ತೆಂಗು ದೇಶಕ್ಕೆ ಬಂದಿದ್ಹೇಗೆ | Karnataka Coconut Production | Coconut Palm | Masth Magaa
ฝัง
- เผยแพร่เมื่อ 8 ก.พ. 2025
- TH-cam: / @masthmagaa
Instagram: / masthmagaa_com
.
.
Contact For Advertisement in Our Channel
masthads@gmail.com
.
.
.
.
.
.
.
.
.
.
.
.
.
.
.
.
.
.
#CoconutProduction #KarnatakaAgriculture #CoconutPalm #MasthMagaa #AmarPrasad #CoconutFarming #AgricultureBoom #WeekendFarming #TropicalFarming #OrganicFarming #CoconutIndustry #IndiaAgriculture #FarmingTrends #CoconutHistory #PhilippinesCoconut #KeralaVsKarnataka #CoconutExports #GlobalCoconutMarket #IndianFarmers #CoconutTree #AgricultureSuccess #TropicalCrops Remove
ತೆಂಗು ಬೆಳೆಯುವ ನಾಡಿದು
ಕಂಗು ಬೆಳೆಯುವ ನಾಡಿದು
ನಮ್ಮ ಕನ್ನಡ ನಾಡಿದು
ನಮ್ಮ ನಾಡಿದು ನಮ್ಮದು ❤
ನಾವು ತುಮಾಕೂರಿನವ್ರು ತೆಂಗನ್ನೆ ನಂಬಿ ಬದುಕುತಿದ್ದೆವೆ ತೆಂಗು ನಮಗೆ ಆದಾಯದ ಮೂಲ ಕೊಬ್ಬರಿಗೆ ಉತ್ತಮ ಬೆಲೆ ಸಿಕ್ಕಿದರೆ ನಮ್ಮ ಜನ ನೆಮ್ಮದಿಯಿಂದ ಬದುಕುತ್ತಾರೆ ನಮ್ಮಕಡೆ ತೆಂಗು ಬೆಳೆಗೆ ಮೊದಲ ಆದ್ಯತೆ ಮತ್ತು ಹೋದ ವರ್ಷ ಮಳೆ ಇಲ್ಲದೆ ಈ ಭಾರಿ ಸ್ವಲ್ಪ ಇಳುವರಿ ಕಡಿಮೆ ಆಗಿದೆ ಏನೇ ಇರಲಿ ತೆಂಗು ಬೆಳೆಗಾರರನ್ನು ಸರ್ಕಾರ ಕೈಬಿಡದಿದ್ದರೆ ಸಾಕು...ಜೈ ಕರ್ನಾಟಕ ಕನ್ನಡಾಂಬೆ
ಕಲ್ಪತರು ನಾಡು ತುಮಕೂರು ❤❤❤
ಹೀಗೆ ಎಲ್ಲಾ ಒಳ್ಳೆಯ ವಿಷಯದಲ್ಲಿ ಕರ್ನಾಟಕ ನಂಬರ್ ಒನ್ ಆಗಬೇಕು💛❤️👍
🎉ನಮ್ಮ್ ಹಾಸನ ❤️❤❤
ತುಮಕೂರಿನ ತೆಂಗಿನ ನಾಡು. 🤩
This victory is our state formers victory jai kisaan
Adu formers alla farmers 😂😂😂
Also of Karnataka agriculture department
@ShivaKumar-ni7pw sir ur great u find big mistake sir think about felling not mistake
Jai Kissan❌ ರೈತನಿಗೆ ಜಯವಾಗಲಿ ✔️
@ChandanKumar-ir4jg any changes is two words sir u r great
ಅಡಿಕೆ ತೆಂಗುಗಳ ಮಡಿಲು ನಮ್ಮ ಉತ್ತರಕನ್ನಡ ಜಿಲ್ಲೆ 😍
This is farmers victory show farmers in front not siddharamaya.
😂😂😂ade nim party government iddidre ela avrinda antidira
@@King81192
Avarinda alla modienda heltedruv e munde galu
@@King81192 Sabru & Urdu thika nekko yavde govt bandrunu avranna bayyode.
@@prajwalkb539 hindi and urdu ondde appa magan tara aste ella moghal rajara koduge aste
Tiptur,arsikere,Channarayapatna,K R pete, Turvekere, chikkanayakanahalli,naagamangala coconut belt
ನಮ್ಮ ಕಲ್ಪತರು ನಾಡು
ತುಮಕೂರು 🌴💛❤️🌴
Namma turuvekere no 1
ನಮ್ಮ ಮಂಡ್ಯ 🥰🥰
ಜೈ ಕರ್ನಾಟಕ ❤👍
Tiptur tall jai❤😊
3 ದಿನ ಹಿಂದೆ ಕ್ವಿಂಟಾಲ್ ಗೆ ₹7000 ಇದ್ದ ತೆಂಗು, ಇವತ್ತಿಗೆ ಕ್ವಿಂಟಾಲ್ ₹12000-15000 ಆಗಿದೆ.
