ಮಿಸ್ಟರ್ ಮಹಾರಾಜ
ಮಿಸ್ಟರ್ ಮಹಾರಾಜ
  • 54
  • 121 724
ಕೀಬೊರ್ಡ್ ಮಾಂತ್ರಿಕನ ಬದುಕು || CASIO KING Life story || ಜೀವನದ ಪಾಠಗಳು || mr maharaja mysuru ||
ರಂಗಭೂಮಿ ಕೀಬೋರ್ಡ್ ವಾದನ ಭೀಷ್ಮರಾದ ಎಸ್ ಜಿ ವೆಂಕಟೇಶ್ ರವರ ಜೀವನದ ಬದುಕು ಸವಾಲುಗಳನ್ನು ಅವರೇ ತಿಳಿಸಿದ್ದಾರೆ.. ವಾದ್ಯಕಲಾವಿದರಿಗೆ ಉತ್ತಮ ಮಾಹಿತಿ ಇದಾಗಿದೆ...
-----------------------------------------------------
 subscribe : @mrmaharajamysuru
#keyboard @ShanmugaSajja #music
#casio #yamaha #roland #korg #tally #minivlog #live #viralvideo #youtube #songs #indian #hindi #tamil #western #world #video #modi #singer #bengaluru #keys #ಕನ್ನಡ #love #long #money #india #instagram #facebook #whatsappstatus #download
#ದಕ್ಷಯಜ್ಞ #ಕನ್ನಡಸುದ್ದಿಗಳು #ಹಾಡು #ಜೀವನ #ನಮ್ಮ #ವೀಡಿಯೋ #homemade #
#kannada #keyboard #mysuru #shanmugasajja #mrmaharajamysuru #kfi #maharaja #musicartist #shannu #western #indian #competition #challenge #tutorial #roland #keyboard #instrumental #band #opera #drama #
มุมมอง: 5 562

