Sir ನೀವು ಸ್ಪೂರ್ತಿಯಾಗಿ ಹೇಳಿದ್ರಲ್ಲಿ ತಪ್ಪಿಲ್ಲ , ನಿಮಗೆ ಯಾವತ್ತೂ ಅನ್ಸಿಲ್ವ ನಾವು ಈತರ ಮಾಡ್ತಿರೋದು ತಪ್ಪು ಅಂತ. Sir ಬರಿ ನಮಗೆ ಹಾಗೆ ಓದ ಬಹುದು ಹೀಗೆ ಓದ ಬಹುದು ಅಂತ ಹೇಳ್ತೀರಾ, ಆದ್ರೆ ಯಾಕೆ sir ನೀವು ಒಂದು kpsc ಎಕ್ಸಾಮ್ ಬರೆದು 3 ವರ್ಷ ಕಾಯಬೇಕು, ಅದೆಲ್ಲ ಪ್ರೋಸೆಸ್ ಆಗೋಕೆ ಅಷ್ಟು ಸಮಯ ಬೇಕು, ಅಸ್ಟ್ರಲ್ಲಿ ಯಾವುದರ ಹಗರಣ ಅಂತ ಇರೋದು ಕರೆಕ್ಟ್ ಕೊಡಲ್ಲ, ನೀವು ಅದರ ಬಗ್ಗೆ ಮಾತು ಯಾಕೆ ಆಡುವುದಿಲ್ಲ, ಪ್ರತಿ ವರ್ಷ KAS, FDA&SDA ಎಕ್ಸಾಮ್ಸ್ ಗೆ ಕಾಲ್ ಮಾಡಲ್ಲ? Sir ಒಬ್ಬ ವಿದ್ಯಾರ್ಥಿ ಓದೋಕೆ ಅಂತ ಕೂತ್ರೆ ಅವನು ಪಾಸ್ ಆಗೋದ್ ಲೇಟ್ ಆಗ್ಲಿ ಪರ್ವಾಗಿಲ್ಲ ಆದರೆ ಎಕ್ಸಾಮ್ಸ್ ಆದಮೇಲೆ ಯಾಕೆ ಅಷ್ಟು ಸಮಯ ಬೇಕು..? ನಿಜ ಹೇಳಬೇಕೆಂದರೆ ಯಾರು ಶ್ರೀಮಂತರು ಕಂಪಿಟ್ಸ್ತಿವೆ ಎಕ್ಸಾಮ್ ಬರಿಯಲ್ಲ sir, ಬರಿಯೋದೇ ಬಡಪಾಯಿಗಳು ಅಂತವರಿಗೆ ನ್ಯಾಯ ಯಾಕೆ ಕೊಡಿಸೋಕ್ ಆಗಲ್ಲ ? ಬರೀ ಕೋಚಿಂಗ್ ಕ್ಲಾಸ್ ಗಳಲ್ಲಿ ವ್ಯಾಪಾರ ತರ ಮಾಡ್ಕೊಂಡು ಸ್ಫೂರ್ತಿಯಾಗಿ ಮಾತಾಡಿ ಹಳ್ಳಿಯಿಂದ ಬಂದವರ ಜೀವನ ಹಾಳು ಮಾಡುತ್ತಿದ್ದಾರೆ. ನನ್ನ ಪ್ರಶ್ನೆ ಗಳಿಸ್ಟೆ 1. ಪ್ರತಿ ವರ್ಷ ಎಕ್ಸಾಮ್ಸ್ ಗಳು ಪ್ರತಿ ಡಿಪಾರ್ಟ್ಮೆಂಟ್ ನಲ್ಲು ಕಾಲ್ ಆಗ್ಬೇಕು 2.ಎಕ್ಸಾಮ್ಸ್ ಬರೆದ ಮೇಲೆ ರಿಸಲ್ಟ್ ಗೆ ಅದ್ರ ಪ್ರೋಸೆಸ್ ಗೆ 2 -3 ವರ್ಷ ಕಾಯೋ ಹಾಗೆ ಇರಬಾರದು. ಯಾಕ್ ಅಂದ್ರೆ ಅವನು ಬೇಗ ತನ್ನ ತಪ್ಪು ಅರ್ಥ ಮಾಡಿಕೊಂಡು ಮರು ಪ್ರಯತ್ನ ಮಾಡಿ ಯಶಸ್ವಿ ಆಗ್ತಾನೆ. 3.sir ನೀವು ನಮ್ಮ ಮನದಲ್ಲಿ ದೇವರ ಸ್ಥಾನ ದಲ್ಲಿದ್ದಿರಿ ನಿಮ್ಮ ಮಾತು ಇಡಿ ನಮ್ಮ ಕರ್ನಟಕದ ವಿಧ್ಯಾರ್ಥಿಗಳು ಪಾಲಿಸುತ್ತೇವೆ , ಅದುಕ್ಕೆ ಇದರ ವಿರುದ್ಧ ಎಲ್ಲರೂ ಹೋರಾಟ ಮಾಡೋಣ sir ಪ್ರತೀ ಯೊಬ್ಬ ನಾಡಿನ ಕಟ್ಟ ಕಡೆಯ ವ್ಯಕ್ತಿಗೂ ಉದ್ದೋಗ ದೊರಕಿ ಅವನ ಮನೆಯ ಪರಿಸ್ಥಿತಿ ಅವನಿಂದಲೇ ಬದಲಾಗಲಿ
brother e couching class irode dudd madodu adu bittu avrge yarigu kelsa sigali bidli avru adra bagge thale kedskololla. nivu helirbodu 100 persent sari ide. but e third class govt notification madalla Adra bagge yav couching center mathdalla
Sir maneli idre 5am ge yeddu prepare agbodu nav night duty madkondu bere bere shift li work madta irtivi aaga time na hege pickup madodu mathe nam motivation na heg improvement madkolodu solpa heli sir....... Thumba kasta agta ide