Namma Tumakuru ❤
ಕಲ್ಪತರು ನಾಡು ತುಮಕೂರು ❤️😍🥰
ತುಮಕೂರು ❤❤❤❤❤
ಕ್ರಾಂತಿ ಆಗಿ ಬಿಡುತ್ತೆ ಇನ್ಮೇಲೆ❤😊
Mandya🥰😍
ಈ ಬಾರಿ ಇಳುವರಿ ಸ್ವಲ್ಪ ಕಡಿಮೆ ಆಗಿದೆ ಕಳೆದ ವರ್ಷ ಅತಿ ಮಳೆ ಮತ್ತು ಅತಿಯಾದ ಬಿಸಿಲು
ನಮ್ಮ ಕನ್ನಡದ ಯುವಕರಿಗೆ ದೊಡ್ಡ 🙏
Chamarajanagar dali good quality siguthe sir
Hassan, mandya, ramanagara, tumakuru illi beleyo eleniru tumba sweet irutte and Bengaluru alli olle rate ide e district inda baro elenirige.
Olledagli raitriu belibelu 💛❤️
Tinnak ahara mukya computer kinta
ಅದಕ್ಕೆ ಅನ್ಸುತ್ತೆ ೫೦ ಕ್ಕೆ ಒಂದಾಗಿದೆ
Om 🕉 Om shivaaya Om 🕉
Being hassan boy❤
Amar sir first siddaramayyana thambnail photo tegedu bisaki idaralli Ivanu tengu beledilla jotege Ivana pathravilla raitara kastavidu
ಲೆ ಮಂಗನನ್ಮಗನೇ ರಾಕೆಟ್ ಉಡಾವಣೆ ಮಾಡಿದಾಗ, ಪ್ರಧಾನಿ ದು thumbnail ಆಕಲ್ವಾ.... ಪ್ರಧಾನಿ ನೇ ಲಾಂಚ್ ಮಾಡ್ತಾನ ಹೆಂಗೆ 😂😂....
ನಿನ್ನಂತ ಹಲ್ಕಟ್ ಎಲ್ಲೂ ಸಿಗಲ್ಲ ಗುರು 😂
💯
ಮತ್ತೇನು ಗೋದಿ ಫೋಟೋ ಹಾಕಬೇಕ
😂 ನಾನು ಹಿಂದಿನ ಕಾಮೆಂಟನಲ್ಲಿ ಹೇಳಿದೆನಲ್ಲ, ಒಳ್ಳೆದಾದ್ರೆ ನಾವೇ ನಮ್ಮಿಂದನೇ ಅಂತ ಹೇಳೋಣ, ಕೆಟ್ಟದಾದ್ರೆ ಸರ್ಕಾರನೇ ಕಾರಣ ಎನ್ನೋಣ. 🥰 ಬನ್ನಿ ಬನ್ನಿ ನಮ್ಮ ಎಮ್ಮೆಯ ಸತ್ತಪ್ರಜೆಗಳೇ 😘❤️🥰
Thanks to Modi, MSP for coconut has been increased this time ❤
Hassan is 2nd in karnataka in just 2 taluks
single coconut 50 to 60rs but farmers will hardly get 12 rs each..sellers surviving...still i cant i belive 😂😂😂 if u ask seller they will say import from kerala,tamilnadu 😂😂😂
Yav shalel thamma odhiddhu pungu Andre Lal bage nandhu anthyello thenginkayina 12rs ge kodthiya kodu marre
Karnataka now largest producer of both Coffee and Coconut.
Karnataka is always no 1 in coffee
It's all the hardworking of our farmers , no support from Govt of karnataka
Cry more 😂
Yes🥰 ಒಳ್ಳೇದು ಆದ್ರೆ ನಾವೇ ಕಾರಣ ಅಂತ ಹೇಳೋಣ, ಕೆಟ್ಟದಾದ್ರೆ ಸರ್ಕಾರ ಮೇಲೆ ಹಾಕೋಣ ❤️ ಬನ್ನಿ ಬನ್ನಿ ಸತ್ತಪ್ರಜೆಗಳೇ ❤️love u all 😘
Jai kishan jai javan❤
1500 coconet ge
230 kg cobbari barutte
Respected Naanu Amar Prasad Sir...... Please make video of Subedi Srijan and Bibek love story. Please brother ondu video madi
Nimma dvaniyalli aa dukhada matthu santhoshada preethi bhagge kelbeku. But ella video danthe madabedi..... Ellaru nimma video nodi thamma jeevana swalpavadaru badalisikolluvanthe irbeku.... Preethi andre enu antha gothagbeku🙏🙏
❤❤❤😍😍😍
ತಪ್ಪು ಮಾಹಿತಿ ತಮಿಳುನಾಡು no 1
ಜೈ ಕನ್ನಡ ಜೈ ಕನ್ನಡನಾಡು 💛♥️
ಇದೇ ರೀತಿ ಅರ್ಥಿಕತೆಯಲ್ಲಿಯೂ ನಂಬರ್ ಒನ್ ಆಗಲಿ...
