodi.. sir ge duddu sigli..

  • @jayashrijaya7584
    @jayashrijaya7584 3 ปีที่แล้ว +1

    Tnku somuch sir nange e veshyad bagge thummba kutuhala ettu....... 🙏

  • @abhishekhs4054
    @abhishekhs4054 3 ปีที่แล้ว +63

    Sir, ಸಕಲೇಶಪುರ (
    ಕರುನಾಡ ಸ್ವಿಟ್ಜರ್ಲೆಂಡ್) ಬಗ್ಗೆ ತಿಳಿಸಿಕೊಡಿ ಕರ್ನಾಟಕದ ಜನರಿಗೆ.

    • @deekshith2884
      @deekshith2884 3 ปีที่แล้ว +3

      R u form sakleshpur

    • @abhishekhs4054
      @abhishekhs4054 3 ปีที่แล้ว +2

      @@deekshith2884 Yes

    • @malnadcookingchannel
      @malnadcookingchannel 3 ปีที่แล้ว +2

      ನಿಜ ಬ್ರೋ ನಮ್ skp ಬಗ್ಗೆ ತಿಳಿಸಿ ಕೊಡಬೇಕು

    • @mgowdacreation.1973
      @mgowdacreation.1973 3 ปีที่แล้ว +4

      Bro nam Ckm World Second Beutyfull and Safest place

    • @abhishekhs4054
      @abhishekhs4054 3 ปีที่แล้ว +2

      @@mgowdacreation.1973 I love CKM too ,bro ,bcz my mother from mudigere

  • @harishhg1575
    @harishhg1575 2 ปีที่แล้ว

    ವಾವ್ ಸೂಪರ್ ಸರ್ ತುಂಬಾ ಧನ್ಯವಾದಗಳು ನಿಮ್ಮ ಮಾಹಿತಿಗೆ❤️🙏

  • @h.gachinamani4445
    @h.gachinamani4445 3 ปีที่แล้ว +12

    ನಿಮ್ಮ ಚಾನಲ್ ಮತ್ತೆ ಮೀಡಿಯಾ ಮಾಸ್ಟರ್‌ ತಪ್ಪದೆ ನೋಡ್ತಿನಿ ಸರ್ ಒಳ್ಳೆಯ ಮಾಹಿತಿ ಕೋಡುತಿದ್ದಿರಾ ತಮಗೆ ಅಭಿನಂದನೆ

  • @sangavisangavi1019
    @sangavisangavi1019 3 ปีที่แล้ว

    Tqqqqq sooooo much sir namma uru kalasa kudremukha nam hathrane ide thumba kushiyayithu keli nodi.. My fvt kudremukha

  • @swaroopbelle2598
    @swaroopbelle2598 3 ปีที่แล้ว +25

    Jana kelsa kalkondre bere kelsa hudkoltare.. adre paschima ghatta onde..adu haladre Udupi manglore Chikmagalur matte Shimoga ke baragaala khachita

    • @dhanushml1252
      @dhanushml1252 3 ปีที่แล้ว

      Good atleast you thought about it.

  • @appajappar8349
    @appajappar8349 2 ปีที่แล้ว +2

    ಆ ದಿನಗಳಲ್ಲಿ ಅಲ್ಲಿನ ಜನ ವಸತಿ ಪ್ರದೇಶಕ್ಕೆ ಮಲ್ಲೇಶ್ವರ ಎಂದು ಹೆಸರಿಸಲಾಗಿತ್ತು.

  • @luciyamd4664
    @luciyamd4664 3 ปีที่แล้ว +21

    (ಆಗುಂಬೆ) ಬಗ್ಗೆ ಒಂದು ವಿಡಿಯೋ ಮಾಡಿ ಸರ್..

  • @sunils9958
    @sunils9958 3 ปีที่แล้ว

    Thumba danyavada sir nanu nimminda thumba vichara thilidkonde

  • @homegardening81
    @homegardening81 3 ปีที่แล้ว +4

    Sir please tell about bhadravathi, Mysore Paper Mills, My father is worked there and I born an grown up in the beautiful weather 'Paper town' where there is about 8-9 thousand employees worked years ago, my childhood days I spent there, I can't forgot, now that huge factory is shut down, I am not there.
    Sir please tell about the bhadravathi, where there is a same weather like kuduremukha..

  • @karthiku8161
    @karthiku8161 3 ปีที่แล้ว +2

    Wooow vry interesting story... Tq so much sir.

  • @ananth8301
    @ananth8301 3 ปีที่แล้ว +6

    This channel is also mine of knowledge 😊

  • @bharathkumar7237
    @bharathkumar7237 3 ปีที่แล้ว

    ನಿಮ್ಮ ಮಾಹಿತಿಗೆ ಧನ್ಯವಾದಗಳು ಸರ್ 🙏🙏🙏

  • @manjunathacharya1831
    @manjunathacharya1831 3 ปีที่แล้ว +4

    Udupi jille BAGGE video madi

  • @mokshithjeevi7223
    @mokshithjeevi7223 3 ปีที่แล้ว +2

    One of my most fab. Hill station is khudremukha.. we always visiting to this place while traveling from Hornadu to shrungeri

  • @hemapoojari744
    @hemapoojari744 3 ปีที่แล้ว +7

    Ni voice 👌neevu kodo mahithigalige🙏🙏🙏🙏🙏🙏

  • @Jpkudla
    @Jpkudla 2 ปีที่แล้ว +1

    Good info...
    Voice is super..
    Feels like historical movie..