วีดีโอ

ಮಹಿಷಾಸುರ ಮರ್ದಿನಿ || ಬ್ಯಾಕ್ ಗ್ರೌಂಡ್ MUSIC || shanmuga sajja @ keyboard||
มุมมอง 6217 ชั่วโมงที่ผ่านมา
ಮಹಿಷಾಸುರ ಮರ್ದಿನಿ ಎಂಬ ಪೌರಾಣಿಕ ನಾಟಕದ ದೃಶ್ಯಗಳಿಗೆ ಕೀಬೋರ್ಡ್ ನಲ್ಲಿ ಯಾವ ರೀತಿ ಬ್ಯಾಗ್ರೌಂಡ್ ಮ್ಯೂಜಿಕ್ ಕೊಡುವುದು ಎಂದು ಇಲ್ಲಿ ತಿಳಿಸಲಾಗಿದೆ ಕೀಬೊರ್ಡ್ : ಷಣ್ಮುಗ ಸಜ್ಜಾ ತಬಲ : ಲೋಕಾಭಿರಾಮ್ Please subscribe: @mrmaharajamysuru @ShanmugaSajja #sajja #ಪೌರಾಣಿಕನಾಟಕ #ಕನ್ನಡ #telugu #marathi #rajasthan #hindi #sing #singing #ಕರ್ನಾಟಕ # #kannada#kannada #music #mysuru #home #mrmaharajamysuru #singer #hindu #mantralaya #pooja #fa...
ಕೀಬೋರ್ಡ್ ನುಡಿಸುವ ಮೊದಲು ಇದನ್ನು ತಿಳಿದುಕೊಳ್ಳಿ..?! || INDIAN v/s WESTERN MUSIC|| mr maharaja mysuru
มุมมอง 3.4K21 ชั่วโมงที่ผ่านมา
ಭಾರತದ ಸಂಗೀತ ಮತ್ತು ಪಾಶ್ಚಾತ್ಯ ಸಂಗೀತಕ್ಕಿರುವ ವ್ಯತ್ಯಾಸ ಮತ್ತು ಭೇದಗಳನ್ನು ಈ ವಿಡಿಯೋದಲ್ಲಿ ತಿಳಿಸಲಾಗಿದೆ. ಕರ್ನಾಟಕ ಮತ್ತು ಪಾಶ್ಚಾತ್ಯ ಇವೆರಡು ಉತ್ತಮ ಸಂಗೀತ ಪ್ರಭೇಧವಾದರೂ ಕೆಲವು ಹಂತದ ಕಲಾವಿದರಿಗೆ ಹಲವು ಅನುಕೂಲ ಮತ್ತು ಅನಾನುಕೂಲ ಅಗಿರುತ್ತದೆ. ಇವೆರಡರ ವ್ಯತ್ಯಾಸವನ್ನು ಸಂಕ್ಷೀಪ್ತವಾಗಿ ತಿಳಿಸಲಾಗಿದೆ.ಇದು @mrmaharajamysuru ಇವರ ವೈಯಕ್ತಿಕ ಅಭಿಪ್ರಾಯವಾಗಿದೆ. @ShanmugaSajja ​@zeemusiccompany #casio #yamaha #roland #korg #tally #minivlog #live #vira...
ಸಾಕ್ಸೋಪೋನ್ ಕಲಿಯಬೇಕಾ..? SAXOPHONE INSTRUMENT ||
มุมมอง 4.7Kวันที่ผ่านมา
ಸಾಕ್ಸೊಪೋನ್ ವಾದ್ಯದ ಮಾಹಿತಿಯನ್ನು ಈ ವಿಡಿಯೋದಲ್ಲಿ ನೀಡಲಾಗಿದೆ . ಮೈಸೂರು ಹರೀಶ್ ಪಾಂಡವರವರು ಹಾಗೂ ಷಣ್ಮುಗ ಸಜ್ಜಾ @mrmaharajamysuru @ShanmugaSajja ರವರ ಸಂಭಾಷಣೆ & ವಾದನ ಈ ವಿಡಿಯೋದಲ್ಲಿದೆ. #mrmaharajamysuru pls subscribe #kannada #mysuru #shanmugasajja #keyboard #shannu #maharaja #mrmaharajamysuru #musicartist #darshan #saxophone #music #home #tutorial #tenor #alto #karnaticmusic #british #navy #raag #playing #beauti...
ನಿಮ್ಮ ಮನೆಯಲ್ಲೇ ಸ್ಟುಡೀಯೋ || Home recording studio ಏನೇನು ಬೇಕು..?
มุมมอง 3.3Kวันที่ผ่านมา
Join this channel th-cam.com/channels/CBRZ_1PjqMC1XzRxiHck9g.htmljoin ಮನೆಯಲ್ಲಿ ಪುಟ್ಟದಾಗಿ ಆಡಿಯೋ ರೆಕಾರ್ಡಿಂಗ್ ಸ್ಟುಡೀಯೋ ಮಾಡಬೇಕಾದರೆ ಯಾವ ಯಾವ ಉಪಕರಣಗಳು ಬೇಕಾಗುತ್ತದೆ ಎಂಬ ಮಾಹಿತಿಯನ್ನು ಈ ವಿಡಿಯೋದಲ್ಲಿ ಮಾಡಲಾಗಿದೆ. ಷಣ್ಮುಗ ಸಜ್ಜಾರವರ ​⁠@mrmaharajamysuru ​⁠@ShanmugaSajja ವ್ಯಯಕ್ತಿಕ ಅಭಿಪ್ರಾಯದಿಂದ ಈ ವಿಡಿಯೋವನ್ನು ರಚಿಸಲಾಗಿದೆ. #music #kannada #home #musicsong #mysuru #musicstyle #piano #computer #recording #shanmugasajja #k...
BASICS ಕೀಬೋರ್ಡ್ ಅಪರೇಟಿಂಗ್ ಮಾಹಿತಿ
มุมมอง 10K14 วันที่ผ่านมา
ಕೀಬೋರ್ಡ್ ಬಳಸುವ ಪ್ರಾಧಮಿಕ ಬಳಕೆದಾರರಿಗೆ ವಾದ್ಯದ ಮಾಹಿತಿ ತಿಳಿಸುವ ಉತ್ತಮ ವಿಡಿಯೋ ಇದಾಗಿದೆ. @mrmaharajamysuru @ShanmugaSajja #shanmugasajja #mrmaharajamysuru #ಮಿಸ್ಟರ್#kannada #keyboard #mysuru #shannu #maharaja #musicartist #mr #ilayaraja #arrahman #roland #fantom #operating #kollegala #casio#karnaticmusic #western #classicalmusic #instrumental #making #tutorial #keys #new #love #singer #tips #advice #home...
Zee Sa Re Ga Ma Pa singer || ಮಧುರ ಧ್ವನಿಯ ಗಾಯಕ || ಮಹೇಂದ್ರ ಆರ್ || sweet voice songs ||
มุมมอง 1.2K21 วันที่ผ่านมา
ಜೀ ಸರಿಗಮಪ ಖ್ಯಾತಿಯ ಮಹೇಂದ್ರ ಆರ್ ರವರು ಸುಮಧುರವಾಗಿ ಹಾಡಿದ ಕೆಲವೊಂದು ಹಾಡುಗಳನ್ನು ಇಲ್ಲಿ ನೀಡಲಾಗಿದೆ. ಕೀಬೋರ್ಡ್ ನಲ್ಲಿ ಷಣ್ಮುಗ ಸಜ್ಜಾ , ತಬಲದಲ್ಲಿ ರೋಷನ್ ಸೂರ್ಯ , ರಿದಂಪ್ಯಾಡ್ ನಲ್ಲಿ ಗುರುದತ್ ರವರು ಸಹಕಾರ ನೀಡಿದ್ದಾರೆ. @mrmaharajamysuru @ShanmugaSajja #kannada #music #keyboard #mysuru #musicsong #zeenews #zee5 #zeetv #voice #voiceeffects #live #roland #rhythm #classicalmusic #indianmusic #karnataka #hunasuru #ganeshotsav #...
ಜನಪದರ ಹಾಡು || Folk songs || ದೇವಾನಂದ್ ವರಪ್ರಸಾದ್ Shanmuga Sajja music
มุมมอง 1.2K21 วันที่ผ่านมา
ಜನಪದ ಗೀತೆಗಳನ್ನು ಸುಮಧುರವಾಗಿ ಲೈವ್ ಸಂಗೀತದಲ್ಲಿ ಪ್ರಸ್ತುತ ಪಡಿಸಿದ್ದಾರೆ. ಗಾಯನದಲ್ಲಿ ದೇವಾನಂದ್ ವರಪ್ರಸಾದ್, ಕೀಬೋರ್ಡ್ ಷಣ್ಮುಗ ಸಜ್ಜಾ ,ತಬಲದಲ್ಲಿ ರೋಷನ್ ಸೂರ್ಯ , ರಿದಂಪ್ಯಾಡ್ ವಾದ್ಯ ಸಹಕಾರ ಗುರುದತ್ ಕೇಳಿ ಆನಂದಿಸಿ #kannada #keyboard #shanmugasajja #mysuru #shannu #mrmaharajamysuru #musicartist #maharaja #mr #ಮಿಸ್ಟರ್ #sarigamapa #flokmusic #desi #music #live #
ಕೀಬೋರ್ಡ್ ನಲ್ಲಿ ನಾಲ್ಕು ನಿಮಿಷದ ಒಂದೇ ರಿದಮ್ ಗೆ ಹನ್ನೆರಡು ಹಾಡುಗಳು|| raj vishnu mashup songs
มุมมอง 1.9K28 วันที่ผ่านมา
ಕನ್ನಡ ಚಿತ್ರರಂಗದ ಕಣ್ಮಣಿಗಳಾದ ಡಾ ರಾಜ್‍ಕುಮಾರ್ ಮತ್ತು ಡಾ ವಿಷ್ಣುವರ್ಧನ್ ಅವರ ಜನಪ್ರಿಯ ಚಲನಚಿತ್ರ ಗೀತೆಗಳ ತುಣುಕುಗಳನ್ನು ಕೀಬೋರ್ಡ್ ನಲ್ಲಿ ನುಡಿಸುವ ಪ್ರಯತ್ನ ಮಾಡಿದ್ದೇನೆ.. @ShanmugaSajja @mrmaharajamysuru ಮ್ಯಾಷ್ ಅಪ್ ಮಾದರಿಯಲ್ಲಿ ಇರಲಿದೆ. #ilayaraja #mashup #songs #film #roland #drama #sandalwoodnews #dj #drums #logicpro #youtube #tv #show #home #studio # #filmstar #rajkumar #vishnuvardhan #sandalwood #sandalwoodactress ...
ಹಾರ್ಮೋನಿಯಂ ತಯಾರು ಮಾಡೋದು ಹೇಗೆ ..? instrument MAKING
มุมมอง 18K28 วันที่ผ่านมา
