Bhajane - Dasara Hadugalu ಭಜನೆ - ದಾಸರ ಹಾಡುಗಳು
Bhajane - Dasara Hadugalu ಭಜನೆ - ದಾಸರ ಹಾಡುಗಳು
  • 1 083
  • 6 322 871
ಏನು ಸುಕೃತವ ಮಾಡಿದಳೊ | ಹಯವದನ | Enu Sukrutava Madidalo | Hayavadana | Dasara Pada | Devaranama |Bhajane
ಭಜನೆ, ದಾಸರ ಹಾಡುಗಳು, ದಾಸರ ಪದಗಳು, ದಾಸ ಸಾಹಿತ್ಯ
Bhajane, Dasara Hadugalu, Padagalu, Dasa Sahitya
Singer: Gayathri Sudarshan
ಗಾಯಕರು: ಗಾಯತ್ರೀ ಸುದರ್ಷನ್
ಏನು ಸುಕೃತವ ಮಾಡಿದಳೊ ಯಶೋದೆ
ಶ್ರೀನಿಧಿಯಾದ ಕೃಷ್ಣನ್ನ ಕರೆದು ಮುದ್ದಿಸುವಳಂತೆ ||ಪ||
ಗಂಗಾಜನಕನಿಗೆ ಗಡಿಗೆ ನೀರೆರೆವಳಂತೆ
ಮಂಗಳಾಂಗಗೆ ಶೃಂಗರಿಸುವಳಂತೆ
ತುಂಗ ಭೂಧರನ್ನ ತೊಟ್ಟಿಲೊಳು ತೂಗುವಳಂತೆ
ಕಂಗಳಿಗಗೋಚರನ ಕರೆದಪ್ಪಿಕೊಂಬಳಂತೆ ||೧||
ನಗವನೆತ್ತಿದವನ ಮಗುವೆಂದೆತ್ತುವಳಂತೆ
ನಿಗಮಗೋಚರನ ತಾ ನಿಟ್ಟಿಪಳಂತೆ
ಅಗಣಿತಸತ್ವನ್ನ ಹಗ್ಗದಿ ಕಟ್ಟುವಳಂತೆ
ಮಿಗೆ ನಿತ್ಯತೃಪ್ತಗೆ ಪಾಲನೆರೆವಳಂತೆ ||೨||
ಬಹುಮುಖನಿಗೆ ಭಾಮೆ ಮುದ್ದುಕೊಡುವಳಂತೆ
ಅಹಿತಲ್ಪನಿಗೆ ಹಾವತುಳಿದೀ ಯೆಂಬಳಂತೆ
ಮಹಾ ದೈತ್ಯದಲ್ಲಣನಿಗೆ ಬಹು ಭಯವ ತೋರುವಳಂತೆ
ಮಹಿಮ ನರಸಿಂಹಗೆ ಗುಮ್ಮನ ತೋರುವಳಂತೆ ||೩||
ಚತುರ್ಮುಖಪಿತನ ಸುತನೆಂದೆತ್ತುವಳಂತೆ
ಶ್ರುತಿವಿನುತಗೆ ಜೋಗುಳ ಪಾಡುವಳಂತೆ
ಶತರವಿ ತೇಜಗಾರತಿಯನೆತ್ತುವಳಂತೆ
ಗತಭೀತನಿಗೆ ಭಾಮೆ ರಕ್ಷೆಯಿಕ್ಕುವಳಂತೆ ||೪||
ಕಡೆಗೋಲ ನೇಣ ಕೈಯಲಿ ಪಿಡಿದೊಲವಿಂದ
ಪಡುಗಡಲ ತಡಿಯ ದ್ವಾರಕೆ ನಿಲಯ
ಬಿಡದೆ ನೆಲೆಸಿದ ಹಯವದನ ಮುದ್ದು
ಉಡುಪಿನ ಕೃಷ್ಣನ ಉಡಿಯೊಳೆತ್ತುವಳಂತೆ ||೫||
Enu sukRutava mADidaLo yaSOde
SrInidhiyAda kRuShNanna karedu muddisuvaLaMte ||pa||
gaMgAjanakanige gaDige nIrerevaLaMte
maMgaLAMgage SRuMgarisuvaLaMte
tuMga BUdharanna toTTiloLu tUguvaLaMte
kaMgaLigagOcarana karedappikoMbaLaMte ||1||
nagavanettidavana maguveMdettuvaLaMte
nigamagOcarana tA niTTipaLaMte
agaNitasatvanna haggadi kaTTuvaLaMte
mige nityatRuptage pAlanerevaLaMte ||2||
bahumuKanige BAme muddukoDuvaLaMte
ahitalpanige hAvatuLidI yeMbaLaMte
mahA daityadallaNanige bahu Bayava tOruvaLaMte
mahima narasiMhage gummana tOruvaLaMte ||3||
caturmuKapitana sutaneMdettuvaLaMte
Srutivinutage jOguLa pADuvaLaMte
Sataravi tEjagAratiyanettuvaLaMte
gataBItanige BAme rakSheyikkuvaLaMte ||4||
kaDegOla nENa kaiyali piDidolaviMda
paDugaDala taDiya dvArake nilaya
biDade nelesida hayavadana muddu
uDupina kRuShNana uDiyoLettuvaLaMte ||5||
มุมมอง: 590