Sir nanna husband thirkondru.nange iga 27 year age..oblu maglu idale.nanu psi study madtha idini..adre aa ghatane inda horage baroke agthilla sir enadru solution kodi sir
Eega odi exam bariri gott agutte syllabus alli iro ond questions keltilla Ella UPSC level keltavre matte most of the questions are not related to subjecs what we read Competition has increased a lot so to filter out students they are asking irrelevant questions After reading syllabus and giving exam we feel demotivated and and loose our confidence
Sir nim class na nim video na Miss maadade illa yaavaglu nodthini nandu b com comlete agidhe madhve nu agidhe ondhu papunu ide nanu mathe odhuthidini adhre hege odhbeku anthane gotthilla estu odhidharu nenape agalla
ಬೆಳಗ್ಗೆ 5 ಗಂಟೆಗೆ ಏಳುವ ಟ್ರಿಕ್ಸ್ ತುಂಬಾ ಅದ್ಭುತವಾಗಿ ವಿವರಣೆ ಕೊಟ್ಟಿದ್ದೀರಾ,ತುಂಬಾ ಥ್ಯಾಂಕ್ಸ್ ಸರ್
Thanks sir
ಅದ್ಬುತವಾದ ಮಾತು ಸಾರ್
ನಿವು ಏಳೋ ಮಾತು ತಲೆ ಯಂದ ಹಾರ್ಟ್ಗೆ ಸೆರುತ್ತೆ ❤❤❤❤
House wife's study time table heli sir plz
ನಿಜ ಸಾರ್ 4 ಗಂಟೆ ನಿದ್ರೆ ಮಾಡಿದಾಗ ಆಕ್ಟಿವ್ ಆಗಿರುತ್ತೇವೆ ....ಆದೆ 6 ಅಥವಾ 8 ಗಂಟೆ ನಿದ್ರೆ ಮಾಡಿದಾಗ ಆಕ್ಟಿವ್ ಆಗಿರಲ್ಲ....ಇದು ನನ್ನ ಅನುಭವ
Same
It is possible 4 hour's sleep healthy sleep
Yenen changes aagide broo
@@RaghavendraAraleshwar ನೀವು ಫಾಲೋ ಮಾಡಿ ನೋಡಿ ಬದಲಾವಣೆ ಗೊತ್ತಾಗುತ್ತದೆ
Alteast 6 hours is needed
Your
The Right sir😊
ನಿಜಾ ಸರ್ ನಿಮ್ಮ ಮಾತು 100% ಸತ್ಯ. ನೀವು ಹೇಳಿರುವ ನಿದ್ದೆಯ ಅನುಭವ ನನಗು ಆಗಿದೆ
Tq sir first time nimma .video nodidni nivu helidana follow madatini 🙏
Sir nimma motivation inda students sakastu badalavane agiddare adralli nanu obba
