ನಮಸ್ಕಾರ ಸರ್ ಇದೆ ನಿಮ್ಮ ಮೊದಲ ವಿಡಿಯೋ ನೋಡಿದ್ದು ತುಂಬಾ ತುಂಬಾ ಇಷ್ಟ ಅಯ್ತು ನಿಮ್ಮ ಮನೆ ನಿಜವಾಗಲೂ ಮನೆ ಕಟ್ಟೋರಿಗೆ ಗೊತ್ತಿರುತ್ತೆ ಅದರ ಖುಷಿ ಮತ್ತು ಕಷ್ಟ , ತುಂಬಾ ಚೆನಾಗಿದೆ ರುಕ್ಮಿಣಿ ಗೋಕುಲಂ 🙏🏻
Sir thumbha kushi aythu mane video nodi,... Kadme karchinalu super ag ero mane katideri hats off sir.. Nam antha middle class people ge thumba help aguthe... Mane katbeku annavru nim suggestions kelbeku, god bless you n ur family👪
ಅಣ್ಣ ನಿಮ್ಮನೆ ತುಂಬಾ ಚೆನ್ನಾಗಿದೆ ತುಂಬಾ ಇಷ್ಟ ಆಯ್ತು ನಾವು ಮನೆ ಕಟ್ಬೇಕು ಅನ್ಕೊಂಡಿದ್ದೀವಿ ನಿಮ್ಮ ಐಡಿಯಾ ತುಂಬಾ ಯೂಸ್ ಆಯ್ತು ನಮ್ಗ್ ಅದ್ರು ಬಗ್ಗೆ ಏನು ಅಂತ ಗೊತ್ತಿರ್ಲಿಲ್ಲ ನಿಮ್ಮ ಕಾಂಟಾಕ್ಟ್ ಮಾಡಬೇಕು ಅಂದ್ರೆ ನಾವೇನ್ ಮಾಡಬೇಕು ಸ್ವಲ್ಪ ನಿಮ್ಮತ್ರ ಮಾತಾಡಬೇಕು ತುಂಬಾ ತಿಳ್ಕೊಳ್ಳೋದಿದೆ ಅದಿಕ್ಕೆ
ಜೀವನವೇ ಬೇಸರ ಅಂತ ಅನ್ನುವಂಥ ವರಿಗೆ ಒಂದು ಹೊಸ ಬೆಳಕು ನಿಮ್ಮ ಆಸಕ್ತಿ, ಯೋಚನೆ, ಕಲ್ಪನೆ. ನೀವು ಜೀವನದ ಬಗ್ಗೆ ಇಟ್ಟುಕೊಂಡತಹ ಹೆಬ್ಬಯಕೆ ಮಹತ್ತರವಾದುದು. ಎಲ್ಲ ಯುವಕ ಯುವತಿಯರಿಗೆ ದಾರಿದೀಪ. ಚಿಕ್ಕವಯಸ್ಸಿನಲ್ಲೇ ನಿಮ್ಮ ಕನಸನ್ನು ನನಸಾಗಿಸಿಕೊಂಡಿದ್ದಕ್ಕೆ ಧನ್ಯವಾದಗಳು. ದೇವರು ಸದಾ ನಿಮ್ಮನ್ನು ಹೀಗೆ ಆಶೀರ್ವದಿಸುತ್ತಾ ಇರಲಿ. ನನಗೆ ಅನ್ನಿಸುತ್ತೆ ನಿಮ್ಮ ಈ ಮಹತ್ತರವಾದ ಸಾಧನೆಯ ಹಿಂದೆ ನಿಮ್ಮ ಹೆಂಡತಿಯ ಅಪರಿಮಿತವಾದ ಸಾರಥ್ಯ ಇರಲೇಬೇಕು. ನಾನು ಇಷ್ಟೆಲ್ಲಾ ನಿಮ್ಮ ಬಗ್ಗೆ ಬರೆಯುವ ಹಾಗೆ ಮಾಡಿದ್ದು ನಿಮ್ಮ ಪ್ರಸ್ತುತಿಯಲ್ಲಿ ಇದ್ದ ತೃಪ್ತಿ ಮತ್ತು ಸಾಧನೆ. ನಿಮ್ಮ ಸಂತೋಷವನ್ನು ನಮ್ಮೊಂದಿಗ ಹಂಚಿಕೊಂಡು ನಮ್ಮನ್ನೂ ಸಂತೋಷ ಪಡಿಸಿದಿಕ್ಕಾಗಿ ತುಂಬಾ ಧನ್ಯವಾದಗಳು. ದೇವರು ನಿಮ್ಮನ್ನು ಯಾವಾಗಲೂ ಸಂತೋಷವಾಗಿ ಇಟ್ಟಿರಲಿ.