ಹಾರ್ಮೊನಿಯಂ ಎನ್ನುವ ಸಂಗೀತ ವಾದ್ಯವನ್ನು ತಯಾರಿಸುವ ವಿಧಾನವನ್ನು ಇಲ್ಲಿ ತೋರಿಸಲಾಗಿದೆ. ಮೈಸೂರಿನ ಗುರು ಮ್ಯೂಜಿಕಲ್ ವರ್ಕ್ನ್ ನಂದಕುಮಾರ್ ರವರ ಸಂದರ್ಶನ ಹಾಗೂ ಹಾರ್ಮೊನಿಯಂ ರಚನೆಯನ್ನು ತೋರಿಸಲಾಗಿದೆ. ಇವರ ಸಂಪರ್ಕ ಸಂಖ್ಯೆ :- 9902048002 #keyboard #harmonium #ilayaraja #music #kannada #making #shanmugasajja #instumentalmusic #desi #indian #mysuru #rural #drama #rangabhoomi #rangayana #youtubeshorts #yoytube #myvlog #
 House for sale ||ಮೈಸೂರಿನಲ್ಲಿ ಸ್ವಂತ ಮನೆ ಬೇಕಾ...?
มุมมอง 763หลายเดือนก่อน
ಸ್ವಂತ ಮನೆ ಬೇಕೆನ್ನುವುದು ಮಧ್ಯಮ ವರ್ಗದವರ ಜೀವಮಾನದ ಕನಸು. ನಿಮ್ಮ ಕನಸನ್ನು ನನಸು ಮಾಡಲು ಮನೆ ಸಿದ್ದವಾಗಿದೆ . ಆಸಕ್ತಿ ಇದ್ದವರು ಸಂಪರ್ಕಿಸಿ. 9980639525 #keyboard #shanmugasajja #mysuru #kannada #maharaja #mr #musicartist #shannu #mrmaharajamysuru #ಮಿಸ್ಟರ್ #home #construction #modi #homeloan #smallhouse #karnatakalatestnews
ಯೂಟ್ಯೂಬ್ ಸ್ಟುಡಿಯೋ ಆರಂಭಿಸುವವರಿಗಾಗಿ ಕಡಿಮೆಬೆಲೆಯ AUDIO INTERFACE
มุมมอง 785หลายเดือนก่อน
TH-cam ಸ್ಟುಡಿಯೋ ಆರಂಭಿಕರಿಗಾಗಿ ಸೌಂಡ್ ಕಾರ್ಡ್ ಪರಿಚಯಿಸುತ್ತಿದ್ದೇನೆ. ಕಡಿಮೆಬೆಲೆಯ ಉತ್ತಮ 2 ಚಾನೆಲ್ ನ ಸೌಂಡ್ ಕಾರ್ಡ್ ಇದಾಗಿದೆ. #keyboard #shanmugasajja #mysuru #maharaja #kannada #musicartist #mrmaharajamysuru #ಮಿಸ್ಟರ್ #mr #shannu #KFI #kannadacinema #rajkumar #vishnuvardhan #ambarish #shankarnag #ravichandran #shivarajkumar #darshan #yash #sudeep #ganesh #upendra #rakshithshetty #rishabhshetty #druvasarja#pu...
Music ಕೀಬೋರ್ಡ್ ಕಲಿಯಿರಿ learning the best keyboard skill  ಜಂಟಿವರಸೆಗಳು 3 & 4
มุมมอง 1.4Kหลายเดือนก่อน
Music ಕೀಬೋರ್ಡ್ ಕಲಿಯಿರಿ learning the best keyboard skill  ಜಂಟಿವರಸೆಗಳು 3 & 4
ನಾಟಕದಲ್ಲಿ love songs || ಯುಗಳ ಗೀತೆಗಳು ಭಾಗ-01
มุมมอง 1.6Kหลายเดือนก่อน
ನಾಟಕದಲ್ಲಿ love songs || ಯುಗಳ ಗೀತೆಗಳು ಭಾಗ-01
Vathapi Ganapathi bhaje sing & lyrics || ವಾತಾಪಿ ಗಣಪತಿ ಭಜೇ ಹಂ ಗಾಯನ & ಸಾಹಿತ್ಯ
มุมมอง 947หลายเดือนก่อน
Vathapi Ganapathi bhaje sing & lyrics || ವಾತಾಪಿ ಗಣಪತಿ ಭಜೇ ಹಂ ಗಾಯನ & ಸಾಹಿತ್ಯ
ನೀವು ಗಣಪತಿ ಹಬ್ಬ ಹೀಗೆ ಮಾಡೋದಾ | Ganapathi festival vibes |
มุมมอง 805หลายเดือนก่อน
ನೀವು ಗಣಪತಿ ಹಬ್ಬ ಹೀಗೆ ಮಾಡೋದಾ | Ganapathi festival vibes |
YOGASHREE SONGS DEVOTIONAL | ಯೋಗಶ್ರೀ ಹಾಡಿರುವ ಭಕ್ತಿಗೀತೆಗಳು
มุมมอง 2.2Kหลายเดือนก่อน
YOGASHREE SONGS DEVOTIONAL | ಯೋಗಶ್ರೀ ಹಾಡಿರುವ ಭಕ್ತಿಗೀತೆಗಳು
ನಾಟಕಕ್ಕೆ ಸಂಗೀತ ಹೇಗೆ ಕೊಡ್ತಾರೆ ಗೊತ್ತಾ....? LIVE DRAMA | ಲೈವ್ ರೀ ರೆಕಾರ್ಡಿಂಗ್ ||
มุมมอง 2.2Kหลายเดือนก่อน
ನಾಟಕಕ್ಕೆ ಸಂಗೀತ ಹೇಗೆ ಕೊಡ್ತಾರೆ ಗೊತ್ತಾ....? LIVE DRAMA | ಲೈವ್ ರೀ ರೆಕಾರ್ಡಿಂಗ್ ||
ಕೀಬೋರ್ಡ್ ಕಲಿಯಬೇಕಾ.....? ಜಂಟಿವರಸೆಗಳು ಭಾಗ -01
มุมมอง 1.6Kหลายเดือนก่อน
ಕೀಬೋರ್ಡ್ ಕಲಿಯಬೇಕಾ.....? ಜಂಟಿವರಸೆಗಳು ಭಾಗ -01
ಸರಳವರಸೆಗಳು ಭಾಗ -3 . ಕರ್ನಾಟಕ ಶಾಸ್ತ್ರೀಯ ಕೀಬೋರ್ಡ್ ವಾದನ
มุมมอง 1.2Kหลายเดือนก่อน
ಸರಳವರಸೆಗಳು ಭಾಗ -3 . ಕರ್ನಾಟಕ ಶಾಸ್ತ್ರೀಯ ಕೀಬೋರ್ಡ್ ವಾದನ
CLASSICAL MUSIC INSTRUMENTAL | ಸಂಗೀತ ಜುಗಲ್ ಬಂಧಿ ಹರೀಶ್ ಪಾಂಡವ & ಷಣ್ಮುಗ ಸಜ್ಜಾ
มุมมอง 7Kหลายเดือนก่อน
CLASSICAL MUSIC INSTRUMENTAL | ಸಂಗೀತ ಜುಗಲ್ ಬಂಧಿ ಹರೀಶ್ ಪಾಂಡವ & ಷಣ್ಮುಗ ಸಜ್ಜಾ
ಟ್ರೇಡಿಂಗ್ ಸಾಂಗ್ಸ್ ಇನ್ ಕನ್ನಡ | TRENDING SONGS IN KANNADA | @mrmaharajamysuru
มุมมอง 2.5Kหลายเดือนก่อน
ಟ್ರೇಡಿಂಗ್ ಸಾಂಗ್ಸ್ ಇನ್ ಕನ್ನಡ | TRENDING SONGS IN KANNADA | @mrmaharajamysuru
ಶ್ರೀ ಕೃಷ್ಣ ಜನ್ಮಾಷ್ಟಮಿ ಡೀ ಡೀ ಆಡ್ಯಾನೇ | Krishna Janmashtami music song |
มุมมอง 1.2Kหลายเดือนก่อน
ಶ್ರೀ ಕೃಷ್ಣ ಜನ್ಮಾಷ್ಟಮಿ ಡೀ ಡೀ ಆಡ್ಯಾನೇ | Krishna Janmashtami music song |
ಚಾಮರಾಜನಗರದಲ್ಲಿ ಉಮೇಶ ಶಿವಾರ ರವರಿಂದ ಸಾಂಸ್ಕೃತಿಕ ಕಾರ್ಯಕ್ರಮ ಶ್ರೀ ಶನೇಶ್ವರ ಸ್ವಾಮಿಯವರ ಕಥಾಭಾಗ
มุมมอง 1.3Kหลายเดือนก่อน
ಚಾಮರಾಜನಗರದಲ್ಲಿ ಉಮೇಶ ಶಿವಾರ ರವರಿಂದ ಸಾಂಸ್ಕೃತಿಕ ಕಾರ್ಯಕ್ರಮ ಶ್ರೀ ಶನೇಶ್ವರ ಸ್ವಾಮಿಯವರ ಕಥಾಭಾಗ
ಶೃತಿ - ಅಪಶೃತಿ ಎಂದರೇನು...? ಕಾಲ ಪ್ರಮಾಣ ಎಂದರೇನು
มุมมอง 1.8K2 หลายเดือนก่อน
ಶೃತಿ - ಅಪಶೃತಿ ಎಂದರೇನು...? ಕಾಲ ಪ್ರಮಾಣ ಎಂದರೇನು
ಶ್ರೀ ರಾಘವೇಂದ್ರ ಗುರುರಾಯರ ಪುಣ್ಯಕ್ಷೇತ್ರ ನೋಡಬನ್ನಿ. ಗಾಯನ ಕಾರ್ಯಕ್ರಮದೊಂದಿಗೆ ದರ್ಶನ.
มุมมอง 8112 หลายเดือนก่อน
ಶ್ರೀ ರಾಘವೇಂದ್ರ ಗುರುರಾಯರ ಪುಣ್ಯಕ್ಷೇತ್ರ ನೋಡಬನ್ನಿ. ಗಾಯನ ಕಾರ್ಯಕ್ರಮದೊಂದಿಗೆ ದರ್ಶನ.
ಕೀಬೋರ್ಡ್ ನಲ್ಲಿ ಸರಳವರಸೆ.ಭಾಗ - 2 classical music free class 
มุมมอง 1.7K2 หลายเดือนก่อน
ಕೀಬೋರ್ಡ್ ನಲ್ಲಿ ಸರಳವರಸೆ.ಭಾಗ - 2 classical music free class 
ಕೀಬೋರ್ಡ್ ಕಲಿಯುವ ಆಸೆ ಇದೆಯಾ...? ಕರ್ನಾಟಕ ಶಾಸ್ತ್ರೀಯ ಸಂಗೀತ in MUSIC KEYBOARD
มุมมอง 13K2 หลายเดือนก่อน
ಕೀಬೋರ್ಡ್ ಕಲಿಯುವ ಆಸೆ ಇದೆಯಾ...? ಕರ್ನಾಟಕ ಶಾಸ್ತ್ರೀಯ ಸಂಗೀತ in MUSIC KEYBOARD
ನಿಮಗೆ ಕೋಪ ಖಿನ್ನತೆ ಜಾಸ್ತಿ ಇದೆಯಾ..? Raaga music Therapy ಹಿಂದೋಳ ರಾಗ
มุมมอง 1.6K2 หลายเดือนก่อน
ನಿಮಗೆ ಕೋಪ ಖಿನ್ನತೆ ಜಾಸ್ತಿ ಇದೆಯಾ..? Raaga music Therapy ಹಿಂದೋಳ ರಾಗ
ಸೇನಾಪಡೆಯ ವಿಜಯ ಗೀತೆ Indian army song by shanmuga sajja
มุมมอง 8672 หลายเดือนก่อน
ಸೇನಾಪಡೆಯ ವಿಜಯ ಗೀತೆ Indian army song by shanmuga sajja

