Very good explanation and useful information, thanks for your presentation. ನಿಮ್ನ ನಿಸ್ವಾರ್ಥ ಸಂಗೀತದ ವಿಚಾರಗಳ ವಿನಿಮಯ ಕ್ಕೆ ಧನ್ಯವಾದಗಳು. ಈ ವಿಚಾರಗಳಿಂದ ಹಲವರಿಗೆ ಸಂಗೀತದಲ್ಲಿ ಮುಂದುವರಿಯಲು ಆಸಕ್ತಿ ಹಾಗೂ ತಿಳುವಳಿಕೆ ಮೂಡುತ್ತಿದೆ. ಮತ್ತೊಮ್ಮೆ ಧನ್ಯವಾದಗಳು 🙏🙏
ಸರ್ ನಿಮ್ಮ ತರ ವಿಚಾರ ಗಳನ್ನು ಎಳೆ ಎಳೆ ಯಾಗಿ ಯಾರು ತಿಳ್ಸಿರುವುದಿಲ್ಲ, ನೀವು ತಿಳಿಸಿರುತೀರಿ ತುಂಬಾ ಧನ್ಯವಾದಗಳು ಸರ್, ಸರ್ ಮೊಬೆಲ್ ನಲ್ಲಿ ಫೇಸ್ ಬುಕ್ ಲೈವ್ ಬಗ್ಗೆ ತಿಳಿಸಿ, 🙏🏾🙏🏾🙏🏾🙏🏾🙏🏾🙏🏾
ನಿಮ್ಮ ಅಚ್ಚ ಶುದ್ಧ ಕನ್ನಡ ಭಾಷೆ ಯ ಪದ ಬಳಕೆಗೆ ಕೋಟಿ ಕನ್ನಡ ನಮನಗಳು 🙏🙏🙏
ನಿಮ್ಮ ಸಹಕಾರ ಸದಾ ಇರಲಿ .. ನಿಮ್ಮ ಅಭಿಮಾನಕ್ಕೆ ಧನ್ಯವಾದಗಳು..💐✨💐
Thank you sir God bles you
Super information god bless u sir ❤
ನಿಮ್ಮ ಅಭಿಮಾನ ಸದಾ ಇರಲಿ. 💐🙏🏼
👍👌
Upyuktavad mahiti kottiddira, dhanyavadagalu🙏
Very good explanation and useful information, thanks for your presentation. ನಿಮ್ನ ನಿಸ್ವಾರ್ಥ ಸಂಗೀತದ ವಿಚಾರಗಳ ವಿನಿಮಯ ಕ್ಕೆ ಧನ್ಯವಾದಗಳು.
ಈ ವಿಚಾರಗಳಿಂದ ಹಲವರಿಗೆ ಸಂಗೀತದಲ್ಲಿ ಮುಂದುವರಿಯಲು ಆಸಕ್ತಿ ಹಾಗೂ ತಿಳುವಳಿಕೆ ಮೂಡುತ್ತಿದೆ.
ಮತ್ತೊಮ್ಮೆ ಧನ್ಯವಾದಗಳು 🙏🙏
ನಿಮ್ಮ ಪ್ರೋತ್ಸಾಹದ ನುಡಿಗಳಿಗಾಗಿ ಧನ್ಯವಾದಗಳು. ನಿಮ್ಮಾಭಿಮಾನ ಸದಾ ಇರಲಿ
Valuable information sir thank you
ನಿಮ್ಮ ಅಭಿಮಾನಕ್ಕೆ ಧನ್ಯವಾದಗಳು ಗುರೂಜೀ... ನಿಮ್ಮ ಪ್ರೀತಿ ಸದಾ ಇರಲಿ
Thanks
Nice information sir 🙏
ಉಪಯುಕ್ತ ಮಾಹಿತಿ ಯನ್ನು ಅದ್ಭುತವಾಗಿ ವಿವರಣೆ ನೀಡಿದ್ದೀರಿ. 👌
ಧನ್ಯವಾದಗಳು ಸರ್ 💐🌹🙏
ಧನ್ಯವಾದಗಳು . ನಿಮ್ಮ ಅಭಿಮಾನ ಸದಾ ಇರಲಿ
Very nice information
ನಿಮ್ಮ ಅಭಿಮಾನಕ್ಕೆ ಧನ್ಯವಾದಗಳು.