  • @ms__acharya__6231
    @ms__acharya__6231 3 ปีที่แล้ว +11

    Nam ura bagge namge gotthe irlilla tnx Sir.......

  • @ramu.jekabal7597
    @ramu.jekabal7597 3 ปีที่แล้ว

    ಒಳ್ಳೆಯ .ಮಾಹಿತಿ ತುಂಬಾ ಚೆನ್ನಾಗಿದೆ ಸರ್

  • @dreamcreators1257
    @dreamcreators1257 3 ปีที่แล้ว +7

    DR Bro Exploring this place💯❤

  • @manjulamadli7547
    @manjulamadli7547 3 ปีที่แล้ว +2

    Nimma voice wonderful

  • @saanuchikmaglur6913
    @saanuchikmaglur6913 3 ปีที่แล้ว +13

    There are 4000+ cities in India. And am born in CHIKMAGALUR ❤️❤️❤️😘😘😘(this is call luck)

  • @sharath.poojarisharath6380
    @sharath.poojarisharath6380 3 ปีที่แล้ว +1

    ತುಂಬಾ ಖುಷಿ ಅಯ್ತು ಸರ್ ವಿಡಿಯೋ ಅಪ್ಲೋಡ್ ಮಾಡಿದಕ್ಕೆ.... ನನಗೆ ತುಂಬಾ ಅತ್ತಿರವಾದ ಸ್ಥಳ....

  • @veevidhya2571
    @veevidhya2571 3 ปีที่แล้ว +3

    Namuru ❤️

  • @PradeepKumar-qh7li
    @PradeepKumar-qh7li 5 หลายเดือนก่อน +1

    Sir nimma ondondu maathu kuda muttu. Kelthane irbeku anisutte. Idu devaru nimage kotta bahu dodda aasthi❤❤❤

  • @balakrishnakallukundi8986
    @balakrishnakallukundi8986 3 ปีที่แล้ว +9

    Kuduremuka ಮೈನಿ೦ಗ್ stop agiddu olledayitu
    Yestooo vannyya sampatu ulitu...
    Save the forest

  • @sabamediajeeshan5165
    @sabamediajeeshan5165 3 ปีที่แล้ว +1

    ನಿಮ್ಮ ಧ್ವನಿ ಅಧ್ಬುತ ❤️

  • @lakshmansri627
    @lakshmansri627 3 ปีที่แล้ว +3

    En bro koti gatle hana suridhu film thegithaare adhralli enu artha aagalla , aadhre namma Karnataka dhalli itha ondhu aacharya gatane nadedhirodhu isttu chennaagi vivarisi helidheera great brother. Jai Karnataka.

  • @princedeepakcv
    @princedeepakcv 3 ปีที่แล้ว +2

    Nice to see my high school and home In This vedio thank you 😘😘

  • @pradeepvilas5978
    @pradeepvilas5978 3 ปีที่แล้ว +5

    Thanks for the information sir, nanna commentige spandisiddake...

  • @chinniartandcraft1781
    @chinniartandcraft1781 3 ปีที่แล้ว +2

    I am a tourist driver from 18 yrs and I love kudremukh forever

  • @siddarameswarat5700
    @siddarameswarat5700 3 ปีที่แล้ว +6

    Nice background music man .
    Love that change...

  • @abdurahmaabdurahman2248
    @abdurahmaabdurahman2248 3 ปีที่แล้ว +1

    Nice voice... 👌👌👌

  • @maahiti8760
    @maahiti8760 3 ปีที่แล้ว +9

    ನಾನು ಹುಟ್ಟಿ ಬೆಳೆದ ಊರು❤️❤️

  • @talwarpowerdhoni440
    @talwarpowerdhoni440 3 ปีที่แล้ว +1

    ಅತ್ಯುತ್ತಮ ಮಾಹಿತಿ ಮಿತ್ರ ಶುಭವಾಗಲಿ ನಿನಗೆ

  • @vkallinone5655
    @vkallinone5655 3 ปีที่แล้ว +16

    ಸರ್ ದೇವೆಗೌಡರ ಬಗ್ಗೆ ಒಂದು ವೀಡಿಯೋ ಮಾಡಿ ಅವರು ನಮ್ಮ ನಾಡಿನಿಂದ ಪ್ರಧಾನಿ ಹೆೀಗೆ ಅದರು ಎಂದು

    • @moonlight607
      @moonlight607 3 ปีที่แล้ว +2

      😂😂😂... ಜೈ ವಿಕುಸ್ ಪಕುಸ

  • @pramod.1706
    @pramod.1706 3 ปีที่แล้ว +2

    ಕುದುರೆಮುಖ, ಕೆಜಿಎಫ್, ಹಟ್ಟಿ ಕರ್ನಾಟಕದ ಹೆಮ್ಮೆಯ ಗಣಿಗಾರಿಕೆಗಳು.