ನೀವು ಹೇಳಿದ್ದು ಕರೆಕ್ಟ್ ಸರ್ ಚಂದ್ರ ಬಾಬು ನಾಯ್ಡು ಮಮತಾ ಬ್ಯಾನರ್ಜಿ ಇಂದ ಒಂದು ದೊಡ್ಡ ಓಲೈಕೆ ನಾಯಕ ಅವರ ಬಗ್ಗೆ ತುಂಬಾ ಕೇಳಿದ್ದೇನೆ ಅವರ ಮಾವನಿಗೆ ಮೋಸ ಮಾಡಿ ಪಾರ್ಟಿಯನ್ನು ಕಿತ್ಕೊಂಡ್ ಇದ್ದೆ ಅಂತ ಮನುಷ್ಯ ಚಂದ್ರಬಾಬು ನಾಯ್ಡು ನನಗೆ ಆಶ್ಚರ್ಯ ಯಾವುದು ಇಂಡಿಯಾ ಕೋಟಕ್ಕೆ ಸಪೋರ್ಟ್ ಮಾಡುತ್ತಿರುವುದು ನನಗೆ ಆಶ್ಚರ್ಯ ತರುವ ವಿಷಯ ಅವರು NDAಸಪೋರ್ಟ್ ಮಾಡ್ತಿರೋದು ಅದು ಪವನ್ ಕಲ್ಯಾಣ್ ಇಂದ
ನಮ್ಮ ಭಾರತ ದೇಶದಲ್ಲಿ ವಕ್ಫ್ ಬೋರ್ಡ್ನ್ನ ಬುಡಸಮೇತ ಕಿತ್ತು ಎಸೆಯೋದೇ ಉತ್ತಮ. ಈ ಒಂದೇ ಒಂದು ವಿಷಯವನ್ನ ಇಟ್ಟುಕೊಂಡು ಬಿಜೆಪಿ ಪಕ್ಷ ಮತ್ತು ಹಿಂದೂ ಪರ ಸಂಘಟನೆಗಳು ಶಿಸ್ತು ಬದ್ದವಾಗಿ ಕಾರ್ಯಕ್ರಮ ಹಮ್ಮಿಕೊಂಡರೆ ಕಾಂಗ್ರೆಸ್ ಪಕ್ಷವನ್ನ ಕಾಂಗ್ರೆಸ್ಸಿಗರನ್ನ ಈ ದೇಶದಲ್ಲಿ ಸಮಾದಿ ಮಾಡಬಹುದು.
ನಿಮ್ಮ ಕೂಲಂಕಷವಾದ ವಿಚಾರ ತಿಳಿದರೆ ಇವೆಲ್ಲ ಒಂದು ರೀತಿ ಕಣ್ಣೊರೆಸುವ ತಂತ್ರ ನಾವು ಈ ವಕ ಬೋರ್ಡ್ ನ ಕ್ಯಾನ್ಸಲ್ ಮುಂದೆ ಇರೋದ ಇಲ್ಲವೇನೋ ಅಂತ ತಿಳ್ಕೊಂಡಿದ್ದೆ ನಿಮ್ಮ ವಿಚಾರ ಕೇಳಿ ಈ ಹಣೆಬರ ಇಷ್ಟೇ ಅಂತ ಗೊತ್ತಾಯ್ತು
@@samanvayascgskannadasulali3981 There is difference in pronounciation in north Karnataka and south Karnataka Eg: We pronounce school whereas north Karnataka people pronounce as schoola Doctor - doctora Police - polisa Like that waqf - waqaf
Namste sir Ap waqf board is end is very good.But waqf board law is very dangerous rule this rule established by Congress party.Our pm Modiji only end of the waqf board rule.namste
ವಕ್ಫ್ ಬೋರ್ಡ್ ರದ್ದು ಆದಮೇಲೆ ಆಸ್ತಿ., ಮೊಟ್ಟುಗೊಲೋ, ವ್ಯವಸ್ಥೆ ನಿಲ್ಲುತ್ತೆ ಕೇಂದ್ರ ಸರ್ಕಾರ ಮುಂದಿನ, ಅಧಿವೇಶನದಲ್ಲಿ ಚರ್ಚಿಸಿ ನಿರ್ಧಾರ ಕೈಗೊಳ್ಳುವವರವಿಗೋ,,ಇದೆ ಕಾನೂನು ಕರ್ನಾಟಕದ ಬರಬೇಕು
ನಿಜವಾಗಿಯೂ ಗಂಡು ದಿರಾ ನಾಯಕ 👍👍👍👍👍👍ಧನ್ಯವಾದಗಳು
ಆಂಧ್ರ ಪ್ರದೇಶ ಸರ್ಕಾರಕ್ಕೆ ಅನಂತ ಅನಂತ ವಂದನೆಗಳು 🙏🙏🙏
ಏನೇ ಆಗಲಿ, ಆಂದ್ರಪ್ರದೇಶ ಸರಕಾರಕ್ಕೆ ನನ್ನ ಅಬಿನಂಧನೆಗಳು.ನಾವು ಹಿಂದುಗಳು ಸರಿ ಆದ್ರೆ ವಕ್ವಬೋರ್ಡಗೆ ಏನು ಮಾಡಲು ಆಗಲ್ಲ.ಜೈ ಪವನ್ ಕಲ್ಯಾಣ್.
Jai Pawan kallana
🚩🚩🚩🚩🚩🚩💕💕💕💕🙏🙏🙏💐💐💐💐🙏
ಅಣ್ಣ ತುಂಬಾ ಸಂತೋಷ ಪಡಬೇಡಿ ಅವರ ಅದಕ್ಕೆ ಕೆಲವು ಬದಲಾವಣೆ ತರಲು ರದ್ದು ಮಾಡಿದ್ದಾರೆ ಹೊಸ ರೂಪದಲ್ಲಿ ಬರುತ್ತೆ ಚಿಂತೆ ಮಾಡಬೇಡಿ ಮುಸ್ಲಿಮರಿಗೆ ಫೇವರಾಗಿ ತರುತ್ತಿದ್ದಾರೆ
ಬಹಳ ಮಹತ್ವದ ನಿರ್ಧಾರ..... ಮುಖ್ಯಮಂತ್ರಿಯ ತಾಕತ್ ಅಂದ್ರೆ ಇದು,.
Waste , ellavu hale tharana eruthe
ಪಕ್ಕಾ ಚಾಣಾಕ್ಸ ಚಂದ್ರಬಾಬು ನಾಯ್ಡು 😂. ಜನರನ್ನು ಮರುಳು ಮಾಡಲು ಈ ತಂತ್ರ ಮಾಡಿದ್ದಾರೆ. ಮುಸ್ಲಿಂ ಓಲೈಕೆ ಅವರ ಅಜೆಂಡಾ 😂. ಇದರ ಹಿಂದೆ ಏನೋ ತಂತ್ರ ಇದೆ. ಹಿಂದೂಗಳೇ ಮರುಳಾಗಬಾರದು 👍🙄
@@smbengu6175😊😊😊😊😊😊😊
K❤ koni
ಒಳ್ಳೆಯ ಕಾರ್ಯವಾಗಿದೆ.ಕೇಂದ್ರ ಸರ್ಕಾರ ಇದೇ ಮಾರ್ಗವನ್ನು ಅನುಸರಿಸಬೇಕು.
ಆದಷ್ಟು ಬೇಗ ಈ ವಕಫ್ ಬೋರ್ಡಿಗೆ ವೊಂದು ಒಳ್ಳೆಯ ಕಾನೂನು ಬರಲಿ. ಜೈ ಭಾರತ್ಮಾತಾ 🇮🇳
ಬರುತ್ತೆ
ಜೈಜಗನಾಥ್ ಆಶೀರ್ವಾದದಿಂದ ಸಿಎಂ ರವರಿಗೆ ಧನ್ಯವಾದಗಳು
ಬಹಳ ಚೆನ್ನಾಗಿ ವಿವರಿಸಿದ್ದೀರ. ಧನ್ಯ ವಾದಗಳು. ಜನರು ಈ ಸುದ್ದಿಯನ್ನು ಕೇಳಿ ಸಂತೋಷ ಪಟ್ಟರು. ಆದರೇ ವಾಸ್ತವ ನಿಮ್ಮಿಂದ ನಮಗೆ ತಿಳಿಯತು.
ಚಂದ್ರಬಾಬು ಸಿಎಂ ಗೆ ವಂದು ದೊಡ್ಡ ಸಲ್ಯೂಟ್ ಗ್ರೇಟ್ ನಾಯ್ಡು ಸರ್ 🙏🙏🙏🙏🙏🙏🙏
ಒಳ್ಳೆಯ ವಿಷಯ ತಿಳಿಸಿದ್ದೀರ ತುಂಬ ಧಾನ್ಯವಾದಗಳು
ಸೂಪರ್ ಸಾರ್
ಸೂಪರ್
Good decision🎉🎉🎉🎉🎉🎉🎉🎉🎉
🙏🙏🌹🙏🙏ಜೈ ಭಾರತ್ ಜೈ ಹಿಂದ್ ಜೈ ವಂದೇ ಮಾತರಂ ಜೈ ಶ್ರೀರಾಮ್ 🙏🙏🌹🙏🙏🙏
ಎಲ್ಲಾ ರಾಜ್ಯಗಳಲ್ಲೂ ಇದೇ ನಿರ್ಧಾರ ಮಾಡಬೇಕು, ರದ್ದು ಮಾಡೋದಷ್ಟೇ ಅಲ್ಲ ಆಸ್ತಿ ಪೂರ್ತಿ ಸರ್ಕಾರ ವಶಕ್ಕೆ ಪಡೀಬೇಕು.
ನಮ್ಮ ರಾಜ್ಯದಲ್ಲಿ ಆಗಲ್ಲ ಬಿಡಿ ಸಿದ್ದು ಸಾಬ್ರ ಮುಖ್ಯಮಂತ್ರಿ ಇದಾನೆ 😂
ನಮ್ ರಾಜ್ಯದಲ್ಲಿ ತಾಳಿಬಾನ್ ಸರಕಾರ
@@shrihidustani4034yalla samanaru anta edhare gruhalaxmi yalla sama kodta elva
good News
ಒಳ್ಳೆಯ ಕೆಲಸ, ಖಂಡಿತ ರಾಜ್ಯ ಅಭಿವೃದ್ದಿ ಹೊಂದುತದೆ, ಕರ್ನಾಟಕ ಕೇರಳದ ಹಾಗೆ ಹಳ್ಳ ಹಿಡಿಯುತ್ತದೆ
ನೀವು ಹೇಳಿದ್ದು ಕರೆಕ್ಟ್ ಸರ್ ಚಂದ್ರ ಬಾಬು ನಾಯ್ಡು ಮಮತಾ ಬ್ಯಾನರ್ಜಿ ಇಂದ ಒಂದು ದೊಡ್ಡ ಓಲೈಕೆ ನಾಯಕ ಅವರ ಬಗ್ಗೆ ತುಂಬಾ ಕೇಳಿದ್ದೇನೆ ಅವರ ಮಾವನಿಗೆ ಮೋಸ ಮಾಡಿ ಪಾರ್ಟಿಯನ್ನು ಕಿತ್ಕೊಂಡ್ ಇದ್ದೆ ಅಂತ ಮನುಷ್ಯ ಚಂದ್ರಬಾಬು ನಾಯ್ಡು ನನಗೆ ಆಶ್ಚರ್ಯ ಯಾವುದು ಇಂಡಿಯಾ ಕೋಟಕ್ಕೆ ಸಪೋರ್ಟ್ ಮಾಡುತ್ತಿರುವುದು ನನಗೆ ಆಶ್ಚರ್ಯ ತರುವ ವಿಷಯ ಅವರು NDAಸಪೋರ್ಟ್ ಮಾಡ್ತಿರೋದು ಅದು ಪವನ್ ಕಲ್ಯಾಣ್ ಇಂದ
ಸರಿಯಾದ ನಿರ್ಧಾರ ತಗೊಂಡಿದ್ದಾರೆ
❤❤❤ ನಿಮಗೆ ನನ್ನ ಹೃತ್ಪೂರ್ವಕ ನಮಸ್ಕಾರಗಳು ❤❤❤
ಸ್ವಾಗತಾರ್ಹ
ಕಣ್ತೆರೆದು ನೋಡುವಂತೆ ಮಾಡಿದ್ದೀರಿ ಸಾರ್. 😊
ಜೈ ಹಿಂದ್
, wonderful decide
Jai Hindustan ✌️🚩
Danyavadagalu
Good work
ಬಹಳ ಮಹತ್ವದ ನಿರ್ಧಾರವಾಗಿದೆ ಶಾಶ್ವತವಾಗಿ ನಿರ್ನಾಮವಾಗಲಿ
ಸೂಪರ್ಬ್ ನಮ್ಮ ಹೆಮ್ಮೆಯ ಚಂದ್ರಬಾಬು ನಾಯ್ಡು ಮತ್ತು ಪವನ್ ಸಾರ್
Good Decision ❤❤😅😅
Big salute to Super Chandra Babu Naidu sir....🇮🇳🙏🙏 Jai hind 🇮🇳💪 jai bharat Matha 🇮🇳💪
Nimage vandanegalu🙏🙏
ನಮ್ಮ ಭಾರತ ದೇಶದಲ್ಲಿ ವಕ್ಫ್ ಬೋರ್ಡ್ನ್ನ ಬುಡಸಮೇತ ಕಿತ್ತು ಎಸೆಯೋದೇ ಉತ್ತಮ. ಈ ಒಂದೇ ಒಂದು ವಿಷಯವನ್ನ ಇಟ್ಟುಕೊಂಡು ಬಿಜೆಪಿ ಪಕ್ಷ ಮತ್ತು ಹಿಂದೂ ಪರ ಸಂಘಟನೆಗಳು ಶಿಸ್ತು ಬದ್ದವಾಗಿ ಕಾರ್ಯಕ್ರಮ ಹಮ್ಮಿಕೊಂಡರೆ ಕಾಂಗ್ರೆಸ್ ಪಕ್ಷವನ್ನ ಕಾಂಗ್ರೆಸ್ಸಿಗರನ್ನ ಈ ದೇಶದಲ್ಲಿ ಸಮಾದಿ ಮಾಡಬಹುದು.
Adela agala bidanna....khangresssappa yeseuva bisket hekkodralle karnatakada janagalu...busy agibittavvre😂😂😂
ಕರ್ನಾಟಕದಲ್ಲಿ CM.. ವಕ್ಫ್ ಬೋರ್ಡ್ ರದ್ದುಮಾಡಲಿ..
ಬೇಕಾದ್ರೆ ಇನ್ನೊಂದು ಓಪನ್ ಮಾಡ್ತಾರೆ ಆದ್ರೆ ರದ್ದು ಮಾಡಲ್ಲ.
Siddu cm nalayaku
ವೊಕ್ಫಾ ಬೋರ್ಡ್ ಗೆ ಅಡಿಪಾಯ ಅಕಿದೆ ಕಾಂಗ್ರೆಸ್ ಪಕ್ಷ ಕರ್ನಾಟಕ ದಲಿ ಮುಸ್ಲಿಂ ನಾಯಕ ಸಿದ್ದರಾಮಯ್ಯ
Tholdu maadthaane mondri maga
Well said 😅@@lokeshhc5037
ಜೈ ಚಂದ್ರಬಾಬು ನಾಯ್ಡು ಜಿ 😄😄🙏
ದೇಶದಲ್ಲಿ ವಕ್ಫ್ ಬೋರ್ಡ್ ರದ್ದಾಗಬೇಕು.
ನಮ್ಮ ಕರ್ನಾಟಕದಲ್ಲಿ ಸಾಧ್ಯವಿಲ್ಲವಾ
Siddramayya full support for waqf nd jamir ahmed
ಸಿದ್ದು ಸಮಾಧಿ ಆದ್ಮೇಲೆ ಖಂಡಿತಾ ಸಾಧ್ಯ😂😂
ಚೆಡ್ಡಿ sons, adjustment King ನ ಬಿಜೆಪಿ ಯಿಂದ ಹೊರಗೆ ದಬ್ಬಿದ ನಂತರ...
Adela agalla kanappa Karnataka DA janagalu khangresappa yeseda bisket hekkodrelli tunba kushipadtare..idella yakbeku namjangalige😂😂
Ella. Elle. Brothars. Sarakara. Eda.
ಸಿದ್ದು ಖಾನ್ ಕಾಂಗ್ರೆಸ್ shame shame.
ಸೂಪರ್ ಸರ್ 🎉🎉🎉
ವಾಕ್ತ್ಹ್ ಬೋರ್ಡ್ ದೇಶಯಾದಂತ ರದ್ಧಗಲೀ ಜೈ ಹಿಂದ್ 🇮🇳🚩ಜೈ ಭಾರತ್ 🇮🇳🚩🇮🇳🚩🇮🇳🚩🇮🇳🚩🇮🇳🚩🇮🇳🚩🇮🇳🚩
Good news your matter very super
Very, very, good, saar
ಜಯ್ ಮೋದಿ 🌹🌹🌹
ಚಂದ್ರ ಬಾಬು ನಾಯ್ಡು 🙏👌👌
ಸೂಪರ್ ಸಾರ್...ಬಾಬುಗಾರು...ಜೈ ಹೋ
ನಿಮ್ಮ ವಿಶ್ಲೇಷಣೆಗೆ ಅಭಿನಂದನೆಗಳು.
ನಮಸ್ಕಾರ 🙏🙏
Jai shree Ram Bharat mata ki Jai 🚩💯
😂😂😂😂
ನಿಮ್ಮ ಕೂಲಂಕಷವಾದ ವಿಚಾರ ತಿಳಿದರೆ ಇವೆಲ್ಲ ಒಂದು ರೀತಿ ಕಣ್ಣೊರೆಸುವ ತಂತ್ರ ನಾವು ಈ ವಕ ಬೋರ್ಡ್ ನ ಕ್ಯಾನ್ಸಲ್ ಮುಂದೆ ಇರೋದ ಇಲ್ಲವೇನೋ ಅಂತ ತಿಳ್ಕೊಂಡಿದ್ದೆ ನಿಮ್ಮ ವಿಚಾರ ಕೇಳಿ ಈ ಹಣೆಬರ ಇಷ್ಟೇ ಅಂತ ಗೊತ್ತಾಯ್ತು
naidu and teems pawer
ಜೈ ಶ್ರೀರಾಮ್
Super❤
ಸೂಪರ್ ❤❤❤❤❤
Vry vry good sir.
You are Really Great... If it is true, Really Bold Decission...Stay for Hinduism sir
Super naidu sir
Great
Good 🎉🎉🎉
Good decision.
ತುಂಬಾ ತುಂಬಾ ಧನ್ಯವಾದಗಳು 🙏🙏🙏
ಬೇರೆ ರಾಜ್ಯಗಳಲ್ಲಿ ಯಾಕೆ ಈಗಿನ ಬೋರ್ಡ್ ರದ್ದು ಮಾಡಿಲ್ಲ?
Great step by AP government
Good information sir.
Good comment
ಒಳ್ಳೆ ನಿರೂಪಣೆ
வணக்கம்சார்!!உங்கள் நல்லசெய்திக்கு "நன்றிங்கசார்"
Hindu rastra ❤❤❤❤❤❤❤❤❤❤❤❤
You are a genius sir, let God bless you with good health and success in your life
🙏 ಸರ್ ,,ವಕಫ್ ಅಂತ ಉಚ್ಚರಿಸಿದ್ದೀರಾ,,ಅದು ವಕ್ಫ್ ಅಂತ ಉಚ್ಛರಿಸಬೇಕು.
North karnatak same way pronouncing, no problem
@@ramesharadhya7440,,North karnataka,south karnataka antha alla,,adhara pronounciation adhu,,sooo
@@samanvayascgskannadasulali3981
There is difference in pronounciation in north Karnataka and south Karnataka
Eg:
We pronounce school whereas north Karnataka people pronounce as schoola
Doctor - doctora
Police - polisa
Like that waqf - waqaf
ಒಳ್ಳೆ ನಿರ್ಧಾರ .... ಇದು ಹಿಂದೂ ದೇಶದ ನಿರ್ಧಾರ
Very Very good brother
❤❤❤❤❤❤❤❤
Good information
Very good job.
Congratulations your govt Good Decision sir
Suparu..sir
ಬಹಳ ಒಳ್ಳೆ ಕೆಲಸ ಮಾಡಿದ್ದಾರೆ.
Good sir 🎉🎉
ಆಂದ್ರ ಸರಕಾರಕ್ಕೆ ನನ್ನ ಅನಂತ ಅನಂತ ನಮಸ್ಕಾರಗಳು🙏🙏👌👌💐💐🇮🇳🇮🇳🚩🚩
ಚಂದ್ರೆ ಬಾಬು ನಾಯ್ದು ನಮಸ್ಕಾರ ಸರ್ ದಿಟ್ಟಿ ನಿರ್ದರ ಕೆ ಸ್ವಾಗತ
Super Boss
Good decision chandra babu ನಾಯ್ಡು cm jai sriram
Super .
First step ❤
1st ❤❤
Great.nnaidu
A big ' chandra yana ' in BJP alliance, a super ' role model ' for all the BJP nethas ! Super 👌 👍 🙏🌷🔱😎💥
ಖಾಯಂ ಆಗಿ ವಕ್ಫ್ ಬೋರ್ಡ್ ಬ್ಯಾನ್ ಮಾಡಿ ಅದಕೆ ಪಿಂಡ ಪ್ರದಾನ ಮಾಡಬೇಕು.
ಜೈ ಶ್ರೀ ರಾಮ್.
ವಕ್ಫ್.ಬೋರ್ಡ್.ಕ್ಯಾನ್ಸಲ್.ಮಾಡಿ
ಅಂದ್ರಾ ಸೂಪರ್
Namste sir Ap waqf board is end is very good.But waqf board law is very dangerous rule this rule established by Congress party.Our pm Modiji only end of the waqf board rule.namste
Good news sir 🎉
Super sir 🙏🌹
Congrats AP CM❤
ನಮ್ಮ ಸಿಎಂ ಏನ್ಮಾಡತರೋ
Weldone ❤🙏🙏🙏🙏🙏
ವಕ್ಫ್ ಬೋರ್ಡ್ ರದ್ದು ಆದಮೇಲೆ ಆಸ್ತಿ., ಮೊಟ್ಟುಗೊಲೋ, ವ್ಯವಸ್ಥೆ ನಿಲ್ಲುತ್ತೆ ಕೇಂದ್ರ ಸರ್ಕಾರ ಮುಂದಿನ, ಅಧಿವೇಶನದಲ್ಲಿ ಚರ್ಚಿಸಿ ನಿರ್ಧಾರ ಕೈಗೊಳ್ಳುವವರವಿಗೋ,,ಇದೆ ಕಾನೂನು ಕರ್ನಾಟಕದ ಬರಬೇಕು
Dear CM ji sir Lord Sri Venkateshwar will bless you all your dreams and wishes for your unbelievable bold decession namaste
Jai Chandrababhu Naidu 🎉
ಯಾರಿಗೂ ಧೈರ್ಯ ಇಲ್ಲ
👌🏼👌🏼👌🏼👋🏼👋🏼👋🏼👋🏼👋🏼super
ನಿಮ್ಮ ಮಾಹಿತಿ ತುಂಬಾ ಚನ್ನಾಗಿದೆ.
You are great .Chandrababu naidugi.