ความคิดเห็น

  • @parvathammaprakash3021
    @parvathammaprakash3021 2 ชั่วโมงที่ผ่านมา

    Namskra sir naanu key board kalibeku neevu kalstira sir please sir

  • @beereshamsbeeru1955
    @beereshamsbeeru1955 3 ชั่วโมงที่ผ่านมา

    ORG software bagge settings bagge tilisi Kodi sir ಕನ್ನಡಲ್ಲಿ ಯಾರು ಮಾಡಿಲ್ಲ ಎಲ್ಲ ಬರೀ ಹಿಂದಿ ತೆಲುಗು ನಲ್ಲಿ ಇವೆ ಕನ್ನಡಲ್ಲಿ ಸಿಗ್ತಾ ಇಲ್ಲ

  • @beereshamsbeeru1955
    @beereshamsbeeru1955 3 ชั่วโมงที่ผ่านมา

    Sir computer ge ಹೇಗೆ connect ಮಾಡಬೇಕು ಯಾವ software install ಮಾಡಬೇಕು ತಿಳಿಸಿ ಸರ್

  • @yashodhrk7707
    @yashodhrk7707 4 ชั่วโมงที่ผ่านมา

    ಶ್ರೀನಿವಾಸ್ ಶಾಸ್ತ್ರಿ ಗಳ ಜೊತೆ ಸೂಪರ್ ಜುಗಲ್ ಜೋಡಿ. ಅದ್ಬುತ ವಾದಕರು 💐💐💐👌👌👌👌

  • @KantharajuGowda-ke1ih
    @KantharajuGowda-ke1ih 15 ชั่วโมงที่ผ่านมา

    Sir can you pls give his contact number. I need to discuss with him for a program.

    • @mrmaharajamysuru
      @mrmaharajamysuru 13 ชั่วโมงที่ผ่านมา

      ನಿಮ್ಮ ಅಭಿಮಾನಕ್ಕೆ ಧನ್ಯವಾದಗಳು. ನಿಮ್ಮ ಪ್ರೀತಿ ಸದಾ ಇರಲಿ . ಹರೀಶ್ ಪಾಂಡವ ರವರ ಸಂಪರ್ಕ ಸಂಖ್ಯೆ +91 99459 04083 .

  • @ramanahallisiddesh9833
    @ramanahallisiddesh9833 20 ชั่วโมงที่ผ่านมา

    ಸೂಪರ್ ಸರ್ ❤

  • @sathis-1999
    @sathis-1999 21 ชั่วโมงที่ผ่านมา

    ಅದ್ಬುತ ಸರ್ ❤

  • @ankaiahlatha903
    @ankaiahlatha903 วันที่ผ่านมา

  • @YogendraPrasanna
    @YogendraPrasanna วันที่ผ่านมา

    ❤ ಅಣ್ಣ ಕುಶಿ ಆಯ್ತು ಅವರು ಬೆಳೆದು ಬಂದ ದಾರಿನ ಕೇಳಿ

  • @shivanna.kshivanna.k2222
    @shivanna.kshivanna.k2222 วันที่ผ่านมา

    ನಮ್ಮ ಕೊಳ್ಳೇಗಾಲ ದ ಕಲಾವಿದರು ಹೆಮ್ಮೆಯ ವಿಚಾರ

    • @mrmaharajamysuru
      @mrmaharajamysuru วันที่ผ่านมา

      @@shivanna.kshivanna.k2222 ನಿಮ್ಮ ಅಭಿಮಾನಕ್ಕೆ ಧನ್ಯವಾದಗಳು..

  • @RangaswamySwamy-e3c
    @RangaswamySwamy-e3c วันที่ผ่านมา

    ಅಣ್ಣ ವರೆ . ನಿಮಗೆ ನಾನು ಶಿಷ್ಯರಾಗಿರುದು ನನ್ನ ಜನ್ಮ ಸಾರ್ಥಕ ತುಂಬ ಧನುವಾದಗಳು. ಗುರುಗಳೆ

    • @mrmaharajamysuru
      @mrmaharajamysuru วันที่ผ่านมา

      ನಿಮ್ಮ ಗುರುಗಳ ಆಶೀರ್ವಾದ ಸದಾ ನಿಮ್ಮ ಮೇಲಿರಲಿ..ಶುಭವಾಗಲಿ

  • @purushothamakiragasur792
    @purushothamakiragasur792 วันที่ผ่านมา

    ಅಣ್ಣರವ ಪರಿಚಯ ಅವರ ಬಾಲ್ಯದ ನೆನಪು ಅವ್ರು ಬೆಳೆದು ಬಂದ ರೀತಿ ತುಂಬಾ ಖುಷಿಕೊಟ್ಟಿದೆ..... ಎಷ್ಟು ಕಲಾವಿದರ ಸ್ಫೂರ್ತಿ ಅಣ್ಣ.... ಎಷ್ಟೋ ಕಲಾವಿದರ ಅನ್ನದಾತರು 🙏🙏🙏🙏 ಅದ್ರಲ್ಲಿ ನಾನು ಒಬ್ಬ 🙏🙏🙏🙏ನನ್ನ ಸ್ಫೂರ್ತಿ ಆರಾಧ್ಯ ದೈವ ನಮ್ಮ ವೆಂಕಟೇಶ್ ಅಣ್ಣ 🙏🙏🙏🥰🥰🥰💐💐💐💐