วีดีโอ

ಶೇಷದೇವನೆ ಪೋಷಿಸೆನ್ನನು | ಶ್ರೀ ಕಾರ್ಪರ ನರಹರಿ ದಾಸರು | Sheshadevane Poshisennanu | Karpara Narasimha
มุมมอง 1.6K21 วันที่ผ่านมา
ಭಜನೆ, ದಾಸರ ಹಾಡುಗಳು, ದಾಸರ ಪದಗಳು, ದಾಸ ಸಾಹಿತ್ಯ Bhajane, Dasara Hadugalu, Padagalu, Dasa Sahitya Singer: Gayathri Sudarshan ಗಾಯಕರು: ಗಾಯತ್ರೀ ಸುದರ್ಷನ್ ಶೇಷದೇವನೆ ಪೋಷಿಸೆನ್ನನು ಶೇಷದೇವ ಕರುಣಾಸಮುದ್ರ ಭವ ||ಪ|| ಕ್ಲೇಶವ ಕಳಿಯೋ ಸುರೇಶ ಮುಖವಿನುತ ||ಅಪ|| ವಾಸುದೇವನ ಶಯ್ಯಾಸನ ರೂಪದಿ ಸೇ- ವಿಸುವಿ ಚರಣ ಸಾಸಿರವದನದಿ ಶ್ರೀಶನ ಶುಭಗುಣ- ಲೇಶ ವರ್ಣಿಸುವ ಭಾಸುರ ವಪುಷಾ ||೧|| ಹೇ ಮಹಾತ್ಮನೇ ಭೂಮಿ ಪಾತಾಳ ವ್ಯೋಮ ವ್ಯಾಪ್ತನೆ ರಾಮನ ಸೇವಿಸಿ ಪ್ರೇಮವ ಪಡೆದಿಹ ಸೌಮಿತ್ರಿ...
ಇಂದುಧರನೆ ಬಾರೊ | ಶ್ರೀ ಮೋಹನ ದಾಸರು | Indudharane Baaro | Sri Mohana Dasaru | Dasara pada | Bhajane
มุมมอง 1.9Kหลายเดือนก่อน
ಭಜನೆ, ದಾಸರ ಹಾಡುಗಳು, ದಾಸರ ಪದಗಳು, ದಾಸ ಸಾಹಿತ್ಯ Bhajane, Dasara Hadugalu, Padagalu, Dasa Sahitya Singer: Gayathri Sudarshan ಗಾಯಕರು: ಗಾಯತ್ರೀ ಸುದರ್ಷನ್ ಇಂದುಧರನೆ ಬಾರೊ ಸುರವೃಂದ ವಂದ್ಯನೆ ಬಾರೊ ಕುಂದದೆನ್ನ ಮನಸಿಗೆ ಮುಕುಂದ ಪ್ರಿಯನೆ ಬಾರೋ ||ಪ|| ರಜತಾದ್ರಿ ನಿವಾಸನೆ ಬಾರೋ ಗಜದೈತ್ಯ ವಿನಾಶನೆ ಬಾರೋ ಅಜಸುತನಧ್ವರ ಭಜನೆಯಗೆಡಿಸಿದ ಗಜಮುಖನಯ್ಯನೆ ಬಾರೋ ||೧|| ಕಪ್ಪುಗೊರಳನೆ ಬಾರೋ ಕಂ- ದರ್ಪಹರನೆ ಬಾರೋ ಅಪಾರ ಮಹಿಮ ಅಗಣಿತ ಶೌರ್ಯನೆ ಸರ್ಪ ಭೂಷಣನೆ ಬಾರೋ ||೨|| ಕಂ...
ಕನಕದಾಸರು ಎಂದೂ ಸಾಮಾನ್ಯ ಕವಿಯಲ್ಲ | ಶ್ರೀ ಪುರಂದರ ದಾಸರ ಕೃತಿ | Kanakadasaru Endu | Sri Purandara Vithala
มุมมอง 1.9Kหลายเดือนก่อน
ಭಜನೆ, ದಾಸರ ಹಾಡುಗಳು, ದಾಸರ ಪದಗಳು, ದಾಸ ಸಾಹಿತ್ಯ Bhajane, Dasara Hadugalu, Padagalu, Dasa Sahitya Singer: Gayathri Sudarshan ಗಾಯಕರು: ಗಾಯತ್ರೀ ಸುದರ್ಷನ್ ಕನಕದಾಸರು ಎಂದೂ ಸಾಮಾನ್ಯ ಕವಿಯಲ್ಲ ಅನವರತ ಶ್ರೀಹರಿಯ ಒಲಿಸಿಕೊಂಡವರು ||ಪ|| ಮಾರಜನಕನ ಸನ್ನಿಧಾನದಲಿ ಸರ್ವತ್ರ ಹರಿಭಕುತಿಸಾರವನು ಪರಮರ್ಶಿಸುತ್ತಾ ಧರಮಜನ ಒಂದಂಶ ವರಕನಕರಲಿ ನೆಲೆಸಿ ಹರಿಭಕುತಿಪೀಯೂಷ ಧರೆಗೆ ಸುರಿಸಿಹುದು ||೧|| ಮನೋಜನಿತಜನಕ ನಾನಂದ ಕ್ರಿಯೆಯಲಿ ಮನವನರ್ಣಿಸಿ ದಿನದಿನದಿ ಕರಣಶುದ್ಧಿಯಲಿ ಘನಭಕುತ...
ವೃಂದಾವನಿದೇವಿ ವಂದಿಸುವೆ ಶ್ರೀತುಳಸಿ | ಶ್ರೀ ಕಾರ್ಪರ ನರಹರಿದಾಸರು | Vrundavanidevi Vandisuve |Sri Tulasi Hadu
มุมมอง 3.5Kหลายเดือนก่อน
ಭಜನೆ, ದಾಸರ ಹಾಡುಗಳು, ದಾಸರ ಪದಗಳು, ದಾಸ ಸಾಹಿತ್ಯ Bhajane, Dasara Hadugalu, Padagalu, Dasa Sahitya Singer: Gayathri Sudarshan ಗಾಯಕರು: ಗಾಯತ್ರೀ ಸುದರ್ಷನ್ ವೃಂದಾವನಿದೇವಿ ವಂದಿಸುವೆ ಶ್ರೀ ತುಳಸಿ ಮಂದಿರಳೆ ನಿನ್ನ ಪದಕೆ ವಂದಾರು ಜನತತಿಗೆ ಮಂದಾರಳೆನಿಸಿರುವಿ ಸಂದೇಹವಿಲ್ಲವಿದಕೆ ||೧|| ಅಂದು ಧನ್ವಂತರಿಯು ತಂದಿರುವ ಪೀಯೂಷದಿಂದ ಪೂರಿತ ಕಲಶದಿ ಇಂದಿರಾಪತಿಯ ಆನಂದ ಬಾಷ್ಪೋದಕದ ಬಿಂದು ಬೀಳಲು ಜನಿಸಿದೆ ||೨|| ಶ್ರೀ ತುಳಸಿ ನಿನ್ನನು ನಿಕೇತನದಿ ಪೂಜಿಪರ ಪಾತಕವ ಪರಿಹರಿಸು...