Sir nim speech inda ondu olle awareness create agthide aadastu nimma mathugalannu follow madthini sir....🙏💐
Nij sir nivu elida mele 5gantege heltidini sir thank you so much sir
Guys listen, minimum of 6hrs is really required. And I respect this person too. Don't ignore ur sleep it's a God gift
Sir if we sleep from 10pm to 5am we can easil have 7hrs of sleep 😊
Thank you for your suggestion sir it's too useful our achievements and I will follow this all the habits ❤
ತುಂಬಾ ಧನ್ಯವಾದಗಳು ಸರ್
Good impormation
Thankyou sir ❤
Super Ri Sir
I enjoying morning effects ☺
Excellent 👌👌👌👌 sir
👌🏻 Tq sir ,
Sir nimmanna a bagavanta chennagirli norkala bali e motivation eege 365 days munduvareyabeku
❤❤❤❤❤ thank you sir
Super sir ❤️
Super your motivetion
Tq so much sir for good information
🔥🔥🔥🔥🔥
Thanks sir nana kannu therisithidira
Very good suggestions. Tq sir.
ಸೂಪರ್
Tqu so much sir ❤❤
God of motivation
Good motivation class tq sir
Sir u gave a true motivation 🙏🏻🎉
Super super sir nivu
Thank you sir 🙏🙏🙏
Super sir
Sir🔥♥️
💯 carect sir
Super speech sirrrr
Thank you sir
Good information sir
Tq u sir🎉💐❤
It is true Sir
Thank you sir 🙏👌💐😍
Sir ನೀವು ಸ್ಪೂರ್ತಿಯಾಗಿ ಹೇಳಿದ್ರಲ್ಲಿ ತಪ್ಪಿಲ್ಲ , ನಿಮಗೆ ಯಾವತ್ತೂ ಅನ್ಸಿಲ್ವ ನಾವು ಈತರ ಮಾಡ್ತಿರೋದು ತಪ್ಪು ಅಂತ.
Sir ಬರಿ ನಮಗೆ ಹಾಗೆ ಓದ ಬಹುದು ಹೀಗೆ ಓದ ಬಹುದು ಅಂತ ಹೇಳ್ತೀರಾ,
ಆದ್ರೆ ಯಾಕೆ sir ನೀವು ಒಂದು kpsc ಎಕ್ಸಾಮ್ ಬರೆದು 3 ವರ್ಷ ಕಾಯಬೇಕು, ಅದೆಲ್ಲ ಪ್ರೋಸೆಸ್ ಆಗೋಕೆ ಅಷ್ಟು ಸಮಯ ಬೇಕು, ಅಸ್ಟ್ರಲ್ಲಿ ಯಾವುದರ ಹಗರಣ ಅಂತ ಇರೋದು ಕರೆಕ್ಟ್ ಕೊಡಲ್ಲ,
ನೀವು ಅದರ ಬಗ್ಗೆ ಮಾತು ಯಾಕೆ ಆಡುವುದಿಲ್ಲ, ಪ್ರತಿ ವರ್ಷ KAS, FDA&SDA ಎಕ್ಸಾಮ್ಸ್ ಗೆ ಕಾಲ್ ಮಾಡಲ್ಲ?
Sir ಒಬ್ಬ ವಿದ್ಯಾರ್ಥಿ ಓದೋಕೆ ಅಂತ ಕೂತ್ರೆ ಅವನು ಪಾಸ್ ಆಗೋದ್ ಲೇಟ್ ಆಗ್ಲಿ ಪರ್ವಾಗಿಲ್ಲ ಆದರೆ ಎಕ್ಸಾಮ್ಸ್ ಆದಮೇಲೆ ಯಾಕೆ ಅಷ್ಟು ಸಮಯ ಬೇಕು..?