  • @ankaiahlatha903
    @ankaiahlatha903 วันที่ผ่านมา

    🙏👋🌟

  • @ShobhaPunith-k5p
    @ShobhaPunith-k5p วันที่ผ่านมา

    ಇವರ ನಂಬರ್ ಆಕಿ ಸರ್ ನಾವು ಕೀಬೋರ್ಡ್ ತರಬೇತಿ ತಗೋತೀವಿ ಇವರ ಅತ್ತಿರ.🙏🙏

    • @mrmaharajamysuru
      @mrmaharajamysuru วันที่ผ่านมา

      99803 66202 ಎಸ್ ಜಿ ವೆಂಕಟೇಶ್ ರವರ ನಂಬರ್ .. ನಿಮಗೆ ಶುಭವಾಗಲಿ

  • @kannadakalaasangabelagola2583
    @kannadakalaasangabelagola2583 วันที่ผ่านมา

    music family 👌👌👌

  • @Vine520
    @Vine520 วันที่ผ่านมา

    ಧನ್ಯವಾದಗಳು ಸರ್.

    • @mrmaharajamysuru
      @mrmaharajamysuru วันที่ผ่านมา

      ನಿಮಗೂ ಸಹ ಧನ್ಯವಾದಗಳು

  • @BasavarajAgasabal
    @BasavarajAgasabal วันที่ผ่านมา

    ನಮ್ಮ ದೇವಾಂಗ ಸಮಾಜ ನಮಗೆ ಹೆಮ್ಮೆ

    • @mrmaharajamysuru
      @mrmaharajamysuru วันที่ผ่านมา

      ಜೈ ದೇವಾಂಗ.... ಜೈ ಹಿಂದ್ . ನಿಮ್ಮ ಅಭಿಮಾನಕ್ಕೆ ಧನ್ಯವಾದಗಳು

  • @madhuchandrakn2065
    @madhuchandrakn2065 วันที่ผ่านมา

    💐💐🙏🙏🙏🙏🙏

  • @santhuvr3046
    @santhuvr3046 2 วันที่ผ่านมา

    👌

  • @darshan_rajpal2103
    @darshan_rajpal2103 2 วันที่ผ่านมา

    Gurugale karnataka sangwwthakku hagu hindusthani sangeethakku eruva vyathyasavannu vistharavagi heluva ondu video madi haki

    • @mrmaharajamysuru
      @mrmaharajamysuru วันที่ผ่านมา

      ಅಗಲಿ. ನಿಮ್ಮ ಮೆಚ್ಚಿನ ವಿಡಿಯೋವನ್ನು ಆದಷ್ಟು ಬೇಗ ರಚಿಸುತ್ತೇನೆ.

  • @bhimarayashendage7572
    @bhimarayashendage7572 2 วันที่ผ่านมา

    ಸರ್ ನಮಗೊಂದು ಒಳ್ಳೆ ಹಾರ್ಮೋನಿಯಂ ಬೇಕು

  • @mahendramahisonu9409
    @mahendramahisonu9409 2 วันที่ผ่านมา

    ರಂಗಭೂಮಿಯಲ್ಲಿ ಸಂಗೀತ ನೀಡುತ್ತಿರುವ ಕೊಳ್ಳೇಗಾಲ ವೆಂಕಟೇಶ್ ಅಣ್ಣನವರಿಗೆ ನಮಸ್ಕಾರಗಳು...ctk 5000 ವಾದ್ಯಕ್ಕೆ ಬ್ರಾಂಡ್ ಅಂಬಾಸಿಡರ್ ಯಾರಪ್ಪ ಅಂದ್ರೆ ಅದು ವೆಂಕಟೇಶಣ್ಣ ಅವರು

    • @mrmaharajamysuru
      @mrmaharajamysuru วันที่ผ่านมา

      ನಿಮ್ಮ ಮಾತು ನಿಜ...

  • @darshan_rajpal2103
    @darshan_rajpal2103 2 วันที่ผ่านมา

    ಗುರುಗಳೇ ನಮ್ಮ ತುಮಕೂರಿನ ಹೆಸರಾಂತ ಕೀಬೋರ್ಡಿಸ್ಟ್ ನಮ್ಮ ನೆಚ್ಚಿನ ಪರೋಕ್ಷ ಗುರುಗಳಾದ ಮತ್ತು ನಿಮ್ಮ ಸ್ನೇಹಿತರಾದ ತಾಂಡವಮೂರ್ತಿ ರವರ ಸಂಗೀತ ಜೀವನ ಚರಿತ್ರೆ ಬಗ್ಗೆ ಒಂದು ವಿಡಿಯೋ ಮಾಡಿ ಪ್ಲೀಸ್...ನಮ್ಮ ವಿನೀತ ...ಪ್ರಾರ್ಥನೆ 🙏💐

  • @ShekarmShekarm-h9z
    @ShekarmShekarm-h9z 2 วันที่ผ่านมา

    ❤❤

  • @ShivarajuShivaraju-dm9xe
    @ShivarajuShivaraju-dm9xe 2 วันที่ผ่านมา

    Super brothers thank you

  • @madappamadhuveerashaiva3502
    @madappamadhuveerashaiva3502 2 วันที่ผ่านมา

    ❤ super sir

  • @DilipKumar-dj6hs
    @DilipKumar-dj6hs 2 วันที่ผ่านมา

    ನಮಸ್ಕಾರ ಕಲಾವಿದರಿಗೆ❤❤

  • @sankrantichallakerevenkate5614
    @sankrantichallakerevenkate5614 2 วันที่ผ่านมา

    ಕ್ಯಾಷಿಯೋ ವೆಂಕಟೇಶ್ ಅಣ್ಣಾ ಯೂಟ್ಯೂಬ್ ಅಥವಾ ಫೇಸ್ಬುಕ್ ನಲ್ಲಿ ನೀವು ನುಡಿಸಿದಂತಹ ಒಂದು ಸಣ್ಣ ತುಣುಕು ಕಂಡರೂ ನಾನು ತುಂಬಾ ಪ್ರೀತಿಯಿಂದ ಶೇರ್ ಮಾಡಿಕೊಳ್ಳುತ್ತೇನೆ ಇಷ್ಟಕ್ಕೆಲ್ಲಾ ಕಾರಣ ನಾನು ಒಬ್ಬ ಚಿಕ್ಕ ಕಲಾವಿದ ಅದರಲ್ಲೂ ಪೌರಾಣಿಕ ನಾಟಕಗಳ ಹುಚ್ಚು ಒಮ್ಮೆಯಾದರೂ ನಿಮ್ಮ ಸಂಗೀತ ನಿರ್ದೇಶನದಡಿಯಲ್ಲಿ ಅಭಿನಯಿಸಬೇಕೆಂಬ ಹೆಬ್ಬಯಕೆ ಇದೆ ದಯವಿಟ್ಟು ನಿಮ್ಮ ಪೋನ್ ನಂಬರ್ ತಿಳಿಸಿ 🙏🏻🙏🏻🙏🏻 👉🏻ಸಂಕ್ರಾಂತಿ ವೆಂಕಟೇಶ್ ಚಳ್ಳಕೆರೆ ಚಿತ್ರದುರ್ಗ ಜಿಲ್ಲೆ