ಭಜಿಸಿ ಬದುಕು ನಿತ್ಯ | ಶ್ರೀ ಗೋಪಾಲ ದಾಸರ ಕೃತಿ | Bhajisi Baduku Nitya | Sri Gopala Dasara Kruti |
มุมมอง 913หลายเดือนก่อน
ಭಜನೆ, ದಾಸರ ಹಾಡುಗಳು, ದಾಸರ ಪದಗಳು, ದಾಸ ಸಾಹಿತ್ಯ Bhajane, Dasara Hadugalu, Padagalu, Dasa Sahitya Singer: Gayathri Sudarshan ಗಾಯಕರು: ಗಾಯತ್ರೀ ಸುದರ್ಷನ್ ಭಜಿಸಿ ಬದುಕು ನಿತ್ಯ ವಿಜಯದಾಸರ ಪಾದ ರಜವ ಸೇವಿಸೋ ಭಾಗ್ಯ ನಿಜವೊ ನಿಜವೊ ||ಪ|| ಕಾಮಧೇನುವ ಕಂಡು ಕರೆದು ಕೊಂಡಂತೆನ್ನ ಗ್ರಾಮಗೋವಿನಪಾಲು ಕರೆಕೊಂಬಿ ವಿಹಿಯನ ತಾಮರಸಬಂಧು ಕಂಡು ತಮಸುಹರಿದಂತೆ ಧೂಮ ಪೊರಡುವ ಉರಿಗೆ ತಮವು ಓಡುವುದೆ ||೧|| ಕಲ್ಪವೃಕ್ಷವ ಕಂಡು ಬೇಡಿದ್ದು ಕೊಡುವಂತೆ ವಳ್ವ ಮುಂತಾದ ಗಿಡ ಕೊಡಬಲ್ಲುವೆ ...
ಇಂದಿರೆ ಅರಸ ಚಂದ್ರಮಂಡಲ | ವಾದಿರಾಜರ ಕೃತಿ | Indire Arasa Chandramandala | Vadirajaru | Dasara pada/Bhajan
มุมมอง 1.6K2 หลายเดือนก่อน
ಭಜನೆ, ದಾಸರ ಹಾಡುಗಳು, ದಾಸರ ಪದಗಳು, ದಾಸ ಸಾಹಿತ್ಯ Bhajane, Dasara Hadugalu, Padagalu, Dasa Sahitya Singer: Gayathri Sudarshan ಗಾಯಕರು: ಗಾಯತ್ರೀ ಸುದರ್ಷನ್ ಇಂದಿರೆ ಅರಸ ಚಂದ್ರಮಂಡಲ ಮಂದಿರಾಖಿಳವಂದ್ಯ ಹಯಮು | ಎಂದೆಂದೆನ್ನ ಮನದಿಂದಗಲದಿರು ಮಂದರಾದ್ರಿಧರ ||ಪ|| ತುಂಗಮಹಿಮ ತುರಂಗವದನ ಶು - ಭಾಂಗ ರಿಪುಕುಲಭಂಗ ಸುಜನರ ಸಂಗ ಎನ್ನಂತರಂಗ ಮಲಿನವ ಹಿಂಗಿಸುವುದೆಂತೊ ಮಂಗಳಾಬ್ಧಿತರಂಗದುಬ್ಬಿಗೆ ತಿಂಗಳೆನಿಸುವ ಅಂಗಜನ ತಂದೆ ರಂಗ ನಿನ್ನ ಪಾದಕೆಂಗಮಲದಲ್ಲಿ ಭೃಂಗನಪ್ಪುದೆಂತೊ ||...
ಎಲ್ಲಮ್ಮ ದೇವಿ ನಮ್ ದ್ಯಾವರು | ವಾದಿರಾಜರು| Ellamma Devi Nam Dyavaru | Vadirajara Kruti | Dashavatara Song
มุมมอง 8472 หลายเดือนก่อน
ಭಜನೆ, ದಾಸರ ಹಾಡುಗಳು, ದಾಸರ ಪದಗಳು, ದಾಸ ಸಾಹಿತ್ಯ Bhajane, Dasara Hadugalu, Padagalu, Dasa Sahitya Singer: Gayathri Sudarshan ಗಾಯಕರು: ಗಾಯತ್ರೀ ಸುದರ್ಷನ್ ಎಲ್ಲಮ್ಮ ದೇವಿ ನಮ್ ದ್ಯಾವರು ಬಂದರು ಕಾಣಾ ||ಪ|| ಸೋಮಸುರನೆಂಬ ದೈತ್ಯನು ಸಾಮಕ ವೇದವನೊಯ್ಯಲು ಮ ಸೋಮಸುರನೆಂಬುವನ ಕೊಂದು ಸಾಮಕ ವೇದವ ತಂದನು ಮ ||೧|| ಗುಡ್ಡವು ಮುಳುಗಿ ಪೋಗಲು ನಮ್ಮ ದೇವ ಗುಡ್ಡವ ಬೆನ್ನಲಿಟ್ಟನು ಮ ಗುಡ್ಡದಂಥ ದೈತ್ಯರನ್ನೆಲ್ಲ ಅಡ್ಡ ಕೆಡಹಿ ಬಿಸುಟನು ಮ ||೨|| ಚಿನ್ನ ಗಣ್ಣಿನವನು ಬಂದು ಕನ್ನೇ...
ಚಿಂತೆ ಪರಿಹಾರ ಸುಳಾದಿ | ಶ್ರೀ ವಿಜಯ ದಾಸರ ಕೃತಿ | Chinte Parihara Sulaadi | Sri Vijaya Dasara Kruti
มุมมอง 1.9K2 หลายเดือนก่อน
ಭಜನೆ, ದಾಸರ ಹಾಡುಗಳು, ದಾಸರ ಪದಗಳು, ದಾಸ ಸಾಹಿತ್ಯ Bhajane, Dasara Hadugalu, Padagalu, Dasa Sahitya Singer: Gayathri Sudarshan ಗಾಯಕರು: ಗಾಯತ್ರೀ ಸುದರ್ಷನ್ ವ್ಯಾಕುಲವೇನೊ ಮನವೇ ಯಾಕೆ ನಿನಗೆ ನಿತ್ಯ ಸಾಕುವ ದಾತರ ಶ್ರೀಕಾಂತನನುದಿನ ಲೋಕ ಲೋಕವನೆಲ್ಲ ಸಾಕುವ ಭಾರ ಕರ್ತಾ ಬೇಕೆಂದು ಪ್ರತಿದಿನ ಜೋಕೆ ಮಾಡುವನೊ ಕಕ್ಕುಲಾತೆ ವಿಡಿದು ಲೌಕೀಕದೊಳು ಬಿದ್ದು ಕುಕರ್ಮವನನುಸರಿಸಿ ಶೋಕಕ್ಕೊಳಗಾಗದಿರು ನೂಕು ಸಂತಾಪವನೇಕ ಬಗೆಯಿಂದ ವಾಕು ಸಾರಿದೆನಿದು ನೀ ಕೇಳು ದೃಢವಾಗಿ ಈ ಕುಂಭಿನಿಯ ...