ಸರ್ ನಿಮ್ಮ ತರ ವಿಚಾರ ಗಳನ್ನು ಎಳೆ ಎಳೆ ಯಾಗಿ ಯಾರು ತಿಳ್ಸಿರುವುದಿಲ್ಲ, ನೀವು ತಿಳಿಸಿರುತೀರಿ ತುಂಬಾ ಧನ್ಯವಾದಗಳು ಸರ್, ಸರ್ ಮೊಬೆಲ್ ನಲ್ಲಿ ಫೇಸ್ ಬುಕ್ ಲೈವ್ ಬಗ್ಗೆ ತಿಳಿಸಿ, 🙏🏾🙏🏾🙏🏾🙏🏾🙏🏾🙏🏾
ಆಗಲಿ .. ನಿಮ್ಮ ಅಭಿಮಾನಕ್ಕೆ ಧನ್ಯವಾದಗಳು.💐🙏🏼💐
Thanks ri sir
Sooo informative shanmuga thank u ❤🙏
ಅದ್ಬುತ ವಾದ ಮಾಹಿತಿ 🎉 ಸರ್
Good information shannu😊😊
Super
I have MXL 990🥰
Super
@@mrmaharajamysuru 🙏
❤❤❤ super sir
ಧನ್ಯವಾದಗಳು ಅಣ್ಣಾಜೀ...
Sir Good Morning, Who will do acoustics for small room in Bangalore?
ಅವರವರೇ ಸಿದ್ದಮಾಡಿಕೊಳ್ಳಬೇಕು.. ಅದಕ್ಕಾಗಿ ಕೆಲವರು ಸಿಗಬಹುದೇನೋ..? ಆದರೆ ಅದರ ಬಗ್ಗೆ ನನಗೆ ಮಾಹಿತಿ ಇಲ್ಲ. ಕ್ಷಮಿಸಿ..
Thumba ista aythu sir ❤
ಧನ್ಯವಾದಗಳು
Hege editing madodu heli kodi sir
ಮುಂದಿನ ವಿಡಿಯೋಗಳಲ್ಲಿ ಖಂಡಿತ ತಿಳಿಸುತ್ತೇನೆ..
ಗುರುಗಳೇ ತುಂಬಾ ಒಳ್ಳೆ ಮಾಹಿತಿ home ರೆಕಾರ್ಡಿಂಗ್ ಸ್ಟುಡಿಯೋ ಮಾಡೋಕೆ ಅಂದಾಜು ಎಷ್ಟು ಖರ್ಚಾಗಬಹುದು ಸರ್
ವಿಂಡೋಸ್ ಸಾಫ್ಟವೇರ್ ಆದರೆ 1 ಲಕ್ಷ ಒಳಗೆ ಅಗುತ್ತೆ. ಮ್ಯಾಕ್ ( apple) ಆದರೆ 1.3 ಲಕ್ಷ ಆಗುತ್ತೆ..ನಿಮ್ಮ ಅಭಿಮಾನಕ್ಕೆ ಧನ್ಯವಾದಗಳು..
🎉🎉🎉 ತುಂಬಾ ಉತ್ತಮ ಮಾಹಿತಿ ನೀಡಿದ್ದೀರಿ.ಧನ್ಯವಾದಗಳು ಸರ್.ನನ್ನದು ಯೂಟ್ಯೂಬ್ ವಾಹಿನಿ ಇದೆ.ಅದಕ್ಕಾಗಿ ಒಂದು ಸಣ್ಣ ಬಜೆಟ್ ಸ್ಟುಡಿಯೋ ಮಾಡುವ ಯೋಚನೆ ಇದೆ.
@sadashivlmali.lifeinsuranc4611 ನಿಮ್ಮ ಅಭಿಲಾಷೆ ಈಡೇರಲಿ. ನಿಮ್ಮ ಅಭಿಮಾನ ಸದಾ ನಮ್ಮ ಮೇಲಿರಲಿ.
Very useful information sir thank you
Thank you ❤