  • @mt.acharya7665
    @mt.acharya7665 2 วันที่ผ่านมา

    What a big surprise at the end 👌👌 Beautiful and informative interview. ರೋಮಾಂಚನ ವಾಯಿತು Sir. ನಿಮಗಿಬ್ಬರಿಗೂ ಹೃತ್ಪೂರ್ವಕ ವಂದನೆಗಳು 🙏 ಅಂತೆಯೇ ನಿಮ್ಮ keyboard ವಾದನವನ್ನು ಆಲಿಸುವ ಆಸೆ

  • @mahadevaswamy7061
    @mahadevaswamy7061 2 วันที่ผ่านมา

    ದಸಪಾಲ್ ಅಣ್ಣ ಇಂಟರ್ವ್ಯೂವ್ಯೂ ಮಾಡಿ ಅಣ್ಣ 💕

    • @mrmaharajamysuru
      @mrmaharajamysuru 2 วันที่ผ่านมา

      ಖಂಡಿತವಾಗಿ ಆದಷ್ಟು ಬೇಗ ದಶಪಾಲ್ ಅಣ್ಣ ನ ಮಾಹಿತಿ ವಿಡಿಯೋವನ್ನು ನಿಮ್ಮ ಮುಂದೆ ಇಡುತ್ತೇನೆ.. ಧನ್ಯವಾದಗಳು

  • @mahadevaswamy7061
    @mahadevaswamy7061 2 วันที่ผ่านมา

    ಇತಿಹಾಸ ದಲ್ಲಿ ಸಹೋದರ ರ ಸಂದರ್ಶನ ❤❤

    • @mrmaharajamysuru
      @mrmaharajamysuru 2 วันที่ผ่านมา

      ಧನ್ಯವಾದಗಳು ..

  • @acchunarayan0575
    @acchunarayan0575 2 วันที่ผ่านมา

    ಯಾವುದೇ ಪ್ರಕಾರದ ಕಲಾವಿದನಾಗಲಿ ಒಮ್ಮೆ ಈ ವಿಡಿಯೋ ನೋಡಲೇಬೇಕು ಪ್ರತಿಯೊಬ್ಬ ಕಲಾವಿದನಿಗೂ ಕೂಡ ಮಾಹಿತಿಗಳು ಬಂಡಾರವೆ ಇಲ್ಲಿ ದೊರಕುತ್ತದೆ.... ಸೂಪರ್ ಮಹಾನ್ ಸರಳ ಜೀವಿ ಸ್ವಭಾವಿ ಹಾಗೂ ಸದಾ ಮುಗುಳು ನಗೆಯೋಳ. CASIO-CTK500 ಕೀಬೋರ್ಡಿನಲ್ಲಿ ಈಗೆಲ್ಲ ನುಡಿಸ ಬಹುದಾ ಎಂದು ಕಲಾವಿದರುಗಳೇ ಆಶ್ಚರ್ಯ ಗೊಳ್ಳುವ ರೀತಿ ಸಂಗೀತವನ್ನು ಸರಾಗವಾಗಿ ನುಡಿಸುವ ವ್ಯಕ್ತಿ ನಮ್ಮ ಕೊಳ್ಳೇಗಾಲದ ವೆಂಕಟೇಶ್ ಅಣ್ಣನವರು,🙏 ಸಂಗೀತ ನಿಧಿಯನ್ನ ಇಂಟರ್ವ್ಯೂ ಮಾಡಿದಿರಾ @ Shanmuga Sajja ಗುರುಗಳೇ ಸೂಪರ್(ವಿಡಿಯೋದ ಚಿತ್ರೀಕರಣದ ಯಾವುದೇ ಸಂದರ್ಭದಲ್ಲಿ ಸ್ವಂತ ಅಣ್ಣನನ್ನೇ ಸಂದರ್ಶನ ಮಾಡುತ್ತಿರುವುದು ಎಲ್ಲೂ ಕೂಡ ಅನಿಸುವುದಿಲ್ಲ ತುಂಬಾ ಸುಂದರವಾಗಿ ಸಂದರ್ಶನ ಮೂಡಿಬಂದಿದೆ ನನಗೆ ತುಂಬಾ ಖುಷಿಯಾಯಿತು ಗುರುಗಳೇ)🎹🎤💐🥰🙏

  • @ganeshachar317
    @ganeshachar317 2 วันที่ผ่านมา

    🙏🙏🙏🙏🙏🙏💐💐💐💐💐

  • @arunmamballiculturalchanne2813
    @arunmamballiculturalchanne2813 2 วันที่ผ่านมา

    ಅದ್ಭುತ ಕಲಾವಿದ ನನ್ನ ಮಿತ್ರ ಕ್ಯಾಸೆಯೋ ವೆಂಕ್ಟೇಶ್ ಸರಳ ಸಜ್ಜನಿಕೆಯ ಸ್ನೇಹ ಜೀವಿ 30 ವರ್ಷದ ಬಾಲ ಸ್ನೇಹಿತ ಜೀವನದ ಪುಟವನ್ನು ನೋಡಿ ಅಭಿನಂದನೆ ಕೋರುವ ನಿನ್ನ ಗೆಳೆಯ 👌🙏💐

    • @mrmaharajamysuru
      @mrmaharajamysuru 2 วันที่ผ่านมา

      ನಿಮ್ಮ ಅತ್ಮೀಯ ಗೆಳೆಯನ ಶ್ರೇಯಸ್ಸನ್ನು ಕೋರಿದ ನಿಮಗೂ ಸಹ ಅಭಿನಂದನೆ ಹಾಗೂ ಧನ್ಯವಾದಗಳು..

  • @pratheeshashoka8524
    @pratheeshashoka8524 2 วันที่ผ่านมา

    ನಮಸ್ತೆ ಗುರುಗಳೇ 🙏🙏 ವೆಂಕಟೇಶ್ ಅಣ್ಣ ಅವರ ಸಂಧರ್ಶನ ತುಂಬಾ ಚನ್ನಾಗಿ ಮೂಡಿಬಂದಿದೆ ಸಂಧರ್ಶನ ನೋಡಿದ ಮೇಲೆ ಕಲೆಯ ಮೇಲೆ ಮತ್ತಷ್ಟು ಗೌರವ ಆಸಕ್ತಿ ಹೆಚ್ಚಾಗಿದೆ ಹಾಗೆ ಕಲೆ ಹಾಗೂ ಕಲಾವಿದನ ಜೀವನದ ಸವಾಲುಗಳ ಅರಿವು ತಿಳಿದಂತಾಗಿದೆ ಸಂಗೀತ ಕ್ಷೇತ್ರದಲ್ಲಿ ಕಾಬೋರ್ಡ್ ದಿಗ್ಗಜರು ಎಂದೇ ಜನಮನ್ನಣೆ ಪಡಿದ್ದರು ಅವರ ಸರಳ ಸಜ್ಜನಿಕೆಯ ಜೀವನ ಎಷ್ಟೋ ಕಲಾವಿದರಿಗೆ ಮಾರ್ಗದರ್ಶನವಾಗಿದೆ ಧಯಮಾಡಿ ಗುರುಗಳ ಮತ್ತಷ್ಟು ಸಂಗೀತದ ಅನುಭವಗಳು ಹಾಗೂ ಮುಂಬರುವ ಕಲಾವಿದರಿಗೆ ಇವರ ಮಾರ್ಗದರ್ಶನ ನಿಮ್ಮ ವಾಹಿನಿಯ ಮೂಲಕ ತಲುಪಿದರೆ ಕಲಾವಿದರಿಗೆ ಹೆಚ್ಚು ಹೆಚ್ಚು ಅನುಕೂಲವಾಗುತ್ತದೆ ಗುರುಗಳು ಸಂಗೀತಾ ತರಬೇತಿ ತರಗತಿಗಳನ್ನ ಪ್ರಾರಂಭ ಮಾಡಿ ಮತ್ತಷ್ಟು ಕಲಾವಿದರಿಗೆ ಮಾರ್ಗದರ್ಶನವಾಗಬೇಕಿದೆ ಧನ್ಯವಾದಗಳು ಗುರುಗಳೇ 🙏🙏

  • @varshamanu8708
    @varshamanu8708 2 วันที่ผ่านมา

    Super 🎉

  • @arunkm9468
    @arunkm9468 2 วันที่ผ่านมา

    Good job sir and pls interview Dashapaul sir also ❤

    • @mrmaharajamysuru
      @mrmaharajamysuru 2 วันที่ผ่านมา

      ಖಂಡಿತವಾಗಿ ಸಾರ್ .. ದಶಪಾಲ್ ಸಾರ್ ರವರ ಮನದಾಳವನ್ನು ನಿಮ್ಮ ಮುಂದೆ ಬಿಚ್ಚಿಡಲಿದ್ದೇನೆ. ಸಧ್ಯದಲ್ಲೇ ನಿರೀಕ್ಷಿಸಿ.