ಸರಸ್ವತಿ ಸುಳಾದಿ | ಅಭಿನವ ಪ್ರಾಣೇಶ ವಿಠಲ ದಾಸರು | Saraswathi Sulaadi | Abhinava Pranesha Vittala Dasaru
มุมมอง 3.3K2 หลายเดือนก่อน
ಭಜನೆ, ದಾಸರ ಹಾಡುಗಳು, ದಾಸರ ಪದಗಳು, ದಾಸ ಸಾಹಿತ್ಯ Bhajane, Dasara Hadugalu, Padagalu, Dasa Sahitya Singer: Gayathri Sudarshan ಗಾಯಕರು: ಗಾಯತ್ರೀ ಸುದರ್ಷನ್ ಸಿರಿದೇವಿಯರಸನ ಹಿರಿಯ ಸೊಸೆಯೇ ವಾಣಿ ಸಿರಿದೇವಿ ಉಳಿದನ್ಯ ನಾರಿ ಶಿರೋಮಣಿ ಸರಸಿಜ ಸಂಭವ ಬ್ರಹ್ಮದೇವನ ರಾಣಿ ಸ್ಮರಿಪ ಸದ್ಭಕ್ತರ ಸುರಧೇನು ಚಿಂತಾಮಣಿ ಶರಣರ ಈಪ್ಸಿತ ಸಲಿಸುವ ಕಲ್ಯಾಣಿ ಪರಮ ಸುಂದರ ಶ್ರೇಣಿ ಶುಕವಾಣಿ ಫಣಿವೇಣಿ ಶಿರೋಹಿತವಾಗದ ವಿಮಲ ಸುಜ್ಞಾನಿ ಪರಗತಿ ಸಾಧಕ ಸದ್ವಿದ್ಯಾದಾಯಿನಿ ಸರ್ವ ವೇದಾಭಿಮಾನಿ ವೀ...
ಸುವ್ವಿ ಶ್ರೀದೇವಿರಮಣ | ಶ್ರೀ ಜಗನ್ನಾಥ ದಾಸರ ಕೃತಿ | Suvvi Srideviramana | Sri Jagannatha Vithala | ದಾಸರಪದ
มุมมอง 1.3K3 หลายเดือนก่อน
ಭಜನೆ, ದಾಸರ ಹಾಡುಗಳು, ದಾಸರ ಪದಗಳು, ದಾಸ ಸಾಹಿತ್ಯ Bhajane, Dasara Hadugalu, Padagalu, Dasa Sahitya Singer: Gayathri Sudarshan ಗಾಯಕರು: ಗಾಯತ್ರೀ ಸುದರ್ಷನ್ ಸುವ್ವಿ ಶ್ರೀದೇವಿರಮಣ ಸುವ್ವಿ ಸರ್ಪರಾಜಶಯನ ಸುವ್ವಿ ದೈತ್ಯನಿಕರಹರಣ ಸುವ್ವಿ ನಾರಾಯಣ ||ಪ|| ಭವ್ಯ ಚರಿತ ದುರಿತ ವಿಪಿನ ಹವ್ಯ ವಾಹನ ಭವೇಂದ್ರಾದಿ ಸೇವ್ಯಮಾನ ಸುಪ್ರಸಿದ್ಧ ಸುಲಭ ಮೂರುತೇ ಅವ್ಯಯಾತ್ಮನೇ ಸುಖಾತ್ಮ ನಿನ್ನ ದಿವ್ಯ ಮಹಿಮೆ ತುತಿಪ ಸುವ್ವಿವೇಕಿಗಳಿಗೆ ಕೊಡುವುದಮಿತ ಮೋದವ ||೧|| ವಾಸವಾದ್ಯಮರ ವಾತಾಶಿಶ...
ರಂಗ ಒಲಿದ ದಾಸರಾಯ | ಶ್ರೀ ಶ್ಯಾಮಸುಂದರ ದಾಸರ ರಚನೆ | Ranga Olida Dasaraya | Sri Jagannatha Dasara Hadu
มุมมอง 1.8K3 หลายเดือนก่อน
ಭಜನೆ, ದಾಸರ ಹಾಡುಗಳು, ದಾಸರ ಪದಗಳು, ದಾಸ ಸಾಹಿತ್ಯ Bhajane, Dasara Hadugalu, Padagalu, Dasa Sahitya Singer: Gayathri Sudarshan ಗಾಯಕರು: ಗಾಯತ್ರೀ ಸುದರ್ಷನ್ ರಂಗ ಒಲಿದ ದಾಸರಾಯ ಸಾಧು ಸಂಗವಿರಿಸಿ ಕರುಣದಿ ಪಿಡಿ ಕೈಯ್ಯ ||ಪ|| ಕುಂಭಿಣಿ ಸುರನಾಥ ನಂಬಿದೆ ನಿನ್ನ ಪಾದ ಬೆಂಬಿಡದಲೆ ಕಾಯೊ ಸ್ತಂಭ ಮಂದಿರ ಕಂಬು ಕಂಧರ ಭಕ್ತಮಂದಾರ ||೧|| ಹರಿಕಥೆ ಸುಧಾಸಾರ ಸುರಸಗ್ರಂಥವ ಜಗದಿ ವಿರಚಿಸಿರುವ ನಿನ್ನ ವರ ಉಪಕಾರ ವರ್ಣಿಸಲಪಾರ ಪರಮೋದಾರ ||೨|| ಸಾಮಗಾನ ವಿಲೋಲ ಶ್ಯಾಮಸುಂದರ ವಿಠಲನ ...
ಶರಣು ದೇವಾದಿಗಳ್ವಂದಿತ | ಶ್ರೀ ಮಹಿಪತಿ ದಾಸರು | Sharanu Devadigalvandita | Sri Mahipati Dasaru
มุมมอง 1.5K3 หลายเดือนก่อน
ಭಜನೆ, ದಾಸರ ಹಾಡುಗಳು, ದಾಸರ ಪದಗಳು, ದಾಸ ಸಾಹಿತ್ಯ Bhajane, Dasara Hadugalu, Padagalu, Dasa Sahitya Singer: Gayathri Sudarshan ಗಾಯಕರು: ಗಾಯತ್ರೀ ಸುದರ್ಷನ್ ಶರಣು ಶರಣು ಶರಣು ದೇವಾದಿಗಳ್ವಂದಿತ- ನಹುದೋ ಸ್ವಾಮಿ ಗಣನಾಥ ಶರಣು ||ಪ|| ಅಖಿಳ ಭುವನದೊಳು ಪೂಜಿತ ಭಕುತ ಜನಕೆ ನೀ ಸಾಕ್ಷಾತ ಸಕಲ ವಿದ್ಯಾವರದಾತ ಶಕುತನಹುದಯ್ಯ ಪ್ರಖ್ಯಾತ ||೧|| ಶುದ್ಧ ಬುದ್ಧರ ಸಹಕಾರ ಬುದ್ಧಿ ಈವ ಘನ ಉದಾರ ರಿದ್ಧಿಗ್ಯಾಗೀಹ್ಯ ನೀ ಆಧಾರ ಸಿದ್ಧಿದಾಯಕ ವಿಘ್ನಹರ ||೨|| ಜನಕೆ ಮಾಡುವೆ ದೋಷ ನಾಶ ಅ...
ಕನ್ನಡ ದ್ವಾದಶ ಸ್ತೋತ್ರದ 6ನೇ ಅಧ್ಯಾಯ | ಹತ್ತು ಅವತಾರದಿ | ಶ್ರೀ ಬನ್ನಂಜೆ ಗೋವಿಂದಾಚಾರ್ಯರು | Dwadasha Stotra
