ಬಡ ವಿದ್ಯಾರ್ಥಿಗಳಿಗೆ ಇಲ್ಲಿ ಎಲ್ಲವೂ ಫ್ರೀ I free education and hostel for poor students I 2023

แชร์
ฝัง
  • เผยแพร่เมื่อ 16 ก.ย. 2024
  • ಬಡ ವಿದ್ಯಾರ್ಥಿಗಳಿಗೆ ಇಲ್ಲಿ ಎಲ್ಲವೂ ಫ್ರೀ ಶಿಕ್ಷಣ ಹಾಸ್ಟೆಲ್ ಸೌಲಭ್ಯ I free education and hostel for poor students I 2023
    ಬಡ ವಿದ್ಯಾರ್ಥಿಗಳಿಗೆ ಸಂಪೂರ್ಣ ಉಚಿತವಾಗಿ ವಸತಿಯೊಂ(ಹಾಸ್ಟಲ್ ನೊಂ)ದಿಗೆ ಪ್ರೌಢಶಾಲಾ ವ್ಯಾಸಂಗ ಪೂರ್ಣಗೊಳಿಸಲು ಸುವರ್ಣಾವಕಾಶವೊಂದು ಸಾಂಸ್ಕೃತಿಕ ನಗರಿ ಮೈಸೂರಿನಲ್ಲಿದೆ..!
    ಮೈಸೂರಿನ ವಿಜಯನಗರದ ಮೊದಲ ಹಂತದಲ್ಲಿರುವ, ಪ್ರತಿಷ್ಠಿತ D S M ವಿದ್ಯಾಸಂಸ್ಥೆಯ, ನುರಿತ ಶಿಕ್ಷಕರಿರುವ ಕನ್ನಡ ಮಾಧ್ಯಮದ ಶ್ರೀ ಸಿದ್ಧೇಶ್ವರ ಅನುದಾನಿತ ಪ್ರೌಢಶಾಲೆಯಲ್ಲಿ ಹಾಗೂ ಶಾಲಾ ಆವರಣದಲ್ಲಿರುವ
    'ಸವಿನೆನಪು ಫೌಂಡೇಶನ್ ಸೇವಾಶ್ರಮ' ದಲ್ಲಿ,
    ಊಟ- ವಸತಿ-ಸಮವಸ್ತ್ರ-ನೋಟ್ಸ್-ಶೂಸ್-ಬ್ಯಾಗ್
    ಮೊದಲಾಗಿ ಎಲ್ಲವನ್ನೂ ಉಚಿತವಾಗಿ ನೀಡಿ, 8, 9, 10 ನೇ ತರಗತಿಗಳಿಗೆ ಪ್ರವೇಶ ದೊರಕಿಸಿಕೊಟ್ಟು, ಅವರ ವ್ಯಾಸಂಗಕ್ಕೆ ಹಾಗೂ ಸರ್ವತೋಮುಖ ವಿಕಾಸಕ್ಕೆ ಎಲ್ಲಾ ರೀತಿಯ ಅನುಕೂಲ ಕಲ್ಪಿಸಲಾಗುವುದು..!
    ಜಾತಿ ಮತ ಕುಲ ಧರ್ಮ ಭೇದವಿಲ್ಲಿರುವುದಿಲ್ಲ..!
    ರಾಜ್ಯದ ಯಾವ ಭಾಗದಿಂದಲಾದರೂ ಸರಿ,
    ಆಸಕ್ತ ಬಡ ಬಾಲಕರು ಅಥವಾ ಅವರ ತಂದೆ ತಾಯಿ ಪೋಷಕರು ಮುಂದೆ ಕೆಳಕಂಡ ಮೊಬೈಲ್ ಗೆ ಕರೆ ಮಾಡಿ ಸಂಪರ್ಕಿಸಿ, ಈಗಲೇ ಹೆಸರು
    ನೋಂದಾಯಿಸಬಹುದು ಅಥವಾ ಖುದ್ದಾಗಿ ಬಂದು ಸೇರಿಸಬಹುದು, ಸೇರಬಹುದು..!
    ಮೊದಲು ಬರುವ 150 ಬಾಲಕರಿಗೆ ಮಾತ್ರ ಈ ಅವಕಾಶವಿರುತ್ತದೆ, ಈಗಾಗಲೇ 50 ಬಾಲಕರು ಬಂದಿದ್ದು ಇನ್ನು 100 ಬಾಲಕರಿಗೆ ಮಾತ್ರ ಅವಕಾಶವಿದೆ ..!
    ಬಡ ಹಾಗೂ
    ಅನಾಥ ಮಕ್ಕಳಿಗೆ ಮೊದಲ ಪ್ರಾಶಸ್ತ್ಯ ಕೊಡಲಾಗುವುದು..!
    ಸಂಪರ್ಕ ಸಂಖ್ಯೆ:
    9741014934, 9686032291, 8951446896, 9739342125
    Location:. jsdl.in/DT-441...
    ------------------
    Please Like, Share & Subscribe my Channel
    RKB INFO KANNADA
    -------------------

ความคิดเห็น • 19