ನಿಜ ಹೇಳಬೇಕೆಂದರೆ ಯಾರು ಶ್ರೀಮಂತರು ಕಂಪಿಟ್ಸ್ತಿವೆ ಎಕ್ಸಾಮ್ ಬರಿಯಲ್ಲ sir, ಬರಿಯೋದೇ ಬಡಪಾಯಿಗಳು ಅಂತವರಿಗೆ ನ್ಯಾಯ ಯಾಕೆ ಕೊಡಿಸೋಕ್ ಆಗಲ್ಲ ?
ಬರೀ ಕೋಚಿಂಗ್ ಕ್ಲಾಸ್ ಗಳಲ್ಲಿ ವ್ಯಾಪಾರ ತರ ಮಾಡ್ಕೊಂಡು ಸ್ಫೂರ್ತಿಯಾಗಿ ಮಾತಾಡಿ ಹಳ್ಳಿಯಿಂದ ಬಂದವರ ಜೀವನ ಹಾಳು ಮಾಡುತ್ತಿದ್ದಾರೆ.
ನನ್ನ ಪ್ರಶ್ನೆ ಗಳಿಸ್ಟೆ
1. ಪ್ರತಿ ವರ್ಷ ಎಕ್ಸಾಮ್ಸ್ ಗಳು ಪ್ರತಿ ಡಿಪಾರ್ಟ್ಮೆಂಟ್ ನಲ್ಲು ಕಾಲ್ ಆಗ್ಬೇಕು
2.ಎಕ್ಸಾಮ್ಸ್ ಬರೆದ ಮೇಲೆ ರಿಸಲ್ಟ್ ಗೆ ಅದ್ರ ಪ್ರೋಸೆಸ್ ಗೆ 2 -3 ವರ್ಷ ಕಾಯೋ ಹಾಗೆ ಇರಬಾರದು.
ಯಾಕ್ ಅಂದ್ರೆ ಅವನು ಬೇಗ ತನ್ನ ತಪ್ಪು ಅರ್ಥ ಮಾಡಿಕೊಂಡು ಮರು ಪ್ರಯತ್ನ ಮಾಡಿ ಯಶಸ್ವಿ ಆಗ್ತಾನೆ.
3.sir ನೀವು ನಮ್ಮ ಮನದಲ್ಲಿ ದೇವರ ಸ್ಥಾನ ದಲ್ಲಿದ್ದಿರಿ ನಿಮ್ಮ ಮಾತು ಇಡಿ ನಮ್ಮ ಕರ್ನಟಕದ ವಿಧ್ಯಾರ್ಥಿಗಳು ಪಾಲಿಸುತ್ತೇವೆ , ಅದುಕ್ಕೆ ಇದರ ವಿರುದ್ಧ ಎಲ್ಲರೂ ಹೋರಾಟ ಮಾಡೋಣ sir
ಪ್ರತೀ ಯೊಬ್ಬ ನಾಡಿನ ಕಟ್ಟ ಕಡೆಯ ವ್ಯಕ್ತಿಗೂ ಉದ್ದೋಗ ದೊರಕಿ ಅವನ ಮನೆಯ ಪರಿಸ್ಥಿತಿ ಅವನಿಂದಲೇ ಬದಲಾಗಲಿ
Super sir nivu correct agi helidri
ಬಡವಿದ್ಯಾರ್ಥಿ ಬಗ್ಗೆ ಮಾತಾಡಿದ್ದಕ್ಕೆ ತುಂಬಾ ಧನ್ಯವಾದಗಳು ಅಣ್ಣ ❤❤
Sure sir
brother e couching class irode dudd madodu adu bittu avrge yarigu kelsa sigali bidli avru adra bagge thale kedskololla. nivu helirbodu 100 persent sari ide. but e third class govt notification madalla Adra bagge yav couching center mathdalla
Spr I'm with u
Super
Thanks S❤'D
Experiance the same what u told sir that inovatou mind stop all wht i planned
Sir I will wake up at 5 am from tomorrow
Nanu daily 5 AM heltidini sir nim margadarsanadinda🙏🙏🙏
ಎಸ್ಟು ದೇನ ಆಹಿತು ಸರ್ ನಿಮ್ಮನ್ನು ನೋಡಿ ❤
Yalla madtivi Sir but family sport illa Andre enmadbeku sir
🙏sir
First view Nande
Thank you so much sir for realised our mind sir❤❤🙏🙏🙏🙇♀️
🙏🙏
👍
🙏 🙏
🙏
🙏🙏🙏🙏🙏
👌👌🙏🙏
Manorogigalu 5gantege eddelabahuda
👌🙏🙏🙏🙏
👌
👌
👌
Sir namdu night duty shift erutte monthly 8 days sir... What we will do
hello sir operation striches ಇದ್ರೆ ಪೊಲೀಸ್ ಮೆಡಿಕಲ್ pass ಆಗುತ್ತ sir plz ಹೇಳಿ
Thank you sir
Sir yavaga maligbeku sir..? Hage nan tale ali enu ulitilla slow agi brean ogutr sir tell me plaese hen mabdeku anta
Sir CTI exam ge heg prepare agbeku annodu tumba confuse agide enadru sariyagi suggestion kodi sir plz
Sir ekalya hostel warden post for some class please provide me
Sir.... 30years aagidre avru enu madoke aagalva? athava avru enu madoke sadhya...?! Idru bagge ondu vedio maadi....👍
4.00am ಗೆ ಎದ್ದೇಳುತಿನಿ sir naanu
Eltidira