มุมมอง 1.6K4 หลายเดือนก่อน
ಭಜನೆ, ದಾಸರ ಹಾಡುಗಳು, ದಾಸರ ಪದಗಳು, ದಾಸ ಸಾಹಿತ್ಯ Bhajane, Dasara Hadugalu, Padagalu, Dasa Sahitya Singer: Gayathri Sudarshan ಗಾಯಕರು: ಗಾಯತ್ರೀ ಸುದರ್ಷನ್ ದೇವಕಿಗೆ ಸಂತಸವನೀಯುವ ನಂದಗೋಪನ ಕಂದನೆ ವೃಂದಾವನದೊಳು ಮುದದಿ ನೆಲೆಸಿದ ಗೋಕುಲದ ತಂಗದಿರನೆ ||೧|| ಕಂದ ಫಲಗಳ ಸವಿದವನೆ ಲೋಕೈಕ ಸುಂದರ ಮೂರುತಿ ಹಸುಗಳನೆ ಕಾಯ್ದವನೆ ಎಲ್ಲರು ಮಣಿದ ಪಾದವು ನಿನ್ನದು ||೨|| ಪಾರ್ಥನಿಗೆ ಸಾರಥ್ಯವಹಿಸಿದೆ ಕೈಲಿ ಕೂರಸಿ ನಂದಕ ಚಂದನದಿ ಚೆಲುಗೊಂಡ ದೇಹನೆ ಚೆಲುವೆಯರ ಮನದನ್ನನೆ ||೩|| ...
ಸತತ ಪಾಲಿಸೋ ಎನ್ನ | ಶ್ಯಾಮಸುಂದರ ದಾಸರು |Satata Paliso Enna | Shyamasundara Dasaru | Sri Guru Raghavendra
มุมมอง 2.3K4 หลายเดือนก่อน
ಭಜನೆ, ದಾಸರ ಹಾಡುಗಳು, ದಾಸರ ಪದಗಳು, ದಾಸ ಸಾಹಿತ್ಯ Bhajane, Dasara Hadugalu, Padagalu, Dasa Sahitya Singer: Gayathri Sudarshan ಗಾಯಕರು: ಗಾಯತ್ರೀ ಸುದರ್ಷನ್ ಸತತ ಪಾಲಿಸೋ ಎನ್ನ ಯತಿ ರಾಘವೇಂದ್ರ ಪತಿತ ಪಾವನ ಪವನಸುತ ಮತಾಂಬುಧಿಚಂದ್ರ ||ಪ|| ಕ್ಷೋಣಿಯೊಳಗೆ ಕುಂಭಕೋಣ ಕ್ಷೇತ್ರದಿ ಮೆರೆದೆ ವೀಣಾವೆಂಕಟ ಅಭಿದಾನದಿಂದ ಸಾನುರಾಗದಿ ದ್ವಿಜನ ಪ್ರಾಣವುಳುಹಿದ ಮಹಿಮೆ ಏನೆಂದು ಬಣ್ಣಿಸಲಿ ಜ್ಞಾನಿಗಳ ಕುಲತಿಲಕ ||೧|| ನಂಬಿದೆನೊ ನಿನ್ನ ಚರಣಾಂಬುಜವ ಮನ್ಮನದ ಹಂಬಲ ಪೂರೈಸೊ ಬೆಂಬಿಡದಲ...
ಇಂಥಾ ಗುರುಗಳ ಕಾಣೆನೋ | ಶ್ರೀ ಶ್ಯಾಮಸುಂದರ ದಾಸರು | Intha Gurugala Kaneno | Sri Shyamasundara Dasaru
มุมมอง 2.7K4 หลายเดือนก่อน
ಇಂಥಾ ಗುರುಗಳ ಕಾಣೆನೋ | ಶ್ರೀ ಶ್ಯಾಮಸುಂದರ ದಾಸರು | Intha Gurugala Kaneno | Sri Shyamasundara Dasaru
ಹರಿಯ ಭಜನೆ ಮಾಡೊ ನಿರಂತರ | ಶ್ರೀ ವಾದಿರಾಜರ ಕೃತಿ | Hariya Bhajane Maado Nirantara | Sri Vadirajara Kruti
มุมมอง 1.4K5 หลายเดือนก่อน
ಹರಿಯ ಭಜನೆ ಮಾಡೊ ನಿರಂತರ | ಶ್ರೀ ವಾದಿರಾಜರ ಕೃತಿ | Hariya Bhajane Maado Nirantara | Sri Vadirajara Kruti
ದಯದಿ ಸಲಹೋ ಜಯರಾಯ | ಶ್ರೀ ಶ್ಯಾಮಸುಂದರ ದಾಸರು | Dayadi Salaho Jayaraya | Sri Shaymasundara Dasaru
มุมมอง 1.5K5 หลายเดือนก่อน
ದಯದಿ ಸಲಹೋ ಜಯರಾಯ | ಶ್ರೀ ಶ್ಯಾಮಸುಂದರ ದಾಸರು | Dayadi Salaho Jayaraya | Sri Shaymasundara Dasaru
ನಿನ್ನನೆ ನಂಬಿದೆ | ಶ್ರೀ ವಿಜಯದಾಸರು | Ninnane Nambide | Sri Vijaya Dasara Kruti |Sri Madhwacharyara hadu
มุมมอง 1.9K5 หลายเดือนก่อน
ನಿನ್ನನೆ ನಂಬಿದೆ | ಶ್ರೀ ವಿಜಯದಾಸರು | Ninnane Nambide | Sri Vijaya Dasara Kruti |Sri Madhwacharyara hadu
ಕಂಗಳಿದ್ಯಾತಕೊ ಕಾವೇರಿ | ಶ್ರೀ ಶ್ರೀಪಾದರಾಜರ ಕೃತಿ | Kangalidyatako Kaveri | Sri Sripadarajara Kruti
มุมมอง 1.9K6 หลายเดือนก่อน
ಕಂಗಳಿದ್ಯಾತಕೊ ಕಾವೇರಿ | ಶ್ರೀ ಶ್ರೀಪಾದರಾಜರ ಕೃತಿ | Kangalidyatako Kaveri | Sri Sripadarajara Kruti