  • @SHARATH.M.Driver
    @SHARATH.M.Driver 2 วันที่ผ่านมา

    Sir Dashpal Anna avaranu interview made

    • @mrmaharajamysuru
      @mrmaharajamysuru 2 วันที่ผ่านมา

      ಖಂಡಿತವಾಗಿ ದಶಪಾಲ್ ಅಣ್ಣನವರ ವಿಡಿಯೋ ಆದಷ್ಟು ಬೇಗ ಮಾಡಲಿದ್ದೇನೆ.ನಿಮ್ಮ ಪ್ರೀತಿಯ ಸಲಹೆಗೆ ಧನ್ಯವಾದಗಳು..

  • @kumarswamyakshay6018
    @kumarswamyakshay6018 2 วันที่ผ่านมา

    ಕೀ ಬೋರ್ಡ್ ಅನ್ನು ನಮ್ಮ ಜಿಲ್ಲೆಗೆ ಪರಿಚಯಿಸಿ ಸ್ವಂತ ಬುದ್ಧಿಯಿಂದ ಸಂಗೀತ ರಸದೌತಣ ನೀಡಿದ ಶ್ರೀಯುತ ವೆಂಕಟೇಶಣ್ಣ ಮತ್ತು ಷಣ್ಮುಖ ಸರ್ ದೇವರ ಕೃಪೆಯಿಂದ ಚೇನ್ನಾಗಿರಿ ಅಣ್ಣ ತಮ್ಮಂದಿರು ಹೇಳದೆ ಪರಿಚಯಿಸಿ ಮಾತಾನಾಡಿಸಿ ನನಗೆ ಆಶ್ಚರ್ಯ ವಾಯಿತು ಕೊನೇಲಿ ಹೇಳಿದಿರಿ ನಮ್ಮ ಹೆಮ್ಮೆಯ ಕಲಾವಿದರು ಶುಭವಾಗಲಿ ❤

    • @mrmaharajamysuru
      @mrmaharajamysuru 2 วันที่ผ่านมา

      ನಿಮಗೂ ಸಹ ಶುಭವಾಗಲಿ. ನಿಮ್ಮ ಸಹಕಾರ ಪ್ರೀತಿ ಸದಾ ಇರಲಿ.

  • @ranganathr3384
    @ranganathr3384 2 วันที่ผ่านมา

    ❤❤❤

    • @mrmaharajamysuru
      @mrmaharajamysuru วันที่ผ่านมา

      ಧನ್ಯವಾದಗಳು ಅಣ್ಣಾಜೀ....

  • @pranav-raj
    @pranav-raj 2 วันที่ผ่านมา

    ಈ ಒಂದು ಚಾನಲ್ನಿಂದ ಸಂಗೀತ ಮತ್ತು ಸಂಗೀತದ ಸಾಧಕರ ಬಗ್ಗೆ ಅಲವಾರು ವಿಷಯ ತಿಳಿದುಕೊಳುವ ಹಾಗೇ ಮಾಡಿದ Mr.ಮಹಾರಾಜರವರಿಗೆ ಹೃದಯ ಪೂರ್ವಕ ಧನ್ಯವಾದಗಳು sir🙏🙏🙏

    • @mrmaharajamysuru
      @mrmaharajamysuru 2 วันที่ผ่านมา

      ನಿಮಗೂ ಸಹ ಧನ್ಯವಾದ ಪ್ರಣವ್.. ಆದಷ್ಟು ಬೇಗ ಹೆಚ್ಚಿನ ಸಂಗೀತ ಕಾರ್ಯಕ್ರಮಗಳಿಗೆ ನೀವು ಸಂಗೀತ ನೀಡುವಂತಾಗಲಿ. ಶುಭವಾಗಲಿ💐💐

    • @pranav-raj
      @pranav-raj 2 วันที่ผ่านมา

      🙏❤️🙏​@@mrmaharajamysuru

  • @shivaswamy7266
    @shivaswamy7266 2 วันที่ผ่านมา

    ವೆಂಕಟೇಶ್ ಸರ್ ನಿಮ್ಮಿಂದ Casio ಕಂಪನಿಗೇ ಒಂದು ಘನತೆ ಬಂದಿದೆ ಎಂದು ಹೇಳಬಹುದು 🙏🙏🙏ಇಬ್ಬರೂ ಕೀ ಬೋರ್ಡ್ ದಿಗ್ಗಜರಿಗೆ ನನ್ನ ಪ್ರಣಾಮಗಳು.

    • @mrmaharajamysuru
      @mrmaharajamysuru 2 วันที่ผ่านมา

      ನಿಮ್ಮ ಮಾತು ನಿಜ ಸಾರ್...ನಿಮ್ಮ ಅಭಿಮಾನಕ್ಕೆ ಧನ್ಯವಾದಗಳು..

  • @santhoshagv2536
    @santhoshagv2536 2 วันที่ผ่านมา

    ❤🙏

  • @sharusharu1908
    @sharusharu1908 2 วันที่ผ่านมา

    ವೆಂಕಟೇಶ್ ಅಣ್ಣ ಅವರು ಸಂಗೀತ ಅಭ್ಯಾಸ ಮಾಡೋವಾಗ ಅವರ ಹಳೆ ಮನೆಯ ಕಿಟಕಿಯಲ್ಲಿ ಇಣುಕಿ ನೋಡುತ್ತಿದ್ದೆ ನಮ್ಮ ಕೊಳ್ಳೇಗಾಲ ಕ್ಕೆ ಒಂದು ಹೆಮ್ಮೆ ವೆಂಕಟೇಶ್ ಅಣ್ಣ ಮತ್ತು ಷಣ್ಮುಖ ಸಜ್ಜ ಅವರು ಧನ್ಯವಾದಗಳು

    • @mrmaharajamysuru
      @mrmaharajamysuru 2 วันที่ผ่านมา

      ನಿಮ್ಮ ಪ್ರೀತಿಯ ಅಭಿಮಾನಕ್ಕೆ ಧನ್ಯವಾದಗಳು.💐🙏🏼💐

  • @manjutheju595
    @manjutheju595 2 วันที่ผ่านมา

    ನಾನು ವೆಂಕಟೇಶ್ ಸರ್ ಶಿಷ್ಯನಾಗಿ ಹೆಮ್ಮೆ ಇದೆ. ಸಹೃದಯಿ ಗುರುಗಳು🙏🙏🙏🎹

    • @mrmaharajamysuru
      @mrmaharajamysuru 2 วันที่ผ่านมา

      ನೀವು ಆದಷ್ಟು ಬೇಗ ನಿಮ್ಮ ಗುರುಗಳಂತೆ ಇನ್ನೂ ಹೆಚ್ಚಿನ ಕೀರ್ತಿ- ಯಶಸ್ಸು ಗಳಿಸುವಂತಾಗಲಿ..ಶುಭವಾಗಲಿ