ಸರಿ ಅದಕ್ಕೆ ಸಿದ್ದನ ಫೋಟೋ ಯಾಕೆ
Avn mokha yakappa hakbeku avayya en madavne bandu ?
Sir please make a video about cable bridge across sharavathi backwater sagara shivamogga
Nammanelli poora manga tindide marre.. Adhenge tengu no 1 aytu anta
ಇದೇ ತರ ಅಡಿಕೆಯ ಮೂಲ ಎಲ್ಲಿ ಅಡಿಕೆಯ ಮೂಲ ಯಾವ ದೇಶ ಒಂದು ವಿಡಿಯೋ ಮಾಡಿ ಹಾಕಿ
ಕೇರಳದ ವಿಸ್ತೀರ್ಣ್ ಹಾಗು ಕರ್ನಾಟಕದ ಬಗ್ಗೆ ತಿಳಿದುಕೊಳ್ಳುವುದು ಅಗತ್ಯ.
In kerela coconut yeild is less
Siddu yava tengu akida avana photo yak akidira😂😂
Idanne Godi(modi) Photo hakuvaga yake kelalla brother 😂😂
Modi Photo akidaga yelu ninu sarin
ಮೋದಿ ಗುಲಾಮ ಉರಿ ಪಾಪ ಸಿದ್ದರಾಮಯ್ಯ ಕಂಡ್ರೆ
ಮತ್ತೇನು ಗೋದಿ & ಅಯೋಗ್ಯಿ ಫೋಟೋ ಹಾಕಬೇಕ😂
All credit Goes to CM and DCM Rahulji and Khargeji🎉🎉🎉🎉🎉
😍😍💗💗💗👌👌👍👍
Jai
ಅದಕ್ಕೆ ನೆ ಕೆಜಿ ಗೆ 70ಆಗಿದ್ದ
ಮಾರ್ಕೋ ಪೋಲೋ., ""ಇಟಾಲಿಯನ್ ವ್ಯಾಪಾರಿ"" ಅಂದಿದ್ದೀರಿ...
ಆತ ಇಟಾಲಿಯನ್ ಹೌದು.,
But ವ್ಯಾಪಾರಿ ಅಲ್ಲ...
""ಪ್ರವಾಸಿ"".., ""ಯಾತ್ರಿಕ""
ಬೆಲೆ ಏರು ತ ಇದೆ
ವಿಸ್ತೀರ್ಣ ಗಣನೆಗೆ ತೆಗೆದುಕೊಂಡಿದ್ದೀರಾ .
But rate of coconut is increased while purchasing coconut,, what's the reason,and why.
What about ramanagar and Bengaluru rural full tengu adike ne beleyodu Ellu nu😂😂
Quality you will get it in chamarajanagar
😊 Jai Jawan Jai Kisan
Karavliyalli tengu navu beleyuvudilla tanage huttutte navu adanne belastivi. Niru illadidru varsh purti kai nidutte
ಅಮರ್ ಅಣ್ಣ ಎಲ್ಲಿ 🤷♂️
Namdu 40 varshada tota ide
❤❤ Jai siddaramaiha ❤❤
❤❤ Jai siddaramaiha ❤❤
❤❤ Jai siddaramaiha ❤❤
Beleyuvavarige enu sigola agdinali 40 ondhu
ಎಲ್ಲಾ ಕರ್ನಾಟಕದ ಜನಗಳು ಮೂರ್ಖರು 😂😂😂
Adre ille yelladakku price jaasti
Wt is the Price of kobbari per quintal
14000 rs
726 ಕೋಟಿ ಇಳುವರಿ ಅಂತಾ ಹೇಗೆ ಲೆಕ್ಕ ಮಾಡ್ತಾರೆ..?
Niv bgm music name heli
But tengina kaayi rate maatra Gaganakke eride😅
This victory should go to our CM and DCM and Rahulji and khargeji
ಇಮಾಮಸಾಬಿಗೂ ಗೋಕುಲಷ್ಟಮಿಗೂ ಏನು ಸಂಬಂಧ ಸ್ವಾಮಿ?😅😅
ಅವರು ಎಂತ ಡೈಲಿ ಬಂದು ಗೊಬ್ಬರ ಮಾಡ್ತಾ ಇದ್ದಾರ
Mandya
800 cores aagthitthu, nammaneli manga bandu thinkond hodvu… maneli adgegu kaayi sigthilla…
Mangana hidiyoru yaaradru idre reply madi 😀
SiddiquaIIa na photo yake? Avna tengu belediddu?!🙄
Jail Siddu,,,😅
ella ok kalla siddu photo yake😂😂😂
sidda ne beliyoda hege, thumbnail nodidre haage ide
Sir 1 kg tengina yenne 400 sir 0:58r😂
What is this boom meaning new word in english 😅😂
ನಿಮ್ಮ ಮಾಹಿತಿಯ ಅರ್ಥ ಸರಿ ಇದೆ ಅಂತ ತಪ್ಪಿದೆ
The land of coconut name should remove from Kerala 😂.KARNATAKA NEW LAND OF COCONUT
Sidya yake namma raitara victory