ಶ್ರೀಪಾದರಾಯರ ದಿವ್ಯ ಶ್ರೀಪಾದ | ರಚನೆ: ಶ್ರೀ ವಾದಿರಾಜರು | Sripadarayara divya | Kruti : Sri Vadirajaru
มุมมอง 1.4K6 หลายเดือนก่อน
ಶ್ರೀಪಾದರಾಯರ ದಿವ್ಯ ಶ್ರೀಪಾದ | ರಚನೆ: ಶ್ರೀ ವಾದಿರಾಜರು | Sripadarayara divya | Kruti : Sri Vadirajaru
ಅಳದಿರೋ ಸುಮ್ಮನಿರಮ್ಮ | ಶ್ರೀ ಪ್ರಸನ್ನವೆಂಕಟ ದಾಸರು | Aladiro Summaniramma | Sri Prasanna Venkata Dasaru
มุมมอง 2.1K6 หลายเดือนก่อน
ಅಳದಿರೋ ಸುಮ್ಮನಿರಮ್ಮ | ಶ್ರೀ ಪ್ರಸನ್ನವೆಂಕಟ ದಾಸರು | Aladiro Summaniramma | Sri Prasanna Venkata Dasaru
ನರಸಿಂಹ ಮಂತ್ರ ಒಂದಿರಲು ಸಾಕು | ಶ್ರೀ ಪುರಂದರವಿಠಲ | Narasimha Mantra Ondiralu | Sri Purandara Dasara Kruti
มุมมอง 5K7 หลายเดือนก่อน
ನರಸಿಂಹ ಮಂತ್ರ ಒಂದಿರಲು ಸಾಕು | ಶ್ರೀ ಪುರಂದರವಿಠಲ | Narasimha Mantra Ondiralu | Sri Purandara Dasara Kruti
ತಿರುಪತಿ ತಿಮ್ಮಪ್ಪ ಸ್ತೋತ್ರ ಸುಳಾದಿ | Tirupati Timmappa Stotra Sulaadi | Sri Vijaya Dasara Kruti
มุมมอง 3.3K7 หลายเดือนก่อน
ತಿರುಪತಿ ತಿಮ್ಮಪ್ಪ ಸ್ತೋತ್ರ ಸುಳಾದಿ | Tirupati Timmappa Stotra Sulaadi | Sri Vijaya Dasara Kruti
ಬಾರೆ ಗೋಪ್ಯಮ್ಮ ನಿಮ್ಮ ಬಾಲಕ | ಶ್ರೀಪುರಂದರ ವಿಠಲ | Baare Gopyamma | Sri Purandara Dasara Kruti |Devaranama
มุมมอง 2K7 หลายเดือนก่อน
ಬಾರೆ ಗೋಪ್ಯಮ್ಮ ನಿಮ್ಮ ಬಾಲಕ | ಶ್ರೀಪುರಂದರ ವಿಠಲ | Baare Gopyamma | Sri Purandara Dasara Kruti |Devaranama
ಶರಣು ಸಕಲೋದ್ಧಾರ | ಶ್ರೀ ಪುರಂದರ ದಾಸರು | Sharanu Sakaloddhara | Sri Purandara Dasaru | Sri Rama Bhajan
มุมมอง 4.7K8 หลายเดือนก่อน
ಶರಣು ಸಕಲೋದ್ಧಾರ | ಶ್ರೀ ಪುರಂದರ ದಾಸರು | Sharanu Sakaloddhara | Sri Purandara Dasaru | Sri Rama Bhajan
ರಾಮ ರಾಮ ಜಯರಾಮ | ಶ್ರೀ ಪ್ರಸನ್ನವೆಂಕಟ ದಾಸರು | Rama Rama Jayarama | Sri Prasannavenkata Dasaru | Sri Rama
มุมมอง 3.2K8 หลายเดือนก่อน
ರಾಮ ರಾಮ ಜಯರಾಮ | ಶ್ರೀ ಪ್ರಸನ್ನವೆಂಕಟ ದಾಸರು | Rama Rama Jayarama | Sri Prasannavenkata Dasaru | Sri Rama
ಭಾಗ್ಯವಂತನು ಇನ್ನು ಯಾರಯ್ಯ | ಶ್ರೀ ವಾದಿರಾಜರ ಕೃತಿ | Bhagyavantanu Innu Yaarayya | Sri Vadirajaru
มุมมอง 1.6K9 หลายเดือนก่อน
ಭಾಗ್ಯವಂತನು ಇನ್ನು ಯಾರಯ್ಯ | ಶ್ರೀ ವಾದಿರಾಜರ ಕೃತಿ | Bhagyavantanu Innu Yaarayya | Sri Vadirajaru
ವಾದಿರಾಜ ಗುರುವೇ | ಅಭಿನವಜನಾರ್ದನ ವಿಠಲ | Vadiraja Guruve | Abhinavajanardhana Vithala
มุมมอง 1.4K9 หลายเดือนก่อน
ವಾದಿರಾಜ ಗುರುವೇ | ಅಭಿನವಜನಾರ್ದನ ವಿಠಲ | Vadiraja Guruve | Abhinavajanardhana Vithala
ಕೋಟೀಶ್ವರ ಸುಳಾದಿ | ಶ್ರೀ ವಿಜಯದಾಸರ ಕೃತಿ | Koteeshwara Sulaadi | Sri Vijayadasara Kruti
มุมมอง 2K9 หลายเดือนก่อน
ಕೋಟೀಶ್ವರ ಸುಳಾದಿ | ಶ್ರೀ ವಿಜಯದಾಸರ ಕೃತಿ | Koteeshwara Sulaadi | Sri Vijayadasara Kruti

ความคิดเห็น

  • @sreedevitr535
    @sreedevitr535 3 วันที่ผ่านมา

    🙏🏼🙏🏼🙏🏼🙏🏼

  • @chandrikad1111
    @chandrikad1111 4 วันที่ผ่านมา

    😨

  • @umaramesh114
    @umaramesh114 4 วันที่ผ่านมา

  • @SuvarnaMagaji-w6y
    @SuvarnaMagaji-w6y 6 วันที่ผ่านมา

    Suprabath sahita dyanada link kalisi dayavittu

  • @annapurna6462
    @annapurna6462 6 วันที่ผ่านมา

    1:32

  • @raghavendra6210
    @raghavendra6210 7 วันที่ผ่านมา

    very nice in 1st para in last i like Bhoovaraha avathara

  • @saraswathymurthy4595
    @saraswathymurthy4595 9 วันที่ผ่านมา

    ಹರೇ ವೆಂಕಟೇಶ🙏🙏

  • @venkateswaraambabhavani1784
    @venkateswaraambabhavani1784 11 วันที่ผ่านมา

    ಶ್ರೀ ತುಳಜಾಭವಾನಿ ಬಗ್ಗೆ ಸಾಂಗು ಹೇಳಿ

  • @padmar4494
    @padmar4494 12 วันที่ผ่านมา

    🙏🙏👌😊

  • @sumathimanjunath07
    @sumathimanjunath07 13 วันที่ผ่านมา

    👌❤👍🙏ಘ

  • @sudhakrishnan9796
    @sudhakrishnan9796 15 วันที่ผ่านมา

    Very nice Mami ❤❤

  • @jayananjundaiah5966
    @jayananjundaiah5966 16 วันที่ผ่านมา

    ಹರೇ ಶ್ರೀನಿವಾಸ 🙏🙏

  • @sudhakrishnan9796
    @sudhakrishnan9796 17 วันที่ผ่านมา

    👌🏻👌🏻🙏🏻

  • @ramadevidhanya4722
    @ramadevidhanya4722 17 วันที่ผ่านมา

    👌👌🙏🙏🙏👏👏❤️

  • @savithrihn3595
    @savithrihn3595 17 วันที่ผ่านมา

    ಹನೂಮಾನ್ಕಿ ಜೈ

  • @SwamyRao-c2b
    @SwamyRao-c2b 17 วันที่ผ่านมา

    ಈ. ಹಾಡು ಕೇಳಿದ್ದಿಲ್ಲ. ರಾಜರ ರಚಿಸಿದ ಹಾಡಿನ ವೈಶಿಷ್ಟನೇ ಬೇರೆ .ಅದು ನಿಮ್ಮ ಸುಂದರ ಧಾಟಿಯಲ್ಲಿ ಬಹಳ ಆನಂದವಾಯ್ತು

  • @ramsiddaidiger
    @ramsiddaidiger 18 วันที่ผ่านมา

    ಈ ಹಾಡಿನ ಸಾರಾಂಶ ಬಿಡೆ

  • @annapurna6462
    @annapurna6462 18 วันที่ผ่านมา

    Super amma🙏🏻🙏🏻🙏🏻🙏🏻🙏🏻

  • @Latha67
    @Latha67 19 วันที่ผ่านมา

    🙏🙏🙏🙏🙏💐🌻💐🌻

  • @sathyanarayanabn5646
    @sathyanarayanabn5646 20 วันที่ผ่านมา

    Shrimadaachrya santhu janma janmani.

  • @poorvikakg7552
    @poorvikakg7552 20 วันที่ผ่านมา

    ನಮಸ್ತೆ ಅಮ್ಮ 🙏🙏🙏 ದಯವಿಟ್ಟು ಯಾರು ಸಂಗಡ ಬಾಹೋರಿಲ್ಲ. ಮತ್ತು ನಾನೇನು ಮಾಡಿದೆನೊ ರಂಗಯ್ಯ. ಈ ಕೀರ್ತನೆಗಳನ್ನು ಹಾಡಿ ಅಮ್ಮ 🙏 ದಯವಿಟ್ಟು.

  • @bharathi.ramesh5057
    @bharathi.ramesh5057 20 วันที่ผ่านมา

    Superb singing 🎉

  • @suchitrarao1
    @suchitrarao1 21 วันที่ผ่านมา

    👌🙏

  • @neerajajagirdar8380
    @neerajajagirdar8380 22 วันที่ผ่านมา

    ತುಂಬಾ ಚೆನ್ನಾಗಿದೆ ಧನ್ಯವಾದಗಳು ವಂದನೆಗಳು ❤

  • @hv4058
    @hv4058 22 วันที่ผ่านมา

    👌🙏

  • @nagarathnab.g1573
    @nagarathnab.g1573 22 วันที่ผ่านมา

    Super

  • @bharatikatti221
    @bharatikatti221 23 วันที่ผ่านมา

    ಇರತಿನಿ

  • @bharatikatti221
    @bharatikatti221 23 วันที่ผ่านมา

    ತುಂಬಾ ಚೆನ್ನಾಗಿ ಹಾಡು ಹೇಳಿದ್ದಿರಿ ಗಾಯತ್ರಿ ಯವರೇ ನಾನು ವಿಶಾಲು ಪ್ರೇಂಡ್ ನಿಮ್ಮ ಹಾಡುಗಳನ್ನು ಯಾವಾಗಲೂ ಕೇಳ್ತಾ ಇರ್ತೀನಿ 🙏🙏🙏🙏🙏🙏🙏

  • @bharatikatti221
    @bharatikatti221 23 วันที่ผ่านมา

    🙏🙏🙏🙏🙏🙏🙏🙏🙏🙏🙏👍👍👍👍👍👍

  • @sumathimanjunath07
    @sumathimanjunath07 23 วันที่ผ่านมา

    👌🙏

  • @sudhakrishnan9796
    @sudhakrishnan9796 23 วันที่ผ่านมา

    Very nice Mami ❤

  • @padmar4494
    @padmar4494 23 วันที่ผ่านมา

    🙏🙏👌👌

  • @premashankar6578
    @premashankar6578 23 วันที่ผ่านมา

    🌺🌺🙏🙏👌👌👍👍🤝🤝

  • @ramadevidhanya4722
    @ramadevidhanya4722 23 วันที่ผ่านมา

    👌👌🙏🙏👏👏

  • @Latha67
    @Latha67 23 วันที่ผ่านมา

    🙏🙏🙏🙏🙏🌺🌻🌺🌻

  • @induraagamaalika4554
    @induraagamaalika4554 23 วันที่ผ่านมา

    Suuper ammaaa

  • @malathirao6571
    @malathirao6571 24 วันที่ผ่านมา

    Sitapate Sitapate Sitapate. ❤

  • @SiriSS-w5u
    @SiriSS-w5u 24 วันที่ผ่านมา

    Jai Vijayaraaya 🙏🏻🙏🏻🙇🏻‍♀️🙇🏻‍♀️

  • @gayatribai1624
    @gayatribai1624 25 วันที่ผ่านมา

  • @pratapsingh4320
    @pratapsingh4320 26 วันที่ผ่านมา

    🙏

  • @Lachamanna.1975
    @Lachamanna.1975 29 วันที่ผ่านมา

    🙏🙏🙏

  • @sujathabalakkrishna2719
    @sujathabalakkrishna2719 หลายเดือนก่อน

    Super 👍

  • @padmar4494
    @padmar4494 หลายเดือนก่อน

    🙏🙏

  • @padmar4494
    @padmar4494 หลายเดือนก่อน

    🙏🙏

  • @padmar4494
    @padmar4494 หลายเดือนก่อน

    🙏🙏

  • @padmar4494
    @padmar4494 หลายเดือนก่อน

    🙏🙏

  • @padmar4494
    @padmar4494 หลายเดือนก่อน

    👌🙏🙏

  • @padmar4494
    @padmar4494 หลายเดือนก่อน

    👌👌👍

  • @padmar4494
    @padmar4494 หลายเดือนก่อน

    ತುಂಬಾ ಚೆನ್ನಾಗಿದೆ ಧನ್ಯವಾದಗಳು

  • @NirmalaMahishi
    @NirmalaMahishi หลายเดือนก่อน

    Please raghavendra guru raayara padambuja ಸಾಂಗ್ with notation ಹಾಡಿ