ಎಲ್ಲರೂ ಕಾಯ್ತಾ ಇರೋದು ಮನೆಗೆ ಎಷ್ಟಾಯಿತು ಅಂತ.. ಬೇರೆ ಆಗಿದ್ರೆ 50-60 lakh. . ಇವರೇ ನಿಂತು ಮಾಡಿದ್ರಿಂದ 40 lakh ಅಂತೆ.. ಸೂಪರ್ ಅಲ್ವಾ ಗೆಳೆಯರೇ.. ಪ್ರಭು ನೀವು👌🏻 ಕಣ್ರೀ... ಅಂದ ಹಾಗೆ ನಿಮ್ಮ ಕೆಲಸ ..? ಜಾಗ purchase ಮಾಡಿದ್ದ?? ಊರು?? reply ಮಾಡಿ..
Sir thumba kushi aythu nim video nodi. Bangalore alli nav budget alli olle mane katbodhu antha ondhu inspiration baruthe. Thumba aase ide katbeku antha. But really very nice house and nice ideas in budget. God bless you 😊
Congratulations and Very nice construction. Buckets plant pots in fornt of the house is killing the Beauty. I would suggest to remove and get mud pots.
tumba ishta aytu nimma mane , adakkinta ishta agiddu your intent to help people . Innu jaasti video maadi . Haagene naavu maneli kelage kootkonde oota maadodu ,so I can relate why you are not willing to change that :)
Neat aagi simple edhe brother... nandhu mane plan edhe mostly 1 year allo start maadthvi.. edhe thara simple aagi erbek antha plan madtha edhivi. Nam project start aadhaga nimge contact maadabahudha tips and design suggestions ge..
ಈ ಮನೆ ಕಟ್ಟಲು ತಗುಲಿದ ವೆಚ್ಚ ಎಷ್ಟು? ಇಂಟೀರಿಯರ್ ಡಿಸೈನ್ ಎಲ್ಲಾ ಸೇರಿ ಇದರ ನಿಜವಾದ ಒಟ್ಟು ಖರ್ಚು ಎಷ್ಟು?
ನಿಮ್ಮ ಮನೆ ತುಂಬಾ ಚೆನ್ನಾಗಿದೆ explain with size,cost, material is gives more information
ನಿಮ್ಮ ಹೃದಯದ ಹಾಗೇ ನಿಮ್ಮ ಮನೆಯೂ ಕೂಡಾ ಸುಂದರವಾಗಿದೆ. ನಿಮ್ಮ ಸಲಹೆ ಬೇಕಿದ್ದಲ್ಲಿ ನಿಮ್ಮನ್ನ ಸಂಪರ್ಕಿಸುತ್ತೇವೆ ದಯವಿಟ್ಟು ಸಹಕರಿಸಿ.
Thanks for your love🤝
Medium budget super home super idea ನಿಮ್ಮ ಗೂಡು ನಿಮ್ಮ ವಾಸ very sweet home God bless you bro
Thanks
Wonderful fantastic house super construction
Thanks
ನಮಸ್ಕಾರ ಸರ್ ಇದೆ ನಿಮ್ಮ ಮೊದಲ ವಿಡಿಯೋ ನೋಡಿದ್ದು ತುಂಬಾ ತುಂಬಾ ಇಷ್ಟ ಅಯ್ತು ನಿಮ್ಮ ಮನೆ ನಿಜವಾಗಲೂ ಮನೆ ಕಟ್ಟೋರಿಗೆ ಗೊತ್ತಿರುತ್ತೆ ಅದರ ಖುಷಿ ಮತ್ತು ಕಷ್ಟ , ತುಂಬಾ ಚೆನಾಗಿದೆ ರುಕ್ಮಿಣಿ ಗೋಕುಲಂ 🙏🏻
More than everything, it's lovely to see the satisfaction on your face!!.