Sir i am so motivational of ur words and also apply ❤ ur energy booster of all students😊
true sir😅
Sir maneli idre 5am ge yeddu prepare agbodu nav night duty madkondu bere bere shift li work madta irtivi aaga time na hege pickup madodu mathe nam motivation na heg improvement madkolodu solpa heli sir....... Thumba kasta agta ide
Bro yavaglu quality time bagge yochne madi quantity bagge alla
Corporate li kelsa madkondu odake aguta sir??
15 months
ನಿಮ್ಮ ಮಾತು ನನಗೆ ಒಂದು ಶಕ್ತಿ ಸಾರ್
Sir diploma electrical davaru yenge odabeku ..
ಆ ಕೆಲವು ರೂಲ್ಗಳು ಯಾವವು ಸರ್.
Sir 3 hours nidde we are full active
Sir nanna husband thirkondru.nange iga 27 year age..oblu maglu idale.nanu psi study madtha idini..adre aa ghatane inda horage baroke agthilla sir enadru solution kodi sir
Sir 10th cllas pass agaback sir
Yes 6 hou ares ok
Eega odi exam bariri gott agutte syllabus alli iro ond questions keltilla
Ella UPSC level keltavre matte most of the questions are not related to subjecs what we read
Competition has increased a lot so to filter out students they are asking irrelevant questions
After reading syllabus and giving exam we feel demotivated and and loose our confidence
36 idre enmadodu sir
❤
Sir numge evag 34 age,, andre num life numge elva evaag...
Sir nimanu contact madodu hege plz hele
ಸಾರ್ ರಿಯಲಿ ಹೀರೋ
2019 ralli e devru nam college alli edru but corona bandmela evaru head office odru
Sir nim class na nim video na Miss maadade illa yaavaglu nodthini
nandu b com comlete agidhe madhve nu agidhe ondhu papunu ide nanu mathe odhuthidini adhre hege odhbeku anthane gotthilla estu odhidharu nenape agalla
PC think about eggineer we are graduate just ur pass PUC thik..m
29age nange SDA exam bariboda hellivargu idhe age relaxtion
Anna brahmi Murtha 3:30 Anna
Neenu enu hosadu create madi heltiyalla. 😅😅
I want talk with u sir
ನಾನು ಪ್ರತಿ ದಿನ 5.15 ನಿಮಿಷಕ್ಕೆ ಎದ್ದು ಯೋಗ ಭ್ಯಾಸ ಮಾಡ್ತಿನಿ ಸರ್
This video is purely dedicated to me😂
Thumba olle mathu sir
Sir Ella repatiad sir
Sir 3 yrs aytu callform ill ri😌😌kpsc
TH-camna devaru
Sir bone factur medical test problem agutha sir
Illa
You tube devralla
Manjunath sir devru
July tingala video ega uploaded