  • @sureshpai2469
    @sureshpai2469 2 วันที่ผ่านมา

    ನಿಮ್ಮಿಂದ ನಿಮ್ಮದೇ ಕುಟುಂಬದ ಒಬ್ಬ ಅತ್ಯುತ್ತಮ ಸಂಗೀತ ಹಾಗೂ ಬಹುಮುಖ ಪ್ರತಿಭಾನಿತ್ವ ನಿಮ್ಮ ಸಹೋದರ ಮಹಾಶಯರಿಗೆ ನನ್ನ ಹೃತ್ಪೂರ್ವಕ ಪ್ರಣಾಮಗಳು . ಅವರೊಂದಿಗೆ ನಿಮ್ಮ ಇಡೀ ಕುಟುಂಬದ ಕಲಾ ಪ್ರತಿಭೆಗಳನ್ನ ವೀಕ್ಷಕರಿಗೆ ಪರಿಚಯಿಸಿದ್ದು ತುಂಬಾ ಚೆನ್ನಾಗಿತ್ತು. ನಿಮ್ಮ ಸಹೋದರ ಕೀ ಬೋರ್ಡ್ ಮಾಂತ್ರಿಕರಿಂದ ಪ್ರತ್ಯೇಕ ಕಿಬೋರ್ಡ್ ನುಡಿಸುವ ಹಾಗೂ ಅದರಲ್ಲಿನ ಬಹಳಷ್ಟು ಮಾಹಿತಿಗಳನ್ನು ಮುಂಬವರುವ ಸಂಚಿಕೆಗಳಲ್ಲಿ ಆಶಿಷೋಣವೇ?

    • @mrmaharajamysuru
      @mrmaharajamysuru 2 วันที่ผ่านมา

      ಖಂಡಿತವಾಗಿ ಸಾರ್.. ನಿಮ್ಮ ಅತ್ಮೀಯ ಬೇಡಿಕೆಗೆ ಒಪ್ಪದೇ ಹೇಗೆ ಇರಲು ಸಾಧ್ಯ...💐💐

    • @sureshpai2469
      @sureshpai2469 2 วันที่ผ่านมา

      ​@@mrmaharajamysuruಧನ್ಯವಾದಗಳು ಸರ್🙏🏻

  • @HGNAGABHUSHAN
    @HGNAGABHUSHAN 2 วันที่ผ่านมา

    ನಮಸ್ಕಾರ ಗುರುಗಳೇ ನಿಮ್ ಶಿಶ್ಯನಾದ ಹೆಚ್ ಜಿ ನಾಗಭೂಷಣ ನ ಅನಂತ ನಮಸ್ಕಾರಗಳು

    • @mrmaharajamysuru
      @mrmaharajamysuru 2 วันที่ผ่านมา

      ನಾಗಭೂಷಣ್ ಸಾರ್ ..ನಿಮಗೂ ಸಹ ಮಿಸ್ಟರ್ ಮಹಾರಾಜ ಪರವಾಗಿ ಧನ್ಯವಾದಗಳು💐🙏🏼💐

  • @ananthakrishna2954
    @ananthakrishna2954 2 วันที่ผ่านมา

    ಕಲಾವಿದರಿಗೆ ನಮಸ್ಕಾರ ನಿಮ್ಮ ಕಲಾ ಜೀವನದ ಸಂದರ್ಶನವನ್ನು ನೋಡಿ ಖುಷಿ ಆಯಿತು.ದೇವರ ಆಶೀರ್ವಾದ ಸದಾ ನಿಮ್ಮ ಮೇಲಿರಲಿ ಮತ್ತಷ್ಟು ಯಶಸ್ಸು ಕೀರ್ತಿ ನಿಮ್ಮದಾಗಲಿ 🙏

    • @mrmaharajamysuru
      @mrmaharajamysuru 2 วันที่ผ่านมา

      ನಿಮ್ಮ ಅಭಿಮಾನ ಪ್ರೀತಿ ಸದಾ ಇರಲಿ ಅಣ್ಣ.. ನಿಮಗೂ ಸಹ ಧನ್ಯವಾದಗಳು..🙏🏼💐

  • @ಕೆಸಿದೇವರಾಜ್ಗೌದೇವು
    @ಕೆಸಿದೇವರಾಜ್ಗೌದೇವು 2 วันที่ผ่านมา

    ಆಯ್ಕೆ ಕಲಾವಿದರು ಗಳಿಂದ ನಡೆಯುವ ನಾಟಕದಲ್ಲಿ ನಾಟಕ ನಿರ್ದೇಶಕರಿಗೆ ನಮ್ಮ ಬಗ್ಗೆ ತಿಳಿಯದಿರುವ ಸಂದರ್ಭದಲ್ಲಿ ಪ್ರತಿ ಕಲಾವಿದನ ಭರವಸೆ ನಮ್ಮ ವೆಂಕಟೇಶಣ್ಣ 🙏

    • @mrmaharajamysuru
      @mrmaharajamysuru 2 วันที่ผ่านมา

      ನಿಮ್ಮ ಮಾತು ನಿಜ ಅಣ್ಣ... ನಮ್ಮ ಗುರುಗಳು ಆಗಿರುವ S ಜೀವಿ ( ಸಜ್ಜಾ ಗಣಪತಿ ವೆಂಕಟೇಶ್) ರವರು ಭೇಧಭಾವ ಮಾಡದೇ ಎಲ್ಲರಿಗೂ ಒಂದೇ ಭಾವನೆಯಲ್ಲಿ ಸಂಗೀತ ನೀಡುತ್ತಾರೆ...

  • @m.basavannaprakash3772
    @m.basavannaprakash3772 2 วันที่ผ่านมา

    ಸಂದರ್ಶನ ಕಾರ್ಯಕ್ರಮ ತುಂಬಾ ಚೆನ್ನಾಗಿ ಮೂಡಿಬಂದಿದೆ, ಜೊತೆಗೆ ಇವರ ಸಂಗೀತದ ಝಲಕ್ ಇದ್ರೆ ಇನ್ನು ನಮಗೆ ಖುಷಿ ಆಗೋದು.

    • @mrmaharajamysuru
      @mrmaharajamysuru 2 วันที่ผ่านมา

      ನಮ್ಮ ಮನಸಿನ ಭಾವನೆಯನ್ನೇ ನೀವು ಸಹ ತಿಳಿಸುತ್ತಿದ್ದೀರಿ...ಆ ವಿಷಯದಲ್ಲಿ ನಿಮ್ಮ ಖುಷಿಯನ್ನು ಹೆಚ್ಚು ಮಾಡಲು ಸಾಧ್ಯವಿಲ್ಲದಿರುವುದಕ್ಕೆ ಕ್ಷಮಿಸಿ..ಮುಂದಿನ ವಿಡಿಯೋಗಳಲ್ಲಿ ಮತ್ತಷ್ಟು ಖುಷಿ ನೀಡುವ ಸಾಧ್ಯತೆಯನ್ನು ಸೇರಿಸುತ್ತೇವೆ.. ನಿಮ್ಮ ಅಭಿಮಾನಕ್ಕೆ ಧನ್ಯವಾದಗಳು💐💐🙏🏼