Thanks lot
ಮನೆ ಸುಂದರವಾಗಿ ಕಟ್ಟಿಸಿದ್ದಿರ, ನಿಮ್ಮ ಸಂಸಾರ ಇದೆ ರೀತಿ ಸುಂದರವಾಗಿರಲಿ
Creative ideas - well executed.
Thumba chennagide. Naavu manekattakke start maadiddeve thumba help ayithu thank u
Thanks
सिम्पल decent house
Simple ,unique and very much beautiful
nice concept within budget
Video ನೋಡೋ ಮೊದಲು ಏನೊ ಅನ್ಕೊಂಡೆ 😯 o my god ಇಷ್ಟೊಂದು ಚೆನಾಗಿದೆ ಅಂತ ಗೊತ್ತಿರ್ಲಿಲ್ಲ
Simply suupper ..... big achievement in small age .
ಇವಾಗ ತೋರ್ಸಿರೋದು ಎಲ್ಲರಿಗೂ ಒಂದು ಕಲ್ಪನೆ ಕಲ್ಪನೆ ಬಂದಿರುತ್ತದೆ ಪೂರ್ತಿ ಮುಗಿದ ಮೇಲೆ ಇನ್ನೊಂದು ಸಲ ಮಾಡಿ ಅವಾಗ ಇನ್ನು ಚೆನ್ನಾಗಿರುತ್ತೆ.........
Definitely I will show.👍🏼
Should tell the measurements and number of square of built area and cost.
Super gowdre
ಸೂಪರ್ ಆಗಿದೆ ಬ್ರದರ್ ❤❤
Too good 👍🏼 great innovative ideas
Thank you
Maneya thuomb channagidy 👍⭐️⭐️⭐️👑
Neat and beautiful budget friendly home🏠👌👌👌 tnx for sharing 🙏🙏
Thank you
ನೀವು ಅಷ್ಟು good anta nim mattnali gotagute.istu doddamane na ದೊಡ್ಡು alla antidirala sir super nivu. ಅಂಡ್ ನಿಮ್ಮ ಮನೆ ತುಂಬಾ ಚೆನ್ನಾಗಿದೆ
Thank you
Hi very good plan and you shared details is very useful to us, thankyou
Thanks
Brother so beautiful your house i like it my dream house brother
Thanks
ತುಬ ಚೆನ್ನಾಗಿ ಬಂದಿದೆ ಸಾರ್
Sir thumbha kushi aythu mane video nodi,... Kadme karchinalu super ag ero mane katideri hats off sir.. Nam antha middle class people ge thumba help aguthe... Mane katbeku annavru nim suggestions kelbeku, god bless you n ur family👪
Thanks 🤗
ಅಣ್ಣ ನಿಮ್ಮನೆ ತುಂಬಾ ಚೆನ್ನಾಗಿದೆ ತುಂಬಾ ಇಷ್ಟ ಆಯ್ತು ನಾವು ಮನೆ ಕಟ್ಬೇಕು ಅನ್ಕೊಂಡಿದ್ದೀವಿ ನಿಮ್ಮ ಐಡಿಯಾ ತುಂಬಾ ಯೂಸ್ ಆಯ್ತು ನಮ್ಗ್ ಅದ್ರು ಬಗ್ಗೆ ಏನು ಅಂತ ಗೊತ್ತಿರ್ಲಿಲ್ಲ ನಿಮ್ಮ ಕಾಂಟಾಕ್ಟ್ ಮಾಡಬೇಕು ಅಂದ್ರೆ ನಾವೇನ್ ಮಾಡಬೇಕು ಸ್ವಲ್ಪ ನಿಮ್ಮತ್ರ ಮಾತಾಡಬೇಕು ತುಂಬಾ ತಿಳ್ಕೊಳ್ಳೋದಿದೆ ಅದಿಕ್ಕೆ
prabhubengaluriga@gmail.com you can write me a mail if pssible.
Genius bro nivu ..
Really Good..sky lighting would've added more light ..
Awesome better than those jaatre houses constructed by "experienced" contractors.
Thanks 🤗
ಜೀವನವೇ ಬೇಸರ ಅಂತ ಅನ್ನುವಂಥ ವರಿಗೆ ಒಂದು ಹೊಸ ಬೆಳಕು ನಿಮ್ಮ ಆಸಕ್ತಿ, ಯೋಚನೆ, ಕಲ್ಪನೆ. ನೀವು ಜೀವನದ ಬಗ್ಗೆ ಇಟ್ಟುಕೊಂಡತಹ ಹೆಬ್ಬಯಕೆ ಮಹತ್ತರವಾದುದು. ಎಲ್ಲ ಯುವಕ ಯುವತಿಯರಿಗೆ ದಾರಿದೀಪ.
ಚಿಕ್ಕವಯಸ್ಸಿನಲ್ಲೇ ನಿಮ್ಮ ಕನಸನ್ನು ನನಸಾಗಿಸಿಕೊಂಡಿದ್ದಕ್ಕೆ ಧನ್ಯವಾದಗಳು.
ದೇವರು ಸದಾ ನಿಮ್ಮನ್ನು ಹೀಗೆ ಆಶೀರ್ವದಿಸುತ್ತಾ ಇರಲಿ. ನನಗೆ ಅನ್ನಿಸುತ್ತೆ ನಿಮ್ಮ ಈ ಮಹತ್ತರವಾದ ಸಾಧನೆಯ ಹಿಂದೆ ನಿಮ್ಮ ಹೆಂಡತಿಯ ಅಪರಿಮಿತವಾದ ಸಾರಥ್ಯ ಇರಲೇಬೇಕು.
ನಾನು ಇಷ್ಟೆಲ್ಲಾ ನಿಮ್ಮ ಬಗ್ಗೆ ಬರೆಯುವ ಹಾಗೆ ಮಾಡಿದ್ದು ನಿಮ್ಮ ಪ್ರಸ್ತುತಿಯಲ್ಲಿ ಇದ್ದ ತೃಪ್ತಿ ಮತ್ತು ಸಾಧನೆ.
ನಿಮ್ಮ ಸಂತೋಷವನ್ನು ನಮ್ಮೊಂದಿಗ ಹಂಚಿಕೊಂಡು ನಮ್ಮನ್ನೂ ಸಂತೋಷ ಪಡಿಸಿದಿಕ್ಕಾಗಿ ತುಂಬಾ ಧನ್ಯವಾದಗಳು.
ದೇವರು ನಿಮ್ಮನ್ನು ಯಾವಾಗಲೂ ಸಂತೋಷವಾಗಿ ಇಟ್ಟಿರಲಿ.
Thanks lot for your wishes, i wish you the same 🙏
Thanks brother... Bal usefull mahiti kotri. ❤
Thank you
ಎಲ್ಲರೂ ಕಾಯ್ತಾ ಇರೋದು ಮನೆಗೆ ಎಷ್ಟಾಯಿತು ಅಂತ.. ಬೇರೆ ಆಗಿದ್ರೆ 50-60 lakh. . ಇವರೇ ನಿಂತು ಮಾಡಿದ್ರಿಂದ 40 lakh ಅಂತೆ.. ಸೂಪರ್ ಅಲ್ವಾ ಗೆಳೆಯರೇ.. ಪ್ರಭು ನೀವು👌🏻 ಕಣ್ರೀ... ಅಂದ ಹಾಗೆ ನಿಮ್ಮ ಕೆಲಸ ..? ಜಾಗ purchase ಮಾಡಿದ್ದ?? ಊರು?? reply ಮಾಡಿ..
Nanu obba Samanya engineer, and nan mane kattirodhu bengaluralli
50×30,east face, SAGARA, Shivamogga. Dt
Thumba chanagide
Aapke ghar ka plan super
Superb house dear
Nice design
ಮನೆ ಮಾತ್ರ ತುಂಬಾ ಚೆನ್ನಾಗಿದೆ ಸಕ್ಕತ್ತಾಗಿದೆ
Thank you
Thank you Bro, ನಾವು ಮನೆ ಕಟ್ಟಿಸುತ್ತಿದ್ದೇವೆ ತುಂಬಾ ಮಾಹಿತಿ ಸಿಕ್ತು,ಇನ್ನೇನು kitchen ಬಗ್ಗೆ ಇನ್ನಷ್ಟು details ಕೊಡಿ bro,,,,😊
Kanditha
Super agide sir
Sir thumba kushi aythu nim video nodi. Bangalore alli nav budget alli olle mane katbodhu antha ondhu inspiration baruthe. Thumba aase ide katbeku antha. But really very nice house and nice ideas in budget.
God bless you 😊
Thanks
Good one. 👍
Really beautiful
Neatly planned bro, looking good
My house theme is same.joomer also same beautiful house.
Nice to know
Really good. Especially kitchen❤
Thanks
Thanks
40lk super budget bro ,genuine work
Superb..
This is extremely beautiful.Congratulations Prabhu
Thanks
its very nice...with 40 lakhs its too good...i am also planning to construct my house....will contact you bro...
Thanks
Tumba chanagide
Thanks
Tumba chenda ide bro, tumba ishta aitu ❤️💛
Thanks brother 🤗
❤️super sir❤
ತುಂಬಾ ಚೆನ್ನಾಗಿದೆ ಮಗ
Hy bro, mane beautiful aagi bandide! 👌
Super mane sir, nivu super
Thanks
Anna Nice home be happy stay blessed help middle people by giving good construction map
Thanks
Loved it❤ very beautiful 😍
Simply Brilliant
Nice!
Excellent all the best
Thanks
Bro super agide...total cost estaithu full finishge
Very nice
I like ur honesty bro , nanigu nan dream house katto ase ede got many ideas here thanks subscribed 😊
thanks lot
Such a beautiful house and interior also..I loved it..leaving part is very attractive 👍
Thanks
Bro really supper house bro
Nice
Very nice 👌
Nimma kanasina aramane tumbaaaa…. Sundaravagide
Thank you
super.. staircase step foot lamp.hanging jhummer Light.. hanging 3kitchen light..❤ buddha metal cutting super..
but dining room yake illa.
Neladhmele kuthkond thindhu abhyasa agoobittide so dint gave much scope for dining 🤗
@@rprabhublr Guest bandre nelada mele na..duplex maneyali..😆
@@heyA007 Illivarrgu Ella kelage kuthokonde oota madthivi adhe chennagide, nodona mudhe hege antha🤗
Super plan bro
Really appreciate your efforts in building a beautiful house in a low budget
Thank you
Where in Bangalore did you buy material from
Wooow super home bro
Thank you so much
👍super bro
Wonderful 👌
Tumba chanagide. Yelladku yesth aythu antha ondhu video madi and yar athra contract tagondu madaudri helli
Congratulations and Very nice construction.
Buckets plant pots in fornt of the house is killing the Beauty.
I would suggest to remove and get mud pots.
Ya, but slowly i ll buy things no budget as of now
Its really good sir, please let us know the budget for whole house including interior.
Bro super hagi ede ,I am form shivamoga,all the best ur feature ❤️
Iden maneno aramaneno super Anna
Super bro
Very nice planning bro..😊
Thanks
Anna super nimge matterial rate gottide adke estu sulba agide but namge aa tara agllavala estu hellutaro astu kodllebeku anna
Super video
Most waited video brother
Ur face and voice tells us how much Love u have on ur home
Thank you
Super home bro
Nice sharing bro
Thanks
tumba ishta aytu nimma mane , adakkinta ishta agiddu your intent to help people . Innu jaasti video maadi . Haagene naavu maneli kelage kootkonde oota maadodu ,so I can relate why you are not willing to change that :)
Thank you
Super sir
Neat aagi simple edhe brother... nandhu mane plan edhe mostly 1 year allo start maadthvi.. edhe thara simple aagi erbek antha plan madtha edhivi. Nam project start aadhaga nimge contact maadabahudha tips and design suggestions ge..
Sure
Super 🎉
Nice home but those buckets in the entrance😢😮
Nice home unique too
Thank you
Nice bro thumbs Chanda mane kattisidira 30 40 site alwa
Yes
For more decorations, wallpaper is available , 3d customized
Super aagide mane anna
Thank you
Gud pln sir
Thanks
Excellent
Thanks
ಸುಪರ್ ರಿ ಬ್ರೋ
Thanks
Nice home your plan super🥚